ಸತ್ಯ ಎಂದು ಹೇಳಲು ಸಾಧ್ಯವಿಲ್ಲ ಹಾಗೆಯೇ ಸುಳ್ಳು ಎಂದು ಹೇಳಲು ಯೋಚಿಸಬೇಕಾಗುತ್ತದೆ
ಇವು ಕೇವಲ forwarded ಮಾಹಿತಿಗಳು

ಆದರೆ ಒಂದು ಮಾತ್ರ ಸತ್ಯ ಪರ ವಿರೋಧ ದ ನಡುವೆ ದೇಶ ಬದಲಾಗುತ್ತಿದೆ.
On 24-May-2016 9:49 pm, "Shrinivas Galagali" <[email protected]> wrote:

ಪೂರ್ವಾಗ್ರಹ ಪೀಡಿತರಿಂದ ಬರೆದ ಲೇಖನವಿದು.... ನಾನೇನಾದರೂ ಬಸವಣ್ಣ ಮತ್ತು ವೀರಶೈವ ಧರ್ಮದ
ಬಗ್ಗೆ ಬರೆದರೆ ಸುಮ್ಮನಿರತಿರಾ?....ಹೀಗೆಕೆ ಹೆಂಡಿಯಲ್ಲಿಯ ಹುಳದಂತೆ ಹಿಂದು ಧರ್ಮದ ಬಗ್ಗೆ
ಕೆಲ ವಿಚಾರಗಳನ್ನು ವ್ಯಕ್ತಪಡಿಸುತ್ತಿರಾ.... ಇನ್ನೊಂದು ಧರ್ಮದ ಬಗ್ಗೆ ಮಾತಾಡಿ ನೋಡೋಣ
On 24 May 2016 9:27 pm, "Na Kru Sathyanarayana" <[email protected]>
wrote:

> ಪೂರ್ವಾಗ್ರಹ ಪೀಡಿತ ಲೇಖನ
> 24 ಮೇ 2016 09:03 PM ರಂದು, "H D Basavaraj Naik" <[email protected]> ಅವರು
> ಬರೆದಿದ್ದಾರೆ:
>
>> ಎರಡು ನಿಮಿಷಗಳ ಬಿಡುವು ಮಾಡಿಕೊಂಡು ಈ ಪೋಸ್ಟ್ ನ್ನು ತಪ್ಪದೇ ಓದಿರಿ.
>>
>> ಬ್ರಿಟೀಷರು 150 ವರ್ಷ ಭಾರತವನ್ನು ಆಳಿದರು. ಅವರನ್ನು ಭಾರತದಿಂದ ಓಡಿಸಲು ಬ್ರಾಹ್ಮಣರು
>> ಏಕೆ ಸಶಸ್ತ್ರ ಹೋರಾಟವನ್ನು ನಡೆಸಿದರು?
>> ಭಾರತದ ಮೇಲೆ ಪ್ರಪ್ರಥಮವಾಗಿ ಮುಸ್ಲಿಮ್ ರಾಜಾ ಮೀರ ಖಾಸಿಮ್ 712 ರಲ್ಲಿ ದಾಳಿ ಮಾಡಿದ.
>> ಅವನ ನಂತರ ಮಹ್ಮದ ಘಜನಿ, ಮಹ್ಮದ ಘೋರಿ, ಚಂಗೀಜ ಖಾನ್ ದಾಳಿ ಮಾಡಿದರು ನಂತರ ಕುತುಬುದ್ದೀನ್
>> ಐಬಕ್, ಗುಲಾಮ ಸಂತತಿ, ತುಘಲಕ್ ಸಂತತಿ, ಖಿಲ್ಜಿ ಸಂತತಿ, ಲೋಧಿ ಸಂತತಿ ಆಮೇಲೆ ಮೊಘಲ್
>> ಮತ್ತಿತರ ವಂಶದ ರಾಜರುಗಳು ಭಾರತವನ್ನು ಆಳಿದ್ದಾರೆ. ಭಾರತದ ಮೇಲೆ ಅನೇಕ ಅತ್ಯಾಚಾರಗಳನ್ನು
>> ಮಾಡಿದ್ದಾರೆ. ಆದರೆ ಬ್ರಾಹ್ಮಣರು ಈ ರಾಜರುಗಳ ವಿರುದ್ಧ ಯಾವುದೇ ಕ್ರಾಂತಿಯಾಗಲೀ
>> ಆಂದೋಲನವಾಗಲಿ ನಡೆಸಲಿಲ್ಲ. ಇವರು ಬ್ರಿಟೀಷರ ವಿರುದ್ದವೇ ಏಕೆ ದೊಡ್ಡ ಕ್ರಾಂತಿಯನ್ನು
>> ಮಾಡಿದರು?
>>
>> ಬ್ರಿಟೀಷರ ವಿರುದ್ಧವೇ ಏಕೆ ಆಂದೋಲನ ಮತ್ತು ಕ್ರಾಂತಿಯನ್ನು ರೂಪಿಸಲಾಯಿತು ಎನ್ನುವುದನ್ನು
>> ತಿಳಿಯಲು ಇತಿಹಾಸವನ್ನು ಒಮ್ಮೆ ಮೆಲಕು ಹಾಕಬೇಕಾಗುತ್ತದೆ.
>>
>> 1. 1773 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ರೆಗ್ಯುಲೇಟಿಂಗ್ ಆ್ಯಕ್ಟ್ ನ್ನು ಪಾಸ್
>> ಮಾಡಿತು. ಇದರಲ್ಲಿ ನ್ಯಾಯ ವ್ಯವಸ್ಥೆ ಸಮಾನತೆಯ ಆಧಾರದ ಮೇಲೆ ಇರಬೇಕು ಎಂದು ಹೇಳಲಾಯಿತು. ಈ
>> ಕಾನೂನಿನ ಪ್ರಕಾರ 6ನೇ ಮೇ 1775 ರಂದು ಬಂಗಾಳದ ಬ್ರಾಹ್ಮಣ ನಂದಕುಮಾರ ದೇವ್ ಎಂಬಾತನನ್ನು
>> ಗಲ್ಲಿಗೇರಿಸಲಾಯಿತು.
>>
>> 2. ಬ್ರಿಟೀಷರು 1795 ರಲ್ಲಿ ಅಧಿನಿಯಮ 11 ರ ಮೂಲಕ ಶೂದ್ರರಿಗೂ ಸಂಪತ್ತನ್ನು ಅರ್ಜಿಸುವ
>> ಮತ್ತು ಕೂಡಿಡುವ ಕಾನೂನು ರೂಪಿಸಿದರು.
>>
>> 3. 1804 ರಲ್ಲಿ ಅಧಿನಿಯಮ 3ರ ಮೂಲಕ ಹೆಣ್ಣು ಹತ್ಯೆಯನ್ನು ನಿಷೇಧಿಸಲಾಯಿತು. (ಹೆಣ್ಣು
>> ಮಗು ಜನಿಸಿದ ಕೂಡಲೆ ಅಫೀಮು ನೀಡಿ ಅಥವಾ ತಾಯಿಯ ಸ್ಥನಗಳಿಗೆ ದತ್ತೂರಿಯ ಲೇಪನ ಹಚ್ಚಿ, ಮಗು
>> ಪ್ರಜ್ಞೆ ತಪ್ಪಿದ ಮೇಲೆ ಒಂದು ಗುಂಡಿಯಲ್ಲಿ ಹಾಲನ್ನು ಹಾಕಿ ಹೆಣ್ಣು ಮಗುವನ್ನು ಮುಳುಗಿಸಿ
>> ಕೊಲ್ಲುತ್ತಿದ್ದರು)
>>
>> 4. 1813 ರಲ್ಲಿ ಬ್ರಿಟೀಷ ಸರಕಾರ ಎಲ್ಲ ಜಾತಿ ಮತ್ತು ಧರ್ಮದವರಿಗೆ ಶಿಕ್ಷಣದ ‍ಅಧಿಕಾರ
>> ನೀಡಿತು.
>>
>> 5. 1813 ರಲ್ಲಿ ಬ್ರಿಟೀಷ್ ಸರಕಾರ ಜೀತ ಪದ್ದತಿಯ ನಿರ್ಮೂಲನೆಗಾಗಿ ಕಾನೂನು ರೂಪಿಸಿತು.
