ಪೂರ್ವಾಗ್ರಹ ಪೀಡಿತರಿಂದ ಬರೆದ ಲೇಖನವಿದು.... ನಾನೇನಾದರೂ ಬಸವಣ್ಣ ಮತ್ತು ವೀರಶೈವ ಧರ್ಮದ ಬಗ್ಗೆ ಬರೆದರೆ ಸುಮ್ಮನಿರತಿರಾ?....ಹೀಗೆಕೆ ಹೆಂಡಿಯಲ್ಲಿಯ ಹುಳದಂತೆ ಹಿಂದು ಧರ್ಮದ ಬಗ್ಗೆ ಕೆಲ ವಿಚಾರಗಳನ್ನು ವ್ಯಕ್ತಪಡಿಸುತ್ತಿರಾ.... ಇನ್ನೊಂದು ಧರ್ಮದ ಬಗ್ಗೆ ಮಾತಾಡಿ ನೋಡೋಣ On 24 May 2016 9:27 pm, "Na Kru Sathyanarayana" <[email protected]> wrote:
> ಪೂರ್ವಾಗ್ರಹ ಪೀಡಿತ ಲೇಖನ > 24 ಮೇ 2016 09:03 PM ರಂದು, "H D Basavaraj Naik" <[email protected]> ಅವರು > ಬರೆದಿದ್ದಾರೆ: > >> ಎರಡು ನಿಮಿಷಗಳ ಬಿಡುವು ಮಾಡಿಕೊಂಡು ಈ ಪೋಸ್ಟ್ ನ್ನು ತಪ್ಪದೇ ಓದಿರಿ. >> >> ಬ್ರಿಟೀಷರು 150 ವರ್ಷ ಭಾರತವನ್ನು ಆಳಿದರು. ಅವರನ್ನು ಭಾರತದಿಂದ ಓಡಿಸಲು ಬ್ರಾಹ್ಮಣರು >> ಏಕೆ ಸಶಸ್ತ್ರ ಹೋರಾಟವನ್ನು ನಡೆಸಿದರು? >> ಭಾರತದ ಮೇಲೆ ಪ್ರಪ್ರಥಮವಾಗಿ ಮುಸ್ಲಿಮ್ ರಾಜಾ ಮೀರ ಖಾಸಿಮ್ 712 ರಲ್ಲಿ ದಾಳಿ ಮಾಡಿದ. >> ಅವನ ನಂತರ ಮಹ್ಮದ ಘಜನಿ, ಮಹ್ಮದ ಘೋರಿ, ಚಂಗೀಜ ಖಾನ್ ದಾಳಿ ಮಾಡಿದರು ನಂತರ ಕುತುಬುದ್ದೀನ್ >> ಐಬಕ್, ಗುಲಾಮ ಸಂತತಿ, ತುಘಲಕ್ ಸಂತತಿ, ಖಿಲ್ಜಿ ಸಂತತಿ, ಲೋಧಿ ಸಂತತಿ ಆಮೇಲೆ ಮೊಘಲ್ >> ಮತ್ತಿತರ ವಂಶದ ರಾಜರುಗಳು ಭಾರತವನ್ನು ಆಳಿದ್ದಾರೆ. ಭಾರತದ ಮೇಲೆ ಅನೇಕ ಅತ್ಯಾಚಾರಗಳನ್ನು >> ಮಾಡಿದ್ದಾರೆ. ಆದರೆ ಬ್ರಾಹ್ಮಣರು ಈ ರಾಜರುಗಳ ವಿರುದ್ಧ ಯಾವುದೇ ಕ್ರಾಂತಿಯಾಗಲೀ >> ಆಂದೋಲನವಾಗಲಿ ನಡೆಸಲಿಲ್ಲ. ಇವರು ಬ್ರಿಟೀಷರ ವಿರುದ್ದವೇ ಏಕೆ ದೊಡ್ಡ ಕ್ರಾಂತಿಯನ್ನು >> ಮಾಡಿದರು? >> >> ಬ್ರಿಟೀಷರ ವಿರುದ್ಧವೇ ಏಕೆ ಆಂದೋಲನ ಮತ್ತು ಕ್ರಾಂತಿಯನ್ನು ರೂಪಿಸಲಾಯಿತು ಎನ್ನುವುದನ್ನು >> ತಿಳಿಯಲು ಇತಿಹಾಸವನ್ನು ಒಮ್ಮೆ ಮೆಲಕು ಹಾಕಬೇಕಾಗುತ್ತದೆ. >> >> 1. 1773 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ರೆಗ್ಯುಲೇಟಿಂಗ್ ಆ್ಯಕ್ಟ್ ನ್ನು ಪಾಸ್ >> ಮಾಡಿತು. ಇದರಲ್ಲಿ ನ್ಯಾಯ ವ್ಯವಸ್ಥೆ ಸಮಾನತೆಯ ಆಧಾರದ ಮೇಲೆ ಇರಬೇಕು ಎಂದು ಹೇಳಲಾಯಿತು. ಈ >> ಕಾನೂನಿನ ಪ್ರಕಾರ 6ನೇ ಮೇ 1775 ರಂದು ಬಂಗಾಳದ ಬ್ರಾಹ್ಮಣ ನಂದಕುಮಾರ ದೇವ್ ಎಂಬಾತನನ್ನು >> ಗಲ್ಲಿಗೇರಿಸಲಾಯಿತು. >> >> 2. ಬ್ರಿಟೀಷರು 1795 ರಲ್ಲಿ ಅಧಿನಿಯಮ 11 ರ ಮೂಲಕ ಶೂದ್ರರಿಗೂ ಸಂಪತ್ತನ್ನು ಅರ್ಜಿಸುವ >> ಮತ್ತು ಕೂಡಿಡುವ ಕಾನೂನು ರೂಪಿಸಿದರು. >> >> 3. 1804 ರಲ್ಲಿ ಅಧಿನಿಯಮ 3ರ ಮೂಲಕ ಹೆಣ್ಣು ಹತ್ಯೆಯನ್ನು ನಿಷೇಧಿಸಲಾಯಿತು. (ಹೆಣ್ಣು >> ಮಗು ಜನಿಸಿದ ಕೂಡಲೆ ಅಫೀಮು ನೀಡಿ ಅಥವಾ ತಾಯಿಯ ಸ್ಥನಗಳಿಗೆ ದತ್ತೂರಿಯ ಲೇಪನ ಹಚ್ಚಿ, ಮಗು >> ಪ್ರಜ್ಞೆ ತಪ್ಪಿದ ಮೇಲೆ ಒಂದು ಗುಂಡಿಯಲ್ಲಿ ಹಾಲನ್ನು ಹಾಕಿ ಹೆಣ್ಣು ಮಗುವನ್ನು ಮುಳುಗಿಸಿ >> ಕೊಲ್ಲುತ್ತಿದ್ದರು) >> >> 4. 1813 ರಲ್ಲಿ ಬ್ರಿಟೀಷ ಸರಕಾರ ಎಲ್ಲ ಜಾತಿ ಮತ್ತು ಧರ್ಮದವರಿಗೆ ಶಿಕ್ಷಣದ ಅಧಿಕಾರ >> ನೀಡಿತು. >> >> 5. 1813 ರಲ್ಲಿ ಬ್ರಿಟೀಷ್ ಸರಕಾರ ಜೀತ ಪದ್ದತಿಯ ನಿರ್ಮೂಲನೆಗಾಗಿ ಕಾನೂನು ರೂಪಿಸಿತು. >> >> 6. 1819 ರಲ್ಲಿ ಅಧಿನಿಯಮ 7ರ ಮೂಲಕ ಬ್ರಾಹ್ಮಣರಿಂದ ಶೂದ್ರ ಮಹಿಳೆಯರ ಶುದ್ಧೀಕರಣದ ಮೇಲೆ >> ನಿರ್ಬಂಧ ಹೇರಲಾಯಿತು.(ಶೂದ್ರರ ಮದುವೆ ನಂತರ ಮಧುಮಗಳು ಗಂಡನ ಮನೆ ಸೇರುವ ಮುನ್ನ ಕನಿಷ್ಠ >> ಮೂರು ರಾತ್ರಿ ಬ್ರಾಹ್ಮಣರ ಮನೆಯಲ್ಲಿ ದೇಹ ಸೇವೆ ನೀಡಬೇಕಿತ್ತು) >> >> 7. ಡಿಸೆಂಬರ್ 1829 ರಲ್ಲಿ ನಿಯಮ 17ರ ಮೂಲಕ ವಿಧವೆಯರನ್ನು ಜೀವಂತ ಸುಡುವುದನ್ನು >> ನಿಷೇಧಿಸಿ ಸತಿ ಸಹಗಮನ ಪದ್ಧತಿಯನ್ನು ಅಂತ್ಯಗೊಳಿಸಿದರು. >> >> 8. 1830ರಲ್ಲಿ ನರ ಬಲಿ ಸಂಪ್ರದಾಯ ನಿಲ್ಲಿಸಲಾಯಿತು. (ದೇವರುಗಳನ್ನು ಒಲಿಸಿಕೊಳ್ಳಲು >> ಬ್ರಾಹ್ಮಣರು ಶೂದ್ರ ಸ್ತ್ರೀ ಪುರಷ ರನ್ನು ಮಂದಿರಗಳಲ್ಲಿ ತಲೆ ಬಡಿದು ಬಡಿದು ಸಾಯುವಂತೆ >> ಮಾಡಿ ಬಲಿ ನೀಡುತ್ತಿದ್ದರು) >> >> 9. 