@Basavaraj Nayak sir
ಎಲ್ಲಾ ದೇಶದ ಎಲ್ಲಾ ಜನರಲ್ಲಿ ಎರಡು ಗುಂಪುಗಳು ಇರುತ್ತದೆ

1. ಧಾರ್ಮಿಕವಾದ , ಮೂಲಭೂತವಾದ,  ರಾಷ್ಟ್ರೀಯವಾದ ಸಂಸ್ಕೃತಿ ವಾದ, ಇವುಗಳನ್ನು
ಎತ್ತಿಹಿಡಯುವ/ಇವುಗಳೇ ಅಂತಿಮ ಎಂದು ನಂಬಿರುವವರು.
ಉದಾ ಪಿ.ಎಪ್.ಐ. ಸಂಘಟನೆ ಪಾಕಿಸ್ತಾನ ದ ಮೂಲಭೂತವಾದಿಗಳು. ಇಂಡೊನೇಷ್ಯಾದ ಧಾರ್ಮಿಕ ಸಂಘಗಳು.

2. ಈ ಮೇಲಿನ ವಾದಕ್ಕಿಂತ ಶ್ರೇಷ್ಟವಾದ ಮಾನವತ್ವ ಎಂಬುದೊಂದಿದೆ ಎಂದು ಹೇಳುವ
ವಿಚಾರವಾದಿಗಳು.
ಉ.ದಾ. ಅಮೇರಿಕದ ಲಿಂಕನ್ ಸಂಘಟನೆ.  ದ.ಆಪ್ರಿಕದ ಆ.ನ್ಯಾ.ಕಾಂ. ಪ್ರಪಂಚದಾದ್ಯಂತ
ಕೆಲವುNGOಗಳು ಇತ್ಯಾದಿ.

ನಿಮ್ಮ ಈ ಮಾತಿನ ಅರ್ಥ ಏನು!!?

ರಾಷ್ಟ್ರ, ರಾಷ್ಟ್ರೀಯತೆ ಬಗ್ಗೆ   ಹೋರಾಟ ಮಾಡುವವರು ,ಮಾತನಾಡುವವರೆಲ್ಲಾ ಮೂಲಭೂತವಾದಿಗಳಾ,
ಮಾನವ ಹಕ್ಕುಗಳ ಬಗ್ಗೆ ಜ್ಞಾನವಿಲ್ಲದವರಾ. ...?

ಹಾಗಾದರೆ ,

ದೇಶದ ಸ್ವಾತಂತ್ರ್ಯಕ್ಕಾಗಿ ಹೊರಟಮಾಡಿದ ಸ್ವಾತಂತ್ರ್ಯ ಹೋರಾಟಗಾರರೆಲ್ಲ ನಿಮ್ಮ ಪ್ರಕಾರ
ಮೂಲಭೂತವಾದಿಗಳು,

ರಾಷ್ಟ್ರ,ರಾಷ್ಟ್ರೀಯತೆಗಾಗಿಯೇ ಪ್ರಾಣ ನೀಡಿದ  ಸುಭಾಶ್ ಚಂದ್ರ ಭೋಸ,ಭಗತ್ ಸಿಂಗ್,ಆಜಾದರು
ಮೂಲಭೂತವಾದಿಗಳು,

ನಮ್ಮೆಲ್ಲರ ಪ್ರಾಣ ರಕ್ಷಣೆಗಾಗಿ ತಮ್ಮ ಪ್ರಾಣ ಒತ್ತೆ ಇಟ್ಟು ಗಡಿಕಾಯುತ್ತಿರುವ ಸೈನಿಕರೆಲ್ಲ
ಮೂಲಭೂತವಾದಿಗಳು....ಇವರೆಲ್ಲ 1ನೇ ಗುಂಪು

ತಾವು ಮತ್ತು ತಮ್ಮಂತಹ ಶ್ರೇಷ್ಠ ವಿಚಾರಧಾರೆಗಳುಳ್ಳವರು ಮಾತ್ರ 2ನೇ ಗುಂಪಿನಲ್ಲಿರುವ
ಮಾಹಾನ್ ಮಾನವತಾವಾದಿಗಳು!!?

ಹಾಗಾದರೆ ನಮಗೆಲ್ಲಾ 1ನೇ ಗುಂಪೇ ಇರಲಿ ಸರ್

ಸರ್ ನೋಡಿ ನಿಮ್ಮ ಮಾತುಗಳು  ಈ Gmail Groupನಲ್ಲಿರುವ ರಾಜ್ಯದ ಎಲ್ಲ ಶಿಕ್ಷಕ/ಕಿಯರನ್ನು
ತಲುಪುತ್ತದೆ  ಎನ್ನುವುದು ನೆನಪಿರಲಿ ...

ಸರ್ ಇದು ಶಿಕ್ಷಕರ ಗುಂಪು, ಚರ್ಚೆ ಮಾಡೋದಾದ್ರೆ ದೇಶದ, ಸಮಾಜದ,ನಮ್ಮ ಶಿಕ್ಷಣ ವ್ಯವಸ್ಥೆಯ
ಸುಧಾರಣೆಗಾಗಿ ಚರ್ಚೆ ಮಾಡಿ...

ನಿಮ್ಮ ರಾಜಕೀಯ ವಿತಂಡವಾದಗಳಿಗಾಗಿ ಈ ಗುಂಪನ್ನು ಬಳಸಬೇಡಿ ....

