ನಿಜ ರಮೇಶ್ ಸರ್

ಮೂಲಭೂತವಾದಿಗಳಿಗೆ ಮಾನವತ್ವ ಮತ್ತು ಮಾನವ ಹಕ್ಕುಗಳು ತಿಳಿಯುವುದಿಲ್ಲ ಎಂಬುದು
ಅರ್ಥವಾಯಿತು.

ಹಿಟ್ಲರ್ ನ  ಅತಿಯಾದ ಮೂಲಭೂತವಾದ ಮತ್ತು  ರಾಷ್ಟ್ರೀಯತೆಯಿಂದ ಆದದ್ದು ಎರಡನೇ ಮಹಾಯುದ್ಧ ,
ಕೋಟ್ಯಾಂತರ ಮಾನವರ ಜೀವಹಾನಿ

ಸಿರಿಯಾದಿಂದ ಓಡಿಬಂದ ಲಕ್ಷಾಂತರ ಜನರಿಗೆ ಯುರೋಪಿಯನ್ನರು ಆಶ್ರಯ ಏಕೆ ನೀಡಿದರು
ಟಿಬೆಟ್ ನಿಂದ ಬಂದವರಿಗೆ?
On 25-Aug-2016 6:38 PM, "ramesha m" <[email protected]> wrote:

> ಬಸವರಾಜ್ ಸರ್.ನಿಮ್ಮ ಚರ್ಚಾ ವಿಷಯಕ್ಕೆ ಸಂಬಂಧಿಸಿದಂತೆ ರಾಜಕುಮಾರ ಸರ್ ಸರಿಯಾದ ಉತ್ತರ
> ಕೊಟ್ಟಿದ್ದಾರೆ.ಈಗ ಹೇಳಲು ಏನೂ ಉಳಿದಿಲ್ಲ.
>
> On Aug 25, 2016 3:34 PM, "Basavaraja Naika H.D." <
> [email protected]> wrote:
>
>> ಟಿಬೆಟ್  ಚೀನಾದ ಭಾಗವಲ್ಲ ಎನ್ನುವ ನಾವು
>>
>> ಪಾಕ್ ಆಕ್ರಮಿತ ಕಾಶ್ಮೀರದ,  ಬಲೂಚಿಸ್ಥಾನದ ಸ್ವಾತಂತ್ರ್ಯ ಬಯಸುವ ನಾವು
>> ಅಲ್ಲಿಯ ಜನರನ್ನೆಲ್ಲ ಸಾಯಿಸಿಯಾದರೂ ನಮ್ಮ ಪ್ರದೇಶದಲ್ಲಿ ವಿಲೀನಗೊಳಿಸಬೇಕು ಎನ್ನುವುದು
>> ಎಷ್ಟು ಸರಿ
>>
>> ಮೂಲಭೂತವಾದಕ್ಕೂ ರಾಷ್ಟ್ರೀಯವಾದಕ್ಕೂ ವಿಭಿನ್ನವಾದದ್ದು ಮಾನವ ಹಕ್ಕುಗಳು
>>
>> Very right sir
>> On 24-Aug-2016 8:22 am, "vasu shyagoti" <[email protected]> wrote:
>>
>>> ರಾಜಕುಮಾರ ಸರ್,
>>> Well said......
>>> ಅವರು ಸೈನಿಕರಿಗೆ ಕಲ್ಲು ಎಸೆಯಬಹುದು,
>>> ಅದು ಮಾನವ ಹಕ್ಕು ಉಲ್ಲಂಘನೆ ಯಲ್ಲ....
>>> ಅಷ್ಟಕ್ಕಿಂತ ಅವರ ಹೋರಾಟ ಏನಕ್ಕೆ...?
>>> ಭಯೋತ್ಪಾದಕರ ಬೆಂಬಲವಾಗಿ...
>>> ಇವರನ್ನಾಲ್ಲಾ ಪಾಕ್ ಗೇ ಕಳಿಸಬೇಕು...
>>>
>>> On 23-Aug-2016 11:15 PM, "rajakumar navi" <[email protected]>
>>> wrote:
>>>
>>>> ಬಸವರಾಜ ಸರ್
>>>>
>>>> "ರಾಷ್ಟ್ರೀಯತೆ ನೆಪದಲ್ಲಿ ಮಾನವ ಹಕ್ಕುಗಳ ದಮನ ಹಿಂದಿನಿಂದಲೇ ನಡೆಯುತ್ತಲೇ ಬಂದಿದೆ .
