ಯುಜಿನಾರವರೆ  ತಾವು  ಹೇಳುವ  ವಿಚಾರಗಳು  ಸತ್ಯವಾಗಿವೆ.  ತಾವು  ಹೇಳಿರುವ
ಪ್ರತಿಯೊಂದು  ವಾಕ್ಯವೂ  ಅರ್ಥಪೂರ್ಣವಾಗಿದೆ  ಮೇಡಮ್.  ಇಂದಿನ  ಶಿಕ್ಷಣದ
ಪರಿಕಲ್ಪಣೆಯನ್ನು  ಯಾರು  ಸರಿಯಾಗಿ  ಅರ್ಥೈಸಿದ್ದಾರೋ  ಅವರು  ಮಾತ್ರ  ತಾವು  ಕೊಟ್ಟ
 ಅಭಿಪ್ರಾಯವನ್ನು  ಕೊಡಲು  ಸಾಧ್ಯ.  ಮಕ್ಕಳೊಂದಿಗೆ  ಚರ್ಚೆಗೆ  ನಿಂತರೆ  ನಾವೇ
ಫೈಲಾಗುವ  ಸಾಧ್ಯತೆಗಳಿವೆ  ಎನ್ನುವ  ತಮ್ಮ  ಮಾತು  ಅನುಭವದ್ದಾಗಿರಬಹುದು.  ನಾನೂ
ಕೆಲವೊಮ್ಮೆ  ಅಂತಹ  ಸಂಧಿಗ್ಧತೆಗೆ  ಸಿಲುಕಿದ್ದಿದೆ. ಬದಲಾವಣೆ  ಎನ್ನುವುದು
ಜಗತ್ತಿನ  ನಿಯಮ .  ನಾವು  ಹೊಂದಿಕೊಳ್ಳಬೇಕು  ಎನ್ನುವುದು,  ತೂಕದ  ಮಾತು  ಮೇಡಮ್.
ನಾವು  ಎಷ್ಟು  ಹೇಳಿದರೂ  ಅವರು  ಬದಲಾಗುವುದಿಲ್ಲ   ಎಂದು  ಹೇಳುವುದಕ್ಕಿಂತ  ಈ
ಹೊಸಾ  ವ್ಯವಸ್ಥೆಗೆ  ಶಿಕ್ಷಕರಾದ  ನಾವು  ಎಷ್ಟು  ಪ್ರಮಾಣದಲ್ಲಿ  ಬದಲಾಗಿದ್ದೇವೆ
ಎನ್ನುವುದೂ  ತರ್ಕಿಸಬೇಕಾಗುತ್ತದೆ.  ಕೇವಲ  ದಾಖಲೆಗಳ  ಮೂಲಕ  ನಾವೂ
ಪ್ರಯತ್ನಿಸಿದ್ದೇವೆ  ಎಂದು  ಶಿಕ್ಷಕರಾದ  ನಾವೂ  ಹೇಳುತ್ತಿರುವುದು  ಸುಳ್ಳಿಗೆ
ಸತ್ಯದ  ಲೇಪನ  ಅಷ್ಟೆ. ಅದಕ್ಕೆ  ನಾನು  ಪದೇ  ಪದೇ  ಮೆಸೇಜ್ ನಲ್ಲಿ
ಹೇಳುತ್ತಿದ್ದೆ-  ಸಿಸಿಇ ಯನ್ನು  ಅನುಭವಿಸಿಕೊಂಡು  ಕಲಿಸಬೇಕು  ಎಂದು.  ಯಾಕೆಂದರೆ
ನಮಗೆಯೇ  ಅದರ  ಅನುಭವವಾಗದೇ  ಇದ್ದರೆ  ಸಿಸಿಇ  ಎನ್ನುವುದು  ಇಲ್ಲಿಯವರೆಗೆ  ನಾವು
ಅನುಸರಿಸಿಕೊಂಡು  ಬಂದಿರುವ  ಸಾಮಾನ್ಯ  ಮೌಲ್ಯಮಾಪನವಾದೀತು.
ತಾವು  ಹೇಳಿದಂತೆಯೇ  ಮಕ್ಕಳ ವಿಷಯದಲ್ಲಿ  ತೀರ್ಪು ಕೊಡುವ  ಮನೋಬಾವ  ನಮ್ಮಲ್ಲಿ
ಬದಲಾಗಲೇ  ಬೇಕಾಗಿದೆ.  ಬದಲಾಗದಿದ್ದಲ್ಲಿ   ಕಾಲವೇ  ಬದಲಾಯಿಸುತ್ತದೆ  ಎನ್ನುವುದು
ನಿಜವಾಗಬಹುದು.
ಮಕ್ಕಳಿಗೆ  ಏನೂ  ಗೊತ್ತಿಲ್ಲ  ಎನ್ನುವ  ತರ್ಕ  ಕೂಡಾ  ಪ್ರಸ್ತುತ  ಚಲಾವಣೆಯಲ್ಲಿ
ಇಲ್ಲದ  ನಾಣ್ಯ.    ಎನ್  ಸಿ ಎಫ್   ಒಂದು  ಮಾತು  ಪದೇ  ಪದೇ  ಹೇಳುತ್ತದೆ- ಮಕ್ಕಳು
 ಖಾಲಿಕೊಡವಲ್ಲ .  ಅವರಲ್ಲಿಯೂ  ವಿವೇಚನಾಶಕ್ತಿ  ಇದೆ. ಚಿಂತನಾ  ಶಕ್ತಿ  ಇದೆ,
ವಿಮರ್ಶಾ  ಶಕ್ತಿ  ಇದೆ  ಅದನ್ನು   ಪ್ರಜ್ವಲಿಸುವಂತೆ  ಮಾಡುವುದು  ಶಿಕ್ಷಕನ  ಕೆಲಸ.
ಹೇಗೆ  ಮಾಡುವುದು?  ಅದು  ಶಿಕ್ಷಕನ ಆಸಕ್ತಿ, ತೊಡಗಿಸಿಕೊಳ್ಳುವುದರ  ಮೇಲೆ
ನಿಂತಿದೆ.

ಹರಿಶ್ಚಂದ್ರ . ಪಿ.
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: [email protected]
blog:NammaBellare.blogspot.com
school blog: gpucbellare.blogspot.com
mobile: 9449592475


2016-02-25 7:02 GMT+05:30 Eugine dsouza <[email protected]>:
> ರಚನಾವಾದದ ತಿರುಳೇ ತಮ್ಮ ಅಭಿಪ್ರಾಯ ಹರಿಶ್ಚಂದ್ರ ಸರ್. ಪಾಸು,ಫೈಲು ಎಂಬ ಹಳಸಿದ ವಿಷಯಗಳಿಂದ
> ಹೊರಬರುವ ಪ್ರಯತ್ನ ಮಾಡದೇ ಇಿದ್ದರೇ ದೊಡ್ಡ ದುರಂತವೇ.ಉಪದೇಶ .ಮಾಡುವುದು ನಮ್ಮ ಹಕ್ಕು ಎಂದು
> ವಾದಿಸುವ ಕಾಲವಲ್ಲ ಇದು. ಮಕ್ಕಳ ಜೊತೆಗೆ ವಿಷಯದ ಚರ್ಚೆಗೆ ಹೊರಟರೆ ನಾವೇ ಫೈಲು ಎಂಬ
> ಹಣೆಪಟ್ಟಿ ಬಂದೀತು.ಮಕ್ಕಳು ಹೊಸತನವನ್ನು ಬಯಸುತ್ತಿರುವ ಈ ಕಾಲದಲ್ಲಿ ನಾವೂ ಅವರ ಜೊತೆಗೆ
> ಸಾಗುವ ಪ್ರಯತ್ನ ಮಾಡಬೇಕಾಗಿದೆ.ಮಕ್ಕಳಿಗೆ ಎಷ್ಟು ಹೇಳಿದರೂ ಪ್ರಯೋಜನವಿಲ್ಲ ಎಂಬ
> ಮನೋಧೋರಣೆಯಿಂದ ಹೊರಬರಬೇಕಾಗಿದೆ.ಹೊಸತನಕ್ಕೆ ನಮ್ಮ ಮನಸ್ಸು ತೆರೆದುಕೊಂಡಷ್ತು ಬದಲಾವಣೆಗಳು
> ಸುಲಭ.ಆದಕಾರಣ ಮಕ್ಕಳ ವಿಷಯದಲ್ಲಿ ತೀರ್ಪು ನೀಡುವ ನಮ್ಮ ಮನೋಸ್ಥಿತಿ ಬದಲಾಗಬಹುದೇ.
>
> 2016-02-24 21:22 GMT+05:30 Harishchandra Prabhu
> <[email protected]>:
>>
>> ಚರ್ಚೆ ಜ್ಞಾನದ ಸ್ವರೂಪದ ಬಗ್ಗೆ ಅಲ್ಲ. ಜ್ಞಾನವನ್ನು ಗಳಿಸುವ, ಕಲಿಯುವ ಪ್ರಕ್ರಿಯೆಯ
>> ಬಗ್ಗೆ.  ತಾವು  ಕಲಿಕೆ  ಮತ್ತು  ಜ್ಞಾನವನ್ನು  ಪ್ರತ್ಯೇಕವಾಗಿ  ನೋಡುತ್ತಿಲ್ಲ
>> ಸರ್.
>> ತಾವು  ನಾನು  ಹೇಳುವ  ಅಂಶವನ್ನು  ಅರ್ಥೈಸಿಕೊಳ್ಳುವುದರಲ್ಲಿ  ಎಡವುತ್ತಿದ್ದೀರಿ
>> ಅನ್ನಿಸುತ್ತಿದೆ. ತಾವು   ಕೇಳಿದ  ಪ್ರಶ್ನೆಯನ್ನೇ  ಮತ್ತೆ ಮತ್ತೆ  ಕೇಳುತ್ತಿದ್ದಿರಿ
>>  .    ತಾವು  ಈ  ಮೆಸೇಜ್  ನಲ್ಲಿ  ಕೇಳಿದ  ಎಲ್ಲ಻  ವಿಷಯಗಳಿಗೂ  ಈ  ಮೊದಲಿನ  ಮೂರು
>>  ದಿವಸದ  ಮೆಸೇಜ್ ನಲ್ಲಿ  ತಿಳಿಸಿದ್ದೆ. ತಾವು  ಅರ್ಥೈಸಿಕೊಳ್ಳುವಲ್ಲಿ
>> ವಿಫಲವಾಗುತ್ತಿದ್ದಿರೇನೋ  ?  ಆದರೆ  ತಾವು  ಫ್ಲೆಕ್ಸಿಬಲ್  ಆಗಿ  ಚಿಂತಿಸಿ  ನೋಡಿ
>> ,     ತಾವು  ಹಿಮ್ಮುಖ  ಚಲನೆಯನ್ನು  ಅಪೇಕ್ಷೆ  ಪಡುತ್ತಿರುವಂತೆ  ಕಾಣುತ್ತಿದೆ.
>> ತಮ್ಮ  ಕೆಲವು  ಅಭಿಪ್ರಾಯಗಳಿಗೆ  ಉತ್ತರಿಸಿದ್ದೆ.  ಆದರೆ  ಅದೇ  ಪ್ರಶ್ನೆಯನ್ನು
>> ಇನ್ನೊಂದು  ರೂಪದಲ್ಲಿ  ಕೇಳುತ್ತಿರಿ. ಮಗುವನ್ನು  ಸರಿಮಾಡಲು  ಏಕೈಕ  ಮಾರ್ಗ
>> ಅನುತ್ತೀರ್ಣ  ಮಾಡುವುದು  ಎನ್ನುವ  ತಮ್ಮ  ಅಭಿಪ್ರಾಯ ದ   ಸುತ್ತಮುತ್ತಲಿನಲ್ಲಿಯೇ
>> ಯೋಚಿಸಿಕೊಂಡು  ತಮ್ಮ  ಸಮಸ್ಯೆಗಳಿಗೆ  ಉತ್ತರ ಹುಡುಕುವ  ಪ್ರಯತ್ನ ಸಾಧ್ಯವಾಗದು .
>> ಹೊಸತನ  ಚಿಂತನೆಗೆ  ಅವಕಾಶವನ್ನೇ  ನಿಮ್ಮ  ಮನಸ್ಸಿಗೆ  ಕೊಡುತ್ತಿಲ್ಲ  ಎಂದೇ
>> ಭಾವಿಸಿದ್ದೇನೆ.
>>   ಮೌಲ್ಯಗಳು  ಇಂದು  ಬೋಧಿಸುತ್ತಾ  ನಾಳೆಯೇ  ಪರಿಣಾಮ  ತಿಳಿಯುವಂತಿರಬೇಕು   ಎನ್ನುವ
>>  ತಮ್ಮ  ಅಭಿಪ್ರಾಯ  -  ಇದು  ಎಂದಿಗೂ  ಸಾಧ್ಯವಿಲ್ಲದ  ಅಬಿಪ್ರಾಯ.
>> ನಾನು  ಎಲ್ಲಿಯೂ  ಮಗುವನ್ನು  ಉತ್ತೀರ್ಣಗೊಳಿಸುತ್ತಾ  ಹೋಗಬೇಕು  ಎಂದು  ಹೇಳಿಲ್ಲ.
>> ಉತ್ತೀರ್ನಗೊಳ್ಳುತ್ತಾ  ಹೋಗುವಂತೆ  ನಮ್ಮ  ತರಗತಿ  ಪ್ರಕ್ರಿಯೆಯ  ವಿವರವಾದ  ಪರಿಚಯ
>> ಮಾಡಿದ್ದೆ.
>> ನಾನು  ನಿನ್ನೆ  ಒಂದು  ವಿಷಯವನ್ನು  ವಿವರವಾಗಿ  ಚರ್ಚಿಸಿದ್ದೆ  -  ಪರೀಕ್ಷೆ
>> ಮತ್ತು  ಮೌಲ್ಯಮಾಪನವನ್ನು  ಬೇರೆ ಬೇರೆಯಾಗಿ  ಎಲ್ಲಿವರೆಗೆ  ನೋಡುವುದಿಲ್ಲವೋ
>> ಅಲ್ಲಿಯವರೆಗೆ  ಯಾವ  ಯೋಜನೆಗಳೂ  ನಿಶ್ಫಲವಾಗುತ್ತದೆ ಎಂದು  .  ತಾವು  ಮೌಲ್ಯಮಾಪನ-
>> ಪರೀಕ್ಷೆ  ವ್ಯತ್ಯಸವನ್ನೇ ಮಾಡುತ್ತಿಲ್ಲ  .
