ಒಂದು ಅರ್ಥಪೂರ್ಣ ಲೇಖನವನ್ನು ಒದಿ ಒಪ್ಪದವರೂ ಇದ್ದಾರೆ. ಒಪ್ಪದಿದ್ದರೂ ಸರಿಯಾದ ರೀತಿ
ವಿಮರ್ಶೆಯನ್ನು ಮಾಡುವವರು ಇಲ್ಲ.

ಕೇವಲ ತಮ್ಮ ಮೂಲಭೂತ ದೃಷ್ಟಿಕೋನದಿಂದ ನೋಡುವ ಇವರು ಹೇಗೆತಾನೆ ಉತ್ತಮವಾದ ವಿಮರ್ಶೆ ಮಾಡಲು
ಸಾದ್ಯ
On 03-Jul-2016 9:42 pm, "prajwal nayak" <[email protected]> wrote:

> ಅವರವರು ಉಪಯೋಗಿಸುವ ಪದಗಳು ಅವರವರ ಸಂಸ್ಕ್ರತಿಯನ್ನು ತಿಳಿಸುತ್ತದೆ..ನಮಗು ಅಂತಹ ಪದಗಳ
> ಬಳಸಲು ಬರುತ್ತದೆ ಆದರೆ ಅದನ್ನ ಬಳಸಿದರೆ ನನಗು ನಿಮಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ ಸರ್
> On 3 Jul 2016 21:33, "Basavaraja Naika H.D." <[email protected]>
> wrote:
>
>> ಪ್ರತಿಯೊಬ್ಬರಿಗೂ ಅವರದೇ ಆದ ಗುಂಪಿನಲ್ಲಿ ಸ್ಪರ್ಧಿಸಲು ಅವಕಾಶವಿದೆ. ತಾನು ತನ್ನ
>> ಗುಂಪಿನಲ್ಲಿ ಸ್ಪರ್ಧಿಸಲಾದವರು ಈ ರೀತಿ ಮೀಸಲಾತಿ ಮಹತ್ವ ತಿಳಿಯದೆ ಉಡಾಫೆ ಮಾತನಾಡುತ್ತಾರೆ.
>>
>> ಕೆಲವರಿಗೆ ಮೀಸಲಾತಿ ಎಂದರೆ ಕೆಳವರ್ಗದವರಿಗೆ ಮಾತ್ರ ಎಂಬ ಭಾವನೆ ಇದೆ.
>> On 03-Jul-2016 8:47 pm, "prajwal nayak" <[email protected]> wrote:
>>
>>> ಇಷ್ಟೇಲ್ಲಾ ಓದಿ ಅಂಕ ಪಡೆದು ಸರಕಾರಿ ಕೆಲಸ ಪಡೆಯಲು ಪಟ್ಟ ಕಷ್ಟ ನಮಗೆ ಗೊತ್ತು ಸರ್ ಏನು
>>> ಇಲ್ಲದವರು ಇದರಿಂದ ಕೆಲಸ ಪಡೆದರು
>>> On 3 Jul 2016 20:37, "trmurthy53" <[email protected]> wrote:
>>>
>>>> ಮೀಸಲಾತಿ ಬಡತನ ನರ್ಮೂಲನಾ ಯೋಜನೆಯಲ್ಲಾ ಇದು ಪ್ರಾತಿನಿದ್ಯ ನೀಡುವ ಮಾರ್ಗ
>>>> ಮೀಸಲಾತಿ ವಿರೋಧಿಸುವುದು ಮೆರಿಟ್ ಗಳಿಸಲಾಗದವರ ಮಾತೆ ಹೊರತು ಅದು ಪ್ರಭುಧ್ದತೆಯಿಂದ
>>>> ಬರುವ ಮಾತಲ್ಲಾ ಎಂಬುದು ನನ್ನ ಅಭಿಪ್ರಾಯ
>>>> ನಿಜವಾಗಿ ಮೀಸಲಾತಿ ಏಕೆ ಏನು ಎಂಬುದರ ಬಗ್ಗೆ ಎಸ್ ಎಂ ಎಸ್ ಗಳಲ್ಲಿ ತಿಳಿಯಲು
>>>> ಪ್ರಯತ್ನಿಸದಿರಿ ಅದರ ಬಗ್ಗೆ ಆಳ ಅದ್ಯಯನ ಮಾಡಿ ಯಾಕೆಂದರೆ ನಾವು ಶಿಕ್ಷಕರು ನಮ್ಮ ಅಭಿಪ್ರಾಯ
>>>> ಮಕ್ಚಳ ಅಭಿಪ್ರಾಯವಾಗಿ ಮಾರ್ಪಾಡಾಗುತ್ತದೆ
>>>> ಮೀಸಲಾತಿ ವಿರೋದಿಸು ವವರು ಎಂದಾದರು ಆ ಪ್ರಮಾಣದಲ್ಲಿ ಜಾತಿ ವ್ಯವಸ್ಥೆ ಅದರ ಸಮಸ್ಯೆ
>>>> ಯನ್ನ ವಿರೋಧಿಸುತ್ತಾರೆ ಯೆ ?
>>>>
>>>>
>>>>
>>>> Sent from my Samsung Galaxy smartphone.
>>>>
>>>>
>>>> -------- Original message --------
>>>> From: "Basavaraja Naika H.D." <[email protected]>
>>>> Date:02/07/2016 9:13 PM (GMT+05:30)
>>>> To: [email protected]
>>>> Cc:
>>>> Subject: Re: [ss-stf '29475'] ಮೀಸಲಾತಿ.
>>>>
>>>> ಜಿಹಾದಿ ಭಯೊತ್ಪಾದಕರ ಯೋಚನೆ ನಿಮ್ಮ ಹಾಗೆಯೇ  ಇರುತ್ತದೆ
>>>> On 02-Jul-2016 8:45 pm, "prajwal nayak" <[email protected]>
>>>> wrote:
>>>>
>>>>> ಸ್ಪರ್ಧಯಲ್ಲಿ ಕ್ಷೇತ್ರ ಇರಬಾರದು ಎಲ್ಲರಿಗೂ ಸಮಾನ ಅವಕಾಶ ಇರಬೇಕು
>>>>> On 2 Jul 2016 20:41, "prajwal nayak" <[email protected]> wrote:
>>>>>
>>>>>> ಸಾಮರ್ಥ್ಯ ಇದ್ದವರು ಹೋರಾಡಿ ಪಡೆಯುತ್ತಾರೆ ಇಲ್ಲದವರು ಪರ್ಯಾಯ ಮಾರ್ಗ
>>>>>> ಹುಡುಕುತ್ತಾರೆ ಅಷ್ಟೇ
>>>>>> On 2 Jul 2016 20:33, "Basavaraja Naika H.D." <
>>>>>> [email protected]> wrote:
>>>>>>
>>>>>>> ನೀವು ಉದ್ಯೋಗದಲ್ಲಿ, ಇನ್ನೊಬ್ಬರು, ರಾಜಕೀಯದಲ್ಲಿ, ಮತ್ತೊಬ್ಬರು, ಶುಲ್ಕ,
>>>>>>> ವಿದ್ಯಾರ್ಥಿವೇತನ, ಹೀಗೆ ಅವರವರಿಗೆ ಅನುಕೂಲವಾಗುವ ಕ್ಷೇತ್ರದಲ್ಲಿ  ಬೇಡ ಎಂದು 
>>>>>>> ಹೇಳುತ್ತಾರೆ
>>>>>>>
>>>>>>> ಮೀಸಲಾತಿ ಪ್ರತಿಯೊಬ್ಬರಿಗೂ ಅವರವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ
>>>>>>>
>>>>>>> ಇದರಿಂದ ಯಾರಗೂ ತೊಂದರೆ ಇಲ್ಲ ಅರ್ಥ ವಾಗಿಲ್ಲ?  ಅಷ್ಟೇ
>>>>>>> On 02-Jul-2016 7:24 pm, "prajwal nayak" <[email protected]>
>>>>>>> wrote:
>>>>>>>
>>>>>>>> ನಾವು ಹೇಳೋದು ಉದ್ಯೋಗದಲ್ಲಿ ಮೀಸಲಾತಿ ಬೇಡ ಅಂತಾ ಅಷ್ಟೇ ಸರ್
>>>>>>>> On 2 Jul 2016 18:41, "Druva H" <[email protected]> wrote:
>>>>>>>>
>>>>>>>>> 👍
>>>>>>>>> On 2 Jul 2016 06:16, "Siddaramappa s m Sri" <[email protected]>
>>>>>>>>> wrote:
>>>>>>>>> >
>>>>>>>>> > ಮೀಸಲಾತಿ: ಅಸಹನೆ,ಆತ್ಮವಂಚನೆ
>>>>>>>>> > 30 Jun, 2016ಎಚ್‌.ಕೆ.ಶರತ್‌
>>>>>>>>> >
>>>>>>>>> > ಎಂಜಿನಿಯರಿಂಗ್  ವಿದ್ಯಾರ್ಥಿಗಳಿಗೆ ಬೋಧಿಸುವ ಅಧ್ಯಾಪಕರಿಗೆಂದೇ ಇತ್ತೀಚೆಗೆ
>>>>>>>>> ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ, ಪ್ರತಿಯೊಬ್ಬರೂ ಯಾವುದಾದರೂ ಸಾಮಾಜಿಕ 
>>>>>>>>> ವಿಷಯದ
>>>>>>>>> ಕುರಿತು ಐದು ನಿಮಿಷ ಮಾತನಾಡಬೇಕೆಂದು ಸೂಚಿಸಲಾಯಿತು. ಬಡತನ, ಖಾಸಗೀಕರಣ, ನಿರುದ್ಯೋಗ 
>>>>>>>>> ಹೀಗೆ
>>>>>>>>> ತಮಗೆ ಸೂಕ್ತವೆನಿಸಿದ ವಿಷಯ ಆಯ್ದುಕೊಂಡು ಎಲ್ಲರೂ ಮಾತನಾಡಿದರು.
