ನಾನು ಮೊದಲೇ ಹೇಳಿದಂತೆ ಮಕ್ಕಳಿಗೆ ಮುಕ್ತ ಮಾತಿನ ಅವಕಾಶ ನೀಡಿರುವವನು ನಾನು. ತಲೆಹರಟೆ
ಪ್ರಶ್ನೆ ಎಂದರೆ ಎಲೆಕ್ಟ್ರೋಲಿಸಿಸ್ ಪಾಠ ಮಾಡುವಾಗ ಪೂರಕವಾಗಿ ಮಳೆಗಾಲದ ಉದಾಹರಣೆ
ನೀಡುತ್ತಿರುವಾಗ ಮಳೆ ಬಂದಾಗ ಕೊಡೆ ಏಕೆ ಹಿಡಿಯಬೇಕು ಎಂದು ಕೇಳಿದರೆ ಇದನ್ನು
ಏನೆನ್ನುತ್ತೀರಿ. ನಾನು ಹೇಳುವುದನ್ನು ಮೊದಲು ಕೇಳಿ ನಂತರ ಪ್ರಶ್ನೆ ಕೇಳಿ ಎಂದರೂ
ಮಧ್ಯದಲ್ಲಿಯೇ ಪೂರಕವಲ್ಲದ ಪ್ರಶ್ನೆಗಳನ್ನು ಕೇಳುತ್ತಾರೆಂದರೆ ಇದನ್ನು ಏನೆನ್ನುತ್ತೀರಿ.
ಆಕರ್ಷಕ ಚಟುವಟಿಕೆ ಎಂದರೆ ಯಾವುವು. ನಾನು ಕೈಗೊಂಡ ಚಟುವಟಿಕೆಗಳು ಹೀಗಿವೆ. ಸ್ವಕಲಿಕೆಯನ್ನು
ಪ್ರೋತ್ಸಾಯಿಸಲು ನೀವೇ ಗುರುವಾಗಿ ಚಟುವಟಿಕೆ ಅಂದರೆ ಮೊದಲ ಹಂತದಲ್ಲಿ ಗುಂಪಿನಲ್ಲಿ
ವಿದ್ಯಾರ್ಥಿಗಳಿಂದ ವಿಷಯ ಮಂಡನೆ. ಎರಡನೇ ಹಂತದಲ್ಲಿ ನಮ್ಮಿಂದ ಅದರಲ್ಲಿನ ಮುಖ್ಯಾಂಶ
ಕಲಿಯಲೇಬೇಕಾದ ಅಂಶಗಳು ವಿಷಯದ ವಿವರಣೆ ಮಕ್ಕಳಲ್ಲಿ ಮೂಡಿರುವ ಸಮಸ್ಯೆಗಳ ನಿವಾರಣೆ. ಅಂದರೆ
ಒಂದು ವಿಷಯ ಎರಡು ಭಾರಿ ಬೋಧಿಸಿದಂತೆ. ಈ ಪ್ರಯತ್ನ ಮೊದಲ ವರ್ಷ ತುಂಬಾ ಯಶಸ್ವಿಯಾಯಿತು.
ನಂತರದ ಮಕ್ಕಳು ನಾವು ಮಾರ್ಗದರ್ಶನ ಮಾಡಲು ಸಿದ್ದರಿದ್ದರೂ ಗುಂಪಿನಲ್ಲಿ ಮಂಡಿಸಲು
ನಿರಾಕರಿಸಿದರು. ಅದರಿಂದ ತಮಗಾಗುವ ಅನುಕೂಲತೆಗಳನ್ನು ವಿವರಿಸಿ ತಮ್ಮ ತಪ್ಪುಗಳನ್ನು ನಾವು
ತಿದ್ದುತ್ತೇವೆಂದು ಪ್ರಯತ್ನಿಸಿ ಎಂದರೆ ತಮ್ಮ ಪೋಷಕರ ಬಳಿ ನಾವು ಅವರಿಗೆ ಪಾಠ ಮಾಡುವುದಿಲ್ಲ
ಎಂದು ಬಿಂಬಿಸಿದರು. ನೀವೇಕೆ ಹೀಗೆ ಮಾಡುತ್ತೀರಿ ಎಂದು ಇತರರು ಕೇಳುವಂತೆ ಮಾಡಿದರು. ನಾವೇ
ಸೋತು ಬೇರೆ ಮಾರ್ಗ ಅನುಸರಿಸತೋಡಗಿದೆ. ಮಿಂಚುಪಟ್ಟಿ, ಟಿಎಲ್ಎಂ ಬಳಸಿದೆ. ಇನ್ನೂ
ಅಕರ್ಷಕಗೊಳಿಸಲು ಅಕಾಶ್ ಟ್ಯಾಬ್ ವೈಯಕ್ತಿಕವಾಗಿ ಖರೀಧಿಸಿ ಬಳಸಿದೆ ನಮಗೆ ಅಟ ಹಾಕಿಕೊಡಿ
ಎಂದರು. ಕಾರ್ಯನಿರತ ಮಾದರಿ ಬಳಸಿದೆ ಅದು ಕಾರ್ಯನಿರ್ವಹಿಸಿದ ರೀತಿ ಹೇಳಿದರೇ ಹೊರತು ಇತರೆ
ಅಂಶಗಳ ಕಲಿಕೆಯಾಗಲೇ ಇಲ್ಲ. ಟ್ಯಾಬಿನ ಪರದೆ ಚಿಕ್ಕದಾಯಿತೆಂದು ವೈಯಕ್ತಿಕವಾಗಿ ಒಂದು
ಪ್ರೋಜಕ್ಟರ್ ಖರೀಧಿಸಿ ಪಠ್ಯಕ್ಕೆ ಸಂಬಂಧಿಸಿದ ದೃಶ್ಯಗಳನ್ನು ತೋರಿಸಿದೆ. ಮರುದಿನ
ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಮೌಲ್ಯಗಳನ್ನು ಬೆಳೆಸುವ ದೃಶ್ಯ ತೋರಿಸಿದೆ ಮೌಲ್ಯಗಳು
ಬೆಳೆಯಲಿಲ್ಲ. ಪಿಸಿ ಮತ್ತು ವಿದ್ಯುತ್ ಸಮಸ್ಯೆಗೆ ಫೋನನ್ನೆ ಬಳಸಲು ಮ್ಯಾಗ್ನಿಫಯಿಂಗ್
ಗ್ಲಾಸ್ ಖರೀಧಿಸಿದೆ ಅದರಲ್ಲಿ ತೋರಿಸುವುದನ್ನು ನೋಡಲು ಆಸಕ್ತಿವಹಿಸುವುದಿಲ್ಲ. ಇನ್ನೂ ಏನು
ಮಾಡಬೇಕು ನೀವೇ ಹೇಳಿ ಸರ್

2016-02-04 20:40 GMT+05:30 Harishchandra Prabhu <[email protected]>
:

> ತಾವು  ಒಂದನೇ  ಪ್ಯಾರದಲ್ಲಿ  ಚರ್ಚಿಸಿರುವ  ವಿಚಾರವಾಗಿ  ನಾನು  ಚರ್ಚಿಸಲು
>  ಬಯಸುವುದಿಲ್ಲ.  ಯಾಕೆಂದರೆ  ತಾವು  ಪ್ರಸ್ತಾಪಿಸಿರುವ  ವಿಷಯಗಳ  ಬಗ್ಗೆ  ಸೀಮಿತ  ಜ್ಞಾನ
>  ಮಾತ್ರವಿದೆ. ಮತ್ತು  ನನ್ನಲ್ಲಿ   ಯಾವುದೇ *ಆಧಾರಗಳಿಲ್ಲದೆ  ,   ಮಾಧ್ಯಮದಲ್ಲಿ
>  ಪ್ರಕಟಿಸಿದ  ವಿಷಯದ  ಮೇಲೆ  ಚರ್ಚಿಸುವುದು*  ಸಮಂಜಸವಾಗಲಾರದು.