>> ಮುಂಚೆ ಮಗು ಒಂದು ಬಿಳಿ ಹಾಳೆ ಅದರಲ್ಲಿ ಶಿಕ್ಷಕ ಏನೆಲ್ಲಾ ಬರೆಯಬಹುದು ಅಥವಾ
>> ತುಂಬಬಹುದು ಹಾಗೂ ಮಗು ಒಂದು ಆಕಾರವಿಲ್ಲದ ಕಲ್ಲು ಆ ಕಲ್ಲಿಗೆ ಶಿಕ್ಷಕನೆಂಬ ಶಿಲ್ಪಿ
>> ಆಕಾರ ನೀಡಬೇಕು ಎಂದೆಲ್ಲಾ ಅನ್ನುವ ಕಾಲವಿತ್ತು. ಆದರೆ ಇಂದು ಮಗುವನ್ನು ಹಾಗೆ
>> ತಿಳಿಯದೇ , ಮಗು ಕುಟುಂಬ,ಪರಿಸರ ,ಹಾಗೂ ಸಮಾಜದಿಂದ ಏನೋ ಒಂದಿಷ್ಟು ಪರಿಕಲ್ಪನೆಗಳನ್ನು
>> ಹೋತ್ತು ತಂದಿದ್ದು, ಅವುಗಳನ್ನು ತಿಳಿದು . ಜ್ಙಾನ ಕಟ್ಟುವಿಕೆ ಆಗಬೇಕು. ಕೇವಲ
>> ಶಿಕ್ಷಕರಾದವರು ನಾನು ಹೇಳುತ್ತೇನೆ ನೀವು ಕೇಳೋ ಎಂದರೆ ಅದು ಪುನಃ ರಚನಾವಾದಕ್ಕೆ
>> ವಿರುದ್ಧವಾಗುತ್ತದೆ. ಹಾಗಾಗಿ  ಕಲಿಸುವಿಕೆ  ಎನ್ನುವ  ಪರಿಕಲ್ಪನೆಯನ್ನು
>> ಅರ್ಥೈಸಿಕೊಳ್ಳುವ  ಬಗೆ  ವಿಭಿನ್ನವಾಗಿ  ಚಿಂತಿಸಿದಾಗ  ಬರುತ್ತದೆ. ಇಲ್ಲದಿದ್ದರೆ
>> ಅದು ಪುನಃ ಸಂಪ್ರದಾಯ ಮೌಲ್ಯಮಾಪನ  ಅಥವಾ  ಕಲಿಸುವಿಕೆ  ಆಗುವುದು.
>> ದಶಕಗಳಿಂದೀಚೆಗೆ ಬೋಧನೆ - ಕಲಿಕೆಯ ವಿಧಾನಗಳಲ್ಲಿ ವೈವಿಧ್ಯತೆಯನ್ನು
>> ಕಂಡಿದ್ದೇವೆ.ಚಟುವಟಿಕೆಗಳು ಕಲಿಸುವ ಪದ್ಧತಿಯ ಸತ್ವವಾಗಿವೆ. ಆದರೆ ಇಂತಹ
>> ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ ಪಡೆದುಕೊಳ್ಳುವ ಅನುಭವಗಳನ್ನು ಭಿನ್ನವಾಗಿ
>> ಮೌಲ್ಯಮಾಪನಕ್ಕೊಳಪಡಿಸುವ ವಿಧಾನಗಳ ಅಳವಡಿಕೆಯಲ್ಲಿ ಪ್ರಯತ್ನಗಳು ದೂರವೇ ಉಳಿದಿದ್ದು,
>> ಈ ಜಿಜ್ಞಾಸೆಯಲ್ಲಿಯೇ ಪ್ರಸ್ತುತ  ಶಿಕ್ಷಣ  ಪರಿಸರ  ಮುಂದುವರಿಯುತ್ತಿದೆ. ಇದೇ  ನಮಗೆ
>>  ಎದುರಾಗುವ ಸವಾಲುಗಳು.
>> ಈಗಿರುವ ಪರೀಕ್ಷಾ ಪದ್ಧತಿಯಲ್ಲಿನ ಉತ್ತೀರ್ಣತೆಯ ಸ್ವರೂಪವನ್ನು ಹೇಗೆ ಭಿನ್ನವಾಗಿ
>> ನೋಡುವುದು?ಸಂಕಲನಾತ್ಮಕ ಮೌಲ್ಯಮಾಪನದಲ್ಲಿ ಆಗಬೇಕಾದ ಬದಲಾವಣೆ.
>> ಕಲಿಕೆಯ ಸನ್ನಿವೇಶಗಳಲ್ಲಿ ಚರ್ಚೆಯ ಭಾಗವಾಗುವ ಸಹಪಠ್ಯಗಳ ಮೌಲ್ಯ ನಿರ್ಧರಣೆಯ ಆಯಾಮಗಳು
>> ಮತ್ತು ಸಾಧನ ಸಲಕರಣೆಗಳ ಸ್ವರೂಪ, ವಿನ್ಯಾಸ ಹೇಗಿರಬೇಕು? ಇದರ ಗೊಂದಲದಿಂದಲೇ  ಶಿಕ್ಷಕ
>>  ಹೊರಬರುತ್ತಿಲ್ಲ.
>>
>> ಹರಿಶ್ಚಂದ್ರ . ಪಿ.
>> ಸಮಾಜ ವಿಜ್ಞಾನ ಶಿಕ್ಷಕರು
>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>> e-mail: [email protected]
>> blog:NammaBellare.blogspot.com
>> school blog: gpucbellare.blogspot.com
>> mobile: 9449592475
>>
>>
>> 2016-02-24 18:01 GMT+05:30 Mahabaleshwar Bhagwat <[email protected]>:
>> > Nice discussion .
>> >
>> > On Feb 23, 2016 11:45 PM, "Nagaraj MK" <[email protected]> wrote:
>> >>
>> >> ನೀವು ಹೇಳಿದ ಅಂಶಗಳು ನಮ್ಮ ಮೌಲ್ಯಮಪನದಲ್ಲಿ ಇದ್ದಾವೆ ಸರ್ ಅವಕ್ಕೆ ಮಹತ್ವ ಕಡಿಮೆ
>> >> ಇದೆ.
>> >> ಬಿ ವಿಭಾಗದಲ್ಲಿ ಅಳೆಯುವುದು ಈ ಅಂಶಗಳನ್ನೆ. ಮಗುವಿನ ಮೌಲ್ಯಗಳ ಬಗ್ಗೆ ತಿಳುವಳಿಕೆ
>> >> ನೀಡುತ್ತಿರುತ್ತೇವೆ. ಸಾಮಾಜಿಕ ಕಾರ್ಯಗಳಾದ ಪಲ್ಸ್ ಪೋಲಿಯೋ, ಶಾಲಾ ಸ್ವಚ್ಚತೆ,
>> >> ಗಿಡಕ್ಕೆ
>> >> ನೀರು ಹಾಕಿಸುವುದು ಇತ್ಯಾದಿ. ಮಗುವಿನ ಗುಣಗಳಲ್ಲಿ ವ್ಯತ್ಯಾಸವಾದರೆ ಪೋಷಕರು
>> >> ಶಿಕ್ಷಕರಿಗೆ
>> >> ತಿಳಿಸುತ್ತಾರೆ. ಯಾರು ಹೆಚ್ಚು ಸಕ್ರೀಯರಾಗಿರುತ್ತಾರೋ  ಅಂತವರಿಗೆ ಹೆಚ್ಚಿನ ಅವಕಾಶ
>> >> ನೀಡುತ್ತೇವೆ. ಆದರೆ ಇದನ್ನೆಲ್ಲಾ ಮಾಡಬೇಕಾದರೆ ಶಿಕ್ಷಕರಿಗೆ ಹೆಚ್ಚಿನ ಜವಾಬ್ದಾರಿ
>> >> ಮಾತ್ರವಲ್ಲ. ನಿಯಂತ್ರಿಸಲು ಹೆಚ್ಚಿನ ಅಧಿಕಾರ ನೀಡಬೇಕಾಗುತ್ತದೆ. ಅನುತ್ತೀರ್ಣಕ್ಕೆ
>> >> ಅದು
>> >> ಮಾನದಂಡವಾದರೆ ಮಾತ್ರ ಹೆಚ್ಚಿನ ಮಕ್ಕಳು ತೋಡಗಿಕೊಳ್ಳುವಂತೆ ಮಾಡಬಹುದು ಇಲ್ಲವಾದರೆ ಇದು
>> >> ಸಾಧ್ಯವಿಲ್ಲ. ಯಾವ ಚಟುವಟಿಕೆಯಲ್ಲಿಯೂ ಭಾಗವಹಿಸದ ಮಕ್ಕಳೂ ಇರುತ್ತಾರೆ ಅವರನ್ನು ಏನು
>> >> ಮಾಡುತ್ತೀರಿ. ಕಲೆಯಲ್ಲಿ ಇರುವ ವ್ಯಕ್ತಿಯ ಕಲೆ ಸಾಯುವುದಿಲ್ಲ ಸರ್ ಅವನು ವಿಷಯದಲ್ಲಿ
>> >> ಮಾತ್ರ
>> >> ಅನುತ್ತೀರ್ಣನಾಗಿರುತ್ತಾನೆ. ಆದರೆ ಯಾವುದೇ ಸ್ಪರ್ಧೆಗೂ ಅವನೇ ಆಯ್ಕೆ ಆಗುತ್ತಾನೆ. ಅವನ
>> >> ಕಾರ್ಯಕ್ಷೇತ್ರ ದೃಢವಾಗುತ್ತಾ ಹೋಗುತ್ತದೆ. ನಾವು ಹಾಗೆಯೇ ಉತ್ತೀರ್ಣಗೊಳಿಸುತ್ತಾ
>> >> ಹೋದರೆ
>> >> ತಾನು ಸಮರ್ಥನಲ್ಲದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪರಿತಪಿಸುವ ಸಾಧ್ಯತೆ
>> >> ಇರುವುದಿಲ್ಲವೆ.
>> >> ಮಕ್ಕಳ ಕರ್ತವ್ಯವೆಂದರೆ ಶಿಕ್ಷಕರನ್ನು ಗೌರವಿಸುವುದು. ಅವರು ಹೇಳುತ್ತಿರುವುದು ತಮ್ಮ
>> >> ಒಳಿತಿಗಾಗಿಯೇ ಎಂದು ಭಾವಿಸುವುದು. ಅವರು ಹೇಳಿದ್ದನ್ನು ಅನುಸರಿಸುವುದು. ತಮಗೆ ಉಂಟಾದ
>> >> ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಯತ್ನಿಸುವುದು. ಮನೆಯಲ್ಲಿ ಮಾಡಿದ ಪಾಠವನ್ನು
>> >> ಅಭ್ಯಸಿಸುವುದು. ಇದನ್ನು ಎಲ್ಲರೂ ಅನುಸರಿಸಿದ್ಧೇ ಆದರೆ ಅನುತ್ತೀರ್ಣತೆ ಪ್ರಶ್ನೆ
>> >> ಬರುವುದಿಲ್ಲ.
>> >>
>> >> 2016-02-23 21:48 GMT+05:30 Harishchandra Prabhu
>> >> <[email protected]>:
>> >>>
>> >>> ತಮ್ಮ  ಅಭಿಪ್ರಾಯಗಳು  ಒಪ್ಪಬಹುದಾಗಿದ್ದರೂ  ,  ಕೆಲವೊಂದು  ವಿಚಾರಗಳಲ್ಲಿ  ತಾವು
>> >>> ಎಲ್ಲೋ  ಹಿಮ್ಮುಖವಾಗಿ  ಚಿಂತಿಸುತ್ತಿದ್ದೀರೋ  ಏನೋ  ಎಂದು  ಅನ್ನಿಸುತ್ತಿದೆ.
>> >>> ಪೋಷಕರ  ಸಮಾಜದ  ಮನಸ್ಥಿತಿಗಳು  ಬದಲಾಗುವ  ಬದಲಾಯಿಸುವ  ವ್ಯವಸ್ಥೆಗಳು  ಈಗಿನ
>> >>> ವ್ಯವಸ್ಥೆಯಲ್ಲಿ  ಇಲ್ಲ.  ಹಾಗೊಂದು  ವೇಳೆ  ಇರಬೇಕು  ಎನ್ನುವುದಾದರೆ  ಹೇಗೆ  ಮತ್ತು
>> >>>  ರೀತಿಗಳನ್ನು  ಸ್ಪಷ್ಟವಾಗಬೇಕಾಗುತ್ತದೆ. ಮಕ್ಕಳು  ತಮ್ಮ  ಜವಾಬ್ದಾರಿಯನ್ನು
>> >>> ಅರಿಯಬೇಕು ಎನ್ನು ವ  ತಮ್ಮ  ಅಭಿಪ್ರಾಯ  ಅರ್ಥವಾಗಲಿಲ್ಲ. ಬಹುಶಃ  ಹೀಗೊಂದು
>> >>> ಅಬಿಪ್ರಾಯಪಟ್ಟರೆ  ಅದು  ಶಿಕ್ಷಕರಿಗೇಯೇ  ತಿರುಗುಬಾಣವಾಗಬಹುದು.
>> >>> ತಾವು  ಹಳೆಯ  ಪದ್ದತಿಗೆ  ಅಂಟಿಕೊಂಡು  ಚಿಂತಿಸುತ್ತಿದ್ದಿರೇನೋ  ಎಂದು
>> >>> ಭಾಸವಾಗುತ್ತಿದೆ. ಶಿಕ್ಷಕರು  ಮೊದಲಾಗಿ  ಹೊಸಾ  ಚಿಂತನೆಗೆ  ಅವಕಾಶ
>> >>> ಮಾಡಿಕೊಡಬೇಕಾಗುತ್ತದೆ. ಶಿಕ್ಷಕರ  ಮನಸ್ಥಿತಿ  ಹೇಗೆ  ಗಟ್ಟಿಯಾಗಿದೆ  ಅಂದರೆ
>> >>> ಇಂಗ್ಲೀಷ್  ಮೆಕಾಲೆ  ಪದ್ದತಿಯನ್ನು  ಸುಲಭದಲ್ಲಿ  ಬಿಟ್ಟು ಕೊಡುವ ಮನಸ್ತಿತಿಯಲ್ಲಿ
>> >>> ಇಲ್ಲ . ಶಿಕ್ಷಣದ ಕೆಲವು ಆಯಾಮಗಳಲ್ಲಿ  ನಾವು  ಮೆಕಾಲೆ  ಪದ್ದತಿಯನ್ನು
>> >>> ಸಾರಾಸಗಾಟವಾಗಿ  ತಿರಸ್ಕರಿಸಿಬಿಡುತ್ತೇವೆ. ತರಗತಿಯಲ್ಲಿ  ತಡೆಹಿಡಿಯುವ  ಪಧ್ಧತಿ
>> >>> ಕೂಡಾ  ಮೆಕಾಲೆ  ಪದ್ದತಿಯ  ಒಂದು ರೂಪ.  ಉಳಿದ  ಪದ್ದತಿಗಳಲ್ಲಿ  ಮೆಕಾಲೆಯನ್ನು
>> >>> ಟೀಕಿಸುವ  ನಾವು  ತರಗತಿಯಲ್ಲಿ  ತಡೆಹಿಡಿಯುವ  ಪದ್ದತಿಯಲ್ಲಿ , ಅದನ್ನೇ  ಅನುಸರಿಸುವ
>> >>>  ಮನಸ್ಥಿತಿ  ಹೊಂದಿದ್ದೇವೆ  ಯಾಕೆಂದರೆ  ಅದೊಂದು  ಸುಲಭದ  ಮಾರ್ಗ.
