ಪೂರ್ವಾಗ್ರಹ ಪೀಡಿತ ಲೇಖನ 24 ಮೇ 2016 09:03 PM ರಂದು, "H D Basavaraj Naik" <[email protected]> ಅವರು ಬರೆದಿದ್ದಾರೆ:
> ಎರಡು ನಿಮಿಷಗಳ ಬಿಡುವು ಮಾಡಿಕೊಂಡು ಈ ಪೋಸ್ಟ್ ನ್ನು ತಪ್ಪದೇ ಓದಿರಿ. > > ಬ್ರಿಟೀಷರು 150 ವರ್ಷ ಭಾರತವನ್ನು ಆಳಿದರು. ಅವರನ್ನು ಭಾರತದಿಂದ ಓಡಿಸಲು ಬ್ರಾಹ್ಮಣರು > ಏಕೆ ಸಶಸ್ತ್ರ ಹೋರಾಟವನ್ನು ನಡೆಸಿದರು? > ಭಾರತದ ಮೇಲೆ ಪ್ರಪ್ರಥಮವಾಗಿ ಮುಸ್ಲಿಮ್ ರಾಜಾ ಮೀರ ಖಾಸಿಮ್ 712 ರಲ್ಲಿ ದಾಳಿ ಮಾಡಿದ. ಅವನ > ನಂತರ ಮಹ್ಮದ ಘಜನಿ, ಮಹ್ಮದ ಘೋರಿ, ಚಂಗೀಜ ಖಾನ್ ದಾಳಿ ಮಾಡಿದರು ನಂತರ ಕುತುಬುದ್ದೀನ್ > ಐಬಕ್, ಗುಲಾಮ ಸಂತತಿ, ತುಘಲಕ್ ಸಂತತಿ, ಖಿಲ್ಜಿ ಸಂತತಿ, ಲೋಧಿ ಸಂತತಿ ಆಮೇಲೆ ಮೊಘಲ್ > ಮತ್ತಿತರ ವಂಶದ ರಾಜರುಗಳು ಭಾರತವನ್ನು ಆಳಿದ್ದಾರೆ. ಭಾರತದ ಮೇಲೆ ಅನೇಕ ಅತ್ಯಾಚಾರಗಳನ್ನು > ಮಾಡಿದ್ದಾರೆ. ಆದರೆ ಬ್ರಾಹ್ಮಣರು ಈ ರಾಜರುಗಳ ವಿರುದ್ಧ ಯಾವುದೇ ಕ್ರಾಂತಿಯಾಗಲೀ > ಆಂದೋಲನವಾಗಲಿ ನಡೆಸಲಿಲ್ಲ. ಇವರು ಬ್ರಿಟೀಷರ ವಿರುದ್ದವೇ ಏಕೆ ದೊಡ್ಡ ಕ್ರಾಂತಿಯನ್ನು > ಮಾಡಿದರು? > > ಬ್ರಿಟೀಷರ ವಿರುದ್ಧವೇ ಏಕೆ ಆಂದೋಲನ ಮತ್ತು ಕ್ರಾಂತಿಯನ್ನು ರೂಪಿಸಲಾಯಿತು ಎನ್ನುವುದನ್ನು > ತಿಳಿಯಲು ಇತಿಹಾಸವನ್ನು ಒಮ್ಮೆ ಮೆಲಕು ಹಾಕಬೇಕಾಗುತ್ತದೆ. > > 1. 1773 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ರೆಗ್ಯುಲೇಟಿಂಗ್ ಆ್ಯಕ್ಟ್ ನ್ನು ಪಾಸ್ ಮಾಡಿತು. > ಇದರಲ್ಲಿ ನ್ಯಾಯ ವ್ಯವಸ್ಥೆ ಸಮಾನತೆಯ ಆಧಾರದ ಮೇಲೆ ಇರಬೇಕು ಎಂದು ಹೇಳಲಾಯಿತು. ಈ ಕಾನೂನಿನ > ಪ್ರಕಾರ 6ನೇ ಮೇ 1775 ರಂದು ಬಂಗಾಳದ ಬ್ರಾಹ್ಮಣ ನಂದಕುಮಾರ ದೇವ್ ಎಂಬಾತನನ್ನು > ಗಲ್ಲಿಗೇರಿಸಲಾಯಿತು. > > 2. ಬ್ರಿಟೀಷರು 1795 ರಲ್ಲಿ ಅಧಿನಿಯಮ 11 ರ ಮೂಲಕ ಶೂದ್ರರಿಗೂ ಸಂಪತ್ತನ್ನು ಅರ್ಜಿಸುವ > ಮತ್ತು ಕೂಡಿಡುವ ಕಾನೂನು ರೂಪಿಸಿದರು. > > 3. 1804 ರಲ್ಲಿ ಅಧಿನಿಯಮ 3ರ ಮೂಲಕ ಹೆಣ್ಣು ಹತ್ಯೆಯನ್ನು ನಿಷೇಧಿಸಲಾಯಿತು. (ಹೆಣ್ಣು ಮಗು > ಜನಿಸಿದ ಕೂಡಲೆ ಅಫೀಮು ನೀಡಿ ಅಥವಾ ತಾಯಿಯ ಸ್ಥನಗಳಿಗೆ ದತ್ತೂರಿಯ ಲೇಪನ ಹಚ್ಚಿ, ಮಗು > ಪ್ರಜ್ಞೆ ತಪ್ಪಿದ ಮೇಲೆ ಒಂದು ಗುಂಡಿಯಲ್ಲಿ ಹಾಲನ್ನು ಹಾಕಿ ಹೆಣ್ಣು ಮಗುವನ್ನು ಮುಳುಗಿಸಿ > ಕೊಲ್ಲುತ್ತಿದ್ದರು) > > 4. 1813 ರಲ್ಲಿ ಬ್ರಿಟೀಷ ಸರಕಾರ ಎಲ್ಲ ಜಾತಿ ಮತ್ತು ಧರ್ಮದವರಿಗೆ ಶಿಕ್ಷಣದ ಅಧಿಕಾರ > ನೀಡಿತು. > > 5. 1813 ರಲ್ಲಿ ಬ್ರಿಟೀಷ್ ಸರಕಾರ ಜೀತ ಪದ್ದತಿಯ ನಿರ್ಮೂಲನೆಗಾಗಿ ಕಾನೂನು ರೂಪಿಸಿತು. > > 6. 1819 ರಲ್ಲಿ ಅಧಿನಿಯಮ 7ರ ಮೂಲಕ ಬ್ರಾಹ್ಮಣರಿಂದ ಶೂದ್ರ ಮಹಿಳೆಯರ ಶುದ್ಧೀಕರಣದ ಮೇಲೆ > ನಿರ್ಬಂಧ ಹೇರಲಾಯಿತು.(ಶೂದ್ರರ ಮದುವೆ ನಂತರ ಮಧುಮಗಳು ಗಂಡನ ಮನೆ ಸೇರುವ ಮುನ್ನ ಕನಿಷ್ಠ > ಮೂರು ರಾತ್ರಿ ಬ್ರಾಹ್ಮಣರ ಮನೆಯಲ್ಲಿ ದೇಹ ಸೇವೆ ನೀಡಬೇಕಿತ್ತು) > > 7. ಡಿಸೆಂಬರ್ 1829 ರಲ್ಲಿ ನಿಯಮ 17ರ ಮೂಲಕ ವಿಧವೆಯರನ್ನು ಜೀವಂತ ಸುಡುವುದನ್ನು > ನಿಷೇಧಿಸಿ ಸತಿ ಸಹಗಮನ ಪದ್ಧತಿಯನ್ನು ಅಂತ್ಯಗೊಳಿಸಿದರು. > > 8. 1830ರಲ್ಲಿ ನರ ಬಲಿ ಸಂಪ್ರದಾಯ ನಿಲ್ಲಿಸಲಾಯಿತು. (ದೇವರುಗಳನ್ನು ಒಲಿಸಿಕೊಳ್ಳಲು > ಬ್ರಾಹ್ಮಣರು ಶೂದ್ರ ಸ್ತ್ರೀ ಪುರಷ ರನ್ನು ಮಂದಿರಗಳಲ್ಲಿ ತಲೆ ಬಡಿದು ಬಡಿದು ಸಾಯುವಂತೆ > ಮಾಡಿ ಬಲಿ ನೀಡುತ್ತಿದ್ದರು) > > 9. 1833 ರಲ್ಲಿ ಅಧಿನಿಯಮ 87 ರ ಮೂಲಕ ಸರಕಾರಿ ನೌಕರಿಗಳಲ್ಲಿ ಭೇದಭಾವ ಕೊನೆಗೊಳಿಸಿ > ಯೋಗ್ಯತೆಯೆ ಆಧಾರವಾಗಿಸಿ ನಿಯಮ ರೂಪಿಸಲಾಯಿತು ಮತ್ತು ಯಾವುದೇ ಭಾರತೀಯ ನಾಗರಿಕನಿಗೆ > ಜನ್ಮಸ್ಥಳ, ಧರ್ಮ, ಜಾತಿ ಅಥವಾ ಬಣ್ಣದ ಆಧಾರದ ಮೇಲೆ ಕಂಪನಿಯ ಉನ್ನತ ಸ್ಥಾನಗಳನ್ನು > ನಿರಾಕರಿಸುವಂತಿಲ್ಲ ಎಂದು ಹೇಳಲಾಯಿತು. > > 10. 1834 ರಲ್ಲಿ ಪ್ರಥಮ ಭಾರತೀಯ ವಿಧಿ ಆಯೋಗ ಸ್ಥಾಪನೆಯಾಯಿತು. ಜಾತಿ, ವರ್ಣ, ಧರ್ಮ > ಮತ್ತು ಕ್ಷೇತ್ರ ಮುಂತಾದ ಅಂಶಗಳನ್ನು ಬದಿಗೊತ್ತಿ ಸಮಾನತೆಯ ಆಧಾರದ ಮೇಲೆ ಕಾನೂನು > ವ್ಯೆವಸ್ಥೆ ರೂಪಿಸುವುದು ಈ ಆಯೋಗದ ಮುಖ್ಯ ಉದ್ದೇಶವಾಗಿತ್ತು. > > 11. 1835 ರಲ್ಲಿ ಪ್ರಥಮ ಗಂಡು ಸಂತಾನವನ್ನು ಗಂಗೆಗೆ ದಾನ ಮಾಡುವುದರ ಮೇಲೆ ಪ್ರತಿಬಂಧ > ಹೇರಲಾಯಿತು. (ಬ್ರಾಹ್ಮಣರು ಶೂದ್ರರ ಮನೆಯಲ್ಲಿ ಚೊಚ್ಚಿಲು ಮಗು ಗಂಡು ಜನಿಸಿದರೆ ಅದನ್ನು > ಗಂಗಾ ನದಿಯಲ್ಲಿ ಎಸೆಯಬೇಕು ಎಂದು ನಿಯಮ ಹೇರಿದ್ದರು. ಮೊದಲ ಗಂಡು ಮಗು ದಷ್ಟ ಪುಷ್ಟ ಹಾಗೂ > ಆರೋಗ್ಯವಂತ ಆಗಿದ್ದರೆ ಅದು ಮುಂದೆ ಬ್ರಾಹ್ಮಣರ ವಿರುದ್ಧ ಹೋರಾಟ ಮಾಡೀತು ಎಂದು ಜನಿಸಿದ > ಕೂಡಲೆ ಗಂಗೆಗೆ ದಾನ ಮಾಡಿಸಲಾಗುತ್ತಿತ್ತು) > > 12. ಮಾರ್ಚ 7, 1835 ರಲ್ಲಿ ಲಾರ್ಡ್ ಮೆಕಾಲೆ ಶಿಕ್ಷಣದ ನೀತಿ ರಾಜ್ಯ ವಿಷಯವನ್ನಾಗಿ ಮತ್ತು > ಇಂಗ್ಲೀಷ ಭಾಷೆಯನ್ನು ಉಚ್ಚ ಶಿಕ್ಷಣದ ಮಾಧ್ಯಮವನ್ನಾಗಿ ಮಾಡಿದ. > > 13. 1835 ರಲ್ಲೆ ಬ್ರಿಟೀಷರು ಶೂದ್ರರರನ್ನು ಕುರ್ಚಿಯ ಮೇಲೆ ಕುಳಿತುಕೊಳ್ಳುವ ಅವಕಾಶ ನೀಡಿ > ಕಾನೂನು ರೂಪಿಸಿದರು. > > 14. ಬ್ರಿಟೀಷರು ದೇವದಾಸಿ ಪದ್ಧತಿಯನ್ನು ನಿಷೇಧಿಸಿದರು. ಬ್ರಾಹ್ಮಣರು ಹೇಳಿದಾಗ ಶೂದ್ರ > ತನ್ನ ಮಗಳನ್ನು ಮಂದಿರ ಸೇವೆಗಾಗಿ ಬಿಡಬೇಕಾಗಿತ್ತು. ಮಂದಿರದ ಅರ್ಚಕರು ಆಕೆಯನ್ನು ಶಾರೀರಿಕ > ಶೋಷಣೆ ಮಾಡುತ್ತಿದ್ದರು. ಈ ಸಂಬಂಧದಿಂದ ಜನಿಸಿದ ಮಗುವನ್ನು ಎಸೆಯಲಾಗುತ್ತಿತ್ತು ಮತ್ತು ಅಂಥ > ಸಂತಾನವನ್ನು ಹರಿಜನ ಎಂದು ಕರೆಯಲಾಗುತ್ತಿತ್ತು. > > 15. 1849 ರಲ್ಲಿ ಜೆ.ಇ.ಡಿ. ಬೆಟನ್ ಕಲಕತ್ತಾದಲ್ಲಿ ಒಂದು ಮಹಿಳಾ ಕಾಲೇಜು ಸ್ಥಾಪಿಸಿದನು. > > 16. 1854 ರಲ್ಲಿ ಮೂರು ವಿಶ್ವವಿದ್ಯಾಲಯಗಳನ್ನು ಕಲಕತ್ತಾ, ಮದ್ರಾಸ್ ಮತ್ತು ಬಾಂಬೆಯಲ್ಲಿ > ಸ್ಥಾಪಿಸಲಾಯಿತು. 1902 ರಲ್ಲಿ ವಿಶ್ವವಿದ್ಯಾಲಯ ಆಯೋಗ ರಚಿಸಲಾಯಿತು. > > 17. ಅಕ್ಟೋಬರ್ 06, 1860 ರಲ್ಲಿ ಬ್ರಿಟೀಷರು ಇಂಡಿಯನ್ ಪೆನಲ್ ಕೋಡ್ ರಚಿಸಿದರು. > > 18. 1863 ರಲ್ಲಿ ಚರಕ ಪೂಜೆಯನ್ನು ನಿಷೇಧಿಸಲಾಯಿತು. ಭವ್ಯ ಬಂಗಲೆ ಹಾಗೂ ಸೇತುವೆಗಳು > ನಿರ್ಮಾಣ ಮಡುವಾಗ ಅವು ದೀರ್ಘ ಬಾಳಿಕೆ ಬರಲಿ ಎಂದು ಶೂದ್ರರನ್ನು ಹಿಡಿದು > ಬಲಿಕೊಡಲಾಗುತ್ತಿತ್ತು. > > 19. 1867 ರಲ್ಲಿ ಬಹು ವಿವಾಹ ಪದ್ಧತಿಯನ್ನು ಇಡೀ ರಾಷ್ಟ್ರದಲ್ಲಿ ನಿಷೇಧಿಸು ಉದ್ದೇಶದಿಂದ > ಬಂಗಾಳ ಸರಕಾರ ಒಂದು ಸಮಿತಿಯನ್ನು ರಚಿಸಿತು. > > 20. 1871 ರಲ್ಲಿ ಬ್ರಿಟೀಷರು ಜಾತಿ ಗಣನೆ ಆರಂಭಿಸಿದರು ಅದು 1941 ರವರೆಗೆ ನಡೆಯಿತು. > 1948 ರಲ್ಲಿ ನೆಹರು ಕಾನೂನು ರೂಪಿಸಿ ಜಾತಿ ಗಣನೆಯನ್ನು ನಿಲ್ಲಿಸಿದರು. > > 21. 1872 ರಲ್ಲಿ ಸಿವಿಲ್ ಮಾರೇಜ್ ಆ್ಯಕ್ಟ್ ಮೂಲಕ 14 ವರ್ಷ ವಯಸ್ಸಿನ ಹೆಣ್ಣು ಮತ್ತು 18 > ವರ್ಷ ವಯಸ್ಸಿನ ಒಳಗಿನ ವಿವಾಹವನ್ನು ನಿಷೇಧಿಸಿ ಬಾಲ್ಯ ವಿವಾಹ ಪದ್ಧತಿಯನ್ನು > ಅಂತ್ಯಗೊಳಿಸಲಾಯಿತು. > > 22. ಬ್ರಿಟೀಷರು ಮಹಾರ್ ಮತ್ತು ಚಮ್ಮಾರ್ ರೆಜಿಮೆಂಟ್ ರಚಿಸಿ ಈ ಜಾತಿ ಯುವಕರನ್ನು > ಸೇನೆಯಲ್ಲಿ ಭರ್ತಿ ಮಾಡಿದರು. 1892 ರಲ್ಲಿ ಬ್ರಾಹ್ಮಣರ ಒತ್ತಡದಿಂದಾಗಿ ಈ ಭರ್ತಿಗಳನ್ನು > ನಿಲ್ಲಿಸಲಾಯಿತು. > > 23. ಬ್ರಿಟೀಷ ಸರಕಾರ 1918 ರಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಎಲ್ಲ ವರ್ಗದ > ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸೌತ್ ಬರೊ ನೇತೃತ್ವದ ಕಮೀಟಿಯನ್ನು ಕಳಿಸಿಕೊಟ್ಟಿತು. > > 24. 