ಬದಿಗೆ ಸರಿಯುವುದು ಅಂದರೆ, ಭಾಗವಹಿಸದೇ ಇರುವುದು ಎಂಬ ಅರ್ಥ ಅಲ್ಲ ಸರ್, ಯುವಕರಿಗೆ ಹೆಚ್ಚು
ಅವಕಾಶಗಳನ್ನು ಒದಗಿಸುವುದು ಅಂತ ಅಷ್ಟೆ. ಉದಾಹರಣೆಗೆ ಇಲಾಖೆಯ ತರಬೇತಿಗಳಲ್ಲಿ ಯುವ
ಶಿಕ್ಷಕರನ್ನೇ ತರಬೇತುದಾರ (Trainer) ರನ್ನಾಗಿ ನೇಮಿಸುವುದು, ನಾವು ಅವರಿಗೆ
ಸಹಕರಿಸುವುದು.
ಇನ್ನೊಂದು ಉದಾಹರಣೆ - ನಮ್ಮಲ್ಲಿ ಹಲವು ಟಿ.ಜಿ.ಟಿ.ಗಳು ಇದ್ದಾರೆ, ನಮಗಿಂತ ಹೆಚ್ಚು
ಪ್ರತಿಭಾವಂತರು ಅವರಲ್ಲಿದ್ದಾರೆ , ನಮ್ಮಷ್ಟೇ ಅಥವಾ ನಮಗಿಂತ ಮಿಗಿಲಾದ ವಿದ್ಯಾರ್ಹತೆ
ಇದ್ದವರಿದ್ದಾರೆ. ಆದರೆ, ಅವರಿಗೆ ಅವಕಾಶಗಳೇ ಇಲ್ಲವಾಗಿವೆ. ಇಲಾಖೆಯಲ್ಲಿ ಅವರಿಗಿನ್ನೂ
ನಮ್ಮೊಡನೆ ಮುಖ್ಯವಾಹಿನೆಗೆ ಬರಲಾಗಲಿಲ್ಲ. ಆದರೆ , ಈ ಎಸ್.ಟಿ.ಎಫ್. ವೇದಿಕೆಯಲ್ಲಿ ಅವರಿಗೆ
ಸಮಾನ ಅವಕಾಶಗಳಿವೆ , ಅವರನ್ನು ಸೇರಿಸಿಕೊಂಡು ಕರೆದೊಯ್ಯೋಣ.

Harikrishna Holla G,
Brahmavara.

On Mon, May 9, 2016 at 8:44 PM, adam maninalkur <[email protected]>
wrote:

> [image: Boxbe] <https://www.boxbe.com/overview> This message is eligible
> for Automatic Cleanup! ([email protected]) Add cleanup rule
> <https://www.boxbe.com/popup?url=https%3A%2F%2Fwww.boxbe.com%2Fcleanup%3Ftoken%3DiOXg3jcQXfob3cOoH6mmhtT1xyQIRtgYhwZqsUgQE%252B02FszyvL%252FaP66gBBWvMlw9tzH9H1YUocW7upD5Cjr758UEp4unOI%252BQNI19nZafyBQD3%252BhQxNner2fkysG3jEt2LAUfPupK7q3CO0SRqpoPkA%253D%253D%26key%3DB6vp4Dd1%252B2Y78MTjFPT4%252BpAMCU8fbTBBffbRH2ETgdE%253D&tc_serial=25344746387&tc_rand=464133173&utm_source=stf&utm_medium=email&utm_campaign=ANNO_CLEANUP_ADD&utm_content=001>
> | More info
> <http://blog.boxbe.com/general/boxbe-automatic-cleanup?tc_serial=25344746387&tc_rand=464133173&utm_source=stf&utm_medium=email&utm_campaign=ANNO_CLEANUP_ADD&utm_content=001>
>
> ಹರಿಕೃಷ್ಣ ಹೊಳ್ಳ ಸರ್... ಯಾಕೆ ಬದಿಗೆ ಸರಿಯುವ ಆಲೋಚನೆ ಬಂತು ಸರ್..? ನೀವು ಹೇಳಿದ ಮಾತು
> ಮೆಚ್ಚುವಂತದ್ದು.. ಇತ್ತೀಚಿನ ದಿನಗಳಲ್ಲಿ ಯುವ ಶಿಕ್ಷಕಿಯರು ಸ್ಪರ್ಧಾತ್ಮಕ ರೀತಿಯಲ್ಲಿ
> ಮುಂದೆ ಬರುತ್ತಿದ್ದಾರೆ. ಅವರಲ್ಲಿ ಅಪಾರವಾದ ಜ್ಞಾನವಿದೆ.. ಯುವ ಪ್ರತಿಭೆಗಳನ್ನು
> ಹುರಿದುಂಬಿಸುವ,ಅವರಿಗೆ ಮಾರ್ಗದರ್ಶನ ನೀಡುವ ಕೆಲಸವಾಗಬೇಕು.
> ಆರ್ಶಿಯಾ ನಾಝ್ ಮೇಡಂ ರವರ ಅಭಿಪ್ರಾಯ ಸರಿಯಾಗಿ ಇದೆ.
>
> Adam, GHS Puthila, Belthangady taluk. D.K. 574326
> Mob. 9972671044
> email : [email protected]
> On 9 May 2016 8:13 pm, "Harikrishna Holla" <[email protected]>
> wrote:
>
>> ಮಾನ್ಯರೇ , ಇತ್ತೀಚಿನ ದಿನಗಳಲ್ಲಿ ನಮ್ಮ ಎಸ್.ಟಿ.ಎಫ್.ನಲ್ಲಿ ಹೊಸ ಹೊಸ ಹೆಸರುಗಳು ಕಾಣಲು
>> ಸಿಗುತ್ತಿವೆ , ಅಂದರೆ ಹೆಚ್ಚು ಹೆಚ್ಚು ಶಿಕ್ಷಕರು ಹೊಸತಾಗಿ ನಮ್ಮೊಂದಿಗೆ
>> ಸೇರಿಕೊಳ್ಳುತ್ತಿದ್ದಾರೆ. ಇದು ತುಂಬಾ ಸಂತಸದ ಸಂಗತಿ. ಅದರಲ್ಲೂ ಶಿಕ್ಷಕಿಯರು (ಮಹಿಳೆಯರು)
>> ಭಾಗವಹಿಸುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಅಧ್ಯಾಪಕ
>> ವೃತ್ತಿಗೆ ಸೇರಿಕೊಳ್ಳುವವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಆಗಿರುವುದರಿಂದ ಈ
>> ಎಸ್.ಟಿ.ಎಫ್.ನಲ್ಲೂ ಕೂಡಾ ಅವರ ಭಾಗವಹಿಸುವಿಕೆ ಹೆಚ್ಚಬೇಕು.
>>
>> ಮತ್ತೂ ಒಂದು ಸಂತೋಷದ ವಿಷಯ ಏನೆಂದರೆ , ಹೆಚ್ಚು ಹೆಚ್ಚು ಯುವ ಶಿಕ್ಷಕರ
>> ಸೇರ್ಪಡೆಯಾಗುತ್ತಿರುವುದು. ಅದರಲ್ಲೂ , ಉತ್ತಮ ಕಂಪ್ಯೂಟರ್ ಜ್ಞಾನ ಇರುವ ಶಿಕ್ಷಕರು
>> ಸೇರುತ್ತಿರುವುದು. ಅವರೇ ನಮ್ಮ ಎಸ್.ಟಿ.ಎಫ್.ನ ಆಸ್ತಿ , ಮುಂದೆ ಅವರೇ ಈ ಸಂಘಟನೆಯ
>> ಬೆನ್ನೆಲುಬು. ನಮ್ಮಂತಹ (ವಯಸ್ಸಾದ) ಶಿಕ್ಷಕರಿಗೆ ನಮ್ಮ ಮನಸ್ಸಿನೊಳಗೆ ನಾವು ಇನ್ನು Out of
>> date teachers ಎಂಬ ಭಾವನೆ ಬರತೊಡಗಿದೆ. ಆದ್ದರಿಂದ ನಾವು ಬದಿಗೆ ಸರಿದು ಆ ಯುವ
>> ಶಿಕ್ಷಕರಿಗೆ ದಾರಿ ಬಿಡಬೇಕಾಗಿದೆ.
>>
>> ಹೀಗಾಗಿ, ಅಂತಹ ಯುವ ಕ್ರಿಯಾಶೀಲ ಶಿಕ್ಷಕರನ್ನು ಸ್ವಾಗತಿಸೋಣ , ಹುರಿದುಂಬಿಸೋಣ. ಅವರ
>> ಕೆಲಸಗಳನ್ನು ಮೆಚ್ಚೋಣ. ಅವರ ಕಂಪ್ಯೂಟರ್ ಜ್ಞಾನದ ಲಾಭವನ್ನು ಎಲ್ಲರೂ ಪಡೆಯೋಣ.
>>
>> Harikrishna Holla G,
>> Brahmavara.
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to