Your effort very Fine Sir
On Nov 14, 2017 7:51 AM, "LAXMIKANT MAMADAPUR" <
[email protected]> wrote:

> [image: Boxbe] <https://www.boxbe.com/overview> This message is eligible
> for Automatic Cleanup! ([email protected]) Add cleanup rule
> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DpwkRxHshaAwvk%252FT%252FLreW8OwfVftOQFssMG2kHIltxZs%253D%26token%3DL35xJGTu0PDK3bKZjGLOGYBOyFS%252FAOcplyuYa6qtyt1usMwn8449n6xB%252BaTPlGNvNWdeSyAG6nYpdlmKpb84LcV0z8fUYTuJqW1NMUTXD%252BB%252Bl0E36N4WovCdkgJ2Sf0CINT5vcQhnDMi2xshvq22BQbhtzTStBsb&tc_serial=34248698211&tc_rand=693694120&utm_source=stf&utm_medium=email&utm_campaign=ANNO_CLEANUP_ADD&utm_content=001>
> | More info
> <http://blog.boxbe.com/general/boxbe-automatic-cleanup?tc_serial=34248698211&tc_rand=693694120&utm_source=stf&utm_medium=email&utm_campaign=ANNO_CLEANUP_ADD&utm_content=001>
>
> Thanq sir
>
> On Nov 14, 2017 05:33, "kotresh H CJ HALLI" <[email protected]>
> wrote:
>
>> ತಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್.
>>
>> On 13-Nov-2017 9:31 PM, "LAXMIKANT MAMADAPUR" <
>> [email protected]> wrote:
>>
>>> OK sir thanq, we will correct in our next work
>>>
>>> On Nov 13, 2017 20:59, "mahadevappa kundaragi" <
>>> [email protected]> wrote:
>>>
>>>> " ನಿರಂತರ" ಒಂದು ಉತ್ತಮವಾದ ಹಾಗು ವಿನೂತನವಾದ ಪ್ರಯತ್ನ.
>>>>  ಒಂದಷ್ಟು ಸಲಹೆಗಳನ್ನು ನೀಡುವುದಾದರೆ.......
>>>> 👉 ಲೇಖನ ಚಿಹ್ನೆಗಳ ಕಡೆಗೆ ಗಮನವಿರಲಿ.
>>>> 👉 ಪದಗಳು ಸರಿಯಾಗಿರಲಿ, spelling mistakes
>>>> 👉 ವಾಕ್ಯಗಳಲ್ಲಿ ಅನವಶ್ಯಕ ಪದಗಳು ಇರದ ಹಾಗೆ ನೋಡಿಕೊಳ್ಳಿ, ಅವಶ್ಯಕತೆಗಿಂತ ಹೆಚ್ಚಿನ
>>>> ಪದಗಳು ಬೇಡ. ಅಂದರೆ ಉದ್ದ ವಾಕ್ಯಗಳು ಬೇಡ. ಅದನ್ನೇ ನೇರವಾಗಿ ಕೇಳಿ.
>>>> 👉 ಒಂದೇ ಪ್ರಶ್ನೆ ಸಂಖ್ಯೆಯಲ್ಲಿ ಎರಡು ಪ್ರಶ್ನೆಗಳು ಇರದಿರಲಿ
>>>> 👉 ನಿಖರವಾದ ಉತ್ತರ ಬಯಸುವ ಪ್ರಶ್ನೆಗಳಿರಲಿ. (ಅದರಲ್ಲೂ ಒಂದು ಅಂಕದ ಪ್ರಶ್ನೆಗಳು)
>>>> 👉 ನಿಮ್ಮ ಸಲಹೆಗಳೇನು ಎನ್ನುವಂತಹ ಪ್ರಶ್ನೆಗಳು ಇರದ ಹಾಗೆ ನೋಡಿಕೊಳ್ಳಿ.
>>>> 👉3 ಅಂಕದ ಅಥವಾ ಎನ್ನುವ ಎರಡೂ  ಪ್ರಶ್ನೆಗಳ ಉದ್ದಿಷ್ಟ ಒಂದೇ ಆಗಿರಲಿ(  ನಿರಂತರದಲ್ಲಿ
>>>> ತುಂಬಾ ಪ್ರಶ್ನೆಗಳು ಹಾಗಿವೆ)
>>>> 👉ಸಮಾಜಶಾಸ್ತ್ರದಲ್ಲಿ 3 ಅಂಕದ ಪ್ರಶ್ನೆಗಳು ಅಧ್ಯಾಯ 2&3 ಎಂದು ಹೇಳಿ 1&2 ರಿಂದ
>>>> ಪ್ರಶ್ನೆ ಇದೆ, ಸರಿಪಡಿಸಿ.
>>>> 👉ಮಂಗಲಪಾಂಡೆ ಬ್ರಿಟಿಷ್ ಅಧಿಕಾರಿಯನ್ನು ಕೊಲ್ಲಲು ಪ್ರೇರಣೆಯಾದ ಘಟನೆ ಯಾವುದು?
>>>> ಎಂಬುದು 3 ಅಂಕಕ್ಕೆ ಎಷ್ಟು ಸೂಕ್ತ. ಕೇಳುವುದಾದರೆ ಪ್ರಶ್ನಾ  ಸ್ವರೂಪವನ್ನು ಬದಲಿಸಿ. ಹೀಗೆ
>>>> ಹಲವಾರು ಪ್ರಶ್ನೆಗಳಿವೆ.
