Sooper sir

On Mon, 23 Apr 2018, 5:13 pm ravi aheri, <[email protected]> wrote:

> 👉ಇದು ಹಿರಿಯ ದಂಪತಿಗಳ ಸಲ್ಲಾಪ,,
>
> ಕನ್ನಡಕವನ್ನು ಒರೆಸುತ್ತಾ ಆ ಹಿರಿಯ ಜೀವ ತನ್ನ ಪತ್ನಿಗೆ ಹೇಳಿದ ಮಾತಿದು "ನಮ್ಮ ಕಾಲದಲ್ಲಿ
> ಮೊಬೈಲ್ ಇರಲಿಲ್ಲ".
> ಪತ್ನಿ "ಆದರೇ ಸರಿಯಾಗಿ 5 ಗಂಟೆ 55 ನಿಮಿಷಕ್ಕೆ ,ನಾನು ನೀರಿನ ಲೋಟ ಹಿಡಿದುಕೊಂಡು
> ಬಾಗಿಲಿಗೆ ಬಂದು ನಿಲ್ಲುತ್ತಿದ್ದೆ.ಅದೇ ಸಮಯಕ್ಕೆ ಕೆಲಸ ಮುಗಿಸಿಕೊಂಡು ನೀವು,
> ಬಾಗಿಲಲ್ಲಿ ಬಂದು ನಿಲ್ಲುತ್ತಿದ್ದಿರಿ".
>
> ಪತಿ>>"ಹಾಂ!  ನಾನು ಮಾಡಿದ್ದು 30 ವರ್ಷಗಳ ನೌಕರಿಯಲ್ಲಿ ನನಗೆ ತಿಳಿಯದ ವಿಷಯ
> ಅದೊಂದೇ,,,,ನೀನು ನೀರು ತರುತ್ತೀಯಾ ಎಂದು ನಾನು ಸಮಯಕ್ಕೆ ಸರಿಯಾಗಿ ಬರುತ್ತಿದ್ದೇನೊ
> ?ನಾನು ಬರುತ್ತೇನೆಂದು ನೀರು ತರುತ್ತಿದ್ದೆಯೋ ತಿಳಿಯದಾಯಿತು".
>
> ಪತ್ನಿ>> "ನಿಮಗೆ ನೆನಪಿದೆಯಾ ? ನೀವು ರಿಟೈರ್ ಆಗುವ ಮುಂಚೆ,ನಿಮಗೆ ಡಯಾಬಿಟೀಸ್
> ಇರಲಿಲ್ಲ.ಆಗ ನಾನು ಪಾಯಸ ಮಾಡಿದಾಗ ನೀವು ಹೇಳುತ್ತಿದ್ದಿರಿ,,,,ಇಂದು ಮಧ್ಯಾಹ್ನ ಅನಿಸಿತ್ತು
> ಕಣೆ,, ಪಾಯಸ ತಿನ್ನಬೇಕಂತ"
>
> ಪತಿ>>"ನಿಜಾ ಕಣೇ,,office ನಿಂದ ಹೊರಡುವಾಗ,,ನನ್ನ ಮನದ ಬಯಕೆ ಏನಿರುತ್ತಿತ್ತೋ ,,ಅದೇ
> ಅಡುಗೆ ನೀನು ಮಾಡಿಟ್ಟಿರುತ್ತಿದ್ದೆ."
>
> ಪತ್ನಿ>>"ನಿಮಗೆ ನೆನಪಿದೆಯಾ ? ನನ್ನ ಮೊದಲ ಡಿಲೆವರಿಗೆ ನಾನು ತವರಿಗೆ ಹೋಗಿದ್ದೆ.ನನಗೆ
> ನೋವು ಶುರುವಾದಾಗ,ನನಗನಿಸುತ್ತಿತ್ತು ,ಅವರು ಈಗ ನನ್ನ ಜೊತೆ ಇದ್ದಿದ್ದರೇ ಎಷ್ಟೋ
> ಸಮಾಧಾನವೆನಿಸುತ್ತಿತ್ತು .ಅಂತಾ ನಾನು ಅಂದುಕೊಂಡ ಒಂದು ಗಂಟೆಯಲ್ಲಿ ನೀವು ನಿಜವಾಗಿ
> ಬಂದು,ನನ್ನ ತಲೆ ಸವರುತ್ತಿದ್ದಿರಿ".
>
> ಪತಿ>> "ಅವತ್ತು ಯಾಕೋ ನಿನ್ನ ನೋಡಬೇಕು ಅಂತಾ ತುಂಬಾ ಅನಿಸಿತ್ತು ನನಗೆ."
>
> ಪತ್ನಿ>>"ಒಮ್ಮೊಮ್ಮೆ ನೀವು ಕಣ್ಣಲ್ಲಿ ಕಣ್ಣಿಟ್ಟು ಕವಿತೆ ಹೇಳುತ್ತಿದ್ದಿರಿ,,
> ನೆನಪಿದೆಯಾ ?"