ಇನ್ನೂ  ಕೊನೆಯದಾಗಿ ಹೇಳೋದಾದರೆ ನಮ್ಮ ದೇಶದಲ್ಲಿ ಜಾತೀಯತೆ,ಮತೀಯತೆಗಳ ಹೆಸರಿನಲ್ಲಿ
ಶೋಷಣೆಗಳು ನಡೆದಿವೆ ಹಾಗೂ ಇನ್ನೂ ನಡೆಯುತ್ತಿವೆ ಆದರೆ ಹಿಂದಿನಷ್ಟಲ್ಲ .. ಸುಶಿಕ್ಷತರಾದ
ನಾವು ಇವುಗಳ ವಿರುದ್ಧ ಹೋರಾಡಬೇಕು,ಜಾಗೃತಿ ಮೂಡಿಸುವ ಕೆಲಸ ಮಾಡಬೇಕು , ಆದರೆ *ರಾಷ್ಟ್ರೀಯತೆಯ
ಹೆಸರಿನಲ್ಲಿ  ಶೋಷಣೆ ನಡೆಯುತ್ತಿದೆ ಎನ್ನುವುದು ಕೇವಲ ನಾಟಕ ಮತ್ತು ದೇಶ ಒಡೆಯುವ
ಪ್ರಯತ್ನವಷ್ಟೇ* ಇದರ ವಿರುದ್ಧವು ನಾವೆಲ್ಲ ಹೋರಾಡಬೇಕಿದೆ ಮತ್ತು ಜಾಗೃತಿ ಮೂಡಿಸಬೇಕಿದೆ
,ನಾವೆಲ್ಲರೂ ಆ ದಿಶೆಯಲ್ಲಿ ಪ್ರಯತ್ನಿಸೋಣ .....

*ಅಭಿಪ್ರಾಯ ಹಂಚಿಕೊಂಡ ಎಲ್ಲ ಶಿಕ್ಷಕರಿಗೆ ಧನ್ಯವಾದಗಳು *

ರಾಜಕುಮಾರ ನಾವಿ
ಸರಕಾರಿ ಪ್ರೌಢಶಾಲೆ ತೆರ್ನಮಕ್ಕಿ,ಭಟ್ಕಳ
ಉತ್ತರ ಕನ್ನಡ

On Aug 26, 2016 9:03 AM, "Ramachandra Karur Seenappa" <[email protected]>
wrote:

> ನಿಮಗಿಂತ ದೊಡ್ಡ ಮೂಲಭೂತವಾದಿ ನಮ್ಮಲ್ಲಿ ಇದ್ದಾರಾ ಸರ್
>
> On 26 Aug 2016 8:43 am, "Basavaraja Naika H.D." <
> [email protected]> wrote:
>
>> Please download Human Rights mobile app and read chapter I to VIII
>> lessons 42 then we talk about human right.
>>
>> ಎಲ್ಲಾ ದೇಶದ ಎಲ್ಲಾ ಜನರಲ್ಲಿ ಎರಡು ಗುಂಪುಗಳು ಇರುತ್ತದೆ
>>
>> 1. ಧಾರ್ಮಿಕವಾದ , ಮೂಲಭೂತವಾದ,  ರಾಷ್ಟ್ರೀಯವಾದ ಸಂಸ್ಕೃತಿ ವಾದ, ಇವುಗಳನ್ನು
>> ಎತ್ತಿಹಿಡಯುವ/ಇವುಗಳೇ ಅಂತಿಮ ಎಂದು ನಂಬಿರುವವರು.
>> ಉದಾ ಪಿ.ಎಪ್.ಐ. ಸಂಘಟನೆ ಪಾಕಿಸ್ತಾನ ದ ಮೂಲಭೂತವಾದಿಗಳು. ಇಂಡೊನೇಷ್ಯಾದ ಧಾರ್ಮಿಕ
>> ಸಂಘಗಳು.
>> 2. ಈ ಮೇಲಿನ ವಾದಕ್ಕಿಂತ ಶ್ರೇಷ್ಟವಾದ ಮಾನವತ್ವ ಎಂಬುದೊಂದಿದೆ ಎಂದು ಹೇಳುವ
>> ವಿಚಾರವಾದಿಗಳು.
>> ಉ.ದಾ. ಅಮೇರಿಕದ ಲಿಂಕನ್ ಸಂಘಟನೆ.  ದ.ಆಪ್ರಿಕದ ಆ.ನ್ಯಾ.ಕಾಂ. ಪ್ರಪಂಚದಾದ್ಯಂತ
>> ಕೆಲವುNGOಗಳು ಇತ್ಯಾದಿ.
>>
>> ಭಾರತದಲ್ಲೂ ಸಂವಿದಾನಬದ್ದವಾಗಿ ಹೋರಾಡುವ ವಿಚಾರವಾದಿಗಳು ಇದ್ದಾರೆ
>>
>> ಈಡಿ ದೇಶದಲ್ಲಿ ಅಸಹಿಷ್ಣತೆ ದೌರ್ಜನ್ಯ ನಡೆಯುತ್ತಿದ್ದರೆ ರಾಷ್ಟ್ರೀಯ ವಾದ ಅಥವಾ
>> ಮಾನವತಾವಾದ ಯಾವುದು ಮುಖ್ಯ ಯೋಚಿಸಿ.
>> On 26-Aug-2016 7:27 AM, "Chidananda K S" <[email protected]> wrote:
>>
>> rajkumar sir ans super.....
>> charche y matter akidavare tamma manasannu / yochaneynnu badalayisikolla
>> bekagidde..
>>
>> 2016-08-25 21:52 GMT+05:30 Shekhar P <[email protected]>:
>>
>>> ಬಸವರಾಜ್ ಸರ್..ಮಾನವಹಕ್ಕು ಉಲ್ಲಂಘನೆ ಎಂದರೇನು ಅದು ಯಾರಿಂದ ಆಗುತ್ತಿದೆ..ಎಂದು
>>> ತಿಳಿಸುವಿರಾ.....
>>>
>>> ಮೇಲಿನ ರಾಜ್ ಕುಮಾರ್ ರವರ ವಿಷಯಗಳನ್ನು ಒಮ್ಮೆ ಸರಿಯಾಗಿ ನೋಡಿ ಆನಂತರ ಮಾನವಹಕ್ಕು
>>> ಉಲ್ಲಂಘನೆ ಬಗ್ಗೆ ತಿಳಿಸಿ...
>>>
>>> On Aug 25, 2016 9:25 PM, "Ramachandra Karur Seenappa" <
>>> [email protected]> wrote:
>>>
>>> ದೇಶಕ್ಕಾಗಿ ನನ್ನ ಪ್ರಾಣ ನೀಡಲು ಸಿದ್ದನಿರುವಾಗ ಅದರ ಮುಂದೆ ಎಲ್ಲವೂ ನಗಣ್ಯ. ನೀವು
>>> ಮಾನವ ಹಕ್ಕಿಗಾಗಿ ಪ್ರಾಣ ತ್ಯಾಗ ಮಾಡುತ್ತೀರಾ. ಅಥವಾ ಅಂತಹ ವ್ಯಕ್ತಿಗಳ ಹೆಸರಾದರೂ
>>> ನೆನಪಿದೆಯಾ.
>>> ದೇಶಕ್ಕಾಗಿ ನನ್ನ ಪ್ರಾಣ ನೀಡಲು ಸಿದ್ದನಿರುವಾಗ ದೇಶದ ಹಿತಕ್ಕೆ ಇದಕ್ಕೆ ತರುವವರನ್ನು
>>> ನಾಶ ಮಾಡುವುದರಲ್ಲಿ ಹಿಂದೇ ಬೀಳುವ ಯೋಚನೇಯೇ ಇಲ್ಲ. ನಮಗೆ ದೇಶ ದೊಡ್ಡದು. ಅದರರ್ಥ
>>> ಸುಕಾಸುಮ್ಮನೆ ಯಾರ ಮೇಲೋ ಆಕ್ರಮಣ ಮಾಡುವುದನ್ನು ಸಮರ್ಥಿಸಿಕೊಳ್ಳುವುದಿಲ್ಲ.
>>> ಆದರೆ ನಮ್ಮ ಮೇಲೆ ಆಕ್ರಮಣಕಾರಿ ಮನೋಭಾವ ಹೊಂದಿದವರಿಗೆ ಉಪಚಾರ ಮಾಡುವ ಮೂರ್ಖತನ
>>> ತೋರುವುದಿಲ್ಲ.
>>>
>>> On 25 Aug 2016 9:09 pm, "Basavaraja Naika H.D." <
>>> [email protected]> wrote:
>>>
>>>> ನಿಜ ರಮೇಶ್ ಸರ್
>>>>
>>>> ಮೂಲಭೂತವಾದಿಗಳಿಗೆ ಮಾನವತ್ವ ಮತ್ತು ಮಾನವ ಹಕ್ಕುಗಳು ತಿಳಿಯುವುದಿಲ್ಲ ಎಂಬುದು
>>>> ಅರ್ಥವಾಯಿತು.
>>>>
>>>> ಹಿಟ್ಲರ್ ನ  ಅತಿಯಾದ ಮೂಲಭೂತವಾದ ಮತ್ತು  ರಾಷ್ಟ್ರೀಯತೆಯಿಂದ ಆದದ್ದು ಎರಡನೇ
>>>> ಮಹಾಯುದ್ಧ , ಕೋಟ್ಯಾಂತರ ಮಾನವರ ಜೀವಹಾನಿ
>>>>
>>>> ಸಿರಿಯಾದಿಂದ ಓಡಿಬಂದ ಲಕ್ಷಾಂತರ ಜನರಿಗೆ ಯುರೋಪಿಯನ್ನರು ಆಶ್ರಯ ಏಕೆ ನೀಡಿದರು
>>>> ಟಿಬೆಟ್ ನಿಂದ ಬಂದವರಿಗೆ?
>>>> On 25-Aug-2016 6:38 PM, "ramesha m" <[email protected]> wrote:
>>>>
>>>>> ಬಸವರಾಜ್ ಸರ್.ನಿಮ್ಮ ಚರ್ಚಾ ವಿಷಯಕ್ಕೆ ಸಂಬಂಧಿಸಿದಂತೆ ರಾಜಕುಮಾರ ಸರ್ ಸರಿಯಾದ
>>>>> ಉತ್ತರ ಕೊಟ್ಟಿದ್ದಾರೆ.ಈಗ ಹೇಳಲು ಏನೂ ಉಳಿದಿಲ್ಲ.
>>>>>
>>>>> On Aug 25, 2016 3:34 PM, "Basavaraja Naika H.D." <
>>>>> [email protected]> wrote:
>>>>>
>>>>>> ಟಿಬೆಟ್  ಚೀನಾದ ಭಾಗವಲ್ಲ ಎನ್ನುವ ನಾವು
>>>>>>
>>>>>> ಪಾಕ್ ಆಕ್ರಮಿತ ಕಾಶ್ಮೀರದ,  ಬಲೂಚಿಸ್ಥಾನದ ಸ್ವಾತಂತ್ರ್ಯ ಬಯಸುವ ನಾವು
>>>>>> ಅಲ್ಲಿಯ ಜನರನ್ನೆಲ್ಲ ಸಾಯಿಸಿಯಾದರೂ ನಮ್ಮ ಪ್ರದೇಶದಲ್ಲಿ ವಿಲೀನಗೊಳಿಸಬೇಕು
>>>>>> ಎನ್ನುವುದು ಎಷ್ಟು ಸರಿ
>>>>>>
>>>>>> ಮೂಲಭೂತವಾದಕ್ಕೂ ರಾಷ್ಟ್ರೀಯವಾದಕ್ಕೂ ವಿಭಿನ್ನವಾದದ್ದು ಮಾನವ ಹಕ್ಕುಗಳು
>>>>>>
>>>>>> Very right sir
>>>>>> On 24-Aug-2016 8:22 am, "vasu shyagoti" <[email protected]>
>>>>>> wrote:
