ನಾಗರಾಜ ಸರ್ ಮಕ್ಕಳಿಗೂ ಅಭಿವ್ಯಕ್ತಿಯ ಸ್ವತಂತ್ರ. ಇದೆ
.  ಅದನ್ನು ದಮನ ಮಾಡುವ ಹಕ್ಕು ಯಾರಿಗೂ ಇಲ್ಲ.
Sslc exam ನ ಪರಿಣಾಮ ಮಕ್ಕಳ ಹಕ್ಕು ದಮನಕಾರ್ಯ ನಡೀತಿದೆ .
ಹೈದರಾಬಾದು ವಿಶ್ವವಿದ್ಯಾನಿಲಯದಲ್ಲಿ ಈ ದಮನ ಕಾರ್ಯ ನಡಿತಿದೆ
On 03-Feb-2016 11:52 pm, "Nagaraj MK" <[email protected]> wrote:

> ನಾನು ಕೆಲವರು ಎಂದದ್ದು ಶಿಕ್ಷಕರೂ ಮಾತ್ರವಲ್ಲದೆ ಇತರರು ಆಗಿರಬಹುದು. ಕೆಲವರದು ಕೌಟುಂಬಿಕ
> ಪ್ರಭಾವವಾಗಿರಬಹುದು ಸ್ವಂತ ವ್ಯಕ್ತಿತ್ವವಾಗಿರಬಹುದು. ಕೆಲವು ಉದಾಹರಣೆ ಹೇಳುವುದಾದರೆ ಅನೇಕ
> ನಕ್ಸಲರು ಸೃಷ್ಟಿಯಾಗಿರುವುದೇ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ. ತೆಲಂಗಾಣ ಹೋರಾಟವನ್ನೇ
> ತೆಗೆದುಕೋಳ್ಳಿ ಹೋರಾಟದ ಕಿಚ್ಚು ಹೆಚ್ಚಾಗಿದ್ದೇ ಹೈದರಾಬಾದ್ ವಿವಿಯಲ್ಲಿ ಬರಿ
> ಹೋರಾಟವಾಗಿದ್ದರೆ ಪರವಾಗಿಲ್ಲ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು ಅವರನ್ನು ಆ
> ಮಟ್ಟಿಗೆ ಪ್ರಭಾವಿಸಿದವರು ಯಾರು, ಇತರರ ವಿಚಾರಕ್ಕೆ ಬರುವುದಾದರೆ ಕೆಲವು ರಾಜಕಾರಣಿಗಳನ್ನು
> ಉದಾಹರಿಸಬಪುದು. ಅವರ ಮೇಲೆ ಏನೇ ಆರೋಪಗಳಿದ್ದರೂ ಜೈಲಿಗೆ ಹೋಗಿದ್ದರೂ ಅವರೇ ಆಯ್ಕೆ
> ಆಗುತ್ತಾರೆ. ದಾವೂದ್, ಸೇರಿದಂತೆ ಇತರರಿಗೆ ಮಾನವಶಕ್ತಿ ದೊರೆತಿರುವುದೇ ಅವರಲ್ಲಿನ ವಿಶೇಷ
> ಶಕ್ತಿಯಿಂದ. ಪಾಕಿಸ್ತಾನ ಅನೇಕ ಮದರಾಸಗಳನ್ನು ಮಚ್ಚಿದೆ ಕಾರಣ ಅಲ್ಲಿ ಭಯೋತ್ಪಾದಕರು
> ಸೃಷ್ಟಿಯಾಗುತ್ತಿದ್ದಾರೆ ಎಂದಲ್ಲವೆ.
