*ನೀವು ಒಬ್ಬ ಪುಂಡ ರೌಡಿ ರಾಜಕಾರಣಿ ಬಗ್ಗೆ ಪುಟವನ್ನು ಸೇರಿಸುತ್ತೀರಿ,*

Kindly provide an example pl

-Regards,
Mallikarjuna S J,

Well-Done is better than Well-Said.
- Ben Franklin.


On Tue, Apr 19, 2022 at 9:21 AM Dharanesha E <[email protected]>
wrote:

> ನಾನು ಕೂಡ ನಿಕಟ ಕವಿ ಎಂ ಮಹಲಿಂಗಪ್ಪ ರವರ ವಿಕಿ ಪುಟ ತೆರೆದಿದ್ದು, ಅದನ್ನೂ ಕೂಡ ಇವರ
> ತೆಗೆದು ಹಾಕಿದ್ದಾರೆ. ಅವರು ತಾಲ್ಲೂಕ್ ಕ ಸಾ ಪ ಅಧ್ಯಕ್ಷರು, ಐದಾರು ಪುಸ್ತಕ ಬರೆದಿದ್ದು,
> ಪ್ರತಿ ವರ್ಷ ಮೈಸೂರು ದಸರಾ ಸಮಯದಲ್ಲಿ ಕವಿಗೋಷ್ಠಿಯ ಮುಖ್ಯಸ್ಥ ಆಗುತ್ತಿದ್ದರೂ, ಇವರಿಗೇಕೆ
> ಇಷ್ಟವಾಗುವುದಿಲ್ಲ.
>
> ನೀವು ಒಬ್ಬ ಪುಂಡ ರೌಡಿ ರಾಜಕಾರಣಿ ಬಗ್ಗೆ ಪುಟವನ್ನು ಸೇರಿಸುತ್ತೀರಿ, ಆದರೆ ಕವಿ ಸಾಹಿತಿ
> ಲೇಖಕರ ಬಗ್ಗೆ ನಿಮಗೇಕೆ ಎರಡು ಮನಸ್ಸು.
>
> thanks and regards. Dharanesh
>
> On Tue, 19 Apr 2022, 6:46 am malathy rajan, <[email protected]> wrote:
>
> > ಸರ್,
> > ನಾನು ಡಾ.ಅಮ್ಮಸಂದ್ರ ಸುರೇಶ್ ರವರ ಕುರಿತು ಲೇಖವನ್ನು ಬರೆದಿದ್ದೆ. ಆದರೆ ಜಾಹೀರಾತು
> > ಮಾದರಿಯ ಲೇಖನ  ಎಂದು ಲೇಖನವನ್ನು ಅಳಿಸಿದ್ದೀರಿ. ಬೇರೆಯವರ ಕುರಿತು ವಿಕಿಪೀಡಿಯಾದಲ್ಲಿ
> > ಇಂತಹ ಸಾಕಷ್ಟು ಲೇಖನಗಳಿವೆ. ಇವುಗಳನ್ನು ಗಮನಿಸಿಯೇ ನಾನು ಅಮ್ಮಸಂದ್ರ ಸುರೇಶ್ ರವರ
> ಕುರಿತು
> > ಲೇಖನ ಬರೆದದ್ದು. ಅವರ ಕುರಿತು ನಾನು ಸುಳ್ಳನ್ನೇನೂ ಬರೆದಿಲ್ಲ. ಬೇಕಿದ್ದರೆ ನೀವು ಒಮ್ಮೆ
> > ವಿಮರ್ಶಿಸಬಹುದು. ಅಥವಾ ಲೇಖನದಲ್ಲಿರುವ ಯಾವುದೇ ಅಂಶ ಸರಿಯಿಲ್ಲ ಎನಿಸಿದರೆ ಅದಕ್ಕೆ
> ಸೂಕ್ತ
> > ದಾಖಲೆಗಳನ್ನು ಕೊಡುತ್ತೇನೆ. ಸಾದಕರೊಬ್ಬರ ಕುರಿತು ಲೇಖನ ಬರೆದಾಗ ಅದನ್ನು ಮುಕ್ತ
> > ಮನಸ್ಸಿನಿಂದ ನೋಡಬೇಕಲ್ಲವೆ? ಲೇಖಕರೆ ಅವರ ಕುರಿತು ಬರೆದದ್ದನ್ನು ಅಳಿಸಿದ್ದು ಸರಿ. ಆದರೆ
> > ನಾನು ಬರೆದದ್ದನ್ನು ಅಳಿಸಿದ ಕಾರಣ ಸರಿ ಎನಿಸುವುದಿಲ್ಲ.  ನಾನು ಬರೆದಿರುವ ಲೇಖನ
> > ಸರಿಯಾಗಿದೆ ಹಾಗೂ ಯಾರನ್ನಾದರೂ ಮೆಚ್ಚಿಸಬೇಕೆಂಬುದು ನನ್ನ ಲೇಖನದ ಗುರಿಯಲ್ಲ. ದಯಮಾಡಿ
> > ಮತ್ತೆ ಪ್ರಕಟಿಸಬೇಕಾಗಿ ಮನವಿ ಮಾಡುತ್ತೇನೆ.
> > _______________________________________________
> > Wikikn-l mailing list -- [email protected]
> > To unsubscribe send an email to [email protected]
> >
> _______________________________________________
> Wikikn-l mailing list -- [email protected]
> To unsubscribe send an email to [email protected]
>
_______________________________________________
Wikikn-l mailing list -- [email protected]
To unsubscribe send an email to [email protected]

Reply via email to