OK sir thanq, we will correct in our next work On Nov 13, 2017 20:59, "mahadevappa kundaragi" < [email protected]> wrote:
> " ನಿರಂತರ" ಒಂದು ಉತ್ತಮವಾದ ಹಾಗು ವಿನೂತನವಾದ ಪ್ರಯತ್ನ. > ಒಂದಷ್ಟು ಸಲಹೆಗಳನ್ನು ನೀಡುವುದಾದರೆ....... > 👉 ಲೇಖನ ಚಿಹ್ನೆಗಳ ಕಡೆಗೆ ಗಮನವಿರಲಿ. > 👉 ಪದಗಳು ಸರಿಯಾಗಿರಲಿ, spelling mistakes > 👉 ವಾಕ್ಯಗಳಲ್ಲಿ ಅನವಶ್ಯಕ ಪದಗಳು ಇರದ ಹಾಗೆ ನೋಡಿಕೊಳ್ಳಿ, ಅವಶ್ಯಕತೆಗಿಂತ ಹೆಚ್ಚಿನ > ಪದಗಳು ಬೇಡ. ಅಂದರೆ ಉದ್ದ ವಾಕ್ಯಗಳು ಬೇಡ. ಅದನ್ನೇ ನೇರವಾಗಿ ಕೇಳಿ. > 👉 ಒಂದೇ ಪ್ರಶ್ನೆ ಸಂಖ್ಯೆಯಲ್ಲಿ ಎರಡು ಪ್ರಶ್ನೆಗಳು ಇರದಿರಲಿ > 👉 ನಿಖರವಾದ ಉತ್ತರ ಬಯಸುವ ಪ್ರಶ್ನೆಗಳಿರಲಿ. (ಅದರಲ್ಲೂ ಒಂದು ಅಂಕದ ಪ್ರಶ್ನೆಗಳು) > 👉 ನಿಮ್ಮ ಸಲಹೆಗಳೇನು ಎನ್ನುವಂತಹ ಪ್ರಶ್ನೆಗಳು ಇರದ ಹಾಗೆ ನೋಡಿಕೊಳ್ಳಿ. > 👉3 ಅಂಕದ ಅಥವಾ ಎನ್ನುವ ಎರಡೂ ಪ್ರಶ್ನೆಗಳ ಉದ್ದಿಷ್ಟ ಒಂದೇ ಆಗಿರಲಿ( ನಿರಂತರದಲ್ಲಿ > ತುಂಬಾ ಪ್ರಶ್ನೆಗಳು ಹಾಗಿವೆ) > 👉ಸಮಾಜಶಾಸ್ತ್ರದಲ್ಲಿ 3 ಅಂಕದ ಪ್ರಶ್ನೆಗಳು ಅಧ್ಯಾಯ 2&3 ಎಂದು ಹೇಳಿ 1&2 ರಿಂದ ಪ್ರಶ್ನೆ > ಇದೆ, ಸರಿಪಡಿಸಿ. > 👉ಮಂಗಲಪಾಂಡೆ ಬ್ರಿಟಿಷ್ ಅಧಿಕಾರಿಯನ್ನು ಕೊಲ್ಲಲು ಪ್ರೇರಣೆಯಾದ ಘಟನೆ ಯಾವುದು? ಎಂಬುದು 3 > ಅಂಕಕ್ಕೆ ಎಷ್ಟು ಸೂಕ್ತ. ಕೇಳುವುದಾದರೆ ಪ್ರಶ್ನಾ ಸ್ವರೂಪವನ್ನು ಬದಲಿಸಿ. ಹೀಗೆ ಹಲವಾರು > ಪ್ರಶ್ನೆಗಳಿವೆ. > 👉 ಬಾಕ್ಸ್ ನಲ್ಲಿಯ ಮಾಹಿತಿ ಬಗ್ಗೆ ಪ್ರಶ್ನೆ ಕೇಳುವಂತಿಲ್ಲ, ಅದರೂ ನೀವು ಕೇಳಿದ್ದೀರಾ? > ಇದು ಮಕ್ಕಳಲ್ಲಿ ಗೊಂದಲವನ್ನುಂಟು ಮಾಡುತ್ತೆ. ಸರಿಪಡಿಸಿ. > > ಇವುಗಳು ನಾನು ಗಮನಿಸಿದಂತೆ ನೀಡಬಹುದಾದ ಒಂದಷ್ಟು ಸಲಹೆಗಳು. > > ತಪ್ಪನ್ನೇ ಎತ್ತಿ ತೋರಿದ್ದೇನೆ ಎಂದರ್ಥವಲ್ಲ. ಅವುಗಳು ನಂತರದಲ್ಲಿ ಪುನರಾವರ್ತಿತವಾಗಬಾರದು > ಎಂಬ ಮಹದುದ್ದೇಶವಷ್ಟೇ. ಕಾರಣ ಈ ಸಂಪನ್ಮೂಲ ರಾಜ್ಯಾದಾದ್ಯಂತ ಹರಿದಾಡುತ್ತೆ ಎನ್ನುವ ಕಳಕಳಿ. > > ಒಟ್ಟಿನಲ್ಲಿ ಉತ್ತಮ ಪ್ರಯತ್ನ, ಮುಂದುವರೆಸಿ.... > > > On 13 Nov 2017 7:21 pm, "LAXMIKANT MAMADAPUR" < > [email protected]> wrote: > >> ಸಮಾಜ ವಿಜ್ಞಾನ ವಿಷಯ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕಾಗಿ "ನಿರಂತರ" >> ಸ್ವ ಮೌಲ್ಯಮಾಪನ ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಸಂಪನ್ಮೂಲವನ್ನು ಹಂಚಿಕೊಳ್ಳುತ್ತಿದ್ದು , >> ಇದರಲ್ಲಿ ಅಭ್ಯಾಸಕ್ಕಾಗಿ 17 ಪ್ರಶ್ನೆಗಳ 28 ಅಂಕಗಳ 31 ಪ್ರಶ್ನೆ ಪತ್ರಿಕೆಗಳು ಹಾಗೂ ಸರಣಿ >> ಪರೀಕ್ಷೆಯ ಮೂರು ಮಾದರಿ ಪ್ರಶ್ನೆ ಪತ್ರಿಕೆಗಳಿದ್ದು, ಸಿಲ್ಯಾಬಸ್ ಮುಗಿದಮೇಲೆ ಬಳಸಲು ತುಂಬ >> ಸಹಕಾರಿಯಾಗಬಹುದೆಂಬ ಮನೋಭಾವದಿಂದ ಇದನ್ನು ತಯಾರಿಸಲಾಗಿದೆ, ತಮ್ಮ ಸಲಹೆ, ಮಾರ್ಗದರ್ಶನಕ್ಕೆ >> ತುಂಬುಹೃದಯದ ಸ್ವಾಗತ. ಧನ್ಯವಾದಗಳು, >> ಇತಿಹಾಸ-6 >> ರಾಜ್ಯಶಾಸ್ತ್ರ-4 >> ಸಮಾಜಶಾಸ್ತ್ರ- 7 >> ಭೂಗೋಳಶಾಸ್ತ್ರ- 6 >> ಅರ್ಥಶಾಸ್ತ್ರ-4 >> ವ್ಯವಹಾರ ಅಧ್ಯಯನ-4 >> ಸರಣಿ ಮಾದರಿ ಪ್ರ ಪ- 3 >> ಒಟ್ಟು - 34 >> https://socialsciencedigitalteach.blogspot.in/2017/11/ >> nirantar-10th-question-paper-bank.html?m=1 >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - https://docs.google.com/forms/d/e/1FAIpQLSevqRdFngjbDtOF8Yxg >> eXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