1919 ರಲ್ಲಿ ಬ್ರಿಟೀಷರು ಬ್ರಾಹ್ಮಣರಲ್ಲಿ ನ್ಯಾಯಪರತೆಯ ಚರಿತ್ರೆ ಇರುವುದಿಲ್ಲ ಎಂದು > ಹೇಳಿ ಅವರು ನ್ಯಾಯಾಧೀಶರಾಗುವುದನ್ನು ನಿರ್ಬಂಧಿಸಿದರು. > > 25. 1927 ರಲ್ಲಿ ಬ್ರಿಟೀಷರು ಶೂದ್ರರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಾಧಿಕಾರ ನೀಡಿ > ಕಾನೂನು ರೂಪಿಸಿದರು. > > 26. ನವೆಂಬರ್ 1927 ರಲ್ಲಿ ಭಾರತೀಯರಿಗೆ ಹೆಚ್ಚಿನ ಆಧಿಕಾರ ನೀಡುವ ಸಲುವಾಗಿ ಸೈಮನ್ > ಕಮಿಷನ್ ರಚಿಸಿತು. ಆದರೆ ಗಾಂಧೀಜಿ ಚಳುವಳಿ ಮಾಡಿ ಸೈಮನ್ ಕಮಿಷನ್ ವಾಪಸ್ ಹೋಗುವಂತೆ > ಮಾಡಿದರು. > > 27. ಸೆಪ್ಟೆಂಬರ್ 1932 ರಲ್ಲಿ ಬ್ರಿಟೀಷರು 1. ವಯಸ್ಕರಿಗೆ ಮತಾಧಿಕಾರವನ್ನು ನೀಡಿದರು. > 2. ವಿಧಾನ ಮಂಡಲ ಮತ್ತು ಸಂಘ ಸಂಸ್ಥೆಗಳಲ್ಲಿ ಜನಸಂಖ್ಯಾನುಸಾರ ಅಸ್ಪೃಶ್ಯರಿಗೆ > ಮೀಸಲಾತಿಯನ್ನು ಜಾರಿಗೆ ತಂದರು. 3. ಸಿಖ್ಖರು ಮತ್ತು ಮುಸ್ಲಿಮರಂತೆ ಅಸ್ಪೃಶ್ಯರಿಗೂ > ಸ್ವತಂತ್ರ ಚುನಾವಣಾ ಕ್ಷೇತ್ರಗಳಿಂದ ಚುನಾಯಿತರಾಗುವ ಅಧಿಕಾರ ನೀಡಿದರು. ಅಸ್ಪೃಶ್ಯ > ಪ್ರತಿನಿಧಿಯನ್ನು ಅಸ್ಪೃಶ್ಯ ಮತದಾರರು ಮಾತ್ರ ಮತ ನೀಡಿ ಚುನಾಯಿಸುವ ಅಧಿಕಾರ ನೀಡಿದರು. 4. > ಅಸ್ಪೃಶ್ಯರಿಗೆ ದ್ವಿ ಮತದಾನದ ಅಧಿಕಾರ ನೀಡಿದರು. ಒಂದು ಓಟು ತಮ್ಮ ಸಮುದಾಯದ ಅಭ್ಯರ್ಥಿಗೆ > ಮತ್ತು ಇನ್ನೊಂದು ಓಟು ಸಾಮಾನ್ಯ ಅಭ್ಯರ್ಥಿಗೆ ನೀಡುವ ಅಧಿಕಾರ ನೀಡದರು. > > 28. ಬ್ರಿಟೀಷರು 01 ಜುಲೈ 1942 ರಿಂದ 10 ಸೆಪ್ಟೆಂಬರ್ 1946 ರವರೆಗೆ ಅಂಬೇಡ್ಕರ್ > ಅವರನ್ನು ವೈಸರಾಯ ಕಾರ್ಯಪಡೆ ಕೌನ್ಸಿಲ್ ನಲ್ಲಿ ಕಾರ್ಮಿಕ ಸದಸ್ಯನನ್ನಾಗಿ ನೇಮಿಸಿದರು. > > 29. 1937 ರಲ್ಲಿ ಬ್ರಿಟೀಷರು ಪ್ರಾಂತೀಯ ಸರಕಾರಗಳ ಚುನಾವಣೆ ನಡೆಸಿದರು. > > 30. 1942 ರಲ್ಲಿ ಡಾ. ಅಂಬೇಡ್ಕರ ಅವರು 50 ಸಾವಿರ ಹೆಕ್ಟೇರ ಭೂಮಿಯನ್ನು ಅಸ್ಪೃಶ್ಯರು > ಮತ್ತು ಹಿಂದುಳಿದ ವರ್ಗಗಳಿಗೆ ನೀಡಬೇಕು ಎಂದು ಮನವಿ ಮಾಡಿದರು. > > 31. ಬ್ರಿಟೀಷರು ಶಾಸನ ಮತ್ತು ಪ್ರಶಾಸನದಲ್ಲಿ ಬ್ರಾಹ್ಮಣರಿಗಿದ್ದ ಶೇ 100 ರಷ್ಟು ಪಾಲನ್ನು > ಶೇ 2.5 ರಷ್ಟಕ್ಕೆ ಇಳಿಸಿ ಬಿಟ್ಟರು. > > ಈ ಎಲ್ಲಾ ಕಾರಣಗಳಿಂದ ಬ್ರಾಹ್ಮಣರು ಬ್ರಿಟೀಷರ ವಿರುದ್ಧ ಆಂದೋಲನ ಆರಂಭಿಸಿದರು. ಬ್ರಿಟೀಷರು > ಅಸ್ಪೃಶ್ಯರಿಗೆ ಮತ್ತು ಎಲ್ಲಾ ವರ್ಗಗಳಿಗೆ ಸಮಾನಾಧಿಕಾರ ನೀಡಿ ಸಮಾಜದಲ್ಲಿ ಸಮಾನತೆಯನ್ನು > ಸಾಧಿಸತೊಡಗಿದರು. ಸಮಾನತೆಯಿಂದ ತಮ್ಮ ಪ್ರಭುತ್ವ ನಾಶವಾಗುತ್ತದೆ ಎಂದು ಬ್ರಾಹ್ಮಣರು > ಬ್ರಿಟೀಷರ ವಿರುದ್ಧ ಕ್ರಾಂತಿಯನ್ನು ರೂಪಿಸಿದರು. > On 24-May-2016 3:10 pm, "shivaraj raj" <[email protected]> wrote: > >> ಚರ್ಚೆ ನಿಲ್ಲಿಸುವುದು ಸೂಕ್ತ. >> >> ಶಿವರಾಜ್ >> On May 24, 2016 3:09 PM, "shivaraj raj" <[email protected]> >> wrote: >> >>> ಜಿಹಾದ್ .....? >>> ಜಿಹಾದಿಗಳ / ಉಗ್ರರ ಮನುಷ್ಯ ಎಂದವನೆ ಪಾಪಿ. >>> ಅವರು ಈ ಲೋಕದಲ್ಲಿ ಜೀವಿಸಲು ಅನರ್ಹರು. ಸಿರಿಯಾ ದೇಶದ ಉಗ್ರರು ಕೊಲ್ಲುತ್ತಿರುವುದು >>> ತಮ್ಮ ಧರ್ಮದವರನ್ನೆ. >>> >>> ಸ್ಪಷ್ಟನೆ. >>> ಹಿಂದೂ ಮುಸ್ಲಿಂ ಕ್ರೈಸ್ತ ಎಲ್ಲ ಧರ್ಮಗಳು ಒಂದು ಕಾಲದಲ್ಲಿ ಕೆಲವು ಅನಿಷ್ಟ >>> ಪದ್ಧತಿಗಳನ್ನು ಹೊಂದಿದ್ದವು ಎಂಬುದು ಇದರ ಅರ್ಥವೇ ಹೊರತು ಯಾವುದೇ ಧರ್ಮ ಟೀಕಿಸುವುದಲ್ಲ. >>> ಎಲ್ಲ ಧರ್ಮಗಳ ಗೌರವಿಸಿ ಮುಖ್ಯವಾಗಿ ಮನುಷ್ಯ ಧರ್ಮವನ್ನು. >>> ಅನುಕೂಲವಾದಿಗಳ ಹಿಡಿತಕ್ಕೆ ಸಿಲುಕಿದ ಎಲ್ಲ ಧರ್ಮಗಳು ಜಾತಿ ಲಿಂಗ ವರ್ಣ ಭೇದದಿಂದ >>> ನಲುಗಿವೆ. >>> >>> ಶಿವರಾಜ್ >>> On May 24, 2016 2:50 