> ಎರಡನೇ ಪ್ರಶ್ನೆಗೆ ಹೇಳುವುದಾದರೆ ನಾನು ನನ್ನ ವಿದ್ಯಾರ್ಥಿಗಳಿಗೆ ಕಲಿಕಾ ಪ್ರಕ್ರೀಯೆ
> ಮುಕ್ತವಾಗಿರಬೇಕೆಂದು ಹೆಚ್ಚಿನ ಸ್ವಾತಂತ್ರ ನೀಡಿದ್ದೇನೆ, ಅದನ್ನು ಹೆಚ್ಚಿನ
> ವಿದ್ಯಾರ್ಥಿಗಳು ಬೋಧನಾ ಪ್ರಕ್ರಿಯೆಗೆ ಅಡ್ಢಿಪಡಿಸಲು ಬಳಸುತ್ತಾರೆ ತಮ್ಮ ತಲೆಹರಟೆ
> ಪ್ರಶ್ನೆಗಳಿಂದ, ಮಕ್ಕಳ ಪುನರಾವರ್ತಿತ ತಪ್ಪುಗಳಿಗೆ ಸಣ್ಣ ಪ್ರಮಾಣದಲ್ಲಿ (ಇತರರು
> ತಪ್ಪುಮಾಡಬಾರದೆಂದು) ಶಿಕ್ಷಿಸುತ್ತೇನೆ. ಕೆಲವು ಮಕ್ಕಳು ನಮಗೆ ಪರೋಕ್ಷವಾಗಿ ಬೆದರಿಸುವಂತೆ
> ನಮಗೆ ಹೋಡೆದರೆ ಶಿಕ್ಷಕರನ್ನು ಜೈಲಿಗೆ ಹಾಕುತ್ತಾರಂತಲ್ಲ ಸರ್ ಎಂದರೆ, ಅವರು ಯಾರ
> ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ ನೀವೇ ಯೋಚಿಸಿ. ಅವರ ಇಚ್ಚೆಯಂತೆ ಬಿಟ್ಟರೆ ನಾವು
> ಒಳ್ಳೆಯವರು ಅವರ ಉನ್ನತಿಯ ಮಾರ್ಗ ತಿಳಿಸಿದರೆ, ಆ ಮಾರ್ಗದಲ್ಲಿ ನೆಡೆಯುವಂತೆ ನೆನಪು
> ಮಾಡಿದರೆ ಕೆಟ್ಟವರೇ, ನೀವು ಗಮನಿಸಿ ಹೆಚ್ಚಿನ ಮಕ್ಕಳಿಗೆ ರೆಡಿಫುಡ್ ಬೇಕು ಪ್ರಯತ್ನಪಡಲು
> ಯಾರೂ ಸಿದ್ಧರಿಲ್ಲ, ಪ್ರಯತ್ನಪಡಬೇಕು ಎಂದರೆ ನಾವು ಅವರಿಗೆ ಪ್ರಿಯವಾಗುವುದಿಲ್ಲ ಸರ್.
> ಸಂಸ್ಥೆಯೋಂದರ ಬಗ್ಗೆ ಹೇಳಿದ್ದೀರಿ, ಅದು ಖಾಸಗಿ ಸಂಸ್ಥೆ ಅದು ಅನೇಕ ಚೌಕಟ್ಟುಗಳನ್ನು
> ವಿದ್ಯಾರ್ಥಿಗಳ ಸುತ್ತಲೂ ಕಟ್ಟಿರುತ್ತಾರೆ ಮಕ್ಕಳು ಆ ಚೌಕಟ್ಟನ್ನು ಮೀರಿದರೆ
> ಶಿಕ್ಷಿಸುತ್ತಾರೆ, ಇಲ್ಲವೆ ಶಾಲೆಯಿಂದ ಹೋರಹಾಕುತ್ತಾರೆ. ಅಲ್ಲಿ ಪೋಷಕರ ಭಯ ಶಿಕ್ಷಕರಿಗೆ
> ಇರುವುದಿಲ್ಲ. ಪ್ರಾರಂಭದಲ್ಲಿ ಅಲ್ಲಿನ ನಿರ್ಬಂಧಗಳು ಮಗುವಿಗೆ ಹಿಂಸೆ ಎನಿಸಿದರು ಅದರ
> ಸತ್ಪಲದಿಂದ ಅದು ರುಚಿಸುತ್ತದೆ.
>
> 2016-02-03 20:53 GMT+05:30 Harishchandra Prabhu <
> [email protected]>:
>
>> ನಾಗರಾಜ್ ಸರ್   ನಿಮ್ಮ  "* ಕೆಲವರು ಆ ಶಕ್ತಿಯನ್ನು ಸಮಾಜಘಾತಕರನ್ನು ಸೃಷ್ಠಿಸಲು
>> ಬಳಸುತ್ತಾರೆ"   *ಈ  ಮಾತಿನ  ತಾತ್ಪರ್ಯ  ಏನು  ಎಂದು  ತಿಳಿದಿಲ್ಲ.  ಈ  ಮಾತು
>>  ಶಿಕ್ಷಕರನ್ನು  ಉದ್ದೇಶಿಸಿಯೋ  ಅಥವಾ  ವಿದ್ಯಾರ್ಥಿಗಳನ್ನು  ಉದ್ದೇಶಿಸಿಯೊ?
>>  ಶಿಕ್ಷಕರನ್ನು  ಆದರೆ  ಹೇಗೆ  ತಿಳಿಸಿ.
>> *"ಶಿಕ್ಷಕರಲ್ಲಿ ಮೌಲ್ಯಗಳಿದ್ದರೆ ಮಕ್ಕಳಲ್ಲಿ ಮೌಲ್ಯಗಳು ಈಗಲೂ ಬೆಳೆದುಬಿಡುತ್ತದೆ ಎಂದು
>> ನಾನು ನನ್ನ ಅನುಭವದಲ್ಲಿ ನಂಬಲು ಸಾಧ್ಯವಾಗುತ್ತಿಲ್ಲ*." -  ಎಂಬ  ನಿಮ್ಮ  ಮಾತು  ಯಾರೂ
>>   ಪ್ರಾಯೊಗಿಕವಾಗಿ  ನಂಬಲು  ಸಾಧ್ಯವಿಲ್ಲ.   ಮತ್ತು  ಆ  ಮಾತಿಗೆ  ಚರ್ಚೆ  ಮಾಡುವುದು
>>  ಸಾಧ್ಯವಿಲ್ಲ.  ನಾನು  ನೋಡಿದ  ಕುದುರೆಗೆ  ಮೂರೇ ಕಾಲು  ಇತ್ತು  ಎಂದು  ವಾದ ಮಾಡಿದ
>> ಹಾಗೆ  ಆಗಬಹುದು.