>>>>>>>>> >
>>>>>>>>> > ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿದ ಅಧ್ಯಾಪಕರೊಬ್ಬರು, ‘ನಿರುದ್ಯೋಗ
>>>>>>>>> ಸಮಸ್ಯೆಗೆ ಮೀಸಲಾತಿಯೇ ಮುಖ್ಯ ಕಾರಣ. ಮೀಸಲಾತಿಯಿಂದಾಗಿ ಅರ್ಹರಿಗೆ ಉದ್ಯೋಗ 
>>>>>>>>> ಸಿಗುತ್ತಿಲ್ಲ.
>>>>>>>>> ಉದ್ಯೋಗದಲ್ಲಿ ಮೀಸಲಾತಿ ಕಿತ್ತೊಗೆಯಬೇಕು’ ಎಂದು ಗುಡುಗಿದರು. ಅವರ ಮಾತಿಗೆ ಅಲ್ಲಿ
>>>>>>>>> ನೆರೆದಿದ್ದ ಬಹುತೇಕ ಅಧ್ಯಾಪಕರು ತಲೆದೂಗುವ ಮೂಲಕ ತಮ್ಮ ಸಹಮತ ವ್ಯಕ್ತಪಡಿಸಿದರು.
>>>>>>>>> ಅಧ್ಯಾಪಕರು ವಿಚಾರ ಮಂಡಿಸುವ ಶೈಲಿಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದ ಸಂಪನ್ಮೂಲ
>>>>>>>>> ವ್ಯಕ್ತಿ, ‘ಮೀಸಲಾತಿಯಂತಹ ಸೂಕ್ಷ್ಮ ವಿಚಾರಗಳ ಕುರಿತು ಸಾರ್ವಜನಿಕವಾಗಿ ಮಾತನಾಡುವಾಗ 
>>>>>>>>> ತುಂಬಾ
>>>>>>>>> ಎಚ್ಚರದಿಂದಿರಬೇಕು. ಇಲ್ಲೇನೊ ನಾವು ನಾವೇ ಇದ್ದೀವಿ ಪರವಾಗಿಲ್ಲ. ಆದ್ರೆ ಬೇರೆ ಕಡೆ 
>>>>>>>>> ಈ ರೀತಿ
>>>>>>>>> ಮಾತಾಡಿದ್ರೆ ನೀವು ಸಮಸ್ಯೆಗೆ ಸಿಲುಕಿಕೊಳ್ತೀರಿ’ ಎಂದು ಹೇಳಿ, ಎಚ್ಚರಿಕೆ ರೂಪದ ಸಲಹೆ
>>>>>>>>> ನೀಡಿದರು. ಕೊನೆಗೆ ‘enough is enough ಅಲ್ವಾ... ಇದುವರೆಗೂ ಕೊಟ್ಟಾಗಿದೆ. ಇನ್ನು
>>>>>>>>> ಮುಂದೆನೂ ಕೊಡ್ಬೇಕಾ?’ ಎಂದು ಸೇರಿಸಿದರು.
>>>>>>>>> >
>>>>>>>>> > ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ವಿದ್ಯಮಾನಗಳಿಂದ ಹಿಡಿದು ನಿರುದ್ಯೋಗ,
>>>>>>>>> ಬಡತನಕ್ಕೂ ಮೀಸಲಾತಿಯೇ ಕಾರಣವೆಂದು ದೂಷಿಸುತ್ತ, ಇಂದಿಗೂ ನಾನಾ ನಮೂನೆಯಲ್ಲಿ 
>>>>>>>>> ಜೀವಂತವಾಗಿರುವ
>>>>>>>>> ಜಾತಿ ಆಧಾರಿತ ಸಾಮಾಜಿಕ ತಾರತಮ್ಯದ ಪರ ಹಲವರು ವಕಾಲತ್ತು ವಹಿಸುವುದನ್ನು ಕಾಣಬಹುದು.
>>>>>>>>> >
>>>>>>>>> > ಮೀಸಲಾತಿಯ ಉದ್ದೇಶ ಬಡತನ ನಿರ್ಮೂಲನೆ ಎಂದೇ ಭಾವಿಸಿರುವ ಕೆಲವರು ಸಾಮಾನ್ಯ
>>>>>>>>> ವರ್ಗದಡಿ ಬರುವ ಜಾತಿಗಳಲ್ಲೂ ಬಡವರಿಲ್ಲವೇ ಎಂದು ಆಗಾಗ ಪ್ರಶ್ನಿಸುತ್ತಿರುತ್ತಾರೆ. 