>>>>>>
>>>>>>> ರಾಜಕುಮಾರ ಸರ್,
>>>>>>> Well said......
>>>>>>> ಅವರು ಸೈನಿಕರಿಗೆ ಕಲ್ಲು ಎಸೆಯಬಹುದು,
>>>>>>> ಅದು ಮಾನವ ಹಕ್ಕು ಉಲ್ಲಂಘನೆ ಯಲ್ಲ....
>>>>>>> ಅಷ್ಟಕ್ಕಿಂತ ಅವರ ಹೋರಾಟ ಏನಕ್ಕೆ...?
>>>>>>> ಭಯೋತ್ಪಾದಕರ ಬೆಂಬಲವಾಗಿ...
>>>>>>> ಇವರನ್ನಾಲ್ಲಾ ಪಾಕ್ ಗೇ ಕಳಿಸಬೇಕು...
>>>>>>>
>>>>>>> On 23-Aug-2016 11:15 PM, "rajakumar navi" <[email protected]>
>>>>>>> wrote:
>>>>>>>
>>>>>>>> ಬಸವರಾಜ ಸರ್
>>>>>>>>
>>>>>>>> "ರಾಷ್ಟ್ರೀಯತೆ ನೆಪದಲ್ಲಿ ಮಾನವ ಹಕ್ಕುಗಳ ದಮನ ಹಿಂದಿನಿಂದಲೇ ನಡೆಯುತ್ತಲೇ
>>>>>>>> ಬಂದಿದೆ . ಹಾಗಾದರೆ  ರಾಷ್ಟೀಯತೆ ಎಂದರೇನು ? ರಾಷ್ಟ್ರ ಮೊದಲ ಮಾನವ ಮೊದಲ"
>>>>>>>>
>>>>>>>>   ಇದು ನೀವು ಚರ್ಚೆಗೆ ಇಟ್ಟಿರುವ ವಿಷಯ ಒಮ್ಮೆ ಸರಿಯಾಗಿ ನೋಡಿ ....
>>>>>>>>
>>>>>>>>  "ರಾಷ್ಟ್ರೀಯತೆ ನೆಪದಲ್ಲಿ ಮಾನವ ಹಕ್ಕುಗಳ ದಮನ ಹಿಂದಿನಿಂದ ನಡೆಯತ್ತಲೆ ಬಂದಿದೆ"-
>>>>>>>> ಎಂದು ನೀವು ಚರ್ಚೆಗೆ ಮೊದಲೇ ಕೊಟ್ಟ ತೀರ್ಪು ಸಕಾರಾತ್ಮಕವಾಗಿದೆಯೊ ಅಥವಾ
>>>>>>>> ನಕರಾತ್ಮಕವಾಗಿದಯೊ ...?
>>>>>>>>
>>>>>>>> ಈಗ ಹೇಳಿ ನಿಮ್ಮ ಈ ಕೆಳಗಿನ ಒಳ್ಳೆಯ ಮಾತು ಯಾರಿಗೆ ಅನ್ವಯಿಸುತ್ತದೆ ಎಂದು
>>>>>>>>
>>>>>>>> "*ನಮ್ಮ ಮನಸ್ಥಿತಿ/ ಯೋಚನೆ ಹೇಗಿರುತ್ತದೆಯೋ ಹಾಗೆ ಅನಿಸುತ್ತದೆ" *
>>>>>>>>
>>>>>>>> *1. ಆಸ್ಟ್ರೇಲಿಯದ ಕ್ರೀಕೆಟಿಗ  ಬ್ರಾಡ್ಮನ್ ನನ್ನು ಹೊಗಳಿದರೆ , ಪಾಕಿಸ್ತಾನದ
>>>>>>>> ಇಂಜಮಾಮ್ ಉಲ್ ಹಕ್ ನನ್ನು ಹೊಗಳಿದರೆ , ಬೆಲ್ಜಿಯಂನ ಆರ್ಥಿಕತೆಯನ್ನು ಹೊಗಳಿದರೆ
>>>>>>>> ರಾಷ್ಟ್ರದ್ರೂಹವೇ? *
>>>>>>>> ನೀವು ಯಾರನ್ನಾದರೂ ಹೊಗಳಿ ಏಕೆಂದರೆ ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ವಿದೆ
>>>>>>>> ,ಆದರೆ ಹಾಗಂತ ಸಮಸ್ಯೆಗಳಿವೆ ಎಂದು ತಾಯ್ನಾಡನ್ನೆ ತೆಗಳಬೇಡಿ ಎನ್ನುವುದೇ ನಮ್ಮ ವಿನಂತಿ
>>>>>>>> *ಮಾತನಾಡಲು **ಬರುತ್ತದೆ **ಎಂದು **ಮಾತು **ಕಲಿಸಿಕೊಟ್ಟ **ತಾಯಿಯನ್ನೆ*  *ತೆಗಳುವದು
>>>>>>>> **ಸರಿಯೇ*?
>>>>>>>> ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡುವದು
>>>>>>>> ಸರಿಯೇ
>>>>>>>>
>>>>>>>>   *2*.*ಮಾನವರೇ ಇಲ್ಲದಿರುವಾಗ ರಾಷ್ಟ್ರದ ಕಲ್ಪನೆ ಇದೆಯೇ?*
>>>>>>>> ರಾಷ್ಟ್ರ,ಸಮಾಜ ಎಂಬ ವ್ಯವಸ್ಥೆಯಿಲ್ಲದೆ ಮಾನವನ ಅಸ್ತಿತ್ವವಿದಯೇ? ಏಕಾಂಗಿಯಾಗಿ ಆತ
>>>>>>>> ಬದುಕಬಲ್ಲನೆ ?
>>>>>>>> ನಮ್ಮ ಅಸ್ತಿತ್ವ ರಾಷ್ಟ್ರದಿಂದ ರಾಷ್ಟ್ರದ ಅಸ್ತಿತ್ವ ನಮ್ಮಿಂದ ...
>>>>>>>>
>>>>>>>> "ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು "ಅಂತಾರೆ ಅಂಥ ಅಭಿಮಾನ
>>>>>>>> ಬಿಡಿ
>>>>>>>>
>>>>>>>> ನಮ್ಮ ಅಸ್ತಿತ್ವಕ್ಕಾಗಿ ನಾವು ನಾವಿರುವ ಸಮಾಜಕ್ಕೆ,ರಾಷ್ಟ್ರಕ್ಕೆ
>>>>>>>> ನಿಷ್ಠರಾಗಿರಬೇಕು ಎಂಬ ಕನಿಷ್ಠ ಜ್ಞಾನ ಮನುಷ್ಯನಿಗೆ ಬೇಕು
>>>>>>>>
>>>>>>>> *3. ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾದಂತೆ ಆದರೆ ಆಗ **ರಾಷ್ಟ್ರದ ಗಡಿ?*
>>>>>>>> ರಾಷ್ಟ್ರೀಯತೆಯನ್ನುವದು ಕೇವಲ ಗಡಿಯಲ್ಲ,
>>>>>>>> ನೀವು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಿ
>>>>>>>> *4. ಕಾಶ್ಮೀರವೇ ಪತ್ರತ್ಯೇಕಗೊಂದು ಒಂದು ದೇಶವಾದರೆ ಆಗ **ರಾಷ್ಟ್ರದ ಕಲ್ಪನೆ?*
>>>>>>>> ಕಾಶ್ಮೀರ ಎನ್ನುವುದು ಒಂದು ಸಮಸ್ಯೆಯಲ್ಲ ಹಾಗೂ ಪ್ರತ್ಯೇಕ ರಾಷ್ಟ್ರ ಎನ್ನುವುದು
>>>>>>>> ಅದಕ್ಕೆ ಪರಿಹಾರವು ಅಲ್ಲ
>>>>>>>> ಕಾಶ್ಮೀರ ಸಮಸ್ಯೆ ಎನ್ನುವುದೇ ಒಂದು  ಪಾಕಿಸ್ತಾನ ಪ್ರಾಯೋಜಿತ ನಾಟಕ, ಅಧಿಕಾರ
>>>>>>>> ಹಾಗೂ ಸಂಪತ್ತಿನ ಹಿಂದೆ ಬಿದ್ದಿರುವ ಕೆಲವು ಸ್ವಾರ್ಥಿಗಳೇ  ಪ್ರಮುಖ ಪಾತ್ರಧಾರಿಗಳು 
>>>>>>>> ...ಈ
>>>>>>>> ಸ್ವಾರ್ಥಿಗಳಿಗಾಗಿ ರಾಷ್ಟ್ರವನ್ನು ಇಬ್ಭಾಗ ಮಾಡುತ್ತಾ ಹೋದರೆ ಮುಂದೆ ಒಂದೊಂದು
>>>>>>>> ಪಕ್ಷದವರಿಗೊಂದು ,ಒಂದೊಂದು ಧರ್ಮ, ಜಾತಿಯವರಿಗೂಂದು ಕೊನೆಗೆ ಒಂದೊಂದು ಮನೆಗೆ 
>>>>>>>> ಪ್ರತ್ಯೇಕ
>>>>>>>> ರಾಷ್ಟ್ರ ಮಾಡಬೇಕಾಗುತ್ತದೆ
>>>>>>>>
>>>>>>>> *5. ಗಡಿಯೋಳಗೆ ನುಸುಳುತ್ತಿರುವ ಭಯೋತ್ಪಾದಕರಿಗೆ ಒಳಗೆ ಬಿಡುತ್ತಿರುವವರು ಯಾರು?*
>>>>>>>> ಕಾಶ್ಮೀರದಲ್ಲಾಗುತ್ತಿರುವ ಘಟನೆಗಳ ಬಗ್ಗೆ ವಾಸ್ತವ ಜ್ಞಾನವಿದ್ದವರೆಲ್ಲರಿಗೂ ಈ
>>>>>>>> ಪ್ರಶ್ನೆಗೆ ಉತ್ತರ ಗೊತ್ತು
>>>>>>>>
>>>>>>>> *ಮಾನವಹಕ್ಕುಗಳ* *ಬಗ್ಗೆ **ಮಾನವೀಯತೆ*ಯ ಬಗ್ಗೆ ಚಿಂತಾಕ್ರಾಂತರಾಗಿರುವವರಲ್ಲಿ