>> ನೀವು  ತಿಳಿಸಿದಹಾಗೆ  ಮನುಷ್ಯನಲ್ಲಿರುವ  ಪಾಸಿಟೀವ್  ಎನರ್ಜಿಯನ್ನು  ನೆಗೆಟಿವ್
>>  ಮನೋಭಾವದ  ಮನಸ್ಥಿತಿಯನ್ನು   ಸೃಷ್ಟಿಸಲು  ಉಪಯೋಗಿಸುವುದು  ಸಾಧ್ಯವೋ?  ಮನೋವಿಜ್ಞಾನದ
>>  ಪ್ರಕಾರ  ತಮ್ಮ  ವಾದ  ಅರ್ಥವಿಲ್ಲದ್ದು.  ಇದನ್ನು  ಪ್ರಾಯೋಗಿಕವಾಗಿ  ಒಪ್ಪಿಕೊಳ್ಳಲು
>>  ಸಾಧ್ಯವೇ? ನಿಮ್ಮ  ಅರ್ಥದಲ್ಲಿ  ಪಾಸಿಟೀವ್  ಮನೋಭಾವ   ಹೊಂದಿದವರೇ  ನೆಗೆಟೀವ್
>>  ಮನಸ್ಥಿತಿಯ  ವಿದ್ಯಾರ್ಥಿಯನ್ನು  ಸೃಷ್ಟಿಸುತ್ತಿದ್ದಾರೆ  ಎಂದಾಯ್ತು.  ಇದು  ಹೇಗೆ
>>  ಸಾಧ್ಯ.
>> ತಾವು  ಪ್ರತಿಯೊಂದು ,  ತಮ್ಮ  ಮತ್ತು ತಮ್ಮ  ವಿದ್ಯಾರ್ಥಿಯ  ಸಂಬಂಧದಲ್ಲಿ   ಅತಿಯಾದ
>>  ನಿರೀಕ್ಷೆಗಳನ್ನು  ಇಟ್ಟುಕೊಂಡೇ  ವ್ಯವಹರಿಸುತ್ತಿರುವುದು  ಕಂಡುಬರುತ್ತದೆ.  ನೀವು
>>  ನಿಮ್ಮ  ಶಿಕ್ಷಕರನ್ನು  ಕಂಡಾಗ  ನಮಸ್ಕರಿಸುತ್ತೀರಿ  ಯಾಕೆಂದರೆ  ಆ ಶಿಕ್ಷಕರು  ನಿಮ್ಮ
>>  ವಿದ್ಯಾರ್ಥಿ ಜೀವನದಲ್ಲಿ  ಪ್ರಭಾವ  ಬೀರಿದ್ದೇ  ಕಾರಣವಾಗುತ್ತದೆ.  ಅವರ  ವ್ಯಕ್ತಿತ್ವವು
>>  ನಿಮ್ಮಲ್ಲಿ  ಪ್ರಭಾವ ಬೀರಿದೆ.  ಆದರೆ  ನಿಮ್ಮ  ವಿದ್ಯಾರ್ಥಿ  ನಿಮ್ಮನ್ನು  ಕಂಡಾಗ
>>  ಓಡಿಹೋಗುತ್ತಿದ್ದಾನೆ  ಎಂದಾದರೆ  ನೀವು   ಆ   ವಿದ್ಯಾರ್ಥಿಯ  ಜೀವನದಲ್ಲಿ   ಯಾವುದೇ
>>  ರೀತಿಯಲ್ಲಿ   ಪ್ರಭಾವ  ಬೀರಿಲ್ಲ  ಎಂದೇ  ಹೇಳಬೇಕಾಗುತ್ತದೆ.  *ಮಕ್ಕಳಲ್ಲಿ  ಕಾಲದಿಂದ
>>  ಕಾಲಕ್ಕೆ  ಜ್ಞಾನದಲ್ಲಿ  ವ್ಯತ್ಯಾಸ  ವಿರುತ್ತದೆಯೇ  ವಿನಃ  ಅವರ  ಮುಗ್ಧತೆಯಲ್ಲಿ
>>  ವ್ಯತ್ಯಾಸವಿರುವುದಿಲ್ಲ. *
>> ನಾನು  ನಿಮಗೊಂದು  ವಿದ್ಯಾಲಯವನ್ನು  ಉದಾಹರಣೆಯಾಗಿ  ಕೊಡಬಲ್ಲೆ  ಸರ್.    ನಮ್ಮ