PM, "Shrinivas Galagali" <[email protected]> >>> wrote: >>> >>>> ಜೀಹಾದ ಮತ್ತು ಲವ್ ಜಿಹಾದ್ ಬಗ್ಗೆ ಮಾತನಾಡಲು ಧಮ್ ಇಲ್ಲ ಮೈಯಲ್ಲಿ.... ಕೇವಲ ಹಿಂದು >>>> ಧರ್ಮದಲ್ಲಿಯ ಹುಳುಕುಗಳನ್ನು ಹೊರತೆಗೆಯುವುದೇ ನಿಮ್ಮ ಕಾಯಕ???? >>>> On 24 May 2016 2:45 pm, "Shrinivas Galagali" <[email protected]> >>>> wrote: >>>> >>>>> ಮೊದಲು ಅದರ ಅರ್ಥಗಳನ್ನು ಅರಿಯದ ಕ್ರೂರ ಮನಸುಗಳನ್ನು ಸುಡಬೇಕು >>>>> On 24 May 2016 2:15 pm, "shivaraj raj" <[email protected]> >>>>> wrote: >>>>> >>>>>> ಮನುಸ್ಮೃತಿಯನಲ್ಲ ಮನುವಾದಿಗಳನ್ನು ಸುಡಬೇಕು >>>>>> On May 24, 2016 2:32 AM, "H D Basavaraj Naik" <[email protected]> >>>>>> wrote: >>>>>> >>>>>>> ಮನು ಸೃತಿಯಲ್ಲಿರುವ ಮಾನವತಾವಾದಕ್ಕೆ ವಿರೋದಾಬಾಸವಾದ ಕೆಲವು ಕೃರ ಸಂಗತಿಗಳು... >>>>>>> >>>>>>> ಲೋಕಗಳ ಉದ್ದಾರಕ್ಕಾಗಿ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನ ನ್ನೂ , ಭುಜದಿಂದ >>>>>>> ಕ್ಷತ್ರಿಯನನ್ನೂ, ತೊಡೆಯಿಂದ ವೈಶ್ಯನನ್ನೂ, ಪಾದದಿಂದ ಶೂದ್ರ ನನ್ನೂ ಸೃಷ್ಟಿಸಿದನು ( >>>>>>> ಅಧ್ಯಾಯ -1:31) >>>>>>> >>>>>>> ಮಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರು ವರ್ಣಗಳವರ್ಣಗಳ ( ಬ್ರಾಹ್ಮಣ, >>>>>>> ಕ್ಷತ್ರಿಯ, ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು >>>>>>> ಆದೇಶಿಸಿದ್ದಾನೆ >>>>>>> (ಅ- 1:91) >>>>>>> >>>>>>> ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯಲ್ಲಿ ಆಳುವ ಅಧಿಕಾರ ಪಡೆದುಕೊಂಡು >>>>>>> ಹುಟ್ಟಿರುತ್ತಾನೆ. ಮತ್ತು ಧರ್ಮ, ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ ಜೀವಿಗಳ >>>>>>> ಒಡೆಯನಾಗಿರುತ್ತಾನೆ (ಅ-1:99) >>>>>>> >>>>>>> ಈ ಭೂಮಿಯಲ್ಲಿ ಸೇರಿರುವುದೆಲ್ಲವೂ ಬ್ರಾಹ್ಮಣನಿಗೆ ಸೇರಿದ್ದಾಗಿವೆ. ಬ್ರಾಹ್ಮಣ ನು >>>>>>> ಶ್ರೇಷ್ಡವಾದ ಜನ್ಮವನ್ನು ಪಡೆದದ್ದರಿಂದ ಇವೆಲ್ಲವನ್ನೂ ಹೊಂದಲು ಅವನೇ >>>>>>> ಅರ್ಹನಾಗಿರುತ್ತಾನೆ >>>>>>> (ಅ-1:100) >>>>>>> >>>>>>> ಬ್ರಾಹ್ಮಣನಿಗೆ ಶುಭ ಸೂಚಕವಾದ, ಕ್ಷತ್ರಿಯನಿಗೆ ಶಕ್ತಿ ಸೂಚಕವಾದ, ವೈಶ್ಯನಿಗೆ ಧನ >>>>>>> ಸೂಚಕವಾದ ಹಾಗೂ ವೈಶ್ಯನಿಗೆ ಅಸಹ್ಯ ಸೂಚಕವಾದ ಹೆಸರುಗಳನ್ನು ಇಡಬೇಕು (ಅ-2:31) >>>>>>> >>>>>>> ಬ್ರಾಹ್ಮಣರಿಗೆ ಇಷ್ಟವಾಗುವ ಎಲ್ಲ ರುಚಿಕರ ಪದಾರ್ಥಗಳನ್ನು ಅವರಿಗೆ ನೀಡಬೇಕು. ಅವರ >>>>>>> ಜೊತೆ ಪರಬ್ರಹ್ಮ ವಿಚಾರವನ್ನು ಚರ್ಚಿಸಬೇಕು. ಇದರಿಂದ ಪಿತೃಗಳಿಗೆ >>>>>>> ಪ್ರೀತಿಯುಂಟಾಗುತ್ತದೆ >>>>>>> (ಅ-3:231) >>>>>>> >>>>>>> ಹಂದಿಯು ಮೂಸುವುದರಿಂದ, ಕೋಳಿಯ ರೆಕ್ಕೆಯ ಗಾಳಿ ತಾಕುವುದರಿಂದ, ನಾಯಿ ನೋಡುವುದರಿಂದ >>>>>>> ಹಾಗೂ ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನವು ನಾಶವಾಗಿ ಹೋಗುತ್ತದೆ ( ಅ- 3:241) >>>>>>> >>>>>>> ಶೂದ್ರರಾಜನ ರಾಜ್ಯದಲ್ಲಿ, ಅಧರ್ಮಿಗಳಿರುವ ಪ್ರದೇಶದಲ್ಲಿ ವೇದವಿರೋಧಿಗಳಾದ >>>>>>> ಪಾಷಂಡಿಗಳ ಪ್ರಾಂತದಲ್ಲಿ, ಅಂತ್ಯಜರ ಸನಿಹದಲ್ಲಿ ಬ್ರಾಹ್ಮಣರು ವಾಸ ಮಾಡಬಾರದು ( >>>>>>> ಅ-4:61) >>>>>>> >>>>>>> ಶೂದ್ರನಿಗೆ ವಿದ್ಯೆ ಕಲಿಸಬಾರದು. ಯಜ್ಞದ ಹವಿಸ್ಸಿನ ಶೇಷವನ್ನು ಕೊಡಬಾರದು. >>>>>>> ಧರ್ಮೋಪದೇಶ ಮಾಡಬಾರದು. ವ್ರತಾಚರಣೆ ಹೇಳಿಕೊಡಬಾರದು. (ಅ- 