You are right sir.
On Jul 4, 2016 11:20 AM, "Basavaraja Naika H.D." <
[email protected]> wrote:

> ಒಂದು ಅರ್ಥಪೂರ್ಣ ಲೇಖನವನ್ನು ಒದಿ ಒಪ್ಪದವರೂ ಇದ್ದಾರೆ. ಒಪ್ಪದಿದ್ದರೂ ಸರಿಯಾದ ರೀತಿ
> ವಿಮರ್ಶೆಯನ್ನು ಮಾಡುವವರು ಇಲ್ಲ.
>
> ಕೇವಲ ತಮ್ಮ ಮೂಲಭೂತ ದೃಷ್ಟಿಕೋನದಿಂದ ನೋಡುವ ಇವರು ಹೇಗೆತಾನೆ ಉತ್ತಮವಾದ ವಿಮರ್ಶೆ ಮಾಡಲು
> ಸಾದ್ಯ
> On 03-Jul-2016 9:42 pm, "prajwal nayak" <[email protected]> wrote:
>
>> ಅವರವರು ಉಪಯೋಗಿಸುವ ಪದಗಳು ಅವರವರ ಸಂಸ್ಕ್ರತಿಯನ್ನು ತಿಳಿಸುತ್ತದೆ..ನಮಗು ಅಂತಹ ಪದಗಳ
>> ಬಳಸಲು ಬರುತ್ತದೆ ಆದರೆ ಅದನ್ನ ಬಳಸಿದರೆ ನನಗು ನಿಮಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ ಸರ್
>> On 3 Jul 2016 21:33, "Basavaraja Naika H.D." <[email protected]>
>> wrote:
>>
>>> ಪ್ರತಿಯೊಬ್ಬರಿಗೂ ಅವರದೇ ಆದ ಗುಂಪಿನಲ್ಲಿ ಸ್ಪರ್ಧಿಸಲು ಅವಕಾಶವಿದೆ. ತಾನು ತನ್ನ
>>> ಗುಂಪಿನಲ್ಲಿ ಸ್ಪರ್ಧಿಸಲಾದವರು ಈ ರೀತಿ ಮೀಸಲಾತಿ ಮಹತ್ವ ತಿಳಿಯದೆ ಉಡಾಫೆ ಮಾತನಾಡುತ್ತಾರೆ.
>>>
>>> ಕೆಲವರಿಗೆ ಮೀಸಲಾತಿ ಎಂದರೆ ಕೆಳವರ್ಗದವರಿಗೆ ಮಾತ್ರ ಎಂಬ ಭಾವನೆ ಇದೆ.
>>> On 03-Jul-2016 8:47 pm, "prajwal nayak" <[email protected]> wrote:
>>>
>>>> ಇಷ್ಟೇಲ್ಲಾ ಓದಿ ಅಂಕ ಪಡೆದು ಸರಕಾರಿ ಕೆಲಸ ಪಡೆಯಲು ಪಟ್ಟ ಕಷ್ಟ ನಮಗೆ ಗೊತ್ತು ಸರ್
>>>> ಏನು ಇಲ್ಲದವರು ಇದರಿಂದ ಕೆಲಸ ಪಡೆದರು
>>>> On 3 Jul 2016 20:37, "trmurthy53" <[email protected]> wrote:
>>>>
>>>>> ಮೀಸಲಾತಿ ಬಡತನ ನರ್ಮೂಲನಾ ಯೋಜನೆಯಲ್ಲಾ ಇದು ಪ್ರಾತಿನಿದ್ಯ ನೀಡುವ ಮಾರ್ಗ
>>>>> ಮೀಸಲಾತಿ ವಿರೋಧಿಸುವುದು ಮೆರಿಟ್ ಗಳಿಸಲಾಗದವರ ಮಾತೆ ಹೊರತು ಅದು ಪ್ರಭುಧ್ದತೆಯಿಂದ
>>>>> ಬರುವ ಮಾತಲ್ಲಾ ಎಂಬುದು ನನ್ನ ಅಭಿಪ್ರಾಯ
>>>>> ನಿಜವಾಗಿ ಮೀಸಲಾತಿ ಏಕೆ ಏನು ಎಂಬುದರ ಬಗ್ಗೆ ಎಸ್ ಎಂ ಎಸ್ ಗಳಲ್ಲಿ ತಿಳಿಯಲು
>>>>> ಪ್ರಯತ್ನಿಸದಿರಿ ಅದರ ಬಗ್ಗೆ ಆಳ ಅದ್ಯಯನ ಮಾಡಿ ಯಾಕೆಂದರೆ ನಾವು ಶಿಕ್ಷಕರು ನಮ್ಮ 
>>>>> ಅಭಿಪ್ರಾಯ
>>>>> ಮಕ್ಚಳ ಅಭಿಪ್ರಾಯವಾಗಿ ಮಾರ್ಪಾಡಾಗುತ್ತದೆ
>>>>> ಮೀಸಲಾತಿ ವಿರೋದಿಸು ವವರು ಎಂದಾದರು ಆ ಪ್ರಮಾಣದಲ್ಲಿ ಜಾತಿ ವ್ಯವಸ್ಥೆ ಅದರ ಸಮಸ್ಯೆ
>>>>> ಯನ್ನ ವಿರೋಧಿಸುತ್ತಾರೆ ಯೆ ?
