Re: [Kannada Stf-12463] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread shivaraj raj
ಆತ್ಮೀಯ ರವೀಶ್ ಸರ್, ನೀಲ ನಕ್ಷೆ ಕೇವಲ ಮಾರ್ಗಸೂಚಿ ಅದು ಅಂತಿಮವಲ್ಲ . ಈ ಬಗ್ಗೆ ವಿಡಿಯೋ ಕಾನ್ಪರೆನ್ಸ್ ನಲ್ಲಿ ತಿಳಿಸಿದ್ದಾರೆ. ನಿಗದಿತ ಪಠ್ಯದಲ್ಲಿ 1ಅಂಕದ , 2 ಅಂಕದ ಪ್ರಶ್ನೆ ಕೇಳಬೇಕು ಎಂಬುದು ಮೂರ್ಖತನ . ಇದರಲ್ಲಿ ಮಂಡಳಿಯ ಪಾಲು 90 ಶೇ. ಈ ಸಾಲಿನ ಪತ್ರಿಕೆಯಲ್ಲಿ ಚಿತ್ರಕವಿತ್ವಕ್ಕೆ ಸಂಬಂಧಿತ ಪ್ರಶ್ನೆ ತುಂಬಾ ಆಳ ಅಧ್ಯಯನಕ್ಕೆ ಕಾರಣವಾಗುವ ಹಾಗೂ 10 ನೆಯ

Re: [Kannada Stf-12462] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread Raveesh kumar b
ಚರ್ಚೆಗಳು ಅರ್ಥಪೂರ್ಣವಾಗಿ ನಡೆಯುತ್ತಿದೆ. ಧನ್ಯವಾದಗಳು. ನಮ್ಮ ತಕರಾರು ಇರುವುದು ನೀಲನಕ್ಷೆಯ ಬಗ್ಗೆ ಅಲ್ಲ. ಸುತ್ತೋಲೆಯ ಬಗ್ಗೆ. ಮಂಡಳಿಯವರ ಸುತ್ತೋಲೆಯನ್ನು ಗೌರವಿಸಬೇಕಾದುದು ನಮ್ಮ ಕರ್ತವ್ಯವಲ್ಲವೇ? ದಯವಿಟ್ಟು ಈ ಬಗ್ಗೆ ಸ್ಪಷ್ಟವಾದವಾದ ಸಲಹೆಯನ್ನು ನೀಡಬೇಕು. ನಾವು ಪಾಲಿಸಲು ಸಿದ್ಧವಾಗಿದ್ದೇವೆ. ದಯವಿಟ್ಟು ಶಿಕ್ಷಕರನ್ನು ಗೊಂದಲದಲ್ಲಿ ಇಡಬೇಡಿ. ಇದು ನಮ್ಮ

Re: [Kannada Stf-12461] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread Bhagirathi Bhat
ಸುಮ್ಮನೆ ಚರ್ಚೆ ಮಾಡುವ ಬದಲು ಎಲ್ಲರೂ ಪೌ.ಶಿ.ಮಂಡಳಿಗೆ ಪತ್ರ ಬರೆಯಿರಿ. ಮಕ್ಕಳಿಗೆ ಗ್ರೇಸ್ ಅಂಕಗಳಾದರೂ ಸಿಗಬಹುದು ಎಂದು ಆಶಿಸೋಣವೇ? ತಪ್ಪು ಆಗಿರುವುದಂತೂ ಸತ್ಯ. On 04-Apr-2016 11:00 PM, "basava sharma T.M" wrote: > ಇಲ್ಲಿಗೆ ಈ ಚರ್ಚೆ ಮುಗಿಸೋಣ ಮೇಡಂ ಧನ್ಯವಾದಗಳು > "ತಪ್ಪುಗಳನ್ನು ತಿದ್ದಿಕೊಳ್ಳುವವರು

Re: [Kannada Stf-12460] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread basava sharma T.M
ಇಲ್ಲಿಗೆ ಈ ಚರ್ಚೆ ಮುಗಿಸೋಣ ಮೇಡಂ ಧನ್ಯವಾದಗಳು "ತಪ್ಪುಗಳನ್ನು ತಿದ್ದಿಕೊಳ್ಳುವವರು ಬದಲಾಗುತ್ತಾರೆ" 4 ಏಪ್ರಿ. 2016 10:52 PM ರಂದು, "Mamata Bhagwat1" ಅವರು ಬರೆದರು: > ಬಸವ ಶರ್ಮ ಸರ್, ೮ ನೇ ತರಗತಿಯಲ್ಲಿ ವರ್ಣಮಾಲೆ ಬರಲಾರದ ಮಕ್ಕಳಿಗೆ ಅದನ್ನು ಕಲಿಸುವ > ಪ್ರಯತ್ನ ಮಾಡಲೇ ಬೇಕಲ್ಲವೇ? > ಅವರಿಗೆ ಬರಲ್ಲ ಅಂತ ಹಾಗೆ