>> >>> ಭಾಷೆಯ ಸೃಜನಶೀಲ ಬಳಕೆಯನ್ನಾಗಲೀ, ಬದುಕಿನ ನಿರ್ಧಾರ ತೆಗೆದುಕೊಳ್ಳುವಾಗ ವಿಜ್ಞಾನದ
>> >>> ವಿಧಾನಗಳನ್ನು ಅನುಸರಿಸುವುದನ್ನಾಗಲೀ, ಅಭಿವ್ಯಕ್ತಿಯಲ್ಲಿ ಗಣಿತವನ್ನು
>> >>> ಪರಿಣಾಮಕಾರಿಯಾಗು ಬಳಸುವುದನ್ನಾಗಲೀ ಅಳೆಯಬೇಕಾದರೆ ಮೌಲ್ಯಮಾಪನವನ್ನು ತರಗತಿ ಸಂವಹನದ
>> >>> ಭಾಗವಾಗಿ ಗ್ರಹಿಸುತ್ತಾ ಶಿಕ್ಷಕ/ಕಿಯು ಉದ್ಧೇಶಪೂರ್ವಕ ಸಂದರ್ಭಗಳನ್ನು ಕಲಿಕೆಯ
>> >>> ಪರಿಸರದಲ್ಲೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ.ಶೈಕ್ಷಣಿಕ ಸಾಧನೆಗಳ ಜೊತೆಗೆ,ಮಗುವಿನ
>> >>> ಸಾಮಾಜಿಕ,ಭಾವನಾತ್ಮಕ,ವೈಜ್ಞಾನಿಕ ಕೌಶಲಗಳು ಮತ್ತು ಮೌಲ್ಯ ರೂಪಣೆ ಹಾಗೂ
>> >>> ಮನೋಧೋರಣೆಗಳಲ್ಲಿರುವ ಧನಾತ್ಮಕ ಅಂಶಗಳನ್ನು ಗುರುತಿಸುವ ಮೂಲಕ ಸಮಗ್ರ ವ್ಯಕ್ತಿತ್ವದ
>> >>> ಮೌಲ್ಯಮಾಪನ ನಡೆಯಬೇಕು.
>> >>> ಮೌಲ್ಯಮಾಪನ ಎಂದರೆ ಕಲಿಕೆಗಾಗಿ ಮೌಲ್ಯಮಾಪನ.
>> >>> ಗುಣಮಟ್ಟದ ಶಿಕ್ಷಣ ನಿಂತಿರುವುದು ಮಗು ಎಷ್ಟು ಕಲಿಯಿತು ಎಂಬುದರ ಮೇಲೆ ಅಲ್ಲ ಹೇಗೆ
>> >>> ಕಲಿಯಿತು ಎಂಬುದರ ಮೇಲೆ .
>> >>>  ಮಗುವಿನ ಕಲಿಕೆಯ ಗುಣಮಟ್ಟ ಮತ್ತು ವೈಶಾಲ್ಯಗಳನ್ನು ಕುರಿತ ಯಾವುದೇ ಪ್ರಗತಿ ವರದಿಯು
>> >>> ಸಾಕಷ್ಟು ವ್ಯಾಪಕವಾಗಿರಬೇಕು;
>> >>> ಅದು ಮಗುವಿನ ಸಾಧನೆಯ, ತೊಡಗಿಸಿಕೊಳ್ಳುವಿಕೆಯ ಎಲ್ಲಾ ಆಯಾಮಗಳ ಕುರಿತಂತೆಯೂ
>> >>> ಹಿಮ್ಮಾಹಿತಿ ನೀಡಲು ಶಕ್ತವಾಗಿರಬೇಕು .
>> >>> ಸದ್ಯದ ಸ್ಥಿತಿಯಲ್ಲಿ ಮೌಲ್ಯಮಾಪನ ಎಂದಾಕ್ಷಣ ಪರೀಕ್ಷೆ - ಪ್ರಶ್ನೆ ಪತ್ರಿಕೆ ಎಂಬ
>> >>> ಭಾವನೆ. ಲಿಖಿತ ಮತ್ತು ಮೌಖಿಕ ಪ್ರಶ್ನಾವಳಿಗಳೇ ಸಾಧನ. ಪಠ್ಯ ವಿಷಯಗಳಿಗೆ ಜ್ಞಾನದ
>> >>> ಮೇಲ್ಮೈಯನ್ನು ಮಾತ್ರ ಪರೀಕ್ಷಿಸಿ ನೋಡುವ ಹಂತಕ್ಕೆ ಇದರ ಪ್ರಕ್ರಿಯೆ ಬಂದು
>> >>> ನಿಲ್ಲುತ್ತದೆ.
>> >>> ಅದರ ಆಳಗಳಾದ ಕೌಶಲ, ಅನ್ವಯ, ವಿಮರ್ಶಾತ್ಮಕ ಚಿಂತನೆ, ಸ್ವತಂತ್ರ ಅಭಿವ್ಯಕ್ತಿಗಳಿಗೆ
>> >>> ತರಗತಿಗಳಲ್ಲಿ ಮತ್ತು ವಿವಿಧ ಸನ್ನಿವೇಶಗಳಲ್ಲಿ ಪ್ರತಿಮಕ್ಕಳಿಗೂ ನಿತ್ಯ ಕಲ್ಪಿಸಿ ಡುವ
>> >>> ಪ್ರಾಯೋಗಿಕ ಅವಕಾಶ ಮತ್ತು ಅನುಭವ ತೀರಾ ವಿರಳ.
>> >>> ಇಂತಹ ಅನುಭವಗಳನ್ನು ಕಿರುಪರೀಕ್ಷೆಗಳು ಒಂದೇ ಸಾರಿ ನುಂಗಿಬಿಡುತ್ತವೆ.
>> >>> ಸಹಪಠ್ಯಾಂಶಗಳಲ್ಲಿನ ಅಭಿವೃದ್ಧಿಯನ್ನು ಮೂರ್ತರೂಪದಲ್ಲಿ ದಾಖಲಿಸಿ ಪ್ರತಿಯೊಬ್ಬ
>> >>> ವಿದ್ಯಾರ್ಥಿ ಹೀಗೆ ಎಂದು ಹೇಳುವಲ್ಲಿ ಸಾಕಷ್ಟು ಕೆಲಸ ಆಗಬೇಕು.
>> >>>  ಪಠ್ಯದ ಸಾಧನೆಯು ಭವಿಷ್ಯದ ನಿರ್ಧಾರಕವೇ? ವಿವಿಧ ಕಲೆ ಮತ್ತು ಕೌಶಲಗಳಲ್ಲಿ ಅಸಾಮಾನ್ಯ
>> >>> ಪ್ರತಿಭೆಯನ್ನು ತೋರಿಸುತ್ತಿರುವ ಮಕ್ಕಳಿಗೆ ಇಂತಹ ವಿಷಯದಲ್ಲಿ ಫೇಲ್ ಅಥವಾ ಕೆಳ
>> >>> ಶ್ರೇಣಿಯಿಂದ ಸಾಧನೆಯನ್ನು ದಾಖಲಿಸಿ ಹೇಳುವುದು ಎಷ್ಟು ಸರಿ?
>> >>>  ಹೀಗೆ ಹೇಳುವಾಗ ತರಗತಿಗಳಲ್ಲಿ ಇದೆಲ್ಲಾ ಆಗುತ್ತಿಲ್ಲವೇ? ಎಂಬ ಆಕ್ಷೇಪಸಹಜ. ಇದರ
>> >>> ಸಮರ್ಥ ಹಾಗೂ ಪರಿಣಾಮಕಾರಿ ಅನುಷ್ಠಾನ ಆಕ್ಷೇಪಣೆಗೂ ಮೀರಿದ್ದು ಮತ್ತು ತೀರಾ ಗಂಭೀರ.
>> >>> ಕಲಿಕೆಯ ಪ್ರಕ್ರಿಯೆಯಲ್ಲಿ ಪ್ರತಿ ವಿದ್ಯಾರ್ಥಿಯೂ ವಿಶಿಷ್ಟ . ಕಲಿಕೆಯ ಆಸಕ್ತಿಯ
>> >>> ವಿಷಯಗಳಲ್ಲಿ ಮತ್ತು ಕಲಿಕೆಯ ಪ್ರವೃತ್ತಿಗಳಲ್ಲಿ ಭಿನ್ನತೆಯನ್ನು ಕಾಣುತ್ತೇವೆ. ಕಲಿಕೆ
>> >>> ವ್ಯಕ್ತಿಗತವಾಗಿ ವಿದ್ಯಾರ್ಥಿಯು ಅಭಿವೃದ್ಧಿ ಹೊಂದಲು ಮತ್ತು ಸ್ವತಂತ್ರವಾಗಿ
>> >>> ಸದೃಢಗೊಳ್ಳಲು ಪ್ರೇರಕವಾದದ್ದು. ಕಲಿಕೆ ಪಠ್ಯವನ್ನು ದಾಟಿ ಸಹಪಠ್ಯದಲ್ಲಿನ
>> >>> ಬೆಳವಣಿಗೆಯನ್ನು ಪ್ರಗತಿಯಲ್ಲಿ ಸಂಯೋಜಿತವಾಗಿ ನೋಡುವ ಮೂಲಕ ಸಮಗ್ರತೆಯನ್ನು
>> >>> ಪ್ರದರ್ಶಿಸುತ್ತದೆ.
>> >>>
>> >>>
>> >>>
>> >>> ಹರಿಶ್ಚಂದ್ರ . ಪಿ.
>> >>> ಸಮಾಜ ವಿಜ್ಞಾನ ಶಿಕ್ಷಕರು
>> >>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>> >>> e-mail: [email protected]
>> >>> blog:NammaBellare.blogspot.com
>> >>> school blog: gpucbellare.blogspot.com
>> >>> mobile: 9449592475
>> >>>
>> >>>
>> >>> 2016-02-22 22:59 GMT+05:30 Nagaraj MK <[email protected]>:
>> >>> > ಹೌದು ಸರ್ ಪ್ರತಿ ಮಗುವಿಗೂ ವಿಭಿನ್ನ ಅಳತೆಗೊಲು ಅನುಸರಿಸಬೇಕಾದರೆ ಸೌಲಭ್ಯಗಳು
>> >>> > ಅಷ್ಟೇ
>> >>> > ಪ್ರಮಾಣದಲ್ಲಿ ಇರಬೇಕಾಗುತ್ತದೆ. ಪೂರಕ ವಾತಾವರಣ ಸೃಷ್ಟಿಸದೆ ಬದಲಾವಣೆ ತರುವುದು
>> >>> > ಅಪಾಯಗಳಿಗೆ
>> >>> > ಎಡೆಮಾಡುತ್ತದೆ. ಬದಲಾವಣೆ ಹಂತ ಹಂತವಾಗಿ ಆಗಲಿ ಸರ್ ಒಂದೇ ಬಾರಿಯಲ್ಲ. ಅನುತ್ತೀರ್ಣ
>> >>> > ಪದ್ದತಿ
>> >>> > ಬದಲಾಯಿಸುವ ಮೊದಲು ಪೋಷಕರ, ಸಮಾಜದ ಮನೋಸ್ಥಿತಿ ಜವಾಬ್ಧಾರಿಗಳು ಬದಲಾಗಬೇಕು.
>> >>> > ಮಕ್ಕಳು
>> >>> > ತಮ್ಮ
>> >>> > ಕರ್ತವ್ಯಗಳನ್ನು ಅರಿಯಬೇಕು. ಆಗ ಮಾತ್ರ ಇದು ಸಾಧ್ಯ. ಇಲ್ಲವಾದರೆ ಯಶಸ್ಸು ಅಸಾಧ್ಯ.
>> >>> >
>> >>> > 2016-02-22 21:38 GMT+05:30 Harishchandra Prabhu
>> >>> > <[email protected]>:
>> >>> >>
>> >>> >> ನೀವು  ನನ್ನ    ಮಾತನ್ನು  ಸರಿಯಾಗಿ  ಅರ್ಥೈ ಸಿಕೊಂಡಿಲ್ಲ  ಸರ್. ನಿಮ್ಮ
>> >>> >> ಗೊಂದಲಕ್ಕೆ
>> >>> >> ಉತ್ತರ   ನಾನು  ಈಗಾಗಲೇ  ಹೇಳಿರುವ  ಮಾತಿನಲ್ಲಿಯೇ  ಇತ್ತು.  ಇರಲಿ  .  ಆದರೂ
>> >>> >> ಕೆಲವೊಂದು
>> >>> >> ವಿಚಾರದ  ಬಗ್ಗೆ  ಚರ್ಚಿಸುವ  ಸರ್.
>> >>> >> ಸರ್  ನಾವು  ಸಿಸಿಇ ಎನ್ನುವುದನ್ನು  ವಿಶಾಲವಾಗಿ  ಅರ್ಥೈಸಿಕೊಳ್ಳಬೇಕು.  ಕೇವಲ
>> >>> >> ಕಾಯ್ದೆಯಾಗಿ ,  ಅದು ಒಂದು ಹೊಸಾ  ಯೋಜನೆಯಾಗಿ  ಅರ್ಥೈಸಿಕೊಳ್ಳಬಾರದು  ಎನ್ನುವ
>> >>> >> ನನ್ನ
>> >>> >> ಅನಿಸಿಕೆ.  ಸಿಸಿಇಯ  ವ್ಯಾಪ್ತಿ  ನಾವು   ಅಂದರೆ  ಶಿಕ್ಷಕರು  ತಿಳಿದುಕೊಂಡಷ್ಟು
>> >>> >> ಸೀಮಿತ
>> >>> >> ವ್ಯಾಪ್ತಿಯನ್ನು  ಹೊಂದಿರುವುದು  ಅಲ್ಲ. ಸಿಸಿಇಯನ್ನು  ಮೌಲ್ಯಮಾಪನದ  ರೀತಿಯಾಗಿ
>> >>> >> ಅರ್ಥೈಸಿಕೊಳ್ಳುವುದಕ್ಕಿಂತ  ಅದನ್ನು  ಕಲಿಕೆಯ  ಇನ್ನೊಂದು  ಆಯಾಮವಾಗಿ
>> >>> >> ಅರ್ಥೈಸಿಕೊಳ್ಳಬೇಕಾಗಿದೆ. ಅದಕ್ಕೆ  ನಾನು  ನಿನ್ನೆ  ಮೇಲ್  ನಲ್ಲಿ  ಎನ್ ಸಿ ಎಫ್
>> >>> >> ಹೇಳಿದ
>> >>> >> ಮಾತನ್ನು  ಹೇಳಿದ್ದಾಗಿದೆ. (ಪರೀಕ್ಷೆ ಮತ್ತು ಮೌಲ್ಯಮಾಪನ ಇವೆರಡೂ ಒಂದೇ ಎಂಬ
>> >>> >> ಜನಪ್ರಿಯ
>> >>> >> ಗ್ರಹಿಕೆಯನ್ನು ಬೇಧಿಸದೇ ಇದ್ದಲ್ಲಿ ಎಲ್ಲ ಶೈಕ್ಷಣಿಕ ಸುಧಾರಣೆಗಳೂ
>> >>> >> ನಿಷ್ಫಲವಾಗಬಹುದು
>> >>> >> ಎಂದು
>> >>> >> 2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಅಭಿಪ್ರಾಯ ಪಡುತ್ತದೆ) .
>> >>> >> ಇಂದು  ನಮ್ಮಂತಹ  ಶಿಕ್ಷಕರ  ಮೌಲ್ಯಮಾಪನದ  ರೀತಿ  ಹೇಗಿದೆ  ಅಂದರೆ  ರೂಢಿಯಿಂದ
>> >>> >> ಬಂದಿರುವ
>> >>> >> ಮೌಲ್ಯಮಾಪನದ  ರೀತಿಯನ್ನು  ಅನುಸರಿಸುತ್ತೇವೆ.  ಪರೀಕ್ಷೆ-  ಮೌಲ್ಯಮಾಪನ -
>> >>> >> ಹಿಮ್ಮಾಹಿತಿ-
>> >>> >> ಪರಿಹಾರ ಬೋಧನೆ.   ನಾವೆಲ್ಲೋ  ಹಿಮ್ಮುಖವಾಗಿ  ಚಲಿಸುತ್ತಿದ್ದೇವೋ
>> >>> >> ಅನ್ನಿಸುತ್ತಿದೆ.
>> >>> >> ನನ್ನ
>> >>> >> ಅಬಿಪ್ರಾಯದ  ಪ್ರಕಾರ  ಸಿಸಿಇ ಯನ್ನು  ನಾವು  ಅನುಭವಿಸಿಕೊಂಡು  ತರಗತಿಯಲ್ಲಿ
>> >>> >> ಅಳವಡಿಸುತ್ತಿಲ್ಲ.  ( ಈ  ಮಾತನ್ನು ನಾನು   ತಮಗೆ  ಹೇಗೆ  ವ್ಯಕ್ತ ಪಡಿಸಬೇಕು
>> >>> >> ಎಂದು
>> >>> >> ತಿಳಿಯುತ್ತಿಲ್ಲ.) . ದಾಖಲೆಗಾಗಿ , ಮೌಲ್ಯಮಾಪನದ ಸರಕಾಗಿ  ತರಗತಿಯಲ್ಲಿ
>> >>> >> ಅಳವಡಿಸುತ್ತಿರುವ
>> >>> >> ಕಾರಣವೇ  ಸಮಸ್ಯೆಗೆ  ಸಿಲುಕಿಕೊಳ್ಳುತ್ತಿದ್ದೇವೆ.
>> >>> >> ಮಗುವಿನ ಕಲಿಕೆಯ ಕುರಿತಾದ ಸ್ಪಷ್ಟ ಚಿತ್ರಣವನ್ನು ಪಡೆಯಲು ಶಿಕ್ಷಕರು ನೀಡುವ
>> >>> >> `ತೀರ್ಪು’ಗಳೇ
>> >>> >> ಅಂತಿಮವಲ್ಲ.ಆದರೆ,ಶಿಕ್ಷಕರ ತೀರ್ಪುಗಳು ಬಹಳ ಮುಖ್ಯವಾಗಿರುವುದು ಸುಳ್ಳಲ್ಲ. ಇಂತಹ
>> >>> >> ತೀರ್ಪುಗಳು ಹೆಚ್ಚು ಸ್ಷಷ್ಟವೂ,ವಿಶ್ವಾಸಾರ್ಹವೂ ಮತ್ತು ಮಗುವಿನ ಸರ್ವಾಂಗೀಣ
>> >>> >> ಬೆಳವಣಿಗೆಯನ್ನು
>> >>> >> ಆಧರಿಸಿಯೂ ಇರಬೇಕಾದದ್ದು ಅವಶ್ಯಕ.ಶಿಕ್ಷಕರು ಬಳಸುವ ಮೌಲ್ಯಮಾಪನ ತಂತ್ರಗಳು
>> >>> >> ಮಗುವಿನ
>> >>> >> ಬಲ
>> >>> >> ಮತ್ತು ದೌರ್ಬಲ್ಯಗಳಿಗೆ ಸಂವೇದನಾ ಶೀಲವಾಗಿರಬೇಕು.ಈ ಮೂಲಕ ಮೌಲ್ಯಮಾಪನವು
>> >>> >> ಮಾನವೀಯಗೊಳ್ಳಬೇಕಾಗಿದೆ. ಜೊತೆಗೆ,ಮೌಲ್ಯಮಾಪನವನ್ನು ಒಂದು ಅರ್ಥಪೂರ್ಣ ತರಗತಿ
>> >>> >> ಸಂವಹನವಾಗಿಯೂ
>> >>> >> ಗ್ರಹಿಸುವ ಅವಶ್ಯಕತೆಯಿದೆ.
>> >>> >> ಪಾತ್ರೆಯಲ್ಲಿನ ಒಂದು ಅಗಳು ಬೆಂದಿದೆಯೆಂದರೆ ಇಡೀ ಪಾತ್ರೆಯ ಅನ್ನ ಬೆಂದಿದೆಯೆಂಬ
>> >>> >> ತೀರ್ಮಾನಕ್ಕೆ ಬರುವುದು ಮಕ್ಕಳ ಕಲಿಕೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ತೀರಾ
>> >>> >> ತಪ್ಪಾದ
>> >>> >> ಮಾರ್ಗ.ಪ್ರತಿ ಮಗುವೂ ಭಿನ್ನ ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯನ್ನು
>> >>> >> ಹೊಂದಿರುತ್ತದೆ.
>> >>> >> ಮಗುವಿಗೆ ದೊರೆಯುವ ಅನುಭವಗಳು ವಿಭಿನ್ನವಾಗಿರುತ್ತವೆ ಮತ್ತು ಅವುಗಳನ್ನು
>> >>> >> ಗ್ರಹಿಸುವ
>> >>> >> ರೀತಿ
>> >>> >> ಪ್ರತಿ ಮಗುವಿಗೂ ವಿಶಿಷ್ಟವಾಗಿರುತ್ತದೆ. ಆದುದರಿಂದಲೇ, ಮೌಲ್ಯಮಾಪನವು ಮಗುವಿನ
>> >>> >> ಅನನ್ಯತೆಯನ್ನು ಗಣನೆಗೆ ತೆಗೆದುಕೊಳ್ಳುವುದು ಅವಶ್ಯಕ.
>> >>> >>
>> >>> >>
>> >>> >> ಹರಿಶ್ಚಂದ್ರ . ಪಿ.
>> >>> >> ಸಮಾಜ ವಿಜ್ಞಾನ ಶಿಕ್ಷಕರು
>> >>> >> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>> >>> >> e-mail: [email protected]
>> >>> >> blog:NammaBellare.blogspot.com
>> >>> >> school blog: gpucbellare.blogspot.com
>> >>> >> mobile: 9449592475
>> >>> >>
>> >>> >> 2016-02-21 23:07 GMT+05:30 Nagaraj MK <[email protected]>:
>> >>> >>>
>> >>> >>> ಮಗುವನ್ನು ಬೇರೆ ಬೇರೆ ಮಾನದಂಡದಿಂದ ಅಳೆಯಲೇ ಸಿಸಿಇ ಬಂದಿರುವುದು. ಮಗುವಿನಲ್ಲಿ
>> >>> >>> ನೈಜ
>> >>> >>> ಕಲಿಕೆ ಉಂಟಾಗಿದ್ದೇ ಆದರೆ ಅವನು ಅದನ್ನು ಬರೆಯಬಲ್ಲ. ಪುಸ್ತಕದಲ್ಲಿ ಇದ್ದಂತೆ
>> >>> >>> ಬರೆಯದಿರಬಹುದು, ತನ್ನದೇ ಮಾತುಗಳಲ್ಲಿ ಬರೆಯುತ್ತಾನೆ. ನಾಲ್ಕು ವಾಕ್ಯದಲ್ಲಿ
>> >>> >>> ಬರೆಯುವಲ್ಲಿ
>> >>> >>> ಕನಿಷ್ಠ ಎರೆಡು ವಾಕ್ಯದಲ್ಲಿಯಾದರೂ ಉತ್ತರಿಸಲು ಯತ್ನಿಸುತ್ತಾನೆ. ಕಲಿತವನಿಗೆ
>> >>> >>> ಪರೀಕ್ಷೆಯ ಭಯ
>> >>> >>> ಇರುವುದಿಲ್ಲ. ನಮ್ಮ ಪ್ರಶ್ನೆಪತ್ರಿಕೆಗಳಿಗೂ ನೀಲನಕಾಶೆ ಇದೆ. ಇದನ್ನು ಪ್ರಾಥಮಿಕ
>> >>> >>> ಹಂತದಲ್ಲೇ
>> >>> >>> ಅನುಸರಿಸಲಾಗುತ್ತದೆ. ಮಕ್ಕಳಿಗೆ ಕಾಲ ಕಾಲಕ್ಕೆ ಹಿಮ್ಮಾಯಿತಿ ನೀಡುತ್ತೇವೆ.
>> >>> >>> ಪರಿಹಾರ
>> >>> >>> ಬೋಧನೆ
>> >>> >>> ಮಾಡುತ್ತೇವೆ. ಆದರೂ 30ರಷ್ಟು ಕಲಿಕೆ ತೋರದಿದ್ದರೆ ಏನು ಮಾಡಬೇಕು ಸರ್
>> >>> >>> ಕಲಿಕೆಯಲ್ಲಿ
>> >>> >>> ಹಿಂದುಳಿದ ಮಕ್ಕಳನ್ನು ಹಾಗೇ ಬಿಟ್ಟರೆ ಓದುವ ಮಕ್ಕಳೂ ಕೂಡ ನಾವು ಏಕೆ ಕಲಿಯಬೇಕು
>> >>> >>> ಎಂದುಕೊಂಡರೆ
>> >>> >>> ಅದರ ನಷ್ಟ ಹೆಚ್ಚೇ ಅಲ್ಲವೆ ಸರ್
>> >>> >>>
>> >>> >>> 2016-02-21 21:15 GMT+05:30 Harishchandra Prabhu
>> >>> >>> <[email protected]>:
>> >>> >>>>
>> >>> >>>> ನಿಮ್ಮ  ಅಭಿಪ್ರಾಯವನ್ನು  ಒಪ್ಪಿದೆ  ಸರ್. ಆದರೆ  ತಾವು  ಹೇಳಿದಂತೆ
>> >>> >>>> ಜ್ಞಾನಾತ್ಮಕ
>> >>> >>>> ವಿಷಯವನ್ನು  ಕಲಿಯಲು  ಸಾಧ್ಯವಿಲ್ಲ  ಎಂದಿರಿ  .  ಇದು  ಸ್ಪಷ್ಟವಾಗಲಿಲ್ಲ.
>> >>> >>>> ರಚನಾವಾದದಂತೆ
>> >>> >>>> ನಾವು  ಮಾರ್ಗದರ್ಶಕರು.  ಜ್ಞಾನಾತ್ಮಕ  ವಲಯದಲ್ಲಿಯೂ  ನಾವು  ಮಾರ್ಗದರ್ಶಕರು.
>> >>> >>>> ಇಂದಿನ
>> >>> >>>> ವಿಜ್ಞಾನ   ವ್ಯವಸ್ಥೆಯಲ್ಲಿ  ಜ್ಞಾನಾತ್ಮಕ  ವಲಯವನ್ನು  ಕೇವಲ  ತರಗತಿ
>> >>> >>>> ಕೋಣೆಯಲ್ಲಿ
>> >>> >>>> ಮಾತ್ರ
>> >>> >>>> ಸಾಧ್ಯ ,  ಅನೌಪಚಾರಿಕವಾಗಿ   ಸಾಧ್ಯವಿಲ್ಲ   ಎನ್ನುವುದು  ತಪ್ಪಾಗಬಹುದೇನೋ.
>> >>> >>>> ತರಗತಿ
>> >>> >>>> ಕೋಣೆಯ  ಆಚೆಗೂ   ಕಲಿಯುವ  ಪ್ರಕ್ರಿಯೇಯೇ  ರಚನಾವಾದ  ಸರ್.  ಜ್ಞಾನಾತ್ಮಕ
>> >>> >>>> ವಲಯದಲ್ಲಿ
>> >>> >>>> ಕಲಿಯುವಂತಹ  ವಿಷಯಗಳು  ತರಗತಿ  ಕೋಣೆಯಲ್ಲಿಯೇ  ಅಂತಿಮವಾಗುತ್ತದೆ  ಎನ್ನುವುದೂ
>> >>> >>>> ತಪ್ಪಾಗುತ್ತದೆ.  ತರಗತಿ  ಕೋಣೆಯಲ್ಲಿ  ಕೇವಲ  ದಾರಿ  ತೋರಿಸುವ
>> >>> >>>> ಕೆಲಸವಾಗಬೇಕಾಗಿದೆ.  ಆಗ
>> >>> >>>> ಮಾತ್ರ  ವಿದ್ಯಾರ್ಥಿ  ವಿಶಾಲ ವ್ಯಾಪ್ತಿಯಲ್ಲಿ  ಕಲಿಯಲು  ಅವಕಾಶವಿದೆ.
>> >>> >>>> ಚಿಂತನಾತ್ಮಕ  ,
>> >>> >>>> ವಿಮರ್ಶಾತ್ಮಕ , ತಾರ್ಕಿಕ  ಚಿಂತನೆಯ  ಅನುಭವವನ್ನು  ಪಡೆಯಲು  ಸಾಧ್ಯವಿದೆ.
