ಪ್ರಿಯರೆ,ಲೊಗೊ ಬದಲಾವಣೆಗಿಂತ ಭಾಷಾ ಶುದ್ಧಿ ಮತ್ತು ಸಂಪೂರ್ಣ ಕನ್ನಡ ವ್ಯಾಕರಣ ಮುಖ್ಯವಾಗುತ್ತದೆ,ಸ್ವತಂತ್ರ ಎಂದರೆ ವಿವಿಧ ಭಾಷೆಗಳ ಅಷ್ಟಾಗಿ ಒಳಗೊಳ್ಳದಿರುವುದು.ಮುಕ್ತವೆಂದರೆ ಶಬ್ದಕೋಶ ಎಲ್ಲಾ ಭಾಷೆಗಳ ಬಳಸಿ ಕನ್ನಡದ ಉಡುಪು ಧರಿಸುವುದು ಎಂದರ್ಥ.ಎರಡನ್ನೂ ಸಾಂದರ್ಭಿಕವಾಗಿ ನಾವು ಬಳಸುವುದು ಉತ್ತಮ.
2011/3/13 Ramachandra P <[email protected]> > Namaskaara > > My opinion on the subject matter is as follows. > > 1. ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ" ಸರಿ. > > 2.ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia" ಎಂದಿದೆ. ಇದನ್ನು > ಬದಲಾಯಿಸುವುದು ಸೂಕ್ತ. > > Regards > > P.Ramachandra > ---------------------------- > > P.RAMACHANDRA, > Assistant Resident Engineer > Ras Laffan New Ship Repair Yard, Marine Works > COWI A/S > P.O. Box 23800, Doha - Qatar > > PLEASE NOTE CHANGED TELEPHONE NUMBERS. > Phone: Direct (+974) 4457 6295 /Mob: (+974)6 678 3181 > E-mail(Alternate) :[email protected] > > The easiest Kannada Type Pad with spell-check facility > http://www.google.co.in/transliterate/indic/Kannada > > --- On Sat, 3/12/11, Harish <[email protected]> wrote: > > > From: Harish <[email protected]> > Subject: [Wikikn-l (kannada wikipedia)] ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು > To: [email protected] > Date: Saturday, March 12, 2011, 10:47 PM > > > ಕನ್ನಡಿಗರೇ, > > ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು > ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ" > ಸರಿಯೋ? > ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ > ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia" > ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ? > > ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > > > > > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
