ನಿಮಗಿಂತ ದೊಡ್ಡ ಮೂಲಭೂತವಾದಿ ನಮ್ಮಲ್ಲಿ ಇದ್ದಾರಾ ಸರ್
On 26 Aug 2016 8:43 am, "Basavaraja Naika H.D." <[email protected]> wrote: > Please download Human Rights mobile app and read chapter I to VIII lessons > 42 then we talk about human right. > > ಎಲ್ಲಾ ದೇಶದ ಎಲ್ಲಾ ಜನರಲ್ಲಿ ಎರಡು ಗುಂಪುಗಳು ಇರುತ್ತದೆ > > 1. ಧಾರ್ಮಿಕವಾದ , ಮೂಲಭೂತವಾದ, ರಾಷ್ಟ್ರೀಯವಾದ ಸಂಸ್ಕೃತಿ ವಾದ, ಇವುಗಳನ್ನು > ಎತ್ತಿಹಿಡಯುವ/ಇವುಗಳೇ ಅಂತಿಮ ಎಂದು ನಂಬಿರುವವರು. > ಉದಾ ಪಿ.ಎಪ್.ಐ. ಸಂಘಟನೆ ಪಾಕಿಸ್ತಾನ ದ ಮೂಲಭೂತವಾದಿಗಳು. ಇಂಡೊನೇಷ್ಯಾದ ಧಾರ್ಮಿಕ ಸಂಘಗಳು. > 2. ಈ ಮೇಲಿನ ವಾದಕ್ಕಿಂತ ಶ್ರೇಷ್ಟವಾದ ಮಾನವತ್ವ ಎಂಬುದೊಂದಿದೆ ಎಂದು ಹೇಳುವ > ವಿಚಾರವಾದಿಗಳು. > ಉ.ದಾ. ಅಮೇರಿಕದ ಲಿಂಕನ್ ಸಂಘಟನೆ. ದ.ಆಪ್ರಿಕದ ಆ.ನ್ಯಾ.ಕಾಂ. ಪ್ರಪಂಚದಾದ್ಯಂತ > ಕೆಲವುNGOಗಳು ಇತ್ಯಾದಿ. > > ಭಾರತದಲ್ಲೂ ಸಂವಿದಾನಬದ್ದವಾಗಿ ಹೋರಾಡುವ ವಿಚಾರವಾದಿಗಳು ಇದ್ದಾರೆ > > ಈಡಿ ದೇಶದಲ್ಲಿ ಅಸಹಿಷ್ಣತೆ ದೌರ್ಜನ್ಯ ನಡೆಯುತ್ತಿದ್ದರೆ ರಾಷ್ಟ್ರೀಯ ವಾದ ಅಥವಾ > ಮಾನವತಾವಾದ ಯಾವುದು ಮುಖ್ಯ ಯೋಚಿಸಿ. > On 26-Aug-2016 7:27 AM, "Chidananda K S" <[email protected]> wrote: > > rajkumar sir ans super..... > charche y matter akidavare tamma manasannu / yochaneynnu badalayisikolla > bekagidde.. > > 2016-08-25 21:52 GMT+05:30 Shekhar P <[email protected]>: > >> ಬಸವರಾಜ್ ಸರ್..ಮಾನವಹಕ್ಕು ಉಲ್ಲಂಘನೆ ಎಂದರೇನು ಅದು ಯಾರಿಂದ ಆಗುತ್ತಿದೆ..ಎಂದು >> ತಿಳಿಸುವಿರಾ..... >> >> ಮೇಲಿನ ರಾಜ್ ಕುಮಾರ್ ರವರ ವಿಷಯಗಳನ್ನು ಒಮ್ಮೆ ಸರಿಯಾಗಿ ನೋಡಿ ಆನಂತರ ಮಾನವಹಕ್ಕು >> ಉಲ್ಲಂಘನೆ ಬಗ್ಗೆ ತಿಳಿಸಿ... >> >> On Aug 25, 2016 9:25 PM, "Ramachandra Karur Seenappa" < >> [email protected]> wrote: >> >> ದೇಶಕ್ಕಾಗಿ ನನ್ನ ಪ್ರಾಣ ನೀಡಲು ಸಿದ್ದನಿರುವಾಗ ಅದರ ಮುಂದೆ ಎಲ್ಲವೂ ನಗಣ್ಯ. ನೀವು ಮಾನವ >> ಹಕ್ಕಿಗಾಗಿ ಪ್ರಾಣ ತ್ಯಾಗ ಮಾಡುತ್ತೀರಾ. ಅಥವಾ ಅಂತಹ ವ್ಯಕ್ತಿಗಳ ಹೆಸರಾದರೂ ನೆನಪಿದೆಯಾ. >> ದೇಶಕ್ಕಾಗಿ ನನ್ನ ಪ್ರಾಣ ನೀಡಲು ಸಿದ್ದನಿರುವಾಗ ದೇಶದ ಹಿತಕ್ಕೆ ಇದಕ್ಕೆ ತರುವವರನ್ನು >> ನಾಶ ಮಾಡುವುದರಲ್ಲಿ ಹಿಂದೇ ಬೀಳುವ ಯೋಚನೇಯೇ ಇಲ್ಲ. ನಮಗೆ ದೇಶ ದೊಡ್ಡದು. ಅದರರ್ಥ >> ಸುಕಾಸುಮ್ಮನೆ ಯಾರ ಮೇಲೋ ಆಕ್ರಮಣ ಮಾಡುವುದನ್ನು ಸಮರ್ಥಿಸಿಕೊಳ್ಳುವುದಿಲ್ಲ. >> ಆದರೆ ನಮ್ಮ ಮೇಲೆ ಆಕ್ರಮಣಕಾರಿ ಮನೋಭಾವ ಹೊಂದಿದವರಿಗೆ ಉಪಚಾರ ಮಾಡುವ ಮೂರ್ಖತನ >> ತೋರುವುದಿಲ್ಲ. >> >> On 25 Aug 2016 9:09 pm, "Basavaraja Naika