[ss-stf '26466'] ಕುಗ್ರಾಮಗಳಿಗೊಂದು ಹೊಸ ಶಿಕ್ಷಣಕ್ರಮ ರೂಪಿಸೋಣ.

2016-02-22 Thread Pralhada vssudeva pattar
ಕುಗ್ರಾಮಗಳಿಗೊಂದು ಹೊಸ ಶಿಕ್ಷಣಕ್ರಮ ರೂಪಿಸೋಣ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಲ್ಲಿ ಕಾಲ ಕಳೆದಂತೆ ಗುಣಮಟ್ಟದ ಕೊರತೆ ಹೆಚ್ಚುತ್ತಲೇ ಇದೆ.ಸರ್ಕಾರಿ ಶಾಲೆಗಳು ಅವಸಾನದ ಅಂಚಿಗೆ ತಲುಪಿವೆ.ಭವಿಷ್ಯದಲ್ಲಿ ಮುಂದೊಂದುದಿನ ಸಾರ್ವಜನಿಕ ಪಠ್ಯಕ್ರಮ ಬದಲಾಯಿಸುವ ಮುನ್ಸೂಚನೆಗಳು ದಟ್ಟವಾಗಿ ಗೊಚರಿಸುತ್ತಿವೆ.ಈಗಾಗಲೇ ದೊಡ್ಡಪಟ್ಟಣ ಜಿಲ್ಲೆ, ಮತ್ತು ರಾಜಧಾನಿ ಬೆಂಗಳುರು

Re: [ss-stf '26694'] Fwd: ಆಹ್ವಾನ ಪತ್ರಿಕೆ - ೨೦೧೬ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶೇಷ ಸಂಚಿಕೆಯನ್ನು ಹೊರತರುತ್ತಿದ್ದೇವೆ.

2016-03-04 Thread Pralhada vssudeva pattar
ತಮ್ಮ ಕಾರ್ಯ ಕ್ಕೆ ಅಭಿನಂದನೆಗಳು ಈ ಪತ್ರಿಕೆಗೆ ಚಂದಾದಾರರಾಗುವದು ಹೇಗೆ ತಿಳಿಸಿ On 4 Mar 2016 08:54, "sowbhagya lakshmibai" wrote: > Sowbhagya Lakshmi Bai k. > Lecturer, > St.Teresa's Women's T.T.I. > Chamarajpet, B-18. > -- Forwarded message -- > From: "Sthree Jagruthi" > Date: 4 Mar 2016 01

[ss-stf '27864'] ಪ್ರಜಾಪ್ರಭುತ್ವದ ಮುಖವಾಡದ "ಪ್ರಭು" ಆಡಳಿತದ ಕಾಲವಿದು

2016-04-16 Thread Pralhada vssudeva pattar
ಪ್ರಜಾಪ್ರಭುತ್ವದ ಮುಖವಾಡದ "ಪ್ರಭು" ಆಡಳಿತದ ಕಾಲವಿದು. ಹೆಸರಿಗ ಮಾತ್ರ.. ಜನರಿಂದ..ಜ ಜ ನ ಸರ್ಕಾರ .ಆಳುವ ವರ್ಗದವರು ತಮಗೆ ಅಗತ್ಯವಾಗಿ ಬೇಕಾದ ಆರ್ಥಿಕ ಬಿಲ್ಲು ಪಾಸು ಮಾಡಲು / ಅನುಮೊದನೆ ಪಡೆಯಲು ಸಂಬಳ ಹೆಚ್ಚಿಸಿಕೊಳ್ಳಲು ಯಾವ ಜನಾಭಿಪ್ರಯವಾಗಲಿ, ಮೆಜಾರ್ಟಿಯಾಗಲಿ ವಿರೋಧ ಪಕ್ಷದ ಭಯವಾಗಲಿ ಯಾವೂದು ಬೇಕಿಲ್ಲ . ಪಕ್ಷದ ತತ್ವ ಸಿದ್ದಾಂತ ವರ್ಚಸ್ಸು ಯಲ್ಲಾ ಮರೆತ

