[Kannada STF-25652] ಸರಳ ಕಲಿಕಾ ಕಾರ್ಡುಗಳನ್ನು ಒಳಗೊಂಡ ‘ಸೊಡರು’ ಎಂಬ ಸಂಚಿಕೆ ಇದೋ ನಿಮಗಾಗಿ ಸಿದ್ಧವಾಗಿದೆ.

2018-01-03 Thread Mahesh S
*ಆತ್ಮೀಯ ಶಿಕ್ಷಕ ಮಿತ್ರರೇ,* *ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಉತ್ತಮೀಕರಣಕ್ಕಾಗಿ ಸರಳ ಕಲಿಕಾ ಕಾರ್ಡುಗಳನ್ನು ಒಳಗೊಂಡ ‘ಸೊಡರು’ ಎಂಬ** ಸಂಚಿಕೆ ಇದೋ ನಿಮಗಾಗಿ ಸಿದ್ಧವಾಗಿದೆ. * *ಡೌನ್ಲೋಡ್ ಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್‌ಮಾಡಿ. * - ಎಸ್.ಮಹೇಶ, ಕನ್ನಡ

[Kannada STF-24236] ೮ನೇ ತರಗತಿ ಪದ್ಯಗಳ ಸಾರಾಂಶ (ಪದ್ಯ-೫ ಮತ್ತು ೬)

2017-10-26 Thread Mahesh S
ಈ ಮೇಲಿನ ಲಿಂಕ್ ಗಳಲ್ಲಿ ಪದ್ಯಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಭಾವಾರ್ಥ ಪಡೆಯಿರಿ. - *ವಚನಾಮೃತ (ಪದ್ಯ-5) * - *ಸೋಮೇಶ್ವರ ಶತಕ (ಪದ್ಯ-6) * -- *ಮಹೇಶ್.ಎಸ್* ಕನ್ನಡ ಭಾಷಾ

Re: [Kannada STF-24075] ಅಬ್ಬಬ್ಬಾ ಈ ಪದವು ದ್ವಿರುಕ್ತಿಯೋ ಅಥವಾ ಭಾವಸೂಚಕಾವ್ಯಯವೋ ದಯವಿಟ್ಟು ತಿಳಿಸಿ

2017-10-12 Thread Mahesh S
ಅಬ್ಬಾ ಭಾವಸೂಚಕಾವ್ಯಯ. ಎರಡು ಸಲ ಪುನರಾವರ್ತನೆ ಆಗಿರುವುದರಿಂದ ಭಾವಸೂಚಕಾವ್ಯಯದಲ್ಲಿ ದ್ವಿರುಕ್ತಿ ಆಗುತ್ತದೆ. On Oct 12, 2017 2:00 PM, "Praveen Patel" wrote: > ಎರಡು ಕೂಡ ಆಗುತ್ತೆ > > On 11 Mar 2017 8:47 a.m., "chidu12gothe" wrote: > > > > > Sent from Samsung

[Kannada STF-23093] ೧೦ನೆಯ ತರಗತಿ ಪ್ರ.ಭಾ. ಕನ್ನಡ PPT ರಸಪ್ರಶ್ನೆ.

2017-08-29 Thread Mahesh S
https://kannadadeevige.blogspot.in/2015/11/10-10th-kannada-quiz.html?m=1 ಕಂಪ್ಯೂಟರ್ ಮತ್ತು ಪ್ರೊಜಕ್ಟರ್ ಬಳಸಿಕೊಂಡು ನಡೆಸಬಹುದಾದ ೧೦ನೆಯ ತರಗತಿ ರಸಪ್ರಶ್ನೆ ಕಡತಗಳನ್ಮು ಮೇಲಿನ ಲಿಂಕ್‌ ನಲ್ಲಿ Download ಮಾಡಿಕೊಂಡು ಮಕ್ಕಳ ಕಲಿಕೆಯನ್ನು ಮತ್ತಷ್ಟು ನಿಖರಗೊಳಿಸಿ. ಲೋಪದೋಷಗಳು ಕಂಡು‌ಬಂದಲ್ಲಿ ದಯವಿಟ್ಟು ತಿಳಿಸಿ. ಧನ್ಯವಾದಗಳೊಂದಿಗೆ

[Kannada STF-21480] 8, 9 ಮತ್ತು 10ನೆಯ ತರಗತಿ ಪದ್ಯಗಳ ಲಭ್ಯ ಧ್ವನಿ ಮುದ್ರಿಕೆಗಳು

2017-06-24 Thread Mahesh S
*8, 9 ಮತ್ತು 10ನೆಯ ತರಗತಿ ಪದ್ಯಗಳ ಲಭ್ಯ ಧ್ವನಿ ಮುದ್ರಿಕೆಗಳನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ* -- *ಮಹೇಶ್.ಎಸ್* ಕನ್ನಡ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,ನಿಡುವಣಿ, ಹೊಳೆನರಸೀಪುರ ತಾ. ಹಾಸನ ಜಿಲ್ಲೆ. ಮೊಬೈಲ್: 9743316629 ವೆಬ್ ಸೈಟ್:

[Kannada STF-20802] ೧೦ನೆಯ ತರಗತಿಯ ಎಲ್ಲಾ ಪರಿಷ್ಕೃತ ಗದ್ಯ-ಪದ್ಯಗಳ ಪ್ರಶ್ನೋತ್ತರಗಳು

2017-05-24 Thread Mahesh S
*೧೦ನೆಯ ತರಗತಿಯ ಎಲ್ಲಾ ಪರಿಷ್ಕೃತ ಗದ್ಯ-ಪದ್ಯಗಳ ಪ್ರಶ್ನೋತ್ತರಗಳನ್ನು ಪಡೆಯಲು * *ಇಲ್ಲಿ ಕ್ಲಿಕ್ ಮಾಡಿರಿ * ಧನ್ಯವಾದಗಳೊಂದಿಗೆ, -- *ಮಹೇಶ್.ಎಸ್* ಕನ್ನಡ ಭಾಷಾ ಶಿಕ್ಷಕರು, ಸರ್ಕಾರಿ

[Kannada STF-20754] ಸೇತುಬಂಧ ಪರೀಕ್ಷೆಗೆ ಸಂಬಂಧಿಸಿದ ಬುನಾದಿ ಸಾಮರ್ಥ್ಯಗಳು, ಮಾದರಿ ಪ್ರಶ್ನೆಪತ್ರಿಕೆಗಳು