>>>>>>>> ನನ್ನದೊಂದು ಕೊನೆಯ ವಿನಂತಿ ನಿಮ್ಮ ಹೋರಾಟದ ಅವಶ್ಯಕತೆ ಇಲ್ಲಿಗಿಂತಲೂ..ಮನುಕುಲದ 
>>>>>>>> ವಿನಾಶಕ್ಕೆ
>>>>>>>> ನಿಂತಿರುವ ಐಸಿಸ್,ಅಲ್ ಖೈದಾ ಗಳ ಜೊತೆ ಮಾಡಿ ಕಾಶ್ಮೀರದ ಶಾಂತಿ ಕದಡುತ್ತಿರುವ 
>>>>>>>> ಉಗ್ರಗಾಮಿಗಳ
>>>>>>>> ಜೊತೆ ಮಾಡಿ ....
>>>>>>>>
>>>>>>>> ಕುವೆಂಪುರವರಿಗೆ ಮಾನವೀಯತೆಯ ಬಗ್ಗೆಯು ಗೊತ್ತಿತ್ತು ಹಾಗೂ ರಾಷ್ಟ್ರೀಯತೆಯ ಬೆಲೆಯು
>>>>>>>> ಗೊತ್ತಿತ್ತು ಹಾಗಾಗಿಯೇ
>>>>>>>>
>>>>>>>> "ವಿಶ್ವ ಮಾನವ" ನಾಗು ಎಂದು ಹೇಳಿದ ಅವರು *ನೂರು ದೇವರುಗಳನ್ನೆಲ್ಲ ನೂಕಾಚೆ ದೂರ
>>>>>>>> ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ’ *ಎಂದೂ ಕೂಡಾ ಹೇಳಿದರು
>>>>>>>>
>>>>>>>> ಕೊನೆಯದಾಗಿ ,
>>>>>>>> ಎಲ್ಲವು ಹೇಳಿಯಾಗಿದೆ ನನಗೆ ಇನ್ನೂ ಮುಂದೆಯು ಚರ್ಚೆಯನ್ನು ಮುಂದುವರಿಸವ
>>>>>>>> ಇಷ್ಟವಿಲ್ಲ ,ಸರ್ ಸಾಧ್ಯವಾದರೆ ನಿಮ್ಮ ಏಕಮುಖ ಚಿಂತನೆಗಳಿಂದ ಹೊರ ಬನ್ನಿ
>>>>>>>>
>>>>>>>> ರಾಜಕುಮಾರ ನಾವಿ
>>>>>>>> ಸರಕಾರಿ ಪ್ರೌಢಶಾಲೆ ತೆರ್ನಮಕ್ಕಿ,ಭಟ್ಕಳ
>>>>>>>> ಉತ್ತರ ಕನ್ನಡ
>>>>>>>>
>>>>>>>> On Aug 23, 2016 8:17 PM, "Basavaraja Naika H.D." <
>>>>>>>> [email protected]> wrote:
>>>>>>>>
>>>>>>>>> *ರಾಜಕುಮಾರ್ ಸರ್ ವಿಷಯ ವಿಷಯವೇ?  ಅದು ಸಕಾರಾತ್ಮಕವಾಗಿಯೂ ಇರುವುದಿಲ್ಲ,
>>>>>>>>> ನಕಾರಾತ್ಮಕವಾಗಿಯೂ ಇರುವುದಿಲ್ಲ. ನಮ್ಮ ಮನಸ್ಥಿತಿ/ ಯೋಚನೆ ಹೇಗಿರುತ್ತದೆಯೋ ಹಾಗೆ
>>>>>>>>> ಅನಿಸುತ್ತದೆ. *
>>>>>>>>> *1. ಆಸ್ಟ್ರೇಲಿಯದ ಕ್ರೀಕೆತಿಗ  ಬ್ರಾಡ್ಮನ್ ನನ್ನು ಹೊಗಳಿದರೆ , ಪಾಕಿಸ್ತಾನದ
>>>>>>>>> ಇಂಜಮಾಮ್ ಉಲ್ ಹಕ್ ನನ್ನು ಹೊಗಳಿದರೆ , ಬೆಲ್ಜಿಯಂನ ಆರ್ಥಿಕತೆಯನ್ನು ಹೊಗಳಿದರೆ
>>>>>>>>> ರಾಷ್ಟ್ರದ್ರೂಹವೇ? *
>>>>>>>>> *2. ಮಾನವರೇ ಇಲ್ಲದಿರುವಾಗ ರಾಷ್ಟ್ರದ ಕಲ್ಪನೆ ಇದೆಯೇ?*
>>>>>>>>> *3. ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾದಂತೆ ಆದರೆ ಆಗ **ರಾಷ್ಟ್ರದ ಗಡಿ?*
>>>>>>>>> *4. ಕಾಶ್ಮೀರವೇ ಪತ್ರತ್ಯೇಕಗೊಂದು ಒಂದು ದೇಶವಾದರೆ ಆಗ **ರಾಷ್ಟ್ರದ ಕಲ್ಪನೆ?*
>>>>>>>>> *5. ಗಡಿಯೋಳಗೆ ನುಸುಳುತ್ತಿರುವ ಭಯೋತ್ಪಾದಕರಿಗೆ ಒಳಗೆ ಬಿಡುತ್ತಿರುವವರು ಯಾರು?*
>>>>>>>>>
>>>>>>>>> *ಹೀಗೆ ನೂರಾರು ಪ್ರಶ್ನೆಗೂ ಮೇಲೇಳುತ್ತವೇ?   *
>>>>>>>>>
>>>>>>>>> *ರಾಷ್ಟ್ರೀಯತೆ ಎಂದರೇನು ಅದನ್ನು ಯಾರಿಂದ ಕಲಿಯಬೇಕು? ಹಾಗಾದರೆ ಮಾನವಹಕ್ಕುಗಳ
>>>>>>>>> ಬಗ್ಗೆ ಮಾತನಾಡಿದವರಿಗೆ ರಾಷ್ಟ್ರೀಯತೆ ಇಲ್ಲವೇ?*
>>>>>>>>>
>>>>>>>>> ನಮ್ಮ ಮನಸ್ಥತಿಗೆ ತಕ್ಕಂತೆ ಇವು ಇರುತ್ತವೆ
>>>>>>>>> ಕುವೆಂಪುರವರ ವಿಶ್ವಮಾನವ ಕಲ್ಪನೆ
>>>>>>>>>
>>>>>>>>> --
>>>>>>>>> *For doubts on Ubuntu and other public software, visit
>>>>>>>>> http://karnatakaeducation.org.in/KOER/en/index.php/Frequentl
>>>>>>>>> y_Asked_Questions
>>>>>>>>>
>>>>>>>>> **Are you using pirated software? Use Sarvajanika Tantramsha, see
>>>>>>>>> http://karnatakaeducation.org.in/KOER/en/index.php/Public_Software
>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>>> ***If a teacher wants to join STF-read
>>>>>>>>> http://karnatakaeducation.org.in/KOER/en/index.php/Become_a_
>>>>>>>>> STF_groups_member
>>>>>>>>> ---
>>>>>>>>> You received this message because you are subscribed to the Google
>>>>>>>>> Groups "SocialScience STF" group.
>>>>>>>>> To unsubscribe from this group and stop receiving emails from it,
>>>>>>>>> send an email to [email protected].
>>>>>>>>> To post to this group, send email to
>>>>>>>>> [email protected].
>>>>>>>>> Visit this group at https://groups.google.com/grou
>>>>>>>>> p/socialsciencestf.
>>>>>>>>> To view this discussion on the web visit
>>>>>>>>> https://groups.google.com/d/msgid/socialsciencestf/CACwGsz4w