[ss-stf '28673'] ಸಮಾಜ ವಿಜ್ಞಾನ ಸಂಪನ್ಮೂಲ ಸಾಹಿತ್ಯ

2016-05-27 Thread Pralhada vssudeva pattar
ಮಹನಿಯರೇ... ಮಾಹಿತಿ ತಂತ್ರಜ್ಞಾನದ ಅದಮ್ಯ ಆವಿಶ್ಕಾರವಾದ ಇಂಟರನೇಟ್, ಮೂರು ವರ್ಷದ ಮಗುವಿನಿಂದ ನೂರು ವರ್ಷದ ನವ ಯುವಕನಿಗೂ (ಆಸಕ್ತ ಮನಸ್ಸು) ಬೆಕೆನಿಸಿದ ಮಾಹಿತಿ ಕಣಜವನ್ನೇ ತತ್ ಕ್ಷಣ ಕಂಪ್ಯೂಟರ್ ಪರದೆಯ ಮುಂದೆ ತಂದು ನಿಲ್ಲಿಸುವದು. ಈ ನವ ತಾಂತ್ರಿಕ ಡಿಜಿಟಲ್ ಯುಗದಲ್ಲಿ ಶಿಕ್ಷಣ ಕೇತ್ರವು ಸಹ ಮಾಹಿತಿ ಮತ್ತು ತಂತ್ರಜ್ಞಾನವು ವ್ಯವಸ್ತಿತವಾಗಿ ಗರಿಷ್ಟ ಮಟ್ಟದಲ್ಲಿ ಬ

[ss-stf '28759'] ನಾವು ಯಾರಿಗೆ ಕಮ್ಮಿ

2016-05-30 Thread Pralhada vssudeva pattar
ರಾಜ್ಯಶಾಸ್ತ್ರ ಭೋದಿಸುವ ನಾವು ರಾಜಕೀಯ ಮಾಡುವದರಲ್ಲೂ ಚಥುರರೆ..! ನನ್ನ ಕಂಡರೆ ಅವನಿಗಾಗದು ಅವನ ಕಂಡರೆ ಮತ್ತೊಬ್ಬನಿಗಾಗದು.ನಿತ್ಯ ನಿಂದಿಸಿ ಅವಮಾನಿಸದೇ ಇದ್ದರೆ ನಿದ್ದೇಬಾರದು.. ಎಲ್ಲದರಲ್ಲೂ ಪ್ರತಿಷ್ಠೆ ಪರಾಕ್ರಮ. ಸದಾ ಹುಳುಕು ಹುಡುಕುವ ಕುತಂತ್ರಬುದ್ದಿ.. ನನಗಿಂತ ಎಲ್ಲಿ ಅವನು ಮೇಲೆರಿಬಿಟ್ಟಾನೆಂಬ ವೃತ್ತಿ ಮತ್ಸರ. ಒಮ್ಮೆ ಯೋಚಿಸೋಣ .. *.ನಾವಾರೂ ವ್ಯಾಪಾರ ಮಾಡ

Re: [ss-stf '28761'] Re: ಜಾನಪದ vs ರಾಮಾಯಣ. ಪಚ್ಚು ಸರ್ ಪ್ರಕಾರ

2016-05-30 Thread Pralhada vssudeva pattar
ರಾಜ್ಯಶಾಸ್ತ್ರ ಭೋದಿಸುವ ನಾವು ರಾಜಕೀಯ ಮಾಡುವದರಲ್ಲೂ ಚಥುರರೆ..! ನನ್ನ ಕಂಡರೆ ಅವನಿಗಾಗದು ಅವನ ಕಂಡರೆ ಮತ್ತೊಬ್ಬನಿಗಾಗದು.ನಿತ್ಯ ನಿಂದಿಸಿ ಅವಮಾನಿಸದೇ ಇದ್ದರೆ ನಿದ್ದೇಬಾರದು.. ಎಲ್ಲದರಲ್ಲೂ ಪ್ರತಿಷ್ಠೆ ಪರಾಕ್ರಮ. ಸದಾ ಹುಳುಕು ಹುಡುಕುವ ಕುತಂತ್ರಬುದ್ದಿ.. ನನಗಿಂತ ಎಲ್ಲಿ ಅವನು ಮೇಲೆರಿಬಿಟ್ಟಾನೆಂಬ ವೃತ್ತಿ ಮತ್ಸರ. ಒಮ್ಮೆ ಯೋಚಿಸೋಣ .. *.ನಾವಾರೂ ವ್ಯಾಪಾರ ಮಾಡ

