ನಾಗರಾಜ್ ಸರ್ ನಿಮ್ಮ "* ಕೆಲವರು ಆ ಶಕ್ತಿಯನ್ನು ಸಮಾಜಘಾತಕರನ್ನು ಸೃಷ್ಠಿಸಲು ಬಳಸುತ್ತಾರೆ" *ಈ ಮಾತಿನ ತಾತ್ಪರ್ಯ ಏನು ಎಂದು ತಿಳಿದಿಲ್ಲ. ಈ ಮಾತು ಶಿಕ್ಷಕರನ್ನು ಉದ್ದೇಶಿಸಿಯೋ ಅಥವಾ ವಿದ್ಯಾರ್ಥಿಗಳನ್ನು ಉದ್ದೇಶಿಸಿಯೊ? ಶಿಕ್ಷಕರನ್ನು ಆದರೆ ಹೇಗೆ ತಿಳಿಸಿ. *"ಶಿಕ್ಷಕರಲ್ಲಿ ಮೌಲ್ಯಗಳಿದ್ದರೆ ಮಕ್ಕಳಲ್ಲಿ ಮೌಲ್ಯಗಳು ಈಗಲೂ ಬೆಳೆದುಬಿಡುತ್ತದೆ ಎಂದು ನಾನು ನನ್ನ ಅನುಭವದಲ್ಲಿ ನಂಬಲು ಸಾಧ್ಯವಾಗುತ್ತಿಲ್ಲ*." - ಎಂಬ ನಿಮ್ಮ ಮಾತು ಯಾರೂ ಪ್ರಾಯೊಗಿಕವಾಗಿ ನಂಬಲು ಸಾಧ್ಯವಿಲ್ಲ. ಮತ್ತು ಆ ಮಾತಿಗೆ ಚರ್ಚೆ ಮಾಡುವುದು ಸಾಧ್ಯವಿಲ್ಲ. ನಾನು ನೋಡಿದ ಕುದುರೆಗೆ ಮೂರೇ ಕಾಲು ಇತ್ತು ಎಂದು ವಾದ ಮಾಡಿದ ಹಾಗೆ ಆಗಬಹುದು. ನೀವು ತಿಳಿಸಿದಹಾಗೆ ಮನುಷ್ಯನಲ್ಲಿರುವ ಪಾಸಿಟೀವ್ ಎನರ್ಜಿಯನ್ನು ನೆಗೆಟಿವ್ ಮನೋಭಾವದ ಮನಸ್ಥಿತಿಯನ್ನು ಸೃಷ್ಟಿಸಲು ಉಪಯೋಗಿಸುವುದು ಸಾಧ್ಯವೋ? ಮನೋವಿಜ್ಞಾನದ ಪ್ರಕಾರ ತಮ್ಮ ವಾದ ಅರ್ಥವಿಲ್ಲದ್ದು. ಇದನ್ನು ಪ್ರಾಯೋಗಿಕವಾಗಿ ಒಪ್ಪಿಕೊಳ್ಳಲು ಸಾಧ್ಯವೇ? ನಿಮ್ಮ ಅರ್ಥದಲ್ಲಿ ಪಾಸಿಟೀವ್ ಮನೋಭಾವ ಹೊಂದಿದವರೇ ನೆಗೆಟೀವ್ ಮನಸ್ಥಿತಿಯ ವಿದ್ಯಾರ್ಥಿಯನ್ನು ಸೃಷ್ಟಿಸುತ್ತಿದ್ದಾರೆ ಎಂದಾಯ್ತು. ಇದು ಹೇಗೆ ಸಾಧ್ಯ. ತಾವು ಪ್ರತಿಯೊಂದು , ತಮ್ಮ ಮತ್ತು ತಮ್ಮ ವಿದ್ಯಾರ್ಥಿಯ ಸಂಬಂಧದಲ್ಲಿ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಂಡೇ ವ್ಯವಹರಿಸುತ್ತಿರುವುದು ಕಂಡುಬರುತ್ತದೆ. ನೀವು ನಿಮ್ಮ ಶಿಕ್ಷಕರನ್ನು ಕಂಡಾಗ ನಮಸ್ಕರಿಸುತ್ತೀರಿ ಯಾಕೆಂದರೆ ಆ ಶಿಕ್ಷಕರು ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಪ್ರಭಾವ ಬೀರಿದ್ದೇ ಕಾರಣವಾಗುತ್ತದೆ. ಅವರ ವ್ಯಕ್ತಿತ್ವವು ನಿಮ್ಮಲ್ಲಿ ಪ್ರಭಾವ ಬೀರಿದೆ. ಆದರೆ ನಿಮ್ಮ ವಿದ್ಯಾರ್ಥಿ ನಿಮ್ಮನ್ನು ಕಂಡಾಗ ಓಡಿಹೋಗುತ್ತಿದ್ದಾನೆ ಎಂದಾದರೆ ನೀವು ಆ ವಿದ್ಯಾರ್ಥಿಯ ಜೀವನದಲ್ಲಿ ಯಾವುದೇ ರೀತಿಯಲ್ಲಿ ಪ್ರಭಾವ ಬೀರಿಲ್ಲ ಎಂದೇ ಹೇಳಬೇಕಾಗುತ್ತದೆ. *ಮಕ್ಕಳಲ್ಲಿ ಕಾಲದಿಂದ ಕಾಲಕ್ಕೆ ಜ್ಞಾನದಲ್ಲಿ ವ್ಯತ್ಯಾಸ ವಿರುತ್ತದೆಯೇ ವಿನಃ ಅವರ ಮುಗ್ಧತೆಯಲ್ಲಿ ವ್ಯತ್ಯಾಸವಿರುವುದಿಲ್ಲ. * ನಾನು ನಿಮಗೊಂದು ವಿದ್ಯಾಲಯವನ್ನು ಉದಾಹರಣೆಯಾಗಿ ಕೊಡಬಲ್ಲೆ ಸರ್. ನಮ್ಮ ದಕ್ಷಿಣ ಕನ್ನಡದಲ್ಲಿ *ಶ್ರೀ ಭಗವಾನ್ ಸತ್ಯಸಾಯಿ ವಿದ್ಯಾಲಯ ಅಳಿಕೆ * ಎಂಬ ಶಾಲೆ ಇದೆ( ಅನೇಕ ಜಿಲ್ಲೆ, ರಾಷ್ಟ್ರದಿಂದ ಇಲ್ಲಿ ಕಲಿಯಲು ವಿದ್ಯಾರ್ಥಿಗಳು ಬರುತ್ತಾರೆ) . ಅಲ್ಲಿಯ ವಿದ್ಯಾರ್ಥಿಯ ವ್ಯಕ್ತಿತ್ವ , ಅವರು - ಶಿಕ್ಷಕರು , ಕ್ಯಾಂಪಸ್ ಗೆ ಬಂದ ಹಿರಿಯರಿಗೆ ಕೊಡುವ ಗೌರವ ಅಧ್ಬುತ ಎಂದೇ ಹೇಳ ಬಹುದು. ನಮ್ಮ ಜಿಲ್ಲೆಯಲ್ಲಿ ಕೆಲವು ಪೋಷಕರೇ ಹೇಳುವುದಿದೆ. ಅವರ ಮಕ್ಕಳು ಅತಿಯಾಗಿ ತುಂಟತನ ಮಾಡುವವರಾಗಿದ್ದರೆ , ಪೋಷಕರು *ನಿನ್ನನ್ನು ಮುಂದಿನ ವರ್ಷ ಅಳಿಕೆಗೆ ಸೇರಿಸುತ್ತೇನೆ* ಎಂದು ಹೇಳುವುದಿದೆ. ಅಂದರೆ ಅಳಿಕೆಗೆ ಸೇರಿದರೆ ವಿದ್ಯಾರ್ಥಿ ವ್ಯಕ್ತಿತ್ವ ಚೆನ್ನಾಗಿ ರೂಪಿಸುತ್ತಾರೆ ಎಂದು. . ಅಲ್ಲಿಯ ಶಿಕ್ಷಕರು ಏನು ದೇವಮಾನವರು ಅಲ್ಲ. ಸಾಮಾನ್ಯ ಶಿಕ್ಷಕರೇ. ಅಂತಹ ವಿದ್ಯಾರ್ಥಿಯನ್ನು ರೂಪಿಸಲು ಅವರಿಗೆ ಹೇಗೆ ಸಾಧ್ಯವಾಗುತ್ತದೆ. ಅದಕ್ಕೆ ನಾವು ಹೇಳುವುದು ಸಂಸ್ಕಾರ ಅಂತ. ಸಂಸ್ಕಾರವನ್ನು ನಾವು ಹೇಳಿಕೊಟ್ಟರೆ ಮಾತ್ರ ವಿದ್ಯಾರ್ಥಿಯಲ್ಲಿ ಬೆಳೆಯುತ್ತದೆ. ನೀವೇ ಹೇಳಿದ ಹಾಗೆ ನಿಮ್ಮಲ್ಲಿರುವ 80% ಆದರ್ಶವನ್ನೇ ಹೇಳಿಕೊಡಿ. ಕೆಲವು ಆದರ್ಶಗಳು ತಕ್ಷಣ ಪ್ರಭಾವ ಬೀರದೇ ಇರಬಹುದು. ಜೀವನದಲ್ಲಿ ಪ್ರಭಾವ ಬಿದ್ದೇ ಬೀಳುತ್ತದೆ. ನಾನು ಪ್ರಾರಂಭದಲ್ಲಿ ಕೇಳಿದ ಪ್ರಶ್ನೆಗೆ ದಯವಿಟ್ಟು ಉತ್ತರಿಸಿ ಸರ್. ತಮ್ಮ ಅನುಭವ ಬಿನ್ನವಾಗಿರಬಹುದು.
*ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: [email protected] blog:NammaBellare.blogspot.com school blog:* gpucbellare.blogspot.com <http://gpucbellare.blogspot.com>* mobile: 9449592475 2016-02-02 22:36 GMT+05:30 Nagaraj MK <[email protected]>: > ಶಿಕ್ಷಕರಲ್ಲಿ ಮೌಲ್ಯಗಳಿದ್ದರೆ ಮಕ್ಕಳಲ್ಲಿ ಮೌಲ್ಯಗಳು ಈಗಲೂ ಬೆಳೆದುಬಿಡುತ್ತದೆ ಎಂದು > ನಾನು ನನ್ನ ಅನುಭವದಲ್ಲಿ ನಂಬಲು ಸಾಧ್ಯವಾಗುತ್ತಿಲ್ಲ. ನಿಮ್ಮ ಶಾಲೆಯ ಶಿಕ್ಷಕರ ಬಗ್ಗೆ > ಹೇಳಿದಿರಿ ಅವರ ಬಗ್ಗೆ ನನಗೂ ಗೌರವ ಮೂಡುತ್ತಿದೆ. ಅವರನ್ನು ವಿಶೇಷ ವ್ಯಕ್ತಿಗಳು ಎನ್ನಬಹುದು > ಅಂತಹ ಸಾಮರ್ಥ್ಯ ಎಲ್ಲರಲ್ಲೂ ಸಾಧ್ಯವಿಲ್ಲ. ಅವರು ತಮ್ಮ ಶಕ್ತಿಯನ್ನು > ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೆಲವರು ಆ ಶಕ್ತಿಯನ್ನು ಸಮಾಜಘಾತಕರನ್ನು ಸೃಷ್ಠಿಸಲು > ಬಳಸುತ್ತಾರೆ. ಅಂತವರ ಶಕ್ತಿ ಹೇಗಿರುತ್ತದೆ ಎಂದರೆ ಅವರ ಬಗ್ಗೆ ಬರಿ ಮಾತಿನಲ್ಲಿ ಕೇಳಿದರೆ > ಸಾಕು ಇತರರು ಅವರ ಅಭಿಮಾನಿಗಳಾಗುತ್ತಾರೆ. ಮಕ್ಕಳು ಇಂದು ಹೆಚ್ಚು ಮಾಧ್ಯಮಗಳ ಪ್ರಭಾವಕ್ಕೆ > ಒಳಗಾಗುತ್ತಾರೆ. ನಿಮ್ಮನ್ನೂ ಸೇರಿದಂತೆ ನಮ್ಮಲ್ಲಿ 100ರಷ್ಟು ಆದರ್ಶಗಳು ಇಲ್ಲದಿರಬಹುದು, > 80ರಷ್ಟು ಆದರ್ಶಗಳನ್ನುಪಾಲಿಸುತ್ತೇವೆ. ಕೇವಲ ನನ್ನ ಅನುಭವದ ಒಂದು ಅಂಶವನ್ನು ಹೇಳುತ್ತೇನೆ > ನಾನು ನನ್ನ ಗುರುಗಳನ್ನು ಗೌರವಿಸುತ್ತಿದ್ದರಿಂದಲೇ ನಾನು ಶಿಕ್ಷಕ ವೃತ್ತಿಗೆ ಬರುವಂತೆ > ಮಾಡಿರಬಹುದೆಂದು ಭಾವಿಸುತ್ತೇನೆ. ನಾನು ನನ್ನ ಗುರುಗಳು ಸಿಕ್ಕಾಗ ಹೇಗೆ ಗೌರವದಿಂದ > ಕಾಣುತ್ತೇನೆ ಎಂದು ಹೆಚ್ಚಿನ ಮಕ್ಕಳು ಗಮನಿಸಿದ್ದಾರೆ ಆದರೂ ಇವರು ಏಕೆ ನಮ್ಮನ್ನು ಈಗಲೂ > ಶಿಕ್ಷಕರಾಗಿದ್ದರೂ ಗೌರವಿಸುವುದಿಲ್ಲ. ಹೆಚ್ಚಿನದು ಬೇಡ ಹೊರಗಡೆ ಸಿಕ್ಕಾಗ > ನಮಸ್ಕಾರವನ್ನಾದರು ಹೇಳಬಹುದಲ್ಲವೆ ಅದನ್ನೂ ಹೆಚ್ಚಿನವರು ಮಾಡುವುದಿಲ್ಲ. > > 