2017-05-19 Thread Mahesh S
ಬುನಾದಿ ಸಾಮರ್ಥ್ಯಗಳು ಬದಲಾಗಿದ್ದು. ಹಲವು ಶಿಕ್ಷಕರು ಹಳೆಯ ಸಾಮರ್ಥ್ಯಗಳನ್ನೇ ಬಳಸುತ್ತಿದ್ದಾರೆ. ಭಾಷಾ ಕೌಶಲ್ಯಗಳಿಗೆ ಅನುಗುಣವಾಗಿ ಬುನಾದಿಸಾಮರ್ಥ್ಯಗಳು ಬದಲಾಗಿದ್ದು ಅವುಗಳನ್ನು ಪಡೆಯಲು ಈ ಕೆಳಗಿನ ಲಿಂಕ್ ಬಳಸಿ. *ಸೇತುಬಂಧ ಪರೀಕ್ಷೆಗೆ ಸಂಬಂಧಿಸಿದ ಬುನಾದಿ ಸಾಮರ್ಥ್ಯಗಳು, ಮಾದರಿ ಪ್ರಶ್ನೆಪತ್ರಿಕೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ*

[Kannada STF-20753] ಕನ್ನಡ ನಾಡುನುಡಿಗೆ ಸಂಬಂಧಿಸಿದ ಗೀತೆಗಳ ಸಂಗ್ರಹ

2017-05-19 Thread Mahesh S
*ಕನ್ನಡ ನಾಡುನುಡಿಗೆ ಸಂಬಂಧಿಸಿದ ಗೀತೆಗಳನ್ನು Download ಮಾಡಲು ಇಲ್ಲಿ ಕ್ಲಿಕ್ ಮಾಡಿ * -- *ಮಹೇಶ್.ಎಸ್* ಕನ್ನಡ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,ನಿಡುವಣಿ, ಹೊಳೆನರಸೀಪುರ ತಾ. ಹಾಸನ ಜಿಲ್ಲೆ. ಮೊಬೈಲ್: 9743316629 ವೆಬ್ ಸೈಟ್:

[Kannada STF-20724] ೧೦ನೆಯ ತರಗತಿ ಪ್ರಥಮಭಾಷೆ ಕನ್ನಡ ಗದ್ಯಪಾಠಗಳ ಪ್ರಶ್ನೋತ್ತರಗಳು

2017-05-17 Thread Mahesh S
ಆತ್ಮೀಯ ಶಿಕ್ಷಕ ಮಿತ್ರರೇ, ೧೦ನೆಯ ತರಗತಿಯ ಬದಲಾದ ಗದ್ಯಪಾಠಗಳಿಗೆ ಪ್ರಶ್ನೋತ್ತರಗಳನ್ನು ’ಕನ್ನಡ ದೀವಿಗೆ’ ಯಲ್ಲಿ ಹಾಕಲಾಗಿದ್ದು ಒಮ್ಮೆ ಪರಿಶೀಲಿಸಿ ಲೋಪದೋಷಗಳಿದ್ದರೆ ತಿಳಿಸಿ. (ಗದ್ಯಪಾಠಗಳು ಮಾತ್ರ) ಧನ್ಯವಾದಗಳೊಂದಿಗೆ, -- *ಮಹೇಶ್.ಎಸ್* ಕನ್ನಡ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,ನಿಡುವಣಿ, ಹೊಳೆನರಸೀಪುರ ತಾ. ಹಾಸನ ಜಿಲ್ಲೆ.

[Kannada STF-20705] 10ನೇ ತರಗತಿ ಕನ್ನಡ ಗದ್ಯ-8-ಸುಕುಮಾರಸ್ವಾಮಿ ಕಥೆಯ ಹೊಸಗನ್ನಡ ಅನುವಾದ

2017-05-14 Thread Mahesh S
10ನೇ ತರಗತಿ ಕನ್ನಡ ಗದ್ಯ-8-ಸುಕುಮಾರಸ್ವಾಮಿ ಕಥೆಯ ಹೊಸಗನ್ನಡ ಅನುವಾದ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..  https://kannadadeevige.blogspot.in/2017/05/10th-kannada-lesson-8-sukumaraswamy.html  -- *ಮಹೇಶ್.ಎಸ್* ಕನ್ನಡ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,ನಿಡುವಣಿ, ಹೊಳೆನರಸೀಪುರ ತಾ. ಹಾಸನ ಜಿಲ್ಲೆ.

[Kannada STF-20568] ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಸಹಾಯಕ ನಮೂನೆ

2017-05-06 Thread Mahesh S
ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಸಹಾಯಕ ನಮೂನೆ * ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅನುಕೂಲವಾಗಲೆಂದು ನಮೂನೆ ಸಿದ್ಧಪಡಿಸಲಾಗಿದ್ದು ಈ ಕೆಳಗಿನ ಆಯ್ಕೆಗಳ ಮೂಲಕ ಮಾಹಿತಿ ನೀಡಬಹುದು ಮತ್ತು ವೀಕ್ಷಿಸಬಹುದಾಗಿದೆ.* *

[Kannada STF-20509] ಪರಸ್ಪರ ವರ್ಗಾವಣೆ ಬಯಸುವವರು ಮಾಹಿತಿ ಹಂಚಿರಿ

2017-05-03 Thread Mahesh S
ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕ ಮಿತ್ರರು ಈ ಕೆಳಗಿನ ಲಿಂಕ್ ನಲ್ಲಿ ನಿಮ್ಮ ಸೇವಾ ವಿವರ ಮತ್ತಿತರೆ ಮಾಹಿತಿಗಳನ್ನು ನಮೂದಿಸುವ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಈಗಾಗಲೇ ಸರ್ಕಾರಿ ನೌಕರರ ವರ್ಗಾವಣೆಗೆ ಸಿದ್ಧತೆ ನಡೆದಿದ್ದು ಕೆಲವೇ ದಿನಗಳಲ್ಲಿ ಶಿಕ್ಷಕರ ವರ್ಗಾವಣೆಯ ಅಧಿಸೂಚನೆಯೂ ಹೊರಬೀಳಲಿದೆ. *ಪರಸ್ಪರ ವರ್ಗಾವಣೆ ಬಯಸುವವರು ಮಾಹಿತಿ ಹಂಚಲು ಇಲ್ಲಿ ಕ್ಲಿಕ್