>>>>>
>>>>>
>>>>>
>>>>> Sent from my Samsung Galaxy smartphone.
>>>>>
>>>>>
>>>>> -------- Original message --------
>>>>> From: "Basavaraja Naika H.D." <[email protected]>
>>>>> Date:02/07/2016 9:13 PM (GMT+05:30)
>>>>> To: [email protected]
>>>>> Cc:
>>>>> Subject: Re: [ss-stf '29475'] ಮೀಸಲಾತಿ.
>>>>>
>>>>> ಜಿಹಾದಿ ಭಯೊತ್ಪಾದಕರ ಯೋಚನೆ ನಿಮ್ಮ ಹಾಗೆಯೇ  ಇರುತ್ತದೆ
>>>>> On 02-Jul-2016 8:45 pm, "prajwal nayak" <[email protected]>
>>>>> wrote:
>>>>>
>>>>>> ಸ್ಪರ್ಧಯಲ್ಲಿ ಕ್ಷೇತ್ರ ಇರಬಾರದು ಎಲ್ಲರಿಗೂ ಸಮಾನ ಅವಕಾಶ ಇರಬೇಕು
>>>>>> On 2 Jul 2016 20:41, "prajwal nayak" <[email protected]> wrote:
>>>>>>
>>>>>>> ಸಾಮರ್ಥ್ಯ ಇದ್ದವರು ಹೋರಾಡಿ ಪಡೆಯುತ್ತಾರೆ ಇಲ್ಲದವರು ಪರ್ಯಾಯ ಮಾರ್ಗ
>>>>>>> ಹುಡುಕುತ್ತಾರೆ ಅಷ್ಟೇ
>>>>>>> On 2 Jul 2016 20:33, "Basavaraja Naika H.D." <
>>>>>>> [email protected]> wrote:
>>>>>>>
>>>>>>>> ನೀವು ಉದ್ಯೋಗದಲ್ಲಿ, ಇನ್ನೊಬ್ಬರು, ರಾಜಕೀಯದಲ್ಲಿ, ಮತ್ತೊಬ್ಬರು, ಶುಲ್ಕ,
>>>>>>>> ವಿದ್ಯಾರ್ಥಿವೇತನ, ಹೀಗೆ ಅವರವರಿಗೆ ಅನುಕೂಲವಾಗುವ ಕ್ಷೇತ್ರದಲ್ಲಿ  ಬೇಡ ಎಂದು 
>>>>>>>> ಹೇಳುತ್ತಾರೆ
>>>>>>>>
>>>>>>>> ಮೀಸಲಾತಿ ಪ್ರತಿಯೊಬ್ಬರಿಗೂ ಅವರವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ
>>>>>>>>
>>>>>>>> ಇದರಿಂದ ಯಾರಗೂ ತೊಂದರೆ ಇಲ್ಲ ಅರ್ಥ ವಾಗಿಲ್ಲ?  ಅಷ್ಟೇ
>>>>>>>> On 02-Jul-2016 7:24 pm, "prajwal nayak" <[email protected]>
>>>>>>>> wrote:
>>>>>>>>
>>>>>>>>> ನಾವು ಹೇಳೋದು ಉದ್ಯೋಗದಲ್ಲಿ ಮೀಸಲಾತಿ ಬೇಡ ಅಂತಾ ಅಷ್ಟೇ ಸರ್
>>>>>>>>> On 2 Jul 2016 18:41, "Druva H" <[email protected]> wrote:
>>>>>>>>>
>>>>>>>>>> 👍
>>>>>>>>>> On 2 Jul 2016 06:16, "Siddaramappa s m Sri" <
>>>>>>>>>> [email protected]> wrote:
>>>>>>>>>> >
>>>>>>>>>> > ಮೀಸಲಾತಿ: ಅಸಹನೆ,ಆತ್ಮವಂಚನೆ
>>>>>>>>>> > 30 Jun, 2016ಎಚ್‌.ಕೆ.ಶರತ್‌
>>>>>>>>>> >
>>>>>>>>>> > ಎಂಜಿನಿಯರಿಂಗ್  ವಿದ್ಯಾರ್ಥಿಗಳಿಗೆ ಬೋಧಿಸುವ ಅಧ್ಯಾಪಕರಿಗೆಂದೇ ಇತ್ತೀಚೆಗೆ
>>>>>>>>>> ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ, ಪ್ರತಿಯೊಬ್ಬರೂ ಯಾವುದಾದರೂ ಸಾಮಾಜಿಕ 
>>>>>>>>>> ವಿಷಯದ
>>>>>>>>>> ಕುರಿತು ಐದು ನಿಮಿಷ ಮಾತನಾಡಬೇಕೆಂದು ಸೂಚಿಸಲಾಯಿತು. ಬಡತನ, ಖಾಸಗೀಕರಣ, 
>>>>>>>>>> ನಿರುದ್ಯೋಗ ಹೀಗೆ
>>>>>>>>>> ತಮಗೆ ಸೂಕ್ತವೆನಿಸಿದ ವಿಷಯ ಆಯ್ದುಕೊಂಡು ಎಲ್ಲರೂ ಮಾತನಾಡಿದರು.