>>>>>>>>> ns2_YAr%2BcVuHGFrTNBn-Ld%2BhS%3Df3tTiQ%3DCPcMb1QVA%40mail.gm
>>>>>>>>> ail.com
>>>>>>>>> <https://groups.google.com/d/msgid/socialsciencestf/CACwGsz4wns2_YAr%2BcVuHGFrTNBn-Ld%2BhS%3Df3tTiQ%3DCPcMb1QVA%40mail.gmail.com?utm_medium=email&utm_source=footer>
>>>>>>>>> .
>>>>>>>>> For more options, visit https://groups.google.com/d/optout.
>>>>>>>>>
>>>>>>>> --
>>>>>>>> *For doubts on Ubuntu and other public software, visit
>>>>>>>> http://karnatakaeducation.org.in/KOER/en/index.php/Frequentl
>>>>>>>> y_Asked_Questions
>>>>>>>>
>>>>>>>> **Are you using pirated software? Use Sarvajanika Tantramsha, see
>>>>>>>> http://karnatakaeducation.org.in/KOER/en/index.php/Public_Software
>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>> ***If a teacher wants to join STF-read
>>>>>>>> http://karnatakaeducation.org.in/KOER/en/index.php/Become_a_
>>>>>>>> STF_groups_member
>>>>>>>> ---
>>>>>>>> You received this message because you are subscribed to the Google
>>>>>>>> Groups "SocialScience STF" group.
>>>>>>>> To unsubscribe from this group and stop receiving emails from it,
>>>>>>>> send an email to [email protected].
>>>>>>>> To post to this group, send email to socialsciencestf@googlegroups.
>>>>>>>> com.
>>>>>>>> Visit this group at https://groups.google.com/grou
>>>>>>>> p/socialsciencestf.
>>>>>>>> To view this discussion on the web visit
>>>>>>>> https://groups.google.com/d/msgid/socialsciencestf/CAH%3DgQ4
>>>>>>>> hyzBrw_18g3FzBEUZ1EwKwxKYS%3DVXBLZMivr%2BifCKHhg%40mail.gmail.com
>>>>>>>> <https://groups.google.com/d/msgid/socialsciencestf/CAH%3DgQ4hyzBrw_18g3FzBEUZ1EwKwxKYS%3DVXBLZMivr%2BifCKHhg%40mail.gmail.com?utm_medium=email&utm_source=footer>
>>>>>>>> .
>>>>>>>> For more options, visit https://groups.google.com/d/optout.
>>>>>>>>
>>>>>>> --
>>>>>>> *For doubts on Ubuntu and other public software, visit
>>>>>>> http://karnatakaeducation.org.in/KOER/en/index.php/Frequentl
>>>>>>> y_Asked_Questions
>>>>>>>
>>>>>>> **Are you using pirated software? Use Sarvajanika Tantramsha, see
>>>>>>> http://karnatakaeducation.org.in/KOER/en/index.php/Public_Software
>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>> ***If a teacher wants to join STF-read
>>>>>>> http://karnatakaeducation.org.in/KOER/en/index.php/Become_a_
>>>>>>> STF_groups_member
>>>>>>> ---
>>>>>>> You received this message because you are subscribed to the Google
>>>>>>> Groups "SocialScience STF" group.
>>>>>>> To unsubscribe from this group and stop receiving emails from it,
>>>>>>> send an email to [email protected].
>>>>>>> To post to this group, send email to socialsciencestf@googlegroups.
>>>>>>> com.
>>>>>>> Visit this group at https://groups.google.com/group/socialsciencestf
>>>>>>> .
>>>>>>> To view this discussion on the web visit
>>>>>>> https://groups.google.com/d/msgid/socialsciencestf/CALEc3KnR
>>>>>>> bNqpBuOdcUQaLUL3nDTeaysVstjX43knwfnM7C362g%40mail.gmail.com
>>>>>>> <https://groups.google.com/d/msgid/socialsciencestf/CALEc3KnRbNqpBuOdcUQaLUL3nDTeaysVstjX43knwfnM7C362g%40mail.gmail.com?utm_medium=email&utm_source=footer>