Re: [Kannada STF-20430] ಶಿಕ್ಷಕ ಬಂಧುಗಳಿಗೆ ಧನ್ಯವಾದಗಳು

2017-04-25 Thread Mahesh S
ಆತ್ಮೀಯ ವೆಂಕಟೇಶ್ ಅವರೇ, ತಾವು IT for change ಇಂದ ಹೊರಗೆ ಹೋಗಿದ್ದು ಬಹಳ ಬೇಸರವುಂಟುಮಾಡಿದೆ. ತಮ್ಮಂತಹ ಹೃದಯವಂತ, ಕ್ರಿಯಾಶೀಲ ಸಂಪನ್ಮೂಲ ವ್ಯಕ್ತಿಗಳ ಅವಶ್ಯಕತೆ ನಮಗೆ ಖಂಡಿತಾ ಇದೆ. ತಮ್ಮ ಸ್ನೇಹಪರತೆ, ಸರಳ-ದಿಟ್ಟ-ಸ್ಪಷ್ಟ ವಾಗ್ಝರಿ ನಮಗೆಲ್ಲ ಮಾದರಿಯಾಗಿದೆ. ತಮ್ಮಿಂದ ನಮ್ಮೆಲ್ಲಾ ಶಿಕ್ಷಕವರ್ಗಕ್ಕೆ ಬಹಳಷ್ಟು ಉಪಯೋಗವಾಗಿದೆ. ತಾವು ಎಲ್ಲೇ ಇದ್ದರೂ

[Kannada STF-20249] ಕನ್ನಡ ಇ-ಪುಸ್ತಕಗಳ ಸಂಗ್ರಹ (kannadada_ebooks_pdf)

2017-04-12 Thread Mahesh S
*ವಾಟ್ಸಾಪ್, ಫೇಸ್ಬುಕ್, ಟೆಲಿಗ್ರಾಂ, ಇ-ಮೇಲ್ ಮುಂತಾದ ಮೂಲಗಳಿಂದ ಸಂಗ್ರಹಿಸಿದ ಕೆಲವು ಉಪಯುಕ್ತ PDF ರೂಪದ ಪುಸ್ತಕಗಳನ್ನು ಸಂಗ್ರಹಿಸಿ "ಕನ್ನಡ ದೀವಿಗೆ" ಯ ಮೂಲಕ ನೀಡುತ್ತಿದ್ದೇನೆ.* * ಡೌನ್.ಲೋಡ್ ಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ ಮಾಡಿ * -- *ಮಹೇಶ್.ಎಸ್*

[Kannada STF-19974] ಪರಸ್ಪರ ವರ್ಗಾವಣೆ ಬಯಸುವ ಪ್ರೌಢಶಾಲಾ ಶಿಕ್ಷಕರ ಮಾಹಿತಿ ವಿನಿಮಯ ತಂತ್ರಾಂಶ.

2017-03-26 Thread Mahesh S
*ಪರಸ್ಪರ ವರ್ಗಾವಣೆ ಬಯಸುವ ಪ್ರೌಢಶಾಲಾ ಶಿಕ್ಷಕರಿಗೆ ಅನುಕೂಲವಾಗಲೆಂದು ವಿನಿಮಯ ತಂತ್ರಾಂಶ ನಮೂನೆ ಸಿದ್ಧಪಡಿಸಲಾಗಿದ್ದು ಈ ಕೆಳಗಿನ ಲಿಂಕ್ ಮೂಲಕ ಮಾಹಿತಿ ನೀಡಬಹುದಲ್ಲದೆ ಆಕಾಂಕ್ಷಿಗಳ ವಿವರಗಳನ್ನು ಪಡೆಯಬಹುದಾಗಿದೆ.* *https://kannadadeevige.blogspot.in/2016/03/blog-post_14.html

[Kannada STF-19799] ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆಗೆ ಮಾಹಿತಿ ವಿನಿಮಯಕ್ಕಾಗಿ online ತಂತ್ರಾಂಶ

2017-03-17 Thread Mahesh S
ಆತ್ಮೀಯ ಶಿಕ್ಷಕ ಮಿತ್ರರೇ, ಮುಂಬರುವ ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರಿಗೆ ಅನುಕೂಲವಾಗುವಂತೆ online ತಂತ್ರಾಂಶವನ್ನು ಸಿದ್ಧಪಡಿಸಲಾಗಿದ್ದು, ಶಿಕ್ಷಕ ಮಿತ್ರರು ಇದರ ಪ್ರಯೋಜನ ಪಡೆಯಬಹುದಾಗಿದೆ. ಮಾಹಿತಿಯನ್ನು ತುಂಬಿ Submit ಮಾಡಿದನಂತರ ಅದನ್ನು ವೀಕ್ಷಿಸುವ ಹಾಗೂ ಮಾಹಿತಿ ತುಂಬಿರುವ ಶಿಕ್ಷಕರ ವಿವರಗಳನ್ನು "Filter" ಮೂಲಕ ನಿಮಗೆ ಬೇಕಾದ

[Kannada STF-19435] 10ನೆಯ ತರಗತಿಯ CCE ತಂತ್ರಾಂಶ Updated(ಕೆಲವು ಬದಲಾವಣೆಗಳೊಂದಿಗೆ)

2017-02-20 Thread Mahesh S
ಆತ್ಮೀಯ ಶಿಕ್ಷಕ ಮಿತ್ರರೇ, ಈ ಮೊದಲು ನೀಡಿದ್ದ CCE ತಂತ್ರಾಂಶದಲ್ಲಿದ್ದ ಕೆಲವು ದೋಷಗಳನ್ನು ಸರಿಪಡಿಸುವುದರ ಜೊತೆಗೆ ಕೆಲವು ಬದಲಾವಣೆಗಳೊಂದಿಗೆ Upload ಮಾಡಲಾಗಿರುವ CCE ತಂತ್ರಾಂಶವನ್ನು ಈ ಕೆಳಗಿನ ಲಿಂಕ್ ನಲ್ಲಿ Download ಮಾಡಿಕೊಳ್ಳಿ. ಧನ್ಯವಾದಗಳು, https://kannadadeevige.blogspot.in/2016/10/10-excel.html Click Here go to Download page

[Kannada Stf-19314] ಇಂಬಳ ಕುರಿತ ಮಾಹಿತಿ, ಚಿತ್ರಗಳು, ವೀಡಿಯೋ.

2017-02-13 Thread Mahesh S
ಈ ಕೆಳಗಿನ ಲಿಂಕ್ ನಲ್ಲಿ... https://kannadadeevige.blogspot.in/2013/11/8_3324.html?m=1 On Feb 1, 2017 5:20 AM, "Ravindranathachari Ravidranathachari" < kpr@gmail.com> wrote: ನಿಮ್ಮ ಪ್ರಯತ್ನ ಚೆನ್ನಾಗಿದೆ ಧನ್ಯವಾದಗಳು ಹಾಗೆ ನನಗೆ ಇಂಬಳ ಕುರಿತ ವೀಡಿಯೊ ಕಳುಹಿಸಿ On Jan 28, 2017 4:53 PM, "Guddappa Harijan"

[Kannada Stf-19002] ಕಲಿಕಾ ಕಾರ್ಡುಗಳು

2017-01-22 Thread Mahesh S
ಈ ಕೆಳಗಿನ ಲಿಂಕ್ ನಲ್ಲಿ ಕಲಿಕಾ ಕಾರ್ಡುಗಳನ್ನು ಪಡೆಯಿರಿ. https://kannadadeevige.blogspot.in/201 6/12/10th-kannada-passing-package.html?m=1 -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated

Re: [Kannada Stf-18661] Document from MAHESH S

2017-01-05 Thread Mahesh S
ಆರ್ಯ On Jan 5, 2017 5:46 PM, "Sharadamma" <sharadamma2...@gmail.com> wrote: > Arya athava ayya > > jayakumar T P <jayakumartptum...@gmail.com> wrote: > > ಅಜ್ಜ ಈ ಪದದ ತತ್ಸಮ ರೂಪ ಹೇಳಿ ಸರ್ > > On 28 Dec 2016 9:15 a.m., "Mahesh S" <mahesh

[Kannada Stf-18499] ೮ನೇ ತರಗತಿ ’ಅಂತರಾಳ’ ಗದ್ಯಪಾಠದ ಸರಳಗದ್ಯಾನುವಾದ ಮತ್ತು ಮುದ್ದಣ ಕವಿಯ ಪರಿಚಯ

2016-12-27 Thread Mahesh S
ಆತ್ಮೀಯ ಶಿಕ್ಷಕ ಮಿತ್ರರೇ, ೮ನೇ ತರಗತಿ ‘ಅಂತರಾಳ’ ಗದ್ಯಪಾಠದ ಸರಳಗದ್ಯಾನುವಾದ ಮತ್ತು ಮುದ್ದಣ ಕವಿಯ ಪರಿಚಯವನ್ನು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ಓದಿರಿ. *೮ನೇ ತರಗತಿ ’ಅಂತರಾಳ’ ಗದ್ಯಪಾಠದ ಸರಳಗದ್ಯಾನುವಾದ ಮತ್ತು ಮುದ್ದಣ ಕವಿಯ ಪರಿಚಯ

Re: [Kannada Stf-18388] Add teachers to kan stf group

2016-12-21 Thread Mahesh S
santu1985c.ha...@gmail.com ಈ ವಿಳಾಸ ತಪ್ಪಾಗಿದೆ. ಸರಿಯಾದ ವಿಳಾಸ ಕಳುಹಿಸಿ. On Sat, Dec 3, 2016 at 11:33 AM, Manju Bk wrote: > basavarajrd...@gmail.com, raghu...@gmail.com, > santu1985c.ha...@gmail.com > > -- > *For doubts on Ubuntu and other public software, visit >

Re: [Kannada Stf-18387] ಪ್ರಥಮ ಭಾಷೆ ಕನ್ನಡ ಕಲಿಕಾ ಕಾರ್ಡುಗಳು

2016-12-21 Thread Mahesh S
N SIR S S L C CCE FORMAT SEND MADIDDE >> ADARA BAGGE TAMMA ABIPRAYA TILISI SIR >> >> 2016-12-21 18:53 GMT+05:30 Sangamma Katti <sangammaka...@gmail.com>: >> >>> ಕಲಿಕಾ ಕಾರ್ಡುಗಳು ಮಾಹಿತಿಗೆ ತುಂಬಾ ಧನ್ಯವಾದಗಳು ಸರ್. >>> On 21 Dec 2016 02:2

Re: [Kannada Stf-18376] ಬಹುವ್ರೀಹಿ ಸಮಾಸ

2016-12-21 Thread Mahesh S
ಖಂಡಿತ ಬಹುವ್ರೀಹಿಸಮಾಸ ಸರಿಯಾಗಿದುದು. On Dec 21, 2016 7:23 PM, "Sameera samee" wrote: ಮೇದಿನಿ =ಭೂಮಿಗೆ ಪತಿ =ಒಡೆಯ so ಈ ಭೂಮಿಗೆ ಒಡೆಯ ಕರ್ಣ ನೀನು . ಈ ಅoಶವನ್ನು ನೀನು ತಿಳಿದಿಲ್ಲ ಎoದು ಕೃೃಷ್ಣ ಆಮಿಷಗಳನ್ನು ಭಯವನ್ನು ಬಿತ್ತುವ ಸoದರ್ಭದಲ್ಲಿ ಖಚಿತವಾಗಿ ತಿಳಿಸಿರೀವುದರಿoದ ಭೂಮಿಗೆ ಯಾರು ಒಡೆಯನು ಅoದರೆ ಕರ್ಣ

Re: [Kannada Stf-18360] ಅಚ್ಚರಿಯ ಜೀವಿ ಇಂಬಳ ವೀಡಿಯೋ ವೆಬ್ ಲಿಂಕ್

2016-12-20 Thread Mahesh S
Download ಮಾಡಿಕೊಳ್ಳಿ. ಯಾವ ತೊಂದರೆಯೂ ಇಲ್ಲ. ಧನ್ಯವಾದಗಳು. On Tue, Dec 20, 2016 at 6:36 PM, Sudha Adaviswamy < sudha.adavisw...@gmail.com> wrote: > ವೈರಸ್ ಇದೆ ಅದಕ್ಕೆ ಡೌನ್ ಲೋಡ್ ಆಗುತ್ತಿಲ್ಲ ಅಂತ ತೋರಿಸುತ್ತಿದೆ > > On Dec 16, 2016 12:46 PM, "Mahesh S" <mahesh.s...@

[Kannada Stf-18359] ಪ್ರಥಮ ಭಾಷೆ ಕನ್ನಡ ಕಲಿಕಾ ಕಾರ್ಡುಗಳು

2016-12-20 Thread Mahesh S
ನೀಲನಕ್ಷೆಯನ್ನಾಧರಿಸಿ ಕಲಿಕಾ ಕಾರ್ಡುಗಳನ್ನು ನಿರ್ಮಿಸಲಾಗಿದ್ದು, ಅದನ್ನು *'ಕನ್ನಡ ದೀವಿಗೆ'*ಯ ಮೂಲಕ ನಿಮಗೆ ತಲುಪಿಸುತ್ತಿದ್ದೇನೆ. A4 ಅಳತೆಯ ಡ್ರಾಯಿಂಗ್ ಹಾಳೆಗಳಿಗೆ ನೇರವಾಗಿ ಮುದ್ರಿಸಿಕೊಂಡು ವಿದ್ಯಾರ್ಥಿಗಳ ಕಲಿಕೆಗೆ ಬಳಸಿಕೊಳ್ಳಬಹುದಾಗಿದೆ. ಈ *ಲಿಂಕ್ ಕ್ಲಿಕ್ ಮಾಡಿ