>>
>> 6. 1819 ರಲ್ಲಿ ಅಧಿನಿಯಮ 7ರ ಮೂಲಕ ಬ್ರಾಹ್ಮಣರಿಂದ ಶೂದ್ರ ಮಹಿಳೆಯರ ಶುದ್ಧೀಕರಣದ ಮೇಲೆ
>> ನಿರ್ಬಂಧ ಹೇರಲಾಯಿತು.(ಶೂದ್ರರ ಮದುವೆ ನಂತರ ಮಧುಮಗಳು ಗಂಡನ ಮನೆ ಸೇರುವ ಮುನ್ನ ಕನಿಷ್ಠ
>> ಮೂರು ರಾತ್ರಿ ಬ್ರಾಹ್ಮಣರ ಮನೆಯಲ್ಲಿ ದೇಹ ಸೇವೆ ನೀಡಬೇಕಿತ್ತು)
>>
>> 7. ಡಿಸೆಂಬರ್‍ 1829 ರಲ್ಲಿ ನಿಯಮ 17ರ ಮೂಲಕ ವಿಧವೆಯರನ್ನು ಜೀವಂತ ಸುಡುವುದನ್ನು
>> ನಿಷೇಧಿಸಿ ಸತಿ ಸಹಗಮನ ಪದ್ಧತಿಯನ್ನು ಅಂತ್ಯಗೊಳಿಸಿದರು.
>>
>> 8. 1830ರಲ್ಲಿ ನರ ಬಲಿ ಸಂಪ್ರದಾಯ ನಿಲ್ಲಿಸಲಾಯಿತು. (ದೇವರುಗಳನ್ನು ಒಲಿಸಿಕೊಳ್ಳಲು
>> ಬ್ರಾಹ್ಮಣರು ಶೂದ್ರ ಸ್ತ್ರೀ ಪುರಷ ರನ್ನು ಮಂದಿರಗಳಲ್ಲಿ ತಲೆ ಬಡಿದು ಬಡಿದು ಸಾಯುವಂತೆ
>> ಮಾಡಿ ಬಲಿ ನೀಡುತ್ತಿದ್ದರು)
>>
>> 9. 1833 ರಲ್ಲಿ ಅಧಿನಿಯಮ 87 ರ ಮೂಲಕ ಸರಕಾರಿ ನೌಕರಿಗಳಲ್ಲಿ ಭೇದಭಾವ ಕೊನೆಗೊಳಿಸಿ
>> ಯೋಗ್ಯತೆಯೆ ಆಧಾರವಾಗಿಸಿ ನಿಯಮ ರೂಪಿಸಲಾಯಿತು ಮತ್ತು ಯಾವುದೇ ಭಾರತೀಯ ನಾಗರಿಕನಿಗೆ
>> ಜನ್ಮಸ್ಥಳ, ಧರ್ಮ, ಜಾತಿ ಅಥವಾ ಬಣ್ಣದ ಆಧಾರದ ಮೇಲೆ ಕಂಪನಿಯ ಉನ್ನತ ಸ್ಥಾನಗಳನ್ನು
>> ನಿರಾಕರಿಸುವಂತಿಲ್ಲ ಎಂದು ಹೇಳಲಾಯಿತು.
>>
>> 10. 1834 ರಲ್ಲಿ ಪ್ರಥಮ ಭಾರತೀಯ ವಿಧಿ ಆಯೋಗ ಸ್ಥಾಪನೆಯಾಯಿತು. ಜಾತಿ, ವರ್ಣ, ಧರ್ಮ
>> ಮತ್ತು ಕ್ಷೇತ್ರ ಮುಂತಾದ ಅಂಶಗಳನ್ನು ಬದಿಗೊತ್ತಿ ಸಮಾನತೆಯ ಆಧಾರದ ಮೇಲೆ ಕಾನೂನು
>> ವ್ಯೆವಸ್ಥೆ ರೂಪಿಸುವುದು ಈ ಆಯೋಗದ ಮುಖ್ಯ ಉದ್ದೇಶವಾಗಿತ್ತು.
>>
>> 11. 1835 ರಲ್ಲಿ ಪ್ರಥಮ ಗಂಡು ಸಂತಾನವನ್ನು ಗಂಗೆಗೆ ದಾನ ಮಾಡುವುದರ ಮೇಲೆ ಪ್ರತಿಬಂಧ
>> ಹೇರಲಾಯಿತು. (ಬ್ರಾಹ್ಮಣರು ಶೂದ್ರರ ಮನೆಯಲ್ಲಿ ಚೊಚ್ಚಿಲು ಮಗು ಗಂಡು ಜನಿಸಿದರೆ ಅದನ್ನು
>> ಗಂಗಾ ನದಿಯಲ್ಲಿ ಎಸೆಯಬೇಕು ಎಂದು ನಿಯಮ ಹೇರಿದ್ದರು. ಮೊದಲ ಗಂಡು ಮಗು ದಷ್ಟ ಪುಷ್ಟ ಹಾಗೂ
>> ಆರೋಗ್ಯವಂತ ಆಗಿದ್ದರೆ ಅದು ಮುಂದೆ ಬ್ರಾಹ್ಮಣರ ವಿರುದ್ಧ ಹೋರಾಟ ಮಾಡೀತು ಎಂದು ಜನಿಸಿದ
>> ಕೂಡಲೆ ಗಂಗೆಗೆ ದಾನ ಮಾಡಿಸಲಾಗುತ್ತಿತ್ತು)
>>
>> 12. ಮಾರ್ಚ 7, 1835 ರಲ್ಲಿ ಲಾರ್ಡ್ ಮೆಕಾಲೆ ಶಿಕ್ಷಣದ ನೀತಿ ರಾಜ್ಯ ವಿಷಯವನ್ನಾಗಿ
>> ಮತ್ತು ಇಂಗ್ಲೀಷ ಭಾಷೆಯನ್ನು ಉಚ್ಚ ಶಿಕ್ಷಣದ ಮಾಧ್ಯಮವನ್ನಾಗಿ ಮಾಡಿದ.
>>
>> 13. 1835 ರಲ್ಲೆ ಬ್ರಿಟೀಷರು ಶೂದ್ರರರನ್ನು ಕುರ್ಚಿಯ ಮೇಲೆ ಕುಳಿತುಕೊಳ್ಳುವ ಅವಕಾಶ
>> ನೀಡಿ ಕಾನೂನು ರೂಪಿಸಿದರು.
>>
>> 14. ಬ್ರಿಟೀಷರು ದೇವದಾಸಿ ಪದ್ಧತಿಯನ್ನು ನಿಷೇಧಿಸಿದರು. ಬ್ರಾಹ್ಮಣರು ಹೇಳಿದಾಗ ಶೂದ್ರ
>> ತನ್ನ ಮಗಳನ್ನು ಮಂದಿರ ಸೇವೆಗಾಗಿ ಬಿಡಬೇಕಾಗಿತ್ತು. ಮಂದಿರದ ಅರ್ಚಕರು ಆಕೆಯನ್ನು ಶಾರೀರಿಕ
>> ಶೋಷಣೆ ಮಾಡುತ್ತಿದ್ದರು. ಈ ಸಂಬಂಧದಿಂದ ಜನಿಸಿದ ಮಗುವನ್ನು ಎಸೆಯಲಾಗುತ್ತಿತ್ತು ಮತ್ತು ಅಂಥ
>> ಸಂತಾನವನ್ನು ಹರಿಜನ ಎಂದು ಕರೆಯಲಾಗುತ್ತಿತ್ತು.
>>
>> 15. 1849 ರಲ್ಲಿ ಜೆ.ಇ.ಡಿ. ಬೆಟನ್ ಕಲಕತ್ತಾದಲ್ಲಿ ಒಂದು ಮಹಿಳಾ ಕಾಲೇಜು ಸ್ಥಾಪಿಸಿದನು.
>>
>> 16. 1854 ರಲ್ಲಿ ಮೂರು ವಿಶ್ವವಿದ್ಯಾಲಯಗಳನ್ನು ಕಲಕತ್ತಾ, ಮದ್ರಾಸ್ ಮತ್ತು ಬಾಂಬೆಯಲ್ಲಿ
>> ಸ್ಥಾಪಿಸಲಾಯಿತು. 1902 ರಲ್ಲಿ ವಿಶ್ವವಿದ್ಯಾಲಯ ಆಯೋಗ ರಚಿಸಲಾಯಿತು.
>>
>> 17. ಅಕ್ಟೋಬರ್ 06, 1860 ರಲ್ಲಿ ಬ್ರಿಟೀಷರು ಇಂಡಿಯನ್ ಪೆನಲ್ ಕೋಡ್ ರಚಿಸಿದರು.
>>
>> 18. 1863 ರಲ್ಲಿ ಚರಕ ಪೂಜೆಯನ್ನು ನಿಷೇಧಿಸಲಾಯಿತು. ಭವ್ಯ ಬಂಗಲೆ ಹಾಗೂ ಸೇತುವೆಗಳು
>> ನಿರ್ಮಾಣ ಮ‍ಡುವಾಗ ಅವು ದೀರ್ಘ ಬಾಳಿಕೆ ಬರಲಿ ಎಂದು ಶೂದ್ರರನ್ನು ಹಿಡಿದು
>> ಬಲಿಕೊಡಲಾಗುತ್ತಿತ್ತು.
>>
>> 19. 1867 ರಲ್ಲಿ ಬಹು ವಿವಾಹ ಪದ್ಧತಿಯನ್ನು ಇಡೀ ರಾಷ್ಟ್ರದಲ್ಲಿ ನಿಷೇಧಿಸು ಉದ್ದೇಶದಿಂದ
>> ಬಂಗಾಳ ಸರಕಾರ ಒಂದು ಸಮಿತಿಯನ್ನು ರಚಿಸಿತು.
>>
>> 20. 1871 ರಲ್ಲಿ ಬ್ರಿಟೀಷರು ಜಾತಿ ಗಣನೆ ಆರಂಭಿಸಿದರು ಅದು 1941 ರವರೆಗೆ ನಡೆಯಿತು.
>> 1948 ರಲ್ಲಿ ನೆಹರು ಕಾನೂನು ರೂಪಿಸಿ ಜಾತಿ ಗಣನೆಯನ್ನು ನಿಲ್ಲಿಸಿದರು.
>>
>> 21. 1872 ರಲ್ಲಿ ಸಿವಿಲ್ ಮಾರೇಜ್ ಆ್ಯಕ್ಟ್ ಮೂಲಕ 14 ವರ್ಷ ವಯಸ್ಸಿನ ಹೆಣ್ಣು ಮತ್ತು 18
>> ವರ್ಷ ವಯಸ್ಸಿನ ಒಳಗಿನ ವಿವಾಹವನ್ನು ನಿಷೇಧಿಸಿ ಬಾಲ್ಯ ವಿವಾಹ ಪದ್ಧತಿಯನ್ನು
>> ಅಂತ್ಯಗೊಳಿಸಲಾಯಿತು.
>>
>> 22. ಬ್ರಿಟೀಷರು ಮಹಾರ್ ಮತ್ತು ಚಮ್ಮಾರ್ ರೆಜಿಮೆಂಟ್ ರಚಿಸಿ ಈ ಜಾತಿ ಯುವಕರನ್ನು
>> ಸೇನೆಯಲ್ಲಿ ಭರ್ತಿ ಮಾಡಿದರು. 1892 ರಲ್ಲಿ ಬ್ರಾಹ್ಮಣರ ಒತ್ತಡದಿಂದಾಗಿ ಈ ಭರ್ತಿಗಳನ್ನು
>> ನಿಲ್ಲಿಸಲಾಯಿತು.
>>
>> 23. ಬ್ರಿಟೀಷ ಸರಕಾರ 1918 ರಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಎಲ್ಲ ವರ್ಗದ
>> ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸೌತ್ ಬರೊ ನೇತೃತ್ವದ ಕಮೀಟಿಯನ್ನು ಕಳಿಸಿಕೊಟ್ಟಿತು.
>>
>> 24. 1919 ರಲ್ಲಿ ಬ್ರಿಟೀಷರು ಬ್ರಾಹ್ಮಣರಲ್ಲಿ ನ್ಯಾಯಪರತೆಯ ಚರಿತ್ರೆ ಇರುವುದಿಲ್ಲ ಎಂದು
>> ಹೇಳಿ ಅವರು ನ್ಯಾಯಾಧೀಶರಾಗುವುದನ್ನು ನಿರ್ಬಂಧಿಸಿದರು.
>>
>> 25. 1927 ರಲ್ಲಿ ಬ್ರಿಟೀಷರು ಶೂದ್ರರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಾಧಿಕಾರ ನೀಡಿ
>> ಕಾನೂನು ರೂಪಿಸಿದರು.
>>
>> 26. ನವೆಂಬರ್‍ 1927 ರಲ್ಲಿ ಭಾರತೀಯರಿಗೆ ಹೆಚ್ಚಿನ ಆಧಿಕಾರ ನೀಡುವ ಸಲುವಾಗಿ ಸೈಮನ್
>> ಕಮಿಷನ್ ರಚಿಸಿತು. ಆದರೆ ಗಾಂಧೀಜಿ ಚಳುವಳಿ ಮಾಡಿ ಸೈಮನ್ ಕಮಿಷನ್ ವಾಪಸ್ ಹೋಗುವಂತೆ
>> ಮಾಡಿದರು.
>>
>> 27. ಸೆಪ್ಟೆಂಬರ್‍ 1932 ರಲ್ಲಿ ಬ್ರಿಟೀಷರು 1. ವಯಸ್ಕರಿಗೆ ಮತಾಧಿಕಾರವನ್ನು ನೀಡಿದರು.
>> 2. ವಿಧಾನ ಮಂಡಲ ಮತ್ತು ಸಂಘ ಸಂಸ್ಥೆಗಳಲ್ಲಿ ಜನಸಂಖ್ಯಾನುಸಾರ ಅಸ್ಪೃಶ್ಯರಿಗೆ
>> ಮೀಸಲಾತಿಯನ್ನು ಜಾರಿಗೆ ತಂದರು. 3. ಸಿಖ್ಖರು ಮತ್ತು ಮುಸ್ಲಿಮರಂತೆ ಅಸ್ಪೃಶ್ಯರಿಗೂ
>> ಸ್ವತಂತ್ರ ಚುನಾವಣಾ ಕ್ಷೇತ್ರಗಳಿಂದ ಚುನಾಯಿತರಾಗುವ ಅಧಿಕಾರ ನೀಡಿದರು. ಅಸ್ಪೃಶ್ಯ
>> ಪ್ರತಿನಿಧಿಯನ್ನು ಅಸ್ಪೃಶ್ಯ ಮತದಾರರು ಮಾತ್ರ ಮತ ನೀಡಿ ಚುನಾಯಿಸುವ ಅಧಿಕಾರ ನೀಡಿದರು. 4.
>> ಅಸ್ಪೃಶ್ಯರಿಗೆ ದ್ವಿ ಮತದಾನದ ಅಧಿಕಾರ ನೀಡಿದರು. ಒಂದು ಓಟು ತಮ್ಮ ಸಮುದಾಯದ ಅಭ್ಯರ್ಥಿಗೆ
>> ಮತ್ತು ಇನ್ನೊಂದು ಓಟು ಸಾಮಾನ್ಯ ಅಭ್ಯರ್ಥಿಗೆ ನೀಡುವ ಅಧಿಕಾರ ನೀಡದರು.
>>
>> 28. ಬ್ರಿಟೀಷರು 01 ಜುಲೈ 1942 ರಿಂದ 10 ಸೆಪ್ಟೆಂಬರ್‍ 1946 ರವರೆಗೆ ಅಂಬೇಡ್ಕರ್‍
>> ಅವರನ್ನು ವೈಸರಾಯ ಕಾರ್ಯಪಡೆ ಕೌನ್ಸಿಲ್ ನಲ್ಲಿ ಕಾರ್ಮಿಕ ಸದಸ್ಯನನ್ನಾಗಿ ನೇಮಿಸಿದರು.
>>
>> 29. 1937 ರಲ್ಲಿ ಬ್ರಿಟೀಷರು ಪ್ರಾಂತೀಯ ಸರಕಾರಗಳ ಚುನಾವಣೆ ನಡೆಸಿದರು.