2016-02-02 20:42 GMT+05:30 Harishchandra Prabhu < > [email protected]>: > >> ನಾಗರಾಜ್ ಸರ್ ನಾನು ಅನೇಕ ಬಾರಿ ಹೇಳಿರುವ ಹಾಗೆ ಶಿಕ್ಷಕರ ಕಲಿಕಾ ಪ್ರಕ್ರಿಯೆಗಳು >> ಆದುನಿಕತೆ ಯಾಗುತ್ತಿಲ್ಲ. ಯಾಕೆಂದರೆ ವಿದ್ಯಾರ್ಥಿಗಳಲ್ಲಿ ಜ್ಞಾನದ ಮಟ್ಟ ಹಿಂದಿನ >> ವಿದ್ಯಾರ್ಥಿಗಳಿಗಿಂತ ಹೆಚ್ಚಿರುತ್ತದೆ ಎನ್ನುವುದು ಎಲ್ಲರೂ ಒಪ್ಪಲೇ ಬೇಕಾದ ವಿಷಯ. >> ಅಂದರೆ ನಮ್ಮ ಕಲಿಕಾ ಪ್ರಕ್ರಿಯೆಯಲ್ಲಿ ನಮ್ಮ ಚಟುವಟಿಕೆಗಳು ವಿದ್ಯಾರ್ಥಿಯ >> ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇರುವುದು ಒಂದು ಕಾರಣವಾದರೆ, ನಾವು ನೀಡುವ >> ಕಲಿಕಾ ಚಟುವಟಿಕೆಗಳು ಅತ್ಯಂತ ಆಕರ್ಷಕವಾಗಿಯೂ ಇರುವುದಿಲ್ಲದಿರುವುದು ಇನ್ನೊಂದು >> ಕಾರಣವಾಗುತ್ತದೆ. ಕಲಿಕಾ ಚಟುವಟಿಕೆಗಳು ವಿದ್ಯಾರ್ಥಿಯ ಮಟ್ಟಕ್ಕೆ ಇರುವುದಿಲ್ಲ. >> ನಾವು ಕೊಡುವ ಚಟುವಟಿಕೆಗಳು ಆಕರ್ಷಕವಾಗಿದ್ದರೆ ಖಂಡಿತವಾಗಿಯೂ ವಿದ್ಯಾರ್ಥಿ >> ಚಟುವಟಿಕೆಯಲ್ಲಿ ಭಾಗವಹಿಸುತ್ತಾನೆ. ಎಲ್ಲ ವಿದ್ಯಾರ್ಥಿಯ ಸಾಮರ್ಥ್ಯವನ್ನು ಒಂದೇ >> ರೀತಿಯಾಗಿ ನೋಡುವುದೂ ತಪ್ಪಾಗುತ್ತದೆ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ >> ಚಟುವಟಿಕೆಯನ್ನು ನಾವು ಕೊಡಬೇಕಾಗುತ್ತದೆ. >> ಮಕ್ಕಳಲ್ಲಿ ಮೌಲ್ಯಗಳು ಕುಸಿಯುತ್ತಿವೆ ಎನ್ನುವ ವಿಚಾರವನ್ನು ಒಪ್ಪಿಕೊಳ್ಳಲು >> ಸಾಧ್ಯವಿಲ್ಲ. ಮೌಲ್ಯವನ್ನು ಹೇಳಿಕೊಡದೇ ಇದ್ದ ಪಕ್ಷದಲ್ಲಿ ಮೌಲ್ಯಗಳು ಎಲ್ಲಿ >> ಬೆಳೆಯುತ್ತವೆ.? . ನಾನು ಪಾಠದ ಸಂದರ್ಬದಲ್ಲಿ ಮೌಲ್ಯವನ್ನು ಹೇಳಿಕೊಡುತ್ತೇನೆ ಆದರೂ >> ವಿದ್ಯಾರ್ಥಿಗಳು ಸರಿಯಾಗಿಲ್ಲ ಎಂದು ನಾವು ಪ್ರತಿ ಬಾರಿಯೂ ಹೇಳಬಹುದು. ಆದರೆ >> ಎಷ್ಟು ಶಿಕ್ಷಕರು ಮೌಲ್ಯವನ್ನು ಉಳಿಸಿಕೊಂಡಿದ್ದಾರೆ. ನಾವು ವಿದ್ಯಾರ್ಥಿಯಾಗಿದ್ದಾಗ >> ಇದ್ದಂತಹ ಶಿಕ್ಷಕರ ನಡತೆ ಮೌಲ್ಯಗಳನ್ನು ಇಂದಿನ ಶಿಕ್ಷಕರಿಗೆ ಹೋಲಿಸಿ ನೋಡಿ. ಆ >> ಕಾಲದಲ್ಲಿದ್ದ ಶಿಕ್ಷಕರ ಸೇವಾ ಮನೋಭಾವ ನಮ್ಮಲ್ಲಿ ಇದೆಯೇ? ಮೌಲ್ಯ ಎಂಬುವುದು >> ವಿದ್ಯಾರ್ಥಿ ನೋಡಿಕಲಿಯುತ್ತಾನೆ. ನಾವು ತರಗತಿಯಲ್ಲಿ ಮೌಲ್ಯದ ಬಗ್ಗೆ ಭಾಷಣವನ್ನೇ >> ಮಾಡುತ್ತೇವೆ. ಅದೇ ವಿಚಾರಗಳನ್ನು ವಿದ್ಯಾರ್ಥಿ ಶಿಕ್ಷಕನ ದೈನಂದಿನ ಜೀವನದಲ್ಲಿ >> ತುಲನೆ ಮಾಡಿ ನೋಡುತ್ತಾನೆ. ಮಾತ್ರವಲ್ಲ ವಿದ್ಯಾರ್ಥಿ ನಿರ್ಧಾರಕ್ಕೂ ಬರುತ್ತಾನೆ. >> ನನ್ನ ಶಿಕ್ಷಕರು ಹೇಳುವುದು ಮಾತ್ರ ಅವರು ಹೇಳಿದಂತೆ ವರ್ತಿಸುತ್ತಿಲ್ಲ. ಮತ್ತೆ >> ನಾನು ಯಾಕೆ ಮೌಲ್ಯಯುತ ಜೀವನ ಮಾಡಬೇಕು? ಮುಖ್ಯವಾಗಿ ಶಿಕ್ಷಕ ಮೊದಲಾಗಿ >> ಮೌಲ್ಯಯುತ ಮಾದರೀ ಜೀವನ ಮಾಡಿದರೆ ಅದುವೇ ವಿದ್ಯಾರ್ಥಿಗೆ ಪ್ರೇರಣೆಯಾಗುತ್ತದೆ. >> ನಮ್ಮಲ್ಲೊಬ್ಬರು ಶಿಕ್ಷಕರಿದ್ದಾರೆ . ಬಹುಶಃ ನಮ್ಮ ಶಾಲಾ ವಿದ್ಯಾರ್ಥಿಗಳು >> ಅವರನ್ನು ದೇವರ ಹಾಗೆ ಗೌರವಿಸುತ್ತಾರೆ ( ಕೆಲವು ವಿದ್ಯಾರ್ಥಿಗಳು ನಮ್ಮ ದೇವರು >> ಎಂದು ಹೇಳಿದ್ದೂ ಇದೆ.) . ಕಾರಣ ಇಷ್ಟೆ . ಅವರೆಂದೂ ವಿದ್ಯಾರ್ಥಿಗೆ ಹೊಡೆದವರಲ್ಲ. >> ಅವರ ನಡತೆಗೂ ಮಾತಿಗೂ ವ್ಯತ್ಯಾಸ ಹುಡುಕಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೂ >> ಅವರೆಂದರೆ ಪ್ರಾಣ. ಅವರು ಶಾಲೆಗೆ ಬಂದರೆಂದರೆ ಸಾಕು ಅನೇಕ ವಿದ್ಯಾರ್ಥಿಗಳು >> ಅವರ ಹಿಂದೆಯೇ ಸುತ್ತುತ್ತಿರುತ್ತಾರೆ. ಹಾಗಂತ ಅವರ ವಿಷಯದಲ್ಲಿ ಯಾವ ವಿದ್ಯಾರ್ಥಿಯೂ >> ಫೈಲ್ ಆದದ್ದಿಲ್ಲ. ಎಲ್ಲಾ ವಿಷಯದಲ್ಲಿ ಫೈಲ್ ಆಗಿದ್ದರೂ ಅವರ ಪಾಠದಲ್ಲಿ >> ಪಾಸಾಗಿರುತ್ತಾನೆ. ಇದು ಹೇಗೆಂದು ವಿದ್ಯಾರ್ಥಿಯಲ್ಲಿಯೇ ಕೇಳಿದರೆ ಅವರೆಂದೂ >> ತರಗತಿಯಲ್ಲಿ ಬೈದವರಲ್ಲ. ಕೆಟ್ಟ ಶಬ್ದದಿಂದ ಮಾತನಾಡಿದವರು ಅಲ್ಲ. >> ನಾನು ಹೇಳುವುದು ಇಷ್ಟೇ ನಾವು ಮೌಲ್ಯಗಳನ್ನು ಬೆಳೆಸಿಕೊಂಡಾಗ ವಿದ್ಯಾರ್ಥಿ >> ಅದನ್ನು ಅನುಕರಣೆ ಮಾಡುತ್ತಾನೆ. >> >> >> *ಹರಿಶ್ಚಂದ್ರ . ಪಿ.