Re: [Kannada Stf-18330] ನಕ್ಕು ಬಿಡಿ

2016-12-19 Thread Mahesh S
ಚೆನ್ನಾಗಿದೆ. :-))) On Dec 15, 2016 4:50 PM, "Sameera samee" wrote: > ಒಮ್ಮೆ ಅತ ನಡೆದು ಹೋಗುತಿದ್ದಾಗ, ಇದ್ದಕ್ಕಿದ್ದಂತೆ ಅಶರೀರವಾಣಿಯೊಂದು “ಇನ್ನು ಒಂದು > ಹೆಜ್ಜೆ ಮುಂದಿಟ್ಟರೆ, ಒಂದು ಕಲ್ಲು ನಿನ್ನ ತಲೆಯ ಮೇಲೆ ಬೀಳುತ್ತದೆ” ಎಂದಿತು. ಈತ, ಮುಂದೆ > ಹೆಜ್ಜೆ ಇಡದೆ ನಿಂತಲ್ಲೇ ನಿಂತ. ಆಗ ಮೇಲಿಂದ ದಪ್ಪದೊಂದು ಕಲ್ಲು

Re: [Kannada Stf-18328] ಅಚ್ಚರಿಯ ಜೀವಿ ಇಂಬಳ ವೀಡಿಯೋ ವೆಬ್ ಲಿಂಕ್

2016-12-19 Thread Mahesh S
ನಿಮ್ಮ ಸಲಹೆಯಂತೆ ವೀಡಿಯೋ ಗಾತ್ರವನ್ನು 65.3 MB ಗಾತ್ರಕ್ಕೆ ಕುಗ್ಗಿಸಿ ಅಳವಡಿಸಿದ್ದೇನೆ. ಈ ಕೆಳಗಿನ ಲಿಂಕ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. https://kannadadeevige.blogspot.in/2014/01/9.html ಧನ್ಯವಾದಗಳು, 2016-12-19 23:20 GMT+05:30 Mahesh S <mahesh.s...@gmail.com>: > ನಿಮ್ಮ ಸಲಹೆ ಉತ್ತಮವಾಗಿದೆ. ಖಂಡಿತ ವೀಡಿಯೋ ಗ

Re: [Kannada Stf-18327] ಅಚ್ಚರಿಯ ಜೀವಿ ಇಂಬಳ ವೀಡಿಯೋ ವೆಬ್ ಲಿಂಕ್

2016-12-19 Thread Mahesh S
ನಿಮ್ಮ ಸಲಹೆ ಉತ್ತಮವಾಗಿದೆ. ಖಂಡಿತ ವೀಡಿಯೋ ಗಾತ್ರವನ್ನು ತಗ್ಗಿಸಿ ಬ್ಲಾಗ್ ಗೆ ಅಳವಡಿಸುತ್ತೇನೆ. ತಾವು ಅಮೂಲ್ಯವಾದ ಸಲಹೆ ನೀಡಿದ್ದಕ್ಕಾಗಿ ಧನ್ಯವಾದಗಳು. - ಎಸ್.ಮಹೇಶ್ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using

Re: [Kannada Stf-18325]

2016-12-19 Thread Mahesh S
ಖಂಡಿತ ನಿಯಮಾನುಸಾರ 'ಮೇದಿನಿ ಪತಿ' ಬಹುವ್ರೀಹಿ ಸಮಾಸವಾಗುತ್ತದೆ. = ಮೇದಿನಿಯ ಪತಿಯಾದವನು ಯಾರೋ ಅವನೇ (ರಾಜ) - ಬಹುವ್ರೀಹಿ ಸಮಾಸ On Mon, Dec 19, 2016 at 9:51 PM, hayyali guled wrote: > ಹೌದು ಸರ್ > ಮೇದಿನಿಪತಿ. ಇದು ತತ್ಪುರುಷ ಸಮಾಸವಾಗುತದೆ. > On 19 Dec 2016 9:43 pm, "Madhukar Nayak"

[Kannada Stf-18240] ಅಚ್ಚರಿಯ ಜೀವಿ ಇಂಬಳ ವೀಡಿಯೋ ವೆಬ್ ಲಿಂಕ್

2016-12-15 Thread Mahesh S
https://kannadadeevige.blogspot.in/2014/01/9.html ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಅಚ್ಚರಿಯ ಜೀವಿ ಇಂಬಳ ವೀಡಿಯೋ ವೀಕ್ಷಿಸಿ ಅಥವಾ ಡೌನ್ ಲೋಡ್ ಮಾಡಿ -- *ಮಹೇಶ್.ಎಸ್* ಕನ್ನಡ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,ನಿಡುವಣಿ, ಹೊಳೆನರಸೀಪುರ ತಾ. ಹಾಸನ ಜಿಲ್ಲೆ. ಮೊಬೈಲ್: 9743316629 ವೆಬ್ ಸೈಟ್:

[Kannada Stf-17678] ಪ್ರಥಮ ಭಾಷೆ ಕನ್ನಡದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಕನಿಷ್ಠ ಅಂಕಗಳಿಕೆ ಯೋಜನೆ

2016-11-17 Thread Mahesh S
ಆತ್ಮೀಯ ಶಿಕ್ಷಕ ಬಾಂಧವರೇ, ಪ್ರಥಮ ಭಾಷೆ ಕನ್ನಡದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ೧೦ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕನಿಷ್ಠ ಅಂಕಗಳಿಕೆ ಯೋಜನೆ ಸಿದ್ಧ ಪಡಿಸಲಾಗಿದೆ. ಈ ಯೋಜನೆಯನ್ನು ಸೂಕ್ಷ್ಮವಾಗಿ ಅಧ್ಯಯನಮಾಡಿ ಅಳವಡಿಸಿಕೊಳ್ಳಬಹುದಾಗಿದೆ. ಡೌನ್ ಲೋಡ್ ಪುಟಕ್ಕೆ ಹೋಗಲು* ಇಲ್ಲಿ ಕ್ಲಿಕ್ ಮಾಡಿ