> ತಾವು  ಎರಡನೇ  ಪ್ಯಾರಾದಲ್ಲಿ  ಚರ್ಚಿಸಿರುವಂತೆ  ತಾವು  ವಿದ್ಯಾರ್ಥಿಗೆ  ನೀಡಿರುವ
>  ಸ್ವಾತಂತ್ರ್ಯವನ್ನು  ಅವರು  ದುರುಪಯೋಗಪಡಿಸುತ್ತಾರೆ  ಎಂದಾದರೆ  ಅದು  ಶಿಕ್ಷಕರಾದ
>  ನಿಮ್ಮ  ದೌರ್ಬಲ್ಯವನ್ನು  ತಿಳಿಸುತ್ತದೆ. ವಿದ್ಯಾರ್ಥಿಗಳು  ಕೇಳುವ  ಪ್ರಶ್ನೆಗಳೆಲ್ಲಾ
>  ತಲೆಹರಟೆ  ಎಂದು  ತೀರ್ಮಾನಕ್ಕೆ  ಬರುವುದು  ಕೂಡ  ಸರಿ  ಎನಿಸದು.  ನೀವು  ನಿಮ್ಮ
>  ವೈಯ್ಯಕ್ತಿಕ (ತರಗತಿ  ನಿರ್ವಹಣೆ)    ಸಮಸ್ಯೆಗಳೆಲ್ಲವನ್ನೂ  ಎಲ್ಲ ಶಿಕ್ಷಕರ  ಸಮಸ್ಯೆ
> ಎಂದು  ತಿಳಿಯುವುದು  ತಪ್ಪಾಗುತ್ತದೆ.  ಒಬ್ಬ  ಶಿಕ್ಷಕನ  ಕಲಿಕಾ  ಚಟುವಟಿಕೆಯನ್ನು
>  ವಿದ್ಯಾರ್ಥಿಗಳು  ಯಾವಾಗ  ಇಷ್ಟ ಪಡುವುದಿಲ್ಲ. ?  ಆ  ಶಿಕ್ಷಕ  ವಿದ್ಯಾರ್ಥಿಗೆ
>  ಇಷ್ಟವಾಗದಿದ್ದಾಗ  ಮಾತ್ರ.  ವಿದ್ಯಾರ್ಥಿಗೆ  ಶಿಕ್ಷಕ  ಇಷ್ಟವಾಗುವುದಿಲ್ಲ  ಯಾಕೆ?  ಅವನ
>  ಕಲಿಕಾ  ಚಟುವಟಿಕೆಗಳು  ವಿದ್ಯಾರ್ಥಿಯ  ಮನಸ್ಸಿಗೆ    ಯಾವುದೇ    ಪ್ರಭಾವ  ಬೀರದಿದ್ದಾಗ
>  ಮಾತ್ರ.  ಇಂತಹ ,  ಶಿಕ್ಷಕನ  ವೈಯ್ಯಕ್ತಿಕ  ಸಮಸ್ಯೆಗಳಿಗೆ  ವಿದ್ಯಾರ್ಥಿಗಳನ್ನು
>  ಹೊಣೆಮಾಡುವುದು  ಸಮಂಜಸವೇ? ನಾಗರಾಜ್ ಸರ್  ಶಿಕ್ಷಕರಾದ  ನಾವು  ಎಡವುತ್ತಿರುವುದು
>  ಇಲ್ಲೇ.  ತಾವು  ಒಂದು  ಮಾತು  ಹೇಳಿದಿರಿ  "ವಿದ್ಯಾರ್ಥಿಗಳು  ಪ್ರಯತ್ನ  ಪಡಬೇಕು".
>  ಖಂಡಿತವಾಗಿಯೂ  ವಿದ್ಯಾರ್ಥಿಗಳು  ಪ್ರಯತ್ನ  ಪಡುತ್ತಾರೆ.  ಯಾವಾಗ?  ಶಿಕ್ಷಕರಾದ  ನಾವು ,
>   ನೀನು  ಹೇಗೆ  ಪ್ರಯತ್ನ  ಪಡಬೇಕು  , ಆ ಪ್ರಯತ್ನದಿಂದ  ನಿನಗಾಗುವ  ಅನುಕೂಲವೇನು? ಎಂದು
>  ದಾರಿ  ತೋರಿಸಿದರೆ  ಅವನು  ಪ್ರಯತ್ನ  ಪಡುತ್ತಾನೆ.  ಆದರೆ  ನಾವು ಅವನಿಗೆ  ಇಷ್ಟವಿಲ್ಲದ
> ,  ಅವನ  ಸಾಮರ್ಥ್ಯಕ್ಕೆ  ಸಾಧ್ಯವಿಲ್ಲದ  ,  ಅನಾಕರ್ಷಕವಾದ   ಯಾವುದೋ  ಚಟುವಟಿಕೆಯನ್ನು
>  ಕೊಟ್ಟು ಇದನ್ನು  ನೀನು  ಮಾಡಲೇ ಬೇಕು  ಎಂದು  ತಾಕೀತು  ಮಾಡಿದರೆ  ಅವನು  ಅನಾರೋಗ್ಯಕರ
>  ವರ್ತನೆಯನ್ನು  ತೋರಿಸುತ್ತಾನೆ.
> ಸಾಮಾನ್ಯವಾಗಿ  ಒಂದು ಮಾತಿದೆ.  ಯಾವ  ಶಿಕ್ಷಕ  ತನ್ನ  ಕಲಿಕಾ ಚಟುವಟಿಕೆಯ  ಮೂಲಕ
>  ವಿದ್ಯಾರ್ಥಿಯನ್ನು  ತಲುಪುತ್ತಾನೋ  ಅವನು  ವಿದ್ಯಾರ್ಥಿಯನ್ನು  ಶಿಕ್ಷಿಸುವುದಿಲ್ಲ.
>  ಕಲಿಕಾ  ಚಟುವಟಿಕೆಗಾಗಿ  ಶಿಕ್ಷಿಸುವುದು  ವೃತ್ತಿಯಲ್ಲಿ  ಹಿಡಿತವಿಲ್ಲದನ್ನು
>  ತೋರಿಸುತ್ತದೆ.    ಹಾಗಂತ  ಶಿಕ್ಷೆಯೇ  ಕೊಡಬಾರದು  ಎಂದು  ವಾದಿಸುವುದು  ಕೂಡ
>  ವಾದಕ್ಕಾಗಿ  ವಾದವಾಗಬಹುದು.   ಕೇವಲ  5%  ವಿದ್ಯಾರ್ಥಿಗಳ  ಅನಾರೋಗ್ಯಕರ  ಕಲಿಕಾ
> ವಾತಾವರಣಗಳಿಗಾಗಿ  ಎಲ್ಲಾ  ವಿದ್ಯಾರ್ಥಿಗಳನ್ನು  ಒಂದೇ  ತಕ್ಕಡಿಯಲ್ಲಿ  ಇಟ್ಟು  ತೂಕ
> ಮಾಡಬೇಡಿ. ಹಾಗೆಯೇ  ಬಸವರಾಜ್  ಸರ್ ರವರ  ಅಭಿವ್ಯಕ್ತಿ  ಸ್ವಾತಂತ್ರ್ಯ  ದಮನವಾಗುತ್ತಿದೆ
>  ಎನ್ನುವುದು  ಒಪ್ಪಿಕೊಳ್ಳುವಂತದ್ದೇ.  ಇಂದು  ಅನೇಕ  ಶಾಲೆಯಲ್ಲಿ  ವಿದ್ಯಾರ್ಥಿಯ
>  ಅಭಿವ್ಯಕ್ತಿ  ಸ್ವಾತಂತ್ರ್ಯವನ್ನು  "*ಸೌಜನ್ಯ*"  ಎನ್ನುವ  ಸಂಪ್ರದಾಯದ  ನೆರಳಿನಲ್ಲಿ
>  ದಮನಿಸುವ ಕಾರ್ಯ  ನಡಿತಾನೇ  ಇದೆ. ಶಿಕ್ಷಕರನ್ನು  ಪ್ರಶ್ನಿಸಿದ್ದಾನೆ  ಎಂದರೆ  ಅವನಿಗೆ
> ಕೆಟ್ಟ ವಿದ್ಯಾರ್ಥಿಯ  ಪಟ್ಟ  ಕಟ್ಟುವವರು  ಇರುತ್ತಾರೆ.
