ರೇಣುಕ,

ಸ್ವತಂತ್ರ ಅಂದ್ರೆ ಸ್ವಾತಂತ್ರ್ಯ ನೀಡುವ ಎಂದಾಗುತ್ತೆ. ಫ್ರೀ ಸಾಫ್ಟ್ವೇರ್ ಕೊನೆಗೆ
ಅದೇ ಅಲ್ವ? ಇಂಗ್ಲೀಷಿನಲ್ಲಿ ಫ್ರೀ (ಸ್ವಾತಂತ್ರ್ಯ) ಮತ್ತು ಫ್ರೀ (ಉಚಿತ) ನಡುವೆ ಇರೋ
ಗೊಂದಲ ಕನ್ನಡದಲ್ಲಿಲ್ಲ! ನಮಗೆ ಅದಕ್ಕೆಂದೇ ಒಂದು ಪದ ಉಂಟಲ್ಲ. :-)

ಮುಕ್ತ ಅಂದರೆ ಮುಕ್ತವಾದದ್ದು ಅಥವ ಓಪನ್ ಸೌರ್ಸ್ ಎಂದು ಮಾತ್ರ ಆಗುತ್ತದೆ. ಸ್ವತಂತ್ರ
ಎಂದರೆ ಅದನ್ನು ಬದಲಾಯಿಸುವ ಸ್ವಾತ್ರಂತ್ರ್ಯ ಕೂಡ ಸಿಕ್ಕಂತೆ.

- ಹರಿ ಪ್ರಸಾದ್ ನಾಡಿಗ್

On Mon, Nov 23, 2009 at 7:45 PM, renuka prasad <[email protected]> wrote:
>
> in brief could you all explain your point of thinking about using word
> swatantra for freedom in kannada
>
>>
-- 
Hari Prasad Nadig
http://hpnadig.net | http://twitter.com/hpnadig
_______________________________________________
network mailing list
[email protected]
http://lists.fosscom.in/listinfo.cgi/network-fosscom.in

Reply via email to