>>>>>>>>> ಹಿಂದೆ
>>>>>>>>> ನಮ್ಮ ಹಿರಿಯರು ಮಾಡಿದ ತಪ್ಪಿಗೆ ನಾವಿನ್ನೂ ಎಷ್ಟು ಕಾಲ ಶಿಕ್ಷೆ ಅನುಭವಿಸಬೇಕು 
>>>>>>>>> ಎನ್ನುವ
>>>>>>>>> ಧಾಟಿಯಲ್ಲಿ ಅಳಲು ತೋಡಿಕೊಳ್ಳುವವರ ಸಂಖ್ಯೆ ಸಹ ಕಡಿಮೆ ಏನಿಲ್ಲ. ಮೀಸಲಾತಿ 
>>>>>>>>> ಇರುವವರೆಗೂ ಜಾತಿ
>>>>>>>>> ವಿನಾಶವಾಗುವುದಿಲ್ಲ, ಕೆಳ ಜಾತಿಯವರ ಬಗೆಗಿನ  ತಮ್ಮ ಅಸಹನೆಗೆ ಮೀಸಲಾತಿಯೇ ಪ್ರಮುಖ 
>>>>>>>>> ಕಾರಣಎಂಬ
>>>>>>>>> ವಾದವನ್ನು ಕೆಲವರು ಮಂಡಿಸುತ್ತಿರುತ್ತಾರೆ.
>>>>>>>>> >
>>>>>>>>> > ಕಣ್ಣೆದುರಿನ ವಾಸ್ತವಗಳಿಗೆ ಬೆನ್ನು ತೋರಿದವರಷ್ಟೇ ಹೀಗೆಲ್ಲ ಮಾತನಾಡಲು
>>>>>>>>> ಸಾಧ್ಯವೇನೊ? ಬಾಳ ಸಂಗಾತಿ ಆರಿಸಿಕೊಳ್ಳಲು, ಬಾಡಿಗೆಗೆ ಮನೆ ನೀಡಲು ಯಾವುದೇ ಮೀಸಲಾತಿಯ
>>>>>>>>> ಒತ್ತಡವಿಲ್ಲದಿದ್ದರೂ ಏಕೆ ಬಹುತೇಕ ಮಂದಿ ತಮ್ಮ ಜಾತಿಯವರಿಗಷ್ಟೇ ಆದ್ಯತೆ 
>>>>>>>>> ನೀಡುತ್ತಾರೆಂಬ
>>>>>>>>> ಸರಳ ಪ್ರಶ್ನೆ ಎದುರಿಟ್ಟುಕೊಂಡು ಪರಿಶೀಲಿಸಿದರೂ ಸಾಕು, ಜಾತಿಯ ವಿಷ ವರ್ತುಲ ಎಷ್ಟು
>>>>>>>>> ಪ್ರಬಲವಾಗಿದೆ ಎಂಬುದು ಮನದಟ್ಟಾಗುತ್ತದೆ.
>>>>>>>>> > ಪದವಿಗೆ ಪ್ರವೇಶ ಪಡೆಯುವ ಕಾಲಘಟ್ಟದಲ್ಲಿ ಮೀಸಲಾತಿಯಿಂದ ತಾವು ಅವಕಾಶ
>>>>>>>>> ವಂಚಿತರಾಗುತ್ತಿದ್ದೇವೆ ಎನ್ನುವ ಅನಿಸಿಕೆ ಮೇಲ್ವರ್ಗದ ವಿದ್ಯಾರ್ಥಿಗಳಲ್ಲಿ 
>>>>>>>>> ಅನಾಯಾಸವಾಗಿ
>>>>>>>>> ಬೇರೂರಲಾರಂಭಿಸಿರುವುದನ್ನು ನಾವೆಲ್ಲ ಗಮನಿಸಬಹುದು. ಉದಾಹರಣೆಗೆ, ಸಿಇಟಿ ಮೂಲಕ
>>>>>>>>> ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳನ್ನು ಹಂಚುವ ಪ್ರಕ್ರಿಯೆಯನ್ನು ಪರಿಗಣಿಸಬಹುದು.
>>>>>>>>> ‘ನಲ್ವತ್ತು ಐವತ್ತು ಸಾವಿರ ರ್‍ಯಾಂಕ್ ಗಳಿಸಿದ್ರೂ ಅವ್ರಿಗೆ ಒಳ್ಳೆ ಕಾಲೇಜ್‌ನಲ್ಲಿ 
>>>>>>>>> ಸೀಟು
>>>>>>>>> ಸಿಗುತ್ತೆ. ನಮ್ಮ ರ್‍ಯಾಂಕ್ ಹತ್ತು ಸಾವಿರದೊಳಗಿದ್ರೂ ಬೇಕಾದ ಕಡೆ ಸೀಟು 
>>>>>>>>> ದಕ್ಕುವುದಿಲ್ಲ.
>>>>>>>>> ನಮ್ಮ ಪ್ರತಿಭೆಗೆ ಬೆಲೆ ಇಲ್ವಾ?’ ಎಂದು ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು
>>>>>>>>> ಗಮನಿಸಿದ್ದೇನೆ. ಉತ್ತಮ ರ್‍ಯಾಂಕ್‌ ಗಳಿಸಿಯೂ ಬಯಸಿದ ಸೀಟು ಸಿಗದಿರುವುದಕ್ಕೆ 
>>>>>>>>> ಮೀಸಲಾತಿಯೇ
>>>>>>>>> ಕಾರಣವೆಂದು ದೂಷಿಸುವವರು, ಹಣವುಳ್ಳವರಿಗೆಂದೇ ಮೀಸಲಾಗುವ ಮ್ಯಾನೇಜ್‌ಮೆಂಟ್ 
>>>>>>>>> ಕೋಟಾದೆಡೆಗೆ
>>>>>>>>> ಅದೇಕೊ ಅಸಹನೆ ತೋರುವುದಿಲ್ಲ. ತೋರಿದರೂ ಅದರ ತೀವ್ರತೆ ಮೀಸಲಾತಿಯೆಡೆಗಿನ ಅಸಹನೆಯಷ್ಟು
>>>>>>>>> ತೀವ್ರವಾಗಿರುವುದಿಲ್ಲ.
>>>>>>>>> >
>>>>>>>>> > ಪ್ರತಿ ಬಾರಿ ಪಿಯುಸಿ ಮತ್ತು ಸಿಇಟಿ ಫಲಿತಾಂಶ ಹೊರಬಿದ್ದ ನಂತರ ನಡೆಯುವ
>>>>>>>>> ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಒಕ್ಕೂಟದ ನಡುವಿನ ಮಾತುಕತೆ ಅಂತಿಮವಾಗಿ ಶುಲ್ಕ 
>>>>>>>>> ಹೆಚ್ಚಳ,
>>>>>>>>> ಸರ್ಕಾರಿ ಕೋಟಾದಡಿಯ ಸೀಟುಗಳ ಕಡಿತದೊಂದಿಗೆ ಮುಗಿಯುವುದಿಲ್ಲವೇ? ತಮ್ಮ ಪ್ರತಿಭೆಗೆ 
>>>>>>>>> ಮನ್ನಣೆ
>>>>>>>>> ದೊರೆಯದಿರುವುದಕ್ಕೆ ಜಾತಿ ಆಧಾರಿತ ಮೀಸಲಾತಿಯ ಬದಲಾಗಿ ಹಣವಂತರಿಗೆ ಸೀಟುಗಳು
>>>>>>>>> ಮೀಸಲಾಗುತ್ತಿರುವುದೇ ಮುಖ್ಯ ಕಾರಣವೆಂಬುದು ಸರ್ಕಾರ ಮತ್ತು ಖಾಸಗಿ ಕಾಲೇಜುಗಳ 
>>>>>>>>> ಒಕ್ಕೂಟದ
>>>>>>>>> ನಡುವೆ ನಡೆದುಕೊಂಡು ಬರುತ್ತಿರುವ ಒಪ್ಪಂದವನ್ನು ಪರಿಶೀಲಿಸಿದರೆ ತಿಳಿಯುತ್ತದೆ. ಆದರೂ
>>>>>>>>> ಮೇಲ್ವರ್ಗದವರ ಅಸಹನೆ ಮತ್ತೆ ಜಾತಿ ಆಧಾರಿತ ಮೀಸಲಾತಿಯತ್ತಲೇ ಕೇಂದ್ರೀಕೃತವಾಗುವುದು 
>>>>>>>>> ಏನನ್ನು
>>>>>>>>> ಸೂಚಿಸುತ್ತದೆ? ನಮ್ಮೊಳಗಿನ್ನೂ ಬೇರೂರಿರುವ ಜಾತಿ ಪ್ರಜ್ಞೆಯೇ
>>>>>>>>> > ಈ ಜಾಣಕುರುಡುತನಕ್ಕೆ ಕಾರಣವಲ್ಲವೇ?
>>>>>>>>> >
>>>>>>>>> > ಮೀಸಲಾತಿಯಿಂದ ತಮಗೆ ಆಗುತ್ತಿರುವ ಅನ್ಯಾಯ ಕೊನೆಗಾಣಿಸಲು ಮೀಸಲಾತಿ
>>>>>>>>> ಕಿತ್ತೊಗೆಯಬೇಕು ಅಥವಾ ಖಾಸಗೀಕರಣಕ್ಕೆ ಆದ್ಯತೆ ನೀಡಬೇಕೆಂಬ ನಿಲುವನ್ನು ಹಲವರು
>>>>>>>>> ಹೊಂದಿದ್ದಾರೆ. ಮೀಸಲಾತಿ ಜಾರಿಯಲ್ಲಿರದ ಖಾಸಗಿ ವಲಯದಲ್ಲಿ ಪ್ರತಿಭೆಗಷ್ಟೇ ಮೊದಲ 
>>>>>>>>> ಮನ್ನಣೆ
>>>>>>>>> ಎಂಬ ಗ್ರಹಿಕೆ ಪ್ರಬಲವಾಗಿಯೇ ಬೇರೂರಿದೆ. ಉದ್ಯೋಗ ದಕ್ಕಿಸಿಕೊಳ್ಳಲು ಬೇಕಾದ 
>>>>>>>>> ‘ರೆಫರೆನ್ಸ್’
>>>>>>>>> ಕೂಡ ಒಂದು ರೀತಿಯ ಮೀಸಲಾತಿಯೇ ಎಂಬುದನ್ನು ಒಪ್ಪಲು ನಾವು ಸಿದ್ಧರಿದ್ದೇವೆಯೇ? 