>>  ದಕ್ಷಿಣ  ಕನ್ನಡದಲ್ಲಿ  *ಶ್ರೀ  ಭಗವಾನ್   ಸತ್ಯಸಾಯಿ  ವಿದ್ಯಾಲಯ   ಅಳಿಕೆ * ಎಂಬ
>>  ಶಾಲೆ  ಇದೆ(  ಅನೇಕ  ಜಿಲ್ಲೆ,  ರಾಷ್ಟ್ರದಿಂದ  ಇಲ್ಲಿ  ಕಲಿಯಲು ವಿದ್ಯಾರ್ಥಿಗಳು
>> ಬರುತ್ತಾರೆ) .  ಅಲ್ಲಿಯ  ವಿದ್ಯಾರ್ಥಿಯ  ವ್ಯಕ್ತಿತ್ವ  ,  ಅವರು - ಶಿಕ್ಷಕರು ,
>> ಕ್ಯಾಂಪಸ್ ಗೆ  ಬಂದ  ಹಿರಿಯರಿಗೆ  ಕೊಡುವ  ಗೌರವ  ಅಧ್ಬುತ  ಎಂದೇ  ಹೇಳ  ಬಹುದು.  ನಮ್ಮ
>>  ಜಿಲ್ಲೆಯಲ್ಲಿ  ಕೆಲವು  ಪೋಷಕರೇ  ಹೇಳುವುದಿದೆ.  ಅವರ  ಮಕ್ಕಳು  ಅತಿಯಾಗಿ  ತುಂಟತನ
>>  ಮಾಡುವವರಾಗಿದ್ದರೆ , ಪೋಷಕರು  *ನಿನ್ನನ್ನು  ಮುಂದಿನ  ವರ್ಷ  ಅಳಿಕೆಗೆ
>>  ಸೇರಿಸುತ್ತೇನೆ*  ಎಂದು  ಹೇಳುವುದಿದೆ.  ಅಂದರೆ  ಅಳಿಕೆಗೆ  ಸೇರಿದರೆ  ವಿದ್ಯಾರ್ಥಿ
>>  ವ್ಯಕ್ತಿತ್ವ  ಚೆನ್ನಾಗಿ  ರೂಪಿಸುತ್ತಾರೆ  ಎಂದು.  .   ಅಲ್ಲಿಯ  ಶಿಕ್ಷಕರು  ಏನು
>>  ದೇವಮಾನವರು   ಅಲ್ಲ.  ಸಾಮಾನ್ಯ  ಶಿಕ್ಷಕರೇ. ಅಂತಹ  ವಿದ್ಯಾರ್ಥಿಯನ್ನು  ರೂಪಿಸಲು
>> ಅವರಿಗೆ  ಹೇಗೆ  ಸಾಧ್ಯವಾಗುತ್ತದೆ.   ಅದಕ್ಕೆ  ನಾವು  ಹೇಳುವುದು  ಸಂಸ್ಕಾರ  ಅಂತ.
>>  ಸಂಸ್ಕಾರವನ್ನು  ನಾವು  ಹೇಳಿಕೊಟ್ಟರೆ  ಮಾತ್ರ  ವಿದ್ಯಾರ್ಥಿಯಲ್ಲಿ  ಬೆಳೆಯುತ್ತದೆ. ನೀವೇ
>>  ಹೇಳಿದ  ಹಾಗೆ  ನಿಮ್ಮಲ್ಲಿರುವ  80%  ಆದರ್ಶವನ್ನೇ  ಹೇಳಿಕೊಡಿ. ಕೆಲವು  ಆದರ್ಶಗಳು
>>  ತಕ್ಷಣ  ಪ್ರಭಾವ  ಬೀರದೇ  ಇರಬಹುದು.  ಜೀವನದಲ್ಲಿ  ಪ್ರಭಾವ  ಬಿದ್ದೇ ಬೀಳುತ್ತದೆ.
>> ನಾನು  ಪ್ರಾರಂಭದಲ್ಲಿ  ಕೇಳಿದ  ಪ್ರಶ್ನೆಗೆ  ದಯವಿಟ್ಟು  ಉತ್ತರಿಸಿ  ಸರ್. ತಮ್ಮ
>>  ಅನುಭವ  ಬಿನ್ನವಾಗಿರಬಹುದು.