>>>>>>>>>> >
>>>>>>>>>> > ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿದ ಅಧ್ಯಾಪಕರೊಬ್ಬರು, ‘ನಿರುದ್ಯೋಗ
>>>>>>>>>> ಸಮಸ್ಯೆಗೆ ಮೀಸಲಾತಿಯೇ ಮುಖ್ಯ ಕಾರಣ. ಮೀಸಲಾತಿಯಿಂದಾಗಿ ಅರ್ಹರಿಗೆ ಉದ್ಯೋಗ 
>>>>>>>>>> ಸಿಗುತ್ತಿಲ್ಲ.
>>>>>>>>>> ಉದ್ಯೋಗದಲ್ಲಿ ಮೀಸಲಾತಿ ಕಿತ್ತೊಗೆಯಬೇಕು’ ಎಂದು ಗುಡುಗಿದರು. ಅವರ ಮಾತಿಗೆ ಅಲ್ಲಿ
>>>>>>>>>> ನೆರೆದಿದ್ದ ಬಹುತೇಕ ಅಧ್ಯಾಪಕರು ತಲೆದೂಗುವ ಮೂಲಕ ತಮ್ಮ ಸಹಮತ ವ್ಯಕ್ತಪಡಿಸಿದರು.
>>>>>>>>>> ಅಧ್ಯಾಪಕರು ವಿಚಾರ ಮಂಡಿಸುವ ಶೈಲಿಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದ 
>>>>>>>>>> ಸಂಪನ್ಮೂಲ
>>>>>>>>>> ವ್ಯಕ್ತಿ, ‘ಮೀಸಲಾತಿಯಂತಹ ಸೂಕ್ಷ್ಮ ವಿಚಾರಗಳ ಕುರಿತು ಸಾರ್ವಜನಿಕವಾಗಿ 
>>>>>>>>>> ಮಾತನಾಡುವಾಗ ತುಂಬಾ
>>>>>>>>>> ಎಚ್ಚರದಿಂದಿರಬೇಕು. ಇಲ್ಲೇನೊ ನಾವು ನಾವೇ ಇದ್ದೀವಿ ಪರವಾಗಿಲ್ಲ. ಆದ್ರೆ ಬೇರೆ ಕಡೆ 
>>>>>>>>>> ಈ ರೀತಿ
>>>>>>>>>> ಮಾತಾಡಿದ್ರೆ ನೀವು ಸಮಸ್ಯೆಗೆ ಸಿಲುಕಿಕೊಳ್ತೀರಿ’ ಎಂದು ಹೇಳಿ, ಎಚ್ಚರಿಕೆ ರೂಪದ 
>>>>>>>>>> ಸಲಹೆ
>>>>>>>>>> ನೀಡಿದರು. ಕೊನೆಗೆ ‘enough is enough ಅಲ್ವಾ... ಇದುವರೆಗೂ ಕೊಟ್ಟಾಗಿದೆ. ಇನ್ನು
>>>>>>>>>> ಮುಂದೆನೂ ಕೊಡ್ಬೇಕಾ?’ ಎಂದು ಸೇರಿಸಿದರು.
>>>>>>>>>> >
>>>>>>>>>> > ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ವಿದ್ಯಮಾನಗಳಿಂದ ಹಿಡಿದು
>>>>>>>>>> ನಿರುದ್ಯೋಗ, ಬಡತನಕ್ಕೂ ಮೀಸಲಾತಿಯೇ ಕಾರಣವೆಂದು ದೂಷಿಸುತ್ತ, ಇಂದಿಗೂ ನಾನಾ 
>>>>>>>>>> ನಮೂನೆಯಲ್ಲಿ
>>>>>>>>>> ಜೀವಂತವಾಗಿರುವ ಜಾತಿ ಆಧಾರಿತ ಸಾಮಾಜಿಕ ತಾರತಮ್ಯದ ಪರ ಹಲವರು ವಕಾಲತ್ತು 
>>>>>>>>>> ವಹಿಸುವುದನ್ನು
>>>>>>>>>> ಕಾಣಬಹುದು.
>>>>>>>>>> >
>>>>>>>>>> > ಮೀಸಲಾತಿಯ ಉದ್ದೇಶ ಬಡತನ ನಿರ್ಮೂಲನೆ ಎಂದೇ ಭಾವಿಸಿರುವ ಕೆಲವರು ಸಾಮಾನ್ಯ
>>>>>>>>>> ವರ್ಗದಡಿ ಬರುವ ಜಾತಿಗಳಲ್ಲೂ ಬಡವರಿಲ್ಲವೇ ಎಂದು ಆಗಾಗ ಪ್ರಶ್ನಿಸುತ್ತಿರುತ್ತಾರೆ. 
