ಮಗುವನ್ನು ಬೇರೆ ಬೇರೆ ಮಾನದಂಡದಿಂದ ಅಳೆಯಲೇ ಸಿಸಿಇ ಬಂದಿರುವುದು. ಮಗುವಿನಲ್ಲಿ ನೈಜ ಕಲಿಕೆ ಉಂಟಾಗಿದ್ದೇ ಆದರೆ ಅವನು ಅದನ್ನು ಬರೆಯಬಲ್ಲ. ಪುಸ್ತಕದಲ್ಲಿ ಇದ್ದಂತೆ ಬರೆಯದಿರಬಹುದು, ತನ್ನದೇ ಮಾತುಗಳಲ್ಲಿ ಬರೆಯುತ್ತಾನೆ. ನಾಲ್ಕು ವಾಕ್ಯದಲ್ಲಿ ಬರೆಯುವಲ್ಲಿ ಕನಿಷ್ಠ ಎರೆಡು ವಾಕ್ಯದಲ್ಲಿಯಾದರೂ ಉತ್ತರಿಸಲು ಯತ್ನಿಸುತ್ತಾನೆ. ಕಲಿತವನಿಗೆ ಪರೀಕ್ಷೆಯ ಭಯ ಇರುವುದಿಲ್ಲ. ನಮ್ಮ ಪ್ರಶ್ನೆಪತ್ರಿಕೆಗಳಿಗೂ ನೀಲನಕಾಶೆ ಇದೆ. ಇದನ್ನು ಪ್ರಾಥಮಿಕ ಹಂತದಲ್ಲೇ ಅನುಸರಿಸಲಾಗುತ್ತದೆ. ಮಕ್ಕಳಿಗೆ ಕಾಲ ಕಾಲಕ್ಕೆ ಹಿಮ್ಮಾಯಿತಿ ನೀಡುತ್ತೇವೆ. ಪರಿಹಾರ ಬೋಧನೆ ಮಾಡುತ್ತೇವೆ. ಆದರೂ 30ರಷ್ಟು ಕಲಿಕೆ ತೋರದಿದ್ದರೆ ಏನು ಮಾಡಬೇಕು ಸರ್ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಹಾಗೇ ಬಿಟ್ಟರೆ ಓದುವ ಮಕ್ಕಳೂ ಕೂಡ ನಾವು ಏಕೆ ಕಲಿಯಬೇಕು ಎಂದುಕೊಂಡರೆ ಅದರ ನಷ್ಟ ಹೆಚ್ಚೇ ಅಲ್ಲವೆ ಸರ್
2016-02-21 21:15 GMT+05:30 Harishchandra Prabhu <[email protected]> : > ನಿಮ್ಮ ಅಭಿಪ್ರಾಯವನ್ನು ಒಪ್ಪಿದೆ ಸರ್. ಆದರೆ ತಾವು ಹೇಳಿದಂತೆ ಜ್ಞಾನಾತ್ಮಕ > ವಿಷಯವನ್ನು ಕಲಿಯಲು ಸಾಧ್ಯವಿಲ್ಲ ಎಂದಿರಿ . ಇದು ಸ್ಪಷ್ಟವಾಗಲಿಲ್ಲ. > ರಚನಾವಾದದಂತೆ ನಾವು ಮಾರ್ಗದರ್ಶಕರು. ಜ್ಞಾನಾತ್ಮಕ ವಲಯದಲ್ಲಿಯೂ ನಾವು > ಮಾರ್ಗದರ್ಶಕರು. ಇಂದಿನ ವಿಜ್ಞಾನ ವ್ಯವಸ್ಥೆಯಲ್ಲಿ ಜ್ಞಾನಾತ್ಮಕ ವಲಯವನ್ನು ಕೇವಲ > ತರಗತಿ ಕೋಣೆಯಲ್ಲಿ ಮಾತ್ರ ಸಾಧ್ಯ , ಅನೌಪಚಾರಿಕವಾಗಿ ಸಾಧ್ಯವಿಲ್ಲ ಎನ್ನುವುದು > ತಪ್ಪಾಗಬಹುದೇನೋ. ತರಗತಿ ಕೋಣೆಯ ಆಚೆಗೂ ಕಲಿಯುವ ಪ್ರಕ್ರಿಯೇಯೇ ರಚನಾವಾದ ಸರ್. > ಜ್ಞಾನಾತ್ಮಕ ವಲಯದಲ್ಲಿ ಕಲಿಯುವಂತಹ ವಿಷಯಗಳು ತರಗತಿ ಕೋಣೆಯಲ್ಲಿಯೇ > ಅಂತಿಮವಾಗುತ್ತದೆ ಎನ್ನುವುದೂ ತಪ್ಪಾಗುತ್ತದೆ. ತರಗತಿ ಕೋಣೆಯಲ್ಲಿ ಕೇವಲ ದಾರಿ > ತೋರಿಸುವ ಕೆಲಸವಾಗಬೇಕಾಗಿದೆ. ಆಗ ಮಾತ್ರ ವಿದ್ಯಾರ್ಥಿ ವಿಶಾಲ ವ್ಯಾಪ್ತಿಯಲ್ಲಿ > ಕಲಿಯಲು ಅವಕಾಶವಿದೆ. ಚಿಂತನಾತ್ಮಕ , ವಿಮರ್ಶಾತ್ಮಕ , ತಾರ್ಕಿಕ ಚಿಂತನೆಯ > ಅನುಭವವನ್ನು ಪಡೆಯಲು ಸಾಧ್ಯವಿದೆ. > ಜ್ಞಾನ ವಲಯಕ್ಕೆ ಸಂಬಂದಿಸದ್ದಲ್ಲದ್ದನ್ನು ಅನೌಪಚಾರಿಕವಾಗಿ ಕಲಿಯಬಹುದು ಎಂದಿರಿ. > ನನ್ನ ಪ್ರಕಾರ ಜ್ಞಾನೇತರ ವಲಯಕ್ಕೆ ಸಂಬಂದಿಸಿದ್ದು ಎನ್ನುವುದು ಯಾವುದೂ ಇಲ್ಲ. > ಪ್ರತಿಯೊಂದು ಜ್ಞಾನದಿಂದಲೇ ಪ್ರಾರಂಭವಾಗಬೇಕು. > ತಾವು ಹೇಳಿದಂತೆ ಮಕ್ಕಳ ಸಂಖ್ಯೆ ಹೆಚ್ಚಿರುವಾಗ ವಿಭಿನ್ನ ಮನೋಸಾಮರ್ಥ್ಯ ದ > ಮಕ್ಕಳಿಗೆ ಪರಿಣಾಮಕಾರಿಯಾದ ಗುಣಾತ್ಮಕ ಶಿಕ್ಷಣ ಸಾಧ್ಯವಿಲ್ಲವಿರಬಹುದು . ಆದರೆ > ರಚನಾವಾದದಂತೆ ಮಾರ್ಗದರ್ಶನ ಮಾಡಬಹುದಲ್ವೇ. ಮುಂದಕ್ಕೆ ಅವನೇ ಅದನ್ನು ಅಭಿವೃಧ್ಧಿ > ಪಡಿಸಬಹುದು. ನಾವೇ ಮುಂದಿನದನ್ನು ಚಿಂತಿಸಿ( ಅವನಿಗೆ ಸಾಧ್ಯವಿಲ್ಲ ಎನ್ನುವ ಚಿಂತನೆ) > ನಕಾರಾತ್ಮಕ ಮನೋಭಾವವನ್ನು ವ್ಯಕ್ತ ಪಡಿಸುವುದು ಸಮಂಜಸವಾಗಲಾರದು. > ಮೌಲ್ಯಮಾಪನಕ್ಕೂ ಹಾಗೆಯೇ . ಜ್ಞಾನಾತ್ಮಕ ವಲಯಕ್ಕೆ ಸಂಬಂದಿಸಿದಂತೆ ನಾವು > ಪ್ರತಿಯೊಂದನ್ನೂ ಲಿಖಿತ ಪರೀಕ್ಷೆಯಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯವಿದೆಯೇ. > ಸಾಧ್ಯವಿಲ್ಲ. > 2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಮತ್ತು 2009ರ ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆ > ಇವೆರಡೂ ಮೌಲ್ಯಮಾಪನವು ಹೀಗೆಯೇ ಇರಬೇಕೆಂದು ಸೂಚಿಸುತ್ತವೆ!ಪರೀಕ್ಷೆ ಮತ್ತು ಮೌಲ್ಯಮಾಪನ > ಇವೆರಡೂ ಒಂದೇ ಎಂಬ ಜನಪ್ರಿಯ ಗ್ರಹಿಕೆಯನ್ನು ಬೇಧಿಸದೇ ಇದ್ದಲ್ಲಿ ಎಲ್ಲ ಶೈಕ್ಷಣಿಕ > ಸುಧಾರಣೆಗಳೂ ನಿಷ್ಫಲವಾಗಬಹುದು ಎಂದು 2005ರ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಅಭಿಪ್ರಾಯ > ಪಡುತ್ತದೆ.ಲಿಖಿತ ಪರೀಕ್ಷೆಗಳನ್ನೇ ಕೇಂದ್ರವಾಗಿರಿಸಿಕೊಂಡು ನಡೆಯುವ ಕಲಿಕೆ-ಬೋಧನೆ > ಪ್ರಕ್ರಿಯೆಗಳು ನಡೆಯುವುದನ್ನು ಗಮನದಲ್ಲಿರಿಸಿಕೊಂಡೇ ಈ ಮಾತನ್ನು ಉಲ್ಲೇಖಿಸಲಾಗಿದೆ > ಎಂಬುದರಲ್ಲಿ ಎರಡು ಮಾತಿಲ್ಲ.ಕಲಿಕೆಯೆಂಬುದನ್ನು ಕಂಠಪಾಠ ಎಂದೇ ತಿಳಿದುಕೊಂಡಿರುವುದಕ್ಕೂ > ಮತ್ತು ಕಲಿಕೆಯು ಸಂಪೂರ್ಣವಾಗಿ ಪಠ್ಯಪುಸ್ತಕ ಕೇಂದ್ರಿತವಾಗಿರುವುದಕ್ಕೂ ಮೌಲ್ಯಮಾಪನ > ಪ್ರಕ್ರಿಯೆಯನ್ನು ತಪ್ಪಾಗಿ ಗ್ರಹಿಸಿರುವುದೇ ಕಾರಣ. > ಮೌಲ್ಯಮಾಪನವು ಶಿಕ್ಷಣದ ಅವಿಭಾಜ್ಯ ಅಂಗ.ಭಯದ ವಾತಾವರಣವನ್ನು ಸೃಷ್ಟಿಸಿ ಮಗುವನ್ನು > ಕಲಿಯುವಂತೆ ಮಾಡುವುದು ಮೌಲ್ಯಮಾಪನದ ಉದ್ದೇಶವಲ್ಲ.ಮಕ್ಕಳಿಗೆ `ನಿಧಾನ ಕಲಿಯುವವರು’ > `ಪ್ರತಿಭಾವಂತರು’ `ಸಮಸ್ಯಾತ್ಮಕ ಮಕ್ಕಳು’ ಮುಂತಾದ ಹಣೆಪಟ್ಟಿ ಕಟ್ಟುವುದೂ ಮೌಲ್ಯಮಾಪನದ > ಕೆಲಸವಲ್ಲ.ಹೀಗೆ ಮಾಡುವುದರಿಂದ ಕಲಿಕೆಯ ಸಂಪೂರ್ಣ ಜವಾಬ್ಧಾರಿಯನ್ನು ಮಕ್ಕಳ ಮೇಲೆ > ಹೊರಿಸಿದಂತಾಗುತ್ತದೆ ಮಾತ್ರವಲ್ಲ,ಈ ಕೆಲಸವನ್ನು ತಪ್ಪು ಫಲಿತಾಂಶದ ಆಧಾರದ ಮೇಲೆ > ಮಾಡಿದಂತಾಗುತ್ತದೆ. > ಶಿಕ್ಷಣವು ಮಗುವಿಗೆ ಬದುಕಲು ಕಲಿಸಬೇಕು.ನಾಗರಿಕ ಜವಾಬ್ಧಾರಿಗಳನ್ನು ಅರ್ಥಪೂರ್ಣವಾಗಿ > ನಿಭಾಯಿಸುವ ಮತ್ತು ವ್ಯಕ್ತಿಯ ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸುವ ಶಿಕ್ಷಣ ಇಂದಿನ > ಅವಶ್ಯಕತೆ.