>
>
> *ಹರಿಶ್ಚಂದ್ರ . ಪಿ.*
> ಸಮಾಜ ವಿಜ್ಞಾನ ಶಿಕ್ಷಕರು
> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
> e-mail: [email protected]
> blog:NammaBellare.blogspot.com
> school blog:* gpucbellare.blogspot.com <http://gpucbellare.blogspot.com>*
> mobile: 9449592475
>
> 2016-02-04 5:58 GMT+05:30 Basavaraja Naika H.D. <
> [email protected]>:
>
>> ನಾಗರಾಜ ಸರ್ ಮಕ್ಕಳಿಗೂ ಅಭಿವ್ಯಕ್ತಿಯ ಸ್ವತಂತ್ರ. ಇದೆ
>> .  ಅದನ್ನು ದಮನ ಮಾಡುವ ಹಕ್ಕು ಯಾರಿಗೂ ಇಲ್ಲ.
>> Sslc exam ನ ಪರಿಣಾಮ ಮಕ್ಕಳ ಹಕ್ಕು ದಮನಕಾರ್ಯ ನಡೀತಿದೆ .
>> ಹೈದರಾಬಾದು ವಿಶ್ವವಿದ್ಯಾನಿಲಯದಲ್ಲಿ ಈ ದಮನ ಕಾರ್ಯ ನಡಿತಿದೆ
>> On 03-Feb-2016 11:52 pm, "Nagaraj MK" <[email protected]> wrote:
>>
>>> ನಾನು ಕೆಲವರು ಎಂದದ್ದು ಶಿಕ್ಷಕರೂ ಮಾತ್ರವಲ್ಲದೆ ಇತರರು ಆಗಿರಬಹುದು. ಕೆಲವರದು
>>> ಕೌಟುಂಬಿಕ ಪ್ರಭಾವವಾಗಿರಬಹುದು ಸ್ವಂತ ವ್ಯಕ್ತಿತ್ವವಾಗಿರಬಹುದು. ಕೆಲವು ಉದಾಹರಣೆ
>>> ಹೇಳುವುದಾದರೆ ಅನೇಕ ನಕ್ಸಲರು ಸೃಷ್ಟಿಯಾಗಿರುವುದೇ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ.
>>> ತೆಲಂಗಾಣ ಹೋರಾಟವನ್ನೇ ತೆಗೆದುಕೋಳ್ಳಿ ಹೋರಾಟದ ಕಿಚ್ಚು ಹೆಚ್ಚಾಗಿದ್ದೇ ಹೈದರಾಬಾದ್
>>> ವಿವಿಯಲ್ಲಿ ಬರಿ ಹೋರಾಟವಾಗಿದ್ದರೆ ಪರವಾಗಿಲ್ಲ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ
>>> ಮಾಡಿಕೊಂಡರು ಅವರನ್ನು ಆ ಮಟ್ಟಿಗೆ ಪ್ರಭಾವಿಸಿದವರು ಯಾರು, ಇತರರ ವಿಚಾರಕ್ಕೆ ಬರುವುದಾದರೆ
>>> ಕೆಲವು ರಾಜಕಾರಣಿಗಳನ್ನು ಉದಾಹರಿಸಬಪುದು. ಅವರ ಮೇಲೆ ಏನೇ ಆರೋಪಗಳಿದ್ದರೂ ಜೈಲಿಗೆ
>>> ಹೋಗಿದ್ದರೂ ಅವರೇ ಆಯ್ಕೆ ಆಗುತ್ತಾರೆ. ದಾವೂದ್, ಸೇರಿದಂತೆ ಇತರರಿಗೆ ಮಾನವಶಕ್ತಿ
>>> ದೊರೆತಿರುವುದೇ ಅವರಲ್ಲಿನ ವಿಶೇಷ ಶಕ್ತಿಯಿಂದ. ಪಾಕಿಸ್ತಾನ ಅನೇಕ ಮದರಾಸಗಳನ್ನು ಮಚ್ಚಿದೆ
>>> ಕಾರಣ ಅಲ್ಲಿ ಭಯೋತ್ಪಾದಕರು ಸೃಷ್ಟಿಯಾಗುತ್ತಿದ್ದಾರೆ ಎಂದಲ್ಲವೆ.
>>> ಎರಡನೇ ಪ್ರಶ್ನೆಗೆ ಹೇಳುವುದಾದರೆ ನಾನು ನನ್ನ ವಿದ್ಯಾರ್ಥಿಗಳಿಗೆ ಕಲಿಕಾ ಪ್ರಕ್ರೀಯೆ
>>> ಮುಕ್ತವಾಗಿರಬೇಕೆಂದು ಹೆಚ್ಚಿನ ಸ್ವಾತಂತ್ರ ನೀಡಿದ್ದೇನೆ, ಅದನ್ನು ಹೆಚ್ಚಿನ
>>> ವಿದ್ಯಾರ್ಥಿಗಳು ಬೋಧನಾ ಪ್ರಕ್ರಿಯೆಗೆ ಅಡ್ಢಿಪಡಿಸಲು ಬಳಸುತ್ತಾರೆ ತಮ್ಮ ತಲೆಹರಟೆ
>>> ಪ್ರಶ್ನೆಗಳಿಂದ, ಮಕ್ಕಳ ಪುನರಾವರ್ತಿತ ತಪ್ಪುಗಳಿಗೆ ಸಣ್ಣ ಪ್ರಮಾಣದಲ್ಲಿ (ಇತರರು
>>> ತಪ್ಪುಮಾಡಬಾರದೆಂದು) ಶಿಕ್ಷಿಸುತ್ತೇನೆ. ಕೆಲವು ಮಕ್ಕಳು ನಮಗೆ ಪರೋಕ್ಷವಾಗಿ ಬೆದರಿಸುವಂತೆ
>>> ನಮಗೆ ಹೋಡೆದರೆ ಶಿಕ್ಷಕರನ್ನು ಜೈಲಿಗೆ ಹಾಕುತ್ತಾರಂತಲ್ಲ ಸರ್ ಎಂದರೆ, ಅವರು ಯಾರ
>>> ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ ನೀವೇ ಯೋಚಿಸಿ. ಅವರ ಇಚ್ಚೆಯಂತೆ ಬಿಟ್ಟರೆ ನಾವು
>>> ಒಳ್ಳೆಯವರು ಅವರ ಉನ್ನತಿಯ ಮಾರ್ಗ ತಿಳಿಸಿದರೆ, ಆ ಮಾರ್ಗದಲ್ಲಿ ನೆಡೆಯುವಂತೆ ನೆನಪು
>>> ಮಾಡಿದರೆ ಕೆಟ್ಟವರೇ, ನೀವು ಗಮನಿಸಿ ಹೆಚ್ಚಿನ ಮಕ್ಕಳಿಗೆ ರೆಡಿಫುಡ್ ಬೇಕು ಪ್ರಯತ್ನಪಡಲು
>>> ಯಾರೂ ಸಿದ್ಧರಿಲ್ಲ, ಪ್ರಯತ್ನಪಡಬೇಕು ಎಂದರೆ ನಾವು ಅವರಿಗೆ ಪ್ರಿಯವಾಗುವುದಿಲ್ಲ ಸರ್.