>> >>> >>>>   ಜ್ಞಾನ ವಲಯಕ್ಕೆ  ಸಂಬಂದಿಸದ್ದಲ್ಲದ್ದನ್ನು  ಅನೌಪಚಾರಿಕವಾಗಿ  ಕಲಿಯಬಹುದು
>> >>> >>>> ಎಂದಿರಿ.
>> >>> >>>> ನನ್ನ ಪ್ರಕಾರ  ಜ್ಞಾನೇತರ ವಲಯಕ್ಕೆ  ಸಂಬಂದಿಸಿದ್ದು  ಎನ್ನುವುದು  ಯಾವುದೂ
>> >>> >>>> ಇಲ್ಲ.
>> >>> >>>> ಪ್ರತಿಯೊಂದು  ಜ್ಞಾನದಿಂದಲೇ  ಪ್ರಾರಂಭವಾಗಬೇಕು.
>> >>> >>>> ತಾವು  ಹೇಳಿದಂತೆ    ಮಕ್ಕಳ  ಸಂಖ್ಯೆ  ಹೆಚ್ಚಿರುವಾಗ  ವಿಭಿನ್ನ
>> >>> >>>> ಮನೋಸಾಮರ್ಥ್ಯ
>> >>> >>>> ದ
>> >>> >>>> ಮಕ್ಕಳಿಗೆ ಪರಿಣಾಮಕಾರಿಯಾದ  ಗುಣಾತ್ಮಕ  ಶಿಕ್ಷಣ  ಸಾಧ್ಯವಿಲ್ಲವಿರಬಹುದು  .
>> >>> >>>> ಆದರೆ
>> >>> >>>> ರಚನಾವಾದದಂತೆ ಮಾರ್ಗದರ್ಶನ ಮಾಡಬಹುದಲ್ವೇ.  ಮುಂದಕ್ಕೆ  ಅವನೇ  ಅದನ್ನು
>> >>> >>>> ಅಭಿವೃಧ್ಧಿ
>> >>> >>>> ಪಡಿಸಬಹುದು.  ನಾವೇ  ಮುಂದಿನದನ್ನು  ಚಿಂತಿಸಿ( ಅವನಿಗೆ ಸಾಧ್ಯವಿಲ್ಲ ಎನ್ನುವ
>> >>> >>>> ಚಿಂತನೆ)
>> >>> >>>> ನಕಾರಾತ್ಮಕ  ಮನೋಭಾವವನ್ನು  ವ್ಯಕ್ತ ಪಡಿಸುವುದು   ಸಮಂಜಸವಾಗಲಾರದು.
>> >>> >>>> ಮೌಲ್ಯಮಾಪನಕ್ಕೂ  ಹಾಗೆಯೇ .  ಜ್ಞಾನಾತ್ಮಕ  ವಲಯಕ್ಕೆ  ಸಂಬಂದಿಸಿದಂತೆ  ನಾವು
>> >>> >>>> ಪ್ರತಿಯೊಂದನ್ನೂ  ಲಿಖಿತ  ಪರೀಕ್ಷೆಯಲ್ಲಿ  ಮೌಲ್ಯಮಾಪನ  ಮಾಡಲು
>> >>> >>>> ಸಾಧ್ಯವಿದೆಯೇ.
>> >>> >>>> ಸಾಧ್ಯವಿಲ್ಲ.
>> >>> >>>> 2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಮತ್ತು 2009ರ ಮಕ್ಕಳ ಶಿಕ್ಷಣದ
>> >>> >>>> ಹಕ್ಕು
>> >>> >>>> ಕಾಯಿದೆ ಇವೆರಡೂ ಮೌಲ್ಯಮಾಪನವು ಹೀಗೆಯೇ ಇರಬೇಕೆಂದು ಸೂಚಿಸುತ್ತವೆ!ಪರೀಕ್ಷೆ
>> >>> >>>> ಮತ್ತು
>> >>> >>>> ಮೌಲ್ಯಮಾಪನ ಇವೆರಡೂ ಒಂದೇ ಎಂಬ ಜನಪ್ರಿಯ ಗ್ರಹಿಕೆಯನ್ನು ಬೇಧಿಸದೇ ಇದ್ದಲ್ಲಿ
>> >>> >>>> ಎಲ್ಲ
>> >>> >>>> ಶೈಕ್ಷಣಿಕ ಸುಧಾರಣೆಗಳೂ ನಿಷ್ಫಲವಾಗಬಹುದು ಎಂದು 2005ರ ರಾಷ್ಟ್ರೀಯ ಪಠ್ಯಕ್ರಮ
>> >>> >>>> ನೆಲೆಗಟ್ಟು
>> >>> >>>> ಅಭಿಪ್ರಾಯ ಪಡುತ್ತದೆ.ಲಿಖಿತ ಪರೀಕ್ಷೆಗಳನ್ನೇ ಕೇಂದ್ರವಾಗಿರಿಸಿಕೊಂಡು ನಡೆಯುವ
>> >>> >>>> ಕಲಿಕೆ-ಬೋಧನೆ
>> >>> >>>> ಪ್ರಕ್ರಿಯೆಗಳು ನಡೆಯುವುದನ್ನು ಗಮನದಲ್ಲಿರಿಸಿಕೊಂಡೇ ಈ ಮಾತನ್ನು
>> >>> >>>> ಉಲ್ಲೇಖಿಸಲಾಗಿದೆ
>> >>> >>>> ಎಂಬುದರಲ್ಲಿ ಎರಡು ಮಾತಿಲ್ಲ.ಕಲಿಕೆಯೆಂಬುದನ್ನು ಕಂಠಪಾಠ ಎಂದೇ
>> >>> >>>> ತಿಳಿದುಕೊಂಡಿರುವುದಕ್ಕೂ
>> >>> >>>> ಮತ್ತು ಕಲಿಕೆಯು ಸಂಪೂರ್ಣವಾಗಿ ಪಠ್ಯಪುಸ್ತಕ ಕೇಂದ್ರಿತವಾಗಿರುವುದಕ್ಕೂ
>> >>> >>>> ಮೌಲ್ಯಮಾಪನ
>> >>> >>>> ಪ್ರಕ್ರಿಯೆಯನ್ನು ತಪ್ಪಾಗಿ ಗ್ರಹಿಸಿರುವುದೇ ಕಾರಣ.
>> >>> >>>> ಮೌಲ್ಯಮಾಪನವು ಶಿಕ್ಷಣದ ಅವಿಭಾಜ್ಯ ಅಂಗ.ಭಯದ ವಾತಾವರಣವನ್ನು ಸೃಷ್ಟಿಸಿ
>> >>> >>>> ಮಗುವನ್ನು
>> >>> >>>> ಕಲಿಯುವಂತೆ ಮಾಡುವುದು ಮೌಲ್ಯಮಾಪನದ ಉದ್ದೇಶವಲ್ಲ.ಮಕ್ಕಳಿಗೆ `ನಿಧಾನ
>> >>> >>>> ಕಲಿಯುವವರು’
>> >>> >>>> `ಪ್ರತಿಭಾವಂತರು’ `ಸಮಸ್ಯಾತ್ಮಕ ಮಕ್ಕಳು’ ಮುಂತಾದ ಹಣೆಪಟ್ಟಿ ಕಟ್ಟುವುದೂ
>> >>> >>>> ಮೌಲ್ಯಮಾಪನದ
>> >>> >>>> ಕೆಲಸವಲ್ಲ.ಹೀಗೆ ಮಾಡುವುದರಿಂದ ಕಲಿಕೆಯ ಸಂಪೂರ್ಣ ಜವಾಬ್ಧಾರಿಯನ್ನು ಮಕ್ಕಳ
>> >>> >>>> ಮೇಲೆ
>> >>> >>>> ಹೊರಿಸಿದಂತಾಗುತ್ತದೆ ಮಾತ್ರವಲ್ಲ,ಈ ಕೆಲಸವನ್ನು ತಪ್ಪು ಫಲಿತಾಂಶದ ಆಧಾರದ ಮೇಲೆ
>> >>> >>>> ಮಾಡಿದಂತಾಗುತ್ತದೆ.
>> >>> >>>> ಶಿಕ್ಷಣವು ಮಗುವಿಗೆ ಬದುಕಲು ಕಲಿಸಬೇಕು.ನಾಗರಿಕ ಜವಾಬ್ಧಾರಿಗಳನ್ನು
>> >>> >>>> ಅರ್ಥಪೂರ್ಣವಾಗಿ
>> >>> >>>> ನಿಭಾಯಿಸುವ ಮತ್ತು ವ್ಯಕ್ತಿಯ ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸುವ ಶಿಕ್ಷಣ
>> >>> >>>> ಇಂದಿನ
>> >>> >>>> ಅವಶ್ಯಕತೆ.ನಮ್ಮ ರಾಷ್ಟ್ರೀಯ ಗುರಿಗಳ ಈಡೇರಿಕೆಗೆ ಶಿಕ್ಷಣವೇ ಸಾಧನ.ಇಂತಹ
>> >>> >>>> ಶಿಕ್ಷಣವನ್ನು
>> >>> >>>> ನೀಡುವಲ್ಲಿ ನಾವೆಷ್ಟು ಸಫಲರಾಗಿದ್ದೇವೆ ಎಂಬ ಕುರಿತು ವಿಶ್ವಾಸಾರ್ಹ
>> >>> >>>> ಹಿಮ್ಮಾಹಿತಿಯನ್ನು
>> >>> >>>> ನೀಡುವಲ್ಲಿ ಮೌಲ್ಯಮಾಪನವು ನೆರವಾಗುತ್ತದೆ.ಮಗುವಿಗೂ ಸಹ ತನ್ನ
>> >>> >>>> ಗುರಿ-ಸಾಧನೆಗಳನ್ನು
>> >>> >>>> ಮತ್ತು
>> >>> >>>> ತನ್ನ ಮಿತಿಗಳನ್ನು ಗುರುತಿಸಲು,ಮುಂದಿನ ಕಲಿಕೆಯನ್ನು ಯೋಜಿಸಲು
>> >>> >>>> ಸಹಕರಿಸುತ್ತದೆ.ಲಿಖಿತ
>> >>> >>>> ಉತ್ತರಗಳನ್ನು ಬಯಸುವ ಪರೀಕ್ಷೆಯು ಮೌಲ್ಯಮಾಪನದ ಒಂದು ತಂತ್ರವಷ್ಟೇ!.ಮಗುವಿನ
>> >>> >>>> ಉರುಹೊಡೆಯುವ
>> >>> >>>> ಸಾಮಥ್ರ್ಯವನ್ನು ಅಳೆಯುವ,ಸ್ಮರಣ ಶಕ್ತಿಯನ್ನು ಮೌಲ್ಯಾಂಕನಗೊಳಿಸುವ ಆದರೆ,
>> >>> >>>> ಮಗುವಿನ
>> >>> >>>> ಸೃಜನಶೀಲತೆ,ವಿಶ್ಲೇಷಣಾ ಮನೋಭಾವ,ಹೊಸಸಂದರ್ಭಕ್ಕೆ ಪ್ರತಿಕ್ರಿಯಿಸುವ ರೀತಿಯನ್ನು
>> >>> >>>> ಅಳೆಯುವಲ್ಲಿ
>> >>> >>>> ಅಸಡ್ಡೆ ತೋರುವ ಪರೀಕ್ಷೆಗಳಿಗಾಗಿ ನಮ್ಮ ಮಕ್ಕಳು ಸಿದ್ಧಗೊಳ್ಳುತ್ತಾ ಬಾಲ್ಯದ
>> >>> >>>> ಧಾರಾಳ
>> >>> >>>> ಸಂತಸ
>> >>> >>>> ಮತ್ತು ರಚನಾತ್ಮಕ ಚೈತನ್ಯವನ್ನು ಕಳೆದುಕೊಳ್ಳುತ್ತಿದ್ದಾರೆಂಬ ಆತಂಕ
>> >>> >>>> ಎದುರಾಗಿದೆ.
>> >>> >>>> ಮೌಲ್ಯಮಾಪನ ಕ್ರಿಯೆಯಲ್ಲಿ ಲಿಖಿತ ಪರೀಕ್ಷೆಗಳು ಮಹತ್ವದ ಪಾತ್ರವನ್ನೇ
>> >>> >>>> ವಹಿಸುತ್ತವೆ.ಆದರೆ,ಅವುಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ, ಶೈಕ್ಷಣಿಕ
>> >>> >>>> ಉದ್ಧೇಶಗಳನ್ನು
>> >>> >>>> ಅಳೆಯುವಲ್ಲ್ಲಿ ಮತ್ತು ಈಡೇರಿಸುವಲ್ಲಿ ಅವು ಸಕ್ಷಮವಾಗಿವೆಯೇ ಎಂಬ ಪ್ರಶ್ನೆಗಳು
>> >>> >>>> ಬಹು
>> >>> >>>> ಮುಖ್ಯ.ಪರೀಕ್ಷೆ ಎಷ್ಟು ಉತ್ತಮವಾಗಿದೆ ಎಂಬುದನ್ನು ಮಕ್ಕಳ ಉತ್ತರಗಳಲ್ಲಿ
>> >>> >>>> ಹುಡುಕುವ
>> >>> >>>> ಬದಲು
>> >>> >>>> ವಿದ್ಯಾರ್ಥಿಗಳು ಎದುರಿಸಿದ ಪ್ರಶ್ನೆಗಳ ಮೂಲಕವೇ
>> >>> >>>> ತೀರ್ಮಾನಿಸಬಹುದು!ವಿದ್ಯಾರ್ಥಿಗಳು
>> >>> >>>> ತಮಗೆ
>> >>> >>>> ತಾವೇ ಎಷ್ಟು ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಪರೀಕ್ಷೆಗಾಗಿ ಸಿದ್ಧಪಡಿಸಿದ
>> >>> >>>> ಪ್ರಶ್ನೆ
>> >>> >>>> ಪತ್ರಿಕೆಯು ಪ್ರೇರೇಪಿಸಿದೆ ಎಂಬುದು ಪರೀಕ್ಷೆಯ ಯಶಸ್ಸನ್ನು ನಿರ್ಧರಿಸುತ್ತದೆ.