>>>> 👉 ಬಾಕ್ಸ್ ನಲ್ಲಿಯ  ಮಾಹಿತಿ ಬಗ್ಗೆ ಪ್ರಶ್ನೆ ಕೇಳುವಂತಿಲ್ಲ, ಅದರೂ ನೀವು
>>>> ಕೇಳಿದ್ದೀರಾ? ಇದು ಮಕ್ಕಳಲ್ಲಿ ಗೊಂದಲವನ್ನುಂಟು ಮಾಡುತ್ತೆ. ಸರಿಪಡಿಸಿ.
>>>>
>>>> ಇವುಗಳು ನಾನು ಗಮನಿಸಿದಂತೆ ನೀಡಬಹುದಾದ ಒಂದಷ್ಟು ಸಲಹೆಗಳು.
>>>>
>>>> ತಪ್ಪನ್ನೇ ಎತ್ತಿ ತೋರಿದ್ದೇನೆ ಎಂದರ್ಥವಲ್ಲ. ಅವುಗಳು ನಂತರದಲ್ಲಿ
>>>> ಪುನರಾವರ್ತಿತವಾಗಬಾರದು ಎಂಬ ಮಹದುದ್ದೇಶವಷ್ಟೇ. ಕಾರಣ ಈ ಸಂಪನ್ಮೂಲ ರಾಜ್ಯಾದಾದ್ಯಂತ
>>>> ಹರಿದಾಡುತ್ತೆ ಎನ್ನುವ ಕಳಕಳಿ.
>>>>
>>>> ಒಟ್ಟಿನಲ್ಲಿ ಉತ್ತಮ ಪ್ರಯತ್ನ, ಮುಂದುವರೆಸಿ....
>>>>
>>>>
>>>> On 13 Nov 2017 7:21 pm, "LAXMIKANT MAMADAPUR" <
>>>> [email protected]> wrote:
>>>>
>>>>> ಸಮಾಜ ವಿಜ್ಞಾನ ವಿಷಯ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕಾಗಿ
>>>>> "ನಿರಂತರ" ಸ್ವ ಮೌಲ್ಯಮಾಪನ ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಸಂಪನ್ಮೂಲವನ್ನು
>>>>> ಹಂಚಿಕೊಳ್ಳುತ್ತಿದ್ದು , ಇದರಲ್ಲಿ ಅಭ್ಯಾಸಕ್ಕಾಗಿ 17 ಪ್ರಶ್ನೆಗಳ 28 ಅಂಕಗಳ 31 ಪ್ರಶ್ನೆ
>>>>> ಪತ್ರಿಕೆಗಳು ಹಾಗೂ ಸರಣಿ ಪರೀಕ್ಷೆಯ ಮೂರು ಮಾದರಿ ಪ್ರಶ್ನೆ ಪತ್ರಿಕೆಗಳಿದ್ದು, ಸಿಲ್ಯಾಬಸ್
>>>>> ಮುಗಿದಮೇಲೆ ಬಳಸಲು ತುಂಬ ಸಹಕಾರಿಯಾಗಬಹುದೆಂಬ ಮನೋಭಾವದಿಂದ ಇದನ್ನು ತಯಾರಿಸಲಾಗಿದೆ, ತಮ್ಮ
>>>>> ಸಲಹೆ, ಮಾರ್ಗದರ್ಶನಕ್ಕೆ ತುಂಬುಹೃದಯದ ಸ್ವಾಗತ. ಧನ್ಯವಾದಗಳು,
>>>>> ಇತಿಹಾಸ-6
>>>>> ರಾಜ್ಯಶಾಸ್ತ್ರ-4
>>>>> ಸಮಾಜಶಾಸ್ತ್ರ- 7
>>>>> ಭೂಗೋಳಶಾಸ್ತ್ರ- 6
>>>>> ಅರ್ಥಶಾಸ್ತ್ರ-4
>>>>> ವ್ಯವಹಾರ ಅಧ್ಯಯನ-4
>>>>> ಸರಣಿ ಮಾದರಿ ಪ್ರ ಪ- 3
>>>>> ಒಟ್ಟು - 34
>>>>> https://socialsciencedigitalteach.blogspot.in/2017/11/nirant
>>>>> ar-10th-question-paper-bank.html?m=1
>>>>>
>>>>> --
>>>>> -----------
>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>> - https://docs.google.com/forms/d/e/1FAIpQLSevqRdFngjbDtOF8Yxg
>>>>> eXeL8xF62rdXuLpGJIhK6qzMaJ_Dcw/viewform
>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>> ಭೇಟಿ ನೀಡಿ -
>>>>> http://karnatakaeducation.org.in/KOER/en/index.php/Portal:ICT_Literacy
>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>> ತಿಳಿಯಲು -http://karnatakaeducation.org.in/KOER/en/index.php/Public_S
>>>>> oftware
>>>>> -----------
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected]
>>>>> .
>>>>> For more options, visit https://groups.google.com/d/optout.
>>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> - https://docs.google.com/forms/d/e/1FAIpQLSevqRdFngjbDtOF8Yxg
>>>> eXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -http://karnatakaeducation.org.in/KOER/en/index.php/Public_S
>>>> oftware
>>>> -----------
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> For more options, visit https://groups.google.com/d/optout.
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> - https://docs.google.com/forms/d/e/1FAIpQLSevqRdFngjbDtOF8Yxg
>>> eXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> - https://docs.google.com/forms/d/e/1FAIpQLSevqRdFngjbDtOF8Yxg
>> eXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> - https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to