>>>> ಹಾಗಾದರೆ  ರಾಷ್ಟೀಯತೆ ಎಂದರೇನು ? ರಾಷ್ಟ್ರ ಮೊದಲ ಮಾನವ ಮೊದಲ"
>>>>
>>>>   ಇದು ನೀವು ಚರ್ಚೆಗೆ ಇಟ್ಟಿರುವ ವಿಷಯ ಒಮ್ಮೆ ಸರಿಯಾಗಿ ನೋಡಿ ....
>>>>
>>>>  "ರಾಷ್ಟ್ರೀಯತೆ ನೆಪದಲ್ಲಿ ಮಾನವ ಹಕ್ಕುಗಳ ದಮನ ಹಿಂದಿನಿಂದ ನಡೆಯತ್ತಲೆ ಬಂದಿದೆ"-
>>>> ಎಂದು ನೀವು ಚರ್ಚೆಗೆ ಮೊದಲೇ ಕೊಟ್ಟ ತೀರ್ಪು ಸಕಾರಾತ್ಮಕವಾಗಿದೆಯೊ ಅಥವಾ
>>>> ನಕರಾತ್ಮಕವಾಗಿದಯೊ ...?
>>>>
>>>> ಈಗ ಹೇಳಿ ನಿಮ್ಮ ಈ ಕೆಳಗಿನ ಒಳ್ಳೆಯ ಮಾತು ಯಾರಿಗೆ ಅನ್ವಯಿಸುತ್ತದೆ ಎಂದು
>>>>
>>>> "*ನಮ್ಮ ಮನಸ್ಥಿತಿ/ ಯೋಚನೆ ಹೇಗಿರುತ್ತದೆಯೋ ಹಾಗೆ ಅನಿಸುತ್ತದೆ" *
>>>>
>>>> *1. ಆಸ್ಟ್ರೇಲಿಯದ ಕ್ರೀಕೆಟಿಗ  ಬ್ರಾಡ್ಮನ್ ನನ್ನು ಹೊಗಳಿದರೆ , ಪಾಕಿಸ್ತಾನದ
>>>> ಇಂಜಮಾಮ್ ಉಲ್ ಹಕ್ ನನ್ನು ಹೊಗಳಿದರೆ , ಬೆಲ್ಜಿಯಂನ ಆರ್ಥಿಕತೆಯನ್ನು ಹೊಗಳಿದರೆ
>>>> ರಾಷ್ಟ್ರದ್ರೂಹವೇ? *
>>>> ನೀವು ಯಾರನ್ನಾದರೂ ಹೊಗಳಿ ಏಕೆಂದರೆ ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ವಿದೆ ,ಆದರೆ
>>>> ಹಾಗಂತ ಸಮಸ್ಯೆಗಳಿವೆ ಎಂದು ತಾಯ್ನಾಡನ್ನೆ ತೆಗಳಬೇಡಿ ಎನ್ನುವುದೇ ನಮ್ಮ ವಿನಂತಿ
>>>> *ಮಾತನಾಡಲು **ಬರುತ್ತದೆ **ಎಂದು **ಮಾತು **ಕಲಿಸಿಕೊಟ್ಟ **ತಾಯಿಯನ್ನೆ*  *ತೆಗಳುವದು
>>>> **ಸರಿಯೇ*?
>>>> ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡುವದು ಸರಿಯೇ
>>>>
>>>>   *2*.*ಮಾನವರೇ ಇಲ್ಲದಿರುವಾಗ ರಾಷ್ಟ್ರದ ಕಲ್ಪನೆ ಇದೆಯೇ?*
>>>> ರಾಷ್ಟ್ರ,ಸಮಾಜ ಎಂಬ ವ್ಯವಸ್ಥೆಯಿಲ್ಲದೆ ಮಾನವನ ಅಸ್ತಿತ್ವವಿದಯೇ? ಏಕಾಂಗಿಯಾಗಿ ಆತ
>>>> ಬದುಕಬಲ್ಲನೆ ?
>>>> ನಮ್ಮ ಅಸ್ತಿತ್ವ ರಾಷ್ಟ್ರದಿಂದ ರಾಷ್ಟ್ರದ ಅಸ್ತಿತ್ವ ನಮ್ಮಿಂದ ...