1833 ರಲ್ಲಿ ಅಧಿನಿಯಮ 87 ರ ಮೂಲಕ ಸರಕಾರಿ ನೌಕರಿಗಳಲ್ಲಿ ಭೇದಭಾವ ಕೊನೆಗೊಳಿಸಿ >> ಯೋಗ್ಯತೆಯೆ ಆಧಾರವಾಗಿಸಿ ನಿಯಮ ರೂಪಿಸಲಾಯಿತು ಮತ್ತು ಯಾವುದೇ ಭಾರತೀಯ ನಾಗರಿಕನಿಗೆ >> ಜನ್ಮಸ್ಥಳ, ಧರ್ಮ, ಜಾತಿ ಅಥವಾ ಬಣ್ಣದ ಆಧಾರದ ಮೇಲೆ ಕಂಪನಿಯ ಉನ್ನತ ಸ್ಥಾನಗಳನ್ನು >> ನಿರಾಕರಿಸುವಂತಿಲ್ಲ ಎಂದು ಹೇಳಲಾಯಿತು. >> >> 10. 1834 ರಲ್ಲಿ ಪ್ರಥಮ ಭಾರತೀಯ ವಿಧಿ ಆಯೋಗ ಸ್ಥಾಪನೆಯಾಯಿತು. ಜಾತಿ, ವರ್ಣ, ಧರ್ಮ >> ಮತ್ತು ಕ್ಷೇತ್ರ ಮುಂತಾದ ಅಂಶಗಳನ್ನು ಬದಿಗೊತ್ತಿ ಸಮಾನತೆಯ ಆಧಾರದ ಮೇಲೆ ಕಾನೂನು >> ವ್ಯೆವಸ್ಥೆ ರೂಪಿಸುವುದು ಈ ಆಯೋಗದ ಮುಖ್ಯ ಉದ್ದೇಶವಾಗಿತ್ತು. >> >> 11. 1835 ರಲ್ಲಿ ಪ್ರಥಮ ಗಂಡು ಸಂತಾನವನ್ನು ಗಂಗೆಗೆ ದಾನ ಮಾಡುವುದರ ಮೇಲೆ ಪ್ರತಿಬಂಧ >> ಹೇರಲಾಯಿತು. (ಬ್ರಾಹ್ಮಣರು ಶೂದ್ರರ ಮನೆಯಲ್ಲಿ ಚೊಚ್ಚಿಲು ಮಗು ಗಂಡು ಜನಿಸಿದರೆ ಅದನ್ನು >> ಗಂಗಾ ನದಿಯಲ್ಲಿ ಎಸೆಯಬೇಕು ಎಂದು ನಿಯಮ ಹೇರಿದ್ದರು. ಮೊದಲ ಗಂಡು ಮಗು ದಷ್ಟ ಪುಷ್ಟ ಹಾಗೂ >> ಆರೋಗ್ಯವಂತ ಆಗಿದ್ದರೆ ಅದು ಮುಂದೆ ಬ್ರಾಹ್ಮಣರ ವಿರುದ್ಧ ಹೋರಾಟ ಮಾಡೀತು ಎಂದು ಜನಿಸಿದ >> ಕೂಡಲೆ ಗಂಗೆಗೆ ದಾನ ಮಾಡಿಸಲಾಗುತ್ತಿತ್ತು) >> >> 12. ಮಾರ್ಚ 7, 1835 ರಲ್ಲಿ ಲಾರ್ಡ್ ಮೆಕಾಲೆ ಶಿಕ್ಷಣದ ನೀತಿ ರಾಜ್ಯ ವಿಷಯವನ್ನಾಗಿ >> ಮತ್ತು ಇಂಗ್ಲೀಷ ಭಾಷೆಯನ್ನು ಉಚ್ಚ ಶಿಕ್ಷಣದ ಮಾಧ್ಯಮವನ್ನಾಗಿ ಮಾಡಿದ. >> >> 13. 1835 ರಲ್ಲೆ ಬ್ರಿಟೀಷರು ಶೂದ್ರರರನ್ನು ಕುರ್ಚಿಯ ಮೇಲೆ ಕುಳಿತುಕೊಳ್ಳುವ ಅವಕಾಶ >> ನೀಡಿ ಕಾನೂನು ರೂಪಿಸಿದರು. >> >> 14. ಬ್ರಿಟೀಷರು ದೇವದಾಸಿ ಪದ್ಧತಿಯನ್ನು ನಿಷೇಧಿಸಿದರು. ಬ್ರಾಹ್ಮಣರು ಹೇಳಿದಾಗ ಶೂದ್ರ >> ತನ್ನ ಮಗಳನ್ನು ಮಂದಿರ ಸೇವೆಗಾಗಿ ಬಿಡಬೇಕಾಗಿತ್ತು. ಮಂದಿರದ ಅರ್ಚಕರು ಆಕೆಯನ್ನು ಶಾರೀರಿಕ >> ಶೋಷಣೆ ಮಾಡುತ್ತಿದ್ದರು. ಈ ಸಂಬಂಧದಿಂದ ಜನಿಸಿದ ಮಗುವನ್ನು ಎಸೆಯಲಾಗುತ್ತಿತ್ತು ಮತ್ತು ಅಂಥ >> ಸಂತಾನವನ್ನು ಹರಿಜನ ಎಂದು ಕರೆಯಲಾಗುತ್ತಿತ್ತು. >> >> 15. 1849 ರಲ್ಲಿ ಜೆ.ಇ.ಡಿ. ಬೆಟನ್ ಕಲಕತ್ತಾದಲ್ಲಿ ಒಂದು ಮಹಿಳಾ ಕಾಲೇಜು ಸ್ಥಾಪಿಸಿದನು. >> >> 16. 1854 ರಲ್ಲಿ ಮೂರು ವಿಶ್ವವಿದ್ಯಾಲಯಗಳನ್ನು ಕಲಕತ್ತಾ, ಮದ್ರಾಸ್ ಮತ್ತು ಬಾಂಬೆಯಲ್ಲಿ >> ಸ್ಥಾಪಿಸಲಾಯಿತು. 1902 ರಲ್ಲಿ ವಿಶ್ವವಿದ್ಯಾಲಯ ಆಯೋಗ ರಚಿಸಲಾಯಿತು. >> >> 17. ಅಕ್ಟೋಬರ್ 06, 1860 ರಲ್ಲಿ ಬ್ರಿಟೀಷರು ಇಂಡಿಯನ್ ಪೆನಲ್ ಕೋಡ್ ರಚಿಸಿದರು. >> >> 18. 1863 ರಲ್ಲಿ ಚರಕ ಪೂಜೆಯನ್ನು ನಿಷೇಧಿಸಲಾಯಿತು. ಭವ್ಯ ಬಂಗಲೆ ಹಾಗೂ ಸೇತುವೆಗಳು >> ನಿರ್ಮಾಣ ಮಡುವಾಗ ಅವು ದೀರ್ಘ ಬಾಳಿಕೆ ಬರಲಿ ಎಂದು ಶೂದ್ರರನ್ನು ಹಿಡಿದು >> ಬಲಿಕೊಡಲಾಗುತ್ತಿತ್ತು. >> >> 19. 1867 ರಲ್ಲಿ ಬಹು ವಿವಾಹ ಪದ್ಧತಿಯನ್ನು ಇಡೀ ರಾಷ್ಟ್ರದಲ್ಲಿ ನಿಷೇಧಿಸು ಉದ್ದೇಶದಿಂದ >> ಬಂಗಾಳ ಸರಕಾರ ಒಂದು ಸಮಿತಿಯನ್ನು ರಚಿಸಿತು. >> >> 20. 1871 ರಲ್ಲಿ ಬ್ರಿಟೀಷರು ಜಾತಿ ಗಣನೆ ಆರಂಭಿಸಿದರು ಅದು 1941 ರವರೆಗೆ ನಡೆಯಿತು. >> 1948 ರಲ್ಲಿ ನೆಹರು ಕಾನೂನು ರೂಪಿಸಿ ಜಾತಿ ಗಣನೆಯನ್ನು ನಿಲ್ಲಿಸಿದರು. >> >> 21. 1872 ರಲ್ಲಿ ಸಿವಿಲ್ ಮಾರೇಜ್ ಆ್ಯಕ್ಟ್ ಮೂಲಕ 14 ವರ್ಷ ವಯಸ್ಸಿನ ಹೆಣ್ಣು ಮತ್ತು 18 >> ವರ್ಷ ವಯಸ್ಸಿನ ಒಳಗಿನ ವಿವಾಹವನ್ನು ನಿಷೇಧಿಸಿ ಬಾಲ್ಯ ವಿವಾಹ ಪದ್ಧತಿಯನ್ನು >> ಅಂತ್ಯಗೊಳಿಸಲಾಯಿತು. >> >> 22. ಬ್ರಿಟೀಷರು ಮಹಾರ್ ಮತ್ತು ಚಮ್ಮಾರ್ ರೆಜಿಮೆಂಟ್ ರಚಿಸಿ ಈ ಜಾತಿ ಯುವಕರನ್ನು >> ಸೇನೆಯಲ್ಲಿ ಭರ್ತಿ ಮಾಡಿದರು. 1892 ರಲ್ಲಿ ಬ್ರಾಹ್ಮಣರ ಒತ್ತಡದಿಂದಾಗಿ ಈ ಭರ್ತಿಗಳನ್ನು >> ನಿಲ್ಲಿಸಲಾಯಿತು. >> >> 23. ಬ್ರಿಟೀಷ ಸರಕಾರ 1918 ರಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಎಲ್ಲ ವರ್ಗದ >> ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸೌತ್ ಬರೊ ನೇತೃತ್ವದ ಕಮೀಟಿಯನ್ನು ಕಳಿಸಿಕೊಟ್ಟಿತು. >> >> 24. 