ನಮ್ಮ ರಾಷ್ಟ್ರೀಯ ಗುರಿಗಳ ಈಡೇರಿಕೆಗೆ ಶಿಕ್ಷಣವೇ ಸಾಧನ.ಇಂತಹ ಶಿಕ್ಷಣವನ್ನು > ನೀಡುವಲ್ಲಿ ನಾವೆಷ್ಟು ಸಫಲರಾಗಿದ್ದೇವೆ ಎಂಬ ಕುರಿತು ವಿಶ್ವಾಸಾರ್ಹ ಹಿಮ್ಮಾಹಿತಿಯನ್ನು > ನೀಡುವಲ್ಲಿ ಮೌಲ್ಯಮಾಪನವು ನೆರವಾಗುತ್ತದೆ.ಮಗುವಿಗೂ ಸಹ ತನ್ನ ಗುರಿ-ಸಾಧನೆಗಳನ್ನು ಮತ್ತು > ತನ್ನ ಮಿತಿಗಳನ್ನು ಗುರುತಿಸಲು,ಮುಂದಿನ ಕಲಿಕೆಯನ್ನು ಯೋಜಿಸಲು ಸಹಕರಿಸುತ್ತದೆ.ಲಿಖಿತ > ಉತ್ತರಗಳನ್ನು ಬಯಸುವ ಪರೀಕ್ಷೆಯು ಮೌಲ್ಯಮಾಪನದ ಒಂದು ತಂತ್ರವಷ್ಟೇ!.ಮಗುವಿನ ಉರುಹೊಡೆಯುವ > ಸಾಮಥ್ರ್ಯವನ್ನು ಅಳೆಯುವ,ಸ್ಮರಣ ಶಕ್ತಿಯನ್ನು ಮೌಲ್ಯಾಂಕನಗೊಳಿಸುವ ಆದರೆ, ಮಗುವಿನ > ಸೃಜನಶೀಲತೆ,ವಿಶ್ಲೇಷಣಾ ಮನೋಭಾವ,ಹೊಸಸಂದರ್ಭಕ್ಕೆ ಪ್ರತಿಕ್ರಿಯಿಸುವ ರೀತಿಯನ್ನು > ಅಳೆಯುವಲ್ಲಿ ಅಸಡ್ಡೆ ತೋರುವ ಪರೀಕ್ಷೆಗಳಿಗಾಗಿ ನಮ್ಮ ಮಕ್ಕಳು ಸಿದ್ಧಗೊಳ್ಳುತ್ತಾ ಬಾಲ್ಯದ > ಧಾರಾಳ ಸಂತಸ ಮತ್ತು ರಚನಾತ್ಮಕ ಚೈತನ್ಯವನ್ನು ಕಳೆದುಕೊಳ್ಳುತ್ತಿದ್ದಾರೆಂಬ ಆತಂಕ > ಎದುರಾಗಿದೆ. > ಮೌಲ್ಯಮಾಪನ ಕ್ರಿಯೆಯಲ್ಲಿ ಲಿಖಿತ ಪರೀಕ್ಷೆಗಳು ಮಹತ್ವದ ಪಾತ್ರವನ್ನೇ > ವಹಿಸುತ್ತವೆ.ಆದರೆ,ಅವುಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ, ಶೈಕ್ಷಣಿಕ ಉದ್ಧೇಶಗಳನ್ನು > ಅಳೆಯುವಲ್ಲ್ಲಿ ಮತ್ತು ಈಡೇರಿಸುವಲ್ಲಿ ಅವು ಸಕ್ಷಮವಾಗಿವೆಯೇ ಎಂಬ ಪ್ರಶ್ನೆಗಳು ಬಹು > ಮುಖ್ಯ.ಪರೀಕ್ಷೆ ಎಷ್ಟು ಉತ್ತಮವಾಗಿದೆ ಎಂಬುದನ್ನು ಮಕ್ಕಳ ಉತ್ತರಗಳಲ್ಲಿ ಹುಡುಕುವ ಬದಲು > ವಿದ್ಯಾರ್ಥಿಗಳು ಎದುರಿಸಿದ ಪ್ರಶ್ನೆಗಳ ಮೂಲಕವೇ ತೀರ್ಮಾನಿಸಬಹುದು!ವಿದ್ಯಾರ್ಥಿಗಳು ತಮಗೆ > ತಾವೇ ಎಷ್ಟು ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಪರೀಕ್ಷೆಗಾಗಿ ಸಿದ್ಧಪಡಿಸಿದ ಪ್ರಶ್ನೆ > ಪತ್ರಿಕೆಯು ಪ್ರೇರೇಪಿಸಿದೆ ಎಂಬುದು ಪರೀಕ್ಷೆಯ ಯಶಸ್ಸನ್ನು ನಿರ್ಧರಿಸುತ್ತದೆ. > ಇಷ್ಟಾಗಿಯೂ,ಲಿಖಿತ ಉತ್ತರಗಳನ್ನು ಬಯಸುವ ಪರೀಕ್ಷೆಯೇ ಮೌಲ್ಯಮಾಪನದ ಏಕಮೇವ > ತಂತ್ರವಲ್ಲ.ಲಿಖಿತ ಪರೀಕ್ಷೆಗಳ ಮೂಲಕವೇ ಮಗುವಿನ ಸರ್ವಾಂಗೀಣ ಬೆಳವಣಿಗೆಯನ್ನು ಅಳತೆಮಾಡಲು > ಸಾಧ್ಯವಿಲ್ಲ.ಈ ಕಾರಣಕ್ಕಾಗಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹತ್ತಾರು ವಿಧದ ತಂತ್ರಗಳು > ಮತ್ತು ಸಾಧನಗಳನ್ನು ಬಳಸಬೇಕಾಗಿದೆ. > > > ಹರಿಶ್ಚಂದ್ರ . ಪಿ. > ಸಮಾಜ ವಿಜ್ಞಾನ ಶಿಕ್ಷಕರು > ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 > e-mail: [email protected] > blog:NammaBellare.blogspot.com > school blog: gpucbellare.blogspot.com > mobile: 9449592475 > > 2016-02-20 17:56 GMT+05:30 Nagaraj MK <[email protected]>: > > > > ನೀವೇ ಹೇಳಿದಂತೆ ಪ್ರತೀ ಮಗುವಿನ ಮನೋಸಾಮರ್ಥ್ಯ ಬೇರಬೇರೆಯಾಗಿರುತ್ತದೆ. ಶಿಕ್ಷಕ ಒಂದೇ > ಸಮಯದಲ್ಲಿ ಎಲ್ಲಾ ಮಕ್ಕಳ ಮನೋಸಾಮರ್ಥ್ಯಕ್ಕೆ ಅನುಗುಣವಾಗಿ ಒಂದೇ ಸಮಯದಲ್ಲಿ ಬೋಧಿಸಲು > ಸಾಧ್ಯವೇ, ಹಾಗೆ ಮಾಡಬೇಕೆಂದರೆ 4 ರಿಂದ 5 ಮಕ್ಕಳಿಗೆ ಒಬ್ಬ ಶಿಕ್ಷಕರಿಬೇಕು ಅದು ಸಾಧ್ಯವೇ, > ನಮ್ಮ ಶಾಲೆಗಳಲ್ಲಿ ಜ್ಞಾನಕ್ಕೆ ಮಾತ್ರವೇ ಗಮನ ಹರಿಸುತ್ತಿಲ್ಲ ಕ್ರೀಡೆ, ಸಹಪಠ್ಯ, ಸಾಮಾಜಿಕ > ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವನ್ನೂ ನಾವು ಗುರುತಿಸುತ್ತೇವೆ. ಇವನ್ನು ಮಗು > ಅನೌಪಚಾರಿಕವಾಗಿಯೂ ಕಲಿಯಲು ಅವಕಾಶ ಇದೆ. ಆದರೆ ಜ್ಞಾನಾತ್ಮಕ ವಿಷಯಗಳನ್ನು ಕಲಿಯಲು > ಸಾಧ್ಯವಿಲ್ಲ ಹಾಗಾಗಿಯೇ ಅದರ ಮೌಲ್ಯಮಾಪನಕ್ಕೆ ಮಹತ್ವ ಇರುವುದು. ವಿಜ್ಞಾನದಿಂದಲೇ > ತಂತ್ರಜ್ಞಾನ ಎಂಬುದನ್ನು ನಾವು ಮರೆಯಬಾರದು. ಬದುಕಿಗೆ ಬೇಕಾದ ಅನೇಕ ಅಂಶಗಳನ್ನು ಮಗು ಮುಂದೆ > ಕಲಿಯಲು ಅವಕಾಶ ಇದೆ. ಆದರೆ ಜ್ಞಾನಾತ್ಮಕ ಅಂಶಗಳನ್ನು ಕಲಿಯಲು ಅವಕಾಶ ಕಡಿಮೆಯಿರುತ್ತದೆ. > ನಾವು ಮಕ್ಕಳು ಸ್ವಂತಿಕೆಯಿಂದ ಉತ್ತರಿಬೇಕು ಎನ್ನುವವರೇ, ನಾವು ಉತ್ತರದಲ್ಲಿ ಬಯಸುವ ಪ್ರಮುಖ > ಪದಗಳಿದ್ದರೆ ಸಾಕು ಅಂಕ ನೀಡಲು. ನಾವು ಬಯಸುವುದು 30ರಷ್ಟು ಕಲಿಕೆಯನ್ನು ಮಾತ್ರ. ಅಷ್ಟನ್ನು > ಪರೀಕ್ಷೆಯಲ್ಲಿ ತೋರಿಸಲು ಸಾಧ್ಯವಿಲ್ಲವೇ. > > > > 2016-02-20 10:00 GMT+05:30 Harishchandra Prabhu < > [email protected]>: > >> > >> ಶಿಕ್ಷಕನ ಸೃಜನಶೀಲತೆ ಎಂದರೆ ಅವನ ಬೋಧನಾ ರೀತಿಯನ್ನು ಮತ್ತು ಮೌಲ್ಯಮಾಪನದ > ರೀತಿಯನ್ನು ವಿದ್ಯಾರ್ಥಿಯ ಮನೋಸಾಮರ್ಥ್ಯಕ್ಕೆ ತಕ್ಕಂತೆ ರೂಪಿಸುವುದೇ ಆಗಿದೆ. > ಒಟ್ಟಿನಲ್ಲಿ ವಿದ್ಯಾರ್ಥಿಯ ಸಾಮರ್ತ್ಯಕ್ಕೆ ತಕ್ಕಂತೆ ಚಟುವಟಿಕೆಯಲ್ಲಿ > ವೈವಿಧ್ಯತೆಯನ್ನು ಅಳವಡಿಸುವುದು. ವಿದ್ಯಾರ್ಥಿಯು ತಾನಾಗಿಯೇ ಕಲಿಕೆಯಲ್ಲಿ ತೊಡಗುವಂತೆ > ಮಾಡುವುದು. ಕಲಿಕೆಯಲ್ಲಿ ವಿದ್ಯಾರ್ಥಿ ನಿರೀಕ್ಷಿತ ಪಲಿತಾಂಶ ಪಡೆಯುತ್ತಿಲ್ಲ ಅಥವಾ > ಪಡೆದಿಲ್ಲಾ ಎಂದಾದರೆ ಅದಕ್ಕೆ ಸಕಾರಣಗಳನ್ನು ಕಂಡುಹಿಡಿಯುವುದು ಮತ್ತು ನಿರೀಕ್ಷಿತ > ಕಲಿಕೆ ಉಂಟುಮಾಡಲು ಬೋಧನಾ ಚಟುವಟಿಕೆಯನ್ನು ಬದಲಾಯಿಸುವುದು. ಅದು ವಿದ್ಯಾರ್ಥಿಯ > ಮನೋಸಾಮರ್ಥ್ಯಕ್ಕೆ ಸರಿಯಾಗಿ ಇರಬೇಕಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಭಿನ್ನ > ಮನೋಸಾಮರ್ಥ್ಯ ಹೊಂದಿರುತ್ತಾರೆ ಎಂದು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಚಟುವಟಿಕೆಗಳು > ರೂಪಿಸುವಂತಾಗಬೇಕು. > >> ಬುದ್ದಿವಂತರು ಶಿಕ್ಷಕರನ್ನು ಯಾಕೆ ಬೊಟ್ಟು ಮಾಡಿ ಹೇಳುತ್ತಾರೆ ಎನ್ನುವ ತಮ್ಮ > ಅಭಿಪ್ರಾಯ ಒಪ್ಪಿಕೊಳ್ಳುವಂತದ್ದಲ್ಲ. ಹಾಗಾದರೆ ಶಿಕ್ಷಕರ ವಿರುದ್ದವಾಗಿ ಅಭಿಪ್ರಾಯ > ಹೇಳುವವರೆಲ್ಲಾ ಹಳೆಯ ಮನಸ್ಥಿತಿಯನ್ನು ಇಟ್ಟುಕೊಂಡು ಹೇಳುವವರು ಎಂದು ತಿಳಿಯ > ಬೇಕಾಗುತ್ತದೆ. ಎಲ್ಲರೂ ಹಾಗೆ ಆಗಲು ಸಾಧ್ಯವಿಲ್ಲ. ಬಡೇ ಭಾರತ್ ವರದಿಯಲ್ಲಿಯೂ > ಆದುನಿಕ ಶಿಕ್ಷಣದ ಕಲ್ಪನೆಯನ್ನು ವ್ಯಕ್ತಪಡಿಸಿರುವುದು ಕಂಡುಬರುತ್ತದೆ. > >> ಶಿಕ್ಷಣದಲ್ಲಿ ಕಾಯಕಲ್ಪ ತರಲೆಂದೇ ಅನೇಕ ವಿಷಯಗಳು ಜಾರಿಯಾಗುತ್ತಿವೆ. ಜಡ್ಡುಗಟ್ಟಿದ > ವ್ಯವಸ್ಥೆ ಹಳೆಯದಕ್ಕೆ ಜೋತು ಬಿದ್ದಾಗ ಹೊಸತು ಹೊರೆಯೆನಿಸುತ್ತದೆ. ಯಾವುದೇ ಕಾಯಕಲ್ಪ ತರುವ > ವಿಷಯ ಹೊಸತರಲ್ಲಿ ಪ್ರಯೋಗವೆಂದೇ ಎನಿಸಿಕೊಳ್ಳುತ್ತದೆ. ಅದನ್ನು ಗಟ್ಟಿಯಾಗಲು ಬಿಡದೇ ಹಳೆಯ > ಕಂಫರ್ಟ್ಝೋನ್ ಅನುಭವಿಸಿದವರು ಮತ್ತೆ ಹಳೆಯದಕ್ಕೆ ತೆರಳಿ ಪ್ರಸ್ತುತವನ್ನು > ಅಪ್ಪಿಕೊಳ್ಳದಿರುವುದು ಅಪಾಯಕಾರಿ ಬೆಳವಣಿಗೆ. ನಂತರ ಇರುವ ವ್ಯವಸ್ಥೆಯನ್ನೇ ಟೀಕಿಸುತ್ತಾ > ಶಪಿಸುತ್ತಾ ಇರುವುದೂ ಆಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ > ಆಭಿಪ್ರಾಯ ಭೇದದ ಹಕ್ಕಿದೆ. > >> ಒಮ್ಮೆ ಯೋಚಿಸೋಣ. ತಂದೆ ತಾಯಿಯರಾಗಿ ನಮ್ಮ ಮನೆಯಲ್ಲಿರುವ ಮಕ್ಕಳನ್ನು ನಾವು > ಅರ್ಥೈಸಿಕೊಳ್ಳಲು ಎಷ್ಟು ಪ್ರಯತ್ನಿಸಿದ್ದೇವೆ? ಶಿಕ್ಷಣದ ಕಾರಣಕ್ಕೆ ಹಾಸ್ಟೆಲ್ನಲ್ಲಿ > ಹನ್ನೆರಡು ವರ್ಷದ ಮಗು ಹೇಳಿದ್ದು ಹೀಗಿತ್ತು. 'ಮನೆಯಿಂದ ಫೋನ್ ಬಂದರೆ ಭಯವಾಗುತ್ತದೆ. ಕಾರಣ > ಪೋಷಕರಿಬ್ಬರೂ ಫೋನ್ ರಿಸೀವರ್ ಎತ್ತಿಕೊಂಡ ತಕ್ಷಣ ಕೇಳುವ ಮೊದಲನೇ ವಿಷಯ- ಹೇಗ್ ಒದ್ತಾ > ಇದ್ದೀಯ ಚಿನ್ನೂ.... ಮತ್ತು ಕೊನೆಯ ಮಾತು ಚೆನ್ನಾಗಿ ಓದಿಕೋ ಎಂಬುದು'. ಒಮ್ಮೆಯಾದರೂ ನನ್ನ > ಆಕಾಂಕ್ಷೆ, ಸ್ನೇಹಿತರು, ಸುತ್ತಾಟ, ಜೀವನ ಅಥವ ಒತ್ತಡಗಳಿಲ್ಲದ ಮಾತಾಡಿಲ್ಲ ಎಂದು > ನೊಂದುಕೊಂಡು ಹೇಳುವಾಗ ಮಕ್ಕಳೆಂದರೆ ಹಿರಿಯರಿಗೆ ಇಷ್ಟೇಯೇ?. > >> ಇನ್ನು ಶಿಕ್ಷಕರಾಗಿ ಶಾಲೆಯಲ್ಲಿರುವ ಮಗುವನ್ನು ನಾವು ಅರ್ಥೈಸಿಕೊಳ್ಳಲು ಏನೆಲ್ಲಾ > ಪ್ರಯತ್ನಿಸುತ್ತೇವೆ? ಓದು-ಬರೆ. ಅಷ್ಟೇ . ಓದಿದ್ದನ್ನು ನೆನಪಿಟ್ಟುಕೊಂಡು ಅದನ್ನು > ಉತ್ತರ ಪತ್ರಿಕೆಯಲ್ಲಿ ವಾಂತಿ ಮಾಡಿದರೆ ಮಗು ಜ್ಞಾನ ಕಲಿತಂತೆಯೇ? ಖಂಡಿತವಾಗಿಯೂ ಇಲ್ಲ. > >> ಮಗುವಿನ ಕಲಿಕೆ ವಿವಿಧ ಆಯಾಮಗಳಲ್ಲಿ ಅರ್ಥೈಸಿಕೊಳ್ಳುವುದು ಮುಖ್ಯ. ಮಗುವನ್ನು > ಮನುಷ್ಯನನ್ನಾಗಿ ನೋಡುವುದು ಮುಖ್ಯ. ಇದಕ್ಕೆ ಯಾವ ಅರ್.