>> >>> >>>> ಇಷ್ಟಾಗಿಯೂ,ಲಿಖಿತ ಉತ್ತರಗಳನ್ನು ಬಯಸುವ ಪರೀಕ್ಷೆಯೇ ಮೌಲ್ಯಮಾಪನದ ಏಕಮೇವ
>> >>> >>>> ತಂತ್ರವಲ್ಲ.ಲಿಖಿತ ಪರೀಕ್ಷೆಗಳ ಮೂಲಕವೇ ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು
>> >>> >>>> ಅಳತೆಮಾಡಲು
>> >>> >>>> ಸಾಧ್ಯವಿಲ್ಲ.ಈ ಕಾರಣಕ್ಕಾಗಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹತ್ತಾರು ವಿಧದ
>> >>> >>>> ತಂತ್ರಗಳು ಮತ್ತು
>> >>> >>>> ಸಾಧನಗಳನ್ನು ಬಳಸಬೇಕಾಗಿದೆ.
>> >>> >>>>
>> >>> >>>>
>> >>> >>>> ಹರಿಶ್ಚಂದ್ರ . ಪಿ.
>> >>> >>>> ಸಮಾಜ ವಿಜ್ಞಾನ ಶಿಕ್ಷಕರು
>> >>> >>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>> >>> >>>> e-mail: [email protected]
>> >>> >>>> blog:NammaBellare.blogspot.com
>> >>> >>>> school blog: gpucbellare.blogspot.com
>> >>> >>>> mobile: 9449592475
>> >>> >>>>
>> >>> >>>> 2016-02-20 17:56 GMT+05:30 Nagaraj MK <[email protected]>:
>> >>> >>>> >
>> >>> >>>> > ನೀವೇ ಹೇಳಿದಂತೆ ಪ್ರತೀ ಮಗುವಿನ ಮನೋಸಾಮರ್ಥ್ಯ ಬೇರಬೇರೆಯಾಗಿರುತ್ತದೆ.
>> >>> >>>> > ಶಿಕ್ಷಕ
>> >>> >>>> > ಒಂದೇ
>> >>> >>>> > ಸಮಯದಲ್ಲಿ ಎಲ್ಲಾ ಮಕ್ಕಳ ಮನೋಸಾಮರ್ಥ್ಯಕ್ಕೆ ಅನುಗುಣವಾಗಿ ಒಂದೇ ಸಮಯದಲ್ಲಿ
>> >>> >>>> > ಬೋಧಿಸಲು
>> >>> >>>> > ಸಾಧ್ಯವೇ, ಹಾಗೆ ಮಾಡಬೇಕೆಂದರೆ 4 ರಿಂದ 5 ಮಕ್ಕಳಿಗೆ ಒಬ್ಬ ಶಿಕ್ಷಕರಿಬೇಕು
>> >>> >>>> > ಅದು
>> >>> >>>> > ಸಾಧ್ಯವೇ,
>> >>> >>>> > ನಮ್ಮ ಶಾಲೆಗಳಲ್ಲಿ ಜ್ಞಾನಕ್ಕೆ ಮಾತ್ರವೇ ಗಮನ ಹರಿಸುತ್ತಿಲ್ಲ ಕ್ರೀಡೆ,
>> >>> >>>> > ಸಹಪಠ್ಯ,
>> >>> >>>> > ಸಾಮಾಜಿಕ
>> >>> >>>> > ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವನ್ನೂ ನಾವು ಗುರುತಿಸುತ್ತೇವೆ.
>> >>> >>>> > ಇವನ್ನು
>> >>> >>>> > ಮಗು
>> >>> >>>> > ಅನೌಪಚಾರಿಕವಾಗಿಯೂ ಕಲಿಯಲು ಅವಕಾಶ ಇದೆ. ಆದರೆ ಜ್ಞಾನಾತ್ಮಕ ವಿಷಯಗಳನ್ನು
>> >>> >>>> > ಕಲಿಯಲು
>> >>> >>>> > ಸಾಧ್ಯವಿಲ್ಲ ಹಾಗಾಗಿಯೇ ಅದರ ಮೌಲ್ಯಮಾಪನಕ್ಕೆ ಮಹತ್ವ ಇರುವುದು.
>> >>> >>>> > ವಿಜ್ಞಾನದಿಂದಲೇ
>> >>> >>>> > ತಂತ್ರಜ್ಞಾನ ಎಂಬುದನ್ನು ನಾವು ಮರೆಯಬಾರದು. ಬದುಕಿಗೆ ಬೇಕಾದ ಅನೇಕ
>> >>> >>>> > ಅಂಶಗಳನ್ನು
>> >>> >>>> > ಮಗು ಮುಂದೆ
>> >>> >>>> > ಕಲಿಯಲು ಅವಕಾಶ ಇದೆ. ಆದರೆ ಜ್ಞಾನಾತ್ಮಕ ಅಂಶಗಳನ್ನು ಕಲಿಯಲು ಅವಕಾಶ
>> >>> >>>> > ಕಡಿಮೆಯಿರುತ್ತದೆ.
>> >>> >>>> > ನಾವು ಮಕ್ಕಳು ಸ್ವಂತಿಕೆಯಿಂದ ಉತ್ತರಿಬೇಕು ಎನ್ನುವವರೇ, ನಾವು ಉತ್ತರದಲ್ಲಿ
>> >>> >>>> > ಬಯಸುವ ಪ್ರಮುಖ
>> >>> >>>> > ಪದಗಳಿದ್ದರೆ ಸಾಕು ಅಂಕ ನೀಡಲು. ನಾವು ಬಯಸುವುದು 30ರಷ್ಟು ಕಲಿಕೆಯನ್ನು
>> >>> >>>> > ಮಾತ್ರ.
>> >>> >>>> > ಅಷ್ಟನ್ನು
>> >>> >>>> > ಪರೀಕ್ಷೆಯಲ್ಲಿ ತೋರಿಸಲು ಸಾಧ್ಯವಿಲ್ಲವೇ.
>> >>> >>>> >
>> >>> >>>> > 2016-02-20 10:00 GMT+05:30 Harishchandra Prabhu
>> >>> >>>> > <[email protected]>:
>> >>> >>>> >>
>> >>> >>>> >> ಶಿಕ್ಷಕನ  ಸೃಜನಶೀಲತೆ  ಎಂದರೆ ಅವನ  ಬೋಧನಾ  ರೀತಿಯನ್ನು  ಮತ್ತು
>> >>> >>>> >> ಮೌಲ್ಯಮಾಪನದ
>> >>> >>>> >> ರೀತಿಯನ್ನು  ವಿದ್ಯಾರ್ಥಿಯ  ಮನೋಸಾಮರ್ಥ್ಯಕ್ಕೆ  ತಕ್ಕಂತೆ  ರೂಪಿಸುವುದೇ
>> >>> >>>> >> ಆಗಿದೆ.
>> >>> >>>> >> ಒಟ್ಟಿನಲ್ಲಿ        ವಿದ್ಯಾರ್ಥಿಯ  ಸಾಮರ್ತ್ಯಕ್ಕೆ  ತಕ್ಕಂತೆ
>> >>> >>>> >> ಚಟುವಟಿಕೆಯಲ್ಲಿ
>> >>> >>>> >> ವೈವಿಧ್ಯತೆಯನ್ನು ಅಳವಡಿಸುವುದು. ವಿದ್ಯಾರ್ಥಿಯು  ತಾನಾಗಿಯೇ  ಕಲಿಕೆಯಲ್ಲಿ
>> >>> >>>> >> ತೊಡಗುವಂತೆ
>> >>> >>>> >> ಮಾಡುವುದು.   ಕಲಿಕೆಯಲ್ಲಿ  ವಿದ್ಯಾರ್ಥಿ ನಿರೀಕ್ಷಿತ  ಪಲಿತಾಂಶ
>> >>> >>>> >> ಪಡೆಯುತ್ತಿಲ್ಲ  ಅಥವಾ
>> >>> >>>> >> ಪಡೆದಿಲ್ಲಾ  ಎಂದಾದರೆ   ಅದಕ್ಕೆ  ಸಕಾರಣಗಳನ್ನು  ಕಂಡುಹಿಡಿಯುವುದು
>> >>> >>>> >> ಮತ್ತು
>> >>> >>>> >> ನಿರೀಕ್ಷಿತ
>> >>> >>>> >> ಕಲಿಕೆ  ಉಂಟುಮಾಡಲು  ಬೋಧನಾ  ಚಟುವಟಿಕೆಯನ್ನು  ಬದಲಾಯಿಸುವುದು. ಅದು
>> >>> >>>> >> ವಿದ್ಯಾರ್ಥಿಯ
>> >>> >>>> >> ಮನೋಸಾಮರ್ಥ್ಯಕ್ಕೆ  ಸರಿಯಾಗಿ  ಇರಬೇಕಾಗುತ್ತದೆ. ಎಲ್ಲಾ  ವಿದ್ಯಾರ್ಥಿಗಳು
>> >>> >>>> >> ಭಿನ್ನ
>> >>> >>>> >> ಮನೋಸಾಮರ್ಥ್ಯ  ಹೊಂದಿರುತ್ತಾರೆ  ಎಂದು  ಮನಸ್ಸಿನಲ್ಲಿಟ್ಟುಕೊಂಡು  ನಮ್ಮ
>> >>> >>>> >> ಚಟುವಟಿಕೆಗಳು
>> >>> >>>> >> ರೂಪಿಸುವಂತಾಗಬೇಕು.
>> >>> >>>> >> ಬುದ್ದಿವಂತರು  ಶಿಕ್ಷಕರನ್ನು  ಯಾಕೆ  ಬೊಟ್ಟು ಮಾಡಿ  ಹೇಳುತ್ತಾರೆ
>> >>> >>>> >> ಎನ್ನುವ
>> >>> >>>> >> ತಮ್ಮ     ಅಭಿಪ್ರಾಯ  ಒಪ್ಪಿಕೊಳ್ಳುವಂತದ್ದಲ್ಲ. ಹಾಗಾದರೆ  ಶಿಕ್ಷಕರ
>> >>> >>>> >> ವಿರುದ್ದವಾಗಿ
>> >>> >>>> >> ಅಭಿಪ್ರಾಯ  ಹೇಳುವವರೆಲ್ಲಾ  ಹಳೆಯ  ಮನಸ್ಥಿತಿಯನ್ನು  ಇಟ್ಟುಕೊಂಡು
>> >>> >>>> >> ಹೇಳುವವರು
>> >>> >>>> >> ಎಂದು
>> >>> >>>> >> ತಿಳಿಯ ಬೇಕಾಗುತ್ತದೆ. ಎಲ್ಲರೂ  ಹಾಗೆ  ಆಗಲು  ಸಾಧ್ಯವಿಲ್ಲ. ಬಡೇ  ಭಾರತ್
>> >>> >>>> >> ವರದಿಯಲ್ಲಿಯೂ
>> >>> >>>> >> ಆದುನಿಕ  ಶಿಕ್ಷಣದ  ಕಲ್ಪನೆಯನ್ನು  ವ್ಯಕ್ತಪಡಿಸಿರುವುದು  ಕಂಡುಬರುತ್ತದೆ.
>> >>> >>>> >> ಶಿಕ್ಷಣದಲ್ಲಿ ಕಾಯಕಲ್ಪ ತರಲೆಂದೇ ಅನೇಕ ವಿಷಯಗಳು ಜಾರಿಯಾಗುತ್ತಿವೆ.
>> >>> >>>> >> ಜಡ್ಡುಗಟ್ಟಿದ
>> >>> >>>> >> ವ್ಯವಸ್ಥೆ ಹಳೆಯದಕ್ಕೆ ಜೋತು ಬಿದ್ದಾಗ ಹೊಸತು ಹೊರೆಯೆನಿಸುತ್ತದೆ. ಯಾವುದೇ
>> >>> >>>> >> ಕಾಯಕಲ್ಪ ತರುವ
>> >>> >>>> >> ವಿಷಯ ಹೊಸತರಲ್ಲಿ ಪ್ರಯೋಗವೆಂದೇ ಎನಿಸಿಕೊಳ್ಳುತ್ತದೆ. ಅದನ್ನು ಗಟ್ಟಿಯಾಗಲು
>> >>> >>>> >> ಬಿಡದೇ ಹಳೆಯ
>> >>> >>>> >> ಕಂಫರ್ಟ್ಝೋನ್ ಅನುಭವಿಸಿದವರು ಮತ್ತೆ ಹಳೆಯದಕ್ಕೆ ತೆರಳಿ ಪ್ರಸ್ತುತವನ್ನು
>> >>> >>>> >> ಅಪ್ಪಿಕೊಳ್ಳದಿರುವುದು ಅಪಾಯಕಾರಿ ಬೆಳವಣಿಗೆ. ನಂತರ ಇರುವ ವ್ಯವಸ್ಥೆಯನ್ನೇ
>> >>> >>>> >> ಟೀಕಿಸುತ್ತಾ
>> >>> >>>> >> ಶಪಿಸುತ್ತಾ ಇರುವುದೂ ಆಗುತ್ತದೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ
>> >>> >>>> >> ಪ್ರತಿಯೊಬ್ಬರಿಗೂ
>> >>> >>>> >> ಆಭಿಪ್ರಾಯ ಭೇದದ ಹಕ್ಕಿದೆ.
>> >>> >>>> >>  ಒಮ್ಮೆ ಯೋಚಿಸೋಣ. ತಂದೆ ತಾಯಿಯರಾಗಿ ನಮ್ಮ ಮನೆಯಲ್ಲಿರುವ ಮಕ್ಕಳನ್ನು ನಾವು
>> >>> >>>> >> ಅರ್ಥೈಸಿಕೊಳ್ಳಲು ಎಷ್ಟು ಪ್ರಯತ್ನಿಸಿದ್ದೇವೆ? ಶಿಕ್ಷಣದ ಕಾರಣಕ್ಕೆ
>> >>> >>>> >> ಹಾಸ್ಟೆಲ್ನಲ್ಲಿ
>> >>> >>>> >> ಹನ್ನೆರಡು ವರ್ಷದ ಮಗು ಹೇಳಿದ್ದು ಹೀಗಿತ್ತು. 'ಮನೆಯಿಂದ ಫೋನ್ ಬಂದರೆ
>> >>> >>>> >> ಭಯವಾಗುತ್ತದೆ. ಕಾರಣ
>> >>> >>>> >> ಪೋಷಕರಿಬ್ಬರೂ ಫೋನ್ ರಿಸೀವರ್ ಎತ್ತಿಕೊಂಡ ತಕ್ಷಣ ಕೇಳುವ ಮೊದಲನೇ ವಿಷಯ-
>> >>> >>>> >> ಹೇಗ್
>> >>> >>>> >> ಒದ್ತಾ
>> >>> >>>> >> ಇದ್ದೀಯ ಚಿನ್ನೂ.... ಮತ್ತು ಕೊನೆಯ ಮಾತು ಚೆನ್ನಾಗಿ ಓದಿಕೋ ಎಂಬುದು'.