>>>>>>> .
>>>>>>> For more options, visit https://groups.google.com/d/optout.
>>>>>>>
>>>>>> --
>>>>>> *For doubts on Ubuntu and other public software, visit
>>>>>> http://karnatakaeducation.org.in/KOER/en/index.php/Frequentl
>>>>>> y_Asked_Questions
>>>>>>
>>>>>> **Are you using pirated software? Use Sarvajanika Tantramsha, see
>>>>>> http://karnatakaeducation.org.in/KOER/en/index.php/Public_Software
>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>> ***If a teacher wants to join STF-read http://karnatakaeducation.org.
>>>>>> in/KOER/en/index.php/Become_a_STF_groups_member
>>>>>> ---
>>>>>> You received this message because you are subscribed to the Google
>>>>>> Groups "SocialScience STF" group.
>>>>>> To unsubscribe from this group and stop receiving emails from it,
>>>>>> send an email to [email protected].
>>>>>> To post to this group, send email to socialsciencestf@googlegroups.
>>>>>> com.
>>>>>> Visit this group at https://groups.google.com/group/socialsciencestf.
>>>>>> To view this discussion on the web visit
>>>>>> https://groups.google.com/d/msgid/socialsciencestf/CAF3Wao5e
>>>>>> fE49fo0c2Apo88AbtEDyZ%2B5YC-YViVyUGO5uQfaswQ%40mail.gmail.com
>>>>>> <https://groups.google.com/d/msgid/socialsciencestf/CAF3Wao5efE49fo0c2Apo88AbtEDyZ%2B5YC-YViVyUGO5uQfaswQ%40mail.gmail.com?utm_medium=email&utm_source=footer>
>>>>>> .
>>>>>> For more options, visit https://groups.google.com/d/optout.
>>>>>>
>>>>>> --
>>>>>> *For doubts on Ubuntu and other public software, visit
>>>>>> http://karnatakaeducation.org.in/KOER/en/index.php/Frequentl
>>>>>> y_Asked_Questions
>>>>>>
>>>>>> **Are you using pirated software? Use Sarvajanika Tantramsha, see
>>>>>> http://karnatakaeducation.org.in/KOER/en/index.php/Public_Software
>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>> ***If a teacher wants to join STF-read http://karnatakaeducation.org.
>>>>>> in/KOER/en/index.php/Become_a_STF_groups_member
>>>>>> ---
>>>>>> You received this message because you are subscribed to the Google
>>>>>> Groups "SocialScience STF" group.
>>>>>> To unsubscribe from this group and stop receiving emails from it,
>>>>>> send an email to [email protected].
>>>>>> To post to this group, send email to socialsciencestf@googlegroups.
>>>>>> com.
>>>>>> Visit this group at https://groups.google.com/group/socialsciencestf.
>>>>>> To view this discussion on the web visit
>>>>>> https://groups.google.com/d/msgid/socialsciencestf/CACwGsz4%
>>>>>> 2BgOGsMUVdfRC1_KChfpR0G1TH4gQPGsXua2Tjq9QKnA%40mail.gmail.com
>>>>>> <https://groups.google.com/d/msgid/socialsciencestf/CACwGsz4%2BgOGsMUVdfRC1_KChfpR0G1TH4gQPGsXua2Tjq9QKnA%40mail.gmail.com?utm_medium=email&utm_source=footer>
>>>>>> .
>>>>>> For more options, visit https://groups.google.com/d/optout.
>>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequentl
>>>>> y_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read http://karnatakaeducation.org.