Re: [Kannada Stf-17491] 10ನೇ ತರಗತಿ CCE ಅಂಕವಹಿ

2016-11-06 Thread Mahesh S
gt; ಕಾಣಿಸ್ತಾ ಇಲ್ಲ .ನಮ್ಮದು windows 8.1,nudi5.0 ಇದೆ ಇದಕ್ಕೆ ಯಾರಾದರೂ ಪರಿಹಾರ > ಕೋಡಿ.. > On Oct 6, 2016 9:13 PM, "Mahesh S" <mahesh.s...@gmail.com> wrote: > >> *10ನೇ ತರಗತಿ CCE ಅಂಕವಹಿ ನಿರ್ವಹಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ Excel ನಲ್ಲಿ >> ತಂತ್ರಾಂಶ ಸಿದ್ಧಪಡಿಸಲಾ

[Kannada Stf-17346] ಕನ್ನಡ ಸಾಮಾನ್ಯಜ್ಞಾನ

2016-10-31 Thread Mahesh S
ಕನ್ನಡ ಕುಲ ಬಾಂಧವರಿಗೆ ರಾಜ್ಯೋತ್ಸವದ ಶುಭಾಶಯಗಳು. ಈ ಕೆಳಗಿನ ಕೊಂಡಿಯಲ್ಲಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಮಾಹಿತಿಗಳಿವೆ. http://kannadadeevige.blogspot.com/2016/03/blog-post_30.html ವಂದನೆಗಳು. * -- *For doubts on Ubuntu and other public software, visit

Re: [Kannada Stf-17317] ಐದು ಲಕ್ಷ ಪುಟವೀಕ್ಷಣೆ ದಾಟಿದ ಸಂಭ್ರಮದಲ್ಲಿ ಕನ್ನಡದೀವಿಗೆ..!!

2016-10-29 Thread Mahesh S
om>: > >> thamminda bahalashtu proyojanavagide. dhanyavadaglu sir.deepavaliya >> shubhashayaglondige >> >> 2016-10-29 19:13 GMT+05:30 anand simhasanad <anandlic0...@gmail.com>: >> >>> ತಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್ >>> >>> On 29-Oct-201

Re: [Kannada Stf-17312] Saramsha

2016-10-29 Thread Mahesh S
ಹರಲೀಲೆ ಕುರಿತ ಸಾರಾಂಶ ಮತ್ತಿತರ ಸಂಪನ್ಮೂಲ ಪಡೆಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ. http://kannadadeevige.blogspot.in/2013/11/6_27.html?m=1 ವಂದನೆಗಳು, ಮಹೇಶ್.ಎಸ್ On Oct 26, 2016 6:47 AM, "sunil halawai" wrote: Haraleele saramsha kalisi sir -- *For doubts on Ubuntu and other

Re: [Kannada Stf-17310] ಐದು ಲಕ್ಷ ಪುಟವೀಕ್ಷಣೆ ದಾಟಿದ ಸಂಭ್ರಮದಲ್ಲಿ ಕನ್ನಡದೀವಿಗೆ..!!

2016-10-29 Thread Mahesh S
್ಯವಾದಗಳು.ಇದೆ >> ರಿತಿಸಾಗಲಿ. >> >> On 29 Oct 2016 12:59 p.m., "vasu shyagoti" <shagoti.v...@gmail.com> >> wrote: >> >>> ಚನ್ನಾಗಿ ಹೇಳಿದಿರಿ ಮಹೇಶ್ ಸರ್. >>> >>> On 29-Oct-2016 12:18 PM, "Mahesh S" <mahesh.s...@gmail.com&g

RE: [Kannada Stf-17302] ಸಮಸ್ತರಿಗೂ ದೀಪದ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.

2016-10-29 Thread Mahesh S
ಧನ್ಯವಾದಗಳು ಸರ್ On Oct 29, 2016 7:52 AM, "thammannahrs" wrote: > ಕನ್ನಡ ಭಾಷಾ ಶಿಕ್ಷಕರಿಗೆ ಅತ್ಯುನ್ನತ ಮಾಹಿತಿಗಳನ್ನು ನೀಡುತ್ತಾ ಬರುತ್ತಿರುವ ಕನ್ನಡ > ದೀವಿಗೆ ಸೃಷ್ಠಿಸಿದ ಶ್ರೀಯುತ ಶ್ರೀ ಮಹೇಶ್ ರವರಿಗೆ ಸಮಸ್ತ ಶಿಕ್ಷಕರ ಪರವಾಗಿ ರಾಜ್ಯ ಪ್ರೌಢ > ಶಾಲಾ ಶಿಕ್ಷಕರ ಸಂಘವು ಅಭಿನಂದಿಸುತ್ತದೆ. > > ತಮ್ಮಣ್ಣಗೌಡ

Re: [Kannada Stf-17301] ಐದು ಲಕ್ಷ ಪುಟವೀಕ್ಷಣೆ ದಾಟಿದ ಸಂಭ್ರಮದಲ್ಲಿ ಕನ್ನಡದೀವಿಗೆ..!!

2016-10-29 Thread Mahesh S
ಮಹನೀಯರೇ, ಕನ್ನಡ ದೀವಿಗೆ KOER ಗಿಂತ ಮೊದಲೇ 2010ರಲ್ಲೇ ಸಾಕಾರಗೊಂಡ ನನ್ನ ಕನಸು. ಹಾಗೆಂದು ನಾನು KOER ಕಡೆಗಣಿಸಿ ಬರೆದಿದ್ದೇನೆಂದು ಭಾವಿಸಬೇಡಿ. ಕನ್ನಡ ದೀವಿಗೆಯಲ್ಲಿ KOER ಗಾಗೇ ಒಂದು ಪುಟ ಮೀಸಲಿಟ್ಟಿದ್ದೇನೆ. ನೀವು 'ಸ್ವಂತಕ್ಕಾಗಿ' ಎಂಬ ಪದ ಬಳಸಿದ್ದು ಸರಿಯಲ್ಲ. ನಾನು ಸ್ವಾರ್ಥಕ್ಕಾಗಿ, ಹಣ ಸಂಪಾದನೆಗಾಗಿ ಕನ್ನಡ ದೀವಿಗೆ ನಿರ್ವಹಿಸುತ್ತಿಲ್ಲ ಎಂಬುದನ್ನು

[Kannada Stf-17279] ಐದು ಲಕ್ಷ ಪುಟವೀಕ್ಷಣೆ ದಾಟಿದ ಸಂಭ್ರಮದಲ್ಲಿ ಕನ್ನಡದೀವಿಗೆ..!!