>>
>>
>> *ಹರಿಶ್ಚಂದ್ರ . ಪಿ.*
>> ಸಮಾಜ ವಿಜ್ಞಾನ ಶಿಕ್ಷಕರು
>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>> e-mail: [email protected]
>> blog:NammaBellare.blogspot.com
>> school blog:* gpucbellare.blogspot.com <http://gpucbellare.blogspot.com>*
>> mobile: 9449592475
>>
>> 2016-02-02 22:36 GMT+05:30 Nagaraj MK <[email protected]>:
>>
>>> ಶಿಕ್ಷಕರಲ್ಲಿ ಮೌಲ್ಯಗಳಿದ್ದರೆ ಮಕ್ಕಳಲ್ಲಿ ಮೌಲ್ಯಗಳು ಈಗಲೂ ಬೆಳೆದುಬಿಡುತ್ತದೆ ಎಂದು
>>> ನಾನು ನನ್ನ ಅನುಭವದಲ್ಲಿ ನಂಬಲು ಸಾಧ್ಯವಾಗುತ್ತಿಲ್ಲ. ನಿಮ್ಮ ಶಾಲೆಯ ಶಿಕ್ಷಕರ ಬಗ್ಗೆ
>>> ಹೇಳಿದಿರಿ ಅವರ ಬಗ್ಗೆ ನನಗೂ ಗೌರವ ಮೂಡುತ್ತಿದೆ. ಅವರನ್ನು ವಿಶೇಷ ವ್ಯಕ್ತಿಗಳು ಎನ್ನಬಹುದು
>>> ಅಂತಹ ಸಾಮರ್ಥ್ಯ ಎಲ್ಲರಲ್ಲೂ ಸಾಧ್ಯವಿಲ್ಲ. ಅವರು ತಮ್ಮ ಶಕ್ತಿಯನ್ನು
>>> ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೆಲವರು ಆ ಶಕ್ತಿಯನ್ನು ಸಮಾಜಘಾತಕರನ್ನು ಸೃಷ್ಠಿಸಲು
>>> ಬಳಸುತ್ತಾರೆ. ಅಂತವರ ಶಕ್ತಿ ಹೇಗಿರುತ್ತದೆ ಎಂದರೆ ಅವರ ಬಗ್ಗೆ ಬರಿ ಮಾತಿನಲ್ಲಿ ಕೇಳಿದರೆ
>>> ಸಾಕು ಇತರರು ಅವರ ಅಭಿಮಾನಿಗಳಾಗುತ್ತಾರೆ. ಮಕ್ಕಳು ಇಂದು ಹೆಚ್ಚು ಮಾಧ್ಯಮಗಳ ಪ್ರಭಾವಕ್ಕೆ
>>> ಒಳಗಾಗುತ್ತಾರೆ. ನಿಮ್ಮನ್ನೂ ಸೇರಿದಂತೆ ನಮ್ಮಲ್ಲಿ 100ರಷ್ಟು ಆದರ್ಶಗಳು ಇಲ್ಲದಿರಬಹುದು,
>>> 80ರಷ್ಟು ಆದರ್ಶಗಳನ್ನುಪಾಲಿಸುತ್ತೇವೆ. ಕೇವಲ ನನ್ನ ಅನುಭವದ ಒಂದು ಅಂಶವನ್ನು ಹೇಳುತ್ತೇನೆ
>>> ನಾನು ನನ್ನ ಗುರುಗಳನ್ನು ಗೌರವಿಸುತ್ತಿದ್ದರಿಂದಲೇ ನಾನು ಶಿಕ್ಷಕ ವೃತ್ತಿಗೆ ಬರುವಂತೆ
>>> ಮಾಡಿರಬಹುದೆಂದು ಭಾವಿಸುತ್ತೇನೆ. ನಾನು ನನ್ನ ಗುರುಗಳು ಸಿಕ್ಕಾಗ ಹೇಗೆ ಗೌರವದಿಂದ
>>> ಕಾಣುತ್ತೇನೆ ಎಂದು ಹೆಚ್ಚಿನ ಮಕ್ಕಳು ಗಮನಿಸಿದ್ದಾರೆ ಆದರೂ ಇವರು ಏಕೆ ನಮ್ಮನ್ನು ಈಗಲೂ
>>> ಶಿಕ್ಷಕರಾಗಿದ್ದರೂ ಗೌರವಿಸುವುದಿಲ್ಲ. ಹೆಚ್ಚಿನದು ಬೇಡ ಹೊರಗಡೆ ಸಿಕ್ಕಾಗ
>>> ನಮಸ್ಕಾರವನ್ನಾದರು ಹೇಳಬಹುದಲ್ಲವೆ ಅದನ್ನೂ ಹೆಚ್ಚಿನವರು ಮಾಡುವುದಿಲ್ಲ.