>>
>> 30. 1942 ರಲ್ಲಿ ಡಾ. ಅಂಬೇಡ್ಕರ ಅವರು 50 ಸಾವಿರ ಹೆಕ್ಟೇರ ಭೂಮಿಯನ್ನು ಅಸ್ಪೃಶ್ಯರು
>> ಮತ್ತು ಹಿಂದುಳಿದ ವರ್ಗಗಳಿಗೆ ನೀಡಬೇಕು ಎಂದು ಮನವಿ ಮಾಡಿದರು.
>>
>> 31. ಬ್ರಿಟೀಷರು ಶಾಸನ ಮತ್ತು ಪ್ರಶಾಸನದಲ್ಲಿ ಬ್ರಾಹ್ಮಣರಿಗಿದ್ದ ಶೇ 100 ರಷ್ಟು
>> ಪಾಲನ್ನು ಶೇ 2.5 ರಷ್ಟಕ್ಕೆ ಇಳಿಸಿ ಬಿಟ್ಟರು.
>>
>> ಈ ಎಲ್ಲಾ ಕಾರಣಗಳಿಂದ ಬ್ರಾಹ್ಮಣರು ಬ್ರಿಟೀಷರ ವಿರುದ್ಧ ಆಂದೋಲನ ಆರಂಭಿಸಿದರು.
>> ಬ್ರಿಟೀಷರು ಅಸ್ಪೃಶ್ಯರಿಗೆ ಮತ್ತು ಎಲ್ಲಾ ವರ್ಗಗಳಿಗೆ ಸಮಾನಾಧಿಕಾರ ನೀಡಿ ಸಮಾಜದಲ್ಲಿ
>> ಸಮಾನತೆಯನ್ನು ಸಾಧಿಸತೊಡಗಿದರು. ಸಮಾನತೆಯಿಂದ ತಮ್ಮ ಪ್ರಭುತ್ವ ನಾಶವಾಗುತ್ತದೆ ಎಂದು
>> ಬ್ರಾಹ್ಮಣರು ಬ್ರಿಟೀಷರ ವಿರುದ್ಧ ಕ್ರಾಂತಿಯನ್ನು ರೂಪಿಸಿದರು.
>> On 24-May-2016 3:10 pm, "shivaraj raj" <[email protected]>
>> wrote:
>>
>>> ಚರ್ಚೆ ನಿಲ್ಲಿಸುವುದು ಸೂಕ್ತ.
>>>
>>> ಶಿವರಾಜ್
>>> On May 24, 2016 3:09 PM, "shivaraj raj" <[email protected]>
>>> wrote:
>>>
>>>> ಜಿಹಾದ್ .....?
>>>> ಜಿಹಾದಿಗಳ  / ಉಗ್ರರ ಮನುಷ್ಯ ಎಂದವನೆ ಪಾಪಿ.
>>>> ಅವರು ಈ ಲೋಕದಲ್ಲಿ ಜೀವಿಸಲು ಅನರ್ಹರು. ಸಿರಿಯಾ ದೇಶದ ಉಗ್ರರು ಕೊಲ್ಲುತ್ತಿರುವುದು
>>>> ತಮ್ಮ ಧರ್ಮದವರನ್ನೆ.
>>>>
>>>> ಸ್ಪಷ್ಟನೆ.
>>>> ಹಿಂದೂ ಮುಸ್ಲಿಂ ಕ್ರೈಸ್ತ  ಎಲ್ಲ ಧರ್ಮಗಳು ಒಂದು ಕಾಲದಲ್ಲಿ ಕೆಲವು ಅನಿಷ್ಟ
>>>> ಪದ್ಧತಿಗಳನ್ನು ಹೊಂದಿದ್ದವು ಎಂಬುದು ಇದರ ಅರ್ಥವೇ ಹೊರತು ಯಾವುದೇ ಧರ್ಮ ಟೀಕಿಸುವುದಲ್ಲ.
>>>> ಎಲ್ಲ ಧರ್ಮಗಳ ಗೌರವಿಸಿ ಮುಖ್ಯವಾಗಿ ಮನುಷ್ಯ ಧರ್ಮವನ್ನು.
>>>> ಅನುಕೂಲವಾದಿಗಳ ಹಿಡಿತಕ್ಕೆ ಸಿಲುಕಿದ ಎಲ್ಲ ಧರ್ಮಗಳು ಜಾತಿ ಲಿಂಗ ವರ್ಣ ಭೇದದಿಂದ
>>>> ನಲುಗಿವೆ.
>>>>
>>>> ಶಿವರಾಜ್
>>>> On May 24, 2016 2:50 PM, "Shrinivas Galagali" <[email protected]>
>>>> wrote:
>>>>
>>>>> ಜೀಹಾದ ಮತ್ತು ಲವ್ ಜಿಹಾದ್ ಬಗ್ಗೆ ಮಾತನಾಡಲು ಧಮ್ ಇಲ್ಲ ಮೈಯಲ್ಲಿ.... ಕೇವಲ ಹಿಂದು
>>>>> ಧರ್ಮದಲ್ಲಿಯ ಹುಳುಕುಗಳನ್ನು ಹೊರತೆಗೆಯುವುದೇ ನಿಮ್ಮ ಕಾಯಕ????
>>>>> On 24 May 2016 2:45 pm, "Shrinivas Galagali" <[email protected]>
>>>>> wrote:
>>>>>
>>>>>> ಮೊದಲು ಅದರ ಅರ್ಥಗಳನ್ನು ಅರಿಯದ ಕ್ರೂರ ಮನಸುಗಳನ್ನು ಸುಡಬೇಕು
>>>>>> On 24 May 2016 2:15 pm, "shivaraj raj" <[email protected]>
>>>>>> wrote:
>>>>>>
>>>>>>> ಮನುಸ್ಮೃತಿಯನಲ್ಲ ಮನುವಾದಿಗಳನ್ನು ಸುಡಬೇಕು
>>>>>>> On May 24, 2016 2:32 AM, "H D Basavaraj Naik" <[email protected]>
>>>>>>> wrote:
>>>>>>>
>>>>>>>> ಮನು ಸೃತಿಯಲ್ಲಿರುವ ಮಾನವತಾವಾದಕ್ಕೆ ವಿರೋದಾಬಾಸವಾದ ಕೆಲವು ಕೃರ ಸಂಗತಿಗಳು...
>>>>>>>>
>>>>>>>> ಲೋಕಗಳ ಉದ್ದಾರಕ್ಕಾಗಿ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನ ನ್ನೂ , ಭುಜದಿಂದ
>>>>>>>> ಕ್ಷತ್ರಿಯನನ್ನೂ, ತೊಡೆಯಿಂದ ವೈಶ್ಯನನ್ನೂ, ಪಾದದಿಂದ ಶೂದ್ರ ನನ್ನೂ ಸೃಷ್ಟಿಸಿದನು (
>>>>>>>> ಅಧ್ಯಾಯ -1:31)
>>>>>>>>
>>>>>>>> ಮಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರು ವರ್ಣಗಳವರ್ಣಗಳ ( ಬ್ರಾಹ್ಮಣ,
>>>>>>>> ಕ್ಷತ್ರಿಯ, ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು 
>>>>>>>> ಆದೇಶಿಸಿದ್ದಾನೆ
>>>>>>>> (ಅ- 1:91)
>>>>>>>>
>>>>>>>> ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯಲ್ಲಿ ಆಳುವ ಅಧಿಕಾರ ಪಡೆದುಕೊಂಡು
>>>>>>>> ಹುಟ್ಟಿರುತ್ತಾನೆ. ಮತ್ತು ಧರ್ಮ, ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ ಜೀವಿಗಳ
>>>>>>>> ಒಡೆಯನಾಗಿರುತ್ತಾನೆ (ಅ-1:99)
>>>>>>>>
>>>>>>>> ಈ ಭೂಮಿಯಲ್ಲಿ ಸೇರಿರುವುದೆಲ್ಲವೂ ಬ್ರಾಹ್ಮಣನಿಗೆ ಸೇರಿದ್ದಾಗಿವೆ. ಬ್ರಾಹ್ಮಣ ನು
>>>>>>>> ಶ್ರೇಷ್ಡವಾದ ಜನ್ಮವನ್ನು ಪಡೆದದ್ದರಿಂದ ಇವೆಲ್ಲವನ್ನೂ ಹೊಂದಲು ಅವನೇ 
>>>>>>>> ಅರ್ಹನಾಗಿರುತ್ತಾನೆ
>>>>>>>> (ಅ-1:100)
>>>>>>>>
>>>>>>>> ಬ್ರಾಹ್ಮಣನಿಗೆ ಶುಭ ಸೂಚಕವಾದ, ಕ್ಷತ್ರಿಯನಿಗೆ ಶಕ್ತಿ ಸೂಚಕವಾದ, ವೈಶ್ಯನಿಗೆ ಧನ
>>>>>>>> ಸೂಚಕವಾದ ಹಾಗೂ ವೈಶ್ಯನಿಗೆ ಅಸಹ್ಯ ಸೂಚಕವಾದ ಹೆಸರುಗಳನ್ನು ಇಡಬೇಕು (ಅ-2:31)
>>>>>>>>
>>>>>>>> ಬ್ರಾಹ್ಮಣರಿಗೆ ಇಷ್ಟವಾಗುವ ಎಲ್ಲ ರುಚಿಕರ ಪದಾರ್ಥಗಳನ್ನು ಅವರಿಗೆ ನೀಡಬೇಕು. ಅವರ
>>>>>>>> ಜೊತೆ ಪರಬ್ರಹ್ಮ ವಿಚಾರವನ್ನು ಚರ್ಚಿಸಬೇಕು. ಇದರಿಂದ ಪಿತೃಗಳಿಗೆ  
>>>>>>>> ಪ್ರೀತಿಯುಂಟಾಗುತ್ತದೆ
>>>>>>>> (ಅ-3:231)
>>>>>>>>
>>>>>>>> ಹಂದಿಯು ಮೂಸುವುದರಿಂದ, ಕೋಳಿಯ ರೆಕ್ಕೆಯ ಗಾಳಿ ತಾಕುವುದರಿಂದ, ನಾಯಿ
>>>>>>>> ನೋಡುವುದರಿಂದ ಹಾಗೂ ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನವು ನಾಶವಾಗಿ ಹೋಗುತ್ತದೆ ( 
>>>>>>>> ಅ-
>>>>>>>> 3:241)
>>>>>>>>
>>>>>>>> ಶೂದ್ರರಾಜನ ರಾಜ್ಯದಲ್ಲಿ, ಅಧರ್ಮಿಗಳಿರುವ ಪ್ರದೇಶದಲ್ಲಿ ವೇದವಿರೋಧಿಗಳಾದ
>>>>>>>> ಪಾಷಂಡಿಗಳ ಪ್ರಾಂತದಲ್ಲಿ, ಅಂತ್ಯಜರ ಸನಿಹದಲ್ಲಿ ಬ್ರಾಹ್ಮಣರು ವಾಸ ಮಾಡಬಾರದು ( 
>>>>>>>> ಅ-4:61)
>>>>>>>>
>>>>>>>> ಶೂದ್ರನಿಗೆ ವಿದ್ಯೆ ಕಲಿಸಬಾರದು. ಯಜ್ಞದ ಹವಿಸ್ಸಿನ ಶೇಷವನ್ನು ಕೊಡಬಾರದು.
>>>>>>>> ಧರ್ಮೋಪದೇಶ ಮಾಡಬಾರದು. ವ್ರತಾಚರಣೆ ಹೇಳಿಕೊಡಬಾರದು. (ಅ- 4:80)
>>>>>>>>
>>>>>>>> ಬ್ರಾಹ್ಮಣರನ್ನು ವಧಿಸಲು ದ್ವಿಜಾತಿಯವರು ದಂಡಗಳನ್ನೆತ್ತಿದರೆ ಬರಿ ಎತ್ತಿದ
>>>>>>>> ಮಾತ್ರಕ್ಕೆ ನೂರು ವರ್ಷಗಳ ತನಕ ತಾಮಿಸ್ರವೆಂಬ ನರಕದಲ್ಲಿ ಬೀಳುತ್ತಾರೆ (ಅ- 4:165)
>>>>>>>>
>>>>>>>> ಬೇಕು ಬೇಕೆಂದೇ ಯಾರಾದರೂ ಕೋಪಕೊಂಡು ಬ್ರಾಹ್ಮಣನಿಗೆ ಹೊಡೆದರೂ ಸಾಕು ಅವರು
>>>>>>>> ಇಪ್ಪತ್ತೊಂದು ಜನ್ಮ ಕಳೆಯುವ ತನಕ ಹೀನಯೋನಿಗಳಲ್ಲಿ ಹುಟ್ಟುತ್ತಾನೆ (ಅ-4:166)
>>>>>>>>
>>>>>>>> ಪುರಾಣಕಾಲದಲ್ಲಿ ಮಾಡಿದ ಯಜ್ಞಗಳಲ್ಲಿ ಬ್ರಾಹ್ಮಣ ಹಾಗೂ ಕ್ಷತ್ರಿಯರು ಮಾಡಿದಂತ
>>>>>>>> ಯಾಗಗಳಲ್ಲಿ, ಶಾಸ್ತ್ರ ಗಳಲ್ಲಿ ತಿನ್ನಬಹುದೆಂದು ಹೇಳಿದ ಮೃಗಪಕ್ಷಿಗಳನ್ನು ಬಲಿ‌ನೀಡಿ 
>>>>>>>> ಅವುಗಳ
>>>>>>>> ಮಾಂಸದಿಂದ ಪುರೋಡಾಶನವನ್ನು ( ಹವಿಸ್ಸನ್ನು) ಮಾಡಿದ್ದರು ( ಅ-5:23)
>>>>>>>>
>>>>>>>> ಬ್ರಾಹ್ಮಣರಿಗೆ ಅಪೇಕ್ಷೆಯುಂಟಾದಾಗ ಯಜ್ಞವಿಧಿಗಳಲ್ಲಿ ಮಂತ್ರಜಲದಿಂದ
>>>>>>>> ಪ್ರೋಕ್ಷಿತವಾದ ಮಾಂಸವನ್ನು ಹಾಗೂ ಶಾಸ್ತ್ರವಿಧಿಗಳಲ್ಲಿ ಹೇಳಲಾದ ರೀತಿಯಿಂದ
>>>>>>>> ಶ್ರಾದ್ಧದೂಟದಲ್ಲಿನ ಮಾಂಸವನ್ನು ತಿನ್ನಬಹುದು. ಹಾಗೆಯೇ ಆಹಾರ ಸಿಗದೆ ಪ್ರಾಣ ಸಂಕಟ 
>>>>>>>> ಉಂಟಾದಾಗ
>>>>>>>> ಅನಿವಾರ್ಯವಾಗಿ ಮಾಂಸವನ್ನು ತಿನ್ನಬಹುದು (ಅ-5:27)
>>>>>>>>
>>>>>>>> ಈ ಜಗತ್ತಿನಲ್ಲಿರುವ ಸಮಸ್ತ ಸ್ಥಾವರ ಜಂಗಮ ಜೀವ ಜಂತುಗಳನ್ನು, ಚರಾಚರ
>>>>>>>> ವಸ್ತುಗಳನ್ನು ತಿನ್ನಲಿಕ್ಕೆಂದೇ ಪರಮಾತ್ಮ ನು ಸೃಷ್ಟಿಸಿದ್ದಾನೆ (ಅ- 5:28)
>>>>>>>>
>>>>>>>> ಹೀಗೆ ಯಜ್ಞ, ಶ್ರಾದ್ಧ ಹಾಗೂ ಮಧುಪರ್ಕ ಇತ್ಯಾದಿ ಕಾರ್ಯಗಳಿಗಾಗಿ ಮಾತ್ರ
