Very well said harishchandra sir....
On 02-Feb-2016 8:42 pm, "Harishchandra Prabhu" <[email protected]>
wrote:

> ನಾಗರಾಜ್ ಸರ್   ನಾನು  ಅನೇಕ ಬಾರಿ  ಹೇಳಿರುವ ಹಾಗೆ  ಶಿಕ್ಷಕರ  ಕಲಿಕಾ  ಪ್ರಕ್ರಿಯೆಗಳು
>  ಆದುನಿಕತೆ ಯಾಗುತ್ತಿಲ್ಲ.  ಯಾಕೆಂದರೆ  ವಿದ್ಯಾರ್ಥಿಗಳಲ್ಲಿ  ಜ್ಞಾನದ  ಮಟ್ಟ  ಹಿಂದಿನ
>  ವಿದ್ಯಾರ್ಥಿಗಳಿಗಿಂತ  ಹೆಚ್ಚಿರುತ್ತದೆ  ಎನ್ನುವುದು  ಎಲ್ಲರೂ  ಒಪ್ಪಲೇ  ಬೇಕಾದ  ವಿಷಯ.
> ಅಂದರೆ  ನಮ್ಮ  ಕಲಿಕಾ  ಪ್ರಕ್ರಿಯೆಯಲ್ಲಿ  ನಮ್ಮ  ಚಟುವಟಿಕೆಗಳು  ವಿದ್ಯಾರ್ಥಿಯ
>  ನಿರೀಕ್ಷಿತ  ಮಟ್ಟದಲ್ಲಿ  ಇಲ್ಲದೇ  ಇರುವುದು  ಒಂದು  ಕಾರಣವಾದರೆ,  ನಾವು ನೀಡುವ
> ಕಲಿಕಾ  ಚಟುವಟಿಕೆಗಳು  ಅತ್ಯಂತ  ಆಕರ್ಷಕವಾಗಿಯೂ  ಇರುವುದಿಲ್ಲದಿರುವುದು  ಇನ್ನೊಂದು
>  ಕಾರಣವಾಗುತ್ತದೆ.  ಕಲಿಕಾ  ಚಟುವಟಿಕೆಗಳು  ವಿದ್ಯಾರ್ಥಿಯ  ಮಟ್ಟಕ್ಕೆ  ಇರುವುದಿಲ್ಲ.
>  ನಾವು  ಕೊಡುವ  ಚಟುವಟಿಕೆಗಳು  ಆಕರ್ಷಕವಾಗಿದ್ದರೆ  ಖಂಡಿತವಾಗಿಯೂ  ವಿದ್ಯಾರ್ಥಿ
>  ಚಟುವಟಿಕೆಯಲ್ಲಿ  ಭಾಗವಹಿಸುತ್ತಾನೆ.  ಎಲ್ಲ  ವಿದ್ಯಾರ್ಥಿಯ  ಸಾಮರ್ಥ್ಯವನ್ನು  ಒಂದೇ
>  ರೀತಿಯಾಗಿ ನೋಡುವುದೂ  ತಪ್ಪಾಗುತ್ತದೆ. ಅವರವರ  ಸಾಮರ್ಥ್ಯಕ್ಕೆ ತಕ್ಕಂತೆ
>  ಚಟುವಟಿಕೆಯನ್ನು  ನಾವು  ಕೊಡಬೇಕಾಗುತ್ತದೆ.