>>>>>>>>>> ಹಿಂದೆ
>>>>>>>>>> ನಮ್ಮ ಹಿರಿಯರು ಮಾಡಿದ ತಪ್ಪಿಗೆ ನಾವಿನ್ನೂ ಎಷ್ಟು ಕಾಲ ಶಿಕ್ಷೆ ಅನುಭವಿಸಬೇಕು 
>>>>>>>>>> ಎನ್ನುವ
>>>>>>>>>> ಧಾಟಿಯಲ್ಲಿ ಅಳಲು ತೋಡಿಕೊಳ್ಳುವವರ ಸಂಖ್ಯೆ ಸಹ ಕಡಿಮೆ ಏನಿಲ್ಲ. ಮೀಸಲಾತಿ 
>>>>>>>>>> ಇರುವವರೆಗೂ ಜಾತಿ
>>>>>>>>>> ವಿನಾಶವಾಗುವುದಿಲ್ಲ, ಕೆಳ ಜಾತಿಯವರ ಬಗೆಗಿನ  ತಮ್ಮ ಅಸಹನೆಗೆ ಮೀಸಲಾತಿಯೇ ಪ್ರಮುಖ 
>>>>>>>>>> ಕಾರಣಎಂಬ
>>>>>>>>>> ವಾದವನ್ನು ಕೆಲವರು ಮಂಡಿಸುತ್ತಿರುತ್ತಾರೆ.
>>>>>>>>>> >
>>>>>>>>>> > ಕಣ್ಣೆದುರಿನ ವಾಸ್ತವಗಳಿಗೆ ಬೆನ್ನು ತೋರಿದವರಷ್ಟೇ ಹೀಗೆಲ್ಲ ಮಾತನಾಡಲು
>>>>>>>>>> ಸಾಧ್ಯವೇನೊ? ಬಾಳ ಸಂಗಾತಿ ಆರಿಸಿಕೊಳ್ಳಲು, ಬಾಡಿಗೆಗೆ ಮನೆ ನೀಡಲು ಯಾವುದೇ 
>>>>>>>>>> ಮೀಸಲಾತಿಯ
>>>>>>>>>> ಒತ್ತಡವಿಲ್ಲದಿದ್ದರೂ ಏಕೆ ಬಹುತೇಕ ಮಂದಿ ತಮ್ಮ ಜಾತಿಯವರಿಗಷ್ಟೇ ಆದ್ಯತೆ 
>>>>>>>>>> ನೀಡುತ್ತಾರೆಂಬ
>>>>>>>>>> ಸರಳ ಪ್ರಶ್ನೆ ಎದುರಿಟ್ಟುಕೊಂಡು ಪರಿಶೀಲಿಸಿದರೂ ಸಾಕು, ಜಾತಿಯ ವಿಷ ವರ್ತುಲ ಎಷ್ಟು
>>>>>>>>>> ಪ್ರಬಲವಾಗಿದೆ ಎಂಬುದು ಮನದಟ್ಟಾಗುತ್ತದೆ.
>>>>>>>>>> > ಪದವಿಗೆ ಪ್ರವೇಶ ಪಡೆಯುವ ಕಾಲಘಟ್ಟದಲ್ಲಿ ಮೀಸಲಾತಿಯಿಂದ ತಾವು ಅವಕಾಶ
>>>>>>>>>> ವಂಚಿತರಾಗುತ್ತಿದ್ದೇವೆ ಎನ್ನುವ ಅನಿಸಿಕೆ ಮೇಲ್ವರ್ಗದ ವಿದ್ಯಾರ್ಥಿಗಳಲ್ಲಿ 
>>>>>>>>>> ಅನಾಯಾಸವಾಗಿ
>>>>>>>>>> ಬೇರೂರಲಾರಂಭಿಸಿರುವುದನ್ನು ನಾವೆಲ್ಲ ಗಮನಿಸಬಹುದು. ಉದಾಹರಣೆಗೆ, ಸಿಇಟಿ ಮೂಲಕ
>>>>>>>>>> ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳನ್ನು ಹಂಚುವ ಪ್ರಕ್ರಿಯೆಯನ್ನು ಪರಿಗಣಿಸಬಹುದು.
>>>>>>>>>> ‘ನಲ್ವತ್ತು ಐವತ್ತು ಸಾವಿರ ರ್‍ಯಾಂಕ್ ಗಳಿಸಿದ್ರೂ ಅವ್ರಿಗೆ ಒಳ್ಳೆ ಕಾಲೇಜ್‌ನಲ್ಲಿ 
>>>>>>>>>> ಸೀಟು
>>>>>>>>>> ಸಿಗುತ್ತೆ. ನಮ್ಮ ರ್‍ಯಾಂಕ್ ಹತ್ತು ಸಾವಿರದೊಳಗಿದ್ರೂ ಬೇಕಾದ ಕಡೆ ಸೀಟು 
>>>>>>>>>> ದಕ್ಕುವುದಿಲ್ಲ.
>>>>>>>>>> ನಮ್ಮ ಪ್ರತಿಭೆಗೆ ಬೆಲೆ ಇಲ್ವಾ?’ ಎಂದು ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು
>>>>>>>>>> ಗಮನಿಸಿದ್ದೇನೆ. ಉತ್ತಮ ರ್‍ಯಾಂಕ್‌ ಗಳಿಸಿಯೂ ಬಯಸಿದ ಸೀಟು ಸಿಗದಿರುವುದಕ್ಕೆ 
>>>>>>>>>> ಮೀಸಲಾತಿಯೇ
>>>>>>>>>> ಕಾರಣವೆಂದು ದೂಷಿಸುವವರು, ಹಣವುಳ್ಳವರಿಗೆಂದೇ ಮೀಸಲಾಗುವ ಮ್ಯಾನೇಜ್‌ಮೆಂಟ್ 
>>>>>>>>>> ಕೋಟಾದೆಡೆಗೆ
>>>>>>>>>> ಅದೇಕೊ ಅಸಹನೆ ತೋರುವುದಿಲ್ಲ. ತೋರಿದರೂ ಅದರ ತೀವ್ರತೆ ಮೀಸಲಾತಿಯೆಡೆಗಿನ 
>>>>>>>>>> ಅಸಹನೆಯಷ್ಟು
>>>>>>>>>> ತೀವ್ರವಾಗಿರುವುದಿಲ್ಲ.
