10th lesson plan iddare send madthira pls On Mon 23 Apr, 2018, 5:22 PM BALABHEEM KULKARNI, <[email protected]> wrote:
> Sooper sir > > On Mon, 23 Apr 2018, 5:13 pm ravi aheri, <[email protected]> wrote: > >> 👉ಇದು ಹಿರಿಯ ದಂಪತಿಗಳ ಸಲ್ಲಾಪ,, >> >> ಕನ್ನಡಕವನ್ನು ಒರೆಸುತ್ತಾ ಆ ಹಿರಿಯ ಜೀವ ತನ್ನ ಪತ್ನಿಗೆ ಹೇಳಿದ ಮಾತಿದು "ನಮ್ಮ >> ಕಾಲದಲ್ಲಿ ಮೊಬೈಲ್ ಇರಲಿಲ್ಲ". >> ಪತ್ನಿ "ಆದರೇ ಸರಿಯಾಗಿ 5 ಗಂಟೆ 55 ನಿಮಿಷಕ್ಕೆ ,ನಾನು ನೀರಿನ ಲೋಟ ಹಿಡಿದುಕೊಂಡು >> ಬಾಗಿಲಿಗೆ ಬಂದು ನಿಲ್ಲುತ್ತಿದ್ದೆ.ಅದೇ ಸಮಯಕ್ಕೆ ಕೆಲಸ ಮುಗಿಸಿಕೊಂಡು ನೀವು, >> ಬಾಗಿಲಲ್ಲಿ ಬಂದು ನಿಲ್ಲುತ್ತಿದ್ದಿರಿ". >> >> ಪತಿ>>"ಹಾಂ! ನಾನು ಮಾಡಿದ್ದು 30 ವರ್ಷಗಳ ನೌಕರಿಯಲ್ಲಿ ನನಗೆ ತಿಳಿಯದ ವಿಷಯ >> ಅದೊಂದೇ,,,,ನೀನು ನೀರು ತರುತ್ತೀಯಾ ಎಂದು ನಾನು ಸಮಯಕ್ಕೆ ಸರಿಯಾಗಿ ಬರುತ್ತಿದ್ದೇನೊ >> ?ನಾನು ಬರುತ್ತೇನೆಂದು ನೀರು ತರುತ್ತಿದ್ದೆಯೋ ತಿಳಿಯದಾಯಿತು". >> >> ಪತ್ನಿ>> "ನಿಮಗೆ ನೆನಪಿದೆಯಾ ? ನೀವು ರಿಟೈರ್ ಆಗುವ ಮುಂಚೆ,ನಿಮಗೆ ಡಯಾಬಿಟೀಸ್ >> ಇರಲಿಲ್ಲ.ಆಗ ನಾನು ಪಾಯಸ ಮಾಡಿದಾಗ ನೀವು ಹೇಳುತ್ತಿದ್ದಿರಿ,,,,ಇಂದು ಮಧ್ಯಾಹ್ನ ಅನಿಸಿತ್ತು >> ಕಣೆ,, ಪಾಯಸ ತಿನ್ನಬೇಕಂತ" >> >> ಪತಿ>>"ನಿಜಾ ಕಣೇ,,office ನಿಂದ ಹೊರಡುವಾಗ,,ನನ್ನ ಮನದ ಬಯಕೆ ಏನಿರುತ್ತಿತ್ತೋ ,,ಅದೇ >> ಅಡುಗೆ ನೀನು ಮಾಡಿಟ್ಟಿರುತ್ತಿದ್ದೆ." >> >> ಪತ್ನಿ>>"ನಿಮಗೆ ನೆನಪಿದೆಯಾ ? ನನ್ನ ಮೊದಲ ಡಿಲೆವರಿಗೆ ನಾನು ತವರಿಗೆ ಹೋಗಿದ್ದೆ.ನನಗೆ >> ನೋವು ಶುರುವಾದಾಗ,ನನಗನಿಸುತ್ತಿತ್ತು ,ಅವರು ಈಗ ನನ್ನ ಜೊತೆ ಇದ್ದಿದ್ದರೇ ಎಷ್ಟೋ >> ಸಮಾಧಾನವೆನಿಸುತ್ತಿತ್ತು .ಅಂತಾ ನಾನು ಅಂದುಕೊಂಡ ಒಂದು ಗಂಟೆಯಲ್ಲಿ ನೀವು ನಿಜವಾಗಿ >> ಬಂದು,ನನ್ನ ತಲೆ ಸವರುತ್ತಿದ್ದಿರಿ". >> >> ಪತಿ>> "ಅವತ್ತು ಯಾಕೋ ನಿನ್ನ ನೋಡಬೇಕು ಅಂತಾ ತುಂಬಾ ಅನಿಸಿತ್ತು ನನಗೆ." >> >> ಪತ್ನಿ>>"ಒಮ್ಮೊಮ್ಮೆ ನೀವು ಕಣ್ಣಲ್ಲಿ ಕಣ್ಣಿಟ್ಟು ಕವಿತೆ ಹೇಳುತ್ತಿದ್ದಿರಿ,, >> ನೆನಪಿದೆಯಾ ?" >> >> ಪತಿ>> "ಆಗ ನಾಚಿಕೆಯಿಂದ ನಿನ್ನ ಕಣ್ಣ ರೆಪ್ಪೆ ಮುಚ್ಚಿಕೊಳ್ಳುತ್ತಿತ್ತು.