H.D." < >> [email protected]> wrote: >> >>> ನಿಜ ರಮೇಶ್ ಸರ್ >>> >>> ಮೂಲಭೂತವಾದಿಗಳಿಗೆ ಮಾನವತ್ವ ಮತ್ತು ಮಾನವ ಹಕ್ಕುಗಳು ತಿಳಿಯುವುದಿಲ್ಲ ಎಂಬುದು >>> ಅರ್ಥವಾಯಿತು. >>> >>> ಹಿಟ್ಲರ್ ನ ಅತಿಯಾದ ಮೂಲಭೂತವಾದ ಮತ್ತು ರಾಷ್ಟ್ರೀಯತೆಯಿಂದ ಆದದ್ದು ಎರಡನೇ ಮಹಾಯುದ್ಧ >>> , ಕೋಟ್ಯಾಂತರ ಮಾನವರ ಜೀವಹಾನಿ >>> >>> ಸಿರಿಯಾದಿಂದ ಓಡಿಬಂದ ಲಕ್ಷಾಂತರ ಜನರಿಗೆ ಯುರೋಪಿಯನ್ನರು ಆಶ್ರಯ ಏಕೆ ನೀಡಿದರು >>> ಟಿಬೆಟ್ ನಿಂದ ಬಂದವರಿಗೆ? >>> On 25-Aug-2016 6:38 PM, "ramesha m" <[email protected]> wrote: >>> >>>> ಬಸವರಾಜ್ ಸರ್.ನಿಮ್ಮ ಚರ್ಚಾ ವಿಷಯಕ್ಕೆ ಸಂಬಂಧಿಸಿದಂತೆ ರಾಜಕುಮಾರ ಸರ್ ಸರಿಯಾದ ಉತ್ತರ >>>> ಕೊಟ್ಟಿದ್ದಾರೆ.ಈಗ ಹೇಳಲು ಏನೂ ಉಳಿದಿಲ್ಲ. >>>> >>>> On Aug 25, 2016 3:34 PM, "Basavaraja Naika H.D." < >>>> [email protected]> wrote: >>>> >>>>> ಟಿಬೆಟ್ ಚೀನಾದ ಭಾಗವಲ್ಲ ಎನ್ನುವ ನಾವು >>>>> >>>>> ಪಾಕ್ ಆಕ್ರಮಿತ ಕಾಶ್ಮೀರದ, ಬಲೂಚಿಸ್ಥಾನದ ಸ್ವಾತಂತ್ರ್ಯ ಬಯಸುವ ನಾವು >>>>> ಅಲ್ಲಿಯ ಜನರನ್ನೆಲ್ಲ ಸಾಯಿಸಿಯಾದರೂ ನಮ್ಮ ಪ್ರದೇಶದಲ್ಲಿ ವಿಲೀನಗೊಳಿಸಬೇಕು >>>>> ಎನ್ನುವುದು ಎಷ್ಟು ಸರಿ >>>>> >>>>> ಮೂಲಭೂತವಾದಕ್ಕೂ ರಾಷ್ಟ್ರೀಯವಾದಕ್ಕೂ ವಿಭಿನ್ನವಾದದ್ದು ಮಾನವ ಹಕ್ಕುಗಳು >>>>> >>>>> Very right sir >>>>> On 24-Aug-2016 8:22 am, "vasu shyagoti" <[email protected]> >>>>> wrote: >>>>> >>>>>> ರಾಜಕುಮಾರ ಸರ್, >>>>>> Well said...... >>>>>> ಅವರು ಸೈನಿಕರಿಗೆ ಕಲ್ಲು ಎಸೆಯಬಹುದು, >>>>>> ಅದು ಮಾನವ ಹಕ್ಕು ಉಲ್ಲಂಘನೆ ಯಲ್ಲ.... >>>>>> ಅಷ್ಟಕ್ಕಿಂತ ಅವರ ಹೋರಾಟ ಏನಕ್ಕೆ...? >>>>>> ಭಯೋತ್ಪಾದಕರ ಬೆಂಬಲವಾಗಿ... >>>>>> ಇವರನ್ನಾಲ್ಲಾ ಪಾಕ್ ಗೇ ಕಳಿಸಬೇಕು... >>>>>> >>>>>> On 23-Aug-2016 11:15 PM, "rajakumar navi" <[email protected]> >>>>>> wrote: >>>>>> >>>>>>> ಬಸವರಾಜ ಸರ್ >>>>>>> >>>>>>> "ರಾಷ್ಟ್ರೀಯತೆ ನೆಪದಲ್ಲಿ ಮಾನವ ಹಕ್ಕುಗಳ ದಮನ ಹಿಂದಿನಿಂದಲೇ ನಡೆಯುತ್ತಲೇ ಬಂದಿದೆ >>>>>>> . ಹಾಗಾದರೆ ರಾಷ್ಟೀಯತೆ ಎಂದರೇನು ? ರಾಷ್ಟ್ರ ಮೊದಲ ಮಾನವ ಮೊದಲ" >>>>>>> >>>>>>> ಇದು ನೀವು ಚರ್ಚೆಗೆ ಇಟ್ಟಿರುವ ವಿಷಯ ಒಮ್ಮೆ ಸರಿಯಾಗಿ ನೋಡಿ .... >>>>>>> >>>>>>> "ರಾಷ್ಟ್ರೀಯತೆ ನೆಪದಲ್ಲಿ ಮಾನವ ಹಕ್ಕುಗಳ ದಮನ ಹಿಂದಿನಿಂದ ನಡೆಯತ್ತಲೆ ಬಂದಿದೆ"- >>>>>>> ಎಂದು ನೀವು ಚರ್ಚೆಗೆ ಮೊದಲೇ ಕೊಟ್ಟ ತೀರ್ಪು ಸಕಾರಾತ್ಮಕವಾಗಿದೆಯೊ ಅಥವಾ >>>>>>> ನಕರಾತ್ಮಕವಾಗಿದಯೊ ...? >>>>>>> >>>>>>> ಈಗ ಹೇಳಿ ನಿಮ್ಮ ಈ ಕೆಳಗಿನ ಒಳ್ಳೆಯ ಮಾತು ಯಾರಿಗೆ ಅನ್ವಯಿಸುತ್ತದೆ ಎಂದು >>>>>>> >>>>>>> "*ನಮ್ಮ ಮನಸ್ಥಿತಿ/ ಯೋಚನೆ ಹೇಗಿರುತ್ತದೆಯೋ ಹಾಗೆ ಅನಿಸುತ್ತದೆ" * >>>>>>> >>>>>>> *1. ಆಸ್ಟ್ರೇಲಿಯದ ಕ್ರೀಕೆಟಿಗ ಬ್ರಾಡ್ಮನ್ ನನ್ನು ಹೊಗಳಿದರೆ , ಪಾಕಿಸ್ತಾನದ >>>>>>> ಇಂಜಮಾಮ್ ಉಲ್ ಹಕ್ ನನ್ನು ಹೊಗಳಿದರೆ , ಬೆಲ್ಜಿಯಂನ ಆರ್ಥಿಕತೆಯನ್ನು ಹೊಗಳಿದರೆ >>>>>>> ರಾಷ್ಟ್ರದ್ರೂಹವೇ? * >>>>>>> ನೀವು ಯಾರನ್ನಾದರೂ ಹೊಗಳಿ ಏಕೆಂದರೆ ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ವಿದೆ >>>>>>> ,ಆದರೆ ಹಾಗಂತ ಸಮಸ್ಯೆಗಳಿವೆ ಎಂದು ತಾಯ್ನಾಡನ್ನೆ ತೆಗಳಬೇಡಿ ಎನ್ನುವುದೇ ನಮ್ಮ ವಿನಂತಿ >>>>>>> *ಮಾತನಾಡಲು **ಬರುತ್ತದೆ **ಎಂದು **ಮಾತು **ಕಲಿಸಿಕೊಟ್ಟ **ತಾಯಿಯನ್ನೆ* *ತೆಗಳುವದು >>>>>>> **ಸರಿಯೇ*? >>>>>>> ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡುವದು ಸರಿಯೇ >>>>>>> >>>>>>> *2*.*ಮಾನವರೇ ಇಲ್ಲದಿರುವಾಗ ರಾಷ್ಟ್ರದ ಕಲ್ಪನೆ ಇದೆಯೇ?* >>>>>>> ರಾಷ್ಟ್ರ,ಸಮಾಜ ಎಂಬ ವ್ಯವಸ್ಥೆಯಿಲ್ಲದೆ ಮಾನವನ ಅಸ್ತಿತ್ವವಿದಯೇ? ಏಕಾಂಗಿಯಾಗಿ ಆತ >>>>>>> ಬದುಕಬಲ್ಲನೆ ? >>>>>>> ನಮ್ಮ ಅಸ್ತಿತ್ವ ರಾಷ್ಟ್ರದಿಂದ ರಾಷ್ಟ್ರದ ಅಸ್ತಿತ್ವ ನಮ್ಮಿಂದ ... >>>>>>> >>>>>>> "ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು "ಅಂತಾರೆ ಅಂಥ ಅಭಿಮಾನ ಬಿಡಿ >>>>>>> >>>>>>> ನಮ್ಮ ಅಸ್ತಿತ್ವಕ್ಕಾಗಿ ನಾವು ನಾವಿರುವ ಸಮಾಜಕ್ಕೆ,ರಾಷ್ಟ್ರಕ್ಕೆ ನಿಷ್ಠರಾಗಿರಬೇಕು >>>>>>> ಎಂಬ ಕನಿಷ್ಠ ಜ್ಞಾನ ಮನುಷ್ಯನಿಗೆ ಬೇಕು >>>>>>> >>>>>>> *3. ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾದಂತೆ ಆದರೆ ಆಗ **ರಾಷ್ಟ್ರದ ಗಡಿ?* >>>>>>> ರಾಷ್ಟ್ರೀಯತೆಯನ್ನುವದು ಕೇವಲ ಗಡಿಯಲ್ಲ, >>>>>>> ನೀವು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಿ >>>>>>> *4. ಕಾಶ್ಮೀರವೇ ಪತ್ರತ್ಯೇಕಗೊಂದು ಒಂದು ದೇಶವಾದರೆ ಆಗ **ರಾಷ್ಟ್ರದ ಕಲ್ಪನೆ?* >>>>>>> ಕಾಶ್ಮೀರ ಎನ್ನುವುದು ಒಂದು ಸಮಸ್ಯೆಯಲ್ಲ ಹಾಗೂ ಪ್ರತ್ಯೇಕ ರಾಷ್ಟ್ರ ಎನ್ನುವುದು >>>>>>> ಅದಕ್ಕೆ ಪರಿಹಾರವು ಅಲ್ಲ >>>>>>> ಕಾಶ್ಮೀರ ಸಮಸ್ಯೆ ಎನ್ನುವುದೇ ಒಂದು ಪಾಕಿಸ್ತಾನ ಪ್ರಾಯೋಜಿತ ನಾಟಕ, ಅಧಿಕಾರ ಹಾಗೂ >>>>>>> ಸಂಪತ್ತಿನ ಹಿಂದೆ ಬಿದ್ದಿರುವ ಕೆಲವು ಸ್ವಾರ್ಥಿಗಳೇ ಪ್ರಮುಖ ಪಾತ್ರಧಾರಿಗಳು ...ಈ >>>>>>> ಸ್ವಾರ್ಥಿಗಳಿಗಾಗಿ ರಾಷ್ಟ್ರವನ್ನು ಇಬ್ಭಾಗ ಮಾಡುತ್ತಾ ಹೋದರೆ ಮುಂದೆ ಒಂದೊಂದು >>>>>>> ಪಕ್ಷದವರಿಗೊಂದು ,ಒಂದೊಂದು ಧರ್ಮ, ಜಾತಿಯವರಿಗೂಂದು ಕೊನೆಗೆ ಒಂದೊಂದು ಮನೆಗೆ ಪ್ರತ್ಯೇಕ >>>>>>> ರಾಷ್ಟ್ರ ಮಾಡಬೇಕಾಗುತ್ತದೆ >>>>>>> >>>>>>> *5. ಗಡಿಯೋಳಗೆ ನುಸುಳುತ್ತಿರುವ ಭಯೋತ್ಪಾದಕರಿಗೆ ಒಳಗೆ ಬಿಡುತ್ತಿರುವವರು ಯಾರು?