>>>>>>>> ವೇದಜ್ಞನಾದ ಬ್ರಾಹ್ಮಣ ನು ಪಶುವನ್ನು ಕೊಂದರೆ ಅವನು ತನ್ನ ಜತೆಗೆ ಆ ಪಶುವಿಗೂ ಉತ್ತಮ
>>>>>>>> ಗತಿಯನ್ನು ಉಂಟು ಮಾಡುತ್ತಾನೆ (ಅ- 5:42)
>>>>>>>>
>>>>>>>> ಪತಿಯ‌ನಡತೆಯು ಚೆನ್ನಾಗಿಲ್ಲವಾದರೂ, ಅವನು‌ ಕಾಮಾತುರನಾಗಿ ಅನ್ಯ ಹೆಂಗಸಲ್ಲಿ
>>>>>>>> ಮನಸ್ಸಿಟ್ಟರೂ, ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಆ ಹೆಂಗಸು ಆ ತನ್ನ ಪತಿಯನ್ನು 
>>>>>>>> ದೇವರೆಂದೇ
>>>>>>>> ಭಾವಿಸಿ ಅವನ ಸೇವೆ ಮಾಡಬೇಕು ( ಅ- 5:154)
>>>>>>>>
>>>>>>>> ವಿದ್ಯೆ ಕಲಿತು ಗುರುಕುಲದಿಂದ ಹೊರಬರುವ ಬ್ರಾಹ್ಮಣ ವಿದ್ವಾಂಸರನ್ನು ರಾಜನು
>>>>>>>> ಸತ್ಕರಿಸಬೇಕು. ವಿದ್ಯಾವಂತ‌ ಬ್ರಾಹ್ಮಣರಿಗೆ ನೀಡುವ ನಿಧಿಯು ಅಕ್ಷಯವಾದ ಫಲವನ್ನು
>>>>>>>> ಉಂಟುಮಾಡುತ್ತದೆ ( ಅ-7:82)
>>>>>>>>
>>>>>>>> ಯಾವ ರಾಜನ ನ್ಯಾಯಸಭೆಯಲ್ಲಿ ಶೂದ್ರನು ಧರ್ಮವಿಚಾರ ವಿಮರ್ಶೆ ಮಾಡುತ್ತಾನೋ, ಆ ರಾಜನ
>>>>>>>> ದೇಶವು ಕೆಸರಿನಲ್ಲಿ ಬಿದ್ದ ಹಸುವಿನಂತಾಗಿ ಬಿಡುತ್ತದೆ. ಅಂತಹ ರಾಜನು ನೋಡು
>>>>>>>> ನೋಡುತ್ತಿದ್ದಂತೆಯೇ ಕಷ್ಟ ಪಡುತ್ತಾನೆ (ಅ-8:21)
>>>>>>>>
>>>>>>>> ಯಾವ ರಾಜ್ಯವು ಹೆಚ್ಚಾಗಿ ಶೂದ್ರರಿಂದ ತುಂಬಿರುತ್ತದೋ, ನಾಸ್ತಿಕರಿಂದ
>>>>>>>> ಆಕ್ರಮಿಸಲ್ಪಡುತ್ತದೋ, ಬ್ರಾಹ್ಮಣರಹಿತವಾಗಿರುತ್ತದೋ ಆ ರಾಜ್ಯವು ದುರ್ಭಿಕ್ಷ ರೋಗಗಳಿಂದ
>>>>>>>> ಜರ್ಜರಿತವಾಗಿ ಬೇಗನೆ ನಾಶವಾಗಿ ಬಿಡುತ್ತದೆ (ಅ-8:22)
>>>>>>>>
>>>>>>>> ಪರಸ್ಪರ ವಿರುದ್ಧ ಸಾಕ್ಷಿಗಳು ಹೇಳಲ್ಪಟ್ಟಾಗ ರಾಜನು ಬಹುಮತದ ಅಭಿಪ್ರಾಯ
>>>>>>>> ಮನ್ನಿಸಬೇಕು. ಸಮಾನ ಇಬ್ಬರಲ್ಲಿ ಪರಸ್ಪರ ವಿರುದ್ಧ ಸಾಕ್ಷಿ ನುಡಿದರೆ ಗುಣವಂತನ 
>>>>>>>> ಸಾಕ್ಷಿ‌
>>>>>>>> ಮನ್ನಿಸಬೇಕು. ಗುಣವಂತರಲ್ಲಿ ವಿರೋಧ ಸಾಕ್ಷಿ ಉಂಟಾದಾಗ ರಾಜನು‌ ಬ್ರಾಹ್ಮಣ ಶ್ರೇಷ್ಟನ
>>>>>>>> ಸಾಕ್ಷಿ‌ನಂಬಬೇಕು (ಅ-8:73)
>>>>>>>>
>>>>>>>> ಬ್ರಾಹ್ಮಣನನ್ನು ಬೈದರೆ ಕ್ಷತ್ರಿಯನಿಗೆ ನೂರು ಪಣಗಳ ದಂಡ, ವೈಶ್ಯನಿಗೆ ನೂರೈವತ್ತು
>>>>>>>> ಅಥವಾ ಇನ್ನೂರು ಪಣಗಳ ದಂಡ. ಬ್ರಾಹ್ಮಣನನ್ನು ಬೈದ ಶೂದ್ರನಿಗೆ ವಧೆ ಶಿಕ್ಷೆ (ಮರಣ 
>>>>>>>> ದಂಡನೆ)
>>>>>>>> ವಿಧಿಸಬೇಕು. (ಅ- 8:627)
>>>>>>>>
>>>>>>>> ಉಪನಯನ ಸಂಸ್ಕಾರ ಹೊಂದಲು ಅರ್ಹತೆಯಿಲ್ಲದ ಶೂದ್ರನು ದ್ವಿಜಾತಿಯವರಾದ ಬ್ರಾಹ್ಮಣ
>>>>>>>> ಕ್ಷತ್ರಿಯ ವೈಶ್ಯರನ್ನು ಹೀನವಾದ ಕೆಟ್ಟ ಮಾತುಗಳಿಂದ ಬೈದರೆ ಕೆಳ ಜಾತಿಯಲ್ಲಿ ಹುಟ್ಟಿದ 
>>>>>>>> ಆ
>>>>>>>> ಶೂದ್ರನ ನಾಲಿಗೆಯನ್ನು ಛೇಧಿಸತಕ್ಕದ್ದು. ಏಕೆಂದರೆ ಅವನು‌ಕೆಳ ಜಾತಿಯವನು ( ಅ-8:270)
>>>>>>>>
>>>>>>>> ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಇವರ ಜಾತಿಯ ಹೆಸರುಗಳನ್ನೆತ್ತಿ ಹೀನಾಮಾನವಾಗಿ
>>>>>>>> ಬೈದಂತ ಆ ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಹತ್ತಂಗುಲ ಉದ್ದದ ಸರಳನ್ನಿಡಬೇಕು (ಅ- 
>>>>>>>> 8:271)
>>>>>>>>
>>>>>>>> ಬ್ರಾಹಣರಿಗೆ ಅಹಂಕಾರದಂದ ಧರ್ಮವನ್ನು ಬೋಧಿಸುವ ಶೂದ್ರನಿಗೆ ರಾಜನು ಬಾಯಲ್ಲಿ‌ಹಾಗೂ
>>>>>>>> ಕಿವಿಯಲ್ಲಿ ಕಾದ ಎಣ್ಣೆಯನ್ನು ಹಾಕಿಸಬೇಕು (ಅ-8:272)
>>>>>>>>
>>>>>>>> ಬ್ರಾಹ್ಮಣ ಮೊದಲಾದ ಶ್ರೇಷ್ಟ ಜಾತಿಯವರನ್ನು ತನ್ನ ಕೈಕಾಲು ಮುಂತಾದ ಯಾವುದಾದರೂ
>>>>>>>> ಅಂಗದಿಂದ ಅಂತ್ಯಜನು ( ಶೂದ್ರನು) ಹೊಡೆದರೆ ಅವನ ಆ ಅಂಗವನ್ನು ( ಕೈ ಕಾಲು 
>>>>>>>> ಇತ್ಯಾದಿಯನ್ನು )
>>>>>>>> ಕತ್ತರಿಸಬೇಕು. ಇದು ಮನುವು ಹೇಳಿದ ಶಾಸನವು (ಅ-8:279)
>>>>>>>>
>>>>>>>> ಬ್ರಾಹ್ಮಣನ ಜತೆಗೆ ಒಂದೇ ಆಸನದಲ್ಲಿ ಕುಳಿತ ಅಂತ್ಯಜನಿಗೆ ಅಥವಾ ಶೂದ್ರನಿಗೆ
>>>>>>>> ಸೊಂಟದಲ್ಲಿ ಬರೆ ಎಳೆದು ಊರಿನಿಂದ ಹೊರಗೆ ಹಾಕಬೇಕು ಅಥವಾ ಅವನ ಕುಂಡೆಯನ್ನು 
>>>>>>>> ಕತ್ತರಿಸಬೇಕು (
>>>>>>>> ಆಗ ಅವನು ಸಾಯಬಾರದು) (ಅ- 8:281)
>>>>>>>>
>>>>>>>> ಶೂದ್ರನು ಬೇಕೆಂತಲೇ ಸೊಕ್ಕಿನಿಂದ ಬ್ರಾಹ್ಮಣನ ಮೇಲೆ ಉಗುಳಿದರೆ ಅವನ ತುಟಿ
>>>>>>>> ಕತ್ತರಿಸಬೇಕು. ಮೂತ್ರ ಚೆಲ್ಲಿ ಅವಮಾಬಿಸಿದರೆ ಅವನ ಶಿಶ್ನ ಕತ್ತರಿಸಬೇಕು. ಬೇಕೆಂತಲೇ 
>>>>>>>> ಹೂಸು
>>>>>>>> ಬಿಟ್ಟು ಅವಮಾನಿಸಿದರೆ ಅವನ ಗುದವನ್ನು ಕತ್ತರಿಸಬೇಕು (ಅ-8:282)
>>>>>>>>
>>>>>>>> ತನಗಿಂತ ಮೇಲು ಜಾತಿಯವನೊಡನೆ ಸಂಭೋಗ ಬಯಸಿ ಕೂಡಿಕೊಂಡ ಕನ್ಯೆಗೆ ದಂಡ ಹಾಕಬಾರದು.