>>>>
>>>> "ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು "ಅಂತಾರೆ ಅಂಥ ಅಭಿಮಾನ ಬಿಡಿ
>>>>
>>>> ನಮ್ಮ ಅಸ್ತಿತ್ವಕ್ಕಾಗಿ ನಾವು ನಾವಿರುವ ಸಮಾಜಕ್ಕೆ,ರಾಷ್ಟ್ರಕ್ಕೆ ನಿಷ್ಠರಾಗಿರಬೇಕು
>>>> ಎಂಬ ಕನಿಷ್ಠ ಜ್ಞಾನ ಮನುಷ್ಯನಿಗೆ ಬೇಕು
>>>>
>>>> *3. ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾದಂತೆ ಆದರೆ ಆಗ **ರಾಷ್ಟ್ರದ ಗಡಿ?*
>>>> ರಾಷ್ಟ್ರೀಯತೆಯನ್ನುವದು ಕೇವಲ ಗಡಿಯಲ್ಲ,
>>>> ನೀವು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಿ
>>>> *4. ಕಾಶ್ಮೀರವೇ ಪತ್ರತ್ಯೇಕಗೊಂದು ಒಂದು ದೇಶವಾದರೆ ಆಗ **ರಾಷ್ಟ್ರದ ಕಲ್ಪನೆ?*
>>>> ಕಾಶ್ಮೀರ ಎನ್ನುವುದು ಒಂದು ಸಮಸ್ಯೆಯಲ್ಲ ಹಾಗೂ ಪ್ರತ್ಯೇಕ ರಾಷ್ಟ್ರ ಎನ್ನುವುದು
>>>> ಅದಕ್ಕೆ ಪರಿಹಾರವು ಅಲ್ಲ
>>>> ಕಾಶ್ಮೀರ ಸಮಸ್ಯೆ ಎನ್ನುವುದೇ ಒಂದು  ಪಾಕಿಸ್ತಾನ ಪ್ರಾಯೋಜಿತ ನಾಟಕ, ಅಧಿಕಾರ ಹಾಗೂ
>>>> ಸಂಪತ್ತಿನ ಹಿಂದೆ ಬಿದ್ದಿರುವ ಕೆಲವು ಸ್ವಾರ್ಥಿಗಳೇ  ಪ್ರಮುಖ ಪಾತ್ರಧಾರಿಗಳು ...ಈ
>>>> ಸ್ವಾರ್ಥಿಗಳಿಗಾಗಿ ರಾಷ್ಟ್ರವನ್ನು ಇಬ್ಭಾಗ ಮಾಡುತ್ತಾ ಹೋದರೆ ಮುಂದೆ ಒಂದೊಂದು
>>>> ಪಕ್ಷದವರಿಗೊಂದು ,ಒಂದೊಂದು ಧರ್ಮ, ಜಾತಿಯವರಿಗೂಂದು ಕೊನೆಗೆ ಒಂದೊಂದು ಮನೆಗೆ ಪ್ರತ್ಯೇಕ
>>>> ರಾಷ್ಟ್ರ ಮಾಡಬೇಕಾಗುತ್ತದೆ
>>>>
>>>> *5. ಗಡಿಯೋಳಗೆ ನುಸುಳುತ್ತಿರುವ ಭಯೋತ್ಪಾದಕರಿಗೆ ಒಳಗೆ ಬಿಡುತ್ತಿರುವವರು ಯಾರು?*
>>>> ಕಾಶ್ಮೀರದಲ್ಲಾಗುತ್ತಿರುವ ಘಟನೆಗಳ ಬಗ್ಗೆ ವಾಸ್ತವ ಜ್ಞಾನವಿದ್ದವರೆಲ್ಲರಿಗೂ ಈ
>>>> ಪ್ರಶ್ನೆಗೆ ಉತ್ತರ ಗೊತ್ತು
>>>>
>>>> *ಮಾನವಹಕ್ಕುಗಳ* *ಬಗ್ಗೆ **ಮಾನವೀಯತೆ*ಯ ಬಗ್ಗೆ ಚಿಂತಾಕ್ರಾಂತರಾಗಿರುವವರಲ್ಲಿ
>>>> ನನ್ನದೊಂದು ಕೊನೆಯ ವಿನಂತಿ ನಿಮ್ಮ ಹೋರಾಟದ ಅವಶ್ಯಕತೆ ಇಲ್ಲಿಗಿಂತಲೂ..ಮನುಕುಲದ ವಿನಾಶಕ್ಕೆ
>>>> ನಿಂತಿರುವ ಐಸಿಸ್,ಅಲ್ ಖೈದಾ ಗಳ ಜೊತೆ ಮಾಡಿ ಕಾಶ್ಮೀರದ ಶಾಂತಿ ಕದಡುತ್ತಿರುವ ಉಗ್ರಗಾಮಿಗಳ
>>>> ಜೊತೆ ಮಾಡಿ ....