Re: [Kannada Stf-12459] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread Mamata Bhagwat1
ಬಸವ ಶರ್ಮ ಸರ್, ೮ ನೇ ತರಗತಿಯಲ್ಲಿ ವರ್ಣಮಾಲೆ ಬರಲಾರದ ಮಕ್ಕಳಿಗೆ ಅದನ್ನು ಕಲಿಸುವ ಪ್ರಯತ್ನ ಮಾಡಲೇ ಬೇಕಲ್ಲವೇ? ಅವರಿಗೆ ಬರಲ್ಲ ಅಂತ ಹಾಗೆ ಬಿಡುವುದಕ್ಕಂತೂ ಆಗುವುದಿಲ್ಲ.ನಮ್ಮ ಪ್ರಯತ್ನ ನಡೆಸಲೇ ಬೇಕು.ಇಷ್ಟಕ್ಕೂ ಕಲಿಯದಿದ್ದರೆ ಏನು ಮಾಡುವುದು? ,ನನ್ನ ಬಳಿ ಉತ್ತರ ಇಲ್ಲ ಇನ್ನು ಸಾರ್ಥಕತೆ ಪದ್ಯದಲ್ಲಿ ಅವರು ಹೇಳಿದ ಹಾಗೆ ಎರಡು ಮತ್ತು ಒಂದು ಅಂಕದ ಪ್ರಶ್ನೆ

Re: [Kannada Stf-12457] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ
ಸಾರ್ಥಕತೆ ಮತ್ತು ಅದರ ಆದೇಶದ ಬಗ್ಗೆ ಮಾತ್ರ ಚರ್ಚೆ ಬಸವರಾಜ. ಟಿ.ಎಂ. ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ರೂಪನಗುಡಿ ಬಳ್ಳಾರಿ ಪೂರ್ವ ವಲಯ 4 ಏಪ್ರಿ. 2016 10:17 PM ರಂದು, lokesh mr ಅವರು ಬರೆದರು: > > ಗುರುವೇ ನೀಲ ನಕ್ಷೆ ಬಿಟ್ಟೆ ಕಲಿಸುತ್ತಿರುವುದು ಆದರೆ ಯಾಕೆ ಪದೇ ಪದೇ ಅದೇ ಮಾತು ಸಾರ್ಥಕತೆ > ಬಗ್ಗೆ

Re: [Kannada Stf-12456] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread lokesh mr
ಗುರುವೇ ನೀಲ ನಕ್ಷೆ ಬಿಟ್ಟೆ ಕಲಿಸುತ್ತಿರುವುದು ಆದರೆ ಯಾಕೆ ಪದೇ ಪದೇ ಅದೇ ಮಾತು ಸಾರ್ಥಕತೆ ಬಗ್ಗೆ ಹೇಳುವುದಿದ್ದರೆ ಹೇಳಿ On Apr 4, 2016 10:14 PM, "shivanna kc" wrote: > ಶಿಕ್ಷಕರು ನೀಲನಕ್ಷೆ ನಕ್ಷೆ ಬಿಟ್ಟು ಕಲಿಸಿದರೆ ಮಾತ್ರ ಉತ್ತಮ ಅಂಕಗಳನ್ನು > ಗಳಿಸಲು ಸಾಧ್ಯ. > On 4 Apr 2016 10:05 pm, "lokesh mr"

Re: [Kannada Stf-12455] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread basava sharma T.M
ಹಾಗಾದರೆ ರಾಜ್ಯಮಟ್ಟದ ಪೂರ್ವಸಿದ್ದತಾ ಪರೀಕ್ಷಾ ಪ್ರಶ್ನೆ ಪತ್ರಿಕೆ ನೀಲನಕಾಶೆಯಂತೆ ಬಂದಿಲ್ಲ ಅಂತ ನೀವೆ ಪ್ರಸ್ತಾಪ ಮಾಡಿದ್ದು ಮರೆತು ಹೋಯಿತೆ ? 4 ಏಪ್ರಿ. 2016 10:10 PM ರಂದು, "basava sharma T.M" ಅವರು ಬರೆದರು: > 8ನೇ ತರಗತಿಗೆ ಬಂದರೂ ವರ್ಣಮಾಲೆ ಕೂಡ ಬರದ ಮಕ್ಕಳು ಇದ್ದಾರೆ .ಅವರು ಒಂದು ವಾಕ್ಯದ > ಪ್ರಶ್ನೆಗಳಿಗೂ ಉತ್ತರ