> ಮಕ್ಕಳಲ್ಲಿ  ಮೌಲ್ಯಗಳು  ಕುಸಿಯುತ್ತಿವೆ  ಎನ್ನುವ  ವಿಚಾರವನ್ನು  ಒಪ್ಪಿಕೊಳ್ಳಲು
>  ಸಾಧ್ಯವಿಲ್ಲ.  ಮೌಲ್ಯವನ್ನು  ಹೇಳಿಕೊಡದೇ  ಇದ್ದ  ಪಕ್ಷದಲ್ಲಿ  ಮೌಲ್ಯಗಳು  ಎಲ್ಲಿ
> ಬೆಳೆಯುತ್ತವೆ.? .  ನಾನು  ಪಾಠದ  ಸಂದರ್ಬದಲ್ಲಿ  ಮೌಲ್ಯವನ್ನು  ಹೇಳಿಕೊಡುತ್ತೇನೆ  ಆದರೂ
>  ವಿದ್ಯಾರ್ಥಿಗಳು  ಸರಿಯಾಗಿಲ್ಲ  ಎಂದು  ನಾವು  ಪ್ರತಿ  ಬಾರಿಯೂ  ಹೇಳಬಹುದು. ಆದರೆ
>  ಎಷ್ಟು  ಶಿಕ್ಷಕರು  ಮೌಲ್ಯವನ್ನು  ಉಳಿಸಿಕೊಂಡಿದ್ದಾರೆ.  ನಾವು  ವಿದ್ಯಾರ್ಥಿಯಾಗಿದ್ದಾಗ
>   ಇದ್ದಂತಹ  ಶಿಕ್ಷಕರ  ನಡತೆ  ಮೌಲ್ಯಗಳನ್ನು  ಇಂದಿನ  ಶಿಕ್ಷಕರಿಗೆ  ಹೋಲಿಸಿ  ನೋಡಿ.  ಆ
>  ಕಾಲದಲ್ಲಿದ್ದ ಶಿಕ್ಷಕರ  ಸೇವಾ  ಮನೋಭಾವ  ನಮ್ಮಲ್ಲಿ  ಇದೆಯೇ?   ಮೌಲ್ಯ ಎಂಬುವುದು
>  ವಿದ್ಯಾರ್ಥಿ  ನೋಡಿಕಲಿಯುತ್ತಾನೆ.  ನಾವು  ತರಗತಿಯಲ್ಲಿ  ಮೌಲ್ಯದ  ಬಗ್ಗೆ  ಭಾಷಣವನ್ನೇ
>  ಮಾಡುತ್ತೇವೆ.  ಅದೇ  ವಿಚಾರಗಳನ್ನು  ವಿದ್ಯಾರ್ಥಿ  ಶಿಕ್ಷಕನ  ದೈನಂದಿನ  ಜೀವನದಲ್ಲಿ
>  ತುಲನೆ ಮಾಡಿ  ನೋಡುತ್ತಾನೆ.  ಮಾತ್ರವಲ್ಲ  ವಿದ್ಯಾರ್ಥಿ  ನಿರ್ಧಾರಕ್ಕೂ  ಬರುತ್ತಾನೆ.
>  ನನ್ನ  ಶಿಕ್ಷಕರು  ಹೇಳುವುದು  ಮಾತ್ರ  ಅವರು  ಹೇಳಿದಂತೆ  ವರ್ತಿಸುತ್ತಿಲ್ಲ.  ಮತ್ತೆ
>  ನಾನು  ಯಾಕೆ  ಮೌಲ್ಯಯುತ  ಜೀವನ  ಮಾಡಬೇಕು?   ಮುಖ್ಯವಾಗಿ  ಶಿಕ್ಷಕ  ಮೊದಲಾಗಿ
>  ಮೌಲ್ಯಯುತ  ಮಾದರೀ  ಜೀವನ  ಮಾಡಿದರೆ  ಅದುವೇ  ವಿದ್ಯಾರ್ಥಿಗೆ  ಪ್ರೇರಣೆಯಾಗುತ್ತದೆ.
>  ನಮ್ಮಲ್ಲೊಬ್ಬರು  ಶಿಕ್ಷಕರಿದ್ದಾರೆ  .  ಬಹುಶಃ    ನಮ್ಮ   ಶಾಲಾ   ವಿದ್ಯಾರ್ಥಿಗಳು
> ಅವರನ್ನು  ದೇವರ  ಹಾಗೆ  ಗೌರವಿಸುತ್ತಾರೆ  (  ಕೆಲವು  ವಿದ್ಯಾರ್ಥಿಗಳು ನಮ್ಮ  ದೇವರು
>  ಎಂದು  ಹೇಳಿದ್ದೂ  ಇದೆ.) .  ಕಾರಣ  ಇಷ್ಟೆ . ಅವರೆಂದೂ  ವಿದ್ಯಾರ್ಥಿಗೆ  ಹೊಡೆದವರಲ್ಲ.