>>>>>>>>>> >
>>>>>>>>>> > ಪ್ರತಿ ಬಾರಿ ಪಿಯುಸಿ ಮತ್ತು ಸಿಇಟಿ ಫಲಿತಾಂಶ ಹೊರಬಿದ್ದ ನಂತರ ನಡೆಯುವ
>>>>>>>>>> ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಒಕ್ಕೂಟದ ನಡುವಿನ ಮಾತುಕತೆ ಅಂತಿಮವಾಗಿ ಶುಲ್ಕ 
>>>>>>>>>> ಹೆಚ್ಚಳ,
>>>>>>>>>> ಸರ್ಕಾರಿ ಕೋಟಾದಡಿಯ ಸೀಟುಗಳ ಕಡಿತದೊಂದಿಗೆ ಮುಗಿಯುವುದಿಲ್ಲವೇ? ತಮ್ಮ ಪ್ರತಿಭೆಗೆ 
>>>>>>>>>> ಮನ್ನಣೆ
>>>>>>>>>> ದೊರೆಯದಿರುವುದಕ್ಕೆ ಜಾತಿ ಆಧಾರಿತ ಮೀಸಲಾತಿಯ ಬದಲಾಗಿ ಹಣವಂತರಿಗೆ ಸೀಟುಗಳು
>>>>>>>>>> ಮೀಸಲಾಗುತ್ತಿರುವುದೇ ಮುಖ್ಯ ಕಾರಣವೆಂಬುದು ಸರ್ಕಾರ ಮತ್ತು ಖಾಸಗಿ ಕಾಲೇಜುಗಳ 
>>>>>>>>>> ಒಕ್ಕೂಟದ
>>>>>>>>>> ನಡುವೆ ನಡೆದುಕೊಂಡು ಬರುತ್ತಿರುವ ಒಪ್ಪಂದವನ್ನು ಪರಿಶೀಲಿಸಿದರೆ ತಿಳಿಯುತ್ತದೆ. 
>>>>>>>>>> ಆದರೂ
>>>>>>>>>> ಮೇಲ್ವರ್ಗದವರ ಅಸಹನೆ ಮತ್ತೆ ಜಾತಿ ಆಧಾರಿತ ಮೀಸಲಾತಿಯತ್ತಲೇ ಕೇಂದ್ರೀಕೃತವಾಗುವುದು 
>>>>>>>>>> ಏನನ್ನು
>>>>>>>>>> ಸೂಚಿಸುತ್ತದೆ? ನಮ್ಮೊಳಗಿನ್ನೂ ಬೇರೂರಿರುವ ಜಾತಿ ಪ್ರಜ್ಞೆಯೇ
>>>>>>>>>> > ಈ ಜಾಣಕುರುಡುತನಕ್ಕೆ ಕಾರಣವಲ್ಲವೇ?
>>>>>>>>>> >
>>>>>>>>>> > ಮೀಸಲಾತಿಯಿಂದ ತಮಗೆ ಆಗುತ್ತಿರುವ ಅನ್ಯಾಯ ಕೊನೆಗಾಣಿಸಲು ಮೀಸಲಾತಿ
>>>>>>>>>> ಕಿತ್ತೊಗೆಯಬೇಕು ಅಥವಾ ಖಾಸಗೀಕರಣಕ್ಕೆ ಆದ್ಯತೆ ನೀಡಬೇಕೆಂಬ ನಿಲುವನ್ನು ಹಲವರು
>>>>>>>>>> ಹೊಂದಿದ್ದಾರೆ. ಮೀಸಲಾತಿ ಜಾರಿಯಲ್ಲಿರದ ಖಾಸಗಿ ವಲಯದಲ್ಲಿ ಪ್ರತಿಭೆಗಷ್ಟೇ ಮೊದಲ 
>>>>>>>>>> ಮನ್ನಣೆ
>>>>>>>>>> ಎಂಬ ಗ್ರಹಿಕೆ ಪ್ರಬಲವಾಗಿಯೇ ಬೇರೂರಿದೆ. ಉದ್ಯೋಗ ದಕ್ಕಿಸಿಕೊಳ್ಳಲು ಬೇಕಾದ 
>>>>>>>>>> ‘ರೆಫರೆನ್ಸ್’
>>>>>>>>>> ಕೂಡ ಒಂದು ರೀತಿಯ ಮೀಸಲಾತಿಯೇ ಎಂಬುದನ್ನು ಒಪ್ಪಲು ನಾವು ಸಿದ್ಧರಿದ್ದೇವೆಯೇ? 
>>>>>>>>>> ಮಿಕ್ಕೆಲ್ಲ
>>>>>>>>>> ಅರ್ಹತೆಗಳಿಗಿಂತಲೂ ಉದ್ಯೋಗ ಪಡೆಯಲು ‘ರೆಫರೆನ್ಸ್’ ಮುಖ್ಯವಾಗುವುದು ನಮ್ಮ ಅರಿವಿಗೆ
>>>>>>>>>> ಬಂದಿಲ್ಲವೇ? ಈ ‘ರೆಫರೆನ್ಸ್’ ದಕ್ಕಿಸಿಕೊಳ್ಳಲು ಯಾರಿಗೆ ಸಾಧ್ಯವೆಂಬ ಸರಳ ಅಂಶ
>>>>>>>>>> ಮುಂದಿಟ್ಟುಕೊಂಡು ನೋಡಿದರೂ ಖಾಸಗಿ ವಲಯದಲ್ಲಿ ಜಾತಿ ಆಧಾರಿತ ಮೀಸಲಾತಿ ಜಾರಿಗೆ 
>>>>>>>>>> ಬರಬೇಕೆಂಬ
>>>>>>>>>> ಕೂಗು ಏಕೆ ಪ್ರಬಲವಾಗುತ್ತಿದೆ ಎಂಬುದು  ಅರಿವಾಗುತ್ತದೆ.
>>>>>>>>>> >
>>>>>>>>>> > ಮೀಸಲಾತಿಯ ದುರ್ಬಳಕೆಯಾಗುತ್ತಿದೆ, ಎಲ್ಲಾ ಜಾತಿಯ ಬಡವರಿಗೂ ಮೀಸಲಾತಿ
>>>>>>>>>> ದೊರೆಯಲಿ ಎಂಬುದು ಕೆಲವರ ನಿಲುವು. ಆದರೆ ಈ ದುರ್ಬಳಕೆ ಕೆಳ ಜಾತಿಯಲ್ಲಷ್ಟೇ 
>>>>>>>>>> ಇರುವುದೇ?
>>>>>>>>>> ಮೀಸಲಾತಿ ದೊರೆತರೂ ಅದು ಯಾವುದಕ್ಕೂ ಸಾಲದೆಂಬ ಕಾರಣಕ್ಕಾಗಿಯೇ ಅದರ ವಿರುದ್ಧ ದನಿ 
>>>>>>>>>> ಎತ್ತುವ
>>>>>>>>>> ಕೆಲ ಪ್ರಬಲ ಜಾತಿಯವರು ಕೂಡ ಅತ್ಯಲ್ಪ ಆದಾಯ ತೋರುವ ಪ್ರಮಾಣಪತ್ರಗಳನ್ನು 
>>>>>>>>>> ಮಾಡಿಸಿಕೊಂಡು
>>>>>>>>>> ತಮ್ಮದೇ ಸಮುದಾಯದ ಅರ್ಹರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಬಳಿಸುವುದಿಲ್ಲವೇ?
>>>>>>>>>> >
>>>>>>>>>> > ಮೀಸಲಾತಿ ಕುರಿತು ಅಪಸ್ವರ ಎತ್ತಲು ಸಿಗುವ ಸಣ್ಣ ಅವಕಾಶವನ್ನೂ ಬಿಡಬಾರದೆಂಬ
>>>>>>>>>> ಮನೋಭಾವ ಮೈಗೂಡಿಸಿಕೊಂಡವರಿಗೆ, ಕಣ್ಣೆದುರಿನ ವಾಸ್ತವವೇ ಭ್ರಮೆಯಂತೆ 
>>>>>>>>>> ತೋರುತ್ತಿರುವುದು
>>>>>>>>>> ವಿಪರ್ಯಾಸ. ಆತ್ಮವಿಮರ್ಶೆಯ ಸ್ಥಾನದಲ್ಲಿ ಆತ್ಮವಂಚನೆ ಆಸೀನವಾಗಿರುವಾಗ ಅಸಹನೆ 
>>>>>>>>>> ಹೊರಹೊಮ್ಮದೆ
>>>>>>>>>> ಇರುವುದೇ?
>>>>>>>>>> >
>>>>>>>>>> > [email protected]
>>>>>>>>>> > ಸಿದ್ದರಾಮಪ್ಪ. ಎಸ್.ಎಂ
>>>>>>>>>> > ಸಶಿ ಕಲಾ
>>>>>>>>>> > ಸರ್ಕಾರಿ ಪ್ರೌಢ ಶಾಲೆ
>>>>>>>>>> > ಗಂಜಿಗೆರೆ. ಕೆ ಆರ್ ಪೇಟೆ ತಾ||
>>>>>>>>>> > ಮಂಡ್ಯ ಜಿಲ್ಲೆ
>>>>>>>>>> >
>>>>>>>>>> > --
>>>>>>>>>> > *For doubts on Ubuntu and other public software, visit
>>>>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>>>> >
>>>>>>>>>> > **Are you using pirated software? Use Sarvajanika Tantramsha,
>>>>>>>>>> see
>>>>>>>>>> http://karnatakaeducation.org.in/KOER/en/index.php/Public_Software
>>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>>>> > ***If a teacher wants to join STF-read
>>>>>>>>>> http://karnatakaeducation.org.in/KOER/en/index.php/Become_a_STF_groups_member
>>>>>>>>>> > ---
>>>>>>>>>> > You received this message because you are subscribed to the
>>>>>>>>>> Google Groups "SocialScience STF" group.
>>>>>>>>>> > To unsubscribe from this group and stop receiving emails from
>>>>>>>>>> it, send an email to
>>>>>>>>>> [email protected].
