" ನಿರಂತರ" ಒಂದು ಉತ್ತಮವಾದ ಹಾಗು ವಿನೂತನವಾದ ಪ್ರಯತ್ನ.
 ಒಂದಷ್ಟು ಸಲಹೆಗಳನ್ನು ನೀಡುವುದಾದರೆ.......
👉 ಲೇಖನ ಚಿಹ್ನೆಗಳ ಕಡೆಗೆ ಗಮನವಿರಲಿ.
👉 ಪದಗಳು ಸರಿಯಾಗಿರಲಿ, spelling mistakes
👉 ವಾಕ್ಯಗಳಲ್ಲಿ ಅನವಶ್ಯಕ ಪದಗಳು ಇರದ ಹಾಗೆ ನೋಡಿಕೊಳ್ಳಿ, ಅವಶ್ಯಕತೆಗಿಂತ ಹೆಚ್ಚಿನ
ಪದಗಳು ಬೇಡ. ಅಂದರೆ ಉದ್ದ ವಾಕ್ಯಗಳು ಬೇಡ. ಅದನ್ನೇ ನೇರವಾಗಿ ಕೇಳಿ.
👉 ಒಂದೇ ಪ್ರಶ್ನೆ ಸಂಖ್ಯೆಯಲ್ಲಿ ಎರಡು ಪ್ರಶ್ನೆಗಳು ಇರದಿರಲಿ
👉 ನಿಖರವಾದ ಉತ್ತರ ಬಯಸುವ ಪ್ರಶ್ನೆಗಳಿರಲಿ. (ಅದರಲ್ಲೂ ಒಂದು ಅಂಕದ ಪ್ರಶ್ನೆಗಳು)
👉 ನಿಮ್ಮ ಸಲಹೆಗಳೇನು ಎನ್ನುವಂತಹ ಪ್ರಶ್ನೆಗಳು ಇರದ ಹಾಗೆ ನೋಡಿಕೊಳ್ಳಿ.
👉3 ಅಂಕದ ಅಥವಾ ಎನ್ನುವ ಎರಡೂ  ಪ್ರಶ್ನೆಗಳ ಉದ್ದಿಷ್ಟ ಒಂದೇ ಆಗಿರಲಿ(  ನಿರಂತರದಲ್ಲಿ
ತುಂಬಾ ಪ್ರಶ್ನೆಗಳು ಹಾಗಿವೆ)
👉ಸಮಾಜಶಾಸ್ತ್ರದಲ್ಲಿ 3 ಅಂಕದ ಪ್ರಶ್ನೆಗಳು ಅಧ್ಯಾಯ 2&3 ಎಂದು ಹೇಳಿ 1&2 ರಿಂದ ಪ್ರಶ್ನೆ
ಇದೆ, ಸರಿಪಡಿಸಿ.
👉ಮಂಗಲಪಾಂಡೆ ಬ್ರಿಟಿಷ್ ಅಧಿಕಾರಿಯನ್ನು ಕೊಲ್ಲಲು ಪ್ರೇರಣೆಯಾದ ಘಟನೆ ಯಾವುದು? ಎಂಬುದು 3
ಅಂಕಕ್ಕೆ ಎಷ್ಟು ಸೂಕ್ತ. ಕೇಳುವುದಾದರೆ ಪ್ರಶ್ನಾ  ಸ್ವರೂಪವನ್ನು ಬದಲಿಸಿ. ಹೀಗೆ ಹಲವಾರು
ಪ್ರಶ್ನೆಗಳಿವೆ.
👉 ಬಾಕ್ಸ್ ನಲ್ಲಿಯ  ಮಾಹಿತಿ ಬಗ್ಗೆ ಪ್ರಶ್ನೆ ಕೇಳುವಂತಿಲ್ಲ, ಅದರೂ ನೀವು ಕೇಳಿದ್ದೀರಾ?
ಇದು ಮಕ್ಕಳಲ್ಲಿ ಗೊಂದಲವನ್ನುಂಟು ಮಾಡುತ್ತೆ. ಸರಿಪಡಿಸಿ.

ಇವುಗಳು ನಾನು ಗಮನಿಸಿದಂತೆ ನೀಡಬಹುದಾದ ಒಂದಷ್ಟು ಸಲಹೆಗಳು.

ತಪ್ಪನ್ನೇ ಎತ್ತಿ ತೋರಿದ್ದೇನೆ ಎಂದರ್ಥವಲ್ಲ. ಅವುಗಳು ನಂತರದಲ್ಲಿ ಪುನರಾವರ್ತಿತವಾಗಬಾರದು
ಎಂಬ ಮಹದುದ್ದೇಶವಷ್ಟೇ. ಕಾರಣ ಈ ಸಂಪನ್ಮೂಲ ರಾಜ್ಯಾದಾದ್ಯಂತ ಹರಿದಾಡುತ್ತೆ ಎನ್ನುವ ಕಳಕಳಿ.

ಒಟ್ಟಿನಲ್ಲಿ ಉತ್ತಮ ಪ್ರಯತ್ನ, ಮುಂದುವರೆಸಿ....


On 13 Nov 2017 7:21 pm, "LAXMIKANT MAMADAPUR" <
[email protected]> wrote:

> ಸಮಾಜ ವಿಜ್ಞಾನ ವಿಷಯ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕಾಗಿ "ನಿರಂತರ"
> ಸ್ವ ಮೌಲ್ಯಮಾಪನ ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಸಂಪನ್ಮೂಲವನ್ನು ಹಂಚಿಕೊಳ್ಳುತ್ತಿದ್ದು ,
> ಇದರಲ್ಲಿ ಅಭ್ಯಾಸಕ್ಕಾಗಿ 17 ಪ್ರಶ್ನೆಗಳ 28 ಅಂಕಗಳ 31 ಪ್ರಶ್ನೆ ಪತ್ರಿಕೆಗಳು ಹಾಗೂ ಸರಣಿ
> ಪರೀಕ್ಷೆಯ ಮೂರು ಮಾದರಿ ಪ್ರಶ್ನೆ ಪತ್ರಿಕೆಗಳಿದ್ದು, ಸಿಲ್ಯಾಬಸ್ ಮುಗಿದಮೇಲೆ ಬಳಸಲು ತುಂಬ
> ಸಹಕಾರಿಯಾಗಬಹುದೆಂಬ ಮನೋಭಾವದಿಂದ ಇದನ್ನು ತಯಾರಿಸಲಾಗಿದೆ, ತಮ್ಮ ಸಲಹೆ, ಮಾರ್ಗದರ್ಶನಕ್ಕೆ
> ತುಂಬುಹೃದಯದ ಸ್ವಾಗತ. ಧನ್ಯವಾದಗಳು,
> ಇತಿಹಾಸ-6
> ರಾಜ್ಯಶಾಸ್ತ್ರ-4
> ಸಮಾಜಶಾಸ್ತ್ರ- 7
> ಭೂಗೋಳಶಾಸ್ತ್ರ- 6
> ಅರ್ಥಶಾಸ್ತ್ರ-4
> ವ್ಯವಹಾರ ಅಧ್ಯಯನ-4
> ಸರಣಿ ಮಾದರಿ ಪ್ರ ಪ- 3
> ಒಟ್ಟು - 34
> https://socialsciencedigitalteach.blogspot.in/2017/11/nirantar-
> 10th-question-paper-bank.html?m=1
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> - https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to