>>>>>>>> ತನಗಿಂತ ಕೀಳು ಜಾತಿಯವನೊಡನೆ ಸಂಭೋಗ ಬಯಸಿದ ಕನ್ಯೆಯನ್ನು ಮನೆಯಲ್ಲಿಯೇ
>>>>>>>> ಗೃಹಬಂಧನದಲ್ಲಿರಿಸಬೇಕು (ಅ-8:365)
>>>>>>>>
>>>>>>>> ಓರ್ವ ವೈಶ್ಯನು ಓರ್ವ ಬ್ರಾಹ್ಮಣ ಸ್ತ್ರೀಯನ್ನು ಭೋಗಿಸಿದರೆ ಅವರ ಸರ್ವಸ್ವವನ್ನೂ
>>>>>>>> ಕಸಿದುಕೊಂಡು ಅವನಿಗೆ ಒಂದು ವರ್ಷ ಸೆರೆಮನೆವಾಸ ವಿಧಿಸಬೇಕು. ಕ್ಷತ್ರಿಯನು ಬ್ರಾಹ್ಮಣ
>>>>>>>> ಸ್ತ್ರೀಯನ್ನು ಕೆಡಿಸಿದರೆ ಅವನ ತಲೆಗೆ ಮೂತ್ರ ಹಚ್ಚಿ ಬೋಳಿಸಬೇಕು (ಅ-8:375)
>>>>>>>>
>>>>>>>> ಪತಿ ಮೊದಲಾದವರಿಂದ ರಕ್ಷಿತಳಾಗಿರುವ ಬ್ರಾಹ್ಮಣ ಸ್ತ್ರೀಯನ್ನು ಕ್ಷತ್ರಿಯ ವೈಶ್ಯರು
>>>>>>>> ಭೋಗಿಸಿದರೆ ಅವರಿಗೂ ಶೂದ್ರರಿಗೆ ವಿಧಿಸಿದಂತೆ ಸರ್ವಸ್ವಾಪರಹಾರದ ದಂಡ ಹಾಕಿ ಹುಲ್ಲಿನ
>>>>>>>> ಬಣವೆಯಲ್ಲಿಟ್ಟು ಬೆಂಕಿಹಚ್ಚಿ ಅವರನ್ನು ಸುಡಬೇಕು (ಅ-8:377)
>>>>>>>>
>>>>>>>> ಇಂತಹ ಅಪರಾಧ ಮಾಡಿದ ಬ್ರಾಹ್ಮಣನಿಗೆ ತಲೆ ಬೋಳಿಸಿ ಅವಮಾನಿಸಿದರೆ ಸಾಕು. ಅದು ಅವನ
>>>>>>>> ಮಟ್ಟಿಗೆ ಮರಣದಂಡನೆಗೆ ಸಮನಾದ ಶಿಕ್ಷೆಯಾಗಿರುವುದು. ಉಳಿದವರಿಗೆ ಮಾತ್ರ 
>>>>>>>> ಮರಣದಂಡನೆಯನ್ನೇ
>>>>>>>> ವಿಧಿಸಬೇಕು (ಅ-8:379)
>>>>>>>>
>>>>>>>> ಒಬ್ಬ ಬ್ರಾಹ್ಮಣನು ಎಲ್ಲ ವಿಧದ ಅಪರಾಧ, ಪಾಪ ಮಾಡಿದರೂ ಅವನನ್ನು ಕೊಲ್ಲಬಾರದು.
>>>>>>>> ಅವನ ಸರ್ವಸ್ವ ಅಪಹರಿಸಿ ಅವನನ್ನು ದೇಶದಿಂದ ಹೊರಕ್ಕೆ ಹಾಕಬೇಕು (ಅ-8:380)
>>>>>>>>
>>>>>>>> ಶಯ್ಯೆ, ಆಸನ, ಅಲಂಕಾರ, ಇವುಗಳ ಮೋಹ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿದ್ರೋಹ
>>>>>>>> ಮತ್ತು ದುರ್ನಡತೆ ಇವೆಲ್ಲಾ ಸಾಮಾನ್ಯವಾಗಿ ಸ್ತ್ರೀಯಲ್ಲಿರುವ ಸ್ವಾಭಾವಿಕ ಗುಣಗಳು 
>>>>>>>> (ಅ-9:17)
>>>>>>>>
>>>>>>>> ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಎಂದು ಶಾಸ್ತ್ರ
>>>>>>>> ಹೇಳುತ್ತದೆ. ಇಂದ್ರಿಯಗಳನ್ನು ನಿಗ್ರಹಿಸಲು ಮಂತ್ರಸಾಧನಗಳು ಸ್ತ್ರೀಯರಿಗೆ
>>>>>>>> ಹೇಳಲ್ಪಟ್ಟಿಲ್ಲವಾದ್ದರಿಂದ ಅವರು ಸದಾ ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ
>>>>>>>> ವಿಚಾರವಾಗಿದೆ. (ಅ: 9:19)
>>>>>>>>
>>>>>>>> ಮೂವತ್ತು ವಯಸಿನ ಪುರುಷ ಹನ್ನೆರಡು ವಯಸ್ಸಿನ ಸುಂದರ ಕನ್ಯೆಯನ್ನು ಮದುವೆಯಾಗಬೇಕು.
>>>>>>>> ಇಲ್ಲವೇ ಇಪ್ಪತ್ತನಾಲ್ಕು ವರ್ಷದವನು ಎಂಟು ವರ್ಷದ ಕನ್ಯೆಯನ್ನು ಮದುವೆ 
>>>>>>>> ಮಾಡಿಕೊಳ್ಳಬೇಕು.
