ಎರಡು ನಿಮಿಷಗಳ ಬಿಡುವು ಮಾಡಿಕೊಂಡು ಈ ಪೋಸ್ಟ್ ನ್ನು ತಪ್ಪದೇ ಓದಿರಿ.
ಬ್ರಿಟೀಷರು 150 ವರ್ಷ ಭಾರತವನ್ನು ಆಳಿದರು. ಅವರನ್ನು ಭಾರತದಿಂದ ಓಡಿಸಲು ಬ್ರಾಹ್ಮಣರು ಏಕೆ ಸಶಸ್ತ್ರ ಹೋರಾಟವನ್ನು ನಡೆಸಿದರು? ಭಾರತದ ಮೇಲೆ ಪ್ರಪ್ರಥಮವಾಗಿ ಮುಸ್ಲಿಮ್ ರಾಜಾ ಮೀರ ಖಾಸಿಮ್ 712 ರಲ್ಲಿ ದಾಳಿ ಮಾಡಿದ. ಅವನ ನಂತರ ಮಹ್ಮದ ಘಜನಿ, ಮಹ್ಮದ ಘೋರಿ, ಚಂಗೀಜ ಖಾನ್ ದಾಳಿ ಮಾಡಿದರು ನಂತರ ಕುತುಬುದ್ದೀನ್ ಐಬಕ್, ಗುಲಾಮ ಸಂತತಿ, ತುಘಲಕ್ ಸಂತತಿ, ಖಿಲ್ಜಿ ಸಂತತಿ, ಲೋಧಿ ಸಂತತಿ ಆಮೇಲೆ ಮೊಘಲ್ ಮತ್ತಿತರ ವಂಶದ ರಾಜರುಗಳು ಭಾರತವನ್ನು ಆಳಿದ್ದಾರೆ. ಭಾರತದ ಮೇಲೆ ಅನೇಕ ಅತ್ಯಾಚಾರಗಳನ್ನು ಮಾಡಿದ್ದಾರೆ. ಆದರೆ ಬ್ರಾಹ್ಮಣರು ಈ ರಾಜರುಗಳ ವಿರುದ್ಧ ಯಾವುದೇ ಕ್ರಾಂತಿಯಾಗಲೀ ಆಂದೋಲನವಾಗಲಿ ನಡೆಸಲಿಲ್ಲ. ಇವರು ಬ್ರಿಟೀಷರ ವಿರುದ್ದವೇ ಏಕೆ ದೊಡ್ಡ ಕ್ರಾಂತಿಯನ್ನು ಮಾಡಿದರು? ಬ್ರಿಟೀಷರ ವಿರುದ್ಧವೇ ಏಕೆ ಆಂದೋಲನ ಮತ್ತು ಕ್ರಾಂತಿಯನ್ನು ರೂಪಿಸಲಾಯಿತು ಎನ್ನುವುದನ್ನು ತಿಳಿಯಲು ಇತಿಹಾಸವನ್ನು ಒಮ್ಮೆ ಮೆಲಕು ಹಾಕಬೇಕಾಗುತ್ತದೆ. 1. 1773 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ರೆಗ್ಯುಲೇಟಿಂಗ್ ಆ್ಯಕ್ಟ್ ನ್ನು ಪಾಸ್ ಮಾಡಿತು. ಇದರಲ್ಲಿ ನ್ಯಾಯ ವ್ಯವಸ್ಥೆ ಸಮಾನತೆಯ ಆಧಾರದ ಮೇಲೆ ಇರಬೇಕು ಎಂದು ಹೇಳಲಾಯಿತು. ಈ ಕಾನೂನಿನ ಪ್ರಕಾರ 6ನೇ ಮೇ 1775 ರಂದು ಬಂಗಾಳದ ಬ್ರಾಹ್ಮಣ ನಂದಕುಮಾರ ದೇವ್ ಎಂಬಾತನನ್ನು ಗಲ್ಲಿಗೇರಿಸಲಾಯಿತು. 2. ಬ್ರಿಟೀಷರು 1795 ರಲ್ಲಿ ಅಧಿನಿಯಮ 11 ರ ಮೂಲಕ ಶೂದ್ರರಿಗೂ ಸಂಪತ್ತನ್ನು ಅರ್ಜಿಸುವ ಮತ್ತು ಕೂಡಿಡುವ ಕಾನೂನು ರೂಪಿಸಿದರು. 3. 1804 ರಲ್ಲಿ ಅಧಿನಿಯಮ 3ರ ಮೂಲಕ ಹೆಣ್ಣು ಹತ್ಯೆಯನ್ನು ನಿಷೇಧಿಸಲಾಯಿತು. (ಹೆಣ್ಣು ಮಗು ಜನಿಸಿದ ಕೂಡಲೆ ಅಫೀಮು ನೀಡಿ ಅಥವಾ ತಾಯಿಯ ಸ್ಥನಗಳಿಗೆ ದತ್ತೂರಿಯ ಲೇಪನ ಹಚ್ಚಿ, ಮಗು ಪ್ರಜ್ಞೆ ತಪ್ಪಿದ ಮೇಲೆ ಒಂದು ಗುಂಡಿಯಲ್ಲಿ ಹಾಲನ್ನು ಹಾಕಿ ಹೆಣ್ಣು ಮಗುವನ್ನು ಮುಳುಗಿಸಿ ಕೊಲ್ಲುತ್ತಿದ್ದರು) 4. 1813 ರಲ್ಲಿ ಬ್ರಿಟೀಷ ಸರಕಾರ ಎಲ್ಲ ಜಾತಿ ಮತ್ತು ಧರ್ಮದವರಿಗೆ ಶಿಕ್ಷಣದ ಅಧಿಕಾರ ನೀಡಿತು. 5. 1813 ರಲ್ಲಿ ಬ್ರಿಟೀಷ್ ಸರಕಾರ ಜೀತ ಪದ್ದತಿಯ ನಿರ್ಮೂಲನೆಗಾಗಿ ಕಾನೂನು ರೂಪಿಸಿತು. 6. 1819 ರಲ್ಲಿ ಅಧಿನಿಯಮ 7ರ ಮೂಲಕ ಬ್ರಾಹ್ಮಣರಿಂದ ಶೂದ್ರ ಮಹಿಳೆಯರ ಶುದ್ಧೀಕರಣದ ಮೇಲೆ ನಿರ್ಬಂಧ ಹೇರಲಾಯಿತು.(ಶೂದ್ರರ ಮದುವೆ ನಂತರ ಮಧುಮಗಳು ಗಂಡನ ಮನೆ ಸೇರುವ ಮುನ್ನ ಕನಿಷ್ಠ ಮೂರು ರಾತ್ರಿ ಬ್ರಾಹ್ಮಣರ ಮನೆಯಲ್ಲಿ ದೇಹ ಸೇವೆ ನೀಡಬೇಕಿತ್ತು) 7. ಡಿಸೆಂಬರ್ 1829 ರಲ್ಲಿ ನಿಯಮ 17ರ ಮೂಲಕ ವಿಧವೆಯರನ್ನು ಜೀವಂತ ಸುಡುವುದನ್ನು ನಿಷೇಧಿಸಿ ಸತಿ ಸಹಗಮನ ಪದ್ಧತಿಯನ್ನು ಅಂತ್ಯಗೊಳಿಸಿದರು. 8. 1830ರಲ್ಲಿ ನರ ಬಲಿ ಸಂಪ್ರದಾಯ ನಿಲ್ಲಿಸಲಾಯಿತು. (ದೇವರುಗಳನ್ನು ಒಲಿಸಿಕೊಳ್ಳಲು ಬ್ರಾಹ್ಮಣರು ಶೂದ್ರ ಸ್ತ್ರೀ ಪುರಷ ರನ್ನು ಮಂದಿರಗಳಲ್ಲಿ ತಲೆ ಬಡಿದು ಬಡಿದು ಸಾಯುವಂತೆ ಮಾಡಿ ಬಲಿ ನೀಡುತ್ತಿದ್ದರು) 9. 1833 ರಲ್ಲಿ ಅಧಿನಿಯಮ 87 ರ ಮೂಲಕ ಸರಕಾರಿ ನೌಕರಿಗಳಲ್ಲಿ ಭೇದಭಾವ ಕೊನೆಗೊಳಿಸಿ ಯೋಗ್ಯತೆಯೆ ಆಧಾರವಾಗಿಸಿ ನಿಯಮ ರೂಪಿಸಲಾಯಿತು ಮತ್ತು ಯಾವುದೇ ಭಾರತೀಯ ನಾಗರಿಕನಿಗೆ ಜನ್ಮಸ್ಥಳ, ಧರ್ಮ, ಜಾತಿ ಅಥವಾ ಬಣ್ಣದ ಆಧಾರದ ಮೇಲೆ ಕಂಪನಿಯ ಉನ್ನತ ಸ್ಥಾನಗಳನ್ನು ನಿರಾಕರಿಸುವಂತಿಲ್ಲ ಎಂದು ಹೇಳಲಾಯಿತು. 