1919 ರಲ್ಲಿ ಬ್ರಿಟೀಷರು ಬ್ರಾಹ್ಮಣರಲ್ಲಿ ನ್ಯಾಯಪರತೆಯ ಚರಿತ್ರೆ ಇರುವುದಿಲ್ಲ ಎಂದು >> ಹೇಳಿ ಅವರು ನ್ಯಾಯಾಧೀಶರಾಗುವುದನ್ನು ನಿರ್ಬಂಧಿಸಿದರು. >> >> 25. 1927 ರಲ್ಲಿ ಬ್ರಿಟೀಷರು ಶೂದ್ರರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಾಧಿಕಾರ ನೀಡಿ >> ಕಾನೂನು ರೂಪಿಸಿದರು. >> >> 26. ನವೆಂಬರ್ 1927 ರಲ್ಲಿ ಭಾರತೀಯರಿಗೆ ಹೆಚ್ಚಿನ ಆಧಿಕಾರ ನೀಡುವ ಸಲುವಾಗಿ ಸೈಮನ್ >> ಕಮಿಷನ್ ರಚಿಸಿತು. ಆದರೆ ಗಾಂಧೀಜಿ ಚಳುವಳಿ ಮಾಡಿ ಸೈಮನ್ ಕಮಿಷನ್ ವಾಪಸ್ ಹೋಗುವಂತೆ >> ಮಾಡಿದರು. >> >> 27. ಸೆಪ್ಟೆಂಬರ್ 1932 ರಲ್ಲಿ ಬ್ರಿಟೀಷರು 1. ವಯಸ್ಕರಿಗೆ ಮತಾಧಿಕಾರವನ್ನು ನೀಡಿದರು. >> 2. ವಿಧಾನ ಮಂಡಲ ಮತ್ತು ಸಂಘ ಸಂಸ್ಥೆಗಳಲ್ಲಿ ಜನಸಂಖ್ಯಾನುಸಾರ ಅಸ್ಪೃಶ್ಯರಿಗೆ >> ಮೀಸಲಾತಿಯನ್ನು ಜಾರಿಗೆ ತಂದರು. 3. ಸಿಖ್ಖರು ಮತ್ತು ಮುಸ್ಲಿಮರಂತೆ ಅಸ್ಪೃಶ್ಯರಿಗೂ >> ಸ್ವತಂತ್ರ ಚುನಾವಣಾ ಕ್ಷೇತ್ರಗಳಿಂದ ಚುನಾಯಿತರಾಗುವ ಅಧಿಕಾರ ನೀಡಿದರು. ಅಸ್ಪೃಶ್ಯ >> ಪ್ರತಿನಿಧಿಯನ್ನು ಅಸ್ಪೃಶ್ಯ ಮತದಾರರು ಮಾತ್ರ ಮತ ನೀಡಿ ಚುನಾಯಿಸುವ ಅಧಿಕಾರ ನೀಡಿದರು. 4. >> ಅಸ್ಪೃಶ್ಯರಿಗೆ ದ್ವಿ ಮತದಾನದ ಅಧಿಕಾರ ನೀಡಿದರು. ಒಂದು ಓಟು ತಮ್ಮ ಸಮುದಾಯದ ಅಭ್ಯರ್ಥಿಗೆ >> ಮತ್ತು ಇನ್ನೊಂದು ಓಟು ಸಾಮಾನ್ಯ ಅಭ್ಯರ್ಥಿಗೆ ನೀಡುವ ಅಧಿಕಾರ ನೀಡದರು. >> >> 28. ಬ್ರಿಟೀಷರು 01 ಜುಲೈ 1942 ರಿಂದ 10 ಸೆಪ್ಟೆಂಬರ್ 1946 ರವರೆಗೆ ಅಂಬೇಡ್ಕರ್ >> ಅವರನ್ನು ವೈಸರಾಯ ಕಾರ್ಯಪಡೆ ಕೌನ್ಸಿಲ್ ನಲ್ಲಿ ಕಾರ್ಮಿಕ ಸದಸ್ಯನನ್ನಾಗಿ ನೇಮಿಸಿದರು. >> >> 29. 1937 ರಲ್ಲಿ ಬ್ರಿಟೀಷರು ಪ್ರಾಂತೀಯ ಸರಕಾರಗಳ ಚುನಾವಣೆ ನಡೆಸಿದರು. >> >> 30. 1942 ರಲ್ಲಿ ಡಾ. ಅಂಬೇಡ್ಕರ ಅವರು 50 ಸಾವಿರ ಹೆಕ್ಟೇರ ಭೂಮಿಯನ್ನು ಅಸ್ಪೃಶ್ಯರು >> ಮತ್ತು ಹಿಂದುಳಿದ ವರ್ಗಗಳಿಗೆ ನೀಡಬೇಕು ಎಂದು ಮನವಿ ಮಾಡಿದರು. >> >> 31. ಬ್ರಿಟೀಷರು ಶಾಸನ ಮತ್ತು ಪ್ರಶಾಸನದಲ್ಲಿ ಬ್ರಾಹ್ಮಣರಿಗಿದ್ದ ಶೇ 100 ರಷ್ಟು >> ಪಾಲನ್ನು ಶೇ 2.5 ರಷ್ಟಕ್ಕೆ ಇಳಿಸಿ ಬಿಟ್ಟರು. >> >> ಈ ಎಲ್ಲಾ ಕಾರಣಗಳಿಂದ ಬ್ರಾಹ್ಮಣರು ಬ್ರಿಟೀಷರ ವಿರುದ್ಧ ಆಂದೋಲನ ಆರಂಭಿಸಿದರು. >> ಬ್ರಿಟೀಷರು ಅಸ್ಪೃಶ್ಯರಿಗೆ ಮತ್ತು ಎಲ್ಲಾ ವರ್ಗಗಳಿಗೆ ಸಮಾನಾಧಿಕಾರ ನೀಡಿ ಸಮಾಜದಲ್ಲಿ >> ಸಮಾನತೆಯನ್ನು ಸಾಧಿಸತೊಡಗಿದರು. ಸಮಾನತೆಯಿಂದ ತಮ್ಮ ಪ್ರಭುತ್ವ ನಾಶವಾಗುತ್ತದೆ ಎಂದು >> ಬ್ರಾಹ್ಮಣರು ಬ್ರಿಟೀಷರ ವಿರುದ್ಧ ಕ್ರಾಂತಿಯನ್ನು ರೂಪಿಸಿದರು. >> On 24-May-2016 3:10 pm, "shivaraj raj" <[email protected]> >> wrote: >> >>> ಚರ್ಚೆ ನಿಲ್ಲಿಸುವುದು ಸೂಕ್ತ. >>> >>> ಶಿವರಾಜ್ >>> On May 24, 2016 3:09 PM, "shivaraj raj" <[email protected]> >>> wrote: >>> >>>> ಜಿಹಾದ್ .....? >>>> ಜಿಹಾದಿಗಳ / ಉಗ್ರರ ಮನುಷ್ಯ ಎಂದವನೆ ಪಾಪಿ. >>>> ಅವರು ಈ ಲೋಕದಲ್ಲಿ ಜೀವಿಸಲು ಅನರ್ಹರು. ಸಿರಿಯಾ ದೇಶದ ಉಗ್ರರು ಕೊಲ್ಲುತ್ತಿರುವುದು >>>> ತಮ್ಮ ಧರ್ಮದವರನ್ನೆ. >>>> >>>> ಸ್ಪಷ್ಟನೆ. >>>> ಹಿಂದೂ ಮುಸ್ಲಿಂ ಕ್ರೈಸ್ತ ಎಲ್ಲ ಧರ್ಮಗಳು ಒಂದು ಕಾಲದಲ್ಲಿ ಕೆಲವು ಅನಿಷ್ಟ >>>> ಪದ್ಧತಿಗಳನ್ನು ಹೊಂದಿದ್ದವು ಎಂಬುದು ಇದರ ಅರ್ಥವೇ ಹೊರತು ಯಾವುದೇ ಧರ್ಮ ಟೀಕಿಸುವುದಲ್ಲ. >>>> ಎಲ್ಲ ಧರ್ಮಗಳ ಗೌರವಿಸಿ ಮುಖ್ಯವಾಗಿ ಮನುಷ್ಯ ಧರ್ಮವನ್ನು. >>>> ಅನುಕೂಲವಾದಿಗಳ ಹಿಡಿತಕ್ಕೆ ಸಿಲುಕಿದ ಎಲ್ಲ ಧರ್ಮಗಳು ಜಾತಿ ಲಿಂಗ ವರ್ಣ ಭೇದದಿಂದ >>>> ನಲುಗಿವೆ. >>>> >>>> ಶಿವರಾಜ್ >>>> On May 24, 2016 2:50 PM, "Shrinivas Galagali" <[email protected]> >>>> wrote: >>>> >>>>> ಜೀಹಾದ ಮತ್ತು ಲವ್ ಜಿಹಾದ್ ಬಗ್ಗೆ ಮಾತನಾಡಲು ಧಮ್ ಇಲ್ಲ ಮೈಯಲ್ಲಿ.... ಕೇವಲ ಹಿಂದು >>>>> ಧರ್ಮದಲ್ಲಿಯ ಹುಳುಕುಗಳನ್ನು ಹೊರತೆಗೆಯುವುದೇ ನಿಮ್ಮ ಕಾಯಕ???? >>>>> On 24 May 2016 2:45 pm, "Shrinivas