* >>>>>>> ಕಾಶ್ಮೀರದಲ್ಲಾಗುತ್ತಿರುವ ಘಟನೆಗಳ ಬಗ್ಗೆ ವಾಸ್ತವ ಜ್ಞಾನವಿದ್ದವರೆಲ್ಲರಿಗೂ ಈ >>>>>>> ಪ್ರಶ್ನೆಗೆ ಉತ್ತರ ಗೊತ್ತು >>>>>>> >>>>>>> *ಮಾನವಹಕ್ಕುಗಳ* *ಬಗ್ಗೆ **ಮಾನವೀಯತೆ*ಯ ಬಗ್ಗೆ ಚಿಂತಾಕ್ರಾಂತರಾಗಿರುವವರಲ್ಲಿ >>>>>>> ನನ್ನದೊಂದು ಕೊನೆಯ ವಿನಂತಿ ನಿಮ್ಮ ಹೋರಾಟದ ಅವಶ್ಯಕತೆ ಇಲ್ಲಿಗಿಂತಲೂ..ಮನುಕುಲದ >>>>>>> ವಿನಾಶಕ್ಕೆ >>>>>>> ನಿಂತಿರುವ ಐಸಿಸ್,ಅಲ್ ಖೈದಾ ಗಳ ಜೊತೆ ಮಾಡಿ ಕಾಶ್ಮೀರದ ಶಾಂತಿ ಕದಡುತ್ತಿರುವ >>>>>>> ಉಗ್ರಗಾಮಿಗಳ >>>>>>> ಜೊತೆ ಮಾಡಿ .... >>>>>>> >>>>>>> ಕುವೆಂಪುರವರಿಗೆ ಮಾನವೀಯತೆಯ ಬಗ್ಗೆಯು ಗೊತ್ತಿತ್ತು ಹಾಗೂ ರಾಷ್ಟ್ರೀಯತೆಯ ಬೆಲೆಯು >>>>>>> ಗೊತ್ತಿತ್ತು ಹಾಗಾಗಿಯೇ >>>>>>> >>>>>>> "ವಿಶ್ವ ಮಾನವ" ನಾಗು ಎಂದು ಹೇಳಿದ ಅವರು *ನೂರು ದೇವರುಗಳನ್ನೆಲ್ಲ ನೂಕಾಚೆ ದೂರ >>>>>>> ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ’ *ಎಂದೂ ಕೂಡಾ ಹೇಳಿದರು >>>>>>> >>>>>>> ಕೊನೆಯದಾಗಿ , >>>>>>> ಎಲ್ಲವು ಹೇಳಿಯಾಗಿದೆ ನನಗೆ ಇನ್ನೂ ಮುಂದೆಯು ಚರ್ಚೆಯನ್ನು ಮುಂದುವರಿಸವ ಇಷ್ಟವಿಲ್ಲ >>>>>>> ,ಸರ್ ಸಾಧ್ಯವಾದರೆ ನಿಮ್ಮ ಏಕಮುಖ ಚಿಂತನೆಗಳಿಂದ ಹೊರ ಬನ್ನಿ >>>>>>> >>>>>>> ರಾಜಕುಮಾರ ನಾವಿ >>>>>>> ಸರಕಾರಿ ಪ್ರೌಢಶಾಲೆ ತೆರ್ನಮಕ್ಕಿ,ಭಟ್ಕಳ >>>>>>> ಉತ್ತರ ಕನ್ನಡ >>>>>>> >>>>>>> On Aug 23, 2016 8:17 PM, "Basavaraja Naika H.D." < >>>>>>> [email protected]> wrote: >>>>>>> >>>>>>>> *ರಾಜಕುಮಾರ್ ಸರ್ ವಿಷಯ ವಿಷಯವೇ? ಅದು ಸಕಾರಾತ್ಮಕವಾಗಿಯೂ ಇರುವುದಿಲ್ಲ, >>>>>>>> ನಕಾರಾತ್ಮಕವಾಗಿಯೂ ಇರುವುದಿಲ್ಲ. ನಮ್ಮ ಮನಸ್ಥಿತಿ/ ಯೋಚನೆ ಹೇಗಿರುತ್ತದೆಯೋ ಹಾಗೆ >>>>>>>> ಅನಿಸುತ್ತದೆ. * >>>>>>>> *1. ಆಸ್ಟ್ರೇಲಿಯದ ಕ್ರೀಕೆತಿಗ ಬ್ರಾಡ್ಮನ್ ನನ್ನು ಹೊಗಳಿದರೆ , ಪಾಕಿಸ್ತಾನದ >>>>>>>> ಇಂಜಮಾಮ್ ಉಲ್ ಹಕ್ ನನ್ನು ಹೊಗಳಿದರೆ , ಬೆಲ್ಜಿಯಂನ ಆರ್ಥಿಕತೆಯನ್ನು ಹೊಗಳಿದರೆ >>>>>>>> ರಾಷ್ಟ್ರದ್ರೂಹವೇ? * >>>>>>>> *2. ಮಾನವರೇ ಇಲ್ಲದಿರುವಾಗ ರಾಷ್ಟ್ರದ ಕಲ್ಪನೆ ಇದೆಯೇ?* >>>>>>>> *3. ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾದಂತೆ ಆದರೆ ಆಗ **ರಾಷ್ಟ್ರದ ಗಡಿ?* >>>>>>>> *4. ಕಾಶ್ಮೀರವೇ ಪತ್ರತ್ಯೇಕಗೊಂದು ಒಂದು ದೇಶವಾದರೆ ಆಗ **ರಾಷ್ಟ್ರದ ಕಲ್ಪನೆ?* >>>>>>>> *5. ಗಡಿಯೋಳಗೆ ನುಸುಳುತ್ತಿರುವ ಭಯೋತ್ಪಾದಕರಿಗೆ ಒಳಗೆ ಬಿಡುತ್ತಿರುವವರು ಯಾರು?* >>>>>>>> >>>>>>>> *ಹೀಗೆ ನೂರಾರು ಪ್ರಶ್ನೆಗೂ ಮೇಲೇಳುತ್ತವೇ? * >>>>>>>> >>>>>>>> *ರಾಷ್ಟ್ರೀಯತೆ ಎಂದರೇನು ಅದನ್ನು ಯಾರಿಂದ ಕಲಿಯಬೇಕು? ಹಾಗಾದರೆ ಮಾನವಹಕ್ಕುಗಳ >>>>>>>> ಬಗ್ಗೆ ಮಾತನಾಡಿದವರಿಗೆ ರಾಷ್ಟ್ರೀಯತೆ ಇಲ್ಲವೇ?