Hale beru.. hosa chiguru koodiralu ee STF Mara sobagu sir..yaru haage helbedi.. We are all learners.. till our ..last breath.... On May 9, 2016 8:13 PM, "Harikrishna Holla" <[email protected]> wrote:
> ಮಾನ್ಯರೇ , ಇತ್ತೀಚಿನ ದಿನಗಳಲ್ಲಿ ನಮ್ಮ ಎಸ್.ಟಿ.ಎಫ್.ನಲ್ಲಿ ಹೊಸ ಹೊಸ ಹೆಸರುಗಳು ಕಾಣಲು > ಸಿಗುತ್ತಿವೆ , ಅಂದರೆ ಹೆಚ್ಚು ಹೆಚ್ಚು ಶಿಕ್ಷಕರು ಹೊಸತಾಗಿ ನಮ್ಮೊಂದಿಗೆ > ಸೇರಿಕೊಳ್ಳುತ್ತಿದ್ದಾರೆ. ಇದು ತುಂಬಾ ಸಂತಸದ ಸಂಗತಿ. ಅದರಲ್ಲೂ ಶಿಕ್ಷಕಿಯರು (ಮಹಿಳೆಯರು) > ಭಾಗವಹಿಸುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಅಧ್ಯಾಪಕ > ವೃತ್ತಿಗೆ ಸೇರಿಕೊಳ್ಳುವವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಆಗಿರುವುದರಿಂದ ಈ > ಎಸ್.ಟಿ.ಎಫ್.ನಲ್ಲೂ ಕೂಡಾ ಅವರ ಭಾಗವಹಿಸುವಿಕೆ ಹೆಚ್ಚಬೇಕು. > > ಮತ್ತೂ ಒಂದು ಸಂತೋಷದ ವಿಷಯ ಏನೆಂದರೆ , ಹೆಚ್ಚು ಹೆಚ್ಚು ಯುವ ಶಿಕ್ಷಕರ > ಸೇರ್ಪಡೆಯಾಗುತ್ತಿರುವುದು. ಅದರಲ್ಲೂ , ಉತ್ತಮ ಕಂಪ್ಯೂಟರ್ ಜ್ಞಾನ ಇರುವ ಶಿಕ್ಷಕರು > ಸೇರುತ್ತಿರುವುದು. ಅವರೇ ನಮ್ಮ ಎಸ್.ಟಿ.ಎಫ್.ನ ಆಸ್ತಿ , ಮುಂದೆ ಅವರೇ ಈ ಸಂಘಟನೆಯ > ಬೆನ್ನೆಲುಬು. ನಮ್ಮಂತಹ (ವಯಸ್ಸಾದ) ಶಿಕ್ಷಕರಿಗೆ ನಮ್ಮ ಮನಸ್ಸಿನೊಳಗೆ ನಾವು ಇನ್ನು Out of > date teachers ಎಂಬ ಭಾವನೆ ಬರತೊಡಗಿದೆ. ಆದ್ದರಿಂದ ನಾವು ಬದಿಗೆ ಸರಿದು ಆ ಯುವ > ಶಿಕ್ಷಕರಿಗೆ ದಾರಿ ಬಿಡಬೇಕಾಗಿದೆ. > > ಹೀಗಾಗಿ, ಅಂತಹ ಯುವ ಕ್ರಿಯಾಶೀಲ ಶಿಕ್ಷಕರನ್ನು ಸ್ವಾಗತಿಸೋಣ , ಹುರಿದುಂಬಿಸೋಣ. ಅವರ > ಕೆಲಸಗಳನ್ನು ಮೆಚ್ಚೋಣ. ಅವರ ಕಂಪ್ಯೂಟರ್ ಜ್ಞಾನದ ಲಾಭವನ್ನು ಎಲ್ಲರೂ ಪಡೆಯೋಣ. > > Harikrishna Holla G, > Brahmavara. > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