>>>>
>>>> ಕುವೆಂಪುರವರಿಗೆ ಮಾನವೀಯತೆಯ ಬಗ್ಗೆಯು ಗೊತ್ತಿತ್ತು ಹಾಗೂ ರಾಷ್ಟ್ರೀಯತೆಯ ಬೆಲೆಯು
>>>> ಗೊತ್ತಿತ್ತು ಹಾಗಾಗಿಯೇ
>>>>
>>>> "ವಿಶ್ವ ಮಾನವ" ನಾಗು ಎಂದು ಹೇಳಿದ ಅವರು *ನೂರು ದೇವರುಗಳನ್ನೆಲ್ಲ ನೂಕಾಚೆ ದೂರ
>>>> ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ’ *ಎಂದೂ ಕೂಡಾ ಹೇಳಿದರು
>>>>
>>>> ಕೊನೆಯದಾಗಿ ,
>>>> ಎಲ್ಲವು ಹೇಳಿಯಾಗಿದೆ ನನಗೆ ಇನ್ನೂ ಮುಂದೆಯು ಚರ್ಚೆಯನ್ನು ಮುಂದುವರಿಸವ ಇಷ್ಟವಿಲ್ಲ
>>>> ,ಸರ್ ಸಾಧ್ಯವಾದರೆ ನಿಮ್ಮ ಏಕಮುಖ ಚಿಂತನೆಗಳಿಂದ ಹೊರ ಬನ್ನಿ
>>>>
>>>> ರಾಜಕುಮಾರ ನಾವಿ
>>>> ಸರಕಾರಿ ಪ್ರೌಢಶಾಲೆ ತೆರ್ನಮಕ್ಕಿ,ಭಟ್ಕಳ
>>>> ಉತ್ತರ ಕನ್ನಡ
>>>>
>>>> On Aug 23, 2016 8:17 PM, "Basavaraja Naika H.D." <
>>>> [email protected]> wrote:
>>>>
>>>>> *ರಾಜಕುಮಾರ್ ಸರ್ ವಿಷಯ ವಿಷಯವೇ?  ಅದು ಸಕಾರಾತ್ಮಕವಾಗಿಯೂ ಇರುವುದಿಲ್ಲ,
>>>>> ನಕಾರಾತ್ಮಕವಾಗಿಯೂ ಇರುವುದಿಲ್ಲ. ನಮ್ಮ ಮನಸ್ಥಿತಿ/ ಯೋಚನೆ ಹೇಗಿರುತ್ತದೆಯೋ ಹಾಗೆ
>>>>> ಅನಿಸುತ್ತದೆ. *
>>>>> *1. ಆಸ್ಟ್ರೇಲಿಯದ ಕ್ರೀಕೆತಿಗ  ಬ್ರಾಡ್ಮನ್ ನನ್ನು ಹೊಗಳಿದರೆ , ಪಾಕಿಸ್ತಾನದ
>>>>> ಇಂಜಮಾಮ್ ಉಲ್ ಹಕ್ ನನ್ನು ಹೊಗಳಿದರೆ , ಬೆಲ್ಜಿಯಂನ ಆರ್ಥಿಕತೆಯನ್ನು ಹೊಗಳಿದರೆ
>>>>> ರಾಷ್ಟ್ರದ್ರೂಹವೇ? *
>>>>> *2. ಮಾನವರೇ ಇಲ್ಲದಿರುವಾಗ ರಾಷ್ಟ್ರದ ಕಲ್ಪನೆ ಇದೆಯೇ?*
>>>>> *3. ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾದಂತೆ ಆದರೆ ಆಗ **ರಾಷ್ಟ್ರದ ಗಡಿ?*
>>>>> *4. ಕಾಶ್ಮೀರವೇ ಪತ್ರತ್ಯೇಕಗೊಂದು ಒಂದು ದೇಶವಾದರೆ ಆಗ **ರಾಷ್ಟ್ರದ ಕಲ್ಪನೆ?*
>>>>> *5. ಗಡಿಯೋಳಗೆ ನುಸುಳುತ್ತಿರುವ ಭಯೋತ್ಪಾದಕರಿಗೆ ಒಳಗೆ ಬಿಡುತ್ತಿರುವವರು ಯಾರು?*
>>>>>
>>>>> *ಹೀಗೆ ನೂರಾರು ಪ್ರಶ್ನೆಗೂ ಮೇಲೇಳುತ್ತವೇ?   *
>>>>>
>>>>> *ರಾಷ್ಟ್ರೀಯತೆ ಎಂದರೇನು ಅದನ್ನು ಯಾರಿಂದ ಕಲಿಯಬೇಕು? ಹಾಗಾದರೆ ಮಾನವಹಕ್ಕುಗಳ ಬಗ್ಗೆ
>>>>> ಮಾತನಾಡಿದವರಿಗೆ ರಾಷ್ಟ್ರೀಯತೆ ಇಲ್ಲವೇ?*
>>>>>
>>>>> ನಮ್ಮ ಮನಸ್ಥತಿಗೆ ತಕ್ಕಂತೆ ಇವು ಇರುತ್ತವೆ
>>>>> ಕುವೆಂಪುರವರ ವಿಶ್ವಮಾನವ ಕಲ್ಪನೆ
>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequentl
>>>>> y_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read http://karnatakaeducation.org.
>>>>> in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected]
>>>>> .
>>>>> Visit this group at https://groups.google.com/group/socialsciencestf.
>>>>> To view this discussion on the web visit
>>>>> https://groups.google.com/d/msgid/socialsciencestf/CACwGsz4w
>>>>> ns2_YAr%2BcVuHGFrTNBn-Ld%2BhS%3Df3tTiQ%3DCPcMb1QVA%40mail.gmail.com