>>>
>>> 2016-02-02 20:42 GMT+05:30 Harishchandra Prabhu <
>>> [email protected]>:
>>>
>>>> ನಾಗರಾಜ್ ಸರ್   ನಾನು  ಅನೇಕ ಬಾರಿ  ಹೇಳಿರುವ ಹಾಗೆ  ಶಿಕ್ಷಕರ  ಕಲಿಕಾ
>>>>  ಪ್ರಕ್ರಿಯೆಗಳು  ಆದುನಿಕತೆ ಯಾಗುತ್ತಿಲ್ಲ.  ಯಾಕೆಂದರೆ  ವಿದ್ಯಾರ್ಥಿಗಳಲ್ಲಿ  ಜ್ಞಾನದ
>>>>  ಮಟ್ಟ  ಹಿಂದಿನ  ವಿದ್ಯಾರ್ಥಿಗಳಿಗಿಂತ  ಹೆಚ್ಚಿರುತ್ತದೆ  ಎನ್ನುವುದು  ಎಲ್ಲರೂ  ಒಪ್ಪಲೇ
>>>>  ಬೇಕಾದ  ವಿಷಯ. ಅಂದರೆ  ನಮ್ಮ  ಕಲಿಕಾ  ಪ್ರಕ್ರಿಯೆಯಲ್ಲಿ  ನಮ್ಮ  ಚಟುವಟಿಕೆಗಳು
>>>>  ವಿದ್ಯಾರ್ಥಿಯ  ನಿರೀಕ್ಷಿತ  ಮಟ್ಟದಲ್ಲಿ  ಇಲ್ಲದೇ  ಇರುವುದು  ಒಂದು  ಕಾರಣವಾದರೆ,  ನಾವು
>>>> ನೀಡುವ   ಕಲಿಕಾ  ಚಟುವಟಿಕೆಗಳು  ಅತ್ಯಂತ  ಆಕರ್ಷಕವಾಗಿಯೂ  ಇರುವುದಿಲ್ಲದಿರುವುದು
>>>>  ಇನ್ನೊಂದು  ಕಾರಣವಾಗುತ್ತದೆ.  ಕಲಿಕಾ  ಚಟುವಟಿಕೆಗಳು  ವಿದ್ಯಾರ್ಥಿಯ  ಮಟ್ಟಕ್ಕೆ
>>>>  ಇರುವುದಿಲ್ಲ.  ನಾವು  ಕೊಡುವ  ಚಟುವಟಿಕೆಗಳು  ಆಕರ್ಷಕವಾಗಿದ್ದರೆ  ಖಂಡಿತವಾಗಿಯೂ
>>>>  ವಿದ್ಯಾರ್ಥಿ  ಚಟುವಟಿಕೆಯಲ್ಲಿ  ಭಾಗವಹಿಸುತ್ತಾನೆ.  ಎಲ್ಲ  ವಿದ್ಯಾರ್ಥಿಯ
>>>>  ಸಾಮರ್ಥ್ಯವನ್ನು  ಒಂದೇ  ರೀತಿಯಾಗಿ ನೋಡುವುದೂ  ತಪ್ಪಾಗುತ್ತದೆ. ಅವರವರ  ಸಾಮರ್ಥ್ಯಕ್ಕೆ
>>>> ತಕ್ಕಂತೆ  ಚಟುವಟಿಕೆಯನ್ನು  ನಾವು  ಕೊಡಬೇಕಾಗುತ್ತದೆ.
>>>> ಮಕ್ಕಳಲ್ಲಿ  ಮೌಲ್ಯಗಳು  ಕುಸಿಯುತ್ತಿವೆ  ಎನ್ನುವ  ವಿಚಾರವನ್ನು  ಒಪ್ಪಿಕೊಳ್ಳಲು
>>>>  ಸಾಧ್ಯವಿಲ್ಲ.  ಮೌಲ್ಯವನ್ನು  ಹೇಳಿಕೊಡದೇ  ಇದ್ದ  ಪಕ್ಷದಲ್ಲಿ  ಮೌಲ್ಯಗಳು  ಎಲ್ಲಿ
>>>> ಬೆಳೆಯುತ್ತವೆ.? .  ನಾನು  ಪಾಠದ  ಸಂದರ್ಬದಲ್ಲಿ  ಮೌಲ್ಯವನ್ನು  ಹೇಳಿಕೊಡುತ್ತೇನೆ  ಆದರೂ
>>>>  ವಿದ್ಯಾರ್ಥಿಗಳು  ಸರಿಯಾಗಿಲ್ಲ  ಎಂದು  ನಾವು  ಪ್ರತಿ  ಬಾರಿಯೂ  ಹೇಳಬಹುದು. ಆದರೆ
>>>>  ಎಷ್ಟು  ಶಿಕ್ಷಕರು  ಮೌಲ್ಯವನ್ನು  ಉಳಿಸಿಕೊಂಡಿದ್ದಾರೆ.  ನಾವು  ವಿದ್ಯಾರ್ಥಿಯಾಗಿದ್ದಾಗ
>>>>   ಇದ್ದಂತಹ  ಶಿಕ್ಷಕರ  ನಡತೆ  ಮೌಲ್ಯಗಳನ್ನು  ಇಂದಿನ  ಶಿಕ್ಷಕರಿಗೆ  ಹೋಲಿಸಿ  ನೋಡಿ.  ಆ
>>>>  ಕಾಲದಲ್ಲಿದ್ದ ಶಿಕ್ಷಕರ  ಸೇವಾ  ಮನೋಭಾವ  ನಮ್ಮಲ್ಲಿ  ಇದೆಯೇ?   ಮೌಲ್ಯ ಎಂಬುವುದು
>>>>  ವಿದ್ಯಾರ್ಥಿ  ನೋಡಿಕಲಿಯುತ್ತಾನೆ.  ನಾವು  ತರಗತಿಯಲ್ಲಿ  ಮೌಲ್ಯದ  ಬಗ್ಗೆ  ಭಾಷಣವನ್ನೇ
>>>>  ಮಾಡುತ್ತೇವೆ.  ಅದೇ  ವಿಚಾರಗಳನ್ನು  ವಿದ್ಯಾರ್ಥಿ  ಶಿಕ್ಷಕನ  ದೈನಂದಿನ  ಜೀವನದಲ್ಲಿ
>>>>  ತುಲನೆ ಮಾಡಿ  ನೋಡುತ್ತಾನೆ.  ಮಾತ್ರವಲ್ಲ  ವಿದ್ಯಾರ್ಥಿ  ನಿರ್ಧಾರಕ್ಕೂ  ಬರುತ್ತಾನೆ.
>>>>  ನನ್ನ  ಶಿಕ್ಷಕರು  ಹೇಳುವುದು  ಮಾತ್ರ  ಅವರು  ಹೇಳಿದಂತೆ  ವರ್ತಿಸುತ್ತಿಲ್ಲ.  ಮತ್ತೆ
>>>>  ನಾನು  ಯಾಕೆ  ಮೌಲ್ಯಯುತ  ಜೀವನ  ಮಾಡಬೇಕು?   ಮುಖ್ಯವಾಗಿ  ಶಿಕ್ಷಕ  ಮೊದಲಾಗಿ
>>>>  ಮೌಲ್ಯಯುತ  ಮಾದರೀ  ಜೀವನ  ಮಾಡಿದರೆ  ಅದುವೇ  ವಿದ್ಯಾರ್ಥಿಗೆ  ಪ್ರೇರಣೆಯಾಗುತ್ತದೆ.
>>>>  ನಮ್ಮಲ್ಲೊಬ್ಬರು  ಶಿಕ್ಷಕರಿದ್ದಾರೆ  .  ಬಹುಶಃ    ನಮ್ಮ   ಶಾಲಾ   ವಿದ್ಯಾರ್ಥಿಗಳು
>>>>   ಅವರನ್ನು  ದೇವರ  ಹಾಗೆ  ಗೌರವಿಸುತ್ತಾರೆ  (  ಕೆಲವು  ವಿದ್ಯಾರ್ಥಿಗಳು ನಮ್ಮ  ದೇವರು
>>>>  ಎಂದು  ಹೇಳಿದ್ದೂ  ಇದೆ.) .  ಕಾರಣ  ಇಷ್ಟೆ . ಅವರೆಂದೂ  ವಿದ್ಯಾರ್ಥಿಗೆ  ಹೊಡೆದವರಲ್ಲ.
>>>>  ಅವರ  ನಡತೆಗೂ  ಮಾತಿಗೂ  ವ್ಯತ್ಯಾಸ  ಹುಡುಕಲು  ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೂ
>>>>  ಅವರೆಂದರೆ    ಪ್ರಾಣ.  ಅವರು  ಶಾಲೆಗೆ  ಬಂದರೆಂದರೆ  ಸಾಕು  ಅನೇಕ  ವಿದ್ಯಾರ್ಥಿಗಳು
>>>>  ಅವರ  ಹಿಂದೆಯೇ  ಸುತ್ತುತ್ತಿರುತ್ತಾರೆ. ಹಾಗಂತ  ಅವರ  ವಿಷಯದಲ್ಲಿ  ಯಾವ  ವಿದ್ಯಾರ್ಥಿಯೂ
>>>>  ಫೈಲ್  ಆದದ್ದಿಲ್ಲ. ಎಲ್ಲಾ  ವಿಷಯದಲ್ಲಿ  ಫೈಲ್   ಆಗಿದ್ದರೂ  ಅವರ  ಪಾಠದಲ್ಲಿ
>>>>  ಪಾಸಾಗಿರುತ್ತಾನೆ. ಇದು ಹೇಗೆಂದು  ವಿದ್ಯಾರ್ಥಿಯಲ್ಲಿಯೇ  ಕೇಳಿದರೆ  ಅವರೆಂದೂ
>>>>  ತರಗತಿಯಲ್ಲಿ  ಬೈದವರಲ್ಲ.  ಕೆಟ್ಟ  ಶಬ್ದದಿಂದ  ಮಾತನಾಡಿದವರು  ಅಲ್ಲ.
>>>> ನಾನು  ಹೇಳುವುದು  ಇಷ್ಟೇ  ನಾವು  ಮೌಲ್ಯಗಳನ್ನು  ಬೆಳೆಸಿಕೊಂಡಾಗ  ವಿದ್ಯಾರ್ಥಿ
>>>>  ಅದನ್ನು  ಅನುಕರಣೆ  ಮಾಡುತ್ತಾನೆ.
>>>>
>>>>
>>>> *ಹರಿಶ್ಚಂದ್ರ . ಪಿ.*
>>>> ಸಮಾಜ ವಿಜ್ಞಾನ ಶಿಕ್ಷಕರು
>>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>>>> e-mail: [email protected]
>>>> blog:NammaBellare.blogspot.com
>>>> school blog:* gpucbellare.blogspot.com
>>>> <http://gpucbellare.blogspot.com>*
>>>> mobile: 9449592475
>>>>
>>>> On Mon, Feb 1, 2016 at 1:26 PM, veeresh t <[email protected]>
>>>> wrote:
>>>>
>>>>> Nanu support madtini sir fail madbardu annodu  but s.s .l.c .PUC
>>>>> .degree .job exam gu apply  agli.navelru job tagondirodu fail or pass anno
>>>>> exams mele Alva ? Edu primary gy matra  yake apply agbeku.  .primary
>>>>> education fundamental rights adke kalsodu sari agirbeku adna kalsodu
>>>>> namduty .kalisilla annodu nam tappu 100% .but fail madila Andre pass
>>>>> agidane anno karanke yalla kaltidane annodu nan prakara sari anstilla.