10. 1834 ರಲ್ಲಿ ಪ್ರಥಮ ಭಾರತೀಯ ವಿಧಿ ಆಯೋಗ ಸ್ಥಾಪನೆಯಾಯಿತು. ಜಾತಿ, ವರ್ಣ, ಧರ್ಮ ಮತ್ತು ಕ್ಷೇತ್ರ ಮುಂತಾದ ಅಂಶಗಳನ್ನು ಬದಿಗೊತ್ತಿ ಸಮಾನತೆಯ ಆಧಾರದ ಮೇಲೆ ಕಾನೂನು ವ್ಯೆವಸ್ಥೆ ರೂಪಿಸುವುದು ಈ ಆಯೋಗದ ಮುಖ್ಯ ಉದ್ದೇಶವಾಗಿತ್ತು. 11. 1835 ರಲ್ಲಿ ಪ್ರಥಮ ಗಂಡು ಸಂತಾನವನ್ನು ಗಂಗೆಗೆ ದಾನ ಮಾಡುವುದರ ಮೇಲೆ ಪ್ರತಿಬಂಧ ಹೇರಲಾಯಿತು. (ಬ್ರಾಹ್ಮಣರು ಶೂದ್ರರ ಮನೆಯಲ್ಲಿ ಚೊಚ್ಚಿಲು ಮಗು ಗಂಡು ಜನಿಸಿದರೆ ಅದನ್ನು ಗಂಗಾ ನದಿಯಲ್ಲಿ ಎಸೆಯಬೇಕು ಎಂದು ನಿಯಮ ಹೇರಿದ್ದರು. ಮೊದಲ ಗಂಡು ಮಗು ದಷ್ಟ ಪುಷ್ಟ ಹಾಗೂ ಆರೋಗ್ಯವಂತ ಆಗಿದ್ದರೆ ಅದು ಮುಂದೆ ಬ್ರಾಹ್ಮಣರ ವಿರುದ್ಧ ಹೋರಾಟ ಮಾಡೀತು ಎಂದು ಜನಿಸಿದ ಕೂಡಲೆ ಗಂಗೆಗೆ ದಾನ ಮಾಡಿಸಲಾಗುತ್ತಿತ್ತು) 12. ಮಾರ್ಚ 7, 1835 ರಲ್ಲಿ ಲಾರ್ಡ್ ಮೆಕಾಲೆ ಶಿಕ್ಷಣದ ನೀತಿ ರಾಜ್ಯ ವಿಷಯವನ್ನಾಗಿ ಮತ್ತು ಇಂಗ್ಲೀಷ ಭಾಷೆಯನ್ನು ಉಚ್ಚ ಶಿಕ್ಷಣದ ಮಾಧ್ಯಮವನ್ನಾಗಿ ಮಾಡಿದ. 13. 1835 ರಲ್ಲೆ ಬ್ರಿಟೀಷರು ಶೂದ್ರರರನ್ನು ಕುರ್ಚಿಯ ಮೇಲೆ ಕುಳಿತುಕೊಳ್ಳುವ ಅವಕಾಶ ನೀಡಿ ಕಾನೂನು ರೂಪಿಸಿದರು. 14. ಬ್ರಿಟೀಷರು ದೇವದಾಸಿ ಪದ್ಧತಿಯನ್ನು ನಿಷೇಧಿಸಿದರು. ಬ್ರಾಹ್ಮಣರು ಹೇಳಿದಾಗ ಶೂದ್ರ ತನ್ನ ಮಗಳನ್ನು ಮಂದಿರ ಸೇವೆಗಾಗಿ ಬಿಡಬೇಕಾಗಿತ್ತು. ಮಂದಿರದ ಅರ್ಚಕರು ಆಕೆಯನ್ನು ಶಾರೀರಿಕ ಶೋಷಣೆ ಮಾಡುತ್ತಿದ್ದರು. ಈ ಸಂಬಂಧದಿಂದ ಜನಿಸಿದ ಮಗುವನ್ನು ಎಸೆಯಲಾಗುತ್ತಿತ್ತು ಮತ್ತು ಅಂಥ ಸಂತಾನವನ್ನು ಹರಿಜನ ಎಂದು ಕರೆಯಲಾಗುತ್ತಿತ್ತು. 15. 1849 ರಲ್ಲಿ ಜೆ.ಇ.ಡಿ. ಬೆಟನ್ ಕಲಕತ್ತಾದಲ್ಲಿ ಒಂದು ಮಹಿಳಾ ಕಾಲೇಜು ಸ್ಥಾಪಿಸಿದನು. 16. 1854 ರಲ್ಲಿ ಮೂರು ವಿಶ್ವವಿದ್ಯಾಲಯಗಳನ್ನು ಕಲಕತ್ತಾ, ಮದ್ರಾಸ್ ಮತ್ತು ಬಾಂಬೆಯಲ್ಲಿ ಸ್ಥಾಪಿಸಲಾಯಿತು. 1902 ರಲ್ಲಿ ವಿಶ್ವವಿದ್ಯಾಲಯ ಆಯೋಗ ರಚಿಸಲಾಯಿತು. 17. ಅಕ್ಟೋಬರ್ 06, 1860 ರಲ್ಲಿ ಬ್ರಿಟೀಷರು ಇಂಡಿಯನ್ ಪೆನಲ್ ಕೋಡ್ ರಚಿಸಿದರು. 18. 1863 ರಲ್ಲಿ ಚರಕ ಪೂಜೆಯನ್ನು ನಿಷೇಧಿಸಲಾಯಿತು. ಭವ್ಯ ಬಂಗಲೆ ಹಾಗೂ ಸೇತುವೆಗಳು ನಿರ್ಮಾಣ ಮಡುವಾಗ ಅವು ದೀರ್ಘ ಬಾಳಿಕೆ ಬರಲಿ ಎಂದು ಶೂದ್ರರನ್ನು ಹಿಡಿದು ಬಲಿಕೊಡಲಾಗುತ್ತಿತ್ತು. 19. 1867 ರಲ್ಲಿ ಬಹು ವಿವಾಹ ಪದ್ಧತಿಯನ್ನು ಇಡೀ ರಾಷ್ಟ್ರದಲ್ಲಿ ನಿಷೇಧಿಸು ಉದ್ದೇಶದಿಂದ ಬಂಗಾಳ ಸರಕಾರ ಒಂದು ಸಮಿತಿಯನ್ನು ರಚಿಸಿತು. 20. 1871 ರಲ್ಲಿ ಬ್ರಿಟೀಷರು ಜಾತಿ ಗಣನೆ ಆರಂಭಿಸಿದರು ಅದು 1941 ರವರೆಗೆ ನಡೆಯಿತು. 1948 ರಲ್ಲಿ ನೆಹರು ಕಾನೂನು ರೂಪಿಸಿ ಜಾತಿ ಗಣನೆಯನ್ನು ನಿಲ್ಲಿಸಿದರು. 21. 1872 ರಲ್ಲಿ ಸಿವಿಲ್ ಮಾರೇಜ್ ಆ್ಯಕ್ಟ್ ಮೂಲಕ 14 ವರ್ಷ ವಯಸ್ಸಿನ ಹೆಣ್ಣು ಮತ್ತು 18 ವರ್ಷ ವಯಸ್ಸಿನ ಒಳಗಿನ ವಿವಾಹವನ್ನು ನಿಷೇಧಿಸಿ ಬಾಲ್ಯ ವಿವಾಹ ಪದ್ಧತಿಯನ್ನು ಅಂತ್ಯಗೊಳಿಸಲಾಯಿತು. 22. ಬ್ರಿಟೀಷರು ಮಹಾರ್ ಮತ್ತು ಚಮ್ಮಾರ್ ರೆಜಿಮೆಂಟ್ ರಚಿಸಿ ಈ ಜಾತಿ ಯುವಕರನ್ನು ಸೇನೆಯಲ್ಲಿ ಭರ್ತಿ ಮಾಡಿದರು. 1892 ರಲ್ಲಿ ಬ್ರಾಹ್ಮಣರ ಒತ್ತಡದಿಂದಾಗಿ ಈ ಭರ್ತಿಗಳನ್ನು ನಿಲ್ಲಿಸಲಾಯಿತು. 