Re: [Kannada STF-32762]

2022-02-16 Thread chandregowda m d
ಆತ್ಮದ ಆದಿ ಅರಿಯುವುದು On Mon, 24 Jan 2022, 18:12 shiva murthy, wrote: > ಆತ್ಮದ ಮೇಲೆ ಅಧಿಪತ್ಯ ಸಾಧಿಸುವುದೇ ಆಧ್ಯಾತ್ಮ > ಆದ್ದರಿಂದ ಅಧಿ+ಆತ್ಮ=ಆಧ್ಯಾತ್ಮ. > ಸರ್ ನೀಡಿರುವ ಉದಾಹರಣೆ ಮತ್ತು ದಾಖಲೆ ಸಮಂಜಸವಾಗಿದೆ. > > On Mon, 24 Jan 2022, 3:53 pm Manjunatha moodabagil, < > manjunathamoodaba...@gmail.com> wrote: > >>

Re: [Kannada STF-32689] ಕನ್ನಡತಿ ಸರಿಯ ಕನ್ನಡಿತಿ ಸರಿಯ

2022-01-08 Thread chandregowda m d
ಕನ್ನಡತಿ On Sat 8 Jan, 2022, 8:48 AM Yalagondappa Rugi, wrote: > > 01-Sankalpa Geethe(10th Poem) Notes.pdf > > > > On Thu, Jan 6, 2022, 10:06 PM siddalingappa mm >

Re: [Kannada STF-32497] ೧೦ನೆಯ ತರಗತಿ ಪ್ರಥಮ ಬಾಷೆ ಕನ್ನಡ ಸೇತುಬಂಧ ಅಭ್ಯಾಸ ಹಾಳೆಗಳು

2021-07-23 Thread chandregowda m d
ಭಾಷೆ.ಆಗಲಿ On Fri 23 Jul, 2021, 6:47 AM ಕನ್ನಡತಿ ಮಮತಾ ಭಾಗ್ವತ್, wrote: > https://kannadati1.blogspot.com/2021/07/10_22.html > > -- > --- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - >

[Kannada STF-31966] Photo from MDChandregowda

2020-11-30 Thread chandregowda m d
-- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

[Kannada STF-31305] ನಿಮ್ಮ ಪ್ರೀತಿಗಾಗಿ ಒಂದು ಕವನ

2020-05-22 Thread chandregowda m d
*ನಿರಂತರ* ಏನು ಕೊಟ್ಟೆ ಏನು ಪಡೆದೆ ರಾಧಾ ನೀನು ಕೃಷ್ಣಗೆ ಮನಸು ಕೊಟ್ಟೆ ಪ್ರೀತಿ ಪಡೆದೆ ನನ್ನ ಬಾಳ ಹಾದಿಗೆ ಹೇಗೆ ಸೆಳೆದ ಎಂತು ಬೆಳೆದ ನಂದಾ ನಿನ್ನ ಹೃದಯದಿ ಕೊಳಲು ನುಡಿಸಿ ಜಲವ ಎರಚಿ ಕಾಳಿಂದಿಯ ತಟದಲಿ ಕಿರಿಯನಲ್ಲವೇನೆ ರಾಧಾ ಗೋಪ ನಿನಗೆ ವಯಸಲಿ ಹಿರಿದು ತಾನೆ ಒಲವು ಎಲ್ಲಕೂ ಎಣಿಸಿ ನೋಡೆ ಮನದಲಿ ಕಟ್ಟಿಕೊಂಡ ನಿನ್ನ ಪತಿಯ ಬಿಟ್ಟೆ ಏಕೆ ಸುಲಭದಿ

Re: [Kannada STF-30466] ಲಲಿತ ಪ್ರಬಂಧ

2019-11-03 Thread chandregowda m d
ಚೆನ್ನಾಗಿದೆ On Sun 3 Nov, 2019, 4:57 PM nanda pur, wrote: > * ಕತ್ತೆ ಮಹಿಮೆ (ಪ್ರಬಂಧ)* > > ಬದುಕಿದ್ದಾಗ ಕೂಡಿರ್ಲಿಲ್ಲ ಸತ್ತಾಗಾದ್ರು ಕೂಡಿರ್ರಿ ಎಂದು ಒಂದು ಮಾಡಿದ ಕತ್ತೆಯ ನೀತಿಗೆ > ನಾವಿಂದು ತಲೆ ಬಾಗಲೆಬೇಕು ಎಂದು ಊರಿನ ಹಿರಿಯನೊಬ್ಬ ಕತ್ತೆ

Re: [Kannada STF-29472] Mysore Dist Leval Preparatory - 2019

2019-02-14 Thread chandregowda m d
ಎ ಮತ್ತು ಒ ದೇಶೀಯ,ಏ ಮತ್ತು ಓ ಸಂಸ್ಕೃತದಿಂದ ಬಂದವು. On Wed, 6 Feb 2019, 2:12 am Basanagouda. Biradar, < basanagoudabirada...@gmail.com> wrote: > ಸರ್ ಎˌಏ ಮತ್ತು ಒˌಓ ಗಳಿಗೆ ಸವರ್ಣ ಎಂದು ಕರೆಯುವುದಿಲ್ಲ ಏಕೆ? ವಿವರಣೆ ತಿಳಿಸಿ ಸರ್ > > On Feb 4, 2019 5:14 PM, "RAJU BYATI" wrote: > >> Sir pls send me 8th and 9th

Re: [Kannada STF-28848] ರಾಜ್ಯೋತ್ಸವ ಗೀತೆ

2018-10-30 Thread chandregowda m d
ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು,ಸ್ನೇಹಿತರೇ. On Tue, Oct 30, 2018, 6:34 PM Vishwanatha.K.V KNGL wrote: > ಚನ್ನಾಗಿದೆ ಸರ್ > > On Tue, Oct 30, 2018, 5:41 PM yeriswamy a wrote: > >> ನಾಡುನುಡಿಯ ಹೆಮ್ಮೆಯ ಕವನ ಸರ್ >> >> 30 ಅಕ್ಟೋ., 2018 ಮಂ. 15:33 ದಿನಾಂಕದಂದು chandregowda m d <