ಅದು ನೀನು >> ಕವಿತೆಗೆ ಕೊಟ್ಟ like ಎಂದುಕೊಳ್ಳುತ್ತಿದ್ದೆ." >> >> ಪತ್ನಿ>> "ನನಗೆ ನೆನಪಿದೆ ,,ಒಂದುಸಂಜೆ ಚಹಾ ಮಾಡುವಾಗ >> ನಾನು ಕೈ ಸುಟ್ಟು ಕೊಂಡಿದ್ದೆ.ಅದೇ ಸಂಜೆ ನೀವು ಬರ್ನಾಲ್ ತಂದು ,,ಇದನ್ನು >> ಕಪಾಟಿನಲ್ಲಿಡು ಅಂದಿದ್ದಿರಿ." >> >> ಪತಿ>> "ನಾನು ನೋಡಿದ್ದೇ ಕಣೇ ಟ್ಯೂಬ್ ಖಾಲಿಯಾಗಿತ್ತು. >> ಬೇಕಾಗುತ್ತೆ ಅಂತಾ ತಂದಿದ್ದೆ." >> >> ಪತ್ನಿ>> "ಕೆಲವೊಮ್ಮೆ ನೀವು ಸಂಜೆ office hours ಮುಗಿದ ಮೇಲೆ ಮಾಮೂಲೀ ಜಾಗಕ್ಕೆ >> ಬಾ,,ಇಬ್ಬರೂ cinema ನೋಡಿ , ಹೊರಗೆ ಊಟ ಮಾಡಿ ಬರೋಣ ಅಂತಾ." >> >> ಪತಿ>> "ಹಾಗೇ ನಿನ್ನ ಕರೆದಾಗೆಲ್ಲಾ ನೀನು,,ನಾನು ಅಂದುಕೊಂಡ ಸೀರೆಯನ್ನೆ ತೊಟ್ಟು >> ಬರುತ್ತಿದ್ದೆ". >> >> ಆಗ ಪತ್ನೀ-ಪತಿಯ ಬಳಿ ಬಂದು,ಕೈ ಹಿಡಿದು ಹೇಳಿದಳು >> "ನಿಜಾ ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ." >> >> "ಆದರೇ,,,,,,,,,,,,,,,,,,,,,,, >> ನಾವಿಬ್ಬರೂ ಇದ್ದೆವು ಜೊತೆಜೊತೆಯಾಗಿಯೇ." >> >> ಪತ್ನಿ>> "ಇವತ್ತು ಮಗ-ಸೊಸೆ ಒಟ್ಟಿಗಿರುತ್ತಾರೆ.ಆದರೇ ಮಾತಿಲ್ಲ WhatsApp >> ಇದೆ.ನಂಟಿಲ್ಲ Tag ಇದೆ. >> Chemistry ಇಲ್ಲಾ Comment ಇದೆ. >> Love ಇಲ್ಲಾ Like ಇದೆ. >> ಮಧುರ ಮುನಿಸಿಲ್ಲ,Unfriend ಇದೆ. >> ಅವರಿಗೆ ಮಕ್ಕಳು ಬೇಕಾಗಿಲ್ಲ,,ಬದಲಿಗೆ Candy crush saga ,Temple Run,Subway >> surface ಬೇಕಾಗಿದೆ." >> >> ಪತಿ>> "ಬಿಡು ಇದೆಲ್ಲಾ ಮಾತುಗಳನ್ನು ,ನಾವೀಗ vibrate mode ನಲ್ಲಿದ್ದೇವೆ.ನಮ್ಮ >> Battery ಕೂಡ one line ಮಾತ್ರ ಉಳಿದಿದೆ. >> ,,,,,,,,,,,,ಎಲ್ಲಿ ಹೊರಟೇ ?" >> >> ಪತ್ನಿ>> "Tea ಮಾಡೊದಕ್ಕೆ." >> >> ಪತಿ>>" ನಾನೀಗ ಅದನ್ನೇ ಹೇಳಬೇಕೆಂದಿದ್ದೆ.ಚಹಾ ಮಾಡು ಅಂತಾ." >> >> ಪತ್ನಿ>> "ಗೊತ್ತು ನನಗೆ,,ನಾನಿನ್ನೂ Coverage ನಲ್ಲೇ ಇದ್ದೀನಿ. Message ಕೂಡ ತಕ್ಷಣ >> ತಲುಪುತ್ತೆ." >> >> ಇಬ್ಬರೂ ನಗುತ್ತಾ ಹೇಳುತ್ತಾರೆ. >> *****"ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ"***** >> >> ಕೃಪೆ -ಶೇಷಗಿರಿರಾವ್ ಸರ್ ವಾಯಾ ವಾಟ್ಸ್ ಅಪ್ >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