>>>>> <https://groups.google.com/d/msgid/socialsciencestf/CACwGsz4wns2_YAr%2BcVuHGFrTNBn-Ld%2BhS%3Df3tTiQ%3DCPcMb1QVA%40mail.gmail.com?utm_medium=email&utm_source=footer>
>>>>> .
>>>>> For more options, visit https://groups.google.com/d/optout.
>>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequentl
>>>> y_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read http://karnatakaeducation.org.
>>>> in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit https://groups.google.com/d/ms
>>>> gid/socialsciencestf/CAH%3DgQ4hyzBrw_18g3FzBEUZ1EwKwxKYS%3DV
>>>> XBLZMivr%2BifCKHhg%40mail.gmail.com
>>>> <https://groups.google.com/d/msgid/socialsciencestf/CAH%3DgQ4hyzBrw_18g3FzBEUZ1EwKwxKYS%3DVXBLZMivr%2BifCKHhg%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit https://groups.google.com/d/ms
>>> gid/socialsciencestf/CALEc3KnRbNqpBuOdcUQaLUL3nDTeaysVstjX43
>>> knwfnM7C362g%40mail.gmail.com
>>> <https://groups.google.com/d/msgid/socialsciencestf/CALEc3KnRbNqpBuOdcUQaLUL3nDTeaysVstjX43knwfnM7C362g%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CAF3Wao5efE49fo0c2Apo88AbtEDyZ%2B5YC-YV
>> iVyUGO5uQfaswQ%40mail.gmail.com
>> <https://groups.google.com/d/msgid/socialsciencestf/CAF3Wao5efE49fo0c2Apo88AbtEDyZ%2B5YC-YViVyUGO5uQfaswQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CACwGsz4%2BgOGsMUVdfRC1_KChfpR0G1TH4gQP
>> GsXua2Tjq9QKnA%40mail.gmail.com
>> <https://groups.google.com/d/msgid/socialsciencestf/CACwGsz4%2BgOGsMUVdfRC1_KChfpR0G1TH4gQPGsXua2Tjq9QKnA%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CABM%3DbW0G%3DBYLWhFyCbVk2JE2b6kJS2B3wtfzU
> p_XR7PhoRQjOg%40mail.gmail.com
> <https://groups.google.com/d/msgid/socialsciencestf/CABM%3DbW0G%3DBYLWhFyCbVk2JE2b6kJS2B3wtfzUp_XR7PhoRQjOg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz6gS-Yocc7sHfA9%2B4kCo2bKagHJSqq662%2Bt3i0s67S5CQ%40mail.gmail.com.
For more options, visit https://groups.google.com/d/optout.

Reply via email to