[Kannada STF-28842] ರಾಜ್ಯೋತ್ಸವ ಗೀತೆ

2018-10-30 Thread chandregowda m d
*ಹಿರಿಮೆ* ನಾಡು ನಮ್ಮದು. ಕರುನಾಡು ನಮ್ಮದು .. ದಾಸ,ಶರಣ,ಕವಿ,ಸಂತರ ಗುಡಿಯು ನಮ್ಮದು // ಪ// ಕೃಷ್ಣ ತುಂಗೆ ಕಾವೇರಿ ... ಹಸಿರ ಸೊಬಗು ಮೂಡಿಸೆ ಶಾರದೆ,ಚಾಮುಂಡಿ,ದುರ್ಗೆ ವರವ ನೀಡಿ ಹರಸೆ //೧// ಗೀತ,ನಾಟ್ಯ,ಸಾಹಿತ್ಯ,ಶಿಲ್ಪ ಬಿನ್ನಣ,ಶಿಕ್ಷಣಕಾಶಿಯು ತಾಯ ಮಡಿಲುತುಂಬಿಹುದು ಅನ್ನ ,ಹೊನ್ನ

Re: [Kannada STF-28838] A poem VAALMIKI

2018-10-28 Thread chandregowda m d
abanabanau, >> wrote: >> >>> ಪ್ರಶಂಸನೀಯ ಕವನ ಅದ್ಭುತ ಸರ್ >>> >>> >>> >>> Sent from my Redmi Note 3 >>> On chandregowda m d , 24 Oct 2018 7:43 p.m. >>> wrote: >>> >>> *ಆದಿಕವಿ* >>> >>> ಗುರಿಯಿರ

Re: [Kannada STF-28819] A poem VAALMIKI

2018-10-25 Thread chandregowda m d
ಧನ್ಯವಾದಗಳು On Thu, Oct 25, 2018, 5:51 PM laxman hosamani wrote: > ಕವನ ಸುಂದರವಾಗಿದೆ > > > On 25-Oct-2018 at 4:17 PM, > wrote: > > ಕವನ ತುಂಬಾ ಚನ್ನಾಗಿದೆ ಸರ್ . > > On Wed, 24 Oct 2018, 7:43 pm chandregowda m d, > wrote: > >> *ಆದಿಕವಿ* >> >> ಗು

Re: [Kannada STF-28805] A poem VAALMIKI

2018-10-24 Thread chandregowda m d
ತಮ ಕವನ.. ಅಭಿನಂದನೆಗಳು >>> >>> On Wed, 24 Oct 2018, 7:43 p.m. chandregowda m d, < >>> mdchandrego...@gmail.com> wrote: >>> >>>> *ಆದಿಕವಿ* >>>> >>>> ಗುರಿಯಿರದೇ ಅಲೆದಲೆದು >>>> ಉದರ ಪೋಷಣೆಗಾಗಿ >>>> ದರೋಡೆ ಮಾ

[Kannada STF-28801] A poem VAALMIKI

2018-10-24 Thread chandregowda m d
*ಆದಿಕವಿ* ಗುರಿಯಿರದೇ ಅಲೆದಲೆದು ಉದರ ಪೋಷಣೆಗಾಗಿ ದರೋಡೆ ಮಾಡಿದವನು ನಾರದರ ಆಣತಿಯಿಂ ದಾರಿಯನು ಅರಿತು ವಿರಾಗಿಯಾದವನು "ಮರ ಮರ" ಎನುತ ವಿರಾಮವಿಲ್ಲದೆ ಪಠಿಸಿ ರಾಮನನು ಕಂಡವನು ಹುತ್ತವದು ಆವರಿಸೆ ಕತ್ತಲೆಯ ಬೆತ್ತಲಾಗಿಸಿ ಸುತ್ತಲೂ ಬೆಳಕಾದವನು ತಮಸಾ ನದಿ ತಟದಿ ನಿಶ್ಚಿಂತ ಸಾಗುತ್ತಿರೆ ಕ್ರೌಂಚಮಿಥುನದ ವಧೆಯನು ಕಣ್ಣಾರೆ ಕಂಡು ಅತಿ ನೋವನುಂಡು ಸಂಕಟದಿ

[Kannada STF-27262] A poem BASAVANNA

2018-04-17 Thread chandregowda m d
ಬಸವನಾರೆಂಬೆ . ಬಸವನಾರೆಂಬೆ ಹೊಸ ವಿಚಾರಧಾರೆಗಳ ಹೆದ್ದಾರಿಯ ತೆರೆದಾತನು.. ಅಸಲಿನಲಿ ಉಸಿರುಗಟ್ಟಿ,ಅದನೇ ಮೆಟ್ಟಿ ವಿಶಾಲತೆಯನು ಮೆರೆಯುತಾ ಮನ- ಮನಗಳ ಮುಟ್ಟಿತಟ್ಟಿದ ವಿಭೂತಿಪುರುಷನು... ಪರಸ್ಥಳದ ಅವ್ಯಕ್ತವನು ಕರಸ್ಥಳದಲಿ ನೆಲೆಗೊಳಿಸಿ ಭಕ್ತಿಯ ಹಾದಿಯನು ಸುವ್ಯಕ್ತಗೊಳಿಸಿದವನು.. ಊರ ಹೊರಗಿರುವವರನಲ್ಲ !

Re: [Kannada STF-27169] Fwd: A poem for BASAVAJAYANTI

2018-04-03 Thread chandregowda m d
>>> On Tue, 3 Apr 2018, 10:31 p.m. VIJAYALAKSHMI S, <harshitdh2...@gmail.com> >>> wrote: >>> >>>> Very beautiful poem >>>> >>>> On 03-Apr-2018 10:01 PM, "chandregowda m d" <mdchandrego...@gmail.com> >>>&g

[Kannada STF-27160] Fwd: A poem for BASAVAJAYANTI

2018-04-03 Thread chandregowda m d
ಭುವನದ ಭಾಗ್ಯ ಹೊಸತು ಧಾರ್ಮಿಕಾಚರಣೆ ಸನ್ಮಾರ್ಗ ದುಡಿವ,ನೀಡುವ,ಅನುಭವ ಬರೆದಿಡುವ ಪುರುಷದಂತೆ ಶತಶತಮಾನಕೂ ಸೆಳೆದಿದೆ ಜಗವ. ... ಚಂದ್ರೇಗೌಡ ನಾರಮ್ನಳ್ಳಿ,8722199344 -- Forwarded message -- From: "chandregowda m d" <mdchandrego...@gmail.com> Date: Apr 3, 2018 9:19 PM Subject: A poem f

