I can give you lot of useless wiki links, written about underworld dons, just search for any name , you will get it. You do not have to ask me.
thanks and regards. Dharanesh On Tue, 19 Apr 2022, 9:49 am Mallikarjuna S J, <[email protected]> wrote: > *ನೀವು ಒಬ್ಬ ಪುಂಡ ರೌಡಿ ರಾಜಕಾರಣಿ ಬಗ್ಗೆ ಪುಟವನ್ನು ಸೇರಿಸುತ್ತೀರಿ,* > > Kindly provide an example pl > > -Regards, > Mallikarjuna S J, > > Well-Done is better than Well-Said. > - Ben Franklin. > > > On Tue, Apr 19, 2022 at 9:21 AM Dharanesha E <[email protected]> > wrote: > > > ನಾನು ಕೂಡ ನಿಕಟ ಕವಿ ಎಂ ಮಹಲಿಂಗಪ್ಪ ರವರ ವಿಕಿ ಪುಟ ತೆರೆದಿದ್ದು, ಅದನ್ನೂ ಕೂಡ ಇವರ > > ತೆಗೆದು ಹಾಕಿದ್ದಾರೆ. ಅವರು ತಾಲ್ಲೂಕ್ ಕ ಸಾ ಪ ಅಧ್ಯಕ್ಷರು, ಐದಾರು ಪುಸ್ತಕ > ಬರೆದಿದ್ದು, > > ಪ್ರತಿ ವರ್ಷ ಮೈಸೂರು ದಸರಾ ಸಮಯದಲ್ಲಿ ಕವಿಗೋಷ್ಠಿಯ ಮುಖ್ಯಸ್ಥ ಆಗುತ್ತಿದ್ದರೂ, > ಇವರಿಗೇಕೆ > > ಇಷ್ಟವಾಗುವುದಿಲ್ಲ. > > > > ನೀವು ಒಬ್ಬ ಪುಂಡ ರೌಡಿ ರಾಜಕಾರಣಿ ಬಗ್ಗೆ ಪುಟವನ್ನು ಸೇರಿಸುತ್ತೀರಿ, ಆದರೆ ಕವಿ ಸಾಹಿತಿ > > ಲೇಖಕರ ಬಗ್ಗೆ ನಿಮಗೇಕೆ ಎರಡು ಮನಸ್ಸು. > > > > thanks and regards. Dharanesh > > > > On Tue, 19 Apr 2022, 6:46 am malathy rajan, <[email protected]> > wrote: > > > > > ಸರ್, > > > ನಾನು ಡಾ.ಅಮ್ಮಸಂದ್ರ ಸುರೇಶ್ ರವರ ಕುರಿತು ಲೇಖವನ್ನು ಬರೆದಿದ್ದೆ. ಆದರೆ ಜಾಹೀರಾತು > > > ಮಾದರಿಯ ಲೇಖನ ಎಂದು ಲೇಖನವನ್ನು ಅಳಿಸಿದ್ದೀರಿ. ಬೇರೆಯವರ ಕುರಿತು ವಿಕಿಪೀಡಿಯಾದಲ್ಲಿ > > > ಇಂತಹ ಸಾಕಷ್ಟು ಲೇಖನಗಳಿವೆ. ಇವುಗಳನ್ನು ಗಮನಿಸಿಯೇ ನಾನು ಅಮ್ಮಸಂದ್ರ ಸುರೇಶ್ ರವರ > > ಕುರಿತು > > > ಲೇಖನ ಬರೆದದ್ದು. ಅವರ ಕುರಿತು ನಾನು ಸುಳ್ಳನ್ನೇನೂ ಬರೆದಿಲ್ಲ. ಬೇಕಿದ್ದರೆ ನೀವು > ಒಮ್ಮೆ > > > ವಿಮರ್ಶಿಸಬಹುದು. ಅಥವಾ ಲೇಖನದಲ್ಲಿರುವ ಯಾವುದೇ ಅಂಶ ಸರಿಯಿಲ್ಲ ಎನಿಸಿದರೆ ಅದಕ್ಕೆ > > ಸೂಕ್ತ > > > ದಾಖಲೆಗಳನ್ನು ಕೊಡುತ್ತೇನೆ. ಸಾದಕರೊಬ್ಬರ ಕುರಿತು ಲೇಖನ ಬರೆದಾಗ ಅದನ್ನು ಮುಕ್ತ > > > ಮನಸ್ಸಿನಿಂದ ನೋಡಬೇಕಲ್ಲವೆ? ಲೇಖಕರೆ ಅವರ ಕುರಿತು ಬರೆದದ್ದನ್ನು ಅಳಿಸಿದ್ದು ಸರಿ. > ಆದರೆ > > > ನಾನು ಬರೆದದ್ದನ್ನು ಅಳಿಸಿದ ಕಾರಣ ಸರಿ ಎನಿಸುವುದಿಲ್ಲ. ನಾನು ಬರೆದಿರುವ ಲೇಖನ > > > ಸರಿಯಾಗಿದೆ ಹಾಗೂ ಯಾರನ್ನಾದರೂ ಮೆಚ್ಚಿಸಬೇಕೆಂಬುದು ನನ್ನ ಲೇಖನದ ಗುರಿಯಲ್ಲ. ದಯಮಾಡಿ > > > ಮತ್ತೆ ಪ್ರಕಟಿಸಬೇಕಾಗಿ ಮನವಿ ಮಾಡುತ್ತೇನೆ. > > > _______________________________________________ > > > Wikikn-l mailing list -- [email protected] > > > To unsubscribe send an email to [email protected] > > > > > _______________________________________________ > > Wikikn-l mailing list -- [email protected] > > To unsubscribe send an email to [email protected] > > > _______________________________________________ > Wikikn-l mailing list -- [email protected] > To unsubscribe send an email to [email protected] > _______________________________________________ Wikikn-l mailing list -- [email protected] To unsubscribe send an email to [email protected]