>>> ಸಂಸ್ಥೆಯೋಂದರ ಬಗ್ಗೆ ಹೇಳಿದ್ದೀರಿ, ಅದು ಖಾಸಗಿ ಸಂಸ್ಥೆ ಅದು ಅನೇಕ ಚೌಕಟ್ಟುಗಳನ್ನು
>>> ವಿದ್ಯಾರ್ಥಿಗಳ ಸುತ್ತಲೂ ಕಟ್ಟಿರುತ್ತಾರೆ ಮಕ್ಕಳು ಆ ಚೌಕಟ್ಟನ್ನು ಮೀರಿದರೆ
>>> ಶಿಕ್ಷಿಸುತ್ತಾರೆ, ಇಲ್ಲವೆ ಶಾಲೆಯಿಂದ ಹೋರಹಾಕುತ್ತಾರೆ. ಅಲ್ಲಿ ಪೋಷಕರ ಭಯ ಶಿಕ್ಷಕರಿಗೆ
>>> ಇರುವುದಿಲ್ಲ. ಪ್ರಾರಂಭದಲ್ಲಿ ಅಲ್ಲಿನ ನಿರ್ಬಂಧಗಳು ಮಗುವಿಗೆ ಹಿಂಸೆ ಎನಿಸಿದರು ಅದರ
>>> ಸತ್ಪಲದಿಂದ ಅದು ರುಚಿಸುತ್ತದೆ.
>>>
>>> 2016-02-03 20:53 GMT+05:30 Harishchandra Prabhu <
>>> [email protected]>:
>>>
>>>> ನಾಗರಾಜ್ ಸರ್   ನಿಮ್ಮ  "* ಕೆಲವರು ಆ ಶಕ್ತಿಯನ್ನು ಸಮಾಜಘಾತಕರನ್ನು ಸೃಷ್ಠಿಸಲು
>>>> ಬಳಸುತ್ತಾರೆ"   *ಈ  ಮಾತಿನ  ತಾತ್ಪರ್ಯ  ಏನು  ಎಂದು  ತಿಳಿದಿಲ್ಲ.  ಈ  ಮಾತು
>>>>  ಶಿಕ್ಷಕರನ್ನು  ಉದ್ದೇಶಿಸಿಯೋ  ಅಥವಾ  ವಿದ್ಯಾರ್ಥಿಗಳನ್ನು  ಉದ್ದೇಶಿಸಿಯೊ?
>>>>  ಶಿಕ್ಷಕರನ್ನು  ಆದರೆ  ಹೇಗೆ  ತಿಳಿಸಿ.
>>>> *"ಶಿಕ್ಷಕರಲ್ಲಿ ಮೌಲ್ಯಗಳಿದ್ದರೆ ಮಕ್ಕಳಲ್ಲಿ ಮೌಲ್ಯಗಳು ಈಗಲೂ ಬೆಳೆದುಬಿಡುತ್ತದೆ
>>>> ಎಂದು ನಾನು ನನ್ನ ಅನುಭವದಲ್ಲಿ ನಂಬಲು ಸಾಧ್ಯವಾಗುತ್ತಿಲ್ಲ*." -  ಎಂಬ  ನಿಮ್ಮ
>>>>  ಮಾತು  ಯಾರೂ   ಪ್ರಾಯೊಗಿಕವಾಗಿ  ನಂಬಲು  ಸಾಧ್ಯವಿಲ್ಲ.   ಮತ್ತು  ಆ  ಮಾತಿಗೆ  ಚರ್ಚೆ
>>>>  ಮಾಡುವುದು  ಸಾಧ್ಯವಿಲ್ಲ.  ನಾನು  ನೋಡಿದ  ಕುದುರೆಗೆ  ಮೂರೇ ಕಾಲು  ಇತ್ತು  ಎಂದು  ವಾದ
>>>> ಮಾಡಿದ   ಹಾಗೆ  ಆಗಬಹುದು.
>>>> ನೀವು  ತಿಳಿಸಿದಹಾಗೆ  ಮನುಷ್ಯನಲ್ಲಿರುವ  ಪಾಸಿಟೀವ್  ಎನರ್ಜಿಯನ್ನು  ನೆಗೆಟಿವ್
>>>>  ಮನೋಭಾವದ  ಮನಸ್ಥಿತಿಯನ್ನು   ಸೃಷ್ಟಿಸಲು  ಉಪಯೋಗಿಸುವುದು  ಸಾಧ್ಯವೋ?  ಮನೋವಿಜ್ಞಾನದ
>>>>  ಪ್ರಕಾರ  ತಮ್ಮ  ವಾದ  ಅರ್ಥವಿಲ್ಲದ್ದು.  ಇದನ್ನು  ಪ್ರಾಯೋಗಿಕವಾಗಿ  ಒಪ್ಪಿಕೊಳ್ಳಲು
>>>>  ಸಾಧ್ಯವೇ? ನಿಮ್ಮ  ಅರ್ಥದಲ್ಲಿ  ಪಾಸಿಟೀವ್  ಮನೋಭಾವ   ಹೊಂದಿದವರೇ  ನೆಗೆಟೀವ್
>>>>  ಮನಸ್ಥಿತಿಯ  ವಿದ್ಯಾರ್ಥಿಯನ್ನು  ಸೃಷ್ಟಿಸುತ್ತಿದ್ದಾರೆ  ಎಂದಾಯ್ತು.  ಇದು  ಹೇಗೆ
>>>>  ಸಾಧ್ಯ.