>>>>>>>>> ಮಿಕ್ಕೆಲ್ಲ
>>>>>>>>> ಅರ್ಹತೆಗಳಿಗಿಂತಲೂ ಉದ್ಯೋಗ ಪಡೆಯಲು ‘ರೆಫರೆನ್ಸ್’ ಮುಖ್ಯವಾಗುವುದು ನಮ್ಮ ಅರಿವಿಗೆ
>>>>>>>>> ಬಂದಿಲ್ಲವೇ? ಈ ‘ರೆಫರೆನ್ಸ್’ ದಕ್ಕಿಸಿಕೊಳ್ಳಲು ಯಾರಿಗೆ ಸಾಧ್ಯವೆಂಬ ಸರಳ ಅಂಶ
>>>>>>>>> ಮುಂದಿಟ್ಟುಕೊಂಡು ನೋಡಿದರೂ ಖಾಸಗಿ ವಲಯದಲ್ಲಿ ಜಾತಿ ಆಧಾರಿತ ಮೀಸಲಾತಿ ಜಾರಿಗೆ 
>>>>>>>>> ಬರಬೇಕೆಂಬ
>>>>>>>>> ಕೂಗು ಏಕೆ ಪ್ರಬಲವಾಗುತ್ತಿದೆ ಎಂಬುದು  ಅರಿವಾಗುತ್ತದೆ.
>>>>>>>>> >
>>>>>>>>> > ಮೀಸಲಾತಿಯ ದುರ್ಬಳಕೆಯಾಗುತ್ತಿದೆ, ಎಲ್ಲಾ ಜಾತಿಯ ಬಡವರಿಗೂ ಮೀಸಲಾತಿ ದೊರೆಯಲಿ
>>>>>>>>> ಎಂಬುದು ಕೆಲವರ ನಿಲುವು. ಆದರೆ ಈ ದುರ್ಬಳಕೆ ಕೆಳ ಜಾತಿಯಲ್ಲಷ್ಟೇ ಇರುವುದೇ? ಮೀಸಲಾತಿ
>>>>>>>>> ದೊರೆತರೂ ಅದು ಯಾವುದಕ್ಕೂ ಸಾಲದೆಂಬ ಕಾರಣಕ್ಕಾಗಿಯೇ ಅದರ ವಿರುದ್ಧ ದನಿ ಎತ್ತುವ ಕೆಲ 
>>>>>>>>> ಪ್ರಬಲ
>>>>>>>>> ಜಾತಿಯವರು ಕೂಡ ಅತ್ಯಲ್ಪ ಆದಾಯ ತೋರುವ ಪ್ರಮಾಣಪತ್ರಗಳನ್ನು ಮಾಡಿಸಿಕೊಂಡು ತಮ್ಮದೇ 
>>>>>>>>> ಸಮುದಾಯದ
>>>>>>>>> ಅರ್ಹರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಬಳಿಸುವುದಿಲ್ಲವೇ?
>>>>>>>>> >
>>>>>>>>> > ಮೀಸಲಾತಿ ಕುರಿತು ಅಪಸ್ವರ ಎತ್ತಲು ಸಿಗುವ ಸಣ್ಣ ಅವಕಾಶವನ್ನೂ ಬಿಡಬಾರದೆಂಬ
>>>>>>>>> ಮನೋಭಾವ ಮೈಗೂಡಿಸಿಕೊಂಡವರಿಗೆ, ಕಣ್ಣೆದುರಿನ ವಾಸ್ತವವೇ ಭ್ರಮೆಯಂತೆ ತೋರುತ್ತಿರುವುದು
>>>>>>>>> ವಿಪರ್ಯಾಸ. ಆತ್ಮವಿಮರ್ಶೆಯ ಸ್ಥಾನದಲ್ಲಿ ಆತ್ಮವಂಚನೆ ಆಸೀನವಾಗಿರುವಾಗ ಅಸಹನೆ 
>>>>>>>>> ಹೊರಹೊಮ್ಮದೆ
>>>>>>>>> ಇರುವುದೇ?