>> >>> >>>> >> ಒಮ್ಮೆಯಾದರೂ ನನ್ನ
>> >>> >>>> >> ಆಕಾಂಕ್ಷೆ, ಸ್ನೇಹಿತರು, ಸುತ್ತಾಟ, ಜೀವನ ಅಥವ ಒತ್ತಡಗಳಿಲ್ಲದ ಮಾತಾಡಿಲ್ಲ
>> >>> >>>> >> ಎಂದು
>> >>> >>>> >> ನೊಂದುಕೊಂಡು ಹೇಳುವಾಗ ಮಕ್ಕಳೆಂದರೆ ಹಿರಿಯರಿಗೆ ಇಷ್ಟೇಯೇ?.
>> >>> >>>> >>  ಇನ್ನು ಶಿಕ್ಷಕರಾಗಿ ಶಾಲೆಯಲ್ಲಿರುವ ಮಗುವನ್ನು ನಾವು ಅರ್ಥೈಸಿಕೊಳ್ಳಲು
>> >>> >>>> >> ಏನೆಲ್ಲಾ
>> >>> >>>> >> ಪ್ರಯತ್ನಿಸುತ್ತೇವೆ? ಓದು-ಬರೆ.  ಅಷ್ಟೇ .     ಓದಿದ್ದನ್ನು
>> >>> >>>> >> ನೆನಪಿಟ್ಟುಕೊಂಡು
>> >>> >>>> >> ಅದನ್ನು
>> >>> >>>> >> ಉತ್ತರ ಪತ್ರಿಕೆಯಲ್ಲಿ ವಾಂತಿ ಮಾಡಿದರೆ ಮಗು ಜ್ಞಾನ ಕಲಿತಂತೆಯೇ?
>> >>> >>>> >> ಖಂಡಿತವಾಗಿಯೂ
>> >>> >>>> >> ಇಲ್ಲ.
>> >>> >>>> >> ಮಗುವಿನ   ಕಲಿಕೆ  ವಿವಿಧ  ಆಯಾಮಗಳಲ್ಲಿ ಅರ್ಥೈಸಿಕೊಳ್ಳುವುದು ಮುಖ್ಯ.
>> >>> >>>> >> ಮಗುವನ್ನು
>> >>> >>>> >> ಮನುಷ್ಯನನ್ನಾಗಿ ನೋಡುವುದು ಮುಖ್ಯ. ಇದಕ್ಕೆ ಯಾವ ಅರ್.ಟಿ.ಇ ಬೇಡ. ಮಕ್ಕಳ
>> >>> >>>> >> ಅಗತ್ಯತೆ ಮತ್ತು
>> >>> >>>> >> ಭಾವನೆಗಳಿಗೆ ಶಿಕ್ಷಕರ ಸಂವೇದನಾ ಶೀಲತೆಯೇ ಸಾಕು. ಇಲ್ಲಿಯವರೆಗೆ ಮಗುವಿನ
>> >>> >>>> >> ಪ್ರಗತಿಯನ್ನು ಕೇವಲ
>> >>> >>>> >> ಜ್ಞಾನ ವಲಯಕ್ಕೆ ಸೀಮಿತಗೊಳಿಸಿ ಸ್ಮರಣೆಗೆ ನಿಲ್ಲಿಸಿ ಬಿಟ್ಟಿದ್ದೇವೆ.
>> >>> >>>> >> ಮಗುವಿನ
>> >>> >>>> >> ಅಭಿವ್ಯಕ್ತಿ,
>> >>> >>>> >> ಆಸಕ್ತಿ, ಮನೋಧೋರಣೆ, ಮೌಲ್ಯಗಳು ಮತ್ತು ಸಹಪಠ್ಯ ಚಟುವಟಿಕೆಗಳಿಂದ ಅವರನ್ನು
>> >>> >>>> >> ಅರ್ಥೈಸಿಕೊಳ್ಳುವ
>> >>> >>>> >> ಪ್ರಯತ್ನ ನಮ್ಮಲ್ಲಿ ಆಗಿಲ್ಲ. ನಿಜವಾಗಿಯೂ ಮಕ್ಕಳನ್ನು ಮನುಷ್ಯರನ್ನಾಗಿ
>> >>> >>>> >> ಮಾಡುವ,
>> >>> >>>> >> ಅವರನ್ನು
>> >>> >>>> >> ಮನುಷ್ಯರನ್ನಾಗಿ ಅರ್ಥೈಸಿಕೊಳ್ಳುವ ಆಯಾಮಗಳು ಇವೇ ಆಗಿವೆ. ನಮ್ಮ
>> >>> >>>> >> ಪರೀಕ್ಷೆಗಳು
>> >>> >>>> >> ಇವುಗಳನ್ನು
>> >>> >>>> >> ಗಮನಿಸುತ್ತಿಲ್ಲ. ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ಪರೀಕ್ಷಾಧಾರಿತವಾಗಿ,
>> >>> >>>> >> ವರ್ಷಾಂತ್ಯದಲ್ಲಿ
>> >>> >>>> >> ಮಾಡಿದ ಮೌಲ್ಯಮಾಪನದ ಫಲಿತಾಂಶದಿಂದ ಮಾತ್ರ ನಿರ್ಧರಿಸಿ ಅಂಕಗಳ ಹಣೆಪಟ್ಟಿ
>> >>> >>>> >> ಹಾಕಿಬಿಡುತ್ತೇವೆ.ಉತ್ತೀರ್ನ ಅನುತ್ತೀರ್ನ  ನಿರ್ಧರಿಸಿ ಬಿಡುತ್ತೇವೆ.  ಮಗು
>> >>> >>>> >> ಏಕೆ
>> >>> >>>> >> ಕಲಿಯಲಿಲ್ಲ, ಕಲಿಯದಿರಲು ನಾವೆಷ್ಟು ಕಾರಣ, ಹೋಗಲಿ ಕಲಿಯದೇ ಇರುವ ಅಂಶಗಳಿಗೆ
>> >>> >>>> >> ಹಿಮ್ಮಾಹಿತಿ
>> >>> >>>> >> ನೀಡಿದ್ದೇವೆಯೇ ಎಂಬ ಈ ವಿಷಯಗಳೆಲ್ಲಾ ಲಿಖಿತ ಪರೀಕ್ಷಾ ಪದ್ಧತಿಯಲ್ಲಿ
>> >>> >>>> >> ಸಿಗುವುದಿಲ್ಲ. ಪ್ರತಿ
>> >>> >>>> >> ಮಗುವಿನ ಕಲಿಕಾ ವೇಗವು ಅದರ ಬೌದ್ಧಿಕ, ಸಾಮಾಜಿಕ ಹಿನ್ನೆಲೆಯನ್ನು
>> >>> >>>> >> ಆಧರಿಸಿರುವುದರಿಂದ ಪ್ರತಿ
>> >>> >>>> >> ಮಗುವೂ ಭಿನ್ನ ಚೈತನ್ಯವನ್ನು ಹೊಂದಿರುತ್ತದೆ. ಪ್ರತಿ ಮಗುವೂ ವಿಶಿಷ್ಟವಾಗಿ
>> >>> >>>> >> ಕಲಿಯುತ್ತದೆ.
>> >>> >>>> >> ಶಿಕ್ಷಕರಾಗಿ ನಾವು ಹಾಕಿದ ಪ್ರಶ್ನೆಗೆ ನಮ್ಮ ಮನಸ್ಸಿನಲ್ಲಿರುವಂತೆಯೇ ಉತ್ತರ
>> >>> >>>> >> ಕೊಡಬೇಕೆಂದು
>> >>> >>>> >> ಪ್ರತಿ ಮಗುವಿನಿಂದ ಬಯಸಿದರೆ ನಾವು ಅಷ್ಟರ ಮಟ್ಟಿಗೆ
>> >>> >>>> >> ಪ್ರಜಾಸತ್ತಾತ್ಮಕವಾಗಿಲ್ಲವೆಂದಾಗುತ್ತದೆ.
>> >>> >>>> >> ಹೀಗಾಗಿ  ಅನುತ್ತೀರ್ಣ ಪಧ್ಧತಿಯೇ  ಸರಿ  ಇಲ್ಲ  ಎಂದು
>> >>> >>>> >> ಟೀಕಿಸುತ್ತಿದ್ದೇನೆ.
>> >>> >>>> >>
>> >>> >>>> >>
>> >>> >>>> >> ಹರಿಶ್ಚಂದ್ರ . ಪಿ.
>> >>> >>>> >> ಸಮಾಜ ವಿಜ್ಞಾನ ಶಿಕ್ಷಕರು
>> >>> >>>> >> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>> >>> >>>> >> e-mail: [email protected]
>> >>> >>>> >> blog:NammaBellare.blogspot.com
>> >>> >>>> >> school blog: gpucbellare.blogspot.com
>> >>> >>>> >> mobile: 9449592475
>> >>> >>>> >>
>> >>> >>>> >> 2016-02-20 0:13 GMT+05:30 Nagaraj MK <[email protected]>:
>> >>> >>>> >>>
>> >>> >>>> >>> ನೀವು ಸೃಜನಶೀಲತೆ ಎಂದು ಪದೇ ಪದೇ ಹೇಳುತ್ತೀರಿ ಅದನ್ನು ಸ್ವಲ್ಪ ವಿವರವಾಗಿ
>> >>> >>>> >>> ಹೇಳಿ
>> >>> >>>> >>> ಚರ್ಚಿಸೋಣ. ನಮ್ಮಲ್ಲಿ ಶಿಕ್ಷಕನ ಕಡೆಯೇ ಬೊಟ್ಟು ಮಾಡುತ್ತಾರೆ ಕಾರಣ
>> >>> >>>> >>> ಇಲ್ಲಿಯವರೆಗೂ
>> >>> >>>> >>> ಅನುಸರಿಸಿದ್ದು ಶಿಕ್ಷಕ ಕೇಂದ್ರಿತ ಶಿಕ್ಷಣವನ್ನು, ಮಗುವನ್ನು ಅವರಿಗೆ
>> >>> >>>> >>> ಒಪ್ಪಿಸಿದರೆ ಪೋಷಕರ
>> >>> >>>> >>> ಕೆಲಸ ಮುಗಿದಂತೆ ಇಲ್ಲಿ. ಕಲಿಸುವ ರೀತಿ ಸಂಪೂರ್ಣವಾಗಿ ಶಿಕ್ಷಕನನ್ನೇ
>> >>> >>>> >>> ಅವಲಂಬಿಸಿತ್ತು. ಅದೇ
>> >>> >>>> >>> ಮನಸ್ಥಿತಿಯನ್ನು ಹೊಂದಿದವರು ಹಾಗೆ ಹೇಳುತ್ತಾರೆ. ಪದೇ ಪದೇ ಶಾಲೆಗೆ ಭೇಟಿ
>> >>> >>>> >>> ನೀಡುವ
>> >>> >>>> >>> ವ್ಯಕ್ತಿಗಳನ್ನು ಕೇಳಿ ಕೆಲವು ಮಕ್ಕಳ ಬಗ್ಗೆ ನೈಜ ಅಭಿಪ್ರಾಯ
>> >>> >>>> >>> ವ್ಯಕ್ತಪಡಿಸುತ್ತಾರೆ. ಈಗ
>> >>> >>>> >>> ಶಿಕ್ಷಕ ದಾರಿ ತೋರಿಸುವವನೇ ಹೋರತು ಕರೆದುಕೊಂಡು ಹೋಗುವವನಲ್ಲ. ಪ್ರತಿ
>> >>> >>>> >>> ಮಗುವಿಗೆ ಪ್ರತ್ಯೇಕ
>> >>> >>>> >>> ಗಮನ ಹರಿಸಲು ನಮ್ಮ ಈಗಿನ ವ್ಯವಸ್ಥೆಯಲ್ಲಿ ಸಾಧ್ಯವೇ ನೀವೇ ಯೋಚಿಸಿ
>> >>> >>>> >>>
>> >>> >>>> >>> --
>> >>> >>>> >>> *For doubts on Ubuntu and other public software, visit
>> >>> >>>> >>>
>> >>> >>>> >>>
>> >>> >>>> >>> http://karnatakaeducation.org.in/KOER/en/index.php/Frequently_Asked_Questions
>> >>> >>>> >>>
>> >>> >>>> >>> **Are you using pirated software? Use Sarvajanika Tantramsha,
>> >>> >>>> >>> see
>> >>> >>>> >>>
>> >>> >>>> >>>
>> >>> >>>> >>> http://karnatakaeducation.org.in/KOER/en/index.php/Public_Software
>> >>> >>>> >>>  ಸಾರ್ವಜನಿಕ
>> >>> >>>> >>> ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> >>> >>>> >>> ***If a teacher wants to join STF-read
>> >>> >>>> >>>
>> >>> >>>> >>>
>> >>> >>>> >>> http://karnatakaeducation.org.in/KOER/en/index.php/Become_a_STF_groups_member
>> >>> >>>> >>> ---
>> >>> >>>> >>> You received this message because you are subscribed to the
>> >>> >>>> >>> Google
>> >>> >>>> >>> Groups "SocialScience STF" group.
>> >>> >>>> >>> To unsubscribe from this group and stop receiving emails from
>> >>> >>>> >>> it,
>> >>> >>>> >>> send an email to
>> >>> >>>> >>> [email protected].
>> >>> >>>> >>> To post to this group, send email to
>> >>> >>>> >>> [email protected].
>> >>> >>>> >>> Visit this group at
>> >>> >>>> >>> https://groups.google.com/group/socialsciencestf.
>> >>> >>>> >>> To view this discussion on the web visit
>> >>> >>>> >>>
>> >>> >>>> >>>
>> >>> >>>> >>> https://groups.google.com/d/msgid/socialsciencestf/CABq%3DhV6JTCSmH36-bn0NyxYisw3uN3JSzvwKgoN5S%2B0HVRNS7A%40mail.gmail.com.
>> >>> >>>> >>>
>> >>> >>>> >>> For more options, visit https://groups.google.com/d/optout.
>> >>> >>>> >>
>> >>> >>>> >>
>> >>> >>>> >> --
>> >>> >>>> >> *For doubts on Ubuntu and other public software, visit
>> >>> >>>> >>
>> >>> >>>> >>
>> >>> >>>> >> http://karnatakaeducation.org.in/KOER/en/index.php/Frequently_Asked_Questions
>> >>> >>>> >>
>> >>> >>>> >> **Are you using pirated software? Use Sarvajanika Tantramsha,
>> >>> >>>> >> see
>> >>> >>>> >>
>> >>> >>>> >>
>> >>> >>>> >> http://karnatakaeducation.org.in/KOER/en/index.php/Public_Software
>> >>> >>>> >>  ಸಾರ್ವಜನಿಕ
>> >>> >>>> >> ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> >>> >>>> >> ***If a teacher wants to join STF-read
>> >>> >>>> >>
>> >>> >>>> >>
>> >>> >>>> >> http://karnatakaeducation.org.in/KOER/en/index.php/Become_a_STF_groups_member
>> >>> >>>> >> ---
>> >>> >>>> >> You received this message because you are subscribed to the
>> >>> >>>> >> Google
>> >>> >>>> >> Groups "SocialScience STF" group.