>>>> ತಾವು  ಪ್ರತಿಯೊಂದು ,  ತಮ್ಮ  ಮತ್ತು ತಮ್ಮ  ವಿದ್ಯಾರ್ಥಿಯ  ಸಂಬಂಧದಲ್ಲಿ   ಅತಿಯಾದ
>>>>  ನಿರೀಕ್ಷೆಗಳನ್ನು  ಇಟ್ಟುಕೊಂಡೇ  ವ್ಯವಹರಿಸುತ್ತಿರುವುದು  ಕಂಡುಬರುತ್ತದೆ.  ನೀವು
>>>>  ನಿಮ್ಮ  ಶಿಕ್ಷಕರನ್ನು  ಕಂಡಾಗ  ನಮಸ್ಕರಿಸುತ್ತೀರಿ  ಯಾಕೆಂದರೆ  ಆ ಶಿಕ್ಷಕರು  ನಿಮ್ಮ
>>>>  ವಿದ್ಯಾರ್ಥಿ ಜೀವನದಲ್ಲಿ  ಪ್ರಭಾವ  ಬೀರಿದ್ದೇ  ಕಾರಣವಾಗುತ್ತದೆ.  ಅವರ  ವ್ಯಕ್ತಿತ್ವವು
>>>>  ನಿಮ್ಮಲ್ಲಿ  ಪ್ರಭಾವ ಬೀರಿದೆ.  ಆದರೆ  ನಿಮ್ಮ  ವಿದ್ಯಾರ್ಥಿ  ನಿಮ್ಮನ್ನು  ಕಂಡಾಗ
>>>>  ಓಡಿಹೋಗುತ್ತಿದ್ದಾನೆ  ಎಂದಾದರೆ  ನೀವು   ಆ   ವಿದ್ಯಾರ್ಥಿಯ  ಜೀವನದಲ್ಲಿ   ಯಾವುದೇ
>>>>  ರೀತಿಯಲ್ಲಿ   ಪ್ರಭಾವ  ಬೀರಿಲ್ಲ  ಎಂದೇ  ಹೇಳಬೇಕಾಗುತ್ತದೆ.  *ಮಕ್ಕಳಲ್ಲಿ
>>>>  ಕಾಲದಿಂದ  ಕಾಲಕ್ಕೆ  ಜ್ಞಾನದಲ್ಲಿ  ವ್ಯತ್ಯಾಸ  ವಿರುತ್ತದೆಯೇ  ವಿನಃ  ಅವರ
>>>>  ಮುಗ್ಧತೆಯಲ್ಲಿ  ವ್ಯತ್ಯಾಸವಿರುವುದಿಲ್ಲ. *
>>>> ನಾನು  ನಿಮಗೊಂದು  ವಿದ್ಯಾಲಯವನ್ನು  ಉದಾಹರಣೆಯಾಗಿ  ಕೊಡಬಲ್ಲೆ  ಸರ್.    ನಮ್ಮ
>>>>  ದಕ್ಷಿಣ  ಕನ್ನಡದಲ್ಲಿ  *ಶ್ರೀ  ಭಗವಾನ್   ಸತ್ಯಸಾಯಿ  ವಿದ್ಯಾಲಯ   ಅಳಿಕೆ * ಎಂಬ
>>>>  ಶಾಲೆ  ಇದೆ(  ಅನೇಕ  ಜಿಲ್ಲೆ,  ರಾಷ್ಟ್ರದಿಂದ  ಇಲ್ಲಿ  ಕಲಿಯಲು ವಿದ್ಯಾರ್ಥಿಗಳು
>>>> ಬರುತ್ತಾರೆ) .  ಅಲ್ಲಿಯ  ವಿದ್ಯಾರ್ಥಿಯ  ವ್ಯಕ್ತಿತ್ವ  ,  ಅವರು - ಶಿಕ್ಷಕರು ,
>>>> ಕ್ಯಾಂಪಸ್ ಗೆ  ಬಂದ  ಹಿರಿಯರಿಗೆ  ಕೊಡುವ  ಗೌರವ  ಅಧ್ಬುತ  ಎಂದೇ  ಹೇಳ  ಬಹುದು.  ನಮ್ಮ
>>>>  ಜಿಲ್ಲೆಯಲ್ಲಿ  ಕೆಲವು  ಪೋಷಕರೇ  ಹೇಳುವುದಿದೆ.  ಅವರ  ಮಕ್ಕಳು  ಅತಿಯಾಗಿ  ತುಂಟತನ
>>>>  ಮಾಡುವವರಾಗಿದ್ದರೆ , ಪೋಷಕರು  *ನಿನ್ನನ್ನು  ಮುಂದಿನ  ವರ್ಷ  ಅಳಿಕೆಗೆ
>>>>  ಸೇರಿಸುತ್ತೇನೆ*  ಎಂದು  ಹೇಳುವುದಿದೆ.  ಅಂದರೆ  ಅಳಿಕೆಗೆ  ಸೇರಿದರೆ  ವಿದ್ಯಾರ್ಥಿ
>>>>  ವ್ಯಕ್ತಿತ್ವ  ಚೆನ್ನಾಗಿ  ರೂಪಿಸುತ್ತಾರೆ  ಎಂದು.  .   ಅಲ್ಲಿಯ  ಶಿಕ್ಷಕರು  ಏನು
>>>>  ದೇವಮಾನವರು   ಅಲ್ಲ.  ಸಾಮಾನ್ಯ  ಶಿಕ್ಷಕರೇ. ಅಂತಹ  ವಿದ್ಯಾರ್ಥಿಯನ್ನು  ರೂಪಿಸಲು
>>>> ಅವರಿಗೆ  ಹೇಗೆ  ಸಾಧ್ಯವಾಗುತ್ತದೆ.   ಅದಕ್ಕೆ  ನಾವು  ಹೇಳುವುದು  ಸಂಸ್ಕಾರ  ಅಂತ.
>>>>  ಸಂಸ್ಕಾರವನ್ನು  ನಾವು  ಹೇಳಿಕೊಟ್ಟರೆ  ಮಾತ್ರ  ವಿದ್ಯಾರ್ಥಿಯಲ್ಲಿ  ಬೆಳೆಯುತ್ತದೆ. ನೀವೇ
>>>>  ಹೇಳಿದ  ಹಾಗೆ  ನಿಮ್ಮಲ್ಲಿರುವ  80%  ಆದರ್ಶವನ್ನೇ  ಹೇಳಿಕೊಡಿ. ಕೆಲವು  ಆದರ್ಶಗಳು
>>>>  ತಕ್ಷಣ  ಪ್ರಭಾವ  ಬೀರದೇ  ಇರಬಹುದು.  ಜೀವನದಲ್ಲಿ  ಪ್ರಭಾವ  ಬಿದ್ದೇ ಬೀಳುತ್ತದೆ.
>>>> ನಾನು  ಪ್ರಾರಂಭದಲ್ಲಿ  ಕೇಳಿದ  ಪ್ರಶ್ನೆಗೆ  ದಯವಿಟ್ಟು  ಉತ್ತರಿಸಿ  ಸರ್. ತಮ್ಮ
>>>>  ಅನುಭವ  ಬಿನ್ನವಾಗಿರಬಹುದು.
