thank you sir On 23 Oct 2016 22:45, "Nagaraj MK" <[email protected]> wrote:
> ನಮ್ಮ ಗುರುಕುಲ ಪದ್ಧತಿಯಲ್ಲಿ ಶಿಷ್ಯನ ಬದ್ಧತೆ ಬಹಳ ಮುಖ್ಯ. ಈಗ ಅದನ್ನು ಕಾಣವ ಸಾಧ್ಯತೆ > ಕಡಿಮೆ. ಶಿಷ್ಯರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಗುರುಗಳಿಗಿದೆಯೇ, ಇಲ್ಲ. ಮಕ್ಕಳ > ಬದ್ಧತೆಯನ್ನು ಪರೀಕ್ಷಿಸುವ ವಿಧಾನವೇ ಪರೀಕ್ಷಾ ಪದ್ಧತಿ ಎಂದು ಏಕೆ ಭಾವಿಸಬಾರದು. ಇಡೀ ವರ್ಷ > ಓದುವ ಮಗು 30 ಅಂಕ ಗಳಿಸಲು ಅಸಮರ್ಥ ಎಂಬುದು ನಿಮ್ಮ ಭಾವನೆಯೇ > > On Sun, Oct 23, 2016 at 7:53 PM, Harishchandra Prabhu < > [email protected]> wrote: > >> [image: Boxbe] <https://www.boxbe.com/overview> This message is eligible >> for Automatic Cleanup! ([email protected]) Add cleanup rule >> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3Dgu%252FUvstbYFqXHLOy4QHncQgMmM8GcEfAsYhcCxnxM5s%253D%26token%3DS7iq%252Fx6TAbBXQp%252FlbEGcFiHfrA8EGDIMgl%252Bm7bqv1xQIgebWkmzo%252BBwppTvgXviUZUkG7zPgbMZsqGg61GDxP11qFeRiCDY7Ko2etc2KKYqPIIC8%252B3NM8Tusk72mGjjKVNfBuvITVfE9e6%252BbR9KUlQ%253D%253D&tc_serial=27280066480&tc_rand=548803005&utm_source=stf&utm_medium=email&utm_campaign=ANNO_CLEANUP_ADD&utm_content=001> >> | More info >> <http://blog.boxbe.com/general/boxbe-automatic-cleanup?tc_serial=27280066480&tc_rand=548803005&utm_source=stf&utm_medium=email&utm_campaign=ANNO_CLEANUP_ADD&utm_content=001> >> >> ಅನೇಕರ ಪ್ರತಿಕ್ರಿಯೆ ನೋಡಿದೆ. ತುಂಬಾ ಖುಶಿ ಅನ್ನಿಸಿತು. ಶಿಕ್ಷಕರು ಈ >> ಮಟ್ಟಿನಲ್ಲಿ ಯೋಚಿಸುವಷ್ಟು ಬದಲಾಗಿದ್ದಾರಲ್ಲವೇ? ಇದುವೇ ಬದಲಾವಣೆ. ನಾವು >> ಮಾತನಾಡುವಾಗ ಕೆಲವೊಮ್ಮೆ ಬಳಸುವ ಶಬ್ದ -" ಕಾಲ ಬದಲಾಗಿದೆ. ಶಿಕ್ಷಣವೂ ಬದಲಾಗ >> ಬೇಕು" . ನನಗನ್ನಿಸುವುದು ಕಾಲ ಬದಲಾದದ್ದಲ್ಲ . ಮನುಷ್ಯ ಬದಲಾದದ್ದು . ಈ >> ಸಂದರ್ಬದಲ್ಲಿ ಇತ್ತೀಚೆ ಗೆ ಓದಿರುವ ಲೇಖನವನ್ನು ನೆನಪಿಸುತ್ತೇನೆ. ಹಿರಿಯ ಐ.ಎ.ಎಸ್ >> ಅಧಿಕಾರಿ ಭರತ್ ಲಾಲ್ ಮೀನ ಇತ್ತೀಚೆಗೆ ಇಂಗ್ಲೇಂಡ್ ಶಿಕ್ಷಣ ವ್ಯವಸ್ಥೆ ಬಗ್ಗೆ >> ಪತ್ರಿಕೆಗೆ ಲೇಖನವನ್ನು ಬರೆದಿದ್ದರು. ಇಂಗ್ಲೇಂಡಿನ ಶಿಕ್ಷಣ ವ್ಯವಸ್ಥೆಯನ್ನು >> ನೋಡಿದರೆ ನಮ್ಮ ಗುರುಕುಲ ಶಿಕ್ಷಣ ಪಧ್ಧತಿಯನ್ನು ಹೋಲುತ್ತದೆ. ಅವರು ಬಿಟ್ಟಿರುವ >> ಶಿಕ್ಷಣ ವ್ಯವಸ್ಥೆಯನ್ನು ನಾವು ಅನುಸರಿಸುತ್ತಿದ್ದೇವೆ. ನಮ್ಮ ಗುರುಕುಲ >> ಪಧ್ಧತಿಯನ್ನು ಅವರು ಅನುಸರಿಸುತ್ತಿದ್ದಾರೆ. ಅಲ್ಲಿ ಹೈಸ್ಕೂಲ್ ಶಿಕ್ಷಣ >> ಮುಗಿಯುವವರೆಗೆ ವಿದ್ಯಾರ್ಥಿಗಳಿಗೆ ಹೋಮ್ ವರ್ಕ್ ನ ಚಿಂತೆ ಇಲ್ಲ. ಯಾಕೆಂದರೆ >> ಪುಸ್ತಕಗಳೆಲ್ಲವೂ ಶಾಲೆಯಲ್ಲಿಯೇ ಇಡಲಾಗುವುದು. ವಿದ್ಯಾರ್ಥಿಗೆ ಯಾವ ವಿಷಯ >> ಮನದಟ್ಟಾಗಲಿಲ್ಲವೋ ಆ ವಿಷಯ ವಿದ್ಯಾರ್ಥಿಗೆ ತಿಳಿಯುವವರೆಗೆ ಶಿಕ್ಷಕರು ವಿವಿಧ >> ಉದಾಹರಣೆ ಮೂಲಕ ವಿವರಿಸುತ್ತಾನೆ ಇರುತ್ತಾರೆ. ವೈಯ್ಯಕ್ತಿಕ ಗಮನಕ್ಕೆ ಹೆಚ್ಚು >> ಪ್ರಾಧನ್ಯತೆ. ಗುಂಪು ಚರ್ಚೆ , ಗ್ರಂಥಾಲಯ ಭೇಟಿ ಮೂಲಕ ವಿಷಯ ಜ್ಞಾನವನ್ನು >> ವಿದ್ಯಾರ್ಥಿಯೇ ಪಡೆಯಬೇಕು. ಶಿಕ್ಷಕರು ಯಾವುದೋ ಸಿಧ್ಧ ವಿಷಯವನ್ನು ಭೋದಿಸದೆ ತಮ್ಮ >> ಅನುಭವದ ಮೂಲಕ ಪಾಠ ಮಾಡುತ್ತಾರೆ. >> >> ನಾವು ಕೆಲವೊಮ್ಮೆ ವಾದ ಮಾಡುವಾಗ " ಬದಲಾವಣೆ ಬದಲಾವಣೆ " ಎಂದಷ್ಟೆ ಹೇಳುತ್ತೇವೆ. >> ಆದರೆ ನಮ್ಮ ಹಳೆಯ ವ್ಯವಸ್ಥೆಯನ್ನು ಬದಲಾಯಿಸಲು ನಾವು ಒಪ್ಪುವುದಿಲ್ಲ. ಇದು >> ಒಂದರ್ಥದಲ್ಲಿ ಹಾಗೆ ಯೋಚಿಸುವುದು ಶಿಕ್ಷಕರ ತಪ್ಪಲ್ಲ. ಯಾಕೆಂದರೆ ನಾವು >> ಒಗ್ಗಿಕೊಂಡಿರುವ ನಮ್ಮ ಹಳೆಯ ವ್ಯವಸ್ಥೆಯನ್ನು ಬಿಟ್ಟು ಹೊಸತರದ ವ್ಯವಸ್ಥೆಯಲ್ಲಿ >> ನಮಗೆ ವಿಶ್ವಾಸವಿಲ್ಲ. ಅದರ ಅರ್ಥ ನಮ್ಮ ಸಾಮರ್ಥ್ಯದ ಮೇಲೆಯೇ ನಮಗೆ >> ವಿಶ್ವಾಸವಿಲ್ಲ. ಈಗಿನ ಶಿಕ್ಷಣ ಪದ್ದತಿ ನಮ್ಮ ರಕ್ತದಲ್ಲಿ ಸೇರಿಹೋಗಿದೆ. >> ಹಾಗಾಗಿ ಯಾವುದೇ ಬದಲಾವಣೆ ತಂದರೂ ಅದನ್ನು ನಕಾರಾತ್ಮಕ ವಾಗಿ ನೋಡಿ ಹಳೆಯದರ >> ಕಡೆಗೆ ಒಲವು ತೋರಿಸುವುದು. ನಮ್ಮ ಆಡಳಿತ ವ್ಯವಸ್ಥೆಯೂ ಶಿಕ್ಷಣದಲ್ಲಿ ತುಂಬಾ >> ಬದಲಾಔಣೆಗೆ ಪ್ರಯತ್ನಿಸುವುದಿಲ್ಲ. ಯಾಕೆಂದರೆ ವಿದ್ಯಾರ್ಥಿ ಯೋಚಿಸುವುದನ್ನು ಕಲಿತರೆ >> ಅವರ ಅಸ್ಥಿತ್ವವೇ ಇರುವುದಿಲ್ಲ. >> >> ಒಬ್ಬ ವಿದ್ಯಾರ್ಥಿಯ ಪ್ರಗತಿಯನ್ನು ಅಳೆಯುವುದು " ಪರೀಕ್ಷೆ ಮಾತ್ರ ಏಕೈಕ ಮಾನದಂಡ >> ಎಂದು ವಾದಿಸುವವರಿಗೆ " ಇಷ್ಟು ಸಾಕಾದಿತು ಅಲ್ಲವೇ? >> >> >> *ಹರಿಶ್ಚಂದ್ರ . ಪಿ.* >> ಸಮಾಜ ವಿಜ್ಞಾನ ಶಿಕ್ಷಕರು >> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >> e-mail: [email protected] >> blog:NammaBellare.blogspot.com >> school blog:* gpucbellare.blogspot.com <http://gpucbellare.blogspot.com>* >> mobile: 9449592475 >> >> 2016-10-23 18:33 GMT+05:30 Raghavendra Rao <[email protected]>: >> >>> We are chained by this exam system. We are judged on the basis of >>> quality oriented result ie, QPI >>> >>> On Oct 23, 2016 6:15 PM, "Basavaraja Naika H.D." < >>> [email protected]> wrote: >>> >>>> I hate board exam also for 10th. >>>> >>>> Why we shall give more priority to Meaning less board exam >>>> >>>> On 23-Oct-2016 5:51 PM, "Raghavendra Rao" <[email protected]> >>>> wrote: >>>> >>>>> I agree with Basavaraja Sir.But It is possible only when Govt abolish >>>>> board exam for 10th.std. >>>>> >>>>> 2016-10-23 17:30 GMT+05:30 Basavaraja Naika H.D. < >>>>> [email protected]>: >>>>> >>>>>> What is meant by learning? >>>>>> >>>>>> Only subject or reading and writing >>>>>> >>>>>> Every student's have there own skill to do better life. And so many >>>>>> ways to manage standard of life >>>>>> >>>>>> Education is only opportunity to sit in the class room up to 18 year. >>>>>> >>>>>> Why we will think about fail >>>>>> >>>>>> On 23-Oct-2016 3:09 PM, "ANIRUDDH BHAT" <[email protected]> >>>>>> wrote: >>>>>> >>>>>>> Equal opportunities are given to all. And if u fail,, try once more. >>>>>>> Failure doesn't mean giving up education. >>>>>>> On Oct 23, 2016 8:02 