ಟಿ.ಇ ಬೇಡ. ಮಕ್ಕಳ ಅಗತ್ಯತೆ ಮತ್ತು > ಭಾವನೆಗಳಿಗೆ ಶಿಕ್ಷಕರ ಸಂವೇದನಾ ಶೀಲತೆಯೇ ಸಾಕು. ಇಲ್ಲಿಯವರೆಗೆ ಮಗುವಿನ ಪ್ರಗತಿಯನ್ನು > ಕೇವಲ ಜ್ಞಾನ ವಲಯಕ್ಕೆ ಸೀಮಿತಗೊಳಿಸಿ ಸ್ಮರಣೆಗೆ ನಿಲ್ಲಿಸಿ ಬಿಟ್ಟಿದ್ದೇವೆ. ಮಗುವಿನ > ಅಭಿವ್ಯಕ್ತಿ, ಆಸಕ್ತಿ, ಮನೋಧೋರಣೆ, ಮೌಲ್ಯಗಳು ಮತ್ತು ಸಹಪಠ್ಯ ಚಟುವಟಿಕೆಗಳಿಂದ ಅವರನ್ನು > ಅರ್ಥೈಸಿಕೊಳ್ಳುವ ಪ್ರಯತ್ನ ನಮ್ಮಲ್ಲಿ ಆಗಿಲ್ಲ. ನಿಜವಾಗಿಯೂ ಮಕ್ಕಳನ್ನು ಮನುಷ್ಯರನ್ನಾಗಿ > ಮಾಡುವ, ಅವರನ್ನು ಮನುಷ್ಯರನ್ನಾಗಿ ಅರ್ಥೈಸಿಕೊಳ್ಳುವ ಆಯಾಮಗಳು ಇವೇ ಆಗಿವೆ. ನಮ್ಮ > ಪರೀಕ್ಷೆಗಳು ಇವುಗಳನ್ನು ಗಮನಿಸುತ್ತಿಲ್ಲ. ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು > ಪರೀಕ್ಷಾಧಾರಿತವಾಗಿ, ವರ್ಷಾಂತ್ಯದಲ್ಲಿ ಮಾಡಿದ ಮೌಲ್ಯಮಾಪನದ ಫಲಿತಾಂಶದಿಂದ ಮಾತ್ರ > ನಿರ್ಧರಿಸಿ ಅಂಕಗಳ ಹಣೆಪಟ್ಟಿ ಹಾಕಿಬಿಡುತ್ತೇವೆ.ಉತ್ತೀರ್ನ ಅನುತ್ತೀರ್ನ ನಿರ್ಧರಿಸಿ > ಬಿಡುತ್ತೇವೆ. ಮಗು ಏಕೆ ಕಲಿಯಲಿಲ್ಲ, ಕಲಿಯದಿರಲು ನಾವೆಷ್ಟು ಕಾರಣ, ಹೋಗಲಿ ಕಲಿಯದೇ ಇರುವ > ಅಂಶಗಳಿಗೆ ಹಿಮ್ಮಾಹಿತಿ ನೀಡಿದ್ದೇವೆಯೇ ಎಂಬ ಈ ವಿಷಯಗಳೆಲ್ಲಾ ಲಿಖಿತ ಪರೀಕ್ಷಾ > ಪದ್ಧತಿಯಲ್ಲಿ ಸಿಗುವುದಿಲ್ಲ. ಪ್ರತಿ ಮಗುವಿನ ಕಲಿಕಾ ವೇಗವು ಅದರ ಬೌದ್ಧಿಕ, ಸಾಮಾಜಿಕ > ಹಿನ್ನೆಲೆಯನ್ನು ಆಧರಿಸಿರುವುದರಿಂದ ಪ್ರತಿ ಮಗುವೂ ಭಿನ್ನ ಚೈತನ್ಯವನ್ನು ಹೊಂದಿರುತ್ತದೆ. > ಪ್ರತಿ ಮಗುವೂ ವಿಶಿಷ್ಟವಾಗಿ ಕಲಿಯುತ್ತದೆ. ಶಿಕ್ಷಕರಾಗಿ ನಾವು ಹಾಕಿದ ಪ್ರಶ್ನೆಗೆ ನಮ್ಮ > ಮನಸ್ಸಿನಲ್ಲಿರುವಂತೆಯೇ ಉತ್ತರ ಕೊಡಬೇಕೆಂದು ಪ್ರತಿ ಮಗುವಿನಿಂದ ಬಯಸಿದರೆ ನಾವು ಅಷ್ಟರ > ಮಟ್ಟಿಗೆ ಪ್ರಜಾಸತ್ತಾತ್ಮಕವಾಗಿಲ್ಲವೆಂದಾಗುತ್ತದೆ. > >> ಹೀಗಾಗಿ ಅನುತ್ತೀರ್ಣ ಪಧ್ಧತಿಯೇ ಸರಿ ಇಲ್ಲ ಎಂದು ಟೀಕಿಸುತ್ತಿದ್ದೇನೆ. > >> > >> > >> ಹರಿಶ್ಚಂದ್ರ . ಪಿ. > >> ಸಮಾಜ ವಿಜ್ಞಾನ ಶಿಕ್ಷಕರು > >> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 > >> e-mail: [email protected] > >> blog:NammaBellare.blogspot.com > >> school blog: gpucbellare.blogspot.com > >> mobile: 9449592475 > >> > >> 2016-02-20 0:13 GMT+05:30 Nagaraj MK <[email protected]>: > >>> > >>> ನೀವು ಸೃಜನಶೀಲತೆ ಎಂದು ಪದೇ ಪದೇ ಹೇಳುತ್ತೀರಿ ಅದನ್ನು ಸ್ವಲ್ಪ ವಿವರವಾಗಿ ಹೇಳಿ > ಚರ್ಚಿಸೋಣ. ನಮ್ಮಲ್ಲಿ ಶಿಕ್ಷಕನ ಕಡೆಯೇ ಬೊಟ್ಟು ಮಾಡುತ್ತಾರೆ ಕಾರಣ ಇಲ್ಲಿಯವರೆಗೂ > ಅನುಸರಿಸಿದ್ದು ಶಿಕ್ಷಕ ಕೇಂದ್ರಿತ ಶಿಕ್ಷಣವನ್ನು, ಮಗುವನ್ನು ಅವರಿಗೆ ಒಪ್ಪಿಸಿದರೆ ಪೋಷಕರ > ಕೆಲಸ ಮುಗಿದಂತೆ ಇಲ್ಲಿ. ಕಲಿಸುವ ರೀತಿ ಸಂಪೂರ್ಣವಾಗಿ ಶಿಕ್ಷಕನನ್ನೇ ಅವಲಂಬಿಸಿತ್ತು. ಅದೇ > ಮನಸ್ಥಿತಿಯನ್ನು ಹೊಂದಿದವರು ಹಾಗೆ ಹೇಳುತ್ತಾರೆ. ಪದೇ ಪದೇ ಶಾಲೆಗೆ ಭೇಟಿ ನೀಡುವ > ವ್ಯಕ್ತಿಗಳನ್ನು ಕೇಳಿ ಕೆಲವು ಮಕ್ಕಳ ಬಗ್ಗೆ ನೈಜ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈಗ > ಶಿಕ್ಷಕ ದಾರಿ ತೋರಿಸುವವನೇ ಹೋರತು ಕರೆದುಕೊಂಡು ಹೋಗುವವನಲ್ಲ. ಪ್ರತಿ ಮಗುವಿಗೆ ಪ್ರತ್ಯೇಕ > ಗಮನ ಹರಿಸಲು ನಮ್ಮ ಈಗಿನ ವ್ಯವಸ್ಥೆಯಲ್ಲಿ ಸಾಧ್ಯವೇ ನೀವೇ ಯೋಚಿಸಿ > >>> > >>> -- > >>> *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > >>> > >>> **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > >>> ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > >>> --- > >>> You received this message because you are subscribed to the Google > Groups "SocialScience STF" group. > >>> To unsubscribe from this group and stop receiving emails from it, send > an email to [email protected]. > >>> To post to this group, send email to [email protected] > . > >>> Visit this group at https://groups.google.com/group/socialsciencestf. > >>> To view this discussion on the web visit > https://groups.google.com/d/msgid/socialsciencestf/CABq%3DhV6JTCSmH36-bn0NyxYisw3uN3JSzvwKgoN5S%2B0HVRNS7A%40mail.gmail.com > . > >>> > >>> For more options, visit https://groups.google.com/d/optout. > >> > >> > >> -- > >> *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > >> > >> **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > >> ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > >> --- > >> You received this message because you are subscribed to the Google > Groups "SocialScience