>
> ಪತಿ>> "ಆಗ ನಾಚಿಕೆಯಿಂದ ನಿನ್ನ ಕಣ್ಣ ರೆಪ್ಪೆ ಮುಚ್ಚಿಕೊಳ್ಳುತ್ತಿತ್ತು.ಅದು ನೀನು
> ಕವಿತೆಗೆ ಕೊಟ್ಟ like ಎಂದುಕೊಳ್ಳುತ್ತಿದ್ದೆ."
>
> ಪತ್ನಿ>> "ನನಗೆ ನೆನಪಿದೆ ,,ಒಂದುಸಂಜೆ ಚಹಾ ಮಾಡುವಾಗ
> ನಾನು ಕೈ ಸುಟ್ಟು ಕೊಂಡಿದ್ದೆ.ಅದೇ ಸಂಜೆ ನೀವು ಬರ್ನಾಲ್ ತಂದು ,,ಇದನ್ನು ಕಪಾಟಿನಲ್ಲಿಡು
> ಅಂದಿದ್ದಿರಿ."
>
> ಪತಿ>> "ನಾನು ನೋಡಿದ್ದೇ ಕಣೇ ಟ್ಯೂಬ್ ಖಾಲಿಯಾಗಿತ್ತು.
> ಬೇಕಾಗುತ್ತೆ ಅಂತಾ ತಂದಿದ್ದೆ."
>
> ಪತ್ನಿ>> "ಕೆಲವೊಮ್ಮೆ ನೀವು ಸಂಜೆ office hours ಮುಗಿದ ಮೇಲೆ ಮಾಮೂಲೀ ಜಾಗಕ್ಕೆ
> ಬಾ,,ಇಬ್ಬರೂ cinema ನೋಡಿ , ಹೊರಗೆ ಊಟ ಮಾಡಿ ಬರೋಣ ಅಂತಾ."
>
> ಪತಿ>> "ಹಾಗೇ ನಿನ್ನ ಕರೆದಾಗೆಲ್ಲಾ ನೀನು,,ನಾನು ಅಂದುಕೊಂಡ ಸೀರೆಯನ್ನೆ ತೊಟ್ಟು
> ಬರುತ್ತಿದ್ದೆ".
>
> ಆಗ ಪತ್ನೀ-ಪತಿಯ ಬಳಿ ಬಂದು,ಕೈ ಹಿಡಿದು ಹೇಳಿದಳು
> "ನಿಜಾ ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ."
>
> "ಆದರೇ,,,,,,,,,,,,,,,,,,,,,,,
> ನಾವಿಬ್ಬರೂ ಇದ್ದೆವು ಜೊತೆಜೊತೆಯಾಗಿಯೇ."
>
> ಪತ್ನಿ>> "ಇವತ್ತು ಮಗ-ಸೊಸೆ ಒಟ್ಟಿಗಿರುತ್ತಾರೆ.ಆದರೇ ಮಾತಿಲ್ಲ WhatsApp ಇದೆ.ನಂಟಿಲ್ಲ
> Tag ಇದೆ.
> Chemistry ಇಲ್ಲಾ Comment ಇದೆ.
> Love ಇಲ್ಲಾ Like ಇದೆ.
> ಮಧುರ ಮುನಿಸಿಲ್ಲ,Unfriend ಇದೆ.
> ಅವರಿಗೆ ಮಕ್ಕಳು ಬೇಕಾಗಿಲ್ಲ,,ಬದಲಿಗೆ Candy crush saga ,Temple Run,Subway
> surface ಬೇಕಾಗಿದೆ."
>
> ಪತಿ>> "ಬಿಡು ಇದೆಲ್ಲಾ ಮಾತುಗಳನ್ನು ,ನಾವೀಗ vibrate mode ನಲ್ಲಿದ್ದೇವೆ.ನಮ್ಮ
> Battery ಕೂಡ one line ಮಾತ್ರ ಉಳಿದಿದೆ.
> ,,,,,,,,,,,,ಎಲ್ಲಿ ಹೊರಟೇ ?"
>
> ಪತ್ನಿ>> "Tea ಮಾಡೊದಕ್ಕೆ."
>
> ಪತಿ>>" ನಾನೀಗ ಅದನ್ನೇ ಹೇಳಬೇಕೆಂದಿದ್ದೆ.ಚಹಾ ಮಾಡು ಅಂತಾ."
>
> ಪತ್ನಿ>> "ಗೊತ್ತು ನನಗೆ,,ನಾನಿನ್ನೂ Coverage ನಲ್ಲೇ ಇದ್ದೀನಿ. Message ಕೂಡ ತಕ್ಷಣ
> ತಲುಪುತ್ತೆ."
>
> ಇಬ್ಬರೂ ನಗುತ್ತಾ ಹೇಳುತ್ತಾರೆ.
> *****"ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ"*****
>
> ಕೃಪೆ -ಶೇಷಗಿರಿರಾವ್ ಸರ್ ವಾಯಾ ವಾಟ್ಸ್ ಅಪ್
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to