ಸಮಾಜ ವಿಜ್ಞಾನ ವಿಷಯ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕಾಗಿ "ನಿರಂತರ" ಸ್ವ ಮೌಲ್ಯಮಾಪನ ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಸಂಪನ್ಮೂಲವನ್ನು ಹಂಚಿಕೊಳ್ಳುತ್ತಿದ್ದು , ಇದರಲ್ಲಿ ಅಭ್ಯಾಸಕ್ಕಾಗಿ 17 ಪ್ರಶ್ನೆಗಳ 28 ಅಂಕಗಳ 31 ಪ್ರಶ್ನೆ ಪತ್ರಿಕೆಗಳು ಹಾಗೂ ಸರಣಿ ಪರೀಕ್ಷೆಯ ಮೂರು ಮಾದರಿ ಪ್ರಶ್ನೆ ಪತ್ರಿಕೆಗಳಿದ್ದು, ಸಿಲ್ಯಾಬಸ್ ಮುಗಿದಮೇಲೆ ಬಳಸಲು ತುಂಬ ಸಹಕಾರಿಯಾಗಬಹುದೆಂಬ ಮನೋಭಾವದಿಂದ ಇದನ್ನು ತಯಾರಿಸಲಾಗಿದೆ, ತಮ್ಮ ಸಲಹೆ, ಮಾರ್ಗದರ್ಶನಕ್ಕೆ ತುಂಬುಹೃದಯದ ಸ್ವಾಗತ. ಧನ್ಯವಾದಗಳು, ಇತಿಹಾಸ-6 ರಾಜ್ಯಶಾಸ್ತ್ರ-4 ಸಮಾಜಶಾಸ್ತ್ರ- 7 ಭೂಗೋಳಶಾಸ್ತ್ರ- 6 ಅರ್ಥಶಾಸ್ತ್ರ-4 ವ್ಯವಹಾರ ಅಧ್ಯಯನ-4 ಸರಣಿ ಮಾದರಿ ಪ್ರ ಪ- 3 ಒಟ್ಟು - 34 https://socialsciencedigitalteach.blogspot.in/2017/11/nirantar-10th-question-paper-bank.html?m=1
-- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