>>>>>>>> ಅದಕ್ಕಿಂತ ಮೊದಲೇ ವಿವಾಹವಾದವನು ತೊಂದರೆ ಅನುಭವಿಸುತ್ತಾನೆ (ಅ: 9:94)
>>>>>>>>
>>>>>>>> ರಾಜನು ತನ್ನ ಮೇಲೆ ಎಷ್ಟೇ ಸಂಕಷ್ಟಗಳ ಬಂದೆರಗಿದರೂ ಬ್ರಾಹ್ಮಣರ ಮೇಲೆ
>>>>>>>> ಕೋಪಗೊಳ್ಳಬಾರದು. ಏಕೆಂದರೆ ಬ್ರಾಹ್ಮಣನ ಶಾಪದಿಂದ ರಾಜನ ಸರ್ವಸ್ವವೂ 
>>>>>>>> ನಷ್ಟವಾಗಿಬಿಡುವುದು (
>>>>>>>> ಅ-9:313)
>>>>>>>>
>>>>>>>> ಬ್ರಾಹ್ಮಣರು ಕೋಪಗೊಂಡರೆ ಹೊಸ ಲೋಕಗಳನ್ನೇ ಸೃಷ್ಟಿಸಬಲ್ಲರು. ಹೊಸ ಲೋಕಪಾಲರನ್ನು
>>>>>>>> ನೇಮಿಸಬಲ್ಲರು.‌ದೇವತೆಗಳ‌ ದೈವತ್ವವನ್ನೇ ಅಳಿಸಿಬಿಡಬಲ್ಲರು. ಅಂಥ ಬ್ರಾಹ್ಮಣರನ್ನು 
>>>>>>>> ರೇಗಿಸಿ
>>>>>>>> ಯಾವ ರಾಜ ತಾನೇ ಸಮೃದ್ಧಿ ಹೊಂದಬಲ್ಲನು? (ಅ-9:315)
>>>>>>>>
>>>>>>>> ಬ್ರಾಹ್ಮಣನ ಸೇವೆಯೇ ಶೂದ್ರನ ವಿಶಿಷ್ಟ ಕರ್ತವ್ಯವಾಗಿದೆ. ಅವನು ಬೇರೆ ಕೆಲಸ
>>>>>>>> ಮಾಡಿದರೆ ಅವನಿಗೆ ಯಾವ ಫಲವೂ ಸಿಗುವುದಿಲ್ಲ (ಅ-10:123)
>>>>>>>>
>>>>>>>> ಹಣ ಸಂಪಾದನೆ ಮಾಡುವ ಸಾಮರ್ಥ್ಯವು ಇದ್ದರೂ ಶೂದ್ರನು ಹಣ ಸಂಪಾದಿಸಬಾರದು. ಹಣ
>>>>>>>> ಸಂಪಾದನೆ ಮಾಡಿದರೆ ಶೂದ್ರನು ಬ್ರಾಹ್ಮಣರನ್ನು ಕಡೆಗಣಿಸುತ್ತಾನೆ (ಅ-10:129)
>>>>>>>>
>>>>>>>> ( ಹೆಚ್ಚಿನ ಆಸಕ್ತಿಯಿದ್ದವರು ಶೇಷ ನವರತ್ನ ಅವರು ಸಂಸ್ಕೃತದಿಂದ ಯಥಾವತ್ತಾಗಿ
>>>>>>>> ಕನ್ನಡಕ್ಕೆ ಅನುವಾದಿಸಿರುವ (ಸಂಸ್ಕೃತ ಶ್ಲೋಕಗಳ ಸಮೇತ) 200 ಪುಟಗಳ ಮನುಸ್ಮೃತಿ
>>>>>>>> ಪುಸ್ತಕವನ್ನು ತರಿಸಿಕೊಂಡು ಓದಬಹುದು)
>>>>>>>>
>>>>>>>> --
>>>>>>>> *For doubts on Ubuntu and other public software, visit
>>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>>
>>>>>>>> **Are you using pirated software? Use Sarvajanika Tantramsha, see
>>>>>>>> http://karnatakaeducation.org.in/KOER/en/index.php/Public_Software
>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>> ***If a teacher wants to join STF-read
>>>>>>>> http://karnatakaeducation.org.in/KOER/en/index.php/Become_a_STF_groups_member
>>>>>>>> ---
>>>>>>>> You received this message because you are subscribed to the Google
>>>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>>>>> To unsubscribe from this group and stop receiving emails from it,
>>>>>>>> send an email to [email protected].
>>>>>>>> To post to this group, send email to [email protected].
>>>>>>>> Visit this group at https://groups.google.com/group/kannadastf.
>>>>>>>> To view this discussion on the web, visit
>>>>>>>> https://groups.google.com/d/msgid/kannadastf/CAOqaUt%3DR3BMWMN%3D%3DuP6NtLZK9Cekmf%2BF8CuYZr_vXki-G_vdEg%40mail.gmail.com
>>>>>>>> <https://groups.google.com/d/msgid/kannadastf/CAOqaUt%3DR3BMWMN%3D%3DuP6NtLZK9Cekmf%2BF8CuYZr_vXki-G_vdEg%40mail.gmail.com?utm_medium=email&utm_source=footer>
>>>>>>>> .
>>>>>>>> For more options, visit https://groups.google.com/d/optout.
>>>>>>>>
>>>>>>> --
>>>>>>> *For doubts on Ubuntu and other public software, visit
>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>
>>>>>>> **Are you using pirated software? Use Sarvajanika Tantramsha, see
>>>>>>> http://karnatakaeducation.org.in/KOER/en/index.php/Public_Software
>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>> ***If a teacher wants to join STF-read
>>>>>>> http://karnatakaeducation.org.in/KOER/en/index.php/Become_a_STF_groups_member
>>>>>>> ---
>>>>>>> You received this message because you are subscribed to the Google
>>>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>>>> To unsubscribe from this group and stop receiving emails from it,
>>>>>>> send an email to [email protected].
>>>>>>> To post to this group, send email to [email protected].
>>>>>>> Visit this group at https://groups.google.com/group/kannadastf.
>>>>>>> To view this discussion on the web, visit
>>>>>>> https://groups.google.com/d/msgid/kannadastf/CALcMaHhDuFADAykPMUnq8WBxOJe9dwi6AdxBqUX8bLvqLLiC8g%40mail.gmail.com
>>>>>>> <https://groups.google.com/d/msgid/kannadastf/CALcMaHhDuFADAykPMUnq8WBxOJe9dwi6AdxBqUX8bLvqLLiC8g%40mail.gmail.com?utm_medium=email&utm_source=footer>
>>>>>>> .
>>>>>>> For more options, visit https://groups.google.com/d/optout.
>>>>>>>
>>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequently_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read
>>>>> http://karnatakaeducation.org.in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected].
>>>>> Visit this group at https://groups.google.com/group/kannadastf.
>>>>> To view this discussion on the web, visit
>>>>> https://groups.google.com/d/msgid/kannadastf/CAGfQyfr8zgfLUT9dEDXaHkhGQeSxaWR7hTA-LXKAv6dj%2BXkpKg%40mail.gmail.com
>>>>> <https://groups.google.com/d/msgid/kannadastf/CAGfQyfr8zgfLUT9dEDXaHkhGQeSxaWR7hTA-LXKAv6dj%2BXkpKg%40mail.gmail.com?utm_medium=email&utm_source=footer>
>>>>> .
>>>>> For more options, visit https://groups.google.com/d/optout.
>>>>>
>>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/kannadastf.
>>> To view this discussion on the web, visit
>>> https://groups.google.com/d/msgid/kannadastf/CALcMaHjdP_MHVoa64e8YjNeHR7VsyfVK9vqowR3aof1PGFyYfg%40mail.gmail.com
>>> <https://groups.google.com/d/msgid/kannadastf/CALcMaHjdP_MHVoa64e8YjNeHR7VsyfVK9vqowR3aof1PGFyYfg%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit
>> https://groups.google.com/d/msgid/kannadastf/CAOqaUt%3DbbQ4bkt10puGcbLoYFwoGgMC3%3D2gG7_sD0AfHWp187g%40mail.gmail.com
>> <https://groups.google.com/d/msgid/kannadastf/CAOqaUt%3DbbQ4bkt10puGcbLoYFwoGgMC3%3D2gG7_sD0AfHWp187g%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAK6udVwkXP1ysn6VSGm9zgucjb75Ps4kUahUV5xiV_zBWmpvVg%40mail.gmail.com
> <https://groups.google.com/d/msgid/kannadastf/CAK6udVwkXP1ysn6VSGm9zgucjb75Ps4kUahUV5xiV_zBWmpvVg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>
-- 
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an
email to [email protected].
To post to this group, send email to [email protected].
Visit this group at https://groups.google.com/group/kannadastf.
To view this discussion on the web, visit
https://groups.google.com/d/msgid/kannadastf/CAGfQyfqii%2BzNQ8z%3Dx3Q7su%2BUQsyotUZQxVXnshYLLcdq5wQWGQ%40mail.gmail.com
<https://groups.google.com/d/msgid/kannadastf/CAGfQyfqii%2BzNQ8z%3Dx3Q7su%2BUQsyotUZQxVXnshYLLcdq5wQWGQ%40mail.gmail.com?utm_medium=email&utm_source=footer>
.

For more options, visit https://groups.google.com/d/optout.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAOqaUt%3DPL90HrridHe0RSGq-ktqWeHwWk6dsWiaEbOMsFu0GPA%40mail.gmail.com.
For more options, visit https://groups.google.com/d/optout.

Reply via email to