ಉತ್ತಮವಾದ ವಿಚಾರಧಾರೆ
*ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: [email protected] blog:NammaBellare.blogspot.com school blog:* gpucbellare.blogspot.com <http://gpucbellare.blogspot.com>* mobile: 9449592475 2016-03-20 17:29 GMT+05:30 Sunitha Shivanand <[email protected]>: > Sir please add this no. To Akks HIKE group 9481023736 > On 20 Mar 2016 10:24 am, "Mahabaleshwar Bhagwat" <[email protected]> > wrote: > >> 💫 ಆಶಾವಾದದ ಸಕಾರಾತ್ಮಕ ಚಿಂತನೆ ಅಗತ್ಯ💫 >> >> ಶಿಕ್ಷಣವೆಂದರೆ ಮಾನವನ ಬದುಕನ್ನು ರೂಪಿಸುವ ಕಲೆ. ಮಕ್ಕಳು ಬೆಳಗ್ಗೆ ಮನೆಯಿಂದ ಶಾಲೆಗೆ >> ಹೋದರೆ, ಸಂಜೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಾರೆ. ಬೆಳಗ್ಗೆ 10.00ರಿಂದ ಸಂಜೆ >> 5.00ರವರೆಗೆ ಶಾಲೆಯಲ್ಲಿದ್ದು ಸುಮಾರು ಏಳು ಗಂಟೆಗಳಷ್ಟು ಕಾಲ ಮಕ್ಕಳ ಮೇಲೆ ಶಾಲೆ ಮತ್ತು >> ಶಿಕ್ಷಕರ ಪ್ರಭಾವ ಬೀಳುತ್ತದೆ. ಆದರೆ ಉಳಿದ 17 ಗಂಟೆಗಳ ಕಾಲ ಮಕ್ಕಳ ಮೇಲೆ ಮನೆಯವರು ಮತ್ತು >> ಸಮಾಜ ಪ್ರಭಾವ ಬೀರುತ್ತದೆ. >> >> ಸನಿವಾಸ ಪದ್ಧತಿಯ ಶಿಕ್ಷಣ-ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಕಡೆಗೆ >> ಶಿಕ್ಷಕರು ವಿಶೇಷ ಗಮನ ಕೊಡಲು ಸಾಧ್ಯವಾಗುತ್ತದೆ. ಪ್ರಾಚೀನ ಕಾಲದಲ್ಲಿ ಇದ್ದ ಗುರುಕುಲಗಳು >> ಇಂದಿನ ಸನಿವಾಸ-ಮಾದರಿಯವುಗಳೆನ್ನಬಹುದು. ಇವುಗಳಲ್ಲಿ ರಾಜ-ಮಹಾರಾಜರ ಮಕ್ಕಳೂ, ಜನಸಾಮಾನ್ಯರ >> ಮಕ್ಕಳೂ ಅಧ್ಯಯನ ಮಾಡುತ್ತಿದ್ದರು. ಅಂಥ ಗುರುಕುಲವೊಂದರಲ್ಲಿ ರಾಜಕುಮಾರರ ವ್ಯಕ್ತಿತ್ವವನ್ನು >> ಗುರುತಿಸಿ ಪರೀಕ್ಷಿಸುವ ಒಂದು ಸ್ವಾರಸ್ಯಕರ ಪ್ರಸಂಗ ಹೀಗಿದೆ: >> >> ಮಗಧ ರಾಜ್ಯದ ರಾಜನಾದ ಶೂರಸೇನನ ಅವಳಿ ರಾಜಕುಮಾರರು ಗುರುಕುಲದಲ್ಲಿ ಅಧ್ಯಯನ >> ಮಾಡುತ್ತಿದ್ದರು. 'ಇವರಿಬ್ಬರ ಪೈಕಿ ಮುಂದಕ್ಕೆ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಲು ಸೂಕ್ತ >> ವ್ಯಕ್ತಿ ಯಾರು ?' ಎಂದು ರಾಜನು ಗುರುವಿನೊಡನೆ ಏಕಾಂತದಲ್ಲಿ ಪ್ರಶ್ನಿಸಿದ. ಗುರು ಈ >> ಪ್ರಶ್ನೆಗೆ ಉತ್ತರಿಸಲು ಅಸಮರ್ಥರಾದರು. ಏಕೆಂದರೆ ಶಿಕ್ಷಣದಲ್ಲಿ, ಪ್ರಾಯದಲ್ಲಿ, >> ಗುಣನಡತೆಯಲ್ಲಿ ಇಬ್ಬರೂ ಸಮಾನರಾಗಿದ್ದರು. ಇವರಿಬ್ಬರ ಪೈಕಿ ಯಾರು ಹೆಚ್ಚಿನ >> ಅರ್ಹತೆಯುಳ್ಳವನು ? ಎಂಬುದನ್ನು ಪರೀಕ್ಷಿಸಲು ಗುರು ಒಂದು ಉಪಾಯ ಹೇಳಿಕೊಟ್ಟರು. ಅಂತೆಯೇ >> ರಾಜನು ತನ್ನ ಇಬ್ಬರು ಪುತ್ರರಿಗೂ ಎರಡು ದೊಡ್ಡ ಚೀಲಗಳಲ್ಲಿ ಧಾನ್ಯದ ಹೊಟ್ಟು ತುಂಬಿಸಿ >> ಉಡುಗೊರೆಯಾಗಿ ಕೊಟ್ಟು ಹೋದನು. >> >> ಗುರುವು ರಾಜಕುಮಾರರ ಕೊಠಡಿಗಳ ಬಳಿ ಹೋಗಿ ಅವರ ಪ್ರತಿಕ್ರಿಯೆಗಳನ್ನು ಗಮನಿಸಿದರು. ಮೊದಲನೇ >> ರಾಜಕುಮಾರ ಸಿಟ್ಟಿನಿಂದ ಹೇಳುತ್ತಿದ್ದ- 'ನಮ್ಮ ತಂದೆಯವರು ನನಗೆ ಧಾನ್ಯದ ಹೊಟ್ಟು ತುಂಬಿದ >> ಚೀಲ ನೀಡಿ ಅಪಮಾನ ಮಾಡಿದ್ದಾರೆ. ಇದಕ್ಕೆ ಬೆಂಕಿ ಹಚ್ಚಿ ಬಿಡಬೇಕೆನಿಸುತ್ತದೆ. ಎರಡನೇ >> ರಾಜಕುಮಾರನ ಕೊಠಡಿ ಬಳಿ ಹೋದರೆ, ಆತ ಸಂತಸದಿಂದ ಕುಣಿಯುತ್ತಿದ್ದ- 'ಇಂದು ನಮ್ಮ ಅಪ್ಪಾಜಿ >> ಧಾನ್ಯದ ಹೊಟ್ಟು ಕಳಿಸಿದ್ದಾರೆ. ನಾಳೆ ಹಸುಗಳನ್ನು ಕಳಿಸುತ್ತಾರೆ. ನಾವೆಲ್ಲ ಹಸು >> ಸಾಕಣೆಯಿಂದ ದಷ್ಟ-ಪುಷ್ಟರಾಗಿ ಆರೋಗ್ಯವಂತರಾಗಬಹುದು. 'ಈ ಮಾತನ್ನು ಕೇಳಿದ ಗುರುವು >> ಸಕಾರಾತ್ಮಕ ಚಿಂತನೆಯುಳ್ಳ ಎರಡನೇ ರಾಜಕುಮಾರನೇ ಸಿಂಹಾಸನಕ್ಕೆ ಸೂಕ್ತ ಉತ್ತರಾಧಿಕಾರಿಯೆಂದು >> ರಾಜನಿಗೆ ವರದಿ ಮಾಡಿದರು. ರಾಜನಿಗೂ ಸೂಕ್ತ ಆಯ್ಕೆಯಿಂದ ಸಂತೋಷವಾಯಿತು. >> >> ಇಲ್ಲಿ ಇಡೀ ಮಾನವ ಸಮಾಜಕ್ಕೆ ಮಾರ್ಗದರ್ಶನ ನೀಡುವಂಥ ಒಂದು ಸಂದೇಶವಿದೆ. ಯಾವುದು ಒಂದು >> ಸಂದರ್ಭದಲ್ಲಿ ನಿರಾಶಾದಾಯಕವಾದ ನಕಾರಾತ್ಮಿಕ- ಚಿಂತನೆಗಳಿಂದ ಪ್ರಯೋಜನವಿಲ್ಲ. ಸಮಸ್ಯೆಗಳು >> ಬಂದಾಗ ಓಡಿ ಹೋಗುವ ಬದಲು, ಆಶಾವಾದಿಗಳಾಗಿ ಸಕಾರಾತ್ಮಕ ಚಿಂತನೆಗಳ ಮಾರ್ಗವನ್ನು >> ಅವಲಂಬಿಸುವುದರಿಂದ ಸಮಸ್ಯೆಗಳ ನಿವಾರಣೆ ಸಾಧ್ಯ. >> >> ಬನ್ನಿ ಗೆಳೆಯರೆ, ಆಶಾವಾದದ ಸಕಾರಾತ್ಮಕ ಚಿಂತನೆಗಳಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸೋಣ. >> >> -ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CAKoy2JxWf%2BKLmEu77CpBcyhu4R2iGVTOktO-G4aMwx4D%2B%3DevTA%40mail.gmail.com >> <https://groups.google.com/d/msgid/socialsciencestf/CAKoy2JxWf%2BKLmEu77CpBcyhu4R2iGVTOktO-G4aMwx4D%2B%3DevTA%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAPLG6vN1AxajyOsKZZBbRY8aamcu0xTPQawT2jc79MAWcKiq4w%40mail.gmail.com > <https://groups.google.com/d/msgid/socialsciencestf/CAPLG6vN1AxajyOsKZZBbRY8aamcu0xTPQawT2jc79MAWcKiq4w%40mail.gmail.com?utm_medium=email&utm_source=footer> > . > > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABtYOUVfBVZLN73qg3KktPK7FvEL4rS61NAJU7%3D6_93GAFxt%3Dg%40mail.gmail.com. For more options, visit https://groups.google.com/d/optout.
