2009/11/23 Hari Prasad Nadig <[email protected]> > ರೇಣುಕ, > > ಸ್ವತಂತ್ರ ಅಂದ್ರೆ ಸ್ವಾತಂತ್ರ್ಯ ನೀಡುವ ಎಂದಾಗುತ್ತೆ. ಫ್ರೀ ಸಾಫ್ಟ್ವೇರ್ ಕೊನೆಗೆ > ಅದೇ ಅಲ್ವ? ಇಂಗ್ಲೀಷಿನಲ್ಲಿ ಫ್ರೀ (ಸ್ವಾತಂತ್ರ್ಯ) ಮತ್ತು ಫ್ರೀ (ಉಚಿತ) ನಡುವೆ ಇರೋ > ಗೊಂದಲ ಕನ್ನಡದಲ್ಲಿಲ್ಲ! ನಮಗೆ ಅದಕ್ಕೆಂದೇ ಒಂದು ಪದ ಉಂಟಲ್ಲ. :-) > > ಮುಕ್ತ ಅಂದರೆ ಮುಕ್ತವಾದದ್ದು ಅಥವ ಓಪನ್ ಸೌರ್ಸ್ ಎಂದು ಮಾತ್ರ ಆಗುತ್ತದೆ. ಸ್ವತಂತ್ರ > ಎಂದರೆ ಅದನ್ನು ಬದಲಾಯಿಸುವ ಸ್ವಾತ್ರಂತ್ರ್ಯ ಕೂಡ ಸಿಕ್ಕಂತೆ. > > may be we sent the replies almost at the same time -- kindly read the previous mail and put your comments/views
> - ಹರಿ ಪ್ರಸಾದ್ ನಾಡಿಗ್ > > On Mon, Nov 23, 2009 at 7:45 PM, renuka prasad <[email protected]> > wrote: > > > > in brief could you all explain your point of thinking about using word > > swatantra for freedom in kannada > > > >> > -- > Hari Prasad Nadig > http://hpnadig.net | http://twitter.com/hpnadig > _______________________________________________ > FSUG-Bangalore mailing list > [email protected] > http://mm.gnu.org.in/cgi-bin/mailman/listinfo/fsug-bangalore >
_______________________________________________ network mailing list [email protected] http://lists.fosscom.in/listinfo.cgi/network-fosscom.in