AM, "Basavaraja Naika H.D." < >>>>>>> [email protected]> wrote: >>>>>>> >>>>>>>> ಕೆಲವರಿಗೆ ಮಾತ್ರ ಶಿಕ್ಷಣ ಸಿಗಲಿ ಎಲ್ಲರಿಗೂ ಸಿಗುವುದು ಬೇಡ ಎನ್ನುವ ಯೋಚನೆ >>>>>>>> ಯಾರಿಗಿರುತ್ತದೆಯೋ ಅವರು ಪರೀಕ್ಷೆ /ಫೇಲುಗಳ ಬಗ್ಗೆ ಯೋಚಿಸುತ್ತಾರೆ. >>>>>>>> >>>>>>>> On 23-Oct-2016 1:27 AM, "ANIRUDDH BHAT" <[email protected]> >>>>>>>> wrote: >>>>>>>> >>>>>>>>> School is the place to learn. If strict examination system and >>>>>>>>> failing is there, then only students learn. Otherwise, there will be >>>>>>>>> no >>>>>>>>> seriousness in learning. Many, even teachers say -- pareeksha bhaya. >>>>>>>>> Bhaya >>>>>>>>> should not be there but there should be pareeksha javabdari. Govt is >>>>>>>>> spending crores of rupees for edn. Let it give meals, milk and >>>>>>>>> whatever. >>>>>>>>> But should not compromise with quality. It seems, many teachers >>>>>>>>> support >>>>>>>>> passing system to make their work easier. >>>>>>>>> On Oct 21, 2016 8:40 AM, "Basavaraja Naika H.D." < >>>>>>>>> [email protected]> wrote: >>>>>>>>> >>>>>>>>>> *ಕೃಪಾಂಕದ ಪಾಸ್‌ಗೆ ಬ್ರೇಕ್ : ಶಿಕ್ಷಣ ಕಾನೂನು ಮಾರ್ಪಾಟಿಗೆ ಕೇಂದ್ರದ ಹೆಜ್ಜೆ* >>>>>>>>>> ಸಂಜೆವಾಣಿ ಸುದ್ಧಿ ವಿಭಾಗ >>>>>>>>>> 20 Oct 2016, >>>>>>>>>> (Mallikarjun Hulasur) >>>>>>>>>> >>>>>>>>>> ನವದೆಹಲಿ, ಅ. ೨೦- ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸಲು >>>>>>>>>> ಕೇಂದ್ರ ಸರಕಾರ ತೀರ್ಮಾನಿಸಿದೆ. ಹೀಗಾಗಿ ಎಂಟನೇ ತರಗತಿವರೆಗೆ ವಿದ್ಯಾರ್ಥಿಗಳು >>>>>>>>>> ಅನುತ್ತೀರ್ಣರಾದಲ್ಲಿ ಅವರು ಮಾರನೇ ವರ್ಷವೂ ಅದೇ ತರಗತಿಯಲ್ಲಿ >>>>>>>>>> ಮುಂದುವರಿಯಬೇಕಾಗುವುದು. >>>>>>>>>> ಈ ಹಿಂದಿನ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಸರಕಾರವು ಶಿಕ್ಷಣದ ಹಕ್ಕು >>>>>>>>>> ಕಾಯಿದೆಗೆ ತಿದ್ದುಪಡಿಯೊಂದನ್ನು ಅಳವಡಿಸಿತ್ತು. *ತಿದ್ದುಪಡಿಯ ರೀತ್ಯಾ ಎಂಟನೇ >>>>>>>>>> ತರಗತಿವರೆಗೆ >>>>>>>>>> ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡಿದ್ದರೂ ಕೂಡ ಅವರನ್ನು ಮುಂದಿನ >>>>>>>>>> ತರಗತಿಗೆ >>>>>>>>>> ತೇರ್ಗಡೆ ಮಾಡಬೇಕಾಗಿತ್ತು.* >>>>>>>>>> ಐದನೇ ತರಗತಿಯ ನಂತರ ಪರೀಕ್ಷೆ ಆಧಾರಿತ ತೇರ್ಗಡೆ ಕ್ರಮವನ್ನು ಮತ್ತೆ >>>>>>>>>> ಜಾರಿಗೊಳಿಸುವ ಉದ್ದೇಶದಿಂದ ಶಿಕ್ಷಣ ಹಕ್ಕಿನ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ >>>>>>>>>> ಸರಕಾರ >>>>>>>>>> ಬಯಸಿದೆ. >>>>>>>>>> >>>>>>>>>> * ಯುಪಿಎ ಕೊಡುಗೆ ಶಿಕ್ಷಣ ಹಕ್ಕು ಕಾಯಿದೆ ತಿದ್ದುಪಡಿಗೆ ಪ್ರಸ್ತಾಪ. >>>>>>>>>> * ಪ್ರಸಕ್ತ ಕಾಯಿದೆಯಿಂದ ಶಿಕ್ಷಣ ಗುಣಮಟ್ಟ ಕುಸಿತಕ್ಕೆ ತಿದ್ದುಪಡಿ. >>>>>>>>>> * ಪ್ರಸ್ತುತ ಕಾಯಿದೆ ಪ್ರಕಾರ 5-8 ತರಗತಿವರೆಗೆ ಎಲ್ಲರೂ ಪಾಸ್. >>>>>>>>>> * ಕೇಂದ್ರದ ಉದ್ದೇಶಿತ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯಗಳ ಒಲವು. >>>>>>>>>> * ಹಾಲಿ ಕಾಯಿದೆಯಿಂದ ಶಿಕ್ಷಣ ಗುಣಮಟ್ಟಕ್ಕೆ ಧಕ್ಕೆ ಅಭಿಮತ. >>>>>>>>>> * ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ. >>>>>>>>>> (Mallikarju Hulasur) >>>>>>>>>> >>>>>>>>>> ಶಿಕ್ಷಣದ ಹಕ್ಕು ಕುರಿತಂತೆ ಇರುವ ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸುವ >>>>>>>>>> ವಿಚಾರದಲ್ಲಿ ಎಲ್ಲ ರಾಜ್ಯ ಸರಕಾರಗಳು ಕೂಡ ಒಲವು ವ್ಯಕ್ತಪಡಿಸಿವೆ ಎಂದು ಕೇಂದ್ರ >>>>>>>>>> ಸರಕಾರವು >>>>>>>>>> ಹೇಳಿಕೊಂಡಿದೆ. >>>>>>>>>> ಈ ಉದ್ದೇಶಕ್ಕಾಗಿ ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಖಾತೆಯು >>>>>>>>>> ಮಸೂದೆಯೊಂದನ್ನು ರೂಪಿಸಬೇಕಾಗಿದೆ. ಹೊಸ ಮಸೂದೆಯಲ್ಲಿ, ಶಾಲೆಗಳಲ್ಲಿ ಮತ್ತೆ ವಾರ್ಷಿಕ >>>>>>>>>> ಪರೀಕ್ಷೆ ಆಧಾರಿತ ತೇರ್ಗಡೆ ಪದ್ಧತಿಗೆ ಮರು ಜೀವ ದೊರೆಯುವುದು. ಇಲಾಖೆಯ ಮೂಲಗಳ >>>>>>>>>> ಪ್ರಕಾರ >>>>>>>>>> ರಾಜ್ಯ ಸರಕಾರಗಳೂ ಕೂಡ ಇಂಥ ಬದಲಾವಣೆಗೆ ಒಲವು ವ್ಯಕ್ತಪಡಿಸಿವೆ. >>>>>>>>>> >>>>>>>>>> ಮುಂದಿನ ತಿಂಗಳು ನವೆಂಬರ್ ಹದಿನಾರರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ >>>>>>>>>> ಅಧಿವೇಶನದಲ್ಲಿ ಶಿಕ್ಷಣ ಹಕ್ಕು ತಿದ್ದುಪಡಿ ಮಸೂದೆಯನ್ನು ಮಂಡಿಸುವ ನಿರೀಕ್ಷೆ ಇದೆ. >>>>>>>>>> ಈ ಹಿಂದಿನ ಕೇಂದ್ರ ಸರಕಾರದಲ್ಲಿ ಕಪಿಲ್ ಸಿಬಾಲ್ ಅವರು ಖಾತೆಯ ಸಚಿವರಾಗಿದ್ದ >>>>>>>>>> ಸಂದರ್ಭದಲ್ಲಿ ಶಿಕ್ಷಣಕ್ಕಾಗಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು. >>>>>>>>>> >>>>>>>>>> ಆಗ ಶಿಕ್ಷಣಕ್ಕೆ ಸಂಬಂಧಿಸಿದ ಸರಕಾರೇತರ ಸಂಸ್ಥೆಗಳು ಹಾಗೂ ಸೋನಿಯಾಗಾಂಧಿ >>>>>>>>>> ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿ ಇಂಥ ಕಾಯಿದೆಯ ಅಸ್ತಿತ್ವಕ್ಕೆ ಪ್ರಬಲವಾಗಿ >>>>>>>>>> ಪ್ರತಿಪಾದಿಸಿದ್ದವು. >>>>>>>>>> ವಿದ್ಯಾರ್ಥಿಗಳನ್ನು ಒಂದೇ ತರಗತಿಯಲ್ಲಿ ಕೂಡಿಡಬಾರದು ಎಂಬ ಧೋರಣೆಯೇ ತಪ್ಪು. >>>>>>>>>> ಇದರಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕ್ರಮದಲ್ಲಿ ಯಾವ ರೀತಿಯ >>>>>>>>>> ಪ್ರಯೋಜನ ಹೊಂದಿದರು ಎಂದು ಅರಿಯಲು ಸಾಧ್ಯವಾಗುವುದಿಲ್ಲ. >>>>>>>>>> ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಕೂಡ ಅಂಥ ಸರಕಾರಗಳು ಈ >>>>>>>>>> ಪದ್ಧತಿಯನ್ನು ವಿರೋಧಿಸಿವೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟದ ಮೇಲೆ ತೀವ್ರ >>>>>>>>>> ಪ್ರತಿಕೂಲ >>>>>>>>>> ಪರಿಣಾಮ ಬೀರಿದೆ ಎಂಬುದು ಅವುಗಳ ಭಾವನೆ ಎಂದು ಅಧಿಕೃತ ಮೂಲಗಳ ಹೇಳಿಕೆ. >>>>>>>>>> >>>>>>>>>> ಒಂದೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕಬಾರದೆಂಬ ತಪ್ಪು ನೀತಿಯ >>>>>>>>>> ಕೆಟ್ಟ ಪರಿಣಾಮವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಇಂಥ ಕಡೆಗಳಲ್ಲಿ >>>>>>>>>> ಶಾಲೆಗಳಲ್ಲಿ ಮುಖ್ಯ ಉದ್ದೇಶ ಮಧ್ಯಾಹ್ನದ ಭೋಜನವಾಗಿದೆ. ಶಿಕ್ಷಕರೂ ಕೂಡ ಗುಣಮಟ್ಟದ >>>>>>>>>> ಶಿಕ್ಷಣ >>>>>>>>>> ಒದಗಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಪ್ರಯತ್ನಗಳನ್ನು ತೋರುತ್ತಿಲ್ಲ ಎಂದು >>>>>>>>>> ಅಧಿಕೃತ >>>>>>>>>> ಮೂಲಗಳು ವಿಷಾದ ವ್ಯಕ್ತಪಡಿಸಿವೆ. >>>>>>>>>> >>>>>>>>>> ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ಕೇಂದ್ರ ಮಾನವ >>>>>>>>>> ಸಂಪನ್ಮೂಲಗಳ ಅಭಿವೃದ್ಧಿ ಖಾತೆ ಸಚಿವರಾದ ಪ್ರಕಾಶ್ ಜಾವೇಡ್ಕರ್ ಅವರು ಈಗಾಗಲೇ >>>>>>>>>> ಬಹುತೇಕ >>>>>>>>>> ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. >>>>>>>>>> ಮುಖ್ಯಮಂತ್ರಿಗಳೂ ಕೂಡ ಈ ನಿಟ್ಟಿನಲ್ಲಿ ತಮ್ಮ ಬೆಂಬಲ ತೋರಿದ್ದಾರೆ. >>>>>>>>>> ರಾಜಕೀಯವಾಗಿ ಕಾಯಿದೆ ತಿದ್ದುಪಡಿಗೆ ಒಮ್ಮತ ಮೂಡಿದ್ದರೂ ಸಾಮಾಜಿಕ ವಲಯಗಳಲ್ಲಿ ಕೆಲ >>>>>>>>>> ಮಟ್ಟಿಗೆ >>>>>>>>>> ವಿರೋಧ ಇದೆ. >>>>>>>>>> >>>>>>>>>> -- >>>>>>>>>> *For doubts on Ubuntu and other public software, visit >>>>>>>>>> http://karnatakaeducation.org.in/KOER/en/index.php/Frequentl >>>>>>>>>> y_Asked_Questions >>>>>>>>>> >>>>>>>>>> **Are you using pirated software? Use Sarvajanika Tantramsha, see >>>>>>>>>> http://karnatakaeducation.org.in/KOER/en/index.php/Public_So >>>>>>>>>> ftware ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>> ***If a teacher wants to join STF-read >>>>>>>>>> http://karnatakaeducation.org.in/KOER/en/index.php/Become_a_ >>>>>>>>>> STF_groups_member >>>>>>>>>> --- >>>>>>>>>> You received this message because you are subscribed to the >>>>>>>>>> Google Groups "SocialScience STF" group. >>>>>>>>>> To unsubscribe from this group and stop receiving emails from it, >>>>>>>>>> send an email to [email protected]. >>>>>>>>>> To post to this group, send email to >>>>>>>>>> [email protected]. >>>>>>>>>> Visit this group at https://groups.google.com/grou >>>>>>>>>> p/socialsciencestf. >>>>>>>>>> To view this discussion on the web visit >>>>>>>>>> https://groups.google.com/d/msgid/socialsciencestf/CACwGsz5P >>>>>>>>>> 8tLh2DRecWo3%2BpNDJECynUAY64qNBMLEungthXNq3Q%40mail.gmail.com >>>>>>>>>> <https://groups.google.com/d/msgid/socialsciencestf/CACwGsz5P8tLh2DRecWo3%2BpNDJECynUAY64qNBMLEungthXNq3Q%40mail.gmail.com?utm_medium=email&utm_source=footer> >>>>>>>>>> . >>>>>>>>>> For more options, visit https://groups.google.com/d/optout. >>>>>>>>>> >>>>>>>>> -- >>>>>>>>> *For doubts on Ubuntu and other public software, visit >>>>>>>>> http://karnatakaeducation.org.in/KOER/en/index.php/Frequentl >>>>>>>>> y_Asked_Questions >>>>>>>>> >>>>>>>>> **Are you using pirated software? Use Sarvajanika Tantramsha, see >>>>>>>>> http://karnatakaeducation.org.in/KOER/en/index.php/Public_Software >>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>> ***If a teacher wants to join STF-read >>>>>>>>> http://karnatakaeducation.org.in/KOER/en/index.php/Become_a_ >>>>>>>>> STF_groups_member >>>>>>>>> --- >>>>>>>>> You received this message because you are subscribed to the Google >>>>>>>>> Groups "SocialScience STF" group. >>>>>>>>> To unsubscribe from this group and stop receiving emails from it, >>>>>>>>> send an email to [email protected]. >>>>>>>>> To post to this group, send email to >>>>>>>>> [email protected]. >>>>>>>>> Visit this group at https://groups.google.com/grou >>>>>>>>> p/socialsciencestf. >>>>>>>>> To view this discussion on the web visit >>>>>>>>> https://groups.google.com/d/msgid/socialsciencestf/CA%2BgbSB >>>>>>>>> _ez1DB1PueKrAK1tRNcUgLvcE2Gty8xRqWDsEH0CK_oQ%40mail.gmail.com >>>>>>>>> <https://groups.google.com/d/msgid/socialsciencestf/CA%2BgbSB_ez1DB1PueKrAK1tRNcUgLvcE2Gty8xRqWDsEH0CK_oQ%40mail.gmail.com?utm_medium=email&utm_source=footer> >>>>>>>>> . >>>>>>>>> For more options, visit https://groups.google.com/d/optout. >>>>>>>>> >>>>>>>> -- >>>>>>>> *For doubts on Ubuntu and other public software, visit >>>>>>>> http://karnatakaeducation.org.in/KOER/en/index.php/Frequentl >>>>>>>> y_Asked_Questions >>>>>>>> >>>>>>>> **Are you using pirated software? Use Sarvajanika Tantramsha, see >>>>>>>> http://karnatakaeducation.org.in/KOER/en/index.php/Public_Software >>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>> ***If a teacher wants to join STF-read >>>>>>>> http://karnatakaeducation.org.in/KOER/en/index.php/Become_a_ >>>>>>>> STF_groups_member >>>>>>>> --- >>>>>>>> You received this message because you are subscribed to the Google >>>>>>>> Groups "SocialScience STF" group. >>>>>>>> To unsubscribe from this group and stop receiving emails from it, >>>>>>>> send an email to [email protected]. >>>>>>>> To post to this group, send email to socialsciencestf@googlegroups. >>>>>>>> com. >>>>>>>> Visit this group at https://groups.google.com/grou >>>>>>>> p/socialsciencestf. >>>>>>>> To view this discussion on the web visit >>>>>>>> https://groups.google.com/d/msgid/socialsciencestf/CACwGsz5V >>>>>>>> N73v1b-5kaPBwKEmr-X_S_pbkMjtne2MSSM5eDf5zw%40mail.gmail.com >>>>>>>> <https://groups.google.com/d/msgid/socialsciencestf/CACwGsz5VN73v1b-5kaPBwKEmr-X_S_pbkMjtne2MSSM5eDf5zw%40mail.gmail.com?utm_medium=email&utm_source=footer> >>>>>>>> . >>>>>>>> For more options, visit