>> >>> >>>> >> To unsubscribe from this group and stop receiving emails from
>> >>> >>>> >> it,
>> >>> >>>> >> send an email to
>> >>> >>>> >> [email protected].
>> >>> >>>> >> To post to this group, send email to
>> >>> >>>> >> [email protected].
>> >>> >>>> >> Visit this group at
>> >>> >>>> >> https://groups.google.com/group/socialsciencestf.
>> >>> >>>> >> To view this discussion on the web visit
>> >>> >>>> >>
>> >>> >>>> >>
>> >>> >>>> >> https://groups.google.com/d/msgid/socialsciencestf/CABtYOUUG6CUm6Tdb3mbictH1Vqmwe4d5zbRp3DAt5oTiaf606g%40mail.gmail.com.
>> >>> >>>> >>
>> >>> >>>> >> For more options, visit https://groups.google.com/d/optout.
>> >>> >>>> >
>> >>> >>>> >
>> >>> >>>> > --
>> >>> >>>> > *For doubts on Ubuntu and other public software, visit
>> >>> >>>> >
>> >>> >>>> >
>> >>> >>>> > http://karnatakaeducation.org.in/KOER/en/index.php/Frequently_Asked_Questions
>> >>> >>>> >
>> >>> >>>> > **Are you using pirated software? Use Sarvajanika Tantramsha,
>> >>> >>>> > see
>> >>> >>>> >
>> >>> >>>> > http://karnatakaeducation.org.in/KOER/en/index.php/Public_Software
>> >>> >>>> > ಸಾರ್ವಜನಿಕ
>> >>> >>>> > ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> >>> >>>> > ***If a teacher wants to join STF-read
>> >>> >>>> >
>> >>> >>>> >
>> >>> >>>> > http://karnatakaeducation.org.in/KOER/en/index.php/Become_a_STF_groups_member
>> >>> >>>> > ---
>> >>> >>>> > You received this message because you are subscribed to the
>> >>> >>>> > Google
>> >>> >>>> > Groups "SocialScience STF" group.
>> >>> >>>> > To unsubscribe from this group and stop receiving emails from
>> >>> >>>> > it,
>> >>> >>>> > send
>> >>> >>>> > an email to [email protected].
>> >>> >>>> > To post to this group, send email to
>> >>> >>>> > [email protected].
>> >>> >>>> > Visit this group at
>> >>> >>>> > https://groups.google.com/group/socialsciencestf.
>> >>> >>>> > To view this discussion on the web visit
>> >>> >>>> >
>> >>> >>>> >
>> >>> >>>> > https://groups.google.com/d/msgid/socialsciencestf/CABq%3DhV4hxMW4t4J4iaXq-L2qMWmTP47o8BkfUGpmrkVO%3DBu9Yg%40mail.gmail.com.
>> >>> >>>> >
>> >>> >>>> > For more options, visit https://groups.google.com/d/optout.
>> >>> >>>>
>> >>> >>>> --
>> >>> >>>> *For doubts on Ubuntu and other public software, visit
>> >>> >>>>
>> >>> >>>>
>> >>> >>>> http://karnatakaeducation.org.in/KOER/en/index.php/Frequently_Asked_Questions
>> >>> >>>>
>> >>> >>>> **Are you using pirated software? Use Sarvajanika Tantramsha, see
>> >>> >>>>
>> >>> >>>> http://karnatakaeducation.org.in/KOER/en/index.php/Public_Software
>> >>> >>>> ಸಾರ್ವಜನಿಕ
>> >>> >>>> ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> >>> >>>> ***If a teacher wants to join STF-read
>> >>> >>>>
>> >>> >>>>
>> >>> >>>> http://karnatakaeducation.org.in/KOER/en/index.php/Become_a_STF_groups_member
>> >>> >>>> ---
>> >>> >>>> You received this message because you are subscribed to the
>> >>> >>>> Google
>> >>> >>>> Groups "SocialScience STF" group.
>> >>> >>>> To unsubscribe from this group and stop receiving emails from it,
>> >>> >>>> send
>> >>> >>>> an email to [email protected].
>> >>> >>>> To post to this group, send email to
>> >>> >>>> [email protected].
>> >>> >>>> Visit this group at
>> >>> >>>> https://groups.google.com/group/socialsciencestf.
>> >>> >>>> To view this discussion on the web visit
>> >>> >>>>
>> >>> >>>>
>> >>> >>>> https://groups.google.com/d/msgid/socialsciencestf/CABtYOUWFUbpXM%3DMHT2Gnb6a-GwXQ%3D4NboJjDQktnKjfB%2BKa3%3Dw%40mail.gmail.com.
>> >>> >>>>
>> >>> >>>> For more options, visit https://groups.google.com/d/optout.
>> >>> >>>
>> >>> >>>
>> >>> >>> --
>> >>> >>> *For doubts on Ubuntu and other public software, visit
>> >>> >>>
>> >>> >>>
>> >>> >>> http://karnatakaeducation.org.in/KOER/en/index.php/Frequently_Asked_Questions
>> >>> >>>
>> >>> >>> **Are you using pirated software? Use Sarvajanika Tantramsha, see
>> >>> >>> http://karnatakaeducation.org.in/KOER/en/index.php/Public_Software
>> >>> >>> ಸಾರ್ವಜನಿಕ
>> >>> >>> ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> >>> >>> ***If a teacher wants to join STF-read
>> >>> >>>
>> >>> >>>
>> >>> >>> http://karnatakaeducation.org.in/KOER/en/index.php/Become_a_STF_groups_member
>> >>> >>> ---
>> >>> >>> You received this message because you are subscribed to the Google
>> >>> >>> Groups
>> >>> >>> "SocialScience STF" group.
>> >>> >>> To unsubscribe from this group and stop receiving emails from it,
>> >>> >>> send an
>> >>> >>> email to [email protected].
>> >>> >>> To post to this group, send email to
>> >>> >>> [email protected].
>> >>> >>> Visit this group at
>> >>> >>> https://groups.google.com/group/socialsciencestf.
>> >>> >>> To view this discussion on the web visit
>> >>> >>>
>> >>> >>>
>> >>> >>> https://groups.google.com/d/msgid/socialsciencestf/CABq%3DhV4DirxmZD2Bw8fdFkRQKPYN3KyhXbcnD5WUsG3%3DdKm4-A%40mail.gmail.com.
>> >>> >>>
>> >>> >>> For more options, visit https://groups.google.com/d/optout.
>> >>> >>
>> >>> >>
>> >>> >> --
>> >>> >> *For doubts on Ubuntu and other public software, visit
>> >>> >>
>> >>> >>
>> >>> >> http://karnatakaeducation.org.in/KOER/en/index.php/Frequently_Asked_Questions
>> >>> >>
>> >>> >> **Are you using pirated software? Use Sarvajanika Tantramsha, see
>> >>> >> http://karnatakaeducation.org.in/KOER/en/index.php/Public_Software
>> >>> >> ಸಾರ್ವಜನಿಕ
>> >>> >> ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> >>> >> ***If a teacher wants to join STF-read
>> >>> >>
>> >>> >>
>> >>> >> http://karnatakaeducation.org.in/KOER/en/index.php/Become_a_STF_groups_member
>> >>> >> ---
>> >>> >> You received this message because you are subscribed to the Google
>> >>> >> Groups
>> >>> >> "SocialScience STF" group.
>> >>> >> To unsubscribe from this group and stop receiving emails from it,
>> >>> >> send
>> >>> >> an
>> >>> >> email to [email protected].
>> >>> >> To post to this group, send email to
>> >>> >> [email protected].
>> >>> >> Visit this group at
>> >>> >> https://groups.google.com/group/socialsciencestf.
>> >>> >> To view this discussion on the web visit
>> >>> >>
>> >>> >>
>> >>> >> https://groups.google.com/d/msgid/socialsciencestf/CABtYOUUALBhZu2t4TOs7y7zY9wHAT3dHQ4M7-EOwVLCD7v8A9Q%40mail.gmail.com.
>> >>> >>
>> >>> >> For more options, visit https://groups.google.com/d/optout.
>> >>> >
>> >>> >
>> >>> > --
>> >>> > *For doubts on Ubuntu and other public software, visit
>> >>> >
>> >>> >
>> >>> > http://karnatakaeducation.org.in/KOER/en/index.php/Frequently_Asked_Questions
>> >>> >
>> >>> > **Are you using pirated software? Use Sarvajanika Tantramsha, see
>> >>> > http://karnatakaeducation.org.in/KOER/en/index.php/Public_Software
>> >>> > ಸಾರ್ವಜನಿಕ
>> >>> > ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> >>> > ***If a teacher wants to join STF-read
>> >>> >
>> >>> >
>> >>> > http://karnatakaeducation.org.in/KOER/en/index.php/Become_a_STF_groups_member
>> >>> > ---
>> >>> > You received this message because you are subscribed to the Google
>> >>> > Groups
>> >>> > "SocialScience STF" group.
>> >>> > To unsubscribe from this group and stop receiving emails from it,
>> >>> > send
>> >>> > an
>> >>> > email to [email protected].
>> >>> > To post to this group, send email to
>> >>> > [email protected].
>> >>> > Visit this group at
>> >>> > https://groups.google.com/group/socialsciencestf.
>> >>> > To view this discussion on the web visit
>> >>> >
>> >>> >
>> >>> > https://groups.google.com/d/msgid/socialsciencestf/CABq%3DhV4KLmqNjs_9GpU-NFR4yufquanzhFa3-C9Z0Kq7cGvU3w%40mail.gmail.com.
>> >>> >
>> >>> > For more options, visit https://groups.google.com/d/optout.
>> >>>
>> >>> --
>> >>> *For doubts on Ubuntu and other public software, visit
>> >>>
>> >>> http://karnatakaeducation.org.in/KOER/en/index.php/Frequently_Asked_Questions
>> >>>
>> >>> **Are you using pirated software? Use Sarvajanika Tantramsha, see
>> >>> http://karnatakaeducation.org.in/KOER/en/index.php/Public_Software
>> >>> ಸಾರ್ವಜನಿಕ
>> >>> ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
>> >>> ***If a teacher wants to join STF-read
>> >>>
>> >>> http://karnatakaeducation.org.in/KOER/en/index.php/Become_a_STF_groups_member
>> >>> ---
>> >>> You received this message because you are subscribed to the Google
>> >>> Groups
>> >>> "SocialScience STF" group.
>> >>> To unsubscribe from this group and stop receiving emails from it, send
>> >>> an
>> >>> email to [email protected].
>> >>> To post to this group, send email to
>> >>> [email protected].
>> >>> Visit this group at https://groups.google.com/group/socialsciencestf.
>> >>> To view this discussion on the web visit
>> >>>
>> >>> https://groups.google.com/d/msgid/socialsciencestf/CABtYOUXyozWx8__N-%2Bota3mhpG5mXcRtuPd1EqN_6Sdv6eCirw%40mail.gmail.com.
>> >>> For more options, visit https://groups.google.com/d/optout.
>> >>
>> >>
>> >> --
>> >> *For doubts on Ubuntu and other public software, visit
>> >>
>> >> http://karnatakaeducation.org.in/KOER/en/index.php/Frequently_Asked_Questions
>> >>
>> >> **Are you using pirated software? Use Sarvajanika Tantramsha, see
>> >> http://karnatakaeducation.org.in/KOER/en/index.php/Public_Software
>> >> ಸಾರ್ವಜನಿಕ
>> >> ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> >> ***If a teacher wants to join STF-read
>> >>
>> >> http://karnatakaeducation.org.in/KOER/en/index.php/Become_a_STF_groups_member
>> >> ---
>> >> You received this message because you are subscribed to the Google
>> >> Groups
>> >> "SocialScience STF" group.
>> >> To unsubscribe from this group and stop receiving emails from it, send
>> >> an
>> >> email to [email protected].
>> >> To post to this group, send email to [email protected].
>> >> Visit this group at https://groups.google.com/group/socialsciencestf.
>> >> To view this discussion on the web visit
>> >>
>> >> https://groups.google.com/d/msgid/socialsciencestf/CABq%3DhV7X94c82hfkhk1Vozm1KQRdS16Z96SrQQLoNQKkYY6-tQ%40mail.gmail.com.
>> >> For more options, visit https://groups.google.com/d/optout.
>> >
>> > --
>> > *For doubts on Ubuntu and other public software, visit
>> >
>> > http://karnatakaeducation.org.in/KOER/en/index.php/Frequently_Asked_Questions
>> >
>> > **Are you using pirated software? Use Sarvajanika Tantramsha, see
>> > http://karnatakaeducation.org.in/KOER/en/index.php/Public_Software
>> > ಸಾರ್ವಜನಿಕ
>> > ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> > ***If a teacher wants to join STF-read
>> >
>> > http://karnatakaeducation.org.in/KOER/en/index.php/Become_a_STF_groups_member
>> > ---
>> > You received this message because you are subscribed to the Google
>> > Groups
>> > "SocialScience STF" group.
>> > To unsubscribe from this group and stop receiving emails from it, send
>> > an
>> > email to [email protected].
>> > To post to this group, send email to [email protected].
>> > Visit this group at https://groups.google.com/group/socialsciencestf.
>> > To view this discussion on the web visit
>> >
>> > https://groups.google.com/d/msgid/socialsciencestf/CAKoy2JwH%3DX-yKwF%3DMbdo92PxpG7S8K4jeK8eBS0vZ7jvcKGM5w%40mail.gmail.com.
>> >
>> > For more options, visit https://groups.google.com/d/optout.
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software ಸಾರ್ವಜನಿಕ
>> ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CABtYOUUD5NQ4g0-4sQu3_oyE5ns4OFXTuEyvxo3pz7CDygPWXg%40mail.gmail.com.
>> For more options, visit https://groups.google.com/d/optout.
>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software ಸಾರ್ವಜನಿಕ
> ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAKfrRiQWaUHP3Y787nhaf8Or9m%2BVxgYxB91DPNH-QqyE8wvk4Q%40mail.gmail.com.
>
> For more options, visit https://groups.google.com/d/optout.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABtYOUW8wv6VMRWcu5ZPA2jg7vUMv%3DVV1GCyu1uOkApr8nuZ2w%40mail.gmail.com.
For more options, visit https://groups.google.com/d/optout.

Reply via email to