23. ಬ್ರಿಟೀಷ ಸರಕಾರ 1918 ರಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಎಲ್ಲ ವರ್ಗದ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸೌತ್ ಬರೊ ನೇತೃತ್ವದ ಕಮೀಟಿಯನ್ನು ಕಳಿಸಿಕೊಟ್ಟಿತು. 24. 1919 ರಲ್ಲಿ ಬ್ರಿಟೀಷರು ಬ್ರಾಹ್ಮಣರಲ್ಲಿ ನ್ಯಾಯಪರತೆಯ ಚರಿತ್ರೆ ಇರುವುದಿಲ್ಲ ಎಂದು ಹೇಳಿ ಅವರು ನ್ಯಾಯಾಧೀಶರಾಗುವುದನ್ನು ನಿರ್ಬಂಧಿಸಿದರು. 25. 1927 ರಲ್ಲಿ ಬ್ರಿಟೀಷರು ಶೂದ್ರರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಾಧಿಕಾರ ನೀಡಿ ಕಾನೂನು ರೂಪಿಸಿದರು. 26. ನವೆಂಬರ್ 1927 ರಲ್ಲಿ ಭಾರತೀಯರಿಗೆ ಹೆಚ್ಚಿನ ಆಧಿಕಾರ ನೀಡುವ ಸಲುವಾಗಿ ಸೈಮನ್ ಕಮಿಷನ್ ರಚಿಸಿತು. ಆದರೆ ಗಾಂಧೀಜಿ ಚಳುವಳಿ ಮಾಡಿ ಸೈಮನ್ ಕಮಿಷನ್ ವಾಪಸ್ ಹೋಗುವಂತೆ ಮಾಡಿದರು. 27. ಸೆಪ್ಟೆಂಬರ್ 1932 ರಲ್ಲಿ ಬ್ರಿಟೀಷರು 1. ವಯಸ್ಕರಿಗೆ ಮತಾಧಿಕಾರವನ್ನು ನೀಡಿದರು. 2. ವಿಧಾನ ಮಂಡಲ ಮತ್ತು ಸಂಘ ಸಂಸ್ಥೆಗಳಲ್ಲಿ ಜನಸಂಖ್ಯಾನುಸಾರ ಅಸ್ಪೃಶ್ಯರಿಗೆ ಮೀಸಲಾತಿಯನ್ನು ಜಾರಿಗೆ ತಂದರು. 3. ಸಿಖ್ಖರು ಮತ್ತು ಮುಸ್ಲಿಮರಂತೆ ಅಸ್ಪೃಶ್ಯರಿಗೂ ಸ್ವತಂತ್ರ ಚುನಾವಣಾ ಕ್ಷೇತ್ರಗಳಿಂದ ಚುನಾಯಿತರಾಗುವ ಅಧಿಕಾರ ನೀಡಿದರು. ಅಸ್ಪೃಶ್ಯ ಪ್ರತಿನಿಧಿಯನ್ನು ಅಸ್ಪೃಶ್ಯ ಮತದಾರರು ಮಾತ್ರ ಮತ ನೀಡಿ ಚುನಾಯಿಸುವ ಅಧಿಕಾರ ನೀಡಿದರು. 4. ಅಸ್ಪೃಶ್ಯರಿಗೆ ದ್ವಿ ಮತದಾನದ ಅಧಿಕಾರ ನೀಡಿದರು. ಒಂದು ಓಟು ತಮ್ಮ ಸಮುದಾಯದ ಅಭ್ಯರ್ಥಿಗೆ ಮತ್ತು ಇನ್ನೊಂದು ಓಟು ಸಾಮಾನ್ಯ ಅಭ್ಯರ್ಥಿಗೆ ನೀಡುವ ಅಧಿಕಾರ ನೀಡದರು. 28. ಬ್ರಿಟೀಷರು 01 ಜುಲೈ 1942 ರಿಂದ 10 ಸೆಪ್ಟೆಂಬರ್ 1946 ರವರೆಗೆ ಅಂಬೇಡ್ಕರ್ ಅವರನ್ನು ವೈಸರಾಯ ಕಾರ್ಯಪಡೆ ಕೌನ್ಸಿಲ್ ನಲ್ಲಿ ಕಾರ್ಮಿಕ ಸದಸ್ಯನನ್ನಾಗಿ ನೇಮಿಸಿದರು. 29. 1937 ರಲ್ಲಿ ಬ್ರಿಟೀಷರು ಪ್ರಾಂತೀಯ ಸರಕಾರಗಳ ಚುನಾವಣೆ ನಡೆಸಿದರು. 30. 1942 ರಲ್ಲಿ ಡಾ. ಅಂಬೇಡ್ಕರ ಅವರು 50 ಸಾವಿರ ಹೆಕ್ಟೇರ ಭೂಮಿಯನ್ನು ಅಸ್ಪೃಶ್ಯರು ಮತ್ತು ಹಿಂದುಳಿದ ವರ್ಗಗಳಿಗೆ ನೀಡಬೇಕು ಎಂದು ಮನವಿ ಮಾಡಿದರು. 31. ಬ್ರಿಟೀಷರು ಶಾಸನ ಮತ್ತು ಪ್ರಶಾಸನದಲ್ಲಿ ಬ್ರಾಹ್ಮಣರಿಗಿದ್ದ ಶೇ 100 ರಷ್ಟು ಪಾಲನ್ನು ಶೇ 2.5 ರಷ್ಟಕ್ಕೆ ಇಳಿಸಿ ಬಿಟ್ಟರು. ಈ ಎಲ್ಲಾ ಕಾರಣಗಳಿಂದ ಬ್ರಾಹ್ಮಣರು ಬ್ರಿಟೀಷರ ವಿರುದ್ಧ ಆಂದೋಲನ ಆರಂಭಿಸಿದರು. ಬ್ರಿಟೀಷರು ಅಸ್ಪೃಶ್ಯರಿಗೆ ಮತ್ತು ಎಲ್ಲಾ ವರ್ಗಗಳಿಗೆ ಸಮಾನಾಧಿಕಾರ ನೀಡಿ ಸಮಾಜದಲ್ಲಿ ಸಮಾನತೆಯನ್ನು ಸಾಧಿಸತೊಡಗಿದರು. ಸಮಾನತೆಯಿಂದ ತಮ್ಮ ಪ್ರಭುತ್ವ ನಾಶವಾಗುತ್ತದೆ ಎಂದು ಬ್ರಾಹ್ಮಣರು ಬ್ರಿಟೀಷರ ವಿರುದ್ಧ ಕ್ರಾಂತಿಯನ್ನು ರೂಪಿಸಿದರು. On 24-May-2016 3:10 pm, "shivaraj raj" <[email protected]> wrote: > ಚರ್ಚೆ ನಿಲ್ಲಿಸುವುದು ಸೂಕ್ತ. > > ಶಿವರಾಜ್ > On May 24, 2016 3:09 PM, "shivaraj raj" <[email protected]> > wrote: > >> ಜಿಹಾದ್ .....? >> ಜಿಹಾದಿಗಳ / ಉಗ್ರರ ಮನುಷ್ಯ ಎಂದವನೆ ಪಾಪಿ. >> ಅವರು ಈ ಲೋಕದಲ್ಲಿ ಜೀವಿಸಲು ಅನರ್ಹರು. ಸಿರಿಯಾ ದೇಶದ ಉಗ್ರರು ಕೊಲ್ಲುತ್ತಿರುವುದು ತಮ್ಮ >> ಧರ್ಮದವರನ್ನೆ. >> >> ಸ್ಪಷ್ಟನೆ. >> ಹಿಂದೂ ಮುಸ್ಲಿಂ ಕ್ರೈಸ್ತ ಎಲ್ಲ ಧರ್ಮಗಳು ಒಂದು ಕಾಲದಲ್ಲಿ ಕೆಲವು ಅನಿಷ್ಟ >> ಪದ್ಧತಿಗಳನ್ನು ಹೊಂದಿದ್ದವು ಎಂಬುದು ಇದರ ಅರ್ಥವೇ ಹೊರತು ಯಾವುದೇ ಧರ್ಮ ಟೀಕಿಸುವುದಲ್ಲ. >> ಎಲ್ಲ ಧರ್ಮಗಳ ಗೌರವಿಸಿ ಮುಖ್ಯವಾಗಿ ಮನುಷ್ಯ ಧರ್ಮವನ್ನು. >> ಅನುಕೂಲವಾದಿಗಳ ಹಿಡಿತಕ್ಕೆ ಸಿಲುಕಿದ ಎಲ್ಲ ಧರ್ಮಗಳು ಜಾತಿ ಲಿಂಗ ವರ್ಣ ಭೇದದಿಂದ >> ನಲುಗಿವೆ. >> >> ಶಿವರಾಜ್ >> On May 24, 2016 2:50 PM, "Shrinivas Galagali" <[email protected]> >> wrote: >> >>> ಜೀಹಾದ ಮತ್ತು ಲವ್ ಜಿಹಾದ್ ಬಗ್ಗೆ ಮಾತನಾಡಲು ಧಮ್ ಇಲ್ಲ ಮೈಯಲ್ಲಿ.... ಕೇವಲ ಹಿಂದು >>> ಧರ್ಮದಲ್ಲಿಯ ಹುಳುಕುಗಳನ್ನು ಹೊರತೆಗೆಯುವುದೇ ನಿಮ್ಮ ಕಾಯಕ???? >>> On 24 May 2016 2:45 pm, "Shrinivas Galagali" <[email protected]> >>> wrote: >>> >>>> ಮೊದಲು ಅದರ ಅರ್ಥಗಳನ್ನು ಅರಿಯದ ಕ್ರೂರ ಮನಸುಗಳನ್ನು ಸುಡಬೇಕು >>>> On 24 May 2016 2:15 pm, "shivaraj raj" <[email protected]> >>>> wrote: >>>> >>>>> ಮನುಸ್ಮೃತಿಯನಲ್ಲ ಮನುವಾದಿಗಳನ್ನು ಸುಡಬೇಕು >>>>> On May 24, 2016 2:32 AM, "H D Basavaraj Naik" <[email protected]> >>>>> wrote: >>>>> >>>>>> ಮನು ಸೃತಿಯಲ್ಲಿರುವ ಮಾನವತಾವಾದಕ್ಕೆ ವಿರೋದಾಬಾಸವಾದ ಕೆಲವು ಕೃರ ಸಂಗತಿಗಳು... >>>>>> >>>>>> ಲೋಕಗಳ ಉದ್ದಾರಕ್ಕಾಗಿ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನ ನ್ನೂ , ಭುಜದಿಂದ >>>>>> ಕ್ಷತ್ರಿಯನನ್ನೂ, ತೊಡೆಯಿಂದ ವೈಶ್ಯನನ್ನೂ, ಪಾದದಿಂದ ಶೂದ್ರ ನನ್ನೂ ಸೃಷ್ಟಿಸಿದನು ( >>>>>> ಅಧ್ಯಾಯ -1:31) >>>>>> >>>>>> ಮಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರು ವರ್ಣಗಳವರ್ಣಗಳ ( ಬ್ರಾಹ್ಮಣ, >>>>>> ಕ್ಷತ್ರಿಯ, ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು >>>>>> ಆದೇಶಿಸಿದ್ದಾನೆ >>>>>> (ಅ- 1:91) >>>>>> >>>>>> ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯಲ್ಲಿ ಆಳುವ ಅಧಿಕಾರ ಪಡೆದುಕೊಂಡು >>>>>> ಹುಟ್ಟಿರುತ್ತಾನೆ. ಮತ್ತು ಧರ್ಮ, ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ ಜೀವಿಗಳ >>>>>> ಒಡೆಯನಾಗಿರುತ್ತಾನೆ (ಅ-1:99) >>>>>> >>>>>> ಈ ಭೂಮಿಯಲ್ಲಿ ಸೇರಿರುವುದೆಲ್ಲವೂ ಬ್ರಾಹ್ಮಣನಿಗೆ ಸೇರಿದ್ದಾಗಿವೆ. ಬ್ರಾಹ್ಮಣ ನು >>>>>> ಶ್ರೇಷ್ಡವಾದ ಜನ್ಮವನ್ನು ಪಡೆದದ್ದರಿಂದ ಇವೆಲ್ಲವನ್ನೂ ಹೊಂದಲು ಅವನೇ ಅರ್ಹನಾಗಿರುತ್ತಾನೆ >>>>>> (ಅ-1:100) >>>>>> >>>>>> ಬ್ರಾಹ್ಮಣನಿಗೆ ಶುಭ ಸೂಚಕವಾದ, ಕ್ಷತ್ರಿಯನಿಗೆ ಶಕ್ತಿ ಸೂಚಕವಾದ, ವೈಶ್ಯನಿಗೆ ಧನ >>>>>> ಸೂಚಕವಾದ ಹಾಗೂ ವೈಶ್ಯನಿಗೆ ಅಸಹ್ಯ ಸೂಚಕವಾದ ಹೆಸರುಗಳನ್ನು ಇಡಬೇಕು (ಅ-2:31) >>>>>> >>>>>> ಬ್ರಾಹ್ಮಣರಿಗೆ ಇಷ್ಟವಾಗುವ ಎಲ್ಲ ರುಚಿಕರ ಪದಾರ್ಥಗಳನ್ನು ಅವರಿಗೆ ನೀಡಬೇಕು. ಅವರ >>>>>> ಜೊತೆ ಪರಬ್ರಹ್ಮ ವಿಚಾರವನ್ನು ಚರ್ಚಿಸಬೇಕು. ಇದರಿಂದ ಪಿತೃಗಳಿಗೆ ಪ್ರೀತಿಯುಂಟಾಗುತ್ತದೆ >>>>>> (ಅ-3:231) >>>>>> >>>>>> ಹಂದಿಯು ಮೂಸುವುದರಿಂದ, ಕೋಳಿಯ ರೆಕ್ಕೆಯ ಗಾಳಿ ತಾಕುವುದರಿಂದ, ನಾಯಿ ನೋಡುವುದರಿಂದ >>>>>> ಹಾಗೂ ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನವು ನಾಶವಾಗಿ ಹೋಗುತ್ತದೆ ( ಅ- 3:241) >>>>>> >>>>>> ಶೂದ್ರರಾಜನ ರಾಜ್ಯದಲ್ಲಿ, ಅಧರ್ಮಿಗಳಿರುವ ಪ್ರದೇಶದಲ್ಲಿ ವೇದವಿರೋಧಿಗಳಾದ ಪಾಷಂಡಿಗಳ >>>>>> ಪ್ರಾಂತದಲ್ಲಿ, ಅಂತ್ಯಜರ ಸನಿಹದಲ್ಲಿ ಬ್ರಾಹ್ಮಣರು ವಾಸ ಮಾಡಬಾರದು ( ಅ-4:61) >>>>>> >>>>>> ಶೂದ್ರನಿಗೆ ವಿದ್ಯೆ ಕಲಿಸಬಾರದು. ಯಜ್ಞದ ಹವಿಸ್ಸಿನ ಶೇಷವನ್ನು ಕೊಡಬಾರದು. >>>>>> ಧರ್ಮೋಪದೇಶ ಮಾಡಬಾರದು. ವ್ರತಾಚರಣೆ ಹೇಳಿಕೊಡಬಾರದು. (ಅ- 4:80) >>>>>> >>>>>> ಬ್ರಾಹ್ಮಣರನ್ನು ವಧಿಸಲು ದ್ವಿಜಾತಿಯವರು ದಂಡಗಳನ್ನೆತ್ತಿದರೆ ಬರಿ ಎತ್ತಿದ >>>>>> ಮಾತ್ರಕ್ಕೆ ನೂರು ವರ್ಷಗಳ ತನಕ ತಾಮಿಸ್ರವೆಂಬ ನರಕದಲ್ಲಿ ಬೀಳುತ್ತಾರೆ (ಅ- 4:165) >>>>>> >>>>>> ಬೇಕು ಬೇಕೆಂದೇ ಯಾರಾದರೂ ಕೋಪಕೊಂಡು ಬ್ರಾಹ್ಮಣನಿಗೆ ಹೊಡೆದರೂ ಸಾಕು ಅವರು >>>>>> ಇಪ್ಪತ್ತೊಂದು ಜನ್ಮ ಕಳೆಯುವ ತನಕ ಹೀನಯೋನಿಗಳಲ್ಲಿ ಹುಟ್ಟುತ್ತಾನೆ (ಅ-4:166) >>>>>> >>>>>> ಪುರಾಣಕಾಲದಲ್ಲಿ ಮಾಡಿದ ಯಜ್ಞಗಳಲ್ಲಿ ಬ್ರಾಹ್ಮಣ ಹಾಗೂ ಕ್ಷತ್ರಿಯರು ಮಾಡಿದಂತ >>>>>> ಯಾಗಗಳಲ್ಲಿ, ಶಾಸ್ತ್ರ ಗಳಲ್ಲಿ ತಿನ್ನಬಹುದೆಂದು ಹೇಳಿದ ಮೃಗಪಕ್ಷಿಗಳನ್ನು ಬಲಿನೀಡಿ >>>>>> ಅವುಗಳ >>>>>> ಮಾಂಸದಿಂದ ಪುರೋಡಾಶನವನ್ನು ( ಹವಿಸ್ಸನ್ನು) ಮಾಡಿದ್ದರು ( ಅ-5:23) >>>>>> >>>>>> ಬ್ರಾಹ್ಮಣರಿಗೆ ಅಪೇಕ್ಷೆಯುಂಟಾದಾಗ ಯಜ್ಞವಿಧಿಗಳಲ್ಲಿ ಮಂತ್ರಜಲದಿಂದ ಪ್ರೋಕ್ಷಿತವಾದ >>>>>> ಮಾಂಸವನ್ನು ಹಾಗೂ ಶಾಸ್ತ್ರವಿಧಿಗಳಲ್ಲಿ ಹೇಳಲಾದ ರೀತಿಯಿಂದ ಶ್ರಾದ್ಧದೂಟದಲ್ಲಿನ >>>>>> ಮಾಂಸವನ್ನು >>>>>> ತಿನ್ನಬಹುದು. ಹಾಗೆಯೇ ಆಹಾರ ಸಿಗದೆ ಪ್ರಾಣ ಸಂಕಟ ಉಂಟಾದಾಗ ಅನಿವಾರ್ಯವಾಗಿ ಮಾಂಸವನ್ನು >>>>>> ತಿನ್ನಬಹುದು (ಅ-5:27) >>>>>> >>>>>> ಈ ಜಗತ್ತಿನಲ್ಲಿರುವ ಸಮಸ್ತ ಸ್ಥಾವರ ಜಂಗಮ ಜೀವ ಜಂತುಗಳನ್ನು, ಚರಾಚರ ವಸ್ತುಗಳನ್ನು >>>>>> ತಿನ್ನಲಿಕ್ಕೆಂದೇ ಪರಮಾತ್ಮ ನು ಸೃಷ್ಟಿಸಿದ್ದಾನೆ (ಅ- 5:28) >>>>>> >>>>>> ಹೀಗೆ ಯಜ್ಞ, ಶ್ರಾದ್ಧ ಹಾಗೂ ಮಧುಪರ್ಕ ಇತ್ಯಾದಿ ಕಾರ್ಯಗಳಿಗಾಗಿ ಮಾತ್ರ ವೇದಜ್ಞನಾದ >>>>>> ಬ್ರಾಹ್ಮಣ ನು ಪಶುವನ್ನು ಕೊಂದರೆ ಅವನು ತನ್ನ ಜತೆಗೆ ಆ ಪಶುವಿಗೂ ಉತ್ತಮ ಗತಿಯನ್ನು ಉಂಟು >>>>>> ಮಾಡುತ್ತಾನೆ (ಅ- 5:42) >>>>>> >>>>>> ಪತಿಯನಡತೆಯು ಚೆನ್ನಾಗಿಲ್ಲವಾದರೂ, ಅವನು ಕಾಮಾತುರನಾಗಿ ಅನ್ಯ ಹೆಂಗಸಲ್ಲಿ >>>>>> ಮನಸ್ಸಿಟ್ಟರೂ, ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಆ ಹೆಂಗಸು ಆ ತನ್ನ ಪತಿಯನ್ನು >>>>>> ದೇವರೆಂದೇ >>>>>> ಭಾವಿಸಿ ಅವನ ಸೇವೆ ಮಾಡಬೇಕು ( ಅ- 5:154) >>>>>> >>>>>> ವಿದ್ಯೆ ಕಲಿತು ಗುರುಕುಲದಿಂದ ಹೊರಬರುವ ಬ್ರಾಹ್ಮಣ ವಿದ್ವಾಂಸರನ್ನು ರಾಜನು >>>>>> ಸತ್ಕರಿಸಬೇಕು. ವಿದ್ಯಾವಂತ ಬ್ರಾಹ್ಮಣರಿಗೆ ನೀಡುವ ನಿಧಿಯು ಅಕ್ಷಯವಾದ ಫಲವನ್ನು >>>>>> ಉಂಟುಮಾಡುತ್ತದೆ ( ಅ-7:82) >>>>>> >>>>>> ಯಾವ ರಾಜನ ನ್ಯಾಯಸಭೆಯಲ್ಲಿ ಶೂದ್ರನು ಧರ್ಮವಿಚಾರ ವಿಮರ್ಶೆ ಮಾಡುತ್ತಾನೋ, ಆ ರಾಜನ >>>>>> ದೇಶವು ಕೆಸರಿನಲ್ಲಿ ಬಿದ್ದ ಹಸುವಿನಂತಾಗಿ ಬಿಡುತ್ತದೆ. ಅಂತಹ ರಾಜನು ನೋಡು >>>>>> ನೋಡುತ್ತಿದ್ದಂತೆಯೇ ಕಷ್ಟ ಪಡುತ್ತಾನೆ (ಅ-8:21) >>>>>> >>>>>> ಯಾವ ರಾಜ್ಯವು ಹೆಚ್ಚಾಗಿ ಶೂದ್ರರಿಂದ ತುಂಬಿರುತ್ತದೋ, ನಾಸ್ತಿಕರಿಂದ >>>>>> ಆಕ್ರಮಿಸಲ್ಪಡುತ್ತದೋ, ಬ್ರಾಹ್ಮಣರಹಿತವಾಗಿರುತ್ತದೋ ಆ ರಾಜ್ಯವು ದುರ್ಭಿಕ್ಷ ರೋಗಗಳಿಂದ >>>>>> ಜರ್ಜರಿತವಾಗಿ ಬೇಗನೆ ನಾಶವಾಗಿ ಬಿಡುತ್ತದೆ (ಅ-8:22) >>>>>> >>>>>> ಪರಸ್ಪರ ವಿರುದ್ಧ ಸಾಕ್ಷಿಗಳು ಹೇಳಲ್ಪಟ್ಟಾಗ ರಾಜನು ಬಹುಮತದ ಅಭಿಪ್ರಾಯ >>>>>> ಮನ್ನಿಸಬೇಕು. ಸಮಾನ ಇಬ್ಬರಲ್ಲಿ ಪರಸ್ಪರ ವಿರುದ್ಧ ಸಾಕ್ಷಿ ನುಡಿದರೆ ಗುಣವಂತನ ಸಾಕ್ಷಿ >>>>>> ಮನ್ನಿಸಬೇಕು. ಗುಣವಂತರಲ್ಲಿ ವಿರೋಧ ಸಾಕ್ಷಿ ಉಂಟಾದಾಗ ರಾಜನು ಬ್ರಾಹ್ಮಣ ಶ್ರೇಷ್ಟನ >>>>>> ಸಾಕ್ಷಿನಂಬಬೇಕು (ಅ-8:73) >>>>>> >>>>>> ಬ್ರಾಹ್ಮಣನನ್ನು ಬೈದರೆ ಕ್ಷತ್ರಿಯನಿಗೆ ನೂರು ಪಣಗಳ ದಂಡ, ವೈಶ್ಯನಿಗೆ ನೂರೈವತ್ತು >>>>>> ಅಥವಾ ಇನ್ನೂರು ಪಣಗಳ ದಂಡ. ಬ್ರಾಹ್ಮಣನನ್ನು ಬೈದ ಶೂದ್ರನಿಗೆ ವಧೆ ಶಿಕ್ಷೆ (ಮರಣ ದಂಡನೆ) >>>>>> ವಿಧಿಸಬೇಕು. (ಅ- 8:627) >>>>>> >>>>>> ಉಪನಯನ ಸಂಸ್ಕಾರ ಹೊಂದಲು ಅರ್ಹತೆಯಿಲ್ಲದ ಶೂದ್ರನು ದ್ವಿಜಾತಿಯವರಾದ ಬ್ರಾಹ್ಮಣ >>>>>> ಕ್ಷತ್ರಿಯ ವೈಶ್ಯರನ್ನು ಹೀನವಾದ ಕೆಟ್ಟ ಮಾತುಗಳಿಂದ ಬೈದರೆ ಕೆಳ ಜಾತಿಯಲ್ಲಿ ಹುಟ್ಟಿದ ಆ >>>>>> ಶೂದ್ರನ ನಾಲಿಗೆಯನ್ನು ಛೇಧಿಸತಕ್ಕದ್ದು. ಏಕೆಂದರೆ ಅವನುಕೆಳ ಜಾತಿಯವನು ( ಅ-8:270) >>>>>> >>>>>> ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಇವರ ಜಾತಿಯ ಹೆಸರುಗಳನ್ನೆತ್ತಿ ಹೀನಾಮಾನವಾಗಿ ಬೈದಂತ >>>>>> ಆ ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಹತ್ತಂಗುಲ ಉದ್ದದ ಸರಳನ್ನಿಡಬೇಕು (ಅ- 8:271) >>>>>> >>>>>> ಬ್ರಾಹಣರಿಗೆ ಅಹಂಕಾರದಂದ ಧರ್ಮವನ್ನು ಬೋಧಿಸುವ ಶೂದ್ರನಿಗೆ ರಾಜನು ಬಾಯಲ್ಲಿಹಾಗೂ >>>>>> ಕಿವಿಯಲ್ಲಿ ಕಾದ ಎಣ್ಣೆಯನ್ನು ಹಾಕಿಸಬೇಕು (ಅ-8:272) >>>>>> >>>>>> ಬ್ರಾಹ್ಮಣ ಮೊದಲಾದ ಶ್ರೇಷ್ಟ ಜಾತಿಯವರನ್ನು ತನ್ನ ಕೈಕಾಲು ಮುಂತಾದ ಯಾವುದಾದರೂ >>>>>> ಅಂಗದಿಂದ ಅಂತ್ಯಜನು ( ಶೂದ್ರನು) ಹೊಡೆದರೆ ಅವನ ಆ ಅಂಗವನ್ನು ( ಕೈ ಕಾಲು >>>>>> ಇತ್ಯಾದಿಯನ್ನು ) >>>>>> ಕತ್ತರಿಸಬೇಕು. ಇದು ಮನುವು ಹೇಳಿದ ಶಾಸನವು (ಅ-8:279) >>>>>> >>>>>> ಬ್ರಾಹ್ಮಣನ ಜತೆಗೆ ಒಂದೇ ಆಸನದಲ್ಲಿ ಕುಳಿತ ಅಂತ್ಯಜನಿಗೆ ಅಥವಾ ಶೂದ್ರನಿಗೆ >>>>>> ಸೊಂಟದಲ್ಲಿ ಬರೆ ಎಳೆದು ಊರಿನಿಂದ ಹೊರಗೆ ಹಾಕಬೇಕು ಅಥವಾ ಅವನ ಕುಂಡೆಯನ್ನು >>>>>> ಕತ್ತರಿಸಬೇಕು ( >>>>>> ಆಗ ಅವನು ಸಾಯಬಾರದು) (ಅ- 8:281) >>>>>> >>>>>> ಶೂದ್ರನು ಬೇಕೆಂತಲೇ ಸೊಕ್ಕಿನಿಂದ ಬ್ರಾಹ್ಮಣನ ಮೇಲೆ ಉಗುಳಿದರೆ ಅವನ ತುಟಿ >>>>>> ಕತ್ತರಿಸಬೇಕು. ಮೂತ್ರ ಚೆಲ್ಲಿ ಅವಮಾಬಿಸಿದರೆ ಅವನ ಶಿಶ್ನ ಕತ್ತರಿಸಬೇಕು. ಬೇಕೆಂತಲೇ >>>>>> ಹೂಸು >>>>>> ಬಿಟ್ಟು ಅವಮಾನಿಸಿದರೆ ಅವನ ಗುದವನ್ನು ಕತ್ತರಿಸಬೇಕು (ಅ-8:282) >>>>>> >>>>>> ತನಗಿಂತ ಮೇಲು ಜಾತಿಯವನೊಡನೆ ಸಂಭೋಗ ಬಯಸಿ ಕೂಡಿಕೊಂಡ ಕನ್ಯೆಗೆ ದಂಡ ಹಾಕಬಾರದು. >>>>>> ತನಗಿಂತ ಕೀಳು ಜಾತಿಯವನೊಡನೆ ಸಂಭೋಗ ಬಯಸಿದ ಕನ್ಯೆಯನ್ನು ಮನೆಯಲ್ಲಿಯೇ >>>>>> ಗೃಹಬಂಧನದಲ್ಲಿರಿಸಬೇಕು (ಅ-8:365) >>>>>> >>>>>> ಓರ್ವ ವೈಶ್ಯನು ಓರ್ವ ಬ್ರಾಹ್ಮಣ ಸ್ತ್ರೀಯನ್ನು ಭೋಗಿಸಿದರೆ ಅವರ ಸರ್ವಸ್ವವನ್ನೂ >>>>>> ಕಸಿದುಕೊಂಡು ಅವನಿಗೆ ಒಂದು ವರ್ಷ ಸೆರೆಮನೆವಾಸ ವಿಧಿಸಬೇಕು. ಕ್ಷತ್ರಿಯನು ಬ್ರಾಹ್ಮಣ >>>>>> ಸ್ತ್ರೀಯನ್ನು ಕೆಡಿಸಿದರೆ ಅವನ ತಲೆಗೆ ಮೂತ್ರ ಹಚ್ಚಿ ಬೋಳಿಸಬೇಕು (ಅ-8:375) >>>>>> >>>>>> ಪತಿ ಮೊದಲಾದವರಿಂದ ರಕ್ಷಿತಳಾಗಿರುವ ಬ್ರಾಹ್ಮಣ ಸ್ತ್ರೀಯನ್ನು ಕ್ಷತ್ರಿಯ ವೈಶ್ಯರು >>>>>> ಭೋಗಿಸಿದರೆ ಅವರಿಗೂ ಶೂದ್ರರಿಗೆ ವಿಧಿಸಿದಂತೆ ಸರ್ವಸ್ವಾಪರಹಾರದ ದಂಡ ಹಾಕಿ ಹುಲ್ಲಿನ >>>>>> ಬಣವೆಯಲ್ಲಿಟ್ಟು ಬೆಂಕಿಹಚ್ಚಿ ಅವರನ್ನು ಸುಡಬೇಕು (ಅ-8:377) >>>>>> >>>>>> ಇಂತಹ ಅಪರಾಧ ಮಾಡಿದ ಬ್ರಾಹ್ಮಣನಿಗೆ ತಲೆ ಬೋಳಿಸಿ ಅವಮಾನಿಸಿದರೆ ಸಾಕು. ಅದು ಅವನ >>>>>> ಮಟ್ಟಿಗೆ ಮರಣದಂಡನೆಗೆ ಸಮನಾದ ಶಿಕ್ಷೆಯಾಗಿರುವುದು. ಉಳಿದವರಿಗೆ ಮಾತ್ರ ಮರಣದಂಡನೆಯನ್ನೇ >>>>>> ವಿಧಿಸಬೇಕು (ಅ-8:379) >>>>>> >>>>>> ಒಬ್ಬ ಬ್ರಾಹ್ಮಣನು ಎಲ್ಲ ವಿಧದ ಅಪರಾಧ, ಪಾಪ ಮಾಡಿದರೂ ಅವನನ್ನು ಕೊಲ್ಲಬಾರದು. ಅವನ >>>>>> ಸರ್ವಸ್ವ ಅಪಹರಿಸಿ ಅವನನ್ನು ದೇಶದಿಂದ ಹೊರಕ್ಕೆ ಹಾಕಬೇಕು (ಅ-8:380) >>>>>> >>>>>> ಶಯ್ಯೆ, ಆಸನ, ಅಲಂಕಾರ, ಇವುಗಳ ಮೋಹ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿದ್ರೋಹ >>>>>> ಮತ್ತು ದುರ್ನಡತೆ ಇವೆಲ್ಲಾ ಸಾಮಾನ್ಯವಾಗಿ ಸ್ತ್ರೀಯಲ್ಲಿರುವ ಸ್ವಾಭಾವಿಕ ಗುಣಗಳು >>>>>> (ಅ-9:17) >>>>>> >>>>>> ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಎಂದು ಶಾಸ್ತ್ರ ಹೇಳುತ್ತದೆ. >>>>>> ಇಂದ್ರಿಯಗಳನ್ನು ನಿಗ್ರಹಿಸಲು ಮಂತ್ರಸಾಧನಗಳು ಸ್ತ್ರೀಯರಿಗೆ ಹೇಳಲ್ಪಟ್ಟಿಲ್ಲವಾದ್ದರಿಂದ >>>>>> ಅವರು ಸದಾ ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ ವಿಚಾರವಾಗಿದೆ. (ಅ: 9:19) >>>>>> >>>>>> ಮೂವತ್ತು ವಯಸಿನ ಪುರುಷ ಹನ್ನೆರಡು ವಯಸ್ಸಿನ ಸುಂದರ ಕನ್ಯೆಯನ್ನು ಮದುವೆಯಾಗಬೇಕು. >>>>>> ಇಲ್ಲವೇ ಇಪ್ಪತ್ತನಾಲ್ಕು ವರ್ಷದವನು ಎಂಟು ವರ್ಷದ ಕನ್ಯೆಯನ್ನು ಮದುವೆ ಮಾಡಿಕೊಳ್ಳಬೇಕು. >>>>>> ಅದಕ್ಕಿಂತ ಮೊದಲೇ ವಿವಾಹವಾದವನು ತೊಂದರೆ ಅನುಭವಿಸುತ್ತಾನೆ (ಅ: 9:94) >>>>>> >>>>>> ರಾಜನು ತನ್ನ ಮೇಲೆ ಎಷ್ಟೇ ಸಂಕಷ್ಟಗಳ ಬಂದೆರಗಿದರೂ ಬ್ರಾಹ್ಮಣರ ಮೇಲೆ >>>>>> ಕೋಪಗೊಳ್ಳಬಾರದು. ಏಕೆಂದರೆ ಬ್ರಾಹ್ಮಣನ ಶಾಪದಿಂದ ರಾಜನ ಸರ್ವಸ್ವವೂ ನಷ್ಟವಾಗಿಬಿಡುವುದು >>>>>> ( >>>>>> ಅ-9:313) >>>>>> >>>>>> ಬ್ರಾಹ್ಮಣರು ಕೋಪಗೊಂಡರೆ ಹೊಸ ಲೋಕಗಳನ್ನೇ ಸೃಷ್ಟಿಸಬಲ್ಲರು. ಹೊಸ ಲೋಕಪಾಲರನ್ನು >>>>>> ನೇಮಿಸಬಲ್ಲರು.ದೇವತೆಗಳ ದೈವತ್ವವನ್ನೇ ಅಳಿಸಿಬಿಡಬಲ್ಲರು. ಅಂಥ ಬ್ರಾಹ್ಮಣರನ್ನು >>>>>> ರೇಗಿಸಿ >>>>>> ಯಾವ ರಾಜ ತಾನೇ ಸಮೃದ್ಧಿ ಹೊಂದಬಲ್ಲನು? (ಅ-9:315) >>>>>> >>>>>> ಬ್ರಾಹ್ಮಣನ ಸೇವೆಯೇ ಶೂದ್ರನ ವಿಶಿಷ್ಟ ಕರ್ತವ್ಯವಾಗಿದೆ. ಅವನು ಬೇರೆ ಕೆಲಸ ಮಾಡಿದರೆ >>>>>> ಅವನಿಗೆ ಯಾವ ಫಲವೂ ಸಿಗುವುದಿಲ್ಲ (ಅ-10:123) >>>>>> >>>>>> ಹಣ ಸಂಪಾದನೆ ಮಾಡುವ ಸಾಮರ್ಥ್ಯವು ಇದ್ದರೂ ಶೂದ್ರನು ಹಣ ಸಂಪಾದಿಸಬಾರದು. ಹಣ >>>>>> ಸಂಪಾದನೆ ಮಾಡಿದರೆ ಶೂದ್ರನು ಬ್ರಾಹ್ಮಣರನ್ನು ಕಡೆಗಣಿಸುತ್ತಾನೆ (ಅ-10:129) >>>>>> >>>>>> ( ಹೆಚ್ಚಿನ ಆಸಕ್ತಿಯಿದ್ದವರು ಶೇಷ ನವರತ್ನ ಅವರು ಸಂಸ್ಕೃತದಿಂದ ಯಥಾವತ್ತಾಗಿ >>>>>> ಕನ್ನಡಕ್ಕೆ ಅನುವಾದಿಸಿರುವ (ಸಂಸ್ಕೃತ ಶ್ಲೋಕಗಳ ಸಮೇತ) 200 ಪುಟಗಳ ಮನುಸ್ಮೃತಿ >>>>>> ಪುಸ್ತಕವನ್ನು ತರಿಸಿಕೊಂಡು ಓದಬಹುದು) >>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequently_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read >>>>>> http://karnatakaeducation.org.in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to [email protected]. >>>>>> Visit this group at https://groups.google.com/group/kannadastf. >>>>>> To view this discussion on the web, visit >>>>>> https://groups.google.com/d/msgid/kannadastf/CAOqaUt%3DR3BMWMN%3D%3DuP6NtLZK9Cekmf%2BF8CuYZr_vXki-G_vdEg%40mail.gmail.com >>>>>> <https://groups.google.com/d/msgid/kannadastf/CAOqaUt%3DR3BMWMN%3D%3DuP6NtLZK9Cekmf%2BF8CuYZr_vXki-G_vdEg%40mail.gmail.com?utm_medium=email&utm_source=footer> >>>>>> . >>>>>> For more options, visit https://groups.google.com/d/optout. >>>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequently_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read >>>>> http://karnatakaeducation.org.in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected]. >>>>> Visit this group at https://groups.google.com/group/kannadastf. >>>>> To view this discussion on the web, visit >>>>> https://groups.google.com/d/msgid/kannadastf/CALcMaHhDuFADAykPMUnq8WBxOJe9dwi6AdxBqUX8bLvqLLiC8g%40mail.gmail.com >>>>> <https://groups.google.com/d/msgid/kannadastf/CALcMaHhDuFADAykPMUnq8WBxOJe9dwi6AdxBqUX8bLvqLLiC8g%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/kannadastf. >>> To view this discussion on the web, visit >>> https://groups.google.com/d/msgid/kannadastf/CAGfQyfr8zgfLUT9dEDXaHkhGQeSxaWR7hTA-LXKAv6dj%2BXkpKg%40mail.gmail.com >>> <https://groups.google.com/d/msgid/kannadastf/CAGfQyfr8zgfLUT9dEDXaHkhGQeSxaWR7hTA-LXKAv6dj%2BXkpKg%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CALcMaHjdP_MHVoa64e8YjNeHR7VsyfVK9vqowR3aof1PGFyYfg%40mail.gmail.com > <https://groups.google.com/d/msgid/kannadastf/CALcMaHjdP_MHVoa64e8YjNeHR7VsyfVK9vqowR3aof1PGFyYfg%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAOqaUt%3DbbQ4bkt10puGcbLoYFwoGgMC3%3D2gG7_sD0AfHWp187g%40mail.gmail.com. For more options, visit https://groups.google.com/d/optout.
