ಪ್ರಿಯರೆ,

ಲೋಗೊ ವಿಚಾರವಾಗಿ, ಕನ್ನಡ ಅಕ್ಷರ 'ವಿ' ಎಂಬುದು ಎದ್ದುಕಾಣುವ ಅಕ್ಷರದಲ್ಲಿರಲಿ.
ಎರಡನೆಯದಾಗಿ, ಕನ್ನಡ ವಿಕಿಪೀಡಿಯಾದಲ್ಲಿ ಚುಟುಕು ಬರಹಗಳೇ ಹೆಚ್ಚಾಗಿ ರಾರಾಜಿಸುತ್ತಿವೆ.
ವಿಸ್ತಾರಿತ ಮಾಹಿತಿಯುಳ್ಳ ಕನ್ನಡ ವಿಕಿಪೀಡಿಯಾ ಲೇಖನಗಳು ವಿರಳ. ತಾಂತ್ರಿಕ, ವೈದ್ಯಕೀಯ
ವಿಚಾರಗಳ ಬಗ್ಗೆ ಕನ್ನಡ ವಿಕಿಪೀಡಿಯಾ ಲೇಖನಗಳು ಹೆಚ್ಚಾಗಲಿ. ಇದರಿಂದ ಕನ್ನಡ ಮಾಧ್ಯಮದಲ್ಲಿ
ಓದುತ್ತಿರುವವರಿಗೆ 'ಆಪದ್ಭಾಂಧವ'ವಾಗುವುದು.

ಸಂಬಂಧಿತ ಲೇಖನದ ಇಂಗ್ಲಿಷ್‌ ಆವೃತ್ತಿಯನ್ನು ಓದಿ, ಅದನ್ನೇ ಅನುವಾದ
ಮಾಡಿ, ಪಾರಿಭಾಷಿಕಗಳನ್ನು ಕನ್ನಡದಲ್ಲೇ ಸೂಕ್ತವಾಗಿ ವಿವರಿಸಿ ಬರೆಯುವುದು ಉತ್ತಮ.
ಉದಾಹರಣೆಗೆ, ಕೆಲವು ಪದಗಳು ಲ್ಯಾಟೀನ್‌, ಫ್ರೆಂಚ್‌, ಜರ್ಮನ್‌ ಭಾಷೆಗಳಲ್ಲಿರುವುದುಂಟು.
ಫ್ರೆಂಚ್‌ -> ಇಂಗ್ಲಿಷ್‌ -> ಕನ್ನಡ - ಈ ಮಾರ್ಗವಾಗಿ ನಿಘಂಟು ನೋಡಿ, ಅನುವಾದಿಸುವಲ್ಲಿ
ತಪ್ಪೇನಿಲ್ಲ ಎಂಬುದು ನನ್ನ ಅನಿಸಿಕೆ. ಬೇಕಾಬಿಟ್ಟಿ ಲಿಪ್ಯಂತರ ತಪ್ಪಿಸಿರೆಂದು ನನ್ನ ಮನವಿ
ಸಹ.

ಶುಭದಿನ.

೧೩ ಮಾರ್ಚ್ ೨೦೧೧ ೧೧:೫೮ am ರಂದು, shivaray kotawal
<[email protected]>ಬರೆದಿದ್ದಾರೆ:

> ಪ್ರಿಯರೆ,ಲೊಗೊ ಬದಲಾವಣೆಗಿಂತ ಭಾಷಾ ಶುದ್ಧಿ ಮತ್ತು ಸಂಪೂರ್ಣ ಕನ್ನಡ ವ್ಯಾಕರಣ
> ಮುಖ್ಯವಾಗುತ್ತದೆ,ಸ್ವತಂತ್ರ ಎಂದರೆ ವಿವಿಧ ಭಾಷೆಗಳ ಅಷ್ಟಾಗಿ
> ಒಳಗೊಳ್ಳದಿರುವುದು.ಮುಕ್ತವೆಂದರೆ ಶಬ್ದಕೋಶ ಎಲ್ಲಾ ಭಾಷೆಗಳ ಬಳಸಿ ಕನ್ನಡದ ಉಡುಪು
> ಧರಿಸುವುದು
> ಎಂದರ್ಥ.ಎರಡನ್ನೂ ಸಾಂದರ್ಭಿಕವಾಗಿ ನಾವು ಬಳಸುವುದು ಉತ್ತಮ.
>
> 2011/3/13 Ramachandra P <[email protected]>
>
> > Namaskaara
> >
> > My opinion on the subject matter is as follows.
> >
> > 1. ಮೊದಲಿದ್ದ "ಒಂದು ಮುಕ್ತ ವಿಶ್ವಕೋಶ" ಸರಿ.
> >
> > 2.ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ "Wikipedia" ಎಂದಿದೆ. ಇದನ್ನು
> > ಬದಲಾಯಿಸುವುದು ಸೂಕ್ತ.
> >
> > Regards
> >
> > P.Ramachandra
> > ----------------------------
> >
> > P.RAMACHANDRA,
> > Assistant Resident Engineer
> > Ras Laffan New Ship Repair Yard, Marine Works
> > COWI A/S
> > P.O. Box 23800, Doha - Qatar
> >
> > PLEASE NOTE CHANGED TELEPHONE NUMBERS.
> > Phone: Direct (+974) 4457 6295 /Mob: (+974)6 678 3181
> > E-mail(Alternate) :[email protected]
> >
> > The easiest Kannada Type Pad with spell-check facility
> > http://www.google.co.in/transliterate/indic/Kannada
> >
> > --- On Sat, 3/12/11, Harish <[email protected]> wrote:
> >
> >
> > From: Harish <[email protected]>
> > Subject: [Wikikn-l (kannada wikipedia)] ಕನ್ನಡ ವಿಕಿಪೀಡಿಯದ ಲೋಗೋ ಮತ್ತು ಹೆಸರು
> > To: [email protected]
> > Date: Saturday, March 12, 2011, 10:47 PM
> >
> >
> > ಕನ್ನಡಿಗರೇ,
> >
> > ೧) ಕನ್ನಡ ವಿಕಿಪೀಡಿಯದ ಲೋಗೋವನ್ನು ಇತ್ತೀಚೆಗೆ ಬದಲಾಯಿಸಲಾಗಿದೆ. ಇದರಲ್ಲಿ "ಒಂದು
> > ಸ್ವತಂತ್ರ ವಿಶ್ವಕೋಶ" ಎಂದು ಇದೆ. ಇದು ಸರಿಯೋ, ಅಥವಾ ಮೊದಲಿದ್ದ "ಒಂದು ಮುಕ್ತ
> ವಿಶ್ವಕೋಶ"
> > ಸರಿಯೋ?
> > ೨) ಬಹುತೇಕ ವಿಕಿಪೀಡಿಯಗಳಲ್ಲಿ ಪುಟದ ಶೀರ್ಷಿಕೆಗೆ (Page title) ಆಯಾ ಭಾಷೆಗಳಲ್ಲಿ
> > ವಿಕಿಪೀಡಿಯ ಎಂದು ಇದೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಮಾತ್ರ ಆಂಗ್ಲದಲ್ಲಿ
> "Wikipedia"
> > ಎಂದಿದೆ. ಇದನ್ನು ಬದಲಾಯಿಸುವುದು ಸೂಕ್ತವಲ್ಲವೆ?
> >
> > ಇವೆರಡರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
> > _______________________________________________
> > Wikikn-l mailing list
> > [email protected]
> > https://lists.wikimedia.org/mailman/listinfo/wikikn-l
> >
> >
> >
> >
> > _______________________________________________
> > Wikikn-l mailing list
> > [email protected]
> > https://lists.wikimedia.org/mailman/listinfo/wikikn-l
> >
> _______________________________________________
> Wikikn-l mailing list
> [email protected]
> https://lists.wikimedia.org/mailman/listinfo/wikikn-l
>



-- 
ನಾರಾಯಣ್ ಶಾಸ್ತ್ರಿ
नारायण शास्त्री
Narayan Shastri
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l
  • ... Harish
    • ... Ramachandra P
      • ... shivaray kotawal
        • ... ನಾರಾಯಣ್ ಶಾಸ್ತ್ರಿ नारायण शास्त्रि Narayan Shastri
    • ... shivaray kotawal
    • ... Hari Prasad Nadig
      • ... Venkatesha Murthy
        • ... Hari Prasad Nadig
    • ... jaykumar hs
      • ... Harish
        • ... Hari Prasad Nadig
    • ... Nagabhushana Swamy
      • ... jaykumar hs

Reply via email to