[ss-stf '28795']

2016-06-01 Thread Pralhada vssudeva pattar
ರಾಜ್ಯಾದ್ಯಂತ ಸಮಾಜ ವಿಜ್ಞಾನ ವಿಷಯ ಬೋದಿಸುವ ಶಿಕ್ಷಕರು(ಕ&ಇ ಮಾದ್ಯಮ)ಸರಿಸುಮಾರು ೧೦ ಸಾವಿರ ಅದರಲ್ಲಿ... *ಅರ್ದದಷ್ಟು ತಂತ್ರಜ್ಜಾನದ ಅರಿವಿಲ್ಲದವರು,ಇನ್ನು ೧೦ವರ್ಷ ಮಾತ್ರ ಸೇವೆ ಇರುವವರು ೧೦-೫=೫ *ಉಳಿದ ೩ಸಾವಿರದಷ್ಟು ಶಿಕ್ಷಕರು ಪ್ರತಿಭಾವಂತರಾದರೂ ಉದಾಸಿನ ಭಾವದವರು. ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ತೊಡಿಸಿಕೊಂಡವರು ಪುಲ್ ಟೈಮ್ ಇತರೆ ಕೆಲಸ ಕಾರ್ಯದಲ್ಲಿ ಸಂಪಾದ

[ss-stf '30821'] ಶಿಕ್ಷಕರ ವರ್ಗಾವಣೆ ನೀತಿಯಲ್ಲಿರುವ ಮಹಾ ಮೋಸ

2016-09-22 Thread Pralhada vssudeva pattar
ಶಿಕ್ಷಕರ ವರ್ಗಾವಣೆ ನೀತಿಯಲ್ಲಿರುವ ಮಹಾ ಮೋಸ ಸಾರ್ವಜನಿಕ ಶಿಕ್ಷಣ ಇಲಾಖೆಯು 2007 ರಲ್ಲಿ ಶಿಕ್ಷಕರಿಗಾಗಿಯೆ ವರ್ಗಾವಣೆ ಕಾಯ್ದೆಯನ್ನು ಜಾರಿಗೆ ತಂದಿತು.ಈ ನಿಯಮದ ಪ್ರಕಾರ ಕೊರಿಕೆ ವರ್ಗಾವಣೆ ಬಯಸುವ ಶಿಕ್ಷಕರಿಗೆ ಇದು ಪೂರಕವಾಗಿರದೇ ಹೆಚ್ಚು ಮಾರಕವಾಗಿಯೇ ಪರಿಣಾಮ ಬಿರಿದೆ .ಈ ನೀತಿಯನ್ನು ಶಿಕ್ಷಕರಿಗೆ ಅನುಕೂಲವಾಗುವಂತೆ ಆಮೂಲಾಗ್ರವಾಗಿ ಬದಲಾಯಿಸದೆ ,ಸರ್ಕಾರ ತನ್ನ

Re: [ss-stf '31441'] ನೋಟು ಹಿಂತೆಗೆತ: ಇದೊಂದು ದೊಡ್ಡ ಸ್ಕ್ಯಾಮ್ ಎಂದು ಆರೋಪಿಸಿದ ಅರವಿಂದ್ ಕೇಜ್ರಿವಾಲ್