4:80) >>>>>>> >>>>>>> ಬ್ರಾಹ್ಮಣರನ್ನು ವಧಿಸಲು ದ್ವಿಜಾತಿಯವರು ದಂಡಗಳನ್ನೆತ್ತಿದರೆ ಬರಿ ಎತ್ತಿದ >>>>>>> ಮಾತ್ರಕ್ಕೆ ನೂರು ವರ್ಷಗಳ ತನಕ ತಾಮಿಸ್ರವೆಂಬ ನರಕದಲ್ಲಿ ಬೀಳುತ್ತಾರೆ (ಅ- 4:165) >>>>>>> >>>>>>> ಬೇಕು ಬೇಕೆಂದೇ ಯಾರಾದರೂ ಕೋಪಕೊಂಡು ಬ್ರಾಹ್ಮಣನಿಗೆ ಹೊಡೆದರೂ ಸಾಕು ಅವರು >>>>>>> ಇಪ್ಪತ್ತೊಂದು ಜನ್ಮ ಕಳೆಯುವ ತನಕ ಹೀನಯೋನಿಗಳಲ್ಲಿ ಹುಟ್ಟುತ್ತಾನೆ (ಅ-4:166) >>>>>>> >>>>>>> ಪುರಾಣಕಾಲದಲ್ಲಿ ಮಾಡಿದ ಯಜ್ಞಗಳಲ್ಲಿ ಬ್ರಾಹ್ಮಣ ಹಾಗೂ ಕ್ಷತ್ರಿಯರು ಮಾಡಿದಂತ >>>>>>> ಯಾಗಗಳಲ್ಲಿ, ಶಾಸ್ತ್ರ ಗಳಲ್ಲಿ ತಿನ್ನಬಹುದೆಂದು ಹೇಳಿದ ಮೃಗಪಕ್ಷಿಗಳನ್ನು ಬಲಿನೀಡಿ >>>>>>> ಅವುಗಳ >>>>>>> ಮಾಂಸದಿಂದ ಪುರೋಡಾಶನವನ್ನು ( ಹವಿಸ್ಸನ್ನು) ಮಾಡಿದ್ದರು ( ಅ-5:23) >>>>>>> >>>>>>> ಬ್ರಾಹ್ಮಣರಿಗೆ ಅಪೇಕ್ಷೆಯುಂಟಾದಾಗ ಯಜ್ಞವಿಧಿಗಳಲ್ಲಿ ಮಂತ್ರಜಲದಿಂದ ಪ್ರೋಕ್ಷಿತವಾದ >>>>>>> ಮಾಂಸವನ್ನು ಹಾಗೂ ಶಾಸ್ತ್ರವಿಧಿಗಳಲ್ಲಿ ಹೇಳಲಾದ ರೀತಿಯಿಂದ ಶ್ರಾದ್ಧದೂಟದಲ್ಲಿನ >>>>>>> ಮಾಂಸವನ್ನು >>>>>>> ತಿನ್ನಬಹುದು. ಹಾಗೆಯೇ ಆಹಾರ ಸಿಗದೆ ಪ್ರಾಣ ಸಂಕಟ ಉಂಟಾದಾಗ ಅನಿವಾರ್ಯವಾಗಿ ಮಾಂಸವನ್ನು >>>>>>> ತಿನ್ನಬಹುದು (ಅ-5:27) >>>>>>> >>>>>>> ಈ ಜಗತ್ತಿನಲ್ಲಿರುವ ಸಮಸ್ತ ಸ್ಥಾವರ ಜಂಗಮ ಜೀವ ಜಂತುಗಳನ್ನು, ಚರಾಚರ ವಸ್ತುಗಳನ್ನು >>>>>>> ತಿನ್ನಲಿಕ್ಕೆಂದೇ ಪರಮಾತ್ಮ ನು ಸೃಷ್ಟಿಸಿದ್ದಾನೆ (ಅ- 5:28) >>>>>>> >>>>>>> ಹೀಗೆ ಯಜ್ಞ, ಶ್ರಾದ್ಧ ಹಾಗೂ ಮಧುಪರ್ಕ ಇತ್ಯಾದಿ ಕಾರ್ಯಗಳಿಗಾಗಿ ಮಾತ್ರ ವೇದಜ್ಞನಾದ >>>>>>> ಬ್ರಾಹ್ಮಣ ನು ಪಶುವನ್ನು ಕೊಂದರೆ ಅವನು ತನ್ನ ಜತೆಗೆ ಆ ಪಶುವಿಗೂ ಉತ್ತಮ ಗತಿಯನ್ನು >>>>>>> ಉಂಟು >>>>>>> ಮಾಡುತ್ತಾನೆ (ಅ- 5:42) >>>>>>> >>>>>>> ಪತಿಯನಡತೆಯು ಚೆನ್ನಾಗಿಲ್ಲವಾದರೂ, ಅವನು ಕಾಮಾತುರನಾಗಿ ಅನ್ಯ ಹೆಂಗಸಲ್ಲಿ >>>>>>> ಮನಸ್ಸಿಟ್ಟರೂ, ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಆ ಹೆಂಗಸು ಆ ತನ್ನ ಪತಿಯನ್ನು >>>>>>> ದೇವರೆಂದೇ >>>>>>> ಭಾವಿಸಿ ಅವನ ಸೇವೆ ಮಾಡಬೇಕು ( ಅ- 5:154) >>>>>>> >>>>>>> ವಿದ್ಯೆ ಕಲಿತು ಗುರುಕುಲದಿಂದ ಹೊರಬರುವ ಬ್ರಾಹ್ಮಣ ವಿದ್ವಾಂಸರನ್ನು ರಾಜನು >>>>>>> ಸತ್ಕರಿಸಬೇಕು. ವಿದ್ಯಾವಂತ ಬ್ರಾಹ್ಮಣರಿಗೆ ನೀಡುವ ನಿಧಿಯು ಅಕ್ಷಯವಾದ ಫಲವನ್ನು >>>>>>> ಉಂಟುಮಾಡುತ್ತದೆ ( ಅ-7:82) >>>>>>> >>>>>>> ಯಾವ ರಾಜನ ನ್ಯಾಯಸಭೆಯಲ್ಲಿ ಶೂದ್ರನು ಧರ್ಮವಿಚಾರ ವಿಮರ್ಶೆ ಮಾಡುತ್ತಾನೋ, ಆ ರಾಜನ >>>>>>> ದೇಶವು ಕೆಸರಿನಲ್ಲಿ ಬಿದ್ದ ಹಸುವಿನಂತಾಗಿ ಬಿಡುತ್ತದೆ. ಅಂತಹ ರಾಜನು ನೋಡು >>>>>>> ನೋಡುತ್ತಿದ್ದಂತೆಯೇ ಕಷ್ಟ ಪಡುತ್ತಾನೆ (ಅ-8:21) >>>>>>> >>>>>>> ಯಾವ ರಾಜ್ಯವು ಹೆಚ್ಚಾಗಿ ಶೂದ್ರರಿಂದ ತುಂಬಿರುತ್ತದೋ, ನಾಸ್ತಿಕರಿಂದ >>>>>>> ಆಕ್ರಮಿಸಲ್ಪಡುತ್ತದೋ, ಬ್ರಾಹ್ಮಣರಹಿತವಾಗಿರುತ್ತದೋ ಆ ರಾಜ್ಯವು ದುರ್ಭಿಕ್ಷ ರೋಗಗಳಿಂದ >>>>>>> ಜರ್ಜರಿತವಾಗಿ ಬೇಗನೆ ನಾಶವಾಗಿ ಬಿಡುತ್ತದೆ (ಅ-8:22) >>>>>>> >>>>>>> ಪರಸ್ಪರ ವಿರುದ್ಧ ಸಾಕ್ಷಿಗಳು ಹೇಳಲ್ಪಟ್ಟಾಗ ರಾಜನು ಬಹುಮತದ ಅಭಿಪ್ರಾಯ >>>>>>> ಮನ್ನಿಸಬೇಕು. ಸಮಾನ ಇಬ್ಬರಲ್ಲಿ ಪರಸ್ಪರ ವಿರುದ್ಧ ಸಾಕ್ಷಿ ನುಡಿದರೆ ಗುಣವಂತನ ಸಾಕ್ಷಿ >>>>>>> ಮನ್ನಿಸಬೇಕು. ಗುಣವಂತರಲ್ಲಿ ವಿರೋಧ ಸಾಕ್ಷಿ ಉಂಟಾದಾಗ ರಾಜನು ಬ್ರಾಹ್ಮಣ ಶ್ರೇಷ್ಟನ >>>>>>> ಸಾಕ್ಷಿನಂಬಬೇಕು (ಅ-8:73) >>>>>>> >>>>>>> ಬ್ರಾಹ್ಮಣನನ್ನು ಬೈದರೆ ಕ್ಷತ್ರಿಯನಿಗೆ ನೂರು ಪಣಗಳ ದಂಡ, ವೈಶ್ಯನಿಗೆ ನೂರೈವತ್ತು >>>>>>> ಅಥವಾ ಇನ್ನೂರು ಪಣಗಳ ದಂಡ. ಬ್ರಾಹ್ಮಣನನ್ನು ಬೈದ ಶೂದ್ರನಿಗೆ ವಧೆ ಶಿಕ್ಷೆ (ಮರಣ >>>>>>> ದಂಡನೆ) >>>>>>> ವಿಧಿಸಬೇಕು. (ಅ- 8:627) >>>>>>> >>>>>>> ಉಪನಯನ ಸಂಸ್ಕಾರ ಹೊಂದಲು ಅರ್ಹತೆಯಿಲ್ಲದ ಶೂದ್ರನು ದ್ವಿಜಾತಿಯವರಾದ ಬ್ರಾಹ್ಮಣ >>>>>>> ಕ್ಷತ್ರಿಯ ವೈಶ್ಯರನ್ನು ಹೀನವಾದ ಕೆಟ್ಟ ಮಾತುಗಳಿಂದ ಬೈದರೆ ಕೆಳ ಜಾತಿಯಲ್ಲಿ ಹುಟ್ಟಿದ ಆ >>>>>>> ಶೂದ್ರನ ನಾಲಿಗೆಯನ್ನು ಛೇಧಿಸತಕ್ಕದ್ದು. ಏಕೆಂದರೆ ಅವನುಕೆಳ ಜಾತಿಯವನು ( ಅ-8:270) >>>>>>> >>>>>>> ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಇವರ ಜಾತಿಯ ಹೆಸರುಗಳನ್ನೆತ್ತಿ ಹೀನಾಮಾನವಾಗಿ ಬೈದಂತ >>>>>>> ಆ ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಹತ್ತಂಗುಲ ಉದ್ದದ ಸರಳನ್ನಿಡಬೇಕು (ಅ- 8:271) >>>>>>> >>>>>>> ಬ್ರಾಹಣರಿಗೆ ಅಹಂಕಾರದಂದ ಧರ್ಮವನ್ನು ಬೋಧಿಸುವ ಶೂದ್ರನಿಗೆ ರಾಜನು ಬಾಯಲ್ಲಿಹಾಗೂ >>>>>>> ಕಿವಿಯಲ್ಲಿ ಕಾದ ಎಣ್ಣೆಯನ್ನು ಹಾಕಿಸಬೇಕು (ಅ-8:272) >>>>>>> >>>>>>> ಬ್ರಾಹ್ಮಣ ಮೊದಲಾದ ಶ್ರೇಷ್ಟ ಜಾತಿಯವರನ್ನು ತನ್ನ ಕೈಕಾಲು ಮುಂತಾದ ಯಾವುದಾದರೂ >>>>>>> ಅಂಗದಿಂದ ಅಂತ್ಯಜನು ( ಶೂದ್ರನು) ಹೊಡೆದರೆ ಅವನ ಆ ಅಂಗವನ್ನು ( ಕೈ ಕಾಲು >>>>>>> ಇತ್ಯಾದಿಯನ್ನು ) >>>>>>> ಕತ್ತರಿಸಬೇಕು. ಇದು ಮನುವು ಹೇಳಿದ ಶಾಸನವು (ಅ-8:279) >>>>>>> >>>>>>> ಬ್ರಾಹ್ಮಣನ ಜತೆಗೆ ಒಂದೇ ಆಸನದಲ್ಲಿ ಕುಳಿತ ಅಂತ್ಯಜನಿಗೆ ಅಥವಾ ಶೂದ್ರನಿಗೆ >>>>>>> ಸೊಂಟದಲ್ಲಿ ಬರೆ ಎಳೆದು ಊರಿನಿಂದ ಹೊರಗೆ ಹಾಕಬೇಕು ಅಥವಾ ಅವನ ಕುಂಡೆಯನ್ನು >>>>>>> ಕತ್ತರಿಸಬೇಕು ( >>>>>>> ಆಗ ಅವನು ಸಾಯಬಾರದು) (ಅ- 8:281) >>>>>>> >>>>>>> ಶೂದ್ರನು ಬೇಕೆಂತಲೇ ಸೊಕ್ಕಿನಿಂದ ಬ್ರಾಹ್ಮಣನ ಮೇಲೆ ಉಗುಳಿದರೆ ಅವನ ತುಟಿ >>>>>>> ಕತ್ತರಿಸಬೇಕು. ಮೂತ್ರ ಚೆಲ್ಲಿ ಅವಮಾಬಿಸಿದರೆ ಅವನ ಶಿಶ್ನ ಕತ್ತರಿಸಬೇಕು. ಬೇಕೆಂತಲೇ >>>>>>> ಹೂಸು >>>>>>> ಬಿಟ್ಟು ಅವಮಾನಿಸಿದರೆ ಅವನ ಗುದವನ್ನು ಕತ್ತರಿಸಬೇಕು (ಅ-8:282) >>>>>>> >>>>>>> ತನಗಿಂತ ಮೇಲು ಜಾತಿಯವನೊಡನೆ ಸಂಭೋಗ ಬಯಸಿ ಕೂಡಿಕೊಂಡ ಕನ್ಯೆಗೆ ದಂಡ ಹಾಕಬಾರದು. >>>>>>> ತನಗಿಂತ ಕೀಳು ಜಾತಿಯವನೊಡನೆ ಸಂಭೋಗ ಬಯಸಿದ ಕನ್ಯೆಯನ್ನು ಮನೆಯಲ್ಲಿಯೇ >>>>>>> ಗೃಹಬಂಧನದಲ್ಲಿರಿಸಬೇಕು (ಅ-8:365) >>>>>>> >>>>>>> ಓರ್ವ ವೈಶ್ಯನು ಓರ್ವ ಬ್ರಾಹ್ಮಣ ಸ್ತ್ರೀಯನ್ನು ಭೋಗಿಸಿದರೆ ಅವರ ಸರ್ವಸ್ವವನ್ನೂ >>>>>>> ಕಸಿದುಕೊಂಡು ಅವನಿಗೆ ಒಂದು ವರ್ಷ ಸೆರೆಮನೆವಾಸ ವಿಧಿಸಬೇಕು. ಕ್ಷತ್ರಿಯನು ಬ್ರಾಹ್ಮಣ >>>>>>> ಸ್ತ್ರೀಯನ್ನು ಕೆಡಿಸಿದರೆ ಅವನ ತಲೆಗೆ ಮೂತ್ರ ಹಚ್ಚಿ ಬೋಳಿಸಬೇಕು (ಅ-8:375) >>>>>>> >>>>>>> ಪತಿ ಮೊದಲಾದವರಿಂದ ರಕ್ಷಿತಳಾಗಿರುವ ಬ್ರಾಹ್ಮಣ ಸ್ತ್ರೀಯನ್ನು ಕ್ಷತ್ರಿಯ ವೈಶ್ಯರು >>>>>>> ಭೋಗಿಸಿದರೆ ಅವರಿಗೂ ಶೂದ್ರರಿಗೆ ವಿಧಿಸಿದಂತೆ ಸರ್ವಸ್ವಾಪರಹಾರದ ದಂಡ ಹಾಕಿ ಹುಲ್ಲಿನ >>>>>>> ಬಣವೆಯಲ್ಲಿಟ್ಟು ಬೆಂಕಿಹಚ್ಚಿ ಅವರನ್ನು ಸುಡಬೇಕು (ಅ-8:377) >>>>>>> >>>>>>> ಇಂತಹ ಅಪರಾಧ ಮಾಡಿದ ಬ್ರಾಹ್ಮಣನಿಗೆ ತಲೆ ಬೋಳಿಸಿ ಅವಮಾನಿಸಿದರೆ ಸಾಕು. ಅದು ಅವನ >>>>>>> ಮಟ್ಟಿಗೆ ಮರಣದಂಡನೆಗೆ ಸಮನಾದ ಶಿಕ್ಷೆಯಾಗಿರುವುದು. ಉಳಿದವರಿಗೆ ಮಾತ್ರ ಮರಣದಂಡನೆಯನ್ನೇ >>>>>>> ವಿಧಿಸಬೇಕು (ಅ-8:379) >>>>>>> >>>>>>> ಒಬ್ಬ ಬ್ರಾಹ್ಮಣನು ಎಲ್ಲ ವಿಧದ ಅಪರಾಧ, ಪಾಪ ಮಾಡಿದರೂ ಅವನನ್ನು ಕೊಲ್ಲಬಾರದು. ಅವನ >>>>>>> ಸರ್ವಸ್ವ ಅಪಹರಿಸಿ ಅವನನ್ನು ದೇಶದಿಂದ ಹೊರಕ್ಕೆ ಹಾಕಬೇಕು (ಅ-8:380) >>>>>>> >>>>>>> ಶಯ್ಯೆ, ಆಸನ, ಅಲಂಕಾರ, ಇವುಗಳ ಮೋಹ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿದ್ರೋಹ >>>>>>> ಮತ್ತು ದುರ್ನಡತೆ ಇವೆಲ್ಲಾ ಸಾಮಾನ್ಯವಾಗಿ ಸ್ತ್ರೀಯಲ್ಲಿರುವ ಸ್ವಾಭಾವಿಕ ಗುಣಗಳು >>>>>>> (ಅ-9:17) >>>>>>> >>>>>>> ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಎಂದು ಶಾಸ್ತ್ರ >>>>>>> ಹೇಳುತ್ತದೆ. ಇಂದ್ರಿಯಗಳನ್ನು ನಿಗ್ರಹಿಸಲು ಮಂತ್ರಸಾಧನಗಳು ಸ್ತ್ರೀಯರಿಗೆ >>>>>>> ಹೇಳಲ್ಪಟ್ಟಿಲ್ಲವಾದ್ದರಿಂದ ಅವರು ಸದಾ ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ >>>>>>> ವಿಚಾರವಾಗಿದೆ. (ಅ: 9:19) >>>>>>> >>>>>>> ಮೂವತ್ತು ವಯಸಿನ ಪುರುಷ ಹನ್ನೆರಡು ವಯಸ್ಸಿನ ಸುಂದರ ಕನ್ಯೆಯನ್ನು ಮದುವೆಯಾಗಬೇಕು. >>>>>>> ಇಲ್ಲವೇ ಇಪ್ಪತ್ತನಾಲ್ಕು ವರ್ಷದವನು ಎಂಟು ವರ್ಷದ ಕನ್ಯೆಯನ್ನು ಮದುವೆ ಮಾಡಿಕೊಳ್ಳಬೇಕು. >>>>>>> ಅದಕ್ಕಿಂತ ಮೊದಲೇ ವಿವಾಹವಾದವನು ತೊಂದರೆ ಅನುಭವಿಸುತ್ತಾನೆ (ಅ: 9:94) >>>>>>> >>>>>>> ರಾಜನು ತನ್ನ ಮೇಲೆ ಎಷ್ಟೇ ಸಂಕಷ್ಟಗಳ ಬಂದೆರಗಿದರೂ ಬ್ರಾಹ್ಮಣರ ಮೇಲೆ >>>>>>> ಕೋಪಗೊಳ್ಳಬಾರದು. ಏಕೆಂದರೆ ಬ್ರಾಹ್ಮಣನ ಶಾಪದಿಂದ ರಾಜನ ಸರ್ವಸ್ವವೂ >>>>>>> ನಷ್ಟವಾಗಿಬಿಡುವುದು ( >>>>>>> ಅ-9:313) >>>>>>> >>>>>>> ಬ್ರಾಹ್ಮಣರು ಕೋಪಗೊಂಡರೆ ಹೊಸ ಲೋಕಗಳನ್ನೇ ಸೃಷ್ಟಿಸಬಲ್ಲರು. ಹೊಸ ಲೋಕಪಾಲರನ್ನು >>>>>>> ನೇಮಿಸಬಲ್ಲರು.ದೇವತೆಗಳ ದೈವತ್ವವನ್ನೇ ಅಳಿಸಿಬಿಡಬಲ್ಲರು. ಅಂಥ ಬ್ರಾಹ್ಮಣರನ್ನು >>>>>>> ರೇಗಿಸಿ >>>>>>> ಯಾವ ರಾಜ ತಾನೇ ಸಮೃದ್ಧಿ ಹೊಂದಬಲ್ಲನು? (ಅ-9:315) >>>>>>> >>>>>>> ಬ್ರಾಹ್ಮಣನ ಸೇವೆಯೇ ಶೂದ್ರನ ವಿಶಿಷ್ಟ ಕರ್ತವ್ಯವಾಗಿದೆ. ಅವನು ಬೇರೆ ಕೆಲಸ >>>>>>> ಮಾಡಿದರೆ ಅವನಿಗೆ ಯಾವ ಫಲವೂ ಸಿಗುವುದಿಲ್ಲ (ಅ-10:123) >>>>>>> >>>>>>> ಹಣ ಸಂಪಾದನೆ ಮಾಡುವ ಸಾಮರ್ಥ್ಯವು ಇದ್ದರೂ ಶೂದ್ರನು ಹಣ ಸಂಪಾದಿಸಬಾರದು. ಹಣ >>>>>>> ಸಂಪಾದನೆ ಮಾಡಿದರೆ ಶೂದ್ರನು ಬ್ರಾಹ್ಮಣರನ್ನು ಕಡೆಗಣಿಸುತ್ತಾನೆ (ಅ-10:129) >>>>>>> >>>>>>> ( ಹೆಚ್ಚಿನ ಆಸಕ್ತಿಯಿದ್ದವರು ಶೇಷ ನವರತ್ನ ಅವರು ಸಂಸ್ಕೃತದಿಂದ ಯಥಾವತ್ತಾಗಿ >>>>>>> ಕನ್ನಡಕ್ಕೆ ಅನುವಾದಿಸಿರುವ (ಸಂಸ್ಕೃತ ಶ್ಲೋಕಗಳ ಸಮೇತ) 200 ಪುಟಗಳ ಮನುಸ್ಮೃತಿ >>>>>>> ಪುಸ್ತಕವನ್ನು ತರಿಸಿಕೊಂಡು ಓದಬಹುದು) >>>>>>> >>>>>>> -- >>>>>>> *For doubts on Ubuntu and other public software, visit >>>>>>> http://karnatakaeducation.org.in/KOER/en/index.php/Frequently_Asked_Questions >>>>>>> >>>>>>> **Are you using pirated software? Use Sarvajanika Tantramsha, see >>>>>>> http://karnatakaeducation.org.in/KOER/en/index.php/Public_Software >>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>> ***If a teacher wants to join STF-read >>>>>>> http://karnatakaeducation.org.in/KOER/en/index.php/Become_a_STF_groups_member >>>>>>> --- >>>>>>> You received this message because you are subscribed to the Google >>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to [email