👍👍👏👏 2018-05-10 17:41 GMT+05:30 ranjitha rajeev <[email protected]>:
> 10th lesson plan iddare send madthira pls > > On Mon 23 Apr, 2018, 5:22 PM BALABHEEM KULKARNI, <[email protected]> > wrote: > >> Sooper sir >> >> On Mon, 23 Apr 2018, 5:13 pm ravi aheri, <[email protected]> wrote: >> >>> 👉ಇದು ಹಿರಿಯ ದಂಪತಿಗಳ ಸಲ್ಲಾಪ,, >>> >>> ಕನ್ನಡಕವನ್ನು ಒರೆಸುತ್ತಾ ಆ ಹಿರಿಯ ಜೀವ ತನ್ನ ಪತ್ನಿಗೆ ಹೇಳಿದ ಮಾತಿದು "ನಮ್ಮ >>> ಕಾಲದಲ್ಲಿ ಮೊಬೈಲ್ ಇರಲಿಲ್ಲ". >>> ಪತ್ನಿ "ಆದರೇ ಸರಿಯಾಗಿ 5 ಗಂಟೆ 55 ನಿಮಿಷಕ್ಕೆ ,ನಾನು ನೀರಿನ ಲೋಟ ಹಿಡಿದುಕೊಂಡು >>> ಬಾಗಿಲಿಗೆ ಬಂದು ನಿಲ್ಲುತ್ತಿದ್ದೆ.ಅದೇ ಸಮಯಕ್ಕೆ ಕೆಲಸ ಮುಗಿಸಿಕೊಂಡು ನೀವು, >>> ಬಾಗಿಲಲ್ಲಿ ಬಂದು ನಿಲ್ಲುತ್ತಿದ್ದಿರಿ". >>> >>> ಪತಿ>>"ಹಾಂ! ನಾನು ಮಾಡಿದ್ದು 30 ವರ್ಷಗಳ ನೌಕರಿಯಲ್ಲಿ ನನಗೆ ತಿಳಿಯದ ವಿಷಯ >>> ಅದೊಂದೇ,,,,ನೀನು ನೀರು ತರುತ್ತೀಯಾ ಎಂದು ನಾನು ಸಮಯಕ್ಕೆ ಸರಿಯಾಗಿ ಬರುತ್ತಿದ್ದೇನೊ >>> ?ನಾನು ಬರುತ್ತೇನೆಂದು ನೀರು ತರುತ್ತಿದ್ದೆಯೋ ತಿಳಿಯದಾಯಿತು". >>> >>> ಪತ್ನಿ>> "ನಿಮಗೆ ನೆನಪಿದೆಯಾ ? ನೀವು ರಿಟೈರ್ ಆಗುವ ಮುಂಚೆ,ನಿಮಗೆ ಡಯಾಬಿಟೀಸ್ >>> ಇರಲಿಲ್ಲ.ಆಗ ನಾನು ಪಾಯಸ ಮಾಡಿದಾಗ ನೀವು ಹೇಳುತ್ತಿದ್ದಿರಿ,,,,ಇಂದು ಮಧ್ಯಾಹ್ನ ಅನಿಸಿತ್ತು >>> ಕಣೆ,, ಪಾಯಸ ತಿನ್ನಬೇಕಂತ" >>> >>> ಪತಿ>>"ನಿಜಾ ಕಣೇ,,office ನಿಂದ ಹೊರಡುವಾಗ,,ನನ್ನ ಮನದ ಬಯಕೆ ಏನಿರುತ್ತಿತ್ತೋ ,,ಅದೇ >>> ಅಡುಗೆ ನೀನು ಮಾಡಿಟ್ಟಿರುತ್ತಿದ್ದೆ." >>> >>> ಪತ್ನಿ>>"ನಿಮಗೆ ನೆನಪಿದೆಯಾ ? ನನ್ನ ಮೊದಲ ಡಿಲೆವರಿಗೆ ನಾನು ತವರಿಗೆ ಹೋಗಿದ್ದೆ.ನನಗೆ >>> ನೋವು ಶುರುವಾದಾಗ,ನನಗನಿಸುತ್ತಿತ್ತು ,ಅವರು ಈಗ ನನ್ನ ಜೊತೆ ಇದ್ದಿದ್ದರೇ ಎಷ್ಟೋ >>> ಸಮಾಧಾನವೆನಿಸುತ್ತಿತ್ತು .ಅಂತಾ ನಾನು ಅಂದುಕೊಂಡ ಒಂದು ಗಂಟೆಯಲ್ಲಿ ನೀವು ನಿಜವಾಗಿ >>> ಬಂದು,ನನ್ನ ತಲೆ ಸವರುತ್ತಿದ್ದಿರಿ". >>> >>> ಪತಿ>> "ಅವತ್ತು ಯಾಕೋ ನಿನ್ನ ನೋಡಬೇಕು ಅಂತಾ ತುಂಬಾ ಅನಿಸಿತ್ತು ನನಗೆ." >>> >>> ಪತ್ನಿ>>"ಒಮ್ಮೊಮ್ಮೆ ನೀವು ಕಣ್ಣಲ್ಲಿ ಕಣ್ಣಿಟ್ಟು ಕವಿತೆ ಹೇಳುತ್ತಿದ್ದಿರಿ,, >>> ನೆನಪಿದೆಯಾ ?" >>> >>> ಪತಿ>> "ಆಗ ನಾಚಿಕೆಯಿಂದ ನಿನ್ನ ಕಣ್ಣ ರೆಪ್ಪೆ ಮುಚ್ಚಿಕೊಳ್ಳುತ್ತಿತ್ತು.ಅದು ನೀನು >>> ಕವಿತೆಗೆ ಕೊಟ್ಟ like ಎಂದುಕೊಳ್ಳುತ್ತಿದ್ದೆ." >>> >>> ಪತ್ನಿ>> "ನನಗೆ ನೆನಪಿದೆ ,,ಒಂದುಸಂಜೆ ಚಹಾ ಮಾಡುವಾಗ >>> ನಾನು ಕೈ ಸುಟ್ಟು ಕೊಂಡಿದ್ದೆ.