>  ಅವರ  ನಡತೆಗೂ  ಮಾತಿಗೂ  ವ್ಯತ್ಯಾಸ  ಹುಡುಕಲು  ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೂ
>  ಅವರೆಂದರೆ    ಪ್ರಾಣ.  ಅವರು  ಶಾಲೆಗೆ  ಬಂದರೆಂದರೆ  ಸಾಕು  ಅನೇಕ  ವಿದ್ಯಾರ್ಥಿಗಳು
>  ಅವರ  ಹಿಂದೆಯೇ  ಸುತ್ತುತ್ತಿರುತ್ತಾರೆ. ಹಾಗಂತ  ಅವರ  ವಿಷಯದಲ್ಲಿ  ಯಾವ  ವಿದ್ಯಾರ್ಥಿಯೂ
>  ಫೈಲ್  ಆದದ್ದಿಲ್ಲ. ಎಲ್ಲಾ  ವಿಷಯದಲ್ಲಿ  ಫೈಲ್   ಆಗಿದ್ದರೂ  ಅವರ  ಪಾಠದಲ್ಲಿ
>  ಪಾಸಾಗಿರುತ್ತಾನೆ. ಇದು ಹೇಗೆಂದು  ವಿದ್ಯಾರ್ಥಿಯಲ್ಲಿಯೇ  ಕೇಳಿದರೆ  ಅವರೆಂದೂ
>  ತರಗತಿಯಲ್ಲಿ  ಬೈದವರಲ್ಲ.  ಕೆಟ್ಟ  ಶಬ್ದದಿಂದ  ಮಾತನಾಡಿದವರು  ಅಲ್ಲ.
> ನಾನು  ಹೇಳುವುದು  ಇಷ್ಟೇ  ನಾವು  ಮೌಲ್ಯಗಳನ್ನು  ಬೆಳೆಸಿಕೊಂಡಾಗ  ವಿದ್ಯಾರ್ಥಿ  ಅದನ್ನು
>  ಅನುಕರಣೆ  ಮಾಡುತ್ತಾನೆ.
>
>
> *ಹರಿಶ್ಚಂದ್ರ . ಪಿ.*
> ಸಮಾಜ ವಿಜ್ಞಾನ ಶಿಕ್ಷಕರು
> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
> e-mail: [email protected]
> blog:NammaBellare.blogspot.com
> school blog:* gpucbellare.blogspot.com <http://gpucbellare.blogspot.com>*
> mobile: 9449592475
>
> On Mon, Feb 1, 2016 at 1:26 PM, veeresh t <[email protected]> wrote:
>
>> Nanu support madtini sir fail madbardu annodu  but s.s .l.c .PUC .degree
>> .job exam gu apply  agli.navelru job tagondirodu fail or pass anno exams
>> mele Alva ? Edu primary gy matra  yake apply agbeku.  .primary education
>> fundamental rights adke kalsodu sari agirbeku adna kalsodu namduty
>> .kalisilla annodu nam tappu 100% .but fail madila Andre pass agidane anno
>> karanke yalla kaltidane annodu nan prakara sari anstilla.
>> On 24 Jan 2016 11:24, "Basavaraja Naika H.D." <
>> [email protected]> wrote:
>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CACwGsz4UpLSh1%2B_YZsavTDhDcdgN6RcUdxCLUUpwtqA%3DsMq03A%40mail.gmail.com
>>> <https://groups.google.com/d/msgid/socialsciencestf/CACwGsz4UpLSh1%2B_YZsavTDhDcdgN6RcUdxCLUUpwtqA%3DsMq03A%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CANWmpvw2xhqDMdWxQqbaNUKJvbzXZ42Bmh%3DgsZBWF1dbfNqOTw%40mail.gmail.com
>> <https://groups.google.com/d/msgid/socialsciencestf/CANWmpvw2xhqDMdWxQqbaNUKJvbzXZ42Bmh%3DgsZBWF1dbfNqOTw%40mail.gmail.com?utm_medium=email&utm_source=footer>
>> .
>>
>> For more options, visit https://groups.google.com/d/optout.
>>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CABtYOUVc%3DecCeBtSsSM2mqcdfsfspzBt%2BqY0LxpwxV%3Du%2Bf_dfQ%40mail.gmail.com
> <https://groups.google.com/d/msgid/socialsciencestf/CABtYOUVc%3DecCeBtSsSM2mqcdfsfspzBt%2BqY0LxpwxV%3Du%2Bf_dfQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CALEc3KnNOjuc-tbukm4bze3x1NW_zT7EQxv%3D4japYWoNM5EzkQ%40mail.gmail.com.
For more options, visit https://groups.google.com/d/optout.

Reply via email to