2016-10-28 Thread Mahesh S
ಸಕಲ ಕನ್ನಡ ಕುಲಬಾಂಧವರಿಗೆ... * * ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು* *ಮತ್ತು * *ದೀಪಾವಳಿ ಹಬ್ಬದ ಶುಭಾಶಯಗಳು* [image: ಕನ್ನಡ ದೀವಿಗೆಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ]

[Kannada Stf-17249] ಕನ್ನಡ ನಾಡು ನುಡಿ ಕುರಿತ ಸಾಮಾನ್ಯಜ್ಞಾನ

2016-10-26 Thread Mahesh S
ಪ್ರಿಯ ಶಿಕ್ಷಕ ಮಿತ್ರರೆ ಕನ್ನಡ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಈ ಕೆಳಗಿನ ವಿಷಯಗಳಮೇಲೆ ಕ್ಲಿಕ್ ಮಾಡಿ. ಓದಿ, ಸಲಹೆಗಳಿದ್ದರೆ ತಿಳಿಸಿ. 1. ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು 2. ಕನ್ನಡದ ರಾಷ್ಟ್ರ ಕವಿಗಳು

[Kannada Stf-17248] ಕನ್ನಡ ಭಾವಗೀತೆಗಳ ಸಂಗ್ರಹ

2016-10-26 Thread Mahesh S
ಆತ್ಮೀಯ ಶಿಕ್ಷಕ ಮಿತ್ರರೇ, ಈ ಕೆಳಗಿನ ಕೊಂಡಿಯಲ್ಲಿ ಕನ್ನಡ ಭಾವಗೀತೆಗಳ ಸಂಗ್ರಹ ವಿದೆ. ಆಸಕ್ತಿ ಇರುವವರು ಭಾವಗೀತೆಗಳನ್ನು ಓದಬಹುದು. ಲಿಂಕ್:- http://kannadadeevige-literature.blogspot.in/p/blog-page_24.html ವಂದನೆಗಳು, -- *ಮಹೇಶ್.ಎಸ್* ಕನ್ನಡ ಭಾಷಾ

Re: [Kannada Stf-16907] ವಿರುದ್ಧ ಪದ ತಿಳಿಸಿ

2016-10-06 Thread Mahesh S
*ಸಹಾಯ* ಪದಕ್ಕೆ ಸನ್ನಿವೇಶಕ್ಕೆ ತಕ್ಕಂತೆ *ಅಸಹಾಯ* ಮತ್ತು *ನಿಸ್ಸಹಾಯ* ಇವೆರಡೂ ಪದಗಳು ವಿರುದ್ಧಾರ್ಥಕಗಳಾಗಿ ಬಳಸಲ್ಪಡುತ್ತವೆ. ಭೀಮನು *ಅಸಹಾಯ* ಶೂರ. (ಅಂದರೆ ಆತನು ಯಾರ ಸಹಾಯವೂ ಇಲ್ಲದೆ ಹೋರಾಡಬಲ್ಲ ಶೂರ) - ಇಲ್ಲಿ ಸಹಾಯದ ಅವಶ್ಯಕತೆ ಇಲ್ಲ ಎಂಬ ಅರ್ಥವಿದೆ. ಮಳೆ ಬೆಳೆ ಇಲ್ಲದೆ ರೈತರು *ನಿಸ್ಸಹಾಯ*ಕರಾಗಿದ್ದಾರೆ. (ಇಲ್ಲಿ ಯಾವುದೇ ಸಹಾಯವಿಲ್ಲ / ಸಹಾಯ ಮಾಡಲು

[Kannada Stf-16906] 10ನೇ ತರಗತಿ CCE ಅಂಕವಹಿ

2016-10-06 Thread Mahesh S
*10ನೇ ತರಗತಿ CCE ಅಂಕವಹಿ ನಿರ್ವಹಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ Excel ನಲ್ಲಿ ತಂತ್ರಾಂಶ ಸಿದ್ಧಪಡಿಸಲಾಗಿದ್ದು ಈ ಕೆಳಗಿನ ಅನುಕೂಲತೆಗಳನ್ನು ಹೊಂದಿದೆ.* *ಅನುಕೂಲತೆಗಳು:* 1) ಎಲ್ಲಾ ವಿಷಯಗಳನ್ನು ಒಂದೇ ವಹಿಯಲ್ಲಿ ನಮೂದಿಸಬಹುದು. 2) *ಎ* ಭಾಗ ಮತ್ತು *ಬಿ* ಭಾಗದ ವಿಷಯಗಳನ್ನು ಒಳಗೊಂಡಿದೆ. 3) ಶಾಲೆಯ ಹೆಸರು, ವಿದ್ಯಾರ್ಥಿಗಳ ಹೆಸರನ್ನು ಒಮ್ಮೆ

[Kannada Stf-16875] SSLC CCE ಅಂಕವಹಿ ತಂತ್ರಾಂಶದಲ್ಲಿದ ದೋಷ ಸರಿಪಡಿಸಿರುವ ಬಗ್ಗೆ.

2016-10-04 Thread Mahesh S
ಆತ್ಮೀಯ ಶಿಕ್ಷಕ ಬಂಧುಗಳೆ ಇಂದು ಬೆಳಗ್ಗೆ ನೀವು ಡೌನ್ ಲೋಡ್ ಮಾಡಿಕೊಂಡಿದ್ದ CCE ಅಂಕವಹಿ ತಂತ್ರಾಂಶದಲ್ಲಿ ಕೆಲವು ದೋಷಗಳಿದ್ದದ್ದು ತಡವಾಗಿ ತಿಳಿಯಿತು. ಆದ್ದರಿಂದ ಮತ್ತೊಮ್ಮೆ ಸರಿಪಡಿಸ upload ಮಾಡಲಾಗಿದ್ದು ದಯವಿಟ್ಟು ಮತ್ತೊಮ್ಮೆ download ಮಾಡಿಕೊಂಡು ಬಳಸಬೇಕೆಂದು ವಿನಂತಿಸುತ್ತೇನೆ. http://kannadadeevige.blogspot.in/p/blog-page_6.html

[Kannada Stf-16873] SSLC CCE ಅಂಕವಹಿ ತಂತ್ರಾಂಶದಲ್ಲಿದ ದೋಷ ಸರಿಪಡಿಸಿರುವ ಬಗ್ಗೆ.