Galagali" <[email protected]> >>>>> wrote: >>>>> >>>>>> ಮೊದಲು ಅದರ ಅರ್ಥಗಳನ್ನು ಅರಿಯದ ಕ್ರೂರ ಮನಸುಗಳನ್ನು ಸುಡಬೇಕು >>>>>> On 24 May 2016 2:15 pm, "shivaraj raj" <[email protected]> >>>>>> wrote: >>>>>> >>>>>>> ಮನುಸ್ಮೃತಿಯನಲ್ಲ ಮನುವಾದಿಗಳನ್ನು ಸುಡಬೇಕು >>>>>>> On May 24, 2016 2:32 AM, "H D Basavaraj Naik" <[email protected]> >>>>>>> wrote: >>>>>>> >>>>>>>> ಮನು ಸೃತಿಯಲ್ಲಿರುವ ಮಾನವತಾವಾದಕ್ಕೆ ವಿರೋದಾಬಾಸವಾದ ಕೆಲವು ಕೃರ ಸಂಗತಿಗಳು... >>>>>>>> >>>>>>>> ಲೋಕಗಳ ಉದ್ದಾರಕ್ಕಾಗಿ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನ ನ್ನೂ , ಭುಜದಿಂದ >>>>>>>> ಕ್ಷತ್ರಿಯನನ್ನೂ, ತೊಡೆಯಿಂದ ವೈಶ್ಯನನ್ನೂ, ಪಾದದಿಂದ ಶೂದ್ರ ನನ್ನೂ ಸೃಷ್ಟಿಸಿದನು ( >>>>>>>> ಅಧ್ಯಾಯ -1:31) >>>>>>>> >>>>>>>> ಮಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರು ವರ್ಣಗಳವರ್ಣಗಳ ( ಬ್ರಾಹ್ಮಣ, >>>>>>>> ಕ್ಷತ್ರಿಯ, ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು >>>>>>>> ಆದೇಶಿಸಿದ್ದಾನೆ >>>>>>>> (ಅ- 1:91) >>>>>>>> >>>>>>>> ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯಲ್ಲಿ ಆಳುವ ಅಧಿಕಾರ ಪಡೆದುಕೊಂಡು >>>>>>>> ಹುಟ್ಟಿರುತ್ತಾನೆ. ಮತ್ತು ಧರ್ಮ, ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ ಜೀವಿಗಳ >>>>>>>> ಒಡೆಯನಾಗಿರುತ್ತಾನೆ (ಅ-1:99) >>>>>>>> >>>>>>>> ಈ ಭೂಮಿಯಲ್ಲಿ ಸೇರಿರುವುದೆಲ್ಲವೂ ಬ್ರಾಹ್ಮಣನಿಗೆ ಸೇರಿದ್ದಾಗಿವೆ. ಬ್ರಾಹ್ಮಣ ನು >>>>>>>> ಶ್ರೇಷ್ಡವಾದ ಜನ್ಮವನ್ನು ಪಡೆದದ್ದರಿಂದ ಇವೆಲ್ಲವನ್ನೂ ಹೊಂದಲು ಅವನೇ >>>>>>>> ಅರ್ಹನಾಗಿರುತ್ತಾನೆ >>>>>>>> (ಅ-1:100) >>>>>>>> >>>>>>>> ಬ್ರಾಹ್ಮಣನಿಗೆ ಶುಭ ಸೂಚಕವಾದ, ಕ್ಷತ್ರಿಯನಿಗೆ ಶಕ್ತಿ ಸೂಚಕವಾದ, ವೈಶ್ಯನಿಗೆ ಧನ >>>>>>>> ಸೂಚಕವಾದ ಹಾಗೂ ವೈಶ್ಯನಿಗೆ ಅಸಹ್ಯ ಸೂಚಕವಾದ ಹೆಸರುಗಳನ್ನು ಇಡಬೇಕು (ಅ-2:31) >>>>>>>> >>>>>>>> ಬ್ರಾಹ್ಮಣರಿಗೆ ಇಷ್ಟವಾಗುವ ಎಲ್ಲ ರುಚಿಕರ ಪದಾರ್ಥಗಳನ್ನು ಅವರಿಗೆ ನೀಡಬೇಕು. ಅವರ >>>>>>>> ಜೊತೆ ಪರಬ್ರಹ್ಮ ವಿಚಾರವನ್ನು ಚರ್ಚಿಸಬೇಕು. ಇದರಿಂದ ಪಿತೃಗಳಿಗೆ >>>>>>>> ಪ್ರೀತಿಯುಂಟಾಗುತ್ತದೆ >>>>>>>> (ಅ-3:231) >>>>>>>> >>>>>>>> ಹಂದಿಯು ಮೂಸುವುದರಿಂದ, ಕೋಳಿಯ ರೆಕ್ಕೆಯ ಗಾಳಿ ತಾಕುವುದರಿಂದ, ನಾಯಿ >>>>>>>> ನೋಡುವುದರಿಂದ ಹಾಗೂ ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನವು ನಾಶವಾಗಿ ಹೋಗುತ್ತದೆ ( >>>>>>>> ಅ- >>>>>>>> 3:241) >>>>>>>> >>>>>>>> ಶೂದ್ರರಾಜನ ರಾಜ್ಯದಲ್ಲಿ, ಅಧರ್ಮಿಗಳಿರುವ ಪ್ರದೇಶದಲ್ಲಿ ವೇದವಿರೋಧಿಗಳಾದ >>>>>>>> ಪಾಷಂಡಿಗಳ ಪ್ರಾಂತದಲ್ಲಿ, ಅಂತ್ಯಜರ ಸನಿಹದಲ್ಲಿ ಬ್ರಾಹ್ಮಣರು ವಾಸ ಮಾಡಬಾರದು ( >>>>>>>> ಅ-4:61) >>>>>>>> >>>>>>>> ಶೂದ್ರನಿಗೆ ವಿದ್ಯೆ ಕಲಿಸಬಾರದು. ಯಜ್ಞದ ಹವಿಸ್ಸಿನ ಶೇಷವನ್ನು ಕೊಡಬಾರದು. >>>>>>>> ಧರ್ಮೋಪದೇಶ ಮಾಡಬಾರದು. ವ್ರತಾಚರಣೆ ಹೇಳಿಕೊಡಬಾರದು. (ಅ- 4:80) >>>>>>>> >>>>>>>> ಬ್ರಾಹ್ಮಣರನ್ನು ವಧಿಸಲು ದ್ವಿಜಾತಿಯವರು ದಂಡಗಳನ್ನೆತ್ತಿದರೆ ಬರಿ ಎತ್ತಿದ >>>>>>>> ಮಾತ್ರಕ್ಕೆ ನೂರು ವರ್ಷಗಳ ತನಕ ತಾಮಿಸ್ರವೆಂಬ ನರಕದಲ್ಲಿ ಬೀಳುತ್ತಾರೆ (ಅ- 4:165) >>>>>>>> >>>>>>>> ಬೇಕು ಬೇಕೆಂದೇ ಯಾರಾದರೂ ಕೋಪಕೊಂಡು ಬ್ರಾಹ್ಮಣನಿಗೆ ಹೊಡೆದರೂ ಸಾಕು ಅವರು >>>>>>>> ಇಪ್ಪತ್ತೊಂದು ಜನ್ಮ ಕಳೆಯುವ ತನಕ ಹೀನಯೋನಿಗಳಲ್ಲಿ ಹುಟ್ಟುತ್ತಾನೆ (ಅ-4:166) >>>>>>>> >>>>>>>> ಪುರಾಣಕಾಲದಲ್ಲಿ ಮಾಡಿದ ಯಜ್ಞಗಳಲ್ಲಿ ಬ್ರಾಹ್ಮಣ ಹಾಗೂ ಕ್ಷತ್ರಿಯರು ಮಾಡಿದಂತ >>>>>>>> ಯಾಗಗಳಲ್ಲಿ, ಶಾಸ್ತ್ರ ಗಳಲ್ಲಿ ತಿನ್ನಬಹುದೆಂದು ಹೇಳಿದ ಮೃಗಪಕ್ಷಿಗಳನ್ನು ಬಲಿನೀಡಿ >>>>>>>> ಅವುಗಳ >>>>>>>> ಮಾಂಸದಿಂದ ಪುರೋಡಾಶನವನ್ನು ( ಹವಿಸ್ಸನ್ನು) ಮಾಡಿದ್ದರು ( ಅ-5:23) >>>>>>>> >>>>>>>> ಬ್ರಾಹ್ಮಣರಿಗೆ ಅಪೇಕ್ಷೆಯುಂಟಾದಾಗ ಯಜ್ಞವಿಧಿಗಳಲ್ಲಿ ಮಂತ್ರಜಲದಿಂದ >>>>>>>> ಪ್ರೋಕ್ಷಿತವಾದ ಮಾಂಸವನ್ನು ಹಾಗೂ ಶಾಸ್ತ್ರವಿಧಿಗಳಲ್ಲಿ ಹೇಳಲಾದ ರೀತಿಯಿಂದ >>>>>>>> ಶ್ರಾದ್ಧದೂಟದಲ್ಲಿನ ಮಾಂಸವನ್ನು ತಿನ್ನಬಹುದು. ಹಾಗೆಯೇ ಆಹಾರ ಸಿಗದೆ ಪ್ರಾಣ ಸಂಕಟ >>>>>>>> ಉಂಟಾದಾಗ >>>>>>>> ಅನಿವಾರ್ಯವಾಗಿ ಮಾಂಸವನ್ನು ತಿನ್ನಬಹುದು (ಅ-5:27) >>>>>>>> >>>>>>>> ಈ ಜಗತ್ತಿನಲ್ಲಿರುವ ಸಮಸ್ತ ಸ್ಥಾವರ ಜಂಗಮ ಜೀವ ಜಂತುಗಳನ್ನು, ಚರಾಚರ >>>>>>>> ವಸ್ತುಗಳನ್ನು ತಿನ್ನಲಿಕ್ಕೆಂದೇ ಪರಮಾತ್ಮ ನು ಸೃಷ್ಟಿಸಿದ್ದಾನೆ (ಅ- 5:28) >>>>>>>> >>>>>>>> ಹೀಗೆ ಯಜ್ಞ, ಶ್ರಾದ್ಧ ಹಾಗೂ ಮಧುಪರ್ಕ ಇತ್ಯಾದಿ ಕಾರ್ಯಗಳಿಗಾಗಿ ಮಾತ್ರ >>>>>>>> ವೇದಜ್ಞನಾದ ಬ್ರಾಹ್ಮಣ ನು ಪಶುವನ್ನು ಕೊಂದರೆ ಅವನು ತನ್ನ ಜತೆಗೆ ಆ ಪಶುವಿಗೂ ಉತ್ತಮ >>>>>>>> ಗತಿಯನ್ನು ಉಂಟು ಮಾಡುತ್ತಾನೆ (ಅ- 5:42) >>>>>>>> >>>>>>>> ಪತಿಯನಡತೆಯು ಚೆನ್ನಾಗಿಲ್ಲವಾದರೂ, ಅವನು ಕಾಮಾತುರನಾಗಿ ಅನ್ಯ ಹೆಂಗಸಲ್ಲಿ >>>>>>>> ಮನಸ್ಸಿಟ್ಟರೂ, ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಆ ಹೆಂಗಸು ಆ ತನ್ನ ಪತಿಯನ್ನು >>>>>>>> ದೇವರೆಂದೇ >>>>>>>> ಭಾವಿಸಿ ಅವನ ಸೇವೆ ಮಾಡಬೇಕು ( ಅ- 5:154) >>>>>>>> >>>>>>>> ವಿದ್ಯೆ ಕಲಿತು ಗುರುಕುಲದಿಂದ ಹೊರಬರುವ ಬ್ರಾಹ್ಮಣ ವಿದ್ವಾಂಸರನ್ನು ರಾಜನು >>>>>>>> ಸತ್ಕರಿಸಬೇಕು. ವಿದ್ಯಾವಂತ ಬ್ರಾಹ್ಮಣರಿಗೆ ನೀಡುವ ನಿಧಿಯು ಅಕ್ಷಯವಾದ ಫಲವನ್ನು >>>>>>>> ಉಂಟುಮಾಡುತ್ತದೆ ( ಅ-7:82) >>>>>>>> >>>>>>>> ಯಾವ ರಾಜನ ನ್ಯಾಯಸಭೆಯಲ್ಲಿ ಶೂದ್ರನು ಧರ್ಮವಿಚಾರ ವಿಮರ್ಶೆ ಮಾಡುತ್ತಾನೋ, ಆ ರಾಜನ >>>>>>>> ದೇಶವು ಕೆಸರಿನಲ್ಲಿ ಬಿದ್ದ ಹಸುವಿನಂತಾಗಿ ಬಿಡುತ್ತದೆ. ಅಂತಹ ರಾಜನು ನೋಡು >>>>>>>> ನೋಡುತ್ತಿದ್ದಂತೆಯೇ ಕಷ್ಟ ಪಡುತ್ತಾನೆ (ಅ-8:21) >>>>>>>> >>>>>>>> ಯಾವ ರಾಜ್ಯವು ಹೆಚ್ಚಾಗಿ ಶೂದ್ರರಿಂದ ತುಂಬಿರುತ್ತದೋ, ನಾಸ್ತಿಕರಿಂದ >>>>>>>> ಆಕ್ರಮಿಸಲ್ಪಡುತ್ತದೋ, ಬ್ರಾಹ್ಮಣರಹಿತವಾಗಿರುತ್ತದೋ ಆ ರಾಜ್ಯವು ದುರ್ಭಿಕ್ಷ ರೋಗಗಳಿಂದ >>>>>>>> ಜರ್ಜರಿತವಾಗಿ ಬೇಗನೆ ನಾಶವಾಗಿ ಬಿಡುತ್ತದೆ (ಅ-8:22) >>>>>>>> >>>>>>>> ಪರಸ್ಪರ ವಿರುದ್ಧ ಸಾಕ್ಷಿಗಳು ಹೇಳಲ್ಪಟ್ಟಾಗ ರಾಜನು ಬಹುಮತದ ಅಭಿಪ್ರಾಯ >>>>>>>> ಮನ್ನಿಸಬೇಕು. ಸಮಾನ ಇಬ್ಬರಲ್ಲಿ ಪರಸ್ಪರ ವಿರುದ್ಧ ಸಾಕ್ಷಿ ನುಡಿದರೆ ಗುಣವಂತನ >>>>>>>> ಸಾಕ್ಷಿ >>>>>>>> ಮನ್ನಿಸಬೇಕು. ಗುಣವಂತರಲ್ಲಿ ವಿರೋಧ ಸಾಕ್ಷಿ ಉಂಟಾದಾಗ ರಾಜನು ಬ್ರಾಹ್ಮಣ ಶ್ರೇಷ್ಟನ >>>>>>>> ಸಾಕ್ಷಿನಂಬಬೇಕು (ಅ-8:73) >>>>>>>> >>>>>>>> ಬ್ರಾಹ್ಮಣನನ್ನು ಬೈದರೆ ಕ್ಷತ್ರಿಯನಿಗೆ ನೂರು ಪಣಗಳ ದಂಡ, ವೈಶ್ಯನಿಗೆ ನೂರೈವತ್ತು >>>>>>>> ಅಥವಾ ಇನ್ನೂರು ಪಣಗಳ ದಂಡ. ಬ್ರಾಹ್ಮಣನನ್ನು ಬೈದ ಶೂದ್ರನಿಗೆ ವಧೆ ಶಿಕ್ಷೆ (ಮರಣ >>>>>>>> ದಂಡನೆ) >>>>>>>> ವಿಧಿಸಬೇಕು. (ಅ- 8:627) >>>>>>>> >>>>>>>> ಉಪನಯನ ಸಂಸ್ಕಾರ ಹೊಂದಲು ಅರ್ಹತೆಯಿಲ್ಲದ ಶೂದ್ರನು ದ್ವಿಜಾತಿಯವರಾದ ಬ್ರಾಹ್ಮಣ >>>>>>>> ಕ್ಷತ್ರಿಯ ವೈಶ್ಯರನ್ನು ಹೀನವಾದ ಕೆಟ್ಟ ಮಾತುಗಳಿಂದ ಬೈದರೆ ಕೆಳ ಜಾತಿಯಲ್ಲಿ ಹುಟ್ಟಿದ >>>>>>>> ಆ >>>>>>>> ಶೂದ್ರನ ನಾಲಿಗೆಯನ್ನು ಛೇಧಿಸತಕ್ಕದ್ದು. ಏಕೆಂದರೆ ಅವನುಕೆಳ ಜಾತಿಯವನು ( ಅ-8:270) >>>>>>>> >>>>>>>> ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಇವರ ಜಾತಿಯ ಹೆಸರುಗಳನ್ನೆತ್ತಿ ಹೀನಾಮಾನವಾಗಿ >>>>>>>> ಬೈದಂತ ಆ ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಹತ್ತಂಗುಲ ಉದ್ದದ ಸರಳನ್ನಿಡಬೇಕು (ಅ- >>>>>>>> 8:271) >>>>>>>> >>>>>>>> ಬ್ರಾಹಣರಿಗೆ ಅಹಂಕಾರದಂದ ಧರ್ಮವನ್ನು ಬೋಧಿಸುವ ಶೂದ್ರನಿಗೆ ರಾಜನು ಬಾಯಲ್ಲಿಹಾಗೂ >>>>>>>> ಕಿವಿಯಲ್ಲಿ ಕಾದ ಎಣ್ಣೆಯನ್ನು ಹಾಕಿಸಬೇಕು (ಅ-8:272) >>>>>>>> >>>>>>>> ಬ್ರಾಹ್ಮಣ ಮೊದಲಾದ ಶ್ರೇಷ್ಟ ಜಾತಿಯವರನ್ನು ತನ್ನ ಕೈಕಾಲು ಮುಂತಾದ ಯಾವುದಾದರೂ >>>>>>>> ಅಂಗದಿಂದ ಅಂತ್ಯಜನು ( ಶೂದ್ರನು) ಹೊಡೆದರೆ ಅವನ ಆ ಅಂಗವನ್ನು ( ಕೈ ಕಾಲು >>>>>>>> ಇತ್ಯಾದಿಯನ್ನು ) >>>>>>>> ಕತ್ತರಿಸಬೇಕು. ಇದು ಮನುವು ಹೇಳಿದ ಶಾಸನವು (ಅ-8:279) >>>>>>>> >>>>>>>> ಬ್ರಾಹ್ಮಣನ ಜತೆಗೆ ಒಂದೇ ಆಸನದಲ್ಲಿ ಕುಳಿತ ಅಂತ್ಯಜನಿಗೆ ಅಥವಾ ಶೂದ್ರನಿಗೆ >>>>>>>> ಸೊಂಟದಲ್ಲಿ ಬರೆ ಎಳೆದು ಊರಿನಿಂದ ಹೊರಗೆ ಹಾಕಬೇಕು ಅಥವಾ ಅವನ ಕುಂಡೆಯನ್ನು >>>>>>>> ಕತ್ತರಿಸಬೇಕು ( >>>>>>>> ಆಗ ಅವನು ಸಾಯಬಾರದು) (ಅ- 8:281) >>>>>>>> >>>>>>>> ಶೂದ್ರನು ಬೇಕೆಂತಲೇ ಸೊಕ್ಕಿನಿಂದ ಬ್ರಾಹ್ಮಣನ ಮೇಲೆ ಉಗುಳಿದರೆ ಅವನ ತುಟಿ >>>>>>>> ಕತ್ತರಿಸಬೇಕು. ಮೂತ್ರ ಚೆಲ್ಲಿ ಅವಮಾಬಿಸಿದರೆ ಅವನ ಶಿಶ್ನ ಕತ್ತರಿಸಬೇಕು. ಬೇಕೆಂತಲೇ >>>>>>>> ಹೂಸು >>>>>>>> ಬಿಟ್ಟು ಅವಮಾನಿಸಿದರೆ ಅವನ ಗುದವನ್ನು ಕತ್ತರಿಸಬೇಕು (ಅ-8:282) >>>>>>>> >>>>>>>> ತನಗಿಂತ ಮೇಲು ಜಾತಿಯವನೊಡನೆ ಸಂಭೋಗ ಬಯಸಿ ಕೂಡಿಕೊಂಡ ಕನ್ಯೆಗೆ ದಂಡ ಹಾಕಬಾರದು. >>>>>>>> ತನಗಿಂತ ಕೀಳು ಜಾತಿಯವನೊಡನೆ ಸಂಭೋಗ ಬಯಸಿದ ಕನ್ಯೆಯನ್ನು ಮನೆಯಲ್ಲಿಯೇ >>>>>>>> ಗೃಹಬಂಧನದಲ್ಲಿರಿಸಬೇಕು (ಅ-8:365) >>>>>>>> >>>>>>>> ಓರ್ವ ವೈಶ್ಯನು ಓರ್ವ ಬ್ರಾಹ್ಮಣ ಸ್ತ್ರೀಯನ್ನು ಭೋಗಿಸಿದರೆ ಅವರ ಸರ್ವಸ್ವವನ್ನೂ >>>>>>>> ಕಸಿದುಕೊಂಡು ಅವನಿಗೆ ಒಂದು ವರ್ಷ ಸೆರೆಮನೆವಾಸ ವಿಧಿಸಬೇಕು. ಕ್ಷತ್ರಿಯನು ಬ್ರಾಹ್ಮಣ >>>>>>>> ಸ್ತ್ರೀಯನ್ನು ಕೆಡಿಸಿದರೆ ಅವನ ತಲೆಗೆ ಮೂತ್ರ ಹಚ್ಚಿ ಬೋಳಿಸಬೇಕು (ಅ-8:375) >>>>>>>> >>>>>>>> ಪತಿ ಮೊದಲಾದವರಿಂದ ರಕ್ಷಿತಳಾಗಿರುವ ಬ್ರಾಹ್ಮಣ ಸ್ತ್ರೀಯನ್ನು ಕ್ಷತ್ರಿಯ ವೈಶ್ಯರು >>>>>>>> ಭೋಗಿಸಿದರೆ ಅವರಿಗೂ ಶೂದ್ರರಿಗೆ ವಿಧಿಸಿದಂತೆ ಸರ್ವಸ್ವಾಪರಹಾರದ ದಂಡ ಹಾಕಿ ಹುಲ್ಲಿನ >>>>>>>> ಬಣವೆಯಲ್ಲಿಟ್ಟು ಬೆಂಕಿಹಚ್ಚಿ ಅವರನ್ನು ಸುಡಬೇಕು (ಅ-8:377) >>>>>>>> >>>>>>>> ಇಂತಹ ಅಪರಾಧ ಮಾಡಿದ ಬ್ರಾಹ್ಮಣನಿಗೆ ತಲೆ ಬೋಳಿಸಿ ಅವಮಾನಿಸಿದರೆ ಸಾಕು. ಅದು ಅವನ >>>>>>>> ಮಟ್ಟಿಗೆ ಮರಣದಂಡನೆಗೆ ಸಮನಾದ ಶಿಕ್ಷೆಯಾಗಿರುವುದು. ಉಳಿದವರಿಗೆ ಮಾತ್ರ >>>>>>>> ಮರಣದಂಡನೆಯನ್ನೇ >>>>>>>> ವಿಧಿಸಬೇಕು (ಅ-8:379) >>>>>>>> >>>>>>>> ಒಬ್ಬ ಬ್ರಾಹ್ಮಣನು ಎಲ್ಲ ವಿಧದ ಅಪರಾಧ, ಪಾಪ ಮಾಡಿದರೂ ಅವನನ್ನು ಕೊಲ್ಲಬಾರದು. >>>>>>>> ಅವನ ಸರ್ವಸ್ವ ಅಪಹರಿಸಿ ಅವನನ್ನು ದೇಶದಿಂದ ಹೊರಕ್ಕೆ ಹಾಕಬೇಕು (ಅ-8:380) >>>>>>>> >>>>>>>> ಶಯ್ಯೆ, ಆಸನ, ಅಲಂಕಾರ, ಇವುಗಳ ಮೋಹ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿದ್ರೋಹ >>>>>>>> ಮತ್ತು ದುರ್ನಡತೆ ಇವೆಲ್ಲಾ ಸಾಮಾನ್ಯವಾಗಿ ಸ್ತ್ರೀಯಲ್ಲಿರುವ ಸ್ವಾಭಾವಿಕ ಗುಣಗಳು >>>>>>>> (ಅ-9:17) >>>>>>>> >>>>>>>> ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಎಂದು ಶಾಸ್ತ್ರ >>>>>>>> ಹೇಳುತ್ತದೆ. ಇಂದ್ರಿಯಗಳನ್ನು ನಿಗ್ರಹಿಸಲು ಮಂತ್ರಸಾಧನಗಳು ಸ್ತ್ರೀಯರಿಗೆ >>>>>>>> ಹೇಳಲ್ಪಟ್ಟಿಲ್ಲವಾದ್ದರಿಂದ ಅವರು ಸದಾ ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ >>>>>>>> ವಿಚಾರವಾಗಿದೆ. (ಅ: 9:19) >>>>>>>> >>>>>>>> ಮೂವತ್ತು ವಯಸಿನ ಪುರುಷ ಹನ್ನೆರಡು ವಯಸ್ಸಿನ ಸುಂದರ ಕನ್ಯೆಯನ್ನು ಮದುವೆಯಾಗಬೇಕು. >>>>>>>> ಇಲ್ಲವೇ ಇಪ್ಪತ್ತನಾಲ್ಕು ವರ್ಷದವನು ಎಂಟು ವರ್ಷದ ಕನ್ಯೆಯನ್ನು ಮದುವೆ >>>>>>>> ಮಾಡಿಕೊಳ್ಳಬೇಕು. >>>>>>>> ಅದಕ್ಕಿಂತ ಮೊದಲೇ ವಿವಾಹವಾದವನು ತೊಂದರೆ ಅನುಭವಿಸುತ್ತಾನೆ (ಅ: 9:94) >>>>>>>> >>>>>>>> ರಾಜನು ತನ್ನ ಮೇಲೆ ಎಷ್ಟೇ ಸಂಕಷ್ಟಗಳ ಬಂದೆರಗಿದರೂ ಬ್ರಾಹ್ಮಣರ ಮೇಲೆ >>>>>>>> ಕೋಪಗೊಳ್ಳಬಾರದು. ಏಕೆಂದರೆ ಬ್ರಾಹ್ಮಣನ ಶಾಪದಿಂದ ರಾಜನ ಸರ್ವಸ್ವವೂ >>>>>>>> ನಷ್ಟವಾಗಿಬಿಡುವುದು ( >>>>>>>> ಅ-9:313) >>>>>>>> >>>>>>>> ಬ್ರಾಹ್ಮಣರು ಕೋಪಗೊಂಡರೆ ಹೊಸ ಲೋಕಗಳನ್ನೇ ಸೃಷ್ಟಿಸಬಲ್ಲರು. ಹೊಸ ಲೋಕಪಾಲರನ್ನು >>>>>>>> ನೇಮಿಸಬಲ್ಲರು.