https://groups.google.com/d/optout. >>>>>>>> >>>>>>> -- >>>>>>> *For doubts on Ubuntu and other public software, visit >>>>>>> http://karnatakaeducation.org.in/KOER/en/index.php/Frequentl >>>>>>> y_Asked_Questions >>>>>>> >>>>>>> **Are you using pirated software? Use Sarvajanika Tantramsha, see >>>>>>> http://karnatakaeducation.org.in/KOER/en/index.php/Public_Software >>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>> ***If a teacher wants to join STF-read >>>>>>> http://karnatakaeducation.org.in/KOER/en/index.php/Become_a_ >>>>>>> STF_groups_member >>>>>>> --- >>>>>>> You received this message because you are subscribed to the Google >>>>>>> Groups "SocialScience STF" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to socialsciencestf@googlegroups. >>>>>>> com. >>>>>>> Visit this group at https://groups.google.com/group/socialsciencestf >>>>>>> . >>>>>>> To view this discussion on the web visit >>>>>>> https://groups.google.com/d/msgid/socialsciencestf/CA%2BgbSB >>>>>>> _CMwvWGFP49eszaie9E8zWSUsW2Hh60%3DouFGefvJEyBQ%40mail.gmail.com >>>>>>> <https://groups.google.com/d/msgid/socialsciencestf/CA%2BgbSB_CMwvWGFP49eszaie9E8zWSUsW2Hh60%3DouFGefvJEyBQ%40mail.gmail.com?utm_medium=email&utm_source=footer> >>>>>>> . >>>>>>> For more options, visit https://groups.google.com/d/optout. >>>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequentl >>>>>> y_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read http://karnatakaeducation.org. >>>>>> in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "SocialScience STF" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to socialsciencestf@googlegroups. >>>>>> com. >>>>>> Visit this group at https://groups.google.com/group/socialsciencestf. >>>>>> To view this discussion on the web visit >>>>>> https://groups.google.com/d/msgid/socialsciencestf/CACwGsz4% >>>>>> 2BBuHpMaKzTsPSVnxYMdHMJGbOviXXK-mkcJb%3DD8f4SQ%40mail.gmail.com >>>>>> <https://groups.google.com/d/msgid/socialsciencestf/CACwGsz4%2BBuHpMaKzTsPSVnxYMdHMJGbOviXXK-mkcJb%3DD8f4SQ%40mail.gmail.com?utm_medium=email&utm_source=footer> >>>>>> . >>>>>> >>>>>> For more options, visit https://groups.google.com/d/optout. >>>>>> >>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequentl >>>>> y_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read