* >>>>>>>> >>>>>>>> ನಮ್ಮ ಮನಸ್ಥತಿಗೆ ತಕ್ಕಂತೆ ಇವು ಇರುತ್ತವೆ >>>>>>>> ಕುವೆಂಪುರವರ ವಿಶ್ವಮಾನವ ಕಲ್ಪನೆ >>>>>>>> >>>>>>>> -- >>>>>>>> *For doubts on Ubuntu and other public software, visit >>>>>>>> http://karnatakaeducation.org.in/KOER/en/index.php/Frequentl >>>>>>>> y_Asked_Questions >>>>>>>> >>>>>>>> **Are you using pirated software? Use Sarvajanika Tantramsha, see >>>>>>>> http://karnatakaeducation.org.in/KOER/en/index.php/Public_Software >>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>> ***If a teacher wants to join STF-read >>>>>>>> http://karnatakaeducation.org.in/KOER/en/index.php/Become_a_ >>>>>>>> STF_groups_member >>>>>>>> --- >>>>>>>> You received this message because you are subscribed to the Google >>>>>>>> Groups "SocialScience STF" group. >>>>>>>> To unsubscribe from this group and stop receiving emails from it, >>>>>>>> send an email to [email protected]. >>>>>>>> To post to this group, send email to socialsciencestf@googlegroups. >>>>>>>> com. >>>>>>>> Visit this group at https://groups.google.com/grou >>>>>>>> p/socialsciencestf. >>>>>>>> To view this discussion on the web visit >>>>>>>> https://groups.google.com/d/msgid/socialsciencestf/CACwGsz4w >>>>>>>> ns2_YAr%2BcVuHGFrTNBn-Ld%2BhS%3Df3tTiQ%3DCPcMb1QVA%40mail.gmail.com >>>>>>>> <https://groups.google.com/d/msgid/socialsciencestf/CACwGsz4wns2_YAr%2BcVuHGFrTNBn-Ld%2BhS%3Df3tTiQ%3DCPcMb1QVA%40mail.gmail.com?utm_medium=email&utm_source=footer> >>>>>>>> . >>>>>>>> For more options, visit https://groups.google.com/d/optout. >>>>>>>> >>>>>>> -- >>>>>>> *For doubts on Ubuntu and other public software, visit >>>>>>> http://karnatakaeducation.org.in/KOER/en/index.php/Frequentl >>>>>>> y_Asked_Questions >>>>>>> >>>>>>> **Are you using pirated software? Use Sarvajanika Tantramsha, see >>>>>>> http://karnatakaeducation.org.in/KOER/en/index.php/Public_Software >>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>> ***If a teacher wants to join STF-read >>>>>>> http://karnatakaeducation.org.in/KOER/en/index.php/Become_a_ >>>>>>> STF_groups_member >>>>>>> --- >>>>>>> You received this message because you are subscribed to the Google >>>>>>> Groups "SocialScience STF" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to socialsciencestf@googlegroups. >>>>>>> com. >>>>>>> Visit this group at https://groups.google.com/group/socialsciencestf >>>>>>> . >>>>>>> To view this discussion on the web visit >>>>>>> https://groups.google.com/d/msgid/socialsciencestf/CAH%3DgQ4 >>>>>>> hyzBrw_18g3FzBEUZ1EwKwxKYS%3DVXBLZMivr%2BifCKHhg%40mail.gmail.com >>>>>>> <https://groups.google.com/d/msgid/socialsciencestf/CAH%3DgQ4hyzBrw_18g3FzBEUZ1EwKwxKYS%3DVXBLZMivr%2BifCKHhg%40mail.gmail.com?utm_medium=email&utm_source=footer> >>>>>>> . >>>>>>> For more options, visit https://groups.google.com/d/optout. >>>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequentl >>>>>> y_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read http://karnatakaeducation.org. >>>>>> in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "SocialScience STF" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to socialsciencestf@googlegroups. >>>>>> com. >>>>>> Visit this group at https://groups.google.com/group/socialsciencestf. >>>>>> To view this discussion on the web visit >>>>>> https://groups.google.com/d/msgid/socialsciencestf/CALEc3KnR >>>>>> bNqpBuOdcUQaLUL3nDTeaysVstjX43knwfnM7C362g%40mail.gmail.com >>>>>> <https://groups.google.com/d/msgid/socialsciencestf/CALEc3KnRbNqpBuOdcUQaLUL3nDTeaysVstjX43knwfnM7C362g%40mail.gmail.com?utm_medium=email&utm_source=footer> >>>>>> . >>>>>> For more options, visit https://groups.google.com/d/optout. >>>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequentl >>>>> y_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read http://karnatakaeducation.org. >>>>> in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> Visit this group at https://groups.google.com/group/socialsciencestf. >>>>> To view this discussion on the web visit >>>>> https://groups.google.com/d/msgid/socialsciencestf/CAF3Wao5e >>>>> fE49fo0c2Apo88AbtEDyZ%2B5YC-YViVyUGO5uQfaswQ%40mail.gmail.com >>>>> <https://groups.google.com/d/msgid/socialsciencestf/CAF3Wao5efE49fo0c2Apo88AbtEDyZ%2B5YC-YViVyUGO5uQfaswQ%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequentl >>>>> y_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read http://karnatakaeducation.org. >>>>> in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> Visit this group at https://groups.google.com/group/socialsciencestf. >>>>> To view this discussion on the web visit >>>>> https://groups.google.com/d/msgid/socialsciencestf/CACwGsz4% >>>>> 2BgOGsMUVdfRC1_KChfpR0G1TH4gQPGsXua2Tjq9QKnA%40mail.gmail.com >>>>> <https://groups.google.com/d/msgid/socialsciencestf/CACwGsz4%2BgOGsMUVdfRC1_KChfpR0G1TH4gQPGsXua2Tjq9QKnA%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequentl >>>> y_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read http://karnatakaeducation.org. >>>> in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit https://groups.google.com/d/ms >>>> gid/socialsciencestf/CABM%3DbW0G%3DBYLWhFyCbVk2JE2b6kJS2B3wt >>>> fzUp_XR7PhoRQjOg%40mail.gmail.com >>>> <https://groups.google.com/d/msgid/socialsciencestf/CABM%3DbW0G%3DBYLWhFyCbVk2JE2b6kJS2B3wtfzUp_XR7PhoRQjOg%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequentl >>> y_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read http://karnatakaeducation.org. >>> in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit https://groups.google.com/d/ms >>> gid/socialsciencestf/CACwGsz6gS-Yocc7sHfA9%2B4kCo2bKagHJSqq6 >>> 62%2Bt3i0s67S5CQ%40mail.gmail.com >>> <https://groups.google.com/d/msgid/socialsciencestf/CACwGsz6gS-Yocc7sHfA9%2B4kCo2bKagHJSqq662%2Bt3i0s67S5CQ%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/ms >> gid/socialsciencestf/CA%2B6qStrLK_kGX%3Dhp7Z4d5xaH3fMMzL6vzb >> bEWWt%2B5NkS-4c_rA%40mail.gmail.com >> <https://groups.google.com/d/msgid/socialsciencestf/CA%2B6qStrLK_kGX%3Dhp7Z4d5xaH3fMMzL6vzbbEWWt%2B5NkS-4c_rA%40mail.gmail.com?utm_medium=email&utm_source=footer> >> . >> >> For more options, visit https://groups.google.com/d/optout. >> >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/ms >> gid/socialsciencestf/CAEHaTZ7uD5wHSrBMsEWPC4H0i-BavMiBqesn_u >> CGiEP7ZgRsYw%40mail.gmail.com >> <https://groups.google.com/d/msgid/socialsciencestf/CAEHaTZ7uD5wHSrBMsEWPC4H0i-BavMiBqesn_uCGiEP7ZgRsYw%40mail.gmail.com?utm_medium=email&utm_source=footer> >> . >> >> For more options, visit https://groups.google.com/d/optout. >> > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequentl > y_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ms > gid/socialsciencestf/CAPmtmiNvqJTCJ9PHJ6TEuS32OJ_NTsry-GkV_ > 3-M8uwNjuPe3A%40mail.gmail.com > <https://groups.google.com/d/msgid/socialsciencestf/CAPmtmiNvqJTCJ9PHJ6TEuS32OJ_NTsry-GkV_3-M8uwNjuPe3A%40mail.gmail.com?utm_medium=email&utm_source=footer> > . > > For more options, visit https://groups.google.com/d/optout. > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ > msgid/socialsciencestf/CACwGsz5kHrK%2ByxhBb4bXNdR08Jr7HmP8ZHJ7J4zP > 2jUXjtitqQ%40mail.gmail.com > <https://groups.google.com/d/msgid/socialsciencestf/CACwGsz5kHrK%2ByxhBb4bXNdR08Jr7HmP8ZHJ7J4zP2jUXjtitqQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CA%2B6qStr58-7uF%3D9q9tTc4WUBn1wsRf6YJ0MdOnE5iy42h7vHyA%40mail.gmail.com. For more options, visit https://groups.google.com/d/optout.