2016-10-04 Thread Mahesh S
ಆತ್ಮೀಯ ಶಿಕ್ಷಕ ಬಂಧುಗಳೆ ಇಂದು ಬೆಳಗ್ಗೆ ನೀವು ಡೌನ್ ಲೋಡ್ ಮಾಡಿಕೊಂಡಿದ್ದ CCE ಅಂಕವಹಿ ತಂತ್ರಾಂಶದಲ್ಲಿ ಕೆಲವು ದೋಷಗಳಿದ್ದದ್ದು ತಡವಾಗಿ ತಿಳಿಯಿತು. ಆದ್ದರಿಂದ ಮತ್ತೊಮ್ಮೆ ಸರಿಪಡಿಸ upload ಮಾಡಲಾಗಿದ್ದು ದಯವಿಟ್ಟು ಮತ್ತೊಮ್ಮೆ download ಮಾಡಿಕೊಂಡು ಬಳಸಬೇಕೆಂದು ವಿನಂತಿಸುತ್ತೇನೆ. ಧನ್ಯವಾದಗಳು, -- *ಮಹೇಶ್.ಎಸ್* ಕನ್ನಡ ಭಾಷಾ ಶಿಕ್ಷಕರು,

[Kannada Stf-16360] Kannadadeevige

2016-09-12 Thread Mahesh S
http://kannadadeevige.blogspot.in/p/blog-page_96.html?m=1 -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see

Re: [Kannada Stf-16167] Good morning

2016-09-03 Thread Mahesh S
ಲೋಪಸಂಧಿ On Aug 18, 2016 1:05 PM, "Bala Subramanyam" wrote: > Sir ಒಳಗಿಂಗೊಳಗೆ ಇದು ಯಾವ ಸಂಧಿ > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use

[Kannada Stf-15311] 10ನೇ ತರಗತಿ ಸಿಸಿಇ ಅಂಕವಹಿ ತಂತ್ರಾಂಶ.

2016-08-06 Thread Mahesh S
ವೃತ್ತಿಬಾಂಧವರೇ, 10ನೇ ತರಗತಿ ಸಿಸಿಇ ಅಂಕವಹಿಯನ್ನು ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಒಂದೇ Excel ಕಡತದಲ್ಲಿ ಅಳವಡಿಸಲಾಗಿದ್ದು ಇದು ಬಳಕೆ ಮಾಡಲು ಸುಲಭವಾಗಿದೆ. ಅಲ್ಲದೆ ಅರ್ಧವಾರ್ಷಿಕ, ಪೂರ್ವಸಿದ್ಧತಾ ಪರೀಕ್ಷೆಗಳ ಸ್ಥಂಭಲೇಖ ವಿಶ್ಲೇಷಣೆಯೊಂದಿಗೆ, A4 ಅಳತೆಯಲ್ಲಿ ಸುಲಭವಾಗಿ ಮುದ್ರಿಸಲು ಅನುಕೂಲವಾಗುವಂತೆ ತಂತ್ರಾಂಶ ಸಿದ್ಧಪಡಿಸಿದ್ದೇನೆ. ಇದನ್ನು windows

[Kannada Stf-13844] 10ನೇ ತರಗತಿ ಕನ್ನಡ ರಸಪ್ರಶ್ನೆಗಳನ್ನು ಡೌನ್ ಲೋಡ್ ಮಾಡಿ

2016-06-26 Thread Mahesh S
ಪ್ರಿಯ ಶಿಕ್ಷಕ ಮಿತ್ರರೇ, 10ನೇ ತರಗತಿಯ ಕೆಲವು ಗದ್ಯ ಪದ್ಯಗಳ PPT Quiz Presentation ಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ. ನಿಮ್ಮ ಅನಿಸಿಕೆ ತಿಳಿಸಿ. *PPt ಡೌನ್ ಲೋಡ್ ಮಾಡಲು 'ಇಲ್ಲಿ ಕ್ಲಿಕ್ ಮಾಡಿ'*

Re: [Kannada Stf-13161] Sethubandha 8, 9, 10 Q P in Word

2016-05-30 Thread Mahesh S
ರವೀಶ್ ಅವರೇ ಎಲ್ಲಾ ಪ್ರಶ್ನೆ ಪತ್ರಿಕೆಗಳು ಉತ್ತಮವಾಗಿವೆ. ಪ್ರಶ್ನೆ ಪತ್ರಿಕೆಗಳು ಮತ್ತು ಸಾಮರ್ಥ್ಯಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. https://www.avast.com/sig-email?utm_medium=email_source=link_campaign=sig-email_content=webmail;

[Kannada Stf-12479] 8ನೇ ತರಗತಿ ’ವಚನಾಮೃತ’ ಪದ್ಯಭಾಗದ ವಚನಕಾರರ ಚಿತ್ರ ಸಹಿತ ಮಾಹಿತಿ

2016-04-06 Thread Mahesh S
8ನೇ ತರಗತಿ ’ವಚನಾಮೃತ’ ಪದ್ಯಭಾಗದ ವಚನಕಾರರ ಚಿತ್ರ ಸಹಿತ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ http://kannadadeevige.blogspot.com/2013/11/5_26.html -- *ಮಹೇಶ್.ಎಸ್* ಕನ್ನಡ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,ನಿಡುವಣಿ, ಹೊಳೆನರಸೀಪುರ ತಾ. ಹಾಸನ ಜಿಲ್ಲೆ. ಮೊಬೈಲ್: 9743316629 ವೆಬ್ ಸೈಟ್:

[Kannada Stf-12097] ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಸಹಾಯಕ್ಕಾಗಿ ನಮೂನೆ.

2016-03-15 Thread Mahesh S
ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಸಹಾಯಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. http://kannadadeevige.blogspot.in/2016/03/blog-post_14.html -- *ಮಹೇಶ್.ಎಸ್* ಕನ್ನಡ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,ನಿಡುವಣಿ, ಹೊಳೆನರಸೀಪುರ ತಾ. ಹಾಸನ ಜಿಲ್ಲೆ. ಮೊಬೈಲ್: 9743316629 ವೆಬ್ ಸೈಟ್:

[Kannada Stf-10666] ಹಾಸನ ಜಿಲ್ಲೆಯ ಕನ್ನಡ ಎಸ್.ಟಿ.ಎಫ್. ಮೂರನೆಯ ದಿನದ ತರಬೇತಿಗೆ ಸ್ವಾಗತ

2016-01-19 Thread Mahesh S
ಹಾಸನ ಜಿಲ್ಲೆಯ ಕನ್ನಡ ಎಸ್.ಟಿ.ಎಫ್. ಮೂರನೆಯ ದಿನದ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳಿಗೂ ಸ್ವಾಗತ -- *ಮಹೇಶ್.ಎಸ್* ಕನ್ನಡ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,ನಿಡುವಣಿ, ಹೊಳೆನರಸೀಪುರ ತಾ. ಹಾಸನ ಜಿಲ್ಲೆ. ಮೊಬೈಲ್: 9743316629 ವೆಬ್ ಸೈಟ್: www.kannadadeevige.blogspot.in ** --