STF" group. > >> To unsubscribe from this group and stop receiving emails from it, send > an email to [email protected]. > >> To post to this group, send email to [email protected]. > >> Visit this group at https://groups.google.com/group/socialsciencestf. > >> To view this discussion on the web visit > https://groups.google.com/d/msgid/socialsciencestf/CABtYOUUG6CUm6Tdb3mbictH1Vqmwe4d5zbRp3DAt5oTiaf606g%40mail.gmail.com > . > >> > >> For more options, visit https://groups.google.com/d/optout. > > > > > > -- > > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > > --- > > You received this message because you are subscribed to the Google > Groups "SocialScience STF" group. > > To unsubscribe from this group and stop receiving emails from it, send > an email to [email protected]. > > To post to this group, send email to [email protected]. > > Visit this group at https://groups.google.com/group/socialsciencestf. > > To view this discussion on the web visit > https://groups.google.com/d/msgid/socialsciencestf/CABq%3DhV4hxMW4t4J4iaXq-L2qMWmTP47o8BkfUGpmrkVO%3DBu9Yg%40mail.gmail.com > . > > > > For more options, visit https://groups.google.com/d/optout. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CABtYOUWFUbpXM%3DMHT2Gnb6a-GwXQ%3D4NboJjDQktnKjfB%2BKa3%3Dw%40mail.gmail.com > <https://groups.google.com/d/msgid/socialsciencestf/CABtYOUWFUbpXM%3DMHT2Gnb6a-GwXQ%3D4NboJjDQktnKjfB%2BKa3%3Dw%40mail.gmail.com?utm_medium=email&utm_source=footer> > . > > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABq%3DhV4DirxmZD2Bw8fdFkRQKPYN3KyhXbcnD5WUsG3%3DdKm4-A%40mail.gmail.com. For more options, visit https://groups.google.com/d/optout.