>>>>>>>>> >
>>>>>>>>> > [email protected]
>>>>>>>>> > ಸಿದ್ದರಾಮಪ್ಪ. ಎಸ್.ಎಂ
>>>>>>>>> > ಸಶಿ ಕಲಾ
>>>>>>>>> > ಸರ್ಕಾರಿ ಪ್ರೌಢ ಶಾಲೆ
>>>>>>>>> > ಗಂಜಿಗೆರೆ. ಕೆ ಆರ್ ಪೇಟೆ ತಾ||
>>>>>>>>> > ಮಂಡ್ಯ ಜಿಲ್ಲೆ
>>>>>>>>> >
>>>>>>>>> > --
>>>>>>>>> > *For doubts on Ubuntu and other public software, visit
>>>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>>> >
>>>>>>>>> > **Are you using pirated software? Use Sarvajanika Tantramsha,
>>>>>>>>> see
>>>>>>>>> http://karnatakaeducation.org.in/KOER/en/index.php/Public_Software
>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>>> > ***If a teacher wants to join STF-read
>>>>>>>>> http://karnatakaeducation.org.in/KOER/en/index.php/Become_a_STF_groups_member
>>>>>>>>> > ---
>>>>>>>>> > You received this message because you are subscribed to the
>>>>>>>>> Google Groups "SocialScience STF" group.
>>>>>>>>> > To unsubscribe from this group and stop receiving emails from
>>>>>>>>> it, send an email to [email protected]
>>>>>>>>> .
>>>>>>>>> > To post to this group, send email to
>>>>>>>>> [email protected].
>>>>>>>>> > Visit this group at
>>>>>>>>> https://groups.google.com/group/socialsciencestf.
>>>>>>>>> > To view this discussion on the web visit
>>>>>>>>> https://groups.google.com/d/msgid/socialsciencestf/CAJCvfyW51WcVDwgzRs2FGOejNfXpvOkad_XUzWROJuTqs9OAOQ%40mail.gmail.com
>>>>>>>>> .
>>>>>>>>> > For more options, visit https://groups.google.com/d/optout.
>>>>>>>>>
>>>>>>>>> --
>>>>>>>>> *For doubts on Ubuntu and other public software, visit
>>>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>>>
>>>>>>>>> **Are you using pirated software? Use Sarvajanika Tantramsha, see
>>>>>>>>> http://karnatakaeducation.org.in/KOER/en/index.php/Public_Software
>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>>> ***If a teacher wants to join STF-read
>>>>>>>>> http://karnatakaeducation.org.in/KOER/en/index.php/Become_a_STF_groups_member
>>>>>>>>> ---
>>>>>>>>> You received this message because you are subscribed to the Google
>>>>>>>>> Groups "SocialScience STF" group.
>>>>>>>>> To unsubscribe from this group and stop receiving emails from it,
>>>>>>>>> send an email to [email protected].
>>>>>>>>> To post to this group, send email to
>>>>>>>>> [email protected].
>>>>>>>>> Visit this group at
>>>>>>>>> https://groups.google.com/group/socialsciencestf.
>>>>>>>>> To view this discussion on the web visit
>>>>>>>>> https://groups.google.com/d/msgid/socialsciencestf/CAFbcX9cc%3DwJ8JqRMG1XpCGR2rz3yZ0YgVZoR9QRHtRhkpddbvg%40mail.gmail.com
>>>>>>>>> <https://groups.google.com/d/msgid/socialsciencestf/CAFbcX9cc%3DwJ8JqRMG1XpCGR2rz3yZ0YgVZoR9QRHtRhkpddbvg%40mail.gmail.com?utm_medium=email&utm_source=footer>
>>>>>>>>> .
>>>>>>>>> For more options, visit https://groups.google.com/d/optout.
>>>>>>>>>
>>>>>>>> --
>>>>>>>> *For doubts on Ubuntu and other public software, visit
>>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>>
>>>>>>>> **Are you using pirated software? Use Sarvajanika Tantramsha, see
>>>>>>>> http://karnatakaeducation.org.in/KOER/en/index.php/Public_Software
>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>> ***If a teacher wants to join STF-read
>>>>>>>> http://karnatakaeducation.org.in/KOER/en/index.php/Become_a_STF_groups_member
>>>>>>>> ---
>>>>>>>> You received this message because you are subscribed to the Google
>>>>>>>> Groups "SocialScience STF" group.
>>>>>>>> To unsubscribe from this group and stop receiving emails from it,
>>>>>>>> send an email to [email protected].
>>>>>>>> To post to this group, send email to
>>>>>>>> [email protected].
>>>>>>>> Visit this group at
>>>>>>>> https://groups.google.com/group/socialsciencestf.