ದೇವತೆಗಳ ದೈವತ್ವವನ್ನೇ ಅಳಿಸಿಬಿಡಬಲ್ಲರು. ಅಂಥ ಬ್ರಾಹ್ಮಣರನ್ನು >>>>>>>> ರೇಗಿಸಿ >>>>>>>> ಯಾವ ರಾಜ ತಾನೇ ಸಮೃದ್ಧಿ ಹೊಂದಬಲ್ಲನು? (ಅ-9:315) >>>>>>>> >>>>>>>> ಬ್ರಾಹ್ಮಣನ ಸೇವೆಯೇ ಶೂದ್ರನ ವಿಶಿಷ್ಟ ಕರ್ತವ್ಯವಾಗಿದೆ. ಅವನು ಬೇರೆ ಕೆಲಸ >>>>>>>> ಮಾಡಿದರೆ ಅವನಿಗೆ ಯಾವ ಫಲವೂ ಸಿಗುವುದಿಲ್ಲ (ಅ-10:123) >>>>>>>> >>>>>>>> ಹಣ ಸಂಪಾದನೆ ಮಾಡುವ ಸಾಮರ್ಥ್ಯವು ಇದ್ದರೂ ಶೂದ್ರನು ಹಣ ಸಂಪಾದಿಸಬಾರದು. ಹಣ >>>>>>>> ಸಂಪಾದನೆ ಮಾಡಿದರೆ ಶೂದ್ರನು ಬ್ರಾಹ್ಮಣರನ್ನು ಕಡೆಗಣಿಸುತ್ತಾನೆ (ಅ-10:129) >>>>>>>> >>>>>>>> ( ಹೆಚ್ಚಿನ ಆಸಕ್ತಿಯಿದ್ದವರು ಶೇಷ ನವರತ್ನ ಅವರು ಸಂಸ್ಕೃತದಿಂದ ಯಥಾವತ್ತಾಗಿ >>>>>>>> ಕನ್ನಡಕ್ಕೆ ಅನುವಾದಿಸಿರುವ (ಸಂಸ್ಕೃತ ಶ್ಲೋಕಗಳ ಸಮೇತ) 200 ಪುಟಗಳ ಮನುಸ್ಮೃತಿ >>>>>>>> ಪುಸ್ತಕವನ್ನು ತರಿಸಿಕೊಂಡು ಓದಬಹುದು) >>>>>>>> >>>>>>>> -- >>>>>>>> *For doubts on Ubuntu and other public software, visit >>>>>>>> http://karnatakaeducation.org.in/KOER/en/index.php/Frequently_Asked_Questions >>>>>>>> >>>>>>>> **Are you using pirated software? Use Sarvajanika Tantramsha, see >>>>>>>> http://karnatakaeducation.org.in/KOER/en/index.php/Public_Software >>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>> ***If a teacher wants to join STF-read >>>>>>>> http://karnatakaeducation.org.in/KOER/en/index.php/Become_a_STF_groups_member >>>>>>>> --- >>>>>>>> You received this message because you are subscribed to the Google >>>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>>>> To unsubscribe from this group and stop receiving emails from it, >>>>>>>> send an email to [email protected]. >>>>>>>> To post to this group, send email to [email protected]. >>>>>>>> Visit this group at https://groups.google.com/group/kannadastf. >>>>>>>> To view this discussion on the web, visit >>>>>>>> https://groups.google.com/d/msgid/kannadastf/CAOqaUt%3DR3BMWMN%3D%3DuP6NtLZK9Cekmf%2BF8CuYZr_vXki-G_vdEg%40mail.gmail.com >>>>>>>> <https://groups.google.com/d/msgid/kannadastf/CAOqaUt%3DR3BMWMN%3D%3DuP6NtLZK9Cekmf%2BF8CuYZr_vXki-G_vdEg%40mail.gmail.com?utm_medium=email&utm_source=footer> >>>>>>>> . >>>>>>>> For more options, visit https://groups.google.com/d/optout. >>>>>>>> >>>>>>> -- >>>>>>> *For doubts on Ubuntu and other public software, visit >>>>>>> http://karnatakaeducation.org.in/KOER/en/index.php/Frequently_Asked_Questions >>>>>>> >>>>>>> **Are you using pirated software? Use Sarvajanika Tantramsha, see >>>>>>> http://karnatakaeducation.org.in/KOER/en/index.php/Public_Software >>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>> ***If a teacher wants to join STF-read >>>>>>> http://karnatakaeducation.org.in/KOER/en/index.php/Become_a_STF_groups_member >>>>>>> --- >>>>>>> You received this message because you are subscribed to the Google >>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to [email protected]. >>>>>>> Visit this group at https://groups.google.com/group/kannadastf. >>>>>>> To view this discussion on the web, visit >>>>>>> https://groups.google.com/d/msgid/kannadastf/CALcMaHhDuFADAykPMUnq8WBxOJe9dwi6AdxBqUX8bLvqLLiC8g%40mail.gmail.com >>>>>>> <https://groups.google.com/d/msgid/kannadastf/CALcMaHhDuFADAykPMUnq8WBxOJe9dwi6AdxBqUX8bLvqLLiC8g%40mail.gmail.com?utm_medium=email&utm_source=footer> >>>>>>> . >>>>>>> For more options, visit https://groups.google.com/d/optout. >>>>>>> >>>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequently_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read >>>>> http://karnatakaeducation.org.in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected]. >>>>> Visit this group at https://groups.google.com/group/kannadastf. >>>>> To view this discussion on the web, visit >>>>> https://groups.google.com/d/msgid/kannadastf/CAGfQyfr8zgfLUT9dEDXaHkhGQeSxaWR7hTA-LXKAv6dj%2BXkpKg%40mail.gmail.com >>>>> <https://groups.google.com/d/msgid/kannadastf/CAGfQyfr8zgfLUT9dEDXaHkhGQeSxaWR7hTA-LXKAv6dj%2BXkpKg%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/kannadastf. >>> To view this discussion on the web, visit >>> https://groups.google.com/d/msgid/kannadastf/CALcMaHjdP_MHVoa64e8YjNeHR7VsyfVK9vqowR3aof1PGFyYfg%40mail.gmail.com >>> <https://groups.google.com/d/msgid/kannadastf/CALcMaHjdP_MHVoa64e8YjNeHR7VsyfVK9vqowR3aof1PGFyYfg%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/kannadastf. >> To view this discussion on the web, visit >> https://groups.google.com/d/msgid/kannadastf/CAOqaUt%3DbbQ4bkt10puGcbLoYFwoGgMC3%3D2gG7_sD0AfHWp187g%40mail.gmail.com >> <https://groups.google.com/d/msgid/kannadastf/CAOqaUt%3DbbQ4bkt10puGcbLoYFwoGgMC3%3D2gG7_sD0AfHWp187g%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAK6udVwkXP1ysn6VSGm9zgucjb75Ps4kUahUV5xiV_zBWmpvVg%40mail.gmail.com > <https://groups.google.com/d/msgid/kannadastf/CAK6udVwkXP1ysn6VSGm9zgucjb75Ps4kUahUV5xiV_zBWmpvVg%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAGfQyfqii%2BzNQ8z%3Dx3Q7su%2BUQsyotUZQxVXnshYLLcdq5wQWGQ%40mail.gmail.com. For more options, visit https://groups.google.com/d/optout.