* >> ಸಮಾಜ ವಿಜ್ಞಾನ ಶಿಕ್ಷಕರು >> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >> e-mail: [email protected] >> blog:NammaBellare.blogspot.com >> school blog:* gpucbellare.blogspot.com <http://gpucbellare.blogspot.com>* >> mobile: 9449592475 >> >> On Mon, Feb 1, 2016 at 1:26 PM, veeresh t <[email protected]> >> wrote: >> >>> Nanu support madtini sir fail madbardu annodu but s.s .l.c .PUC .degree >>> .job exam gu apply agli.navelru job tagondirodu fail or pass anno exams >>> mele Alva ? Edu primary gy matra yake apply agbeku. .primary education >>> fundamental rights adke kalsodu sari agirbeku adna kalsodu namduty >>> .kalisilla annodu nam tappu 100% .but fail madila Andre pass agidane anno >>> karanke yalla kaltidane annodu nan prakara sari anstilla. >>> On 24 Jan 2016 11:24, "Basavaraja Naika H.D." < >>> [email protected]> wrote: >>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit >>>> https://groups.google.com/d/msgid/socialsciencestf/CACwGsz4UpLSh1%2B_YZsavTDhDcdgN6RcUdxCLUUpwtqA%3DsMq03A%40mail.gmail.com >>>> <https://groups.google.com/d/msgid/socialsciencestf/CACwGsz4UpLSh1%2B_YZsavTDhDcdgN6RcUdxCLUUpwtqA%3DsMq03A%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit >>> https://groups.google.com/d/msgid/socialsciencestf/CANWmpvw2xhqDMdWxQqbaNUKJvbzXZ42Bmh%3DgsZBWF1dbfNqOTw%40mail.gmail.com >>> <https://groups.google.com/d/msgid/socialsciencestf/CANWmpvw2xhqDMdWxQqbaNUKJvbzXZ42Bmh%3DgsZBWF1dbfNqOTw%40mail.gmail.com?utm_medium=email&utm_source=footer> >>> . >>> >>> For more options, visit https://groups.google.com/d/optout. >>> >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CABtYOUVc%3DecCeBtSsSM2mqcdfsfspzBt%2BqY0LxpwxV%3Du%2Bf_dfQ%40mail.gmail.com >> <https://groups.google.com/d/msgid/socialsciencestf/CABtYOUVc%3DecCeBtSsSM2mqcdfsfspzBt%2BqY0LxpwxV%3Du%2Bf_dfQ%40mail.gmail.com?utm_medium=email&utm_source=footer> >> . >> >> For more options, visit https://groups.google.com/d/optout. >> > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CABq%3DhV7_JOKrEQBBh5eANb%2BeqTDaOnGxo65Xjg860qN5kz9MXA%40mail.gmail.com > <https://groups.google.com/d/msgid/socialsciencestf/CABq%3DhV7_JOKrEQBBh5eANb%2BeqTDaOnGxo65Xjg860qN5kz9MXA%40mail.gmail.com?utm_medium=email&utm_source=footer> > . > > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABtYOUWjoBZx6JqgB4TX2PDx7-ZrPvW2dNsqoZLRy3k8yRRn3w%40mail.gmail.com. For more options, visit https://groups.google.com/d/optout.