>>>>>>>>>> > To post to this group, send email to
>>>>>>>>>> [email protected].
>>>>>>>>>> > Visit this group at
>>>>>>>>>> https://groups.google.com/group/socialsciencestf.
>>>>>>>>>> > To view this discussion on the web visit
>>>>>>>>>> https://groups.google.com/d/msgid/socialsciencestf/CAJCvfyW51WcVDwgzRs2FGOejNfXpvOkad_XUzWROJuTqs9OAOQ%40mail.gmail.com
>>>>>>>>>> .
>>>>>>>>>> > For more options, visit https://groups.google.com/d/optout.
>>>>>>>>>>
>>>>>>>>>> --
>>>>>>>>>> *For doubts on Ubuntu and other public software, visit
>>>>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>>>>
>>>>>>>>>> **Are you using pirated software? Use Sarvajanika Tantramsha, see
>>>>>>>>>> http://karnatakaeducation.org.in/KOER/en/index.php/Public_Software
>>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>>>> ***If a teacher wants to join STF-read
>>>>>>>>>> http://karnatakaeducation.org.in/KOER/en/index.php/Become_a_STF_groups_member
>>>>>>>>>> ---
>>>>>>>>>> You received this message because you are subscribed to the
>>>>>>>>>> Google Groups "SocialScience STF" group.
>>>>>>>>>> To unsubscribe from this group and stop receiving emails from it,
>>>>>>>>>> send an email to [email protected].
>>>>>>>>>> To post to this group, send email to
>>>>>>>>>> [email protected].
>>>>>>>>>> Visit this group at
>>>>>>>>>> https://groups.google.com/group/socialsciencestf.
>>>>>>>>>> To view this discussion on the web visit
>>>>>>>>>> https://groups.google.com/d/msgid/socialsciencestf/CAFbcX9cc%3DwJ8JqRMG1XpCGR2rz3yZ0YgVZoR9QRHtRhkpddbvg%40mail.gmail.com
>>>>>>>>>> <https://groups.google.com/d/msgid/socialsciencestf/CAFbcX9cc%3DwJ8JqRMG1XpCGR2rz3yZ0YgVZoR9QRHtRhkpddbvg%40mail.gmail.com?utm_medium=email&utm_source=footer>
>>>>>>>>>> .
>>>>>>>>>> For more options, visit https://groups.google.com/d/optout.
>>>>>>>>>>
>>>>>>>>> --
>>>>>>>>> *For doubts on Ubuntu and other public software, visit
>>>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>>>
>>>>>>>>> **Are you using pirated software? Use Sarvajanika Tantramsha, see
>>>>>>>>> http://karnatakaeducation.org.in/KOER/en/index.php/Public_Software
>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>>> ***If a teacher wants to join STF-read
>>>>>>>>> http://karnatakaeducation.org.in/KOER/en/index.php/Become_a_STF_groups_member
>>>>>>>>> ---
>>>>>>>>> You received this message because you are subscribed to the Google
>>>>>>>>> Groups "SocialScience STF" group.
>>>>>>>>> To unsubscribe from this group and stop receiving emails from it,
>>>>>>>>> send an email to [email protected].
>>>>>>>>> To post to this group, send email to
>>>>>>>>> [email protected].
>>>>>>>>> Visit this group at
>>>>>>>>> https://groups.google.com/group/socialsciencestf.
>>>>>>>>> To view this discussion on the web visit
>>>>>>>>> https://groups.google.com/d/msgid/socialsciencestf/CALWUL%3D581bSv%3DDKR8HhJOtDrYN13yr5qmLQbfd9WY%2B1MGVQ6Hw%40mail.gmail.com
>>>>>>>>> <https://groups.google.com/d/msgid/socialsciencestf/CALWUL%3D581bSv%3DDKR8HhJOtDrYN13yr5qmLQbfd9WY%2B1MGVQ6Hw%40mail.gmail.com?utm_medium=email&utm_source=footer>
>>>>>>>>> .
>>>>>>>>> For more options, visit https://groups.google.com/d/optout.
>>>>>>>>>
>>>>>>>> --
>>>>>>>> *For doubts on Ubuntu and other public software, visit
>>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>>
>>>>>>>> **Are you using pirated software? Use Sarvajanika Tantramsha, see
>>>>>>>> http://karnatakaeducation.org.in/KOER/en/index.php/Public_Software
>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>> ***If a teacher wants to join STF-read
>>>>>>>> http://karnatakaeducation.org.in/KOER/en/index.php/Become_a_STF_groups_member
>>>>>>>> ---
>>>>>>>> You received this message because you are subscribed to the Google
>>>>>>>> Groups "SocialScience STF" group.
>>>>>>>> To unsubscribe from this group and stop receiving emails from it,
>>>>>>>> send an email to [email protected].
>>>>>>>> To post to this group, send email to
>>>>>>>> [email protected].
>>>>>>>> Visit this group at
>>>>>>>> https://groups.google.com/group/socialsciencestf.