>>>>
>>>>
>>>> *ಹರಿಶ್ಚಂದ್ರ . ಪಿ.*
>>>> ಸಮಾಜ ವಿಜ್ಞಾನ ಶಿಕ್ಷಕರು
>>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>>>> e-mail: [email protected]
>>>> blog:NammaBellare.blogspot.com
>>>> school blog:* gpucbellare.blogspot.com
>>>> <http://gpucbellare.blogspot.com>*
>>>> mobile: 9449592475
>>>>
>>>> 2016-02-02 22:36 GMT+05:30 Nagaraj MK <[email protected]>:
>>>>
>>>>> ಶಿಕ್ಷಕರಲ್ಲಿ ಮೌಲ್ಯಗಳಿದ್ದರೆ ಮಕ್ಕಳಲ್ಲಿ ಮೌಲ್ಯಗಳು ಈಗಲೂ ಬೆಳೆದುಬಿಡುತ್ತದೆ ಎಂದು
>>>>> ನಾನು ನನ್ನ ಅನುಭವದಲ್ಲಿ ನಂಬಲು ಸಾಧ್ಯವಾಗುತ್ತಿಲ್ಲ. ನಿಮ್ಮ ಶಾಲೆಯ ಶಿಕ್ಷಕರ ಬಗ್ಗೆ
>>>>> ಹೇಳಿದಿರಿ ಅವರ ಬಗ್ಗೆ ನನಗೂ ಗೌರವ ಮೂಡುತ್ತಿದೆ. ಅವರನ್ನು ವಿಶೇಷ ವ್ಯಕ್ತಿಗಳು 
>>>>> ಎನ್ನಬಹುದು
>>>>> ಅಂತಹ ಸಾಮರ್ಥ್ಯ ಎಲ್ಲರಲ್ಲೂ ಸಾಧ್ಯವಿಲ್ಲ. ಅವರು ತಮ್ಮ ಶಕ್ತಿಯನ್ನು
>>>>> ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೆಲವರು ಆ ಶಕ್ತಿಯನ್ನು ಸಮಾಜಘಾತಕರನ್ನು ಸೃಷ್ಠಿಸಲು
>>>>> ಬಳಸುತ್ತಾರೆ. ಅಂತವರ ಶಕ್ತಿ ಹೇಗಿರುತ್ತದೆ ಎಂದರೆ ಅವರ ಬಗ್ಗೆ ಬರಿ ಮಾತಿನಲ್ಲಿ ಕೇಳಿದರೆ
>>>>> ಸಾಕು ಇತರರು ಅವರ ಅಭಿಮಾನಿಗಳಾಗುತ್ತಾರೆ. ಮಕ್ಕಳು ಇಂದು ಹೆಚ್ಚು ಮಾಧ್ಯಮಗಳ ಪ್ರಭಾವಕ್ಕೆ
>>>>> ಒಳಗಾಗುತ್ತಾರೆ. ನಿಮ್ಮನ್ನೂ ಸೇರಿದಂತೆ ನಮ್ಮಲ್ಲಿ 100ರಷ್ಟು ಆದರ್ಶಗಳು ಇಲ್ಲದಿರಬಹುದು,
>>>>> 80ರಷ್ಟು ಆದರ್ಶಗಳನ್ನುಪಾಲಿಸುತ್ತೇವೆ. ಕೇವಲ ನನ್ನ ಅನುಭವದ ಒಂದು ಅಂಶವನ್ನು ಹೇಳುತ್ತೇನೆ
>>>>> ನಾನು ನನ್ನ ಗುರುಗಳನ್ನು ಗೌರವಿಸುತ್ತಿದ್ದರಿಂದಲೇ ನಾನು ಶಿಕ್ಷಕ ವೃತ್ತಿಗೆ ಬರುವಂತೆ
>>>>> ಮಾಡಿರಬಹುದೆಂದು ಭಾವಿಸುತ್ತೇನೆ. ನಾನು ನನ್ನ ಗುರುಗಳು ಸಿಕ್ಕಾಗ ಹೇಗೆ ಗೌರವದಿಂದ
>>>>> ಕಾಣುತ್ತೇನೆ ಎಂದು ಹೆಚ್ಚಿನ ಮಕ್ಕಳು ಗಮನಿಸಿದ್ದಾರೆ ಆದರೂ ಇವರು ಏಕೆ ನಮ್ಮನ್ನು ಈಗಲೂ
>>>>> ಶಿಕ್ಷಕರಾಗಿದ್ದರೂ ಗೌರವಿಸುವುದಿಲ್ಲ. ಹೆಚ್ಚಿನದು ಬೇಡ ಹೊರಗಡೆ ಸಿಕ್ಕಾಗ
>>>>> ನಮಸ್ಕಾರವನ್ನಾದರು ಹೇಳಬಹುದಲ್ಲವೆ ಅದನ್ನೂ ಹೆಚ್ಚಿನವರು ಮಾಡುವುದಿಲ್ಲ.
>>>>>
>>>>> 2016-02-02 20:42 GMT+05:30 Harishchandra Prabhu <
>>>>> [email protected]>:
>>>>>
>>>>>> ನಾಗರಾಜ್ ಸರ್   ನಾನು  ಅನೇಕ ಬಾರಿ  ಹೇಳಿರುವ ಹಾಗೆ  ಶಿಕ್ಷಕರ  ಕಲಿಕಾ
>>>>>>  ಪ್ರಕ್ರಿಯೆಗಳು  ಆದುನಿಕತೆ ಯಾಗುತ್ತಿಲ್ಲ.  ಯಾಕೆಂದರೆ  ವಿದ್ಯಾರ್ಥಿಗಳಲ್ಲಿ  ಜ್ಞಾನದ
>>>>>>  ಮಟ್ಟ  ಹಿಂದಿನ  ವಿದ್ಯಾರ್ಥಿಗಳಿಗಿಂತ  ಹೆಚ್ಚಿರುತ್ತದೆ  ಎನ್ನುವುದು  ಎಲ್ಲರೂ  
>>>>>> ಒಪ್ಪಲೇ
>>>>>>  ಬೇಕಾದ  ವಿಷಯ. ಅಂದರೆ  ನಮ್ಮ  ಕಲಿಕಾ  ಪ್ರಕ್ರಿಯೆಯಲ್ಲಿ  ನಮ್ಮ  ಚಟುವಟಿಕೆಗಳು
>>>>>>  ವಿದ್ಯಾರ್ಥಿಯ  ನಿರೀಕ್ಷಿತ  ಮಟ್ಟದಲ್ಲಿ  ಇಲ್ಲದೇ  ಇರುವುದು  ಒಂದು  ಕಾರಣವಾದರೆ,  
>>>>>> ನಾವು
>>>>>> ನೀಡುವ   ಕಲಿಕಾ  ಚಟುವಟಿಕೆಗಳು  ಅತ್ಯಂತ  ಆಕರ್ಷಕವಾಗಿಯೂ  ಇರುವುದಿಲ್ಲದಿರುವುದು
>>>>>>  ಇನ್ನೊಂದು  ಕಾರಣವಾಗುತ್ತದೆ.  ಕಲಿಕಾ  ಚಟುವಟಿಕೆಗಳು  ವಿದ್ಯಾರ್ಥಿಯ  ಮಟ್ಟಕ್ಕೆ
>>>>>>  ಇರುವುದಿಲ್ಲ.  ನಾವು  ಕೊಡುವ  ಚಟುವಟಿಕೆಗಳು  ಆಕರ್ಷಕವಾಗಿದ್ದರೆ  ಖಂಡಿತವಾಗಿಯೂ
>>>>>>  ವಿದ್ಯಾರ್ಥಿ  ಚಟುವಟಿಕೆಯಲ್ಲಿ  ಭಾಗವಹಿಸುತ್ತಾನೆ.  ಎಲ್ಲ  ವಿದ್ಯಾರ್ಥಿಯ
>>>>>>  ಸಾಮರ್ಥ್ಯವನ್ನು  ಒಂದೇ  ರೀತಿಯಾಗಿ ನೋಡುವುದೂ  ತಪ್ಪಾಗುತ್ತದೆ. ಅವರವರ  
>>>>>> ಸಾಮರ್ಥ್ಯಕ್ಕೆ
>>>>>> ತಕ್ಕಂತೆ  ಚಟುವಟಿಕೆಯನ್ನು  ನಾವು  ಕೊಡಬೇಕಾಗುತ್ತದೆ.
>>>>>> ಮಕ್ಕಳಲ್ಲಿ  ಮೌಲ್ಯಗಳು  ಕುಸಿಯುತ್ತಿವೆ  ಎನ್ನುವ  ವಿಚಾರವನ್ನು  ಒಪ್ಪಿಕೊಳ್ಳಲು
>>>>>>  ಸಾಧ್ಯವಿಲ್ಲ.  ಮೌಲ್ಯವನ್ನು  ಹೇಳಿಕೊಡದೇ  ಇದ್ದ  ಪಕ್ಷದಲ್ಲಿ  ಮೌಲ್ಯಗಳು  ಎಲ್ಲಿ
>>>>>> ಬೆಳೆಯುತ್ತವೆ.? .  ನಾನು  ಪಾಠದ  ಸಂದರ್ಬದಲ್ಲಿ  ಮೌಲ್ಯವನ್ನು  ಹೇಳಿಕೊಡುತ್ತೇನೆ  
>>>>>> ಆದರೂ
>>>>>>  ವಿದ್ಯಾರ್ಥಿಗಳು  ಸರಿಯಾಗಿಲ್ಲ  ಎಂದು  ನಾವು  ಪ್ರತಿ  ಬಾರಿಯೂ  ಹೇಳಬಹುದು. ಆದರೆ
>>>>>>  ಎಷ್ಟು  ಶಿಕ್ಷಕರು  ಮೌಲ್ಯವನ್ನು  ಉಳಿಸಿಕೊಂಡಿದ್ದಾರೆ.  ನಾವು  
>>>>>> ವಿದ್ಯಾರ್ಥಿಯಾಗಿದ್ದಾಗ
>>>>>>   ಇದ್ದಂತಹ  ಶಿಕ್ಷಕರ  ನಡತೆ  ಮೌಲ್ಯಗಳನ್ನು  ಇಂದಿನ  ಶಿಕ್ಷಕರಿಗೆ  ಹೋಲಿಸಿ  ನೋಡಿ.  
