ನಾನು ಕೂಡ ನಿಕಟ ಕವಿ ಎಂ ಮಹಲಿಂಗಪ್ಪ ರವರ ವಿಕಿ ಪುಟ ತೆರೆದಿದ್ದು, ಅದನ್ನೂ ಕೂಡ ಇವರ ತೆಗೆದು ಹಾಕಿದ್ದಾರೆ. ಅವರು ತಾಲ್ಲೂಕ್ ಕ ಸಾ ಪ ಅಧ್ಯಕ್ಷರು, ಐದಾರು ಪುಸ್ತಕ ಬರೆದಿದ್ದು, ಪ್ರತಿ ವರ್ಷ ಮೈಸೂರು ದಸರಾ ಸಮಯದಲ್ಲಿ ಕವಿಗೋಷ್ಠಿಯ ಮುಖ್ಯಸ್ಥ ಆಗುತ್ತಿದ್ದರೂ, ಇವರಿಗೇಕೆ ಇಷ್ಟವಾಗುವುದಿಲ್ಲ.
ನೀವು ಒಬ್ಬ ಪುಂಡ ರೌಡಿ ರಾಜಕಾರಣಿ ಬಗ್ಗೆ ಪುಟವನ್ನು ಸೇರಿಸುತ್ತೀರಿ, ಆದರೆ ಕವಿ ಸಾಹಿತಿ ಲೇಖಕರ ಬಗ್ಗೆ ನಿಮಗೇಕೆ ಎರಡು ಮನಸ್ಸು. thanks and regards. Dharanesh On Tue, 19 Apr 2022, 6:46 am malathy rajan, <[email protected]> wrote: > ಸರ್, > ನಾನು ಡಾ.ಅಮ್ಮಸಂದ್ರ ಸುರೇಶ್ ರವರ ಕುರಿತು ಲೇಖವನ್ನು ಬರೆದಿದ್ದೆ. ಆದರೆ ಜಾಹೀರಾತು > ಮಾದರಿಯ ಲೇಖನ ಎಂದು ಲೇಖನವನ್ನು ಅಳಿಸಿದ್ದೀರಿ. ಬೇರೆಯವರ ಕುರಿತು ವಿಕಿಪೀಡಿಯಾದಲ್ಲಿ > ಇಂತಹ ಸಾಕಷ್ಟು ಲೇಖನಗಳಿವೆ. ಇವುಗಳನ್ನು ಗಮನಿಸಿಯೇ ನಾನು ಅಮ್ಮಸಂದ್ರ ಸುರೇಶ್ ರವರ ಕುರಿತು > ಲೇಖನ ಬರೆದದ್ದು. ಅವರ ಕುರಿತು ನಾನು ಸುಳ್ಳನ್ನೇನೂ ಬರೆದಿಲ್ಲ. ಬೇಕಿದ್ದರೆ ನೀವು ಒಮ್ಮೆ > ವಿಮರ್ಶಿಸಬಹುದು. ಅಥವಾ ಲೇಖನದಲ್ಲಿರುವ ಯಾವುದೇ ಅಂಶ ಸರಿಯಿಲ್ಲ ಎನಿಸಿದರೆ ಅದಕ್ಕೆ ಸೂಕ್ತ > ದಾಖಲೆಗಳನ್ನು ಕೊಡುತ್ತೇನೆ. ಸಾದಕರೊಬ್ಬರ ಕುರಿತು ಲೇಖನ ಬರೆದಾಗ ಅದನ್ನು ಮುಕ್ತ > ಮನಸ್ಸಿನಿಂದ ನೋಡಬೇಕಲ್ಲವೆ? ಲೇಖಕರೆ ಅವರ ಕುರಿತು ಬರೆದದ್ದನ್ನು ಅಳಿಸಿದ್ದು ಸರಿ. ಆದರೆ > ನಾನು ಬರೆದದ್ದನ್ನು ಅಳಿಸಿದ ಕಾರಣ ಸರಿ ಎನಿಸುವುದಿಲ್ಲ. ನಾನು ಬರೆದಿರುವ ಲೇಖನ > ಸರಿಯಾಗಿದೆ ಹಾಗೂ ಯಾರನ್ನಾದರೂ ಮೆಚ್ಚಿಸಬೇಕೆಂಬುದು ನನ್ನ ಲೇಖನದ ಗುರಿಯಲ್ಲ. ದಯಮಾಡಿ > ಮತ್ತೆ ಪ್ರಕಟಿಸಬೇಕಾಗಿ ಮನವಿ ಮಾಡುತ್ತೇನೆ. > _______________________________________________ > Wikikn-l mailing list -- [email protected] > To unsubscribe send an email to [email protected] > _______________________________________________ Wikikn-l mailing list -- [email protected] To unsubscribe send an email to [email protected]