http://karnatakaeducation.org. >>>>> in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> Visit this group at https://groups.google.com/group/socialsciencestf. >>>>> To view this discussion on the web visit >>>>> https://groups.google.com/d/msgid/socialsciencestf/CAEvabyrv >>>>> sjDZ6ALv8mAiSftjkeDsv3-JWnw-LS0M%3DQ-ZesijCw%40mail.gmail.com >>>>> <https://groups.google.com/d/msgid/socialsciencestf/CAEvabyrvsjDZ6ALv8mAiSftjkeDsv3-JWnw-LS0M%3DQ-ZesijCw%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequentl >>>> y_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read http://karnatakaeducation.org. >>>> in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit https://groups.google.com/d/ms >>>> gid/socialsciencestf/CACwGsz66fQmS1rMkNB3tGYDYcYgNmckOUrsYvw >>>> y4eV39MTm1zg%40mail.gmail.com >>>> <https://groups.google.com/d/msgid/socialsciencestf/CACwGsz66fQmS1rMkNB3tGYDYcYgNmckOUrsYvwy4eV39MTm1zg%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequentl >>> y_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read http://karnatakaeducation.org. >>> in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit https://groups.google.com/d/ms >>> gid/socialsciencestf/CAEvabyro_bVvCy%3DL-9rhowda_FnFnUd976iO >>> EEqs%2BuvSoGD8CA%40mail.gmail.com >>> <https://groups.google.com/d/msgid/socialsciencestf/CAEvabyro_bVvCy%3DL-9rhowda_FnFnUd976iOEEqs%2BuvSoGD8CA%40mail.gmail.com?utm_medium=email&utm_source=footer> >>> . >>> >>> For more options, visit https://groups.google.com/d/optout. >>> >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/ms >> gid/socialsciencestf/CABtYOUVuj0idGxx5SpVKkw8_rmPoMN6e-P% >> 3DEua%2B_NLqFJi9i9g%40mail.gmail.com >> <https://groups.google.com/d/msgid/socialsciencestf/CABtYOUVuj0idGxx5SpVKkw8_rmPoMN6e-P%3DEua%2B_NLqFJi9i9g%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> >> > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ > msgid/socialsciencestf/CABq%3DhV5ghKcvNFSk4VuLQJ% > 3DjGRF6ic__gdANC9p2wKW8BWCEPw%40mail.gmail.com > <https://groups.google.com/d/msgid/socialsciencestf/CABq%3DhV5ghKcvNFSk4VuLQJ%3DjGRF6ic__gdANC9p2wKW8BWCEPw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAPJszqEk8Sy0sHVJc8_e8EgTSrAvjNaAiWa2JPJET1M6mK%2Bp7A%40mail.gmail.com. For more options, visit https://groups.google.com/d/optout.