2016-11-13 Thread Pralhada vssudeva pattar
ಬಸವರಾಜ್ ಜಿ ನಿಮ್ಮ ಬಳಿ ಒಂದು ರುಪಾಯಿಯೂ ಇಲ್ಲವೇ ? On Nov 13, 2016 3:00 PM, "Basavaraja Naika H.D." < basavarajanaik...@gmail.com> wrote: > "ಮೋದಿಜೀ, ಅಮಿತ್ ಶಾ ಮತ್ತು ಬಿಜೆಪಿಗೆ ನನ್ನ ಪ್ರಶ್ನೆ ಇಷ್ಟೇ. ಯಾರ ಬಳಿ ಬ್ಲ್ಯಾಕ್ ಮನಿ > ಇದೆ? ಅದಾನಿ, ಅಂಬಾನಿ, ಸುಭಾಷ್ ಚಂದ್ರ ಮತ್ತು ಬಾದಲ್ ಬಳಿ ಇದೆಯೋ? ಅಥವಾ ಜನಸಾಮಾನ್ಯನ ಬಳಿ > ಇದೆಯೋ?" >

[ss-stf '31441'] ಬಸವರಾಜ್ ಜಿ

2016-11-13 Thread Pralhada vssudeva pattar
ನಿಮ್ಮ ಬಳಿ ಒಂದು ರೂಪಾಯಿಯ ಬೆನಾಮಿ ಬ್ಲಾಕ್ ಮನಿಯೂ ಇಲ್ಲವೇ ? -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en

[ss-stf '31444'] ಬಸವರಾಜ್

2016-11-13 Thread Pralhada vssudeva pattar
ತಾವು ಇತಿಹಾಸವನ್ನ ಯಾವೂದೆ ಪೂರ್ವಾಗ್ರಹ ಇಲ್ಲದೇ ಅರ್ಥೈಸಿಕೊಳ್ಳುತ್ತಿರಿ ಎಂದು ಭಾವಿಸುವೆ.. ಒಂದು ಹೋಸ ಬದಲಾವಣೆಗೆ ಲಕ್ಷಾಂತರ ಜನ ಹೋರಾಟ ತ್ಯಾಗ ಬಲಿದಾನ ರಕ್ತಪಾತ ಚಳುವಳಿ ಬಲಿದಾನ ಸಾವು ನೋವು ನಷ್ಟ ಎಲ್ಲವೂ ಒಳಗೊಂಡಿರುವದು... ವಿರೋದ ಮಾಡಲೇ ಬೇಕು ಎಂದು ನೋಟು ಬದಲಾವಣೆ ಖಂಡಿಸಬೇಡಿ ..ಪೊರೆ ಬಂದ ಕಣ್ಣು ತೆರೆದು ವಿಶಾಲವಾಗಿ ಆಲೋಚಿಸಿ . ಖಂಡಿತ ಅರ್ಥ ಆಗುತ್ತೆ.. ಭ

[ss-stf '31446'] ಬಸವರಾಜ್ ನಾಯ್ಕ

2016-11-13 Thread Pralhada vssudeva pattar
ನಾನು ಈ ವರೆಗೂ ನಿಮ್ಮ ಮೆಸೆಜ್ ನೊಡುತ್ತಿದ್ದೆ .ಆದರೆ ಯಾವುದಕ್ಕೂ ಪ್ರತಿಕ್ರಿಯೇ ನಿಡುತ್ತಿರಲ್ಲಿಲ್ಲ... ವೈಚಾರಿಕತೆ ಸಾಜಿಕ ಕಾಳಜಿ ಜನಸಾಮಾನ್ಯರ ನೊವು ಕಳಕಳಿ ರಾಜಕೀಯ ವ್ಯವಸ್ಥೆ .. ಸಮಸ್ಯೆ ಸವಾಲು ಭವಿಷ್ಯ ಹೀಗೆ ಹತ್ತಾರು ರೀತಿಯ ವಾದ ವಿವಾದ ಚರ್ಚೆ ಮಾಡುವ ಮುಕ್ತ ಪ್ರಾಂಜಲ ಪ್ರಭುದ್ದ ಪುರ್ವಾಗ್ರಹ ವಿಲ್ಲದ ..ಚಿಂತನಾತ್ಮಕ ಮೌಲ್ಯಯುಕ್ತ ಉತ್ಕೃಷ್ಟ ಚರ್ಚೆ ಮಾಡುವ ಹ

[ss-stf '32276'] 10 ನೇ ತರಗತಿ‌ಯ ಪರೀಕ್ಷೆಯಲ್ಲಾದ ಬದಲಾವಣೆ

2017-02-10 Thread Pralhada vssudeva pattar
ಎಪ್ರೀಲ್ ತಿಂಗಳಲ್ಲಿ ನಡೆಯುವ 10 ನೇ ತರಗತಿಯ ಪರೀಕ್ಷೆಯಲ್ಲಿ ಸಾಕಷ್ಟು ಬದಲಾವಣೆ ತರಲು ಮಂಡಳಿಯು ಈ ವರ್ಷ ನಿರ್ಧರಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವ ಉದ್ದೇಶದಿಂದ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಪ್ರತ್ಯಕವಾಗಿ ನೀಡುವ ನಿರ್ಧಾರಕ್ಕೆ ಬರಲಾಗಿದೆ. ಇದು ಈ ಹಿಂದೆ ಅನುಸರಿಸುತ್ತಿದ್ದ ಕ್ರಮದಂತಿದೆ. ಈ ವಿಧಾನವು ಪರೀಕ್ಷೆ ಬರೆಯುವ ಮಕ್ಕಳಿಗೆ

[ss-stf '32421'] ಚಿಂತನಾತ್ಮಕ ಲೇಖನ

2017-03-03 Thread Pralhada vssudeva pattar
ಸೆಕೆಂಡ್ರಿ ಸರ್ಟಿಫಿಕೆಟ್ ಒಂದೇ ಶೈಕ್ಷಣಿಕ ಸಮಗ್ರ ಅಭಿವೃದ್ದಿಯ ದ್ವೋತಕವೆ ? One ಕ್ರೀಟಿಕಲ್ ಥಿಂಕಿಂಗ್ ... ಅವಾಸ್ತವ ದಿಂದ ವಾಸ್ತವದತ್ತ ಒಂದು ಚಿಂತನೆ ... ಇತ್ತಿಚಿನ ವರ್ಷಗಳಲ್ಲಿ ಎಸ್. ಎಸ್ .ಎಲ್. ಸಿ. ಪರೀಕ್ಷೆಯ ಪಲಿತಾಂಶ ಸುಧಾರಣೆಗಾಗಿ, ಹೆಚ್ಚಳಕ್ಕಾಗಿ , ಸ್ಥಾನ ಕಾಯ್ದುಳ್ಳುವದಕ್ಕಾಗಿ,,ಟಾಪ್ ಬರುವದಕ್ಕಾಗಿ, ಪ್ರತಿ ಜಿಲ್ಲೇಯ ಆಡಳಿತ ವ್ಯವಸ್ಥೆ ಮತ್ತು

[ss-stf '32517'] ಬಲ್ಲವರು ಬಲಿಷ್ಟ ಉತ್ತರ ಹುಡುಕಿಕೊಡಿ

2017-03-14 Thread Pralhada vssudeva pattar
ಬಲ್ಲವರು ಬಲಿಷ್ಟ ಉತ್ತರ ಹುಡುಕಿಕೊಡಿ .. ಕಲಿಕೆ ಗರಿಷ್ಠ ಮಟ್ಟದಲ್ಲಿ ಫಲಪ್ರದವಾಗಲೆಂದು ಹಂಬಲಿಸುವ ವಿಷಯ ಶಿಕ್ಷಕ ಎಷ್ಟು ಶಂಕ ಕುಟ್ಟಿ ಜಾಗಡೆ ಬಾರಿಸಿದರೂ ಏನು ಪ್ರಯೋಜನ .. ? ಕಲಿಕೆಯಲ್ಲಿ ತೊಡಗಿಸಿಕೊಳ್ಳದ ಇಂದಿನ ಗ್ರಾಮೀಣ ಸರ್ಕಾರಿ ಮಕ್ಕಳಿಗೆ ಏನು ಹೇಳಿದರೆನು ಫಲಪ್ರದ ? ನೀರೆ ಇಳಿಯದ ಗಂಟಲು ಕಡುಬು ತುರುಕಿದ ಪರಸ್ಥಿತಿ.. ಶಿಕ್ಷಕರದ್ದು. .. IQ ಹೆಚ್ಚಿರ