Re: [Kannada Stf-12453] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread lokesh mr
ಬಸವ ಸರ್ ನೀವು ಹೇಳಿದ್ದು ಸರ್ ಈಗ ಚರ್ಚೆ ಸಾರ್ಥಕತೆ ಬಗ್ಗೆ ಅಷ್ಟೆ On Apr 4, 2016 10:10 PM, "basava sharma T.M" wrote: > 8ನೇ ತರಗತಿಗೆ ಬಂದರೂ ವರ್ಣಮಾಲೆ ಕೂಡ ಬರದ ಮಕ್ಕಳು ಇದ್ದಾರೆ .ಅವರು ಒಂದು ವಾಕ್ಯದ > ಪ್ರಶ್ನೆಗಳಿಗೂ ಉತ್ತರ ಬರೆಯಲು ಶ್ರಮಪಡುತ್ತಿರುವಾಗ ಗಾದೆ,ಪ್ರಬಂಧದಂತಹ > ದೀರ್ಘಉತ್ತರಗಳನ್ನು ?? ಅಷ್ಟಕ್ಕೂ

Re: [Kannada Stf-12452] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread basava sharma T.M
8ನೇ ತರಗತಿಗೆ ಬಂದರೂ ವರ್ಣಮಾಲೆ ಕೂಡ ಬರದ ಮಕ್ಕಳು ಇದ್ದಾರೆ .ಅವರು ಒಂದು ವಾಕ್ಯದ ಪ್ರಶ್ನೆಗಳಿಗೂ ಉತ್ತರ ಬರೆಯಲು ಶ್ರಮಪಡುತ್ತಿರುವಾಗ ಗಾದೆ,ಪ್ರಬಂಧದಂತಹ ದೀರ್ಘಉತ್ತರಗಳನ್ನು ?? ಅಷ್ಟಕ್ಕೂ ನಮ್ಮ ಚರ್ಚಿತ ವಿಷಯ ಸಾರ್ಥಕತೆ ಪದ್ಯ,ಅದರ ಆದೇಶದ ಬಗ್ಗೆ ಅಷ್ಟೆ !! ಧನ್ಯವಾದಗಳು 4 ಏಪ್ರಿ. 2016 09:54 PM ರಂದು, "Mamata Bhagwat1"

Re: [Kannada Stf-12451] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread lokesh mr
ಮಮತ ಮೇಡಂ ಅವರೇ ಈಗ ಗೊಂದಲ ಇರುವುದು ನೀಲಿ ನಕಾಶೆ ಬಗ್ಗೆ ಅಲ್ಲ ಸಾರ್ಥಕತೆ ಪದ್ಯದಲ್ಲಿ ಎರಡೂ ಪದ್ಯಭಾಗಗಳಿಗೆ ಪ್ರಾಶಸ್ತ್ಯ ನೀಡಬೇಕಂದು ಪಠ್ಯಪುಸ್ತಕದಲ್ಲಿ ತಿಳಿಸಿದೆ ಆದರೂ ಕೇವಲ ಒಂದೇ ಪದ್ಯಕ್ಕೆ ೩ಅಂಕ ನೀಡಿರಿವುದು ಸರಿಯೇ? ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಮತ್ತೆ ನೀಲಿ ನಕಾಶೆ ಬಗ್ಗೆ ಹೇಳಬೇಡಿ On Apr 4, 2016 9:54 PM, "Mamata Bhagwat1"

Re: [Kannada Stf-12450] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread Mamata Bhagwat1
ಸರ್, ನಾನು ನೀಲ ನಕಾಶೆ ನೋಡಿದೀನಿ.ಅದೇ ಪ್ರಕಾರ ಪ್ರಶ್ನೆಪತ್ರಿಕೆ ಕೂಡ ತಯಾರಿಸಿದೀನಿ.ಆದರೆ ನನ್ನ ಪ್ರಕಾರ ಅದೇ ಅಂತಿಮ ಅಲ್ಲ.ಒಂದು ಪದ್ಯ ಅಥವಾ ಗದ್ಯ ಅದರ ಪರಿಕಲ್ಪನೆ ಅಥವಾ ಸಾರಾಂಶ ಅರ್ಥ ಮಾಡಿಸುವ ಪ್ರಯತ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನ ಎರಡೂ ಆಗಿರುತ್ತೆ ತರಗತಿ ಬೋಧನೆಯಲ್ಲಿ.ಮತ್ತೆ ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆ ಬಂದರೂ ಉತ್ತರಿಸುವ ಪ್ರಯತ್ನ ಆಗಬೇಕು