ಅದೇ ಸಂಜೆ ನೀವು ಬರ್ನಾಲ್ ತಂದು ,,ಇದನ್ನು >>> ಕಪಾಟಿನಲ್ಲಿಡು ಅಂದಿದ್ದಿರಿ." >>> >>> ಪತಿ>> "ನಾನು ನೋಡಿದ್ದೇ ಕಣೇ ಟ್ಯೂಬ್ ಖಾಲಿಯಾಗಿತ್ತು. >>> ಬೇಕಾಗುತ್ತೆ ಅಂತಾ ತಂದಿದ್ದೆ." >>> >>> ಪತ್ನಿ>> "ಕೆಲವೊಮ್ಮೆ ನೀವು ಸಂಜೆ office hours ಮುಗಿದ ಮೇಲೆ ಮಾಮೂಲೀ ಜಾಗಕ್ಕೆ >>> ಬಾ,,ಇಬ್ಬರೂ cinema ನೋಡಿ , ಹೊರಗೆ ಊಟ ಮಾಡಿ ಬರೋಣ ಅಂತಾ." >>> >>> ಪತಿ>> "ಹಾಗೇ ನಿನ್ನ ಕರೆದಾಗೆಲ್ಲಾ ನೀನು,,ನಾನು ಅಂದುಕೊಂಡ ಸೀರೆಯನ್ನೆ ತೊಟ್ಟು >>> ಬರುತ್ತಿದ್ದೆ". >>> >>> ಆಗ ಪತ್ನೀ-ಪತಿಯ ಬಳಿ ಬಂದು,ಕೈ ಹಿಡಿದು ಹೇಳಿದಳು >>> "ನಿಜಾ ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ." >>> >>> "ಆದರೇ,,,,,,,,,,,,,,,,,,,,,,, >>> ನಾವಿಬ್ಬರೂ ಇದ್ದೆವು ಜೊತೆಜೊತೆಯಾಗಿಯೇ." >>> >>> ಪತ್ನಿ>> "ಇವತ್ತು ಮಗ-ಸೊಸೆ ಒಟ್ಟಿಗಿರುತ್ತಾರೆ.ಆದರೇ ಮಾತಿಲ್ಲ WhatsApp >>> ಇದೆ.ನಂಟಿಲ್ಲ Tag ಇದೆ. >>> Chemistry ಇಲ್ಲಾ Comment ಇದೆ. >>> Love ಇಲ್ಲಾ Like ಇದೆ. >>> ಮಧುರ ಮುನಿಸಿಲ್ಲ,Unfriend ಇದೆ. >>> ಅವರಿಗೆ ಮಕ್ಕಳು ಬೇಕಾಗಿಲ್ಲ,,ಬದಲಿಗೆ Candy crush saga ,Temple Run,Subway >>> surface ಬೇಕಾಗಿದೆ." >>> >>> ಪತಿ>> "ಬಿಡು ಇದೆಲ್ಲಾ ಮಾತುಗಳನ್ನು ,ನಾವೀಗ vibrate mode ನಲ್ಲಿದ್ದೇವೆ.ನಮ್ಮ >>> Battery ಕೂಡ one line ಮಾತ್ರ ಉಳಿದಿದೆ. >>> ,,,,,,,,,,,,ಎಲ್ಲಿ ಹೊರಟೇ ?" >>> >>> ಪತ್ನಿ>> "Tea ಮಾಡೊದಕ್ಕೆ." >>> >>> ಪತಿ>>" ನಾನೀಗ ಅದನ್ನೇ ಹೇಳಬೇಕೆಂದಿದ್ದೆ.ಚಹಾ ಮಾಡು ಅಂತಾ." >>> >>> ಪತ್ನಿ>> "ಗೊತ್ತು ನನಗೆ,,ನಾನಿನ್ನೂ Coverage ನಲ್ಲೇ ಇದ್ದೀನಿ. Message ಕೂಡ >>> ತಕ್ಷಣ ತಲುಪುತ್ತೆ." >>> >>> ಇಬ್ಬರೂ ನಗುತ್ತಾ ಹೇಳುತ್ತಾರೆ. >>> *****"ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ"***** >>> >>> ಕೃಪೆ -ಶೇಷಗಿರಿರಾವ್ ಸರ್ ವಾಯಾ ವಾಟ್ಸ್ ಅಪ್ >>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - https://docs.google.com/forms/d/e/1FAIpQLSevqRdFngjbDtOF8YxgeXeL >>> 8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ >>> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/ >>> Public_Software >>> ----------- >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - https://docs.google.com/forms/d/e/1FAIpQLSevqRdFngjbDtOF8YxgeXeL >> 8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ >> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/ >> Public_Software >> ----------- >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