>>>>>> ಆ
>>>>>>  ಕಾಲದಲ್ಲಿದ್ದ ಶಿಕ್ಷಕರ  ಸೇವಾ  ಮನೋಭಾವ  ನಮ್ಮಲ್ಲಿ  ಇದೆಯೇ?   ಮೌಲ್ಯ ಎಂಬುವುದು
>>>>>>  ವಿದ್ಯಾರ್ಥಿ  ನೋಡಿಕಲಿಯುತ್ತಾನೆ.  ನಾವು  ತರಗತಿಯಲ್ಲಿ  ಮೌಲ್ಯದ  ಬಗ್ಗೆ  ಭಾಷಣವನ್ನೇ
>>>>>>  ಮಾಡುತ್ತೇವೆ.  ಅದೇ  ವಿಚಾರಗಳನ್ನು  ವಿದ್ಯಾರ್ಥಿ  ಶಿಕ್ಷಕನ  ದೈನಂದಿನ  ಜೀವನದಲ್ಲಿ
>>>>>>  ತುಲನೆ ಮಾಡಿ  ನೋಡುತ್ತಾನೆ.  ಮಾತ್ರವಲ್ಲ  ವಿದ್ಯಾರ್ಥಿ  ನಿರ್ಧಾರಕ್ಕೂ  ಬರುತ್ತಾನೆ.
>>>>>>  ನನ್ನ  ಶಿಕ್ಷಕರು  ಹೇಳುವುದು  ಮಾತ್ರ  ಅವರು  ಹೇಳಿದಂತೆ  ವರ್ತಿಸುತ್ತಿಲ್ಲ.  ಮತ್ತೆ
>>>>>>  ನಾನು  ಯಾಕೆ  ಮೌಲ್ಯಯುತ  ಜೀವನ  ಮಾಡಬೇಕು?   ಮುಖ್ಯವಾಗಿ  ಶಿಕ್ಷಕ  ಮೊದಲಾಗಿ
>>>>>>  ಮೌಲ್ಯಯುತ  ಮಾದರೀ  ಜೀವನ  ಮಾಡಿದರೆ  ಅದುವೇ  ವಿದ್ಯಾರ್ಥಿಗೆ  ಪ್ರೇರಣೆಯಾಗುತ್ತದೆ.
>>>>>>  ನಮ್ಮಲ್ಲೊಬ್ಬರು  ಶಿಕ್ಷಕರಿದ್ದಾರೆ  .  ಬಹುಶಃ    ನಮ್ಮ   ಶಾಲಾ
>>>>>> ವಿದ್ಯಾರ್ಥಿಗಳು   ಅವರನ್ನು  ದೇವರ  ಹಾಗೆ  ಗೌರವಿಸುತ್ತಾರೆ  (  ಕೆಲವು  
>>>>>> ವಿದ್ಯಾರ್ಥಿಗಳು
>>>>>> ನಮ್ಮ  ದೇವರು  ಎಂದು  ಹೇಳಿದ್ದೂ  ಇದೆ.) .  ಕಾರಣ  ಇಷ್ಟೆ . ಅವರೆಂದೂ  ವಿದ್ಯಾರ್ಥಿಗೆ
>>>>>>  ಹೊಡೆದವರಲ್ಲ.  ಅವರ  ನಡತೆಗೂ  ಮಾತಿಗೂ  ವ್ಯತ್ಯಾಸ  ಹುಡುಕಲು  ಸಾಧ್ಯವಿಲ್ಲ.
>>>>>> ವಿದ್ಯಾರ್ಥಿಗಳಿಗೂ  ಅವರೆಂದರೆ    ಪ್ರಾಣ.  ಅವರು  ಶಾಲೆಗೆ  ಬಂದರೆಂದರೆ  ಸಾಕು  ಅನೇಕ
>>>>>>  ವಿದ್ಯಾರ್ಥಿಗಳು  ಅವರ  ಹಿಂದೆಯೇ  ಸುತ್ತುತ್ತಿರುತ್ತಾರೆ. ಹಾಗಂತ  ಅವರ  ವಿಷಯದಲ್ಲಿ
>>>>>>  ಯಾವ  ವಿದ್ಯಾರ್ಥಿಯೂ  ಫೈಲ್  ಆದದ್ದಿಲ್ಲ. ಎಲ್ಲಾ  ವಿಷಯದಲ್ಲಿ  ಫೈಲ್   ಆಗಿದ್ದರೂ  
>>>>>> ಅವರ
>>>>>>  ಪಾಠದಲ್ಲಿ  ಪಾಸಾಗಿರುತ್ತಾನೆ. ಇದು ಹೇಗೆಂದು  ವಿದ್ಯಾರ್ಥಿಯಲ್ಲಿಯೇ  ಕೇಳಿದರೆ  
>>>>>> ಅವರೆಂದೂ
>>>>>>  ತರಗತಿಯಲ್ಲಿ  ಬೈದವರಲ್ಲ.  ಕೆಟ್ಟ  ಶಬ್ದದಿಂದ  ಮಾತನಾಡಿದವರು  ಅಲ್ಲ.
>>>>>> ನಾನು  ಹೇಳುವುದು  ಇಷ್ಟೇ  ನಾವು  ಮೌಲ್ಯಗಳನ್ನು  ಬೆಳೆಸಿಕೊಂಡಾಗ  ವಿದ್ಯಾರ್ಥಿ
>>>>>>  ಅದನ್ನು  ಅನುಕರಣೆ  ಮಾಡುತ್ತಾನೆ.
>>>>>>
>>>>>>
>>>>>> *ಹರಿಶ್ಚಂದ್ರ . ಪಿ.*
>>>>>> ಸಮಾಜ ವಿಜ್ಞಾನ ಶಿಕ್ಷಕರು
>>>>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>>>>>> e-mail: [email protected]
>>>>>> blog:NammaBellare.blogspot.com
>>>>>> school blog:* gpucbellare.blogspot.com
>>>>>> <http://gpucbellare.blogspot.com>*
>>>>>> mobile: 9449592475
>>>>>>
>>>>>> On Mon, Feb 1, 2016 at 1:26 PM, veeresh t <[email protected]>
>>>>>> wrote:
>>>>>>
>>>>>>> Nanu support madtini sir fail madbardu annodu  but s.s .l.c .PUC
>>>>>>> .degree .job exam gu apply  agli.navelru job tagondirodu fail or pass 
>>>>>>> anno
>>>>>>> exams mele Alva ? Edu primary gy matra  yake apply agbeku.  .primary
>>>>>>> education fundamental rights adke kalsodu sari agirbeku adna kalsodu
>>>>>>> namduty .kalisilla annodu nam tappu 100% .but fail madila Andre pass
>>>>>>> agidane anno karanke yalla kaltidane annodu nan prakara sari anstilla.