Re: [Kannada Stf-12449] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread hanamantappa awaradamani
ಮಮತಾ ಮೇಡಮ್ ಅವರೆ, ಸಾರ್ಥಕತೆ ಪದ್ಯಕ್ಕೆ ೩ಅಂಕ ನಿಗದಿಯಾದ ಬಗ್ಗೆ ಗೊಂದಲವಿಲ್ಲ ಆದರೆ ಇದನ್ನು ೨+೧ ಅಂತ ಪುನಃ ನಿಗದಿಪಡಿಸಿ ಪ್ರತಿ ಶಾಲೆಗೆ ಆದೇಶ ಪ್ರತಿಯನ್ನು ಕಳಿಸಿದ್ದಾರೆ.ಇದು ತಮ್ಮ ಗಮನಕ್ಕೆ ಬಂದಿಲ್ಲವೇ ಅಥವಾ ಗೊತ್ತಿದ್ದೂ ಈ ರೀತಿ ವ್ಯಕ್ತಪಡಿಸುತ್ತಿದ್ದೀರೋ? On Apr 4, 2016 8:05 PM, "Mamata Bhagwat1" wrote: >

Re: [Kannada Stf-12448] ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.

2016-04-04 Thread basava sharma T.M
ಪ್ರತಿಯೊಬ್ಬ ಶಿಕ್ಷಕರು ಕೂಡ ಪಾಠ ಮಾಡುವಾಗ ಪಾಠಗಳಲ್ಲಿನ ಎಲ್ಲಾ,ವಿಷಯ,ಮೌಲ್ಯಗಳನ್ನು ಬೋಧಿಸಿರುತ್ತಾರೆ. ಕೆಲವು ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಕಲಿತು ರೂಡಿಸಿಕೊಳ್ಳುತ್ತಾರೆ.ಆದರೆ ಕೊನೆ ಹಂತದಲ್ಲಿ ಅಂಕ ಗಳಿಕೆ ವಿಚಾರ ಬಂದಾಗ ಕೆಲವು ವಿದ್ಯಾರ್ಥಿಗಳು ಪೂರ್ಣ ಕಲಿತಿರುತ್ತಾರೆ.ಅವರಿಗೆ ನೀಲನಕಾಶೆ ಬೇಡ ಎನ್ನುವುದು ಸರಿ,ಆದರೆ ಕಲಿಕೆಯಲ್ಲಿ ಅತಿ ಹಿಂದುಳಿದ

Re: [Kannada Stf-12446] assistant professer exam

2016-04-04 Thread NINGAPPA KAMBALI
ಈ ನಂಬರ್ ಗೆ 9945549889 ಮೆಸೆಜ್ ಹಾಕಿ ಚರ್ಚಿಸೋಣ. ನಿಂಗಪ್ಪ ಕಂಬಳಿ. ಕನ್ನಡ ಭಾಷಾ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಜಲಸಂಗಿ. ತಾ : ಹುಮನಾಬಾದ ಜಿ : ಬೀದರ. On Mar 11, 2016 9:20 PM, "n.d.hegde Anandapuram" wrote: > Oh fine > On Mar 11,

Re: [Kannada Stf-12445] assistant professer exam

2016-04-04 Thread NINGAPPA KAMBALI
ಮೇಡಂ ಈ ನಂಬರ್ ಗೆ 9945549889 ಮೆಸೆಜ್ ಹಾಕಿ ಚರ್ಚಿಸೋಣ. ನಿಂಗಪ್ಪ ಕಂಬಳಿ. ಕನ್ನಡ ಭಾಷಾ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಜಲಸಂಗಿ. ತಾ : ಹುಮನಾಬಾದ ಜಿ : ಬೀದರ. On Mar 11, 2016 7:13 PM, "Rajini G C" wrote: > Sir, Kannada sub key answer

Re: [Kannada Stf-12443] assistant professer exam

2016-04-04 Thread NINGAPPA KAMBALI
ಗುರೂಜಿ ಈ ನಂಬರ್ ಗೆ 9945549889 ನಿಮ್ಮ ನಂಬರಿಂದ ಒಂದು ಮೆಸೆಜ್ ಹಾಕಿ. ನಿಂಗಪ್ಪ ಕಂಬಳಿ. ಕನ್ನಡ ಭಾಷಾ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಜಲಸಂಗಿ. ತಾ : ಹುಮನಾಬಾದ ಜಿ : ಬೀದರ. On Mar 11, 2016 1:05 PM, "shivakumarkodihal1979" < shivakumarkodihal1...@gmail.com>