>>>>>>>> To view this discussion on the web visit
>>>>>>>> https://groups.google.com/d/msgid/socialsciencestf/CACwGsz5T_irS5aVOXYLQ1Dwvgy%2BKVB0yanEJbJwVCc6r9X-Snw%40mail.gmail.com
>>>>>>>> <https://groups.google.com/d/msgid/socialsciencestf/CACwGsz5T_irS5aVOXYLQ1Dwvgy%2BKVB0yanEJbJwVCc6r9X-Snw%40mail.gmail.com?utm_medium=email&utm_source=footer>
>>>>>>>> .
>>>>>>>> For more options, visit https://groups.google.com/d/optout.
>>>>>>>>
>>>>>>> --
>>>>>> *For doubts on Ubuntu and other public software, visit
>>>>>> http://karnatakaeducation.org.in/KOER/en/index.php/Frequently_Asked_Questions
>>>>>>
>>>>>> **Are you using pirated software? Use Sarvajanika Tantramsha, see
>>>>>> http://karnatakaeducation.org.in/KOER/en/index.php/Public_Software
>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>> ***If a teacher wants to join STF-read
>>>>>> http://karnatakaeducation.org.in/KOER/en/index.php/Become_a_STF_groups_member
>>>>>> ---
>>>>>> You received this message because you are subscribed to the Google
>>>>>> Groups "SocialScience STF" group.
>>>>>> To unsubscribe from this group and stop receiving emails from it,
>>>>>> send an email to [email protected].
>>>>>> To post to this group, send email to
>>>>>> [email protected].
>>>>>> Visit this group at https://groups.google.com/group/socialsciencestf.
>>>>>> To view this discussion on the web visit
>>>>>> https://groups.google.com/d/msgid/socialsciencestf/CALWUL%3D7qvVJyj15Jx7kMd0b0RN5%2BuS7dsYLBE%3D_1erXhK%3DKovA%40mail.gmail.com
>>>>>> <https://groups.google.com/d/msgid/socialsciencestf/CALWUL%3D7qvVJyj15Jx7kMd0b0RN5%2BuS7dsYLBE%3D_1erXhK%3DKovA%40mail.gmail.com?utm_medium=email&utm_source=footer>
>>>>>> .
>>>>>> For more options, visit https://groups.google.com/d/optout.
>>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequently_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read
>>>>> http://karnatakaeducation.org.in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected]
>>>>> .
>>>>> Visit this group at https://groups.google.com/group/socialsciencestf.
>>>>> To view this discussion on the web visit
>>>>> https://groups.google.com/d/msgid/socialsciencestf/CACwGsz53rwXUs4%2BsTHR-FGg4ftgwBnb7JRco2HQ7NOh0xouV%2Bw%40mail.gmail.com
>>>>> <https://groups.google.com/d/msgid/socialsciencestf/CACwGsz53rwXUs4%2BsTHR-FGg4ftgwBnb7JRco2HQ7NOh0xouV%2Bw%40mail.gmail.com?utm_medium=email&utm_source=footer>
>>>>> .
>>>>> For more options, visit https://groups.google.com/d/optout.
>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequently_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read
>>>>> http://karnatakaeducation.org.in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected]
>>>>> .
>>>>> Visit this group at https://groups.google.com/group/socialsciencestf.
>>>>> To view this discussion on the web visit
>>>>> https://groups.google.com/d/msgid/socialsciencestf/o26p30mnv4kb2pyqu9b7ngq9.1467557180120%40email.android.com
>>>>> <https://groups.google.com/d/msgid/socialsciencestf/o26p30mnv4kb2pyqu9b7ngq9.1467557180120%40email.android.com?utm_medium=email&utm_source=footer>
>>>>> .
>>>>> For more options, visit https://groups.google.com/d/optout.
>>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit
>>>> https://groups.google.com/d/msgid/socialsciencestf/CALWUL%3D7EUh6xjp413X07c8j5E3RF5yxcgUihk_e_PeNiniVH_A%40mail.gmail.com
>>>> <https://groups.google.com/d/msgid/socialsciencestf/CALWUL%3D7EUh6xjp413X07c8j5E3RF5yxcgUihk_e_PeNiniVH_A%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CACwGsz4BKmNNWykjyxyK9u0Zr1%3Dkc7aRpLy%3Dd7m8%3DsCfsTXOAw%40mail.gmail.com
>>> <https://groups.google.com/d/msgid/socialsciencestf/CACwGsz4BKmNNWykjyxyK9u0Zr1%3Dkc7aRpLy%3Dd7m8%3DsCfsTXOAw%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CALWUL%3D52snq_HSVWunFUW3N4gP%2BoyEVtyNKEMnDXm1H%2B%2BkDs8Q%40mail.gmail.com
>> <https://groups.google.com/d/msgid/socialsciencestf/CALWUL%3D52snq_HSVWunFUW3N4gP%2BoyEVtyNKEMnDXm1H%2B%2BkDs8Q%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CACwGsz63uik4Cn%3DgEf6ucS6s-XaYc61AoWbT%3DL%3D2MdELaK37sQ%40mail.gmail.com
> <https://groups.google.com/d/msgid/socialsciencestf/CACwGsz63uik4Cn%3DgEf6ucS6s-XaYc61AoWbT%3DL%3D2MdELaK37sQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAPe3Y4Cng5fU60%3DiBOtnjQrWv08m%2BgrujS8Vkz-n0xF7n6tYTw%40mail.gmail.com.
For more options, visit https://groups.google.com/d/optout.

Reply via email to