>>>>>>> On 24 Jan 2016 11:24, "Basavaraja Naika H.D." <
>>>>>>> [email protected]> wrote:
>>>>>>>
>>>>>>>> --
>>>>>>>> *For doubts on Ubuntu and other public software, visit
>>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>>
>>>>>>>> **Are you using pirated software? Use Sarvajanika Tantramsha, see
>>>>>>>> http://karnatakaeducation.org.in/KOER/en/index.php/Public_Software
>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>> ***If a teacher wants to join STF-read
>>>>>>>> http://karnatakaeducation.org.in/KOER/en/index.php/Become_a_STF_groups_member
>>>>>>>> ---
>>>>>>>> You received this message because you are subscribed to the Google
>>>>>>>> Groups "SocialScience STF" group.
>>>>>>>> To unsubscribe from this group and stop receiving emails from it,
>>>>>>>> send an email to [email protected].
>>>>>>>> To post to this group, send email to
>>>>>>>> [email protected].
>>>>>>>> Visit this group at
>>>>>>>> https://groups.google.com/group/socialsciencestf.
>>>>>>>> To view this discussion on the web visit
>>>>>>>> https://groups.google.com/d/msgid/socialsciencestf/CACwGsz4UpLSh1%2B_YZsavTDhDcdgN6RcUdxCLUUpwtqA%3DsMq03A%40mail.gmail.com
>>>>>>>> <https://groups.google.com/d/msgid/socialsciencestf/CACwGsz4UpLSh1%2B_YZsavTDhDcdgN6RcUdxCLUUpwtqA%3DsMq03A%40mail.gmail.com?utm_medium=email&utm_source=footer>
>>>>>>>> .
>>>>>>>> For more options, visit https://groups.google.com/d/optout.
>>>>>>>>
>>>>>>> --
>>>>>>> *For doubts on Ubuntu and other public software, visit
>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>
>>>>>>> **Are you using pirated software? Use Sarvajanika Tantramsha, see
>>>>>>> http://karnatakaeducation.org.in/KOER/en/index.php/Public_Software
>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>> ***If a teacher wants to join STF-read
>>>>>>> http://karnatakaeducation.org.in/KOER/en/index.php/Become_a_STF_groups_member
>>>>>>> ---
>>>>>>> You received this message because you are subscribed to the Google
>>>>>>> Groups "SocialScience STF" group.
>>>>>>> To unsubscribe from this group and stop receiving emails from it,
>>>>>>> send an email to [email protected].
>>>>>>> To post to this group, send email to
>>>>>>> [email protected].
>>>>>>> Visit this group at https://groups.google.com/group/socialsciencestf
>>>>>>> .
>>>>>>> To view this discussion on the web visit
>>>>>>> https://groups.google.com/d/msgid/socialsciencestf/CANWmpvw2xhqDMdWxQqbaNUKJvbzXZ42Bmh%3DgsZBWF1dbfNqOTw%40mail.gmail.com
>>>>>>> <https://groups.google.com/d/msgid/socialsciencestf/CANWmpvw2xhqDMdWxQqbaNUKJvbzXZ42Bmh%3DgsZBWF1dbfNqOTw%40mail.gmail.com?utm_medium=email&utm_source=footer>
>>>>>>> .
>>>>>>>
>>>>>>> For more options, visit https://groups.google.com/d/optout.
>>>>>>>
>>>>>>
>>>>>> --
>>>>>> *For doubts on Ubuntu and other public software, visit
>>>>>> http://karnatakaeducation.org.in/KOER/en/index.php/Frequently_Asked_Questions
>>>>>>
>>>>>> **Are you using pirated software? Use Sarvajanika Tantramsha, see
>>>>>> http://karnatakaeducation.org.in/KOER/en/index.php/Public_Software
>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>> ***If a teacher wants to join STF-read
>>>>>> http://karnatakaeducation.org.in/KOER/en/index.php/Become_a_STF_groups_member
>>>>>> ---
>>>>>> You received this message because you are subscribed to the Google
>>>>>> Groups "SocialScience STF" group.
>>>>>> To unsubscribe from this group and stop receiving emails from it,
>>>>>> send an email to [email protected].
>>>>>> To post to this group, send email to
>>>>>> [email protected].
>>>>>> Visit this group at https://groups.google.com/group/socialsciencestf.
>>>>>> To view this discussion on the web visit
>>>>>> https://groups.google.com/d/msgid/socialsciencestf/CABtYOUVc%3DecCeBtSsSM2mqcdfsfspzBt%2BqY0LxpwxV%3Du%2Bf_dfQ%40mail.gmail.com
>>>>>> <https://groups.google.com/d/msgid/socialsciencestf/CABtYOUVc%3DecCeBtSsSM2mqcdfsfspzBt%2BqY0LxpwxV%3Du%2Bf_dfQ%40mail.gmail.com?utm_medium=email&utm_source=footer>
>>>>>> .
>>>>>>
>>>>>> For more options, visit https://groups.google.com/d/optout.
>>>>>>
>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequently_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read
>>>>> http://karnatakaeducation.org.in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected]
>>>>> .
>>>>> Visit this group at https://groups.google.com/group/socialsciencestf.
>>>>> To view this discussion on the web visit
>>>>> https://groups.google.com/d/msgid/socialsciencestf/CABq%3DhV7_JOKrEQBBh5eANb%2BeqTDaOnGxo65Xjg860qN5kz9MXA%40mail.gmail.com
>>>>> <https://groups.google.com/d/msgid/socialsciencestf/CABq%3DhV7_JOKrEQBBh5eANb%2BeqTDaOnGxo65Xjg860qN5kz9MXA%40mail.gmail.com?utm_medium=email&utm_source=footer>
>>>>> .
>>>>>
>>>>> For more options, visit https://groups.google.com/d/optout.
>>>>>
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit
>>>> https://groups.google.com/d/msgid/socialsciencestf/CABtYOUWjoBZx6JqgB4TX2PDx7-ZrPvW2dNsqoZLRy3k8yRRn3w%40mail.gmail.com
>>>> <https://groups.google.com/d/msgid/socialsciencestf/CABtYOUWjoBZx6JqgB4TX2PDx7-ZrPvW2dNsqoZLRy3k8yRRn3w%40mail.gmail.com?utm_medium=email&utm_source=footer>
>>>> .
>>>>
>>>> For more options, visit https://groups.google.com/d/optout.
>>>>
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CABq%3DhV7jzmKLckViAW8Ly_ETHqFEht0kp2Oz-4yVG8s2b-_Qvg%40mail.gmail.com
>>> <https://groups.google.com/d/msgid/socialsciencestf/CABq%3DhV7jzmKLckViAW8Ly_ETHqFEht0kp2Oz-4yVG8s2b-_Qvg%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CACwGsz7%3Db6BXOKiOR2XX7X5qfdPHbhYXb2C0mXG5AK97KwLuRg%40mail.gmail.com
>> <https://groups.google.com/d/msgid/socialsciencestf/CACwGsz7%3Db6BXOKiOR2XX7X5qfdPHbhYXb2C0mXG5AK97KwLuRg%40mail.gmail.com?utm_medium=email&utm_source=footer>
>> .
>>
>> For more options, visit https://groups.google.com/d/optout.
>>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CABtYOUW8McmYkH7Sx0aUAAFgT05VQBTsUDaUMOg_3Fq1krENVA%40mail.gmail.com
> <https://groups.google.com/d/msgid/socialsciencestf/CABtYOUW8McmYkH7Sx0aUAAFgT05VQBTsUDaUMOg_3Fq1krENVA%40mail.gmail.com?utm_medium=email&utm_source=footer>
> .
>
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABq%3DhV6a%3Dd7%2BpTF56vQaXP065p%2B4BM4vkdg8rEuL%2B7E2W023Qg%40mail.gmail.com.
For more options, visit https://groups.google.com/d/optout.

Reply via email to