>>>>>>>> To view this discussion on the web visit
>>>>>>>> https://groups.google.com/d/msgid/socialsciencestf/CALWUL%3D581bSv%3DDKR8HhJOtDrYN13yr5qmLQbfd9WY%2B1MGVQ6Hw%40mail.gmail.com
>>>>>>>> <https://groups.google.com/d/msgid/socialsciencestf/CALWUL%3D581bSv%3DDKR8HhJOtDrYN13yr5qmLQbfd9WY%2B1MGVQ6Hw%40mail.gmail.com?utm_medium=email&utm_source=footer>
>>>>>>>> .
>>>>>>>> For more options, visit https://groups.google.com/d/optout.
>>>>>>>>
>>>>>>> --
>>>>>>> *For doubts on Ubuntu and other public software, visit
>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>
>>>>>>> **Are you using pirated software? Use Sarvajanika Tantramsha, see
>>>>>>> http://karnatakaeducation.org.in/KOER/en/index.php/Public_Software
>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>> ***If a teacher wants to join STF-read
>>>>>>> http://karnatakaeducation.org.in/KOER/en/index.php/Become_a_STF_groups_member
>>>>>>> ---
>>>>>>> You received this message because you are subscribed to the Google
>>>>>>> Groups "SocialScience STF" group.
>>>>>>> To unsubscribe from this group and stop receiving emails from it,
>>>>>>> send an email to [email protected].
>>>>>>> To post to this group, send email to
>>>>>>> [email protected].
>>>>>>> Visit this group at https://groups.google.com/group/socialsciencestf
>>>>>>> .
>>>>>>> To view this discussion on the web visit
>>>>>>> https://groups.google.com/d/msgid/socialsciencestf/CACwGsz5T_irS5aVOXYLQ1Dwvgy%2BKVB0yanEJbJwVCc6r9X-Snw%40mail.gmail.com
>>>>>>> <https://groups.google.com/d/msgid/socialsciencestf/CACwGsz5T_irS5aVOXYLQ1Dwvgy%2BKVB0yanEJbJwVCc6r9X-Snw%40mail.gmail.com?utm_medium=email&utm_source=footer>
>>>>>>> .
>>>>>>> For more options, visit https://groups.google.com/d/optout.
>>>>>>>
>>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequently_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read
>>>>> http://karnatakaeducation.org.in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected]
>>>>> .
>>>>> Visit this group at https://groups.google.com/group/socialsciencestf.
>>>>> To view this discussion on the web visit
>>>>> https://groups.google.com/d/msgid/socialsciencestf/CALWUL%3D7qvVJyj15Jx7kMd0b0RN5%2BuS7dsYLBE%3D_1erXhK%3DKovA%40mail.gmail.com
>>>>> <https://groups.google.com/d/msgid/socialsciencestf/CALWUL%3D7qvVJyj15Jx7kMd0b0RN5%2BuS7dsYLBE%3D_1erXhK%3DKovA%40mail.gmail.com?utm_medium=email&utm_source=footer>
>>>>> .
>>>>> For more options, visit https://groups.google.com/d/optout.
>>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit
>>>> https://groups.google.com/d/msgid/socialsciencestf/CACwGsz53rwXUs4%2BsTHR-FGg4ftgwBnb7JRco2HQ7NOh0xouV%2Bw%40mail.gmail.com
>>>> <https://groups.google.com/d/msgid/socialsciencestf/CACwGsz53rwXUs4%2BsTHR-FGg4ftgwBnb7JRco2HQ7NOh0xouV%2Bw%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit
>>>> https://groups.google.com/d/msgid/socialsciencestf/o26p30mnv4kb2pyqu9b7ngq9.1467557180120%40email.android.com
>>>> <https://groups.google.com/d/msgid/socialsciencestf/o26p30mnv4kb2pyqu9b7ngq9.1467557180120%40email.android.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CALWUL%3D7EUh6xjp413X07c8j5E3RF5yxcgUihk_e_PeNiniVH_A%40mail.gmail.com
>>> <https://groups.google.com/d/msgid/socialsciencestf/CALWUL%3D7EUh6xjp413X07c8j5E3RF5yxcgUihk_e_PeNiniVH_A%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CACwGsz4BKmNNWykjyxyK9u0Zr1%3Dkc7aRpLy%3Dd7m8%3DsCfsTXOAw%40mail.gmail.com
>> <https://groups.google.com/d/msgid/socialsciencestf/CACwGsz4BKmNNWykjyxyK9u0Zr1%3Dkc7aRpLy%3Dd7m8%3DsCfsTXOAw%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CALWUL%3D52snq_HSVWunFUW3N4gP%2BoyEVtyNKEMnDXm1H%2B%2BkDs8Q%40mail.gmail.com
> <https://groups.google.com/d/msgid/socialsciencestf/CALWUL%3D52snq_HSVWunFUW3N4gP%2BoyEVtyNKEMnDXm1H%2B%2BkDs8Q%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz63uik4Cn%3DgEf6ucS6s-XaYc61AoWbT%3DL%3D2MdELaK37sQ%40mail.gmail.com.
For more options, visit https://groups.google.com/d/optout.

Reply via email to