>>>>> in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected]
>>>>> .
>>>>> Visit this group at https://groups.google.com/group/socialsciencestf.
>>>>> To view this discussion on the web visit
>>>>> https://groups.google.com/d/msgid/socialsciencestf/CABM%3DbW
>>>>> 0G%3DBYLWhFyCbVk2JE2b6kJS2B3wtfzUp_XR7PhoRQjOg%40mail.gmail.com
>>>>> <https://groups.google.com/d/msgid/socialsciencestf/CABM%3DbW0G%3DBYLWhFyCbVk2JE2b6kJS2B3wtfzUp_XR7PhoRQjOg%40mail.gmail.com?utm_medium=email&utm_source=footer>
>>>>> .
>>>>> For more options, visit https://groups.google.com/d/optout.
>>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequentl
>>>> y_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read http://karnatakaeducation.org.
>>>> in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit https://groups.google.com/d/ms
>>>> gid/socialsciencestf/CACwGsz6gS-Yocc7sHfA9%2B4kCo2bKagHJSqq6
>>>> 62%2Bt3i0s67S5CQ%40mail.gmail.com
>>>> <https://groups.google.com/d/msgid/socialsciencestf/CACwGsz6gS-Yocc7sHfA9%2B4kCo2bKagHJSqq662%2Bt3i0s67S5CQ%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit https://groups.google.com/d/ms
>>> gid/socialsciencestf/CA%2B6qStrLK_kGX%3Dhp7Z4d5xaH3fMMzL6vzb
>>> bEWWt%2B5NkS-4c_rA%40mail.gmail.com
>>> <https://groups.google.com/d/msgid/socialsciencestf/CA%2B6qStrLK_kGX%3Dhp7Z4d5xaH3fMMzL6vzbbEWWt%2B5NkS-4c_rA%40mail.gmail.com?utm_medium=email&utm_source=footer>
>>> .
>>>
>>> For more options, visit https://groups.google.com/d/optout.
>>>
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit https://groups.google.com/d/ms
>>> gid/socialsciencestf/CAEHaTZ7uD5wHSrBMsEWPC4H0i-BavMiBqesn_u
>>> CGiEP7ZgRsYw%40mail.gmail.com
>>> <https://groups.google.com/d/msgid/socialsciencestf/CAEHaTZ7uD5wHSrBMsEWPC4H0i-BavMiBqesn_uCGiEP7ZgRsYw%40mail.gmail.com?utm_medium=email&utm_source=footer>
>>> .
>>>
>>> For more options, visit https://groups.google.com/d/optout.
>>>
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CAPmtmiNvqJTCJ9PHJ6TEuS32OJ_NTsry-GkV_3
>> -M8uwNjuPe3A%40mail.gmail.com
>> <https://groups.google.com/d/msgid/socialsciencestf/CAPmtmiNvqJTCJ9PHJ6TEuS32OJ_NTsry-GkV_3-M8uwNjuPe3A%40mail.gmail.com?utm_medium=email&utm_source=footer>
>> .
>>
>> For more options, visit https://groups.google.com/d/optout.
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CACwGsz5kHrK%2ByxhBb4bXNdR08Jr7HmP8ZHJ7
>> J4zP2jUXjtitqQ%40mail.gmail.com
>> <https://groups.google.com/d/msgid/socialsciencestf/CACwGsz5kHrK%2ByxhBb4bXNdR08Jr7HmP8ZHJ7J4zP2jUXjtitqQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CA%2B6qStr58-7uF%3D9q9tTc4WUBn1wsRf6YJ0MdOnE5iy
> 42h7vHyA%40mail.gmail.com
> <https://groups.google.com/d/msgid/socialsciencestf/CA%2B6qStr58-7uF%3D9q9tTc4WUBn1wsRf6YJ0MdOnE5iy42h7vHyA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAH%3DgQ4g1rPSjb4VQHWfpt0d%3DPJqsS8daeJUc6n0v4Bxj_N1vFw%40mail.gmail.com.
For more options, visit https://groups.google.com/d/optout.

Reply via email to