protected]. >>>>>>> Visit this group at https://groups.google.com/group/kannadastf. >>>>>>> To view this discussion on the web, visit >>>>>>> https://groups.google.com/d/msgid/kannadastf/CAOqaUt%3DR3BMWMN%3D%3DuP6NtLZK9Cekmf%2BF8CuYZr_vXki-G_vdEg%40mail.gmail.com >>>>>>> <https://groups.google.com/d/msgid/kannadastf/CAOqaUt%3DR3BMWMN%3D%3DuP6NtLZK9Cekmf%2BF8CuYZr_vXki-G_vdEg%40mail.gmail.com?utm_medium=email&utm_source=footer> >>>>>>> . >>>>>>> For more options, visit https://groups.google.com/d/optout. >>>>>>> >>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequently_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read >>>>>> http://karnatakaeducation.org.in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to [email protected]. >>>>>> Visit this group at https://groups.google.com/group/kannadastf. >>>>>> To view this discussion on the web, visit >>>>>> https://groups.google.com/d/msgid/kannadastf/CALcMaHhDuFADAykPMUnq8WBxOJe9dwi6AdxBqUX8bLvqLLiC8g%40mail.gmail.com >>>>>> <https://groups.google.com/d/msgid/kannadastf/CALcMaHhDuFADAykPMUnq8WBxOJe9dwi6AdxBqUX8bLvqLLiC8g%40mail.gmail.com?utm_medium=email&utm_source=footer> >>>>>> . >>>>>> For more options, visit https://groups.google.com/d/optout. >>>>>> >>>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/kannadastf. >>>> To view this discussion on the web, visit >>>> https://groups.google.com/d/msgid/kannadastf/CAGfQyfr8zgfLUT9dEDXaHkhGQeSxaWR7hTA-LXKAv6dj%2BXkpKg%40mail.gmail.com >>>> <https://groups.google.com/d/msgid/kannadastf/CAGfQyfr8zgfLUT9dEDXaHkhGQeSxaWR7hTA-LXKAv6dj%2BXkpKg%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/kannadastf. >> To view this discussion on the web, visit >> https://groups.google.com/d/msgid/kannadastf/CALcMaHjdP_MHVoa64e8YjNeHR7VsyfVK9vqowR3aof1PGFyYfg%40mail.gmail.com >> <https://groups.google.com/d/msgid/kannadastf/CALcMaHjdP_MHVoa64e8YjNeHR7VsyfVK9vqowR3aof1PGFyYfg%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAOqaUt%3DbbQ4bkt10puGcbLoYFwoGgMC3%3D2gG7_sD0AfHWp187g%40mail.gmail.com > <https://groups.google.com/d/msgid/kannadastf/CAOqaUt%3DbbQ4bkt10puGcbLoYFwoGgMC3%3D2gG7_sD0AfHWp187g%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAK6udVwkXP1ysn6VSGm9zgucjb75Ps4kUahUV5xiV_zBWmpvVg%40mail.gmail.com. For more options, visit https://groups.google.com/d/optout.