Re: [Kannada STF-24713] ಮಕ್ಕಳ ದಿನಕ್ಕಾಗಿ ಒಂದು ಕವನ

2017-11-16 Thread chandregowda m d
t; wrote: > >> ಸುಪರ ಕವನ >> >> On 15-Nov-2017 2:06 PM, wrote: >> >>> ಸುಪರ ಕವನ ಸರ >>> >>> On 14-Nov-2017 1:26 PM, "chandregowda m d" <mdchandrego...@gmail.com> >>> wrote: >>> >>>> ಪಣ >>>> &

[Kannada STF-24615] ಮಕ್ಕಳ ದಿನಕ್ಕಾಗಿ ಒಂದು ಕವನ

2017-11-13 Thread chandregowda m d
ಪಣ ಕನ್ನಡ ತಾಯಿಯ ಕುವರರು ನಾವು ಕಾವೇರಿ ಮಡಿಲಲಿ ಜನಿಸಿಹೆವು ಕೃಷ್ಣೆ- ತುಂಗೆಯರ ನೀರನು ಸವಿದು ಭೀಮೆ- ಹೇಮೆಯಲಿ ಮಿಂದಿಹೆವು //೧// ಕಲೆಗಳ ವೈಭವ, ಗತ ಇತಿಹಾಸವ ಕವಿಗಳ ಕೃತಿಯಲಿ ಅರಿತಿಹೆವು ಆಳಿದ ಅರಸರ ಮೇಲಾದ ಕೊಡುಗೆಯ ಬಾಳಿನಲಿ ಅಳವಡಿಸಿಕೊಳ್ಳುವೆವು //೨// ದಾಸರು ಶರಣರು ಹಚ್ಚಿದ ಹಣತೆಗೆ ಬತ್ತಿ - ತೈಲ

Re: [Kannada STF-24419] *ಎಲ್ಲರಿಗೂ ಕನ್ನಡ ರಾಜ್ಯೋತ್ಸವದ* *ಮತ್ತು* *ತುಳಸಿ ಹಬ್ಬದ ಶುಭಾಷಯಗಳು*

2017-11-04 Thread chandregowda m d
ಸಮೀರಾ ಅವ್ರೆ,ನಿಮ್ಮ ಕನ್ನಡ ಪ್ರೀತಿ; ಪುರಾಣದ ಜ್ಞಾನ ಎರಡೂ ಈ ಕವಿತೆಯಲ್ಲಿ ಹಾಲು- ಸಕ್ಕರೆಯಂತೆ ಬೆರೆತಿವೆ. On Nov 4, 2017 3:04 PM, "sheetal patil" wrote: > ತುಂಬಾ ಸೊಗಸಾಗಿದೆ > On Nov 1, 2017 9:35 PM, "Latha H" wrote: > >> Super mam >> >> On 01-Nov-2017 9:21 PM,

Re: [Kannada STF-24220] ರಾಜ್ಯೋತ್ಸವಕ್ಕೊಂದು ಕವನ ಕಾಣ್ಕೆ

2017-10-26 Thread chandregowda m d
.com> wrote: > >> ನಾಡು ನುಡಿ ಗೆ ಉತ್ತಮ ಕೊಡುಗೆ >> >> On Oct 26, 2017 5:40 PM, "chandregowda m d" <mdchandrego...@gmail.com> >> wrote: >> >>> *ತಾಯಿ ನಾಡು * >>> >>> ನಾಡು ನಮ್ಮದು >>> ಕರುನಾಡು ನಮ್ಮದು >>>

[Kannada STF-24213] ರಾಜ್ಯೋತ್ಸವಕ್ಕೊಂದು ಕವನ ಕಾಣ್ಕೆ

2017-10-26 Thread chandregowda m d
*ತಾಯಿ ನಾಡು * ನಾಡು ನಮ್ಮದು ಕರುನಾಡು ನಮ್ಮದು ದಾಸ,ಶರಣ,ಕವಿ,ಸಂತರ ಗುಡಿಯು ನಮ್ಮದು // ಪ// ಕೃಷ್ಣೆ,ತುಂಗೆ,ಕಾವೇರಿ,ಭೀಮೆ ಹರಿವ ಸೊಬಗು ನೋಡಿರಿ ಶಾರದೆ,ಚಾಮುಂಡಿ,ದುರ್ಗೆ ಹರಸೊ ವರವ ಬೇಡಿರಿ //೧// ಗೀತ,ನಾಟ್ಯ,ಸಾಹಿತ್ಯ,ಶಿಲ್ಪ ವಿಜ್ಞಾನ,ಶಿಕ್ಷಣಕಾಶಿಯು ತಾಯ ಮಡಿಲು ತುಂಬಿಹುದು ಅನ್ನ ,ಹೊನ್ನ

Re: [Kannada STF-22961] ಮಾಹಿತಿ ನೀಡಿ

2017-08-23 Thread chandregowda m d
ಹೌದು,ಗುಣಸಂಧಿ Chandregowda m.d. pin 573119. mo 8722199344 On Aug 24, 2017 12:20 AM, "bneelakari" wrote: > > > ನನಗೆ ತಿಳಿದಂತೆ ಒಂದು ಕನ್ನಡ ಪದ ಮತ್ತು ಒಂದು ಸಂಸ್ಕೃತ ಪದ ಸೇರಿದರೂ ಅದು ಕನ್ನಡ ಸಂಧಿ. > ಎರಡೂ ಸಂಸ್ಕೃತ ಪದಗಳು ಸೇರಿದರೆ ಅದು ಸಂಸ್ಕೃತ ಸಂಧಿ ಹಾಗಾದರೆ > ಊಟ+ಉಪಚಾರ > ಕಲಿಕೆ+ಉತ್ಸವ >

Re: [Kannada STF-22724] ನಿರೀಕ್ಷೆಯಲ್ಲಿದ್ಧೇನೆ ...

2017-08-15 Thread chandregowda m d
ಎಲ್ಲರ ಅಭಿಪ್ರಾಯರೂಪ ನಿಮ್ಮ ಕವನ Chandregowda m.d. pin 573119. mo 8722199344 On Aug 15, 2017 11:35 AM, "Saroja PL" wrote: > ಎಲ್ಲ ಶಿಕ್ಷಕರ ಮನಸ್ಸಿಗೆ ನೀವು ಮೂರ್ತ ರೂಪ ಕೊಟ್ಟಿದ್ದೀರ ಮೇಡಂ ನಿಮ್ಮ ಕವನ ತುಂಬಾ > ಸೊಗಸಾಗಿ ಮೂಡಿಬಂದಿದೆ. > > On 15-Aug-2017 9:34 AM, "VATHSALA T S T S"

Re: [Kannada STF-22659] ಸ್ವಾತಂತ್ರ್ಯ ವರ್ಧಂತಿಗೆ ಒಂದು ಗೀತೆ

2017-08-11 Thread chandregowda m d
; wrote: > >> Sir supar thumba chennagide. >> >> On Aug 4, 2017 11:29 PM, "Sameera samee" <mehak.sa...@gmail.com> wrote: >> >>> ಅದ್ಬುತ ರಚನೆ >>> >>> ನಿಮಗೊಂದು ಸಲಾಂ. >>> >>> ಸಮೀರ ( ಕನ್ನಡ ಭಾಷಾ ಶಿಕ್ಷಕಿ >>> >

Re: [Kannada STF-22522] ಸ್ವಾತಂತ್ರ್ಯ ವರ್ಧಂತಿಗೆ ಒಂದು ಗೀತೆ

2017-08-04 Thread chandregowda m d
ತಮಗೆ ಆಸಕ್ತಿ ಇದ್ರೆ ರಾಗ ಹಚ್ಚಿ ಮಕ್ಕಳಿಗೆ ಕಲಿಸಿಕೊಡಬಹುದಾ Chandregowda m.d. pin 573119. mo 8722199344 On Aug 3, 2017 8:52 PM, "chandregowda m d" <mdchandrego...@gmail.com> wrote: > ಆಗಾಗ್ಗೆ ಕಳುಹಿಸುತ್ತಿರುತ್ತೇನೆ. ಓದಿ ಅಭಿಪ್ರಾಯ ತಿಳಿಸಿ > > Chandregowda m.d. pin 573119. mo 872219934

Re: [Kannada STF-22510] ಸ್ವಾತಂತ್ರ್ಯ ವರ್ಧಂತಿಗೆ ಒಂದು ಗೀತೆ

2017-08-03 Thread chandregowda m d
ಆಗಾಗ್ಗೆ ಕಳುಹಿಸುತ್ತಿರುತ್ತೇನೆ. ಓದಿ ಅಭಿಪ್ರಾಯ ತಿಳಿಸಿ Chandregowda m.d. pin 573119. mo 8722199344 On Aug 3, 2017 9:17 AM, "Anasuya M R" <anasuy...@gmail.com> wrote: > ಹಿಂದೆ ಒಂದು ಕವನವನ್ನು ಕಳಿಸಿದ್ದೀರಿ ಅಲ್ಪಾ ಸರ್ > > On 03-Aug-2017 9:13 AM, "chandregowda m d"

Re: [Kannada STF-22500] ಸ್ವಾತಂತ್ರ್ಯ ವರ್ಧಂತಿಗೆ ಒಂದು ಗೀತೆ

2017-08-02 Thread chandregowda m d
ೇ ರಚಿಸಿದ ಗೀತೆಯಾ? > > On 03-Aug-2017 6:50 AM, "chandregowda m d" <mdchandrego...@gmail.com> > wrote: > >> ಜಯಗೀತ >> >> ಯಾರು ಕೊಟ್ಟರು? ಯಾರು ತಂದರು ? >> ಸ್ವತಂತ್ರವನು ದೇಶಕೆ ! >> ಯಾರು ಹಚ್ಚಿದ ನಂದಾ ದೀಪವು ? >> ಬೆಳಗುತಿಹುದೀ ನಾಡನ

[Kannada STF-22497] ಸ್ವಾತಂತ್ರ್ಯ ವರ್ಧಂತಿಗೆ ಒಂದು ಗೀತೆ

2017-08-02 Thread chandregowda m d
ಜಯಗೀತ ಯಾರು ಕೊಟ್ಟರು? ಯಾರು ತಂದರು ? ಸ್ವತಂತ್ರವನು ದೇಶಕೆ ! ಯಾರು ಹಚ್ಚಿದ ನಂದಾ ದೀಪವು ? ಬೆಳಗುತಿಹುದೀ ನಾಡನು? !//೧// ಭರತ ಮಾತೆಯ ಕಣ್ಣ ನೀರನು ಒರೆಸಿದವರು ಯಾರು? ಕಬಂಧ-ದಾಸ್ಯದ ಹಿಡಿತ ಸಡಿಲಿಸಿ ಬಿಡುಗಡೆ ಯಾರು ತಂದರು ?//೨// ಯಾರ ತ್ಯಾಗದ ಫಲಸ್ವರೂಪವೋ ಹೆಗಲಿನ ನೊಗ ಕಳಚಿತು

Re: [Kannada STF-20652] ಲಹರಿ

2017-05-11 Thread chandregowda m d
ಮೇಮ್, ಧನ್ಯವಾದ Chandregowda m.d. pin 573119. mo 8722199344 On May 11, 2017 8:24 PM, "Anasuya M R" <anasuy...@gmail.com> wrote: > Sir kavana chennagide bhavanegalu heppugsttive > > > On 11-May-2017 4:16 PM, "chandregowda m d" <mdchandrego...@gmail.co

[Kannada STF-20638] ಲಹರಿ

2017-05-11 Thread chandregowda m d
ನೆನ್ನೆ ಬುದ್ಧ ಪೂರ್ಣಿಮೆ ಪ್ರಯುಕ್ತ ; ಇಂದು ಯಶೋಧರೆಯ ಅಳಲು ಹೊರಟೇ ಹೋದೆಯಾ ಇನಿಯಾ ? ಇಷ್ಟು ಬೇಸರವಾಯ್ತೆ ಎನ್ನ ಸನಿಹಾ ! ಎದೆಯ ಆಶೆಗಳನ್ನೆಲ್ಲಾ ಕಲ್ಲುಮಾಡಿ ಮನದ ಬಯಕೆಗಳ ಮಣ್ಣುಗೂಡಿಸಿ //೧// ಪ್ರೀತಿ ಕಡಲಲೆನ್ನ ತೇಲಿಸಿ,ಸುಖಿಸಿ ಮಕರಂದದಾಸೆಗೆ ಸುತ್ತಿಸುಳಿದ ಪತಂಗ ಮುತ್ತುಕೊಟ್ಟೆಯೆನಗೆ ' ರಾಹುಲ' ,ಸ್ವಾತಿಮುತ್ತು ಮುತ್ತು ಕೈಯಲ್ಲೆ ಇದೆ,ಬಚ್ಚಿಟ್ಟಿಲ್ಲ

Re: [Kannada STF-20624] Fwd: ನಾಡಗೀತೆ, ಮಕ್ಕಳಿಗಾಗಿ

2017-05-10 Thread chandregowda m d
ಕವನ ಓದಿದ ಎಲ್ಲ ಶಿಕ್ಷಕ ಮಿತ್ರರಿಗೆ ಧನ್ಯವಾದಗಳು Chandregowda m.d. pin 573119. mo 8722199344 On May 10, 2017 12:42 PM, "Rudrappa Badiger" <rudrappabadiger...@gmail.com> wrote: Tumba channagide sir On 09-May-2017 1:06 pm, "chandregowda m d" <mdchandrego...@gmail.com>

Re: [Kannada STF-20616] Fwd: ನಾಡಗೀತೆ, ಮಕ್ಕಳಿಗಾಗಿ

2017-05-09 Thread chandregowda m d
gt; >> Super >> >> On May 9, 2017 1:54 PM, "Basavaraj S." <basavarajs...@gmail.com> wrote: >> >>> Nada geete channagide sir. >>> >>> On 9 May 2017 1:06 pm, "chandregowda m d" <mdchandrego...@gmail.com> >>> wrote:

[Kannada STF-20608] Fwd: ನಾಡಗೀತೆ, ಮಕ್ಕಳಿಗಾಗಿ

2017-05-09 Thread chandregowda m d
Chandregowda m.d. pin 573119. mo 8722199344 -- Forwarded message -- From: "chandregowda m d" <mdchandrego...@gmail.com> Date: May 9, 2017 1:05 PM Subject: ನಾಡಗೀತೆ, ಮಕ್ಕಳಿಗಾಗಿ To: <leaderjudgement...@gmail.com> Cc: * ತಾಯಿ ನಾಡು * ನಾಡು ನಮ್ಮದು, ಕರುನಾಡು ನಮ್

Re: [Kannada STF-20607]

2017-05-09 Thread chandregowda m d
ವಿದ್ಯಾರ್ಥಿಗಳು ಮುಂದೆ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪೂರ್ವ ತಯಾರಿಗಾಗಿ ಬಹುಆಯ್ಕೆ ಪ್ರಶ್ನಾ ವಿಧಾನ. Chandregowda m.d. pin 573119. mo 8722199344 On May 9, 2017 12:40 PM, "Manjappa H S" wrote: > ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರ ಬರೆಯುವುದು ನಿಜವಾಗಿಯೂ ಕಷ್ಟದ ಕೆಲಸ ಪ್ರತಿ ಮೌಲ್ಯ >

Re: [Kannada STF-20478] ಇಂದಿನ ವಿಜಯ ಕರ್ನಾಟಕ ಪತ್ರಿಕೆಯ ಲವಲವಿಕೆ ವಿಭಾಗದಲ್ಲಿ ಪ್ರಕಟವಾಗಿರುವ ನನ್ನ ರಚನೆಯ ಪದ್ಯ

2017-04-30 Thread chandregowda m d
ಧನ್ಯವಾದ Chandregowda m.d. pin 573119. mo 8722199344 On Apr 30, 2017 8:41 AM, "kumar swamy" wrote: > > On Apr 29, 2017 9:06 PM, "Shivraj Barole" wrote: > >> ನಿಮ್ಮ ವಿಚಾರ ಚನ್ನಾಗಿದೆ ಸರ್ ನನ್ನ ಸಹಮತ ಕೂಡಾ ಇದೆ >> >> On 29-Apr-2017 7:11 pm,

Re: [Kannada STF-20478] Fwd: A poem for Sunday VIRAAMA pages

2017-04-30 Thread chandregowda m d
ಧನ್ಯವಾದ ಗುರುಗಳೇ Chandregowda m.d. pin 573119. mo 8722199344 On Apr 30, 2017 2:18 PM, "parashuram ram" <parshi...@gmail.com> wrote: > ಕವನ ತುಂಬಾ ಚನ್ನಾಗಿದೆ ಗುರುಗಳೆ > On Apr 7, 2017 3:06 PM, "chandregowda m d" <mdchandrego...@gmail.com> > wrote: > &g

[Kannada STF-20172] Fwd: ಶ್ರೀಶ್ರೀಶ್ರೀ ಶಿವಕುಮಾರಸ್ವಾಮಿಗಳಿಗೆ ಅರ್ಪಣ

2017-04-07 Thread chandregowda m d
Chandregowda m.d. pin 573119. mo 8722199344 -- Forwarded message -- From: "chandregowda m d" <mdchandrego...@gmail.com> Date: Apr 5, 2017 3:36 PM Subject: ಶ್ರೀಶ್ರೀಶ್ರೀ ಶಿವಕುಮಾರಸ್ವಾಮಿಗಳಿಗೆ ಅರ್ಪಣ To: "TUMAKURU VARTHE" <tumkurvartheda...@gmail.com> Cc

[Kannada STF-20172] Fwd: A poem for Sunday VIRAAMA pages

2017-04-07 Thread chandregowda m d
Chandregowda m.d. pin 573119. mo 8722199344 -- Forwarded message -- From: "chandregowda m d" <mdchandrego...@gmail.com> Date: Mar 31, 2017 3:29 PM Subject: A poem for Sunday VIRAAMA pages To: <vishwavani.n...@gmail.com> Cc: ಋಣಸಂದಾಯ ಒಡಲೊಳಿಟ್ಟು ಪೊರೆದ,ಹೆಗಲಲಿ ಹ

[Kannada Stf-19100] Q

2017-02-01 Thread chandregowda m d
ದು ಸರಸ್ವತಿ ಯವರ ಸ್ಥಳ ಯಾವುದು ? Chandregowda m.d. pin 573119. mo 8722199344 -- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/formsd1Iv5fotalJsERorsuN5v5yHGuKrmpFXStxBwQSYXNbzI/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ

Re: [Kannada Stf-18203] SSLC BLUE PRINT 2016-17 PPT

2016-12-14 Thread chandregowda m d
ತುಂಬಾ ಸುಂದರ ಹಾಗೂ ಪ್ರಮಾಣಬದ್ದವಾಗಿದೆ ಸರ್ Chandregowda m.d. pin 573119. mo 8722199344 On Dec 14, 2016 8:20 PM, "Raveesh kumar b" wrote: > -- > ರವೀಶ್ ಕುಮಾರ್ ಬಿ. > ಕನ್ನಡ ಭಾಷಾ ಶಿಕ್ಷಕರು > ಸರ್ಕಾರಿ ಪ್ರೌಢಶಾಲೆ > ಕೇರ್ಗಳ್ಳಿ - ೫೭೦ ೦೨೬ > ಮೈಸೂರು ತಾಲೂಕು ಮತ್ತು ಜಿಲ್ಲೆ > ಸಂಚಾರಿ ವಾಣಿ ಸಂಖ್ಯೆ

Re: [Kannada Stf-18020] ಓ ಪಥಿಕ ಸಾಧಿಸು ನೀ ಶತಕ ಪುಸ್ತಕವನ್ನು ಪಿ.ಡಿ.ಎಪ್‌ನಲ್ಲಿ ಕಳಿಸಿದ ಬಗ್ಗೆ

2016-12-05 Thread chandregowda m d
ಅದ್ಬುತ ಸಾಧನೆ ಸರ,ನಮಸ್ಕಾರ Chandregowda m.d. pin 573119. mo 8722199344 On Dec 2, 2016 8:40 PM, "murugendra kt" wrote: > thank you > > > On Fri, Dec 2, 2016 at 6:24 PM, parashuram parashuram < > parashuram061...@gmail.com> wrote: > >> sir nannagu one book kalisikodi plz

Re: [Kannada Stf-18016] Kannada Annual Question papers models 2016-17

2016-12-05 Thread chandregowda m d
ಪ್ರಶಂಸಾರ್ಹ ಕೆಲಸ,ಧನ್ಯವಾದಗಳು ವಾಟರ್ ಮಾರ್ಕ್ ಬೇಕಿತ್ತಾ? Chandregowda m.d. pin 573119. mo 8722199344 On Dec 5, 2016 10:28 PM, "parashuram ram" wrote: > ತುಂಬ ಚನ್ನಾಗಿದೆ. > On Nov 28, 2016 3:51 PM, "Ramesh wonderful videos" < > rameshkanakatte8...@gmail.com> wrote: > >> Here I am

[Kannada Stf-17702] Join me to HIKE pls

2016-11-19 Thread chandregowda m d
8722199344 Chandregowda m.d. pin 573119. mo 8722199344 -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see

[Kannada Stf-17621] A poem

2016-11-13 Thread chandregowda m d
ಅಲಹಾಬಾದಿನ ಆನಂದಭವನದಿ ಹುಟ್ಟಿಬಂದನೊಬ್ಬ ಹೋರಾಟಗಾರ ಭಾರತದೇಶವು ಸ್ವಾತಂತ್ರ್ಯ ಪಡೆಯಲು ಜೊತೆಗೂಡೆ ಬಾಪು ತಿಲಕ ಸರದಾರ / ಡೆಹ್ರಾಡೂನಿನ ಕತ್ತಲೆ ಜೈಲಿನಲಿ ಬೆಳಕಾಯ್ತು ಜಗತ್ತಿನ ಇತಿಹಾಸ ಪತ್ರದ ರೂಪದಿ ಪುತ್ರಿಗೆಕಳುಹಲು ಗಟ್ಟಿ ಅಸ್ಥಿಭಾರವು ದಿಟ್ಟ ಮನಸು ಸ್ವತಂತ್ರ ದೇಶದ ಮೊದಲ ಪ್ರಧಾನಿ ಪಂಚವಾರ್ಷಿಕ ಯೋಜನೆಗಳ ಗಣಿ ಅಪಾರ

Re: [Kannada Stf-16181]

2016-09-04 Thread chandregowda m d
ತುಂಬಾ ಅರ್ಥಪೂರ್ಣವಾಗಿದೆ Chandregowda m.d. pin 573119. mo 8722199344 On Sep 4, 2016 4:20 PM, "Sathisha Hitha.s" wrote: > *ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ > ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ >

[Kannada Stf-14810] Fwd: An Environment Poem

2016-07-19 Thread chandregowda m d
Chandregowda m.d. pin 573119. mo 8722199344 -- Forwarded message -- From: "chandregowda m d" <mdchandrego...@gmail.com> Date: Jul 19, 2016 8:57 PM Subject: Fwd: An Environment Poem To: "Kannada Parishattu" <kannadaparisha...@gmail.com> Cc:

Re: [Kannada Stf-14619] ಆತ್ಮೀಯ ನಮನಗಳು

2016-07-14 Thread chandregowda m d
ಸಮೀರಾ,ಸಮಾಧಾನವಾಗಿರಿ.ನಲಿವು ಒಂದೇ ಯಾರಿಗೂ ಇಲ್ಲ.ಮುದ್ದು ಮಕ್ಕಳ ಒಡನಾಟದಲ್ಲಿ ನೋವು ಮರೆಯಿರಿ.ಪೆದ್ದು ತೀರ್ಮಾನಗಳಿಗೆ ಅಂತಿಮ ವಿದಾಯ ಹೇಳಿ.ನಿಮ್ಮ ಸೋಲಿಗೆ ಕಾರಣ ಹುಡುಕಿ.ಅಣಕಿಸಿದವರು ಆಶ್ಚರ್ಯ ಪಡುವಂತಾಗಲಿ.ಅವಮಾನ,ಬಹುಮಾನ,ಎಲ್ಲ ದೇವಾರ್ಪಣವಾಗಲಿ. ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 On

Re: [Kannada Stf-14617] A children poem KOOGILE

2016-07-14 Thread chandregowda m d
ಧನ್ಯವಾದಗಳು,ಸರ್. ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 On Jul 14, 2016 6:36 PM, "aswath narayan" <aswathanarayana...@gmail.com> wrote: > ಕೋಗಿಲೆ ವರ್ಣಭೇದದ ಸಂದೇಶ ಅರ್ಥಗರ್ಭಿತವಾಗಿದೆ. > On Jul 14, 2016 6:27 PM, "cha

Re: [Kannada Stf-14080] Bloody reservation system

2016-07-01 Thread chandregowda m d
ವ್ಯವಸ್ಥೆಯೊಳಗಿದ್ದು,ವ್ಯವಸ್ಥೆಯನ್ನು ನಾವು ಜರಿಯಲಾಗದು.ಈಗಿರುವ ಹುದ್ದೆಗೆ ತೃಪ್ತಿಪಟ್ಟುಕೊಳ್ಳಿ ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 On Jul 1, 2016 5:46 PM, "Jagadish Kamble" wrote: > 323post > On Jul 1, 2016 4:44 PM, "shivanna

[Kannada Stf-13660] Fwd: ಮಕ್ಕಳ ಕವನ

2016-06-19 Thread chandregowda m d
ತಾ :ಪಿನ್ 573119. ಮೊ 8722199344 -- Forwarded message -- From: "chandregowda m d" <mdchandrego...@gmail.com> Date: Jun 20, 2016 10:28 AM Subject: Fwd: ಮಕ್ಕಳ ಕವನ To: <shubhahe...@timesgroup.com> Cc: ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆ

[Kannada Stf-13614]

2016-06-18 Thread chandregowda m d
 ತುಡಿತ ✈ ತುಂಬಿಲ್ಲ ಕಂದನಿಗೆ ವರ್ಷ ಮೂರು ? ನಡೆಸಿಹಳು ಅಮ್ಮ ಕಾರುಬಾರು ! ಹಿಡಿದಿಹಳು ಶಾಲೆಗಳ ಉದ್ದನೆ ಲಿಸ್ಟು !! ಹುಡುಕುತಿಹಳು ಅದರೊಳಗೊಂದು ಬೆಸ್ಟು!? //೧// ಬಲಿತಿಲ್ಲ ಮೆದುಳು, ಬೆಳೆದಿಲ್ಲ ಬೆರಳು ತಹತಹಿಸುತಿಹಳು ಶಾಲೆಗೆ ಕಳುಹಿಸಲು! ! ಆಟ ಬೇಡ,ನಿದ್ರೆ ಸಾಕು ಎನ್ನುತಿರುವಳು ಅಮೂಲ್ಯ ಬಾಲ್ಯವನು ಕಬಳಿಸಿಬಿಡುವರು !? //೨//

Re: [Kannada Stf-13486] setubandha-2016-17

2016-06-11 Thread chandregowda m d
A great welcome to new entry resource person SIDDU S ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 On Jun 11, 2016 4:51 PM, "SIDDU WALIMARAD" wrote: > > -- > *For doubts on Ubuntu and other public software, visit >

Re: [Kannada Stf-13485] setubandha-2016-17

2016-06-11 Thread chandregowda m d
Mobile ನಲ್ಲಿ ಓದಲಾಗುತ್ತಿಲ್ಲ ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 On Jun 11, 2016 4:51 PM, "SIDDU WALIMARAD" wrote: > > -- > *For doubts on Ubuntu and other public software, visit >

[Kannada Stf-13477] Mungaaru male

2016-06-11 Thread chandregowda m d
❤ಸಮಾಗಮ ಸಡಗರವು ಟಿಸಿಲೊಡೆದಿದೆ ಬಡಿವಾರವು ಬಯಲಾಗಿ ನಸುನಗೆಯು ಹೂವಾಗಿದೆ ಹುಸಿಮುನಿಸು ಮರೆಯಾಗಿ //೧// ಭಾವಗಳು ನವಿರಾಗಿವೆ ಗರಿ ಬಿಚ್ಚಿ ಹಾರಾಡುತ ಬಯಸಿ ಹೊಸ ಅನುಭವ ಅಭಿಸಾರದ ರಸನಿಮಿಷ //೨// ಕಾರ್ಮೋಡವು ದಟ್ಟೈಸಿದೆ ಧರೆಗಿಳಿಯೆ ಆರ್ಭಟಿಸಿ ಬಿರುಸಾಗಿದೆ ಬಿಸಿಯೇರಿದೆ ಸುಳಿಸುಳಿ ಸುಂಟರಗಾಳಿ //೩//

Re: [Kannada Stf-13083] ಬೆಂಗಳೂರಿನ ಸರ್ಕಾರಿ ಶಾಲೆಗಳ ಪರೀಕ್ಷಾ ಸಿದ್ದತೆಯ ಬಗ್ಗೆ ಹಿಂದೂ ಅಂಗ್ಲ ಪತ್ರಿಕೆಯ ಲೇಖನ

2016-05-26 Thread chandregowda m d
Adoptation,a miscall to the student is an appreciable attempt ...thanks ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 On May 26, 2016 11:59 AM, "Beeralingaiah A" < beeralingaiahpushpa1...@gmail.com> wrote: > > > On Tuesday, March 22, 2016, arkappa

Re: [Kannada Stf-13037] ವ್ಯಾಕರಣಾಂಶ ತಿಳಿಸಿ

2016-05-25 Thread chandregowda m d
ಹಣ್ಣು+ಹಣ್ಣು+ಪಲ =ಹಣ್ಣುಹಂಪಲ ದ್ವಿರುಕ್ತಿ(ತ್ರಿರುಕ್ತಿ?) ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 On May 25, 2016 12:31 PM, "Ramesh Kalyani" wrote: > ಹಣ್ಣು ಹಂಪಲು > On May 23, 2016 7:48 PM, VIRUPAKSHAPPA MATTIGATTI < >

Re: [Kannada Stf-12983] ವಿರುದ್ಧ ಪದ ತಿಳಿಸಿ

2016-05-24 Thread chandregowda m d
ಸೂಕ್ಷ್ಮ ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 On May 23, 2016 7:32 PM, "Ramesh Kalyani" wrote: > ಸ್ಥೂಲ > On May 22, 2016 9:09 PM, RENUKAPRASANNA K wrote: > > Hi Team, > > Please send the 8'th

Re: [Kannada Stf-12801] 8,9,10th programe of work lesson plan on PDF

2016-05-03 Thread chandregowda m d
ಅವಿರತ, ಅದ್ಭುತ ಪ್ರಯತ್ನಕ್ಕೆ ಧನ್ಯವಾದಗಳು ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 On May 3, 2016 5:30 PM, "yallappa kale" wrote: > ಧನ್ಯವಾದಗಳು ಸರ್  > On May 3, 2016 4:16 PM, "Lakshmikandghal11"

[Kannada Stf-12631] poem attasted

2016-04-18 Thread chandregowda m d
sir/madam -- ಚಂದ್ರೇಗೌಡ ಎಮ್ ಡಿ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಕೆಂಕೆರೆ ಅರಸೀಕೆರೆ ತಾ 8722199344 -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see

Re: [Kannada Stf-12071] Meaning of word

2016-03-19 Thread chandregowda m d
ವಾಗರ್ಥವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ ಜಗತಃ ಪಿತರೌ ವಂದೇ ಪಾರ್ವತಿ ಪರಮೇಶ್ವರೌ /೧/ ಶಿವನು ಅರ್ಧನಾರೀಶ್ವನೆಂದೇ ಪ್ರಸಿದ್ಧ.ಪಾರ್ವತಿ ಪ್ರಿಯನು,ಅರಗಳಿಗೆ ಬಿಟ್ಟಿರನು.ಜಗದ ಪಿತೃಗಳವರು. ಹಾಗೆಯೇ ವಾಕ್(ಶಬ್ದ,ಮಾತು);ಅರ್ಥ ಒಂದನ್ನೊಂದು ಬಿಟ್ಟಿರುವುದಿಲ್ಲ. ಎರಡರ ಸಂಯೋಗದಿಂದ ಮಾತ್ರ ಮಾತು,ಬರಹ,ಶಬ್ದಕ್ಕೆ ಬೆಲೆ. ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ-

Re: [Kannada Stf-12073] ವರ್ಗಾವಣೆಯ ಕುರಿತ ಮಾಹಿತಿಗಾಗಿ

2016-03-14 Thread chandregowda m d
ಮುಖ್ಯಶಿಕ್ಷಕರಾಗಿ ಬಡ್ತಿ ಪಡೆದ ನಂತರವಷ್ಟೇ ವರ್ಗಾವಣೆಗೆ ಪ್ರಯತ್ನಿಸಿ.ಜ್ಯೇಷ್ಠತೆ ಹಾಗೂ ಆರ್ಥಿಕ ಅನುಕೂಲಗಳು ಆಗ ಮಾತ್ರ ಲಭ್ಯ. ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 On Mar 14, 2016 6:32 PM, "RAJU AVALEKAR" wrote: > ಆತ್ಮೀಯರೆ, > ಬೆಂಗಳೂರು

Re: [Kannada Stf-11898] ಪ್ರಥಮ ಭಾಷೆ ಕನ್ನಡದಲ್ಲಿ ಶತಕ ಸಂಬ್ರಮಕ್ಕಾಗಿ ಒಂದು ಪ್ರಯತ್ನ

2016-03-09 Thread chandregowda m d
ಎನ್,ಅದ್ಭುತ ಪ್ರಯತ್ನ ಸರ್ ತಮ್ಮದು!.ರವೀಶ್ ಕೇರ್ಗಳ್ಳಿ ಅಂಗ !,ನೀವು ಹಿಂಗ!.ರಾಜ್ಯದೊಳಗ ಬ್ಯಾರಿ ಮಾಸ್ತರುಗಳಿಗಿ ಏನಾರ ಉಳಿಸೀರೇನು?ಭಾಳ ಚಂದದ ಬಿಡ್ರಲ. ಮಕ್ಕಳಿಗಂತೂ ಹುರಿಗಡಲಿ ಮಾಡೀರಿ. ಸಂಭ್ರಮ ಯಪ್ಪಾ! ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 On Mar 8, 2016 8:21 AM, "Nagaraju Mn"

Re: [Kannada Stf-11824] Re: ಪ್ರಶ್ನೆ ಪತ್ರಿಕೆ ಬಗ್ಗೆ ಅಭಿಪ್ರಾಯ. ತಿಳಿಸಿ ರಾಜ್ಯಪೂರ್ವಸಿದ್ಧತೆ

2016-03-05 Thread chandregowda m d
ಉದ್ಧೇಶಪೂರ್ವಕವಾಗಿ ಈರೀತಿ ಕೊಟ್ಟಿರುತ್ತಾರೆ.ಆದರೆ ಮುಖ್ಯ ಪರೀಕ್ಷೆಯಲ್ಲಿ ಖಂಡಿತಾ ನೀಲನಕಾಶೆ ಅನುಸರಿಸುತ್ತಾರೆ.ನಿರೀಕ್ಷಿತ ಪ್ರಶ್ನೆಗಳು ಬರುತ್ತವೆ.ಸ್ವಲ್ಪ ವ್ಯತಿರಿಕ್ತವಾಗಿ ಮಕ್ಕಳನ್ನು ಅಣಿಗೊಳಿಸಬೇಕು. ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 On Mar 5, 2016 8:55 PM, "Na Kru

[Kannada Stf-11715] ಸಮಾಸ

2016-03-01 Thread chandregowda m d
ಕಡೆಗಣ್ಣ ಬಹುವ್ರೀಹಿ ಕಡೆಗಣ್ಣ ಅಂದು ಸಮಾಸ ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated

[Kannada Stf-11035] ಪತ್ರಿಕೆಯಲ್ಲಿ ಕವನ ಪ್ರಕಟ

2016-01-30 Thread chandregowda m d
ಗುರುಗಳೇ,"ನನ್ನ ಶಾಲೆ" ಕವನವು ಸಂಯುಕ್ತ ಕರ್ನಾಟಕ ಪತ್ರಿಕೆ ಯ ಕಿಂದರಿಜೋಗಿ ಯಲ್ಲಿ 30.01.2016 ರಂದು ಪ್ರಕಟವಾಗಿದೆ.ಗಮನಿಸಿರಿ. ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119. ಮೊ 8722199344 -- *For doubts on Ubuntu and other public software, visit

[Kannada Stf-10830] ನನ್ನಶಾಲೆ (ಪರಿಷ್ಕೃತ) ಕವನ

2016-01-23 Thread chandregowda m d
ನನ್ನ-ಶಾಲೆ ಬನ್ನಿ ಬನ್ನಿ ಗೆಳೆಯರೆ ಶಾಲೆಗೆ ಹೋಗುವ ಚಿನ್ನದಂಥ ಅಕ್ಷರ ಕಲಿತು ಜಾಣರಾಗುವ /ಪ/ ಊರಹೊರಗೆ ಬಯಲಿನಲ್ಲಿ ಇರುವ ಸುಂದರ ಶಾಲೆಯು ಕಲಿಯಿರೆಂದು ಬಾಲರ ಕರೆವ ಚಾರು ಮಂದಿರ ರೂಪವು/1/ ಹಸಿರು ಚೆಲ್ಲಿ ನಿಂತ ಗಿಡದ ಉಸಿರು ಪರಿಸರ ಪಾಠವು ಬಿಸಿಯೂಟಕೆ ನಾವೇ ಬೆಳೆದ ಕಾಯಿಪಲ್ಲೆ ತೋಟವು / 2/ ಉಚಿತವಾದ ಪುಸ್ತಕ ವಸ್ತ್ರ ಖಚಿತ ಮೊದಲ ದಿನದಲೆ ಶುಚಿಯೂಟ ಹಾಲು