>>>>> On 24 Jan 2016 11:24, "Basavaraja Naika H.D." <
>>>>> [email protected]> wrote:
>>>>>
>>>>>> --
>>>>>> *For doubts on Ubuntu and other public software, visit
>>>>>> http://karnatakaeducation.org.in/KOER/en/index.php/Frequently_Asked_Questions
>>>>>>
>>>>>> **Are you using pirated software? Use Sarvajanika Tantramsha, see
>>>>>> http://karnatakaeducation.org.in/KOER/en/index.php/Public_Software
>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>> ***If a teacher wants to join STF-read
>>>>>> http://karnatakaeducation.org.in/KOER/en/index.php/Become_a_STF_groups_member
>>>>>> ---
>>>>>> You received this message because you are subscribed to the Google
>>>>>> Groups "SocialScience STF" group.
>>>>>> To unsubscribe from this group and stop receiving emails from it,
>>>>>> send an email to [email protected].
>>>>>> To post to this group, send email to
>>>>>> [email protected].
>>>>>> Visit this group at https://groups.google.com/group/socialsciencestf.
>>>>>> To view this discussion on the web visit
>>>>>> https://groups.google.com/d/msgid/socialsciencestf/CACwGsz4UpLSh1%2B_YZsavTDhDcdgN6RcUdxCLUUpwtqA%3DsMq03A%40mail.gmail.com
>>>>>> <https://groups.google.com/d/msgid/socialsciencestf/CACwGsz4UpLSh1%2B_YZsavTDhDcdgN6RcUdxCLUUpwtqA%3DsMq03A%40mail.gmail.com?utm_medium=email&utm_source=footer>
>>>>>> .
>>>>>> For more options, visit https://groups.google.com/d/optout.
>>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequently_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read
>>>>> http://karnatakaeducation.org.in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected]
>>>>> .
>>>>> Visit this group at https://groups.google.com/group/socialsciencestf.
>>>>> To view this discussion on the web visit
>>>>> https://groups.google.com/d/msgid/socialsciencestf/CANWmpvw2xhqDMdWxQqbaNUKJvbzXZ42Bmh%3DgsZBWF1dbfNqOTw%40mail.gmail.com
>>>>> <https://groups.google.com/d/msgid/socialsciencestf/CANWmpvw2xhqDMdWxQqbaNUKJvbzXZ42Bmh%3DgsZBWF1dbfNqOTw%40mail.gmail.com?utm_medium=email&utm_source=footer>
>>>>> .
>>>>>
>>>>> For more options, visit https://groups.google.com/d/optout.
>>>>>
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit
>>>> https://groups.google.com/d/msgid/socialsciencestf/CABtYOUVc%3DecCeBtSsSM2mqcdfsfspzBt%2BqY0LxpwxV%3Du%2Bf_dfQ%40mail.gmail.com
>>>> <https://groups.google.com/d/msgid/socialsciencestf/CABtYOUVc%3DecCeBtSsSM2mqcdfsfspzBt%2BqY0LxpwxV%3Du%2Bf_dfQ%40mail.gmail.com?utm_medium=email&utm_source=footer>
>>>> .
>>>>
>>>> For more options, visit https://groups.google.com/d/optout.
>>>>
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CABq%3DhV7_JOKrEQBBh5eANb%2BeqTDaOnGxo65Xjg860qN5kz9MXA%40mail.gmail.com
>>> <https://groups.google.com/d/msgid/socialsciencestf/CABq%3DhV7_JOKrEQBBh5eANb%2BeqTDaOnGxo65Xjg860qN5kz9MXA%40mail.gmail.com?utm_medium=email&utm_source=footer>
>>> .
>>>
>>> For more options, visit https://groups.google.com/d/optout.
>>>
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CABtYOUWjoBZx6JqgB4TX2PDx7-ZrPvW2dNsqoZLRy3k8yRRn3w%40mail.gmail.com
>> <https://groups.google.com/d/msgid/socialsciencestf/CABtYOUWjoBZx6JqgB4TX2PDx7-ZrPvW2dNsqoZLRy3k8yRRn3w%40mail.gmail.com?utm_medium=email&utm_source=footer>
>> .
>>
>> For more options, visit https://groups.google.com/d/optout.
>>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CABq%3DhV7jzmKLckViAW8Ly_ETHqFEht0kp2Oz-4yVG8s2b-_Qvg%40mail.gmail.com
> <https://groups.google.com/d/msgid/socialsciencestf/CABq%3DhV7jzmKLckViAW8Ly_ETHqFEht0kp2Oz-4yVG8s2b-_Qvg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz7%3Db6BXOKiOR2XX7X5qfdPHbhYXb2C0mXG5AK97KwLuRg%40mail.gmail